Jayadeva Jayadeva - Sri Sridhara Swamiji
ฝัง
- เผยแพร่เมื่อ 1 ต.ค. 2024
- Arati Haadu(Song) written on Sadguru Bhagawan Sri Sridhara Swamiji - by Savitri Bhagwat(ಸಾವಿತ್ರಕ್ಕ)
Lyrics -
|| ಪೂರ್ಣದಾರತಿ ||
ಜಯದೇವ ಜಯದೇವ ಜಯಶ್ರೀಗುರುವರಗೇ ಜಯಸದ್ಗುರುವರಗೇ
ಜಯಜಯ ನಿತ್ಯನಿರಂಜನ ನಿರುತಾನಂದನಿಗೇ
ಜಯದೇವ ಜಯದೇವ ||
ಮೂರುಗುಣಗಳ ಕಾರ್ಯದಿ ಸೇರದಿರುವವಗೆ
ತೋರುವ ಈ ವಿಶ್ವಕೆ ಆಧಾರವೆನಿಸಿಹಗೆ
ಧೀರನಾಗಿಹ ಚಿತ್ಸುಖ ಸಾರರೂಪನಿಗೆ
ನಾರೀನರಭೇದಗಳ್ಮತಿ ತೋರದ ಪ್ರಭುವರಗೆ ||1||
ಗಣನೆಗೆ ಸಿಗದಿಹ ನಗಣಿತ ಘನಚಿದ್ರೂಪನಿಗೆ
ದಿನಮಣಿ ಶಶಿವಹ್ನಿಗಳನು ಅನುದಿನ ಬೆಳಗಿಪಗೆ
ಜನಿಮೃತಿ ಇರದಿಹನದ್ವಯ ಚಿನುಮಯನೆನಿಸಿಹಗೇ
ಮುನಿಜನಹೃದಯವಿಹಾರಿಗೆ ಘನಗುರುಮೂರುತಿಗೆ ||2||
ರಜತಮಸಾತ್ವಿಕವಿರಹಿತ ಅಜನೆನಿಸಿರುವವಗೇ
ನಿಜಜೀವೇಶರಿಗಾಶ್ರಯ ತ್ರಿಜಗವ್ಯಾಪಕಗೇ
ಅಜ ಹರಿಹರ ಜಗವಂದಿತ ಭಜಕರ ಸಲಹುವಗೇ
ಸುಜನರ ನಿಜಮೃದುಹೃದಯದಿ ವಿಜಯದಿ ನಲಿಯುವಗೇ||3||
ಸಾಧನೆಯಿಂ ಪರಿಪಕ್ವದ ಸಾಧಕ ಜನಮನಕೆ
ಮೋದದಿ ತನ್ನಯ ತತ್ವದ ಬೋಧವನರುಹಲಿಕೆ
ಆದಿಮೂರುತೀ ಶ್ರೀಪ್ರಭು ತಾ ದಯಗೊಳ್ಳುತಲೀ
ಮೇಧಿನಿಯೊಳಗವತರಿಸಿಹ ಶ್ರೀಧರ ನಾಮದಲೀ ||4||
Avadhoota Chintana Shree Shreedhara Datta
Paramahamsa Parivrajaka Maharaj ki Jai
Jai Sree guruvara shreedhara maharaj ki ji 🙏🙏🙏🙏🙏🙏🙏🌹🌹🌹🌹🌹🌹🌹🌹🌹🌹🌹🌹🌹🌹
ಜೈ ಶ್ರೀ ರಾಮ...
ಜೈ ಮಾರುತಿ...
ಓಂ ಶ್ರೀ ಗುರುಭ್ಯೋ ನಮಃ...
Nama shantaya divyaya satya Dharma svarupeni svanandamruta truptaya sridharaya namaha
Great. Excellent. Bhagawan Sri Sridhara Swamy bless you all
🙏🙏🙏
Jayadev sridhar swamyjiki jai
Jai shree gurudeva datta💐
Jai jai shri gurudeva datta
Jaya Sri sadguru sridhara guruvarage
ಜ್ಞಾನಮೂರ್ತಿ ಶ್ರೀ ಶ್ರೀಧರ ಸ್ವಾಮಿಗಳಿಗೆ ಅನಂತ ಕೋಟಿ ನಮನಗಳು 🌹🙏
Sir sridhara swami
Jai shree guru deva
🙏🙏
ಓಂ ನಮೋ ಭಗವತೇ ಶ್ರೀಧರಾಯ...
🙏
🙏🙏🙏
Hare rama
Jai sadguru
🙏🙏🙏
Jai shree gurudeva datta ❤