ಶ್ರೀಧರರು ನನ್ನ ಆರಾಧ್ಯ ದೇವರು.ನನಗೆ ನನ್ನ 10ನೆಯ ವಯಸ್ಸಿನಲ್ಲೇ ಧರಾಶನ ಭಾಗ್ಯ ಸಿಕ್ಕಿದೆ.ಸಂತಾನ ಹೀನಳಿಗೆ 1Oವರ್ಷಧನಂತರ ಸಂತಾನ ಭಾಗ್ಯ ಕೊಟ್ಟು ನನ್ನ ಜೀವನ ಪಾವನಮಾಡಿ ಈ 80ರ ವಯಸ್ಸಲ್ಲು ಭಗವಂತ ಯಾರು ಅಂತ ಪರಿಚಯ ಮಾಡಿ ಕೊಟ್ಟ ಮಹಾ ಗುರುಗಳೇ ವರದಳ್ಳಿಯಲ್ಲಿ ಈಗ ಸಮಾಧಿಯಲ್ಲಿ ಕುಳಿತು ಕೋಟಿ ಕೋಟಿ ಜನರ ಉದ್ಧಾರ ಈಗಲೂ ಮಾಡ್ತಾ ಇದ್ದವರೇ ಇವರು.ಆದರೆ ಅವರು ಮಗಾ ,ನಾನಲ್ಲ ಭಗವಂತ ಅಜ್ಞಾನಿಯಾದ ನೀನು ನಾನೇ ಭಗವಂತ ಅಂತ ತಿಳಿದಿದ್ದೀಯಾ ನನಗೆ ಹುಟ್ಟು ಸಾವು ಇದೆ.ಹುಟ್ಟು ಸಾವು ಇದ್ದವರು ಭಗವಂತ ಅಲ್ಲವೇ ಅಲ್ಲ .ನಿರಾಕಾರಿ ದೇವಾದಿ ದೇವ "ಶಿವ " ನೇ ಜಗತ್ತಿಗೆ ಒಬ್ಬನೇ ದೇವರು ಅಂತ ತಿಳಿಸಿ ಈಗ ನನ್ನ ಶಿವನ ಆಧೀನದಲ್ಲಿರಿಸಿ ತಾನು ಅದೃಶ್ಯವಾದ ನಾ ನಂಬಿದೆ ಮಹಾ ಗುರುಗಳು.ಅವರೇ ನನ್ನ ಕೈ ಹಿಡಿದು ಈ ವೃದ್ಧಾಪ್ಯದಲ್ಲೂ ಖುಶಿಯಿಂದ ಇಟ್ಟವರೇ ಶ್ರೀಧರ ಸ್ವಾಮಿಗಳು. ಓಂಶಾಂತಿ . ನಮಸ್ತೇ .
🙏🙏 ಶ್ರೀಧರಾಯ ನಮಃ 🙏🙏
Om shree shreedhara Gurudeva datta🙏🙏🙏🙏🙏🌹🌹
ಇರುವುದೊಂದೇ ಜೀವನ ಸಿಗುವುದು ಕೆಲವೇ ದಿನ
ತಿಳಿಯದೆ ಕಳೆದ ಬಾಲ್ಯ ಗೊತ್ತಿಲ್ಲದೇಜಾರುವ ಯೌವನ ಕರೆಯದೆ ಬರುವ ಮುದಿತನ ಎಲ್ಲವನ್ನುಅನುಭವಿಸುತ್ತಾ ಬಾಳುವುದೇ ಬದುಕು🙏
Jai Sri gurudeva Datta 🙏💐
🌹ಶ್ರೀ ಶ್ರೀಧರಾಯ ನಮ 🌹🙏🏽
Jaya jaya shreedhar swami❤❤❤❤
ಓಂ ಶ್ರೀ ಭಗವಾನ್ ಶ್ರೀಧರಯನಮ
OM SRI GURU SRIDRIAY NAMAH KAPPADU 💛❤️🙏🙏🙏🙏🙏🙏
ಜಯ ಗುರು ಶ್ರೀಧರಾಯ ನಮಃ🙏🙏🙏🙏🙏
🌹ಶ್ರೀ ಗುರುಗಳು ಶ್ರೀಧರ ಸ್ವಾಮಿಗಳು ನನ್ನ ಪ್ರಾಣ ಧನ್ಯವಾದಗಳು 🌹🙏🏽
🙏🙏🙏🙏🙏
Om. Namo bhagwate shreedharay 🙏
Jai Guru deva Datta 💐 🙏🙏🙏🙏🙏
🙏🙏🙏🙏🙏🙏🙏 Jay Jay gurudeva
ಶ್ರೀ ಶ್ರೀಧರ ಸ್ವಾಮಿಗಳು.ನನ್ನ.ಆರಾದ್ಯ.ದೈವ
ಅವರಿಗೆ ನನ್ನ ವಂದನೆಗಳು.ನಿಮ್ಮ.ಕಂಠದ.ಮಾದುರ್ಯದಲ್ಲಿ.ಕೇಳುವದು.ನನಗೆತುಂಬಾ.ಇಷ್ಟ.ನಿಮಗೆ.ನನ್ನ.ಅಭಿನಂದನೆಗಳು
ಶ್ರೀಧರರು ನನ್ನ ಆರಾಧ್ಯ ದೇವರು.ನನಗೆ ನನ್ನ 10ನೆಯ ವಯಸ್ಸಿನಲ್ಲೇ ಧರಾಶನ ಭಾಗ್ಯ ಸಿಕ್ಕಿದೆ.ಸಂತಾನ ಹೀನಳಿಗೆ 1Oವರ್ಷಧನಂತರ ಸಂತಾನ ಭಾಗ್ಯ ಕೊಟ್ಟು ನನ್ನ ಜೀವನ ಪಾವನಮಾಡಿ ಈ
80ರ ವಯಸ್ಸಲ್ಲು ಭಗವಂತ ಯಾರು ಅಂತ ಪರಿಚಯ ಮಾಡಿ ಕೊಟ್ಟ ಮಹಾ ಗುರುಗಳೇ
ವರದಳ್ಳಿಯಲ್ಲಿ ಈಗ ಸಮಾಧಿಯಲ್ಲಿ ಕುಳಿತು ಕೋಟಿ ಕೋಟಿ ಜನರ ಉದ್ಧಾರ ಈಗಲೂ
ಮಾಡ್ತಾ ಇದ್ದವರೇ ಇವರು.ಆದರೆ ಅವರು ಮಗಾ ,ನಾನಲ್ಲ ಭಗವಂತ ಅಜ್ಞಾನಿಯಾದ ನೀನು ನಾನೇ ಭಗವಂತ ಅಂತ ತಿಳಿದಿದ್ದೀಯಾ ನನಗೆ ಹುಟ್ಟು ಸಾವು ಇದೆ.ಹುಟ್ಟು ಸಾವು ಇದ್ದವರು ಭಗವಂತ ಅಲ್ಲವೇ
ಅಲ್ಲ .ನಿರಾಕಾರಿ ದೇವಾದಿ ದೇವ "ಶಿವ " ನೇ ಜಗತ್ತಿಗೆ ಒಬ್ಬನೇ ದೇವರು ಅಂತ ತಿಳಿಸಿ ಈಗ ನನ್ನ ಶಿವನ ಆಧೀನದಲ್ಲಿರಿಸಿ ತಾನು ಅದೃಶ್ಯವಾದ ನಾ ನಂಬಿದೆ ಮಹಾ ಗುರುಗಳು.ಅವರೇ ನನ್ನ ಕೈ ಹಿಡಿದು ಈ ವೃದ್ಧಾಪ್ಯದಲ್ಲೂ ಖುಶಿಯಿಂದ ಇಟ್ಟವರೇ ಶ್ರೀಧರ
ಸ್ವಾಮಿಗಳು.
ಓಂಶಾಂತಿ . ನಮಸ್ತೇ .
Jaya Jaya
ನನ್ನ ಪ್ರಾಣ ದೇವರು ಭಗವಾನ್ ಸದ್ಗುರು ಶ್ರೀಧರ ಮಾಹಾರಾಜ್ ನಮೋ ನಮಃ 🙏🙏🙏🙏🙏🙏🙏🙏🙏🙏🙏🙏🙏🙏🙏
🙏🙏 ಓಂ ನಮೋ ಭಗವತೇ ಶ್ರೀಧರಾಯ. 👌👌
Jai Sridhar swamiji
ಹರೇ ರಾಮ
ಜೈ ಗುರು ದೇವಾ 🙏ತುಂಬಾ ಚನ್ನಾಗಿ ದೇ
ತುಂಬಾ ಚೆನ್ನಾಗಿದೆ . ಧನ್ಯ ವಾದಗಳು
ಧನ್ಯವಾದಗಳು
@@SridharaAudio shama👌👌
ತುಂಬಾ ಚೆನ್ನಾಗಿ ಹಾಡಿದ್ದೀರಿ.
ಜೈ ಶ್ರೀಧರ್ ಭಗವಾನ್...
❤
ಜೈ ಗುರುದೆವ👋
Jai Guru Dutta, Bless Us with excellent health, happiness and peace of mind.
🙏🏻🙏🏻🙏🏻
Jai Gurudeva 🙏🙏🙏🙏🙏
Satya dharma swaroopine
ಜಯ ಜಯ ಶ್ರೀಧರ🙏🙏
🙏🙏🙏
Nice...
Guru deva namonamaha
🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
Wow
We wanted Jaya Jaya Shankare Jagadamba Bhajan
🙏
🙏🙏🙏
OM SRI GURU DATTATREYA NAMAH KAPPADU 💛❤️🙏🙏🙏🙏🙏🙏
🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
🙏🙏