ಲಾಸ್ಟ ಟೈಮ್ ನೀವು ಹೋದಾಗ ಹೋಟೆಲ್ ಅವತ್ತು ಬಂದ್ ಇತ್ತು ನೀವು ಮತ್ತೆ ಹೋಗಿ ವಿಡಿಯೋ ಮಾಡಿದ್ರಿ ನಾವು ಅವರ ನೆಕ್ಸ್ಟ್ ವಿಡಿಯೋ ನೋಡೋಕೆ ಕಾಯುತಿದೀವಿ ನಿಮಗೂ ಥ್ಯಾಂಕ್ಸ್ ಅವರಿಗೂ ಒಳ್ಳೇದು ಆಗಲಿ
ನಿಷ್ಕಲ್ಮಶ ತಾಯಿಯನ್ನು ಸಂದರ್ಶನ ಮಾಡಿದಕ್ಕೆ ಧನ್ಯವಾದಗಳು ಗುರುಗಳೇ.ಯಾಕೋ ಈ ವಿಡಿಯೋ ನೋಡುವಾಗ ಕಣ್ಣೀರು ಬಂತು.. ನಾನು ಈ ತಾಯಿಗೆ ಸಹಾಯ ಮಾಡ್ತಿನಿ ನೀವು ನಿಮ್ಮ ಕೈಲಾದಷ್ಟು ಸಹಾಯ ಮಾಡಿ ಸ್ನೇಹಿತರೆ.Good job sir..
Such a gem of lady... This episode really touched my heart.. She is a selfless person in world full of selfish people... We all should help her whatever possible way. May her business flourish. Annadate sukvhibhava.. i cant even imagine doing half of that work at her age..
ತುಂಬಾ ಒಳ್ಳೆಯ ಕೆಲಸ ಇಗಿನ ಕಾಲದಲ್ಲು ಇಂತಹ ಒಳ್ಳೆಯ ಕಾರ್ಯದಲ್ಲಿ ತಮ್ಮ ಆರೋಗ್ಯವನ್ನು ಲೆಕ್ಕಿಸದೇ ಸದಾ ನೂರಾರು ಜನರಿಗೆ ಅನ್ನ ನೀಡುವ ಕಾರ್ಯ ಮಾಡುವ ಇವರ ಮನಸ್ಸು ಮಾತಿನಿಂದ ಬಣ್ಣಿಸಲಾಗದು. 🙏🙏🙏🙏🙏
5star hotel ಲಿ ಹೋಗಿ ತಿನ್ನೋ ಇಷ್ಟ್ ಊಟಕ್ಕೆ ಅಷ್ಟೆಲ್ಲ ದುಡ್ಡು ಕೊಡ್ತೀರಾ... ಅಂತದ್ರಲ್ಲಿ ಈ ಅಜ್ಜಿ ಊಟದ ಜೊತೆ ಇಷ್ಟ್ ಪ್ರೀತಿ ಕೊಡ್ತಿದಾರೆ.. ಪಾಪ ಅವ್ರಿಗ್ ದುಡ್ಡು ಕೊಡದೆ ಊಟಾ ಮಾಡ್ಕೊಂಡು ಹೋಗೋಕೆ ಅದು ಹೇಗೆ ಮನಸು ಬರುತ್ತೋ 😢😮
She is a food devine .. the taste is very delicious and the quantity is stomach full .... She is running a hotel with moral values, love and respect to our culture.
Nijvaglu jayamma devaswaroopi badukinabutti ee chanel episode nange tuba ista aytu. Hotte tumba anna kodo ee tayige sariyada bill kottu sahakarisi manaviyate inda tayi jayammanige help madona.❤
I saw this for few minutes and skipped because it was Non veg which I don't like to even see But latter saw and felt heavy for her Selfless and hardworking. Really great But I think our u tuber is also a man who loves humanity Great videos you are making God bless you 🙏
Sir ಹಳೇ ವಿಡಿಯೋ 1 million views ಆಗಿದೆ ಈಗೇ ಏಳ್ತೀನಿ ಅಂತ ಬಯ್ಕೋಬೇಡಿ sir plz ಸರ್ ಆ ವಿಡಿಯೋದಿಂದ ಬಂದ ದುಡ್ಡನ್ನ ಅವ್ರಿಗೆ ಕೊಟ್ಟಬಿಡಿ ಸರ್ ಪಾಪ ಅಜ್ಜಿ ನೋಡಿರೇ ಕರುಳುಕಿತ್ಕೊಂಡಬಂದಂಗಾಗುತ್ತೆ ಸರ್ plz ಸರ್ ಆ ವಿಡಿಯೋದಿಂದ ಬಂದ ದುಡ್ಡನ್ನ ಅವ್ರಿಗೆ ಕೊಟ್ಟಬಿಡಿ ಸರ್ ಅವ್ರು ಮಗನಿಗೆ ಮದುವೆಮಾಡ್ಲಿ ನಿಮ್ಮ subscriberna ವಿನಂತಿ sir 🙏🙏
My congratulations to you and your team for bringing out such a wonderful video. I am surprised by the way she is feeding the people. I don't believe that she is able to make any profit out of this hotel. Anyways good people are always there to help Amma. My best wishes to you Sir and of late your videos are worth watching many times continue the good work and show this world the little gems among us and around us.
Olledagli Ajji nimge. Nan kailadashtu ondh sanna amount kallsidini nimge. Please yelru eshtu haagutho asthu kalsi avrige ondh sooru katkoloke sahaya maadi🙏 Sir, nimgu nim team gu hatsoff, you're doing very good and respnsible job.... please keep up this good work. Thank you.
ಈ ವಿಡಿಯೋ ನೋಡುವ ನಮ್ಮ ವಿಶಾಲ ಹೃದಯವಂತ ಕನ್ನಡಿಗರು ಈ ಮಹಾ ತಾಯಿಗೆ ಸಹಾಯ ಮಾಡಿ ಹಾಗೂ ಊಟದ ಜನ ನ್ಯಾಯಯುತ ಬೆಲೆ ನೀಡಿ
100% broo sprbbb
Nanu uta madiddeni bro
@@Ninthyananda-ic6mi yan feel aetu, papa ajji tumbha kasta biddu kadime belege uta haktare. Nanu 1time barabeku adre hubli nalli eddeni
Yes Anna
Namgu canect hagi friends
ಲಾಸ್ಟ ಟೈಮ್ ನೀವು ಹೋದಾಗ ಹೋಟೆಲ್ ಅವತ್ತು ಬಂದ್ ಇತ್ತು ನೀವು ಮತ್ತೆ ಹೋಗಿ ವಿಡಿಯೋ ಮಾಡಿದ್ರಿ ನಾವು ಅವರ ನೆಕ್ಸ್ಟ್ ವಿಡಿಯೋ ನೋಡೋಕೆ ಕಾಯುತಿದೀವಿ ನಿಮಗೂ ಥ್ಯಾಂಕ್ಸ್ ಅವರಿಗೂ ಒಳ್ಳೇದು ಆಗಲಿ
ಜಯಮ್ಮ ಅಜ್ಜಿಗೆ ಒಳ್ಳೆಯದು ಆಗಲಿ..... ಶ್ರೀಮಂತರು ಸಹಾಯ ಮಾಡಲಿ.....
ಅಮ್ಮ ನಿಮ್ಮ ಹೃದಯ ತುಂಬಾ ದೊಡ್ಡದ ನಿಮಗೆ ದೇವರು ನಿಮಗೆ ಒಳ್ಳೇದುಮಾಡಲಿ 👍❤
ನಿಜವಾಗಿ ಹೇಳಬೇಕೆಂದರೆ ಈ ವಿಡಿಯೋ ನೋಡಿ ಕಣ್ಣಲಿ ನೀರು ಬಂತು ಈ ದೇವತೆ ಮುಂದೆ ನಾವೆಲ್ಲ ಬರಿ ಶೂನ್ಯ ಎಸ್ಟೊಂದು ಶ್ರಮ ಜೀವಿ ❤️❤️ ನಿಜವಾಗಿಯೂ ನನ್ನ ತಾಯಿಯನ್ನು ನೋಡಿದಂತಯಿತು❤️❤️
ಅಮ್ಮ ನಿಮ್ಮ ಮನಸ್ಸು ದೊಡ್ಡದು ಆ ದೇವರು ನಿಮಗೆ ಒಳ್ಳೆಯದು ಮಾಡಲಿ🙏
ಇವತ್ತು ಹೋಗಿದ್ದೆ ಅಜ್ಜಿ ಪ್ರೀತಿ ಅ ಮುಗ್ಧತೆ ಸ್ವಂತ ಮಕ್ಕಳಿಗೆ ಬಡಿಸುವ ಹಾಗೆ ಬಡಿಸುವ ರೀತಿ 💛❤️👌🙏
ನಿಷ್ಕಲ್ಮಶ ತಾಯಿಯನ್ನು ಸಂದರ್ಶನ ಮಾಡಿದಕ್ಕೆ ಧನ್ಯವಾದಗಳು ಗುರುಗಳೇ.ಯಾಕೋ ಈ ವಿಡಿಯೋ ನೋಡುವಾಗ ಕಣ್ಣೀರು ಬಂತು..
ನಾನು ಈ ತಾಯಿಗೆ ಸಹಾಯ ಮಾಡ್ತಿನಿ ನೀವು ನಿಮ್ಮ ಕೈಲಾದಷ್ಟು ಸಹಾಯ ಮಾಡಿ ಸ್ನೇಹಿತರೆ.Good job sir..
❤ ee tayige nanna namana
@@ziyaullaziyaulla419 in GV SB
L LK llljl
ಈಗಿನ ಕಾಲದ ಮಕ್ಕಳು ಇದ್ರಿಂದ ಸ್ಪೋರ್ತಿ ಆಗಬೇಕು.. 🙏🏻🙏🏻🙏🏻❤️❤️❤️
😢😢 ಅಮ್ಮ್ ನಿಮ್ಮ ಜೀವನ ಚರಿತ್ರೆ ಕೇಳಿ 😢😢 ನಮಗೆ ದುಃಖವಾಗುತ್ತೆ..
ನಮ್ಮ ಕನ್ನಡಿಗರು ಮಹಾತಾಯಿ ಗೆ ಸಹಾಯ ಮಾಡಿ ಊಟ ಮಾಡಿ ಹಣ ಕೊಡಿ 💛❤️
ಅಜ್ಜಿ ತುಂಬಾ ಕಷ್ಟ ಪಡ್ತಾರೆ ಇನ್ನು ಮೇಲೆ ಆದ್ರೂ ಒಳ್ಳೇದು ಆಗ್ಲಿ ಅಜ್ಜಿಗೆ 🙏
ಮಹಾರುದ್ರಪ್ಪನವರ ಇದು ಬಹಳ ನೆನಪಿನಲ್ಲಿ ಇರುವಂತಹ ಎಪಿಸೋಡ್ ತಮಗೆ ಅಭಿನಂದನೆಗಳು ಮನಸಿಗೆ ತುಂಬಾ ಖುಷಿ ಆಯ್ತು
V good episode sir badukina butti inda ajji Balu bangaravgali
ನಿಜಕ್ಕೂ ಈ ತಾಯಿ ಅನ್ನಪೂರ್ಣೇಶ್ವರಿ.. 🙏🏻🙏🏻🙏🏻🙏🏻🙏🏻
Heart touching story sir jayammana energy namgu barli❤❤❤
Such a gem of lady... This episode really touched my heart.. She is a selfless person in world full of selfish people... We all should help her whatever possible way. May her business flourish. Annadate sukvhibhava.. i cant even imagine doing half of that work at her age..
ಇಲ್ಲಿ ದುಡ್ಡಿಗೆ ಊಟ ಇಲ್ಲ ಹಸಿವಿಗೆ ಊಟ ಅಜ್ಜಿ ನಿಮಗೆ ತುಂಬಾ ತುಂಬಾ ಧನ್ಯವಾದಗಳು ದೇವರು ಒಳ್ಳೇದು ಮಾಡಲಿ
A tayi innu nooru varsha Anna seve madali devaru avrige innastu arogya ayyassu kotli kapadli💐💐💐
ನಿಮ್ಮ ವಿಶಾಲ ಹೃದಯಕ್ಕೆ ನನ್ನ ನಮನಗಳು. ದಯವಿಟ್ಟು ಯಾರು ಅವರಿಗೆ ಮೋಸ ಮಾಡಬೇಡಿ, ನೂಂದಿರುವ ಜೀವ ಅದು.
ಅಮ್ಮ ನನ್ನ ನಮನಗಳು. ದೇವರು ನಿಮಗೆ ಒಳ್ಳೆಯದನ್ನು ಮಾಡಲಿ.
🙏
ಇವರಿಗೆ ಹೋಟೆಲ್ ಮಾಡುವುದು ಒಂದು ಬಿಸಿನೆಸ್ ಸಲುವಾಗಿ ಅಲ್ಲ, ಜನರಿಗೆ ಏನಾದರೂ ಸಹಾಯ ಮಾಡೋಣ ಅಂತ. Great job
ಕಷ್ಟ ಇದೆ ಅಂತ ಬಿಸ್ನೆಸ್ ಮಾಡ್ತಾ ಇದಾರೆ.ಜನರಿಗೆ ಸಹಾಯ ಮಾಡಬೇಕು ಅನ್ನೋವಷ್ಟು ಹಣವಂತರಲ್ಲ ಅಜ್ಜಿ sir.
@@rekhaswayampaka4151 yes
ಸೌದೆ ಓಲೆ ಊಟ, ಅನ್ನ ಬಸಿದು ಮಾಡೋ ಅಡುಗೆ ಸೂಪರ್ ಇರುತ್ತೆ..
ತುಂಬಾ ಒಳ್ಳೆಯ ಕೆಲಸ ಇಗಿನ ಕಾಲದಲ್ಲು ಇಂತಹ ಒಳ್ಳೆಯ ಕಾರ್ಯದಲ್ಲಿ ತಮ್ಮ ಆರೋಗ್ಯವನ್ನು ಲೆಕ್ಕಿಸದೇ ಸದಾ ನೂರಾರು ಜನರಿಗೆ ಅನ್ನ ನೀಡುವ ಕಾರ್ಯ ಮಾಡುವ ಇವರ ಮನಸ್ಸು ಮಾತಿನಿಂದ ಬಣ್ಣಿಸಲಾಗದು. 🙏🙏🙏🙏🙏
ಇಂದಿನ ಯುವ ಪೀಳಿಗೆಗೆ ಒಳ್ಳೆಯ ಸ್ಪೂರ್ತಿ ಸರ್❤❤
ಅಂತ ತಾಯಿ ಎಲ್ಲರಿಗೂ ಸಿಗಬೇಕು love you ಅಮ್ಮ
ಹೌದು ಈ ಮಹಾತಾಯಿಗೆ ಒಂದು ಒಳ್ಳೆಯ ಸೂರು ಕಟ್ಟಿ ಕೊಡಲು ಸಹಾಯ ಮಾಡಬೇಕು 👍
❤ super 🎉
❤😊❤🎉❤🎉❤🎉❤🎉❤🎉❤🎉
🙏🙏💐💐
😭😭😭😭😭 ಪಾಪ ಇ ಅಜ್ಜಿ ಕಥೆ ಕೇಳ್ತಿದ್ರೆ ತುಂಬ ಬೇಜಾರ ಆಗುತ್ತೆ 😢😢😢 ಪ್ಲೀಸ್ ಅವ್ರಿಗೆ ಈ ವಿಡಿಯೋದಲ್ಲಿ ಬರೋ ಅಮೌಂಟ್ ಕೊಡಿ ಪ್ಲೀಸ್ 😢😢😢❤
Neeve Swalpa Ogo Kodi Amount Na yake ilva
Ninu kodu minne
Neene kodu
ಅಮ್ಮ ನಿಮ್ಮ ನ್ನ ನೋಡಿ ನನ್ಗೆ ತುಂಬ ಖುಷಿ ಆಯ್ತು ಮತ್ತು ನಿಮ್ಮ ಶ್ರಮಕ್ಕೆ hats off.ಬದುಕಿನ ಬುತ್ತಿ ತಂಡಕ್ಕೆ ನನ್ನ ಹೃದಯ ಪೂರ್ವ ನಮನಗಳು
ಕಾಮೆಂಟ್ ಲ್ಲಿ ಏನೂ ಹಾಗುವುದಿಲ್ಲ ಅಜ್ಜಿ ಗೇ ನಿಮಂತ ಶ್ರೀಮಂತ ರೂ ಸಹಾಯ ಮಾಡುಬೇಕು
ಭಗವಂತ ಇನ್ನ್ ಒಳ್ಳೆ ಆರೋಗ್ಯ ಕೊಡಲಿ ಇ ಮಹತಾಯಿಗೆ ಇಷ್ಟೇ ನಾನು ಕೇಳಿಕೊಳ್ಳೋದು
ಅಮ್ಮ aa ಅನ್ನೂರ್ಣೇಶ್ವರಿ ತಾಯಿ ನಿಮ್ಗೆ ಒಳ್ಳೇದು ಮಾಡಲಿ ಅಮ್ಮ 🙏🙏🙏
Ivre annapoorneshwari.....
ಅಮ್ಮ ನಿಮ್ಮ ಕೆಲಸದ ಶ್ರಮಕೆ ಅ ದೇವರು ಒಳೆಯದನ್ನು ಮಾಡಲಿ.... Lot's of love ❤️ from mysore Karnataka 🇮🇳
ಒಳ್ಳೇದಾಗ್ಲಿ ಕಣಜ್ಜಿ.. ಅನ್ನಪೂರ್ಣೇಶ್ವರಿ ಅಮ್ಮ ಆಶೀರ್ವಾದ 🙏
ಮುಂದುವರಿಯವ ವಿಡಿಯೋಗೆ ಕಾಯ್ತಿದ್ದೆ ದ್ಯಂಕ್ಸ್ ಸರ್ ❤
Sir ivarna nodidrre nam thayye noddange agutte sir same nam Amma sramma jeevi..god bless you Amma 100 varsa chinagirru Amma💯💯💫💫🙏🙏🙏
Amma nimge a devru ayassu aishvarya nemdhi sukha shanthi kodli great taayi neevu
ಬದುಕಿನ ಬುತ್ತಿ. ಒಂದು ಸಾಧನೆಯ ಚಾನಲ್. ಜೈಯವಾಗ್ಲಿ ಬದುಕಿನ ಬುತ್ತಿಗೆ ❤️🌹🙏😍
ತುಂಬಾ ಸಂತೋಷವಾಯಿತು ಅಮ್ಮ ❤️❤️ ❤️ ಒಳ್ಳೆಯದಾಗಲಿ ❤️❤️❤️❤️❤️🙏🙏🙏🙏
ಈ ತಾಯಿಗೆ ನನ್ನ ಕೋಟಿ ನಮನಗಳು ಈ ತಾಯಿಗೆ ಇನ್ನೂ ಹೆಚ್ಚು ಆಯಸ್ಸು ಕೊಡಲೆಂದು ದೇವರಲ್ಲಿ ಬೇಡಿಕೊಳ್ಳುತ್ತೇನೆ 🙏🙏🙏🙏
Ondu olle film nodidange aytu Greatest jayamma ajji ,😂,❤,
You are really great Sir
Jayamma is really hard worker god bless her her hard work really great Sir
Very hard working woman
Hatsoff ajji ,God bless you
Thumba channagide nodoke bejaragolla. Entha video haki olledhu... Awarige help maadi ajjige ayassu arogya kodli
ನಿಜ್ವಾಗ್ಲೂ ಕೇಳಿದ್ರೆ ಕಣ್ಣೀರು ಬರುತ್ತೆ ಅದ್ರ ಲು ಖುಷಿ ಯಾಗಿದೀರಾ, ನಿಮ್ಮ ನೋಡಿ, ನಾವು ಬಹಳ ಕಲಿಬೇಕು
Super Sir ನಿಮಗೆ ತುಂಬಾ ಧನ್ಯವಾದಗಳು
Olle onedu kannada movie nodida hage anistu❤
She is such an encyclopaedia of life, amazing lady, lots to learn, ❤
ಇಂತಹ ಮುಗ್ಧ ಮನಸ್ಸಿನ ಅಮ್ಮನವರಿಗೆ ಅಭಿನಂದನೆಗಳು
ಸರ್ ನಿಮಗೆ ಧನ್ಯವಾದಗಳು 👍
Avr oota badsiddhu nodi nange hotte thumbidhangge aithu hats off to jayamma Avva🙏nimma e Guna namgu bandhre jeevana sarthaka
She's the true inspiration for many of us😊
❤❤ Ajju ninage Shree Ramanu arogyavannu channagi nodikollali ❤❤
Jai Shree Ram 🚩🚩
I❤u ajjamma
Heart touching video..ajji maathu bangaara
ನಮ್ಮ ಜಿಲ್ಲೆಯ ಹೆಮ್ಮೆಯ ಮಹಿಳೆ 😢❤
Lord Annapoorneshwari - Long live Ajji
ನಮ್ಮ ಸಾಗರ ಅಮ್ಮ 😍😘🥺
Amma u really great ❤ you always inspections all youths
ನಿಷ್ಕಲ್ಮಶ ಮನಸ್ಸುಗಳಿವೆ❤️😍
Waiting for her episode ❤ She is very energetic women😊
ದೇವರು ಒಳ್ಳೆಯ ಇಡಲಿ ಎಲ್ಲರೀಗೂ ದಿವಸ ಊಟ ಸೀಗಲಿ ಯಾರು ವಾಪಸ ಹೋಗಬಾರದು
5star hotel ಲಿ ಹೋಗಿ ತಿನ್ನೋ ಇಷ್ಟ್ ಊಟಕ್ಕೆ ಅಷ್ಟೆಲ್ಲ ದುಡ್ಡು ಕೊಡ್ತೀರಾ...
ಅಂತದ್ರಲ್ಲಿ ಈ ಅಜ್ಜಿ ಊಟದ ಜೊತೆ ಇಷ್ಟ್ ಪ್ರೀತಿ ಕೊಡ್ತಿದಾರೆ..
ಪಾಪ ಅವ್ರಿಗ್ ದುಡ್ಡು ಕೊಡದೆ ಊಟಾ ಮಾಡ್ಕೊಂಡು ಹೋಗೋಕೆ ಅದು ಹೇಗೆ ಮನಸು ಬರುತ್ತೋ 😢😮
Yes heartless people how can they even think of cheating such a good lady
Yes
ಜಯಮ್ಮ 👏👏👏🙏
Ajji lu devru nimge olle arogya kodli
ಜೈ ಕರ್ನಾಟಕ ಹೆಮ್ಮೆಯ ಕನ್ನಡತಿ ಮಾಗಡಿ
Ajji mukadalli nanna ammana nodde. Love amma ❤
She is a food devine .. the taste is very delicious and the quantity is stomach full .... She is running a hotel with moral values, love and respect to our culture.
Nijvaglu jayamma devaswaroopi badukinabutti ee chanel episode nange tuba ista aytu. Hotte tumba anna kodo ee tayige sariyada bill kottu sahakarisi manaviyate inda tayi jayammanige help madona.❤
ಮುಗ್ದತೆಯ ಸಾಗರ ಅಮ್ಮ ನೀವು ನೂರಾರುಕಾಲ ಚನ್ನಾಗಿರಿ
I saw this for few minutes and skipped because it was Non veg which I don't like to even see
But latter saw and felt heavy for her Selfless and hardworking.
Really great
But I think our u tuber is also a man who loves humanity Great videos you are making
God bless you 🙏
Sir ಹಳೇ ವಿಡಿಯೋ 1 million views ಆಗಿದೆ ಈಗೇ ಏಳ್ತೀನಿ ಅಂತ ಬಯ್ಕೋಬೇಡಿ sir plz ಸರ್ ಆ ವಿಡಿಯೋದಿಂದ ಬಂದ ದುಡ್ಡನ್ನ ಅವ್ರಿಗೆ ಕೊಟ್ಟಬಿಡಿ ಸರ್ ಪಾಪ ಅಜ್ಜಿ ನೋಡಿರೇ ಕರುಳುಕಿತ್ಕೊಂಡಬಂದಂಗಾಗುತ್ತೆ ಸರ್ plz ಸರ್ ಆ ವಿಡಿಯೋದಿಂದ ಬಂದ ದುಡ್ಡನ್ನ ಅವ್ರಿಗೆ ಕೊಟ್ಟಬಿಡಿ ಸರ್ ಅವ್ರು ಮಗನಿಗೆ ಮದುವೆಮಾಡ್ಲಿ ನಿಮ್ಮ subscriberna ವಿನಂತಿ sir 🙏🙏
ಇದುನ್ನ ತುಂಬಾ ಚನ್ನಾಗಿ ಗಮನಿಸಿ ಹೇಳಿದ್ದಿರಾ super🙏🏻❤️
Super anna ❤❤❤
ಒಳ್ಳೆಯ ವಿಚಾರ
😢
Sir, it's humble request from our end, whatever amount you get from this TH-cam video please help amma..god will bless you sir..
Intaha chikka hotel's karnataka janatege parichaya madikottiddakke & avara familya kastana janakke tilisiddiri. Nimage & a ajjige koti namaskaar agalu 🙏🙏💐💐. Nammanta bada DRAIVERS achege hodaga ajjiya hotelalli kandita uta madutteve sir. Hage namma hemmeya badukina butti Chanel innu ettarakke beleyali 🙏🙏🌹🌹
Amma 👍🙏🙏🙏
Jayamma love mom
Ur like god
Appreciate
Ondu. Super emotional comedy 😢 movie nodi Kushi aytu ajji ..devru volle madli😊
ನಮ್ಮ ಅಜ್ಜಿ ನೆನಪಾಗೋದ್ರು ಸರ್
ತುಂಬಾ ಒಳ್ಳೆಯ ಎಪಿಸೋಡ್ ಸರ್
ಸೂಪರ್ ಅಜ್ಜಿ ಅನ್ನಪೂರ್ಣೇಶ್ವರಿ ತರ ಕಾಣುತ್ತಿದ್ದಾಳೆ
Sir camera man is supeeeeer, sir is captured all most videograraphy with poor lightings but capatured all most good hats off
very heart touching ❤ god bless her with gud health nd more prosperity ahead ❤😊
ಅಜ್ಜಿ, ಮಹಾರುದ್ರಪ್ಪ ನಿಮ್ಮ ಮಾತುಕತೆ ಕೇಳಿಹೃದಯ ತುಂಬಿಬಂತು ಅವರ ಪೋನ್ ನಂ. ಕೊಡಿ ಆ ಜೀವ ಎಷ್ಟು ಕಷ್ಟ ಪಟ್ಟಿದೆ ನೋಡಿ ಅವರ ಮಾತು ಕೇಳಿ ಆನಂದವಾಯ್ತು
My congratulations to you and your team for bringing out such a wonderful video. I am surprised by the way she is feeding the people. I don't believe that she is able to make any profit out of this hotel. Anyways good people are always there to help Amma. My best wishes to you Sir and of late your videos are worth watching many times continue the good work and show this world the little gems among us and around us.
👌🙏🙏🙏Amma nemagondhu dhodda namaskara nemage dhevaru olledhu madali ❤❤❤
Manushaaan rupaa daleee .........
Bhagwantaaa node dangee aanustu tayeee ❤🙏🙏🙏
Olledagli Ajji nimge. Nan kailadashtu ondh sanna amount kallsidini nimge. Please yelru eshtu haagutho asthu kalsi avrige ondh sooru katkoloke sahaya maadi🙏
Sir, nimgu nim team gu hatsoff, you're doing very good and respnsible job.... please keep up this good work. Thank you.
ಸ್ವಚ್ ಮನಸಿನ amm ennu ನೋರು ಜನಕ್ಕೆ ಅನ್ನ ಹಾಕಲಿ 👏👏
ಅಮ್ಮನಿಗೆ ಒಳ್ಳೆದಾಗಲಿ ನಾವು ಸೊರಬ ದವರು
ಸೂಪರ್ ಅಮ್ಮ 👍👍💞
Hats off to her energy level 👏
really great Amma big salute for this Amma
Nam uru agalakote handpost ❤
Ajji, at this age, you're doing great job/great service 😊🙏
ತುಂಬಾ ಒಳ್ಳೆಯ ವಿಡಿಯೋ
ಕನ್ನಡ ನಾಡಿನ ಅನ್ನಪೂರ್ಣೇಶ್ವರಿ...❤❤❤❤
Amma nimagondu nanna hrudayapoorvaka abhinandanegalu..sir nimagu saha.❤
Tumba Kushi aytu sir ajji hotal nodi tumba dhanyavadagalu sir ❤❤❤❤❤❤❤❤❤❤
Amma nimmge nann 🙏
Nann ee janmuke atlist manelle adige madoke kasta ankoltini antadaralli nivu obbare eiriti seve ge nann kade inda helf madoke prayatana padtini amma ❤
😢 Amma great 👍 God bless you
God bless this Grandma ❤
Great Amma 🙏🙏🙏🙏🙏🙏
Soude Uta,halli Uta
Star hotel Koda edara Mundelein zero
It's great video
ವಿಡಿಯೋ ನೋಡೀನೇ ಹೊಟ್ಟೆ ತುಂಬಿಹೋಯ್ತು ತುಂಬಾ ಖುಷಿ ಆಗತ್ತೆ , ಲೈಫ್ ಅಂದ್ರೆ ಈಷ್ಟ್ ಅನಿಸತ್ತೆ
Super amma. Thank you🙏🙏
ಅಜ್ಜಿ😭 ನಮ್ಮಜ್ಜಿ, ನೀವು ಒಂದೇ
ವಿಶಾಲ ಮನೋಭಾವ 🎉🎉🎉🎉🎉❤