ಯಕ್ಷಗಾನ ಚಿತ್ರಕಲಾ ಸ್ಪರ್ಧೆ 2023/Yakshagana Chithrakala spardhe 2023

แชร์
ฝัง
  • เผยแพร่เมื่อ 15 ธ.ค. 2023
  • ರಜತ ವರ್ಷದ ವಿಶೇಷ ಕಾರ್ಯಕ್ರಮವಾಗಿ ಶಾಲಾ ಮಕ್ಕಳಿಗಾಗಿ 14 ನವೆಂಬರ್ 2023 ರಂದು ಶ್ರೀ ಮಹಾಗಣಪತಿ ಯಕ್ಷಕಲಾ ಸಮಿತಿ(ರಿ.), ಮೋರ್ಟು ಬೆಳ್ಳಾಲ ಆಯೋಜಿಸಿದ್ದ ಯಕ್ಷಗಾನ ಚಿತ್ರಕಲಾ ಸ್ಪರ್ಧೆಯಲ್ಲಿ ರಚನೆಯಾದ ಯಕ್ಷಗಾನ ಚಿತ್ರಗಳ ಪ್ರಸ್ತುತಿ.
    1 ರಿಂದ 3 ನೇ ತರಗತಿ, 4 ರಿಂದ 7 ನೇ ತರಗತಿ ಮತ್ತು 8 ರಿಂದ 10 ನೇ ತರಗತಿಯವರೆಗೆ ಮೂರು ವಿಭಾಗಗಳಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಯಕ್ಷಗಾನ ಚಿತ್ರಕಲೆ ಸ್ಪರ್ಧೆಯನ್ನು ನಡೆಸಲಾಯಿತು.
    - ಶ್ರೀ ಮಹಾಗಣಪತಿ ಯಕ್ಷಕಲಾ ಸಮಿತಿ(ರಿ.), ಮೋರ್ಟು ಬೆಳ್ಳಾಲ, ಕುಂದಾಪುರ ತಾಲ್ಲೂಕು, ಉಡುಪಿ ಜಿಲ್ಲೆ
    Presentation of Yakshagana paintings created in Yakshagana painting competition organized by Sri Mahaganapati Yakshakala Samiti(R.), Mortu Bellala on 14th November 2023 for school children as a special program of Silver Year.
    Yakshagana painting competition conducted for school students in three category: 1st to 3rd standard, 4th to 7th standard and 8th to 10th standard.
    - Sri Mahaganapathi Yakshakala Samithi, Mortu, Bellala, Kundapura, Udupi, India
  • บันเทิง

ความคิดเห็น •