ಮಂಗಳೂರಿನ ಜನರ ನಿದ್ದೆ ಕೆಡಿಸಿದ್ದ ಚಡ್ಡಿ ಗ್ಯಾಂ*ಗ್ ದ*ರೋ*ಡೆ ನಡೆಸಿದ ಐದೇ ಘಂಟೆಯಲ್ಲಿ ಅಂ*ದರ್..!!

แชร์
ฝัง
  • เผยแพร่เมื่อ 8 ก.ค. 2024
  • #chaddigang #robbersarrest #chaddigangarrest #Nammakudlanews #Mangaluru #udupi
    NAMMA KUDLA news 24x7
    ------------------------------------------------------------------------
    ತಾಜಾ ಸುದ್ದಿಗಳಿಗೆ ನಮ್ಮ ಕುಡ್ಲ whatapp ಗ್ರೂಪ್‌ಗೆ ಸೇರಿ..
    chat.whatsapp.com/LqxE0EYF4Y9...
    *******************************************************
    alternative channel
    / @nammakudla24
    Official website: nammakudlanews.com/
    Subscribe to TH-cam Channel: / nammakudlanews
    Like us on FaceBook: / nammakudlanews
    Follow us on Instagram: nammakudla24x7?...
    Follow us on Twitter: KudlaNamma?t=neP4...
    Download our official app from playstore
    play.google.com/store/apps/de...
    ----------------------------------------------------------------------------------------------------

ความคิดเห็น • 429

  • @siddukanekar9078
    @siddukanekar9078 15 วันที่ผ่านมา +106

    ಬಸ್ ಕಂಡಕ್ಟರ್ ಬಹುಮಾನ ಕೊಡಿ

  • @kamathbrk7700
    @kamathbrk7700 15 วันที่ผ่านมา +142

    ಇವರಿಗೆ ಬೈಲ್ ಕೊಡಬಾರದು. ಕೊಟ್ಟರೆ ನ್ಯಾಯಾಧೀಶರನ್ನು ಬಂದಿಸಿ.

    • @thenaikvp6602
      @thenaikvp6602 15 วันที่ผ่านมา +9

      IVARA BIDUGADEGE AAGRAHISUVAVAROO NAMMALLIRBAHUDU.

    • @shree1787
      @shree1787 15 วันที่ผ่านมา +7

      💯 Percent correct

    • @365dyt6
      @365dyt6 15 วันที่ผ่านมา

      @@thenaikvp6602 walter

    • @muhammad-mj2kc
      @muhammad-mj2kc 14 วันที่ผ่านมา

      😂😂😂😂😂😂😂😂😂

    • @jayalakshmi4375
      @jayalakshmi4375 13 วันที่ผ่านมา

      ಬೇಲ್ ಕೊಟ್ರೆ ರಾಜ್ಯದ ಮುಖ್ಯಮಂತ್ರಿಯವರನ್ನು ಬಂಧಿಸಬೇಕು.....

  • @hameedgoltha762
    @hameedgoltha762 15 วันที่ผ่านมา +86

    ಮಂಗಳೂರು ಪೊಲೀಸರಿಗೆ ಧನ್ಯವಾದ
    ಈ ಕಳ್ಳರ ಊರು ತಿಳಿಸಿದರೆ ಒಳ್ಳೆದಿತ್ತು

    • @Charanrajgowda22
      @Charanrajgowda22 15 วันที่ผ่านมา +9

      Madhya pradesha antha anker helidru alva...

    • @maheshanna5006
      @maheshanna5006 15 วันที่ผ่านมา +8

      Innu Mangalore na ugragami galannu hegene madbeku😅

    • @funnygamersyt4404
      @funnygamersyt4404 14 วันที่ผ่านมา

      Saklespura police sarige danyavadha heli modlu

    • @lobokailaje
      @lobokailaje 14 วันที่ผ่านมา

      Chaddi baniyan gang from north india they are active in many years

  • @premashetty2903
    @premashetty2903 15 วันที่ผ่านมา +16

    ಇಂತಹ ಅದ್ಭುತ ಪೋಲಿಸರು ಇದ್ದರೆ ನಮ್ಮ ದೇಶ ಏಲ್ಲಾ ದೇಶಕಿಂತ ಬಾರತ ವೇ ಶ್ರೇಷ್ಠ ದನ್ಯವಾದಗಳು ಮಂಗಳೂರು ಪೋಲಿಸರೀಗೇ ಇನ್ನೊಮ್ಮೆ ಸ್ವಲಾಮು 🙏🇮🇳🇮🇳🇮🇳🇮🇳

  • @rkdlk6155
    @rkdlk6155 15 วันที่ผ่านมา +33

    ಪೊಲೀಸ್ ಡಿಪಾರ್ಟ್ಮೆಂಟ್ ಗ್ ಒಂಜಿ salute 🙏🙏

  • @shashikulul2894
    @shashikulul2894 15 วันที่ผ่านมา +57

    ನಮಗೆ ಮಂಗಳೂರು ಪೊಲೀಸರ ಮೇಲೆ ತುಂಬಾ ನಂಬಿಕೆ ಇತ್ತು 🙏🙏🙏ಸರ್. ಆದರೆ ವಿಶ್ಲೇಷಣೆ ಪೊಲೀಸರ ಬಾಯಿಂದ ಕೇಳುತ್ತಿದ್ದರೆ ತುಂಬಾನೇ ಒಳ್ಳೆಯದು ಇತ್ತು👍 ನಮಗೆ. (ಮೋಹನ್ ಬೋಳಂಗಡಿ ವಿಶ್ಲೇಷಣೆ ತುಂಬಾನೇ ಅಸಹ್ಯ ಆಯ್ತು)😷

    • @user-re7ld9ow8q
      @user-re7ld9ow8q 15 วันที่ผ่านมา +3

      adare Avranna arrest maadiddu sakaleshpur policenavru

    • @padmashre6081
      @padmashre6081 15 วันที่ผ่านมา

      ​@@user-re7ld9ow8qಮಂಗುಳೂರು ಪೋಲೀಸರು ಇಂಚಿಂಚು ಮಾಹಿತಿ ಕಲೆ ಹಾಕುತ್ತಾ ಕಳ್ಳರ ಚಲನವಲನ ಮೇಲೆ ನಿರಂತರ ನಿಗಾ ಇಟ್ಟು ಸಕಲೇಶಪುರ, ಹಾಸನ ಪೋಲೀಸರಿಗೆ ಮಾಹಿತಿ ನೀಡಿದರು.ಬಸ್ ಆ ಪರಿಸರ ಗಳಿಗೆ ಬರುವಾಗ ಚೆಕಿಂಗ್ ಮಾಡುವಂತೆ ಸೂಚನೆ ನೀಡುತ್ತಾ ಬಂದಿದ್ದರು.ಮಂಗುಳೂರು ನಿಂದ ಇವರು ಹೊರಟು ಹೋಗಲು ಸಮಯ ಬೇಕು.ತಪ್ಪಿಸ್ಥರು ತಪ್ಪಿಸಿಕೊಳ್ಳಲು ಅವಕಾಶ ಸಿಗುತ್ತದೆ. ಹಾಗಾಗಿ ಸಕಲೇಶಪುರ ಪೋಲೀಸರ ನೆರವನ್ನು ಪಡೆದಿದ್ದಾರೆ.

    • @yaaalouu2693
      @yaaalouu2693 14 วันที่ผ่านมา

      @@user-re7ld9ow8q😂😂ade na nododu manglure police ge hege sadhya istu bega anta

  • @AkhileshA-vr6mo
    @AkhileshA-vr6mo 15 วันที่ผ่านมา +51

    ಅವರ ಚಡ್ಡಿ ತೆಗೆದು ಕುರಿಸಬೇಕಿತ್ತು 😂
    Salute to Mangalore Police Department

  • @prakashdarshith7361
    @prakashdarshith7361 15 วันที่ผ่านมา +70

    ಈ ದೇಶದ ಕಾನೂನು ಬಾಳಲಿ,
    ಸಂವಿಧಾನ ಚಿರಾಯುವಾಗಲಿ.
    ಜೈ ಸಂವಿಧಾನ...

  • @user-eg1yj6kt3q
    @user-eg1yj6kt3q 15 วันที่ผ่านมา +66

    Thanks to DK police. 👍🏼

    • @Devu143dd
      @Devu143dd 15 วันที่ผ่านมา +3

      Manglore city police bro

  • @prakash131959
    @prakash131959 15 วันที่ผ่านมา +46

    ವಾಹ್....ಮಂಗಳೂರು ಪೊಲೀಸರ ಕಾರ್ಯಕ್ಷಮತೆ....ಅಭಿನಂದನೆಗಳು..👍👍💪💪👏👏

  • @rajesh1salian
    @rajesh1salian 15 วันที่ผ่านมา +72

    Wow..manglore police..great..big salute

  • @user-lr2pb4pi9h
    @user-lr2pb4pi9h 15 วันที่ผ่านมา +106

    ನಿಜವೇ ,,,, ಗೊತ್ತಿತ್ತು ಮಂಗಳೂರು ಪೊಲೀಸರು ಬಿಡಲ್ಲ ಅಂತಾ ತುಂಬಾ ಕುಶಿ ಆಯಿತು ❤❤❤❤❤ ಮಂಗಳೂರು ಪೊಲೀಸ್ ,,, ಅವರು ಇನ್ನು ಚಡ್ಡಿ ಹಾಕಬಾರದು ಹಾಗೇ ಮಾಡಿ ,, ಚಡ್ಡಿ ಕಳ್ಳರು ಎಲ್ಲಿಯವರು ????? ,, ಸೂಪರ್ ಮಂಗಳೂರು ಪೊಲೀಸ್ 🎉🎉🎉🎉🎉🎉🎉🎉

    • @ayshu5655
      @ayshu5655 15 วันที่ผ่านมา +10

      😂😂😂chaddi kandre bhaya barbeku haage barisi....

    • @365dyt6
      @365dyt6 15 วันที่ผ่านมา +4

      Chaddi gang from Madhya Pradesh

    • @AAAA-kk1vf
      @AAAA-kk1vf 15 วันที่ผ่านมา

      Chaddi gang avara Chaddi volge eruva samanannu katharisi😂

    • @AAAA-kk1vf
      @AAAA-kk1vf 15 วันที่ผ่านมา +8

      Strict punishment must be given

    • @shailahabbu8033
      @shailahabbu8033 15 วันที่ผ่านมา

      ,🤦🤦🤦🤦😭😭😭

  • @sunandatara7784
    @sunandatara7784 14 วันที่ผ่านมา +2

    ಅವರ ಮುಖ ಯಾಕೆ muchiddri ಮುಖದ ಬಟ್ಟೆ ತೆಗೀರಿ ನಾವು ಅವರ ಮುಖ ನೋಡಿತೇವೆ

  • @vinodm4055
    @vinodm4055 15 วันที่ผ่านมา +20

    ಮಂಗಳೂರಿನ ಪೊಲೀಸ್....ಗ್ರೇಟ್...❤

  • @user-rk1zj6qq3b
    @user-rk1zj6qq3b 15 วันที่ผ่านมา +4

    ಬಸ್ಸು ನಿರ್ವಹಕರಿಗೆ, ಪೋಲೀಸ್ ಇಲಾಖೆಗೆ ಧನ್ಯವಾದಗಳು.ಕಳ್ಳಾ ಪೋಲೀಸ್ ಆಟ ಅಂದರೆ ಇದು. ಸೂಪರ್

  • @user-id5bu3id4z
    @user-id5bu3id4z 15 วันที่ผ่านมา +28

    Hats up our Police ❤

  • @user-gm4bv6vt5s
    @user-gm4bv6vt5s 15 วันที่ผ่านมา +10

    ಅವರಿಗೆ ಸಪೋರ್ಟ್ ಮಾಡಿದವರಿದ್ದಾರೆ ಬೆಂಗಳೂರಲ್ಲಿ ಏನು ಮಾಡಬೇಡಿ ತುಂಬಾ ಸಪೋರ್ಟ್ ಮಾಡುವವರಿದ್ದಾರೆ ಎಲ್ಲರನ್ನು ಬಿಡಬೇಡಿ ಯಾರೆಲ್ಲ ಸಪೋರ್ಟ್ ಮಾಡಿದರೆ ಇಡಿರಿ ಎಲ್ಲರನ್ನೂ

  • @user-gm4bv6vt5s
    @user-gm4bv6vt5s 15 วันที่ผ่านมา +8

    ಮದ್ದೂರು ನಮ್ಮ ಕರ್ನಾಟಕ ಪೊಲೀಸರಿಗೆ ಧನ್ಯವಾದಗಳು ಮಂಗಳೂರು ಪೊಲೀಸ್ ಹಾಸನ ಪೊಲೀಸ್ ಅವರಿಗೆ ಮೊದಲು ಅವರನ್ನು ಕೇಳುವ ಜಲ ಮೊದಲು ಕುಂಡೆಗೆ ಮತ್ತೆ ಅವರ ಮೂತ್ರ ಮಾಡುವ ಅದಕ್ಕೆ ಬಾ ಬಾ ಕೋಳಿಯ ಬಾಲ್ ಹಾಕಿ ಮೊದಲು ಎಲ್ಲಿ ಅಲ್ಲ ಮಾಡಿದರು ಅಂತ ಸರಿಯಾಗಿ ಬಂದಿದೆ ಇರಿ ಮೊದಲು ಅವರ ಮುಖವನ್ನು ಪಬ್ಲಿ ಗೆ ತೋರಿಸಿ

  • @mollydsouza653
    @mollydsouza653 15 วันที่ผ่านมา +29

    Great Mangalore police department

  • @user-zp8jf7fu1w
    @user-zp8jf7fu1w 15 วันที่ผ่านมา +15

    Very good sir big SALUTE al police department

  • @SindhuSaraswati
    @SindhuSaraswati 15 วันที่ผ่านมา +12

    Good Job Police! God bless you and family for the work!

  • @kattarKaafir
    @kattarKaafir 15 วันที่ผ่านมา +19

    ಅವರ ಮುಖ ಯಾಕೆ ಮುಚ್ಚೋದು...? ಒಳಗಡೆ ಯಾರು ಇದ್ದಾರೆ ಅಂತ ಹೇಗೆ ತಿಳಿತದೆ?

    • @shree1787
      @shree1787 15 วันที่ผ่านมา +2

      Houdu ☹️😧😔

  • @RealmeC-ou6ge
    @RealmeC-ou6ge 15 วันที่ผ่านมา +20

    Big salute police

  • @IsmailGs-ok2sb
    @IsmailGs-ok2sb 15 วันที่ผ่านมา +11

    Hat's up our police department great job thank you so much sir

  • @geethaananth7711
    @geethaananth7711 15 วันที่ผ่านมา +11

    Super
    Thanks to mangaluru police ❤❤

  • @apoorvasangama6552
    @apoorvasangama6552 15 วันที่ผ่านมา +7

    Soooooper!! Good job done! Big salute to our Mangalore police! 😊👍👍👌👌🙏🙏

  • @geethaanchan1521
    @geethaanchan1521 15 วันที่ผ่านมา +2

    5 ಜನರ ಚಡ್ಡಿ ಮತ್ತು ಮುಖಕ್ಕೆ ಹಾಕಿದ ಬಟ್ಟೆ ತೆಗೆದು ಹೈವೇ ಯಲ್ಲಿ ಕಾಲ್ನಡಿಗೆ ಯಲ್ಲಿ ಮೆರವಣಿಗೆ ಮಾಡಿಸಿದ್ರೆ ತುಂಬಾ ಚೆನ್ನಾಗಿತ್ತು

  • @RajanisandeepSndp
    @RajanisandeepSndp 15 วันที่ผ่านมา +20

    Police navarige Salute.
    adre muka kke musuk yake hakthare adu thegidre yaru auntha namge gothagthade Alva

    • @sunithakotian4334
      @sunithakotian4334 15 วันที่ผ่านมา

      Ss

    • @DoraPinto-vv4km
      @DoraPinto-vv4km 15 วันที่ผ่านมา

      Currect

    • @Devu143dd
      @Devu143dd 15 วันที่ผ่านมา

      ಅದನ್ನ ಕೋರ್ಟ್ ನಲ್ಲಿ ಕೇಳಿ ಹೇಳ್ತಾರೆ ಅಷ್ಟೇ ಬ್ರದರ್

  • @HarishPv-de3rx
    @HarishPv-de3rx 14 วันที่ผ่านมา +1

    ಮಂಗಳೂರು ಪೊಲೀಸರಿಗೆ ಧನ್ಯವಾದಗಳು 🇮🇳🇮🇳❤

  • @rameshprabhu9953
    @rameshprabhu9953 14 วันที่ผ่านมา +1

    Hats off Mangalore police.❤

  • @sandarshanchan5495
    @sandarshanchan5495 15 วันที่ผ่านมา +9

    Thanks Mangalore police always great

  • @lakshmeeshablakshmee5621
    @lakshmeeshablakshmee5621 15 วันที่ผ่านมา +9

    Good job our Police🙏

  • @sureshraki322
    @sureshraki322 15 วันที่ผ่านมา +9

    ವಂದನೆಗಳು ಪೊಲೀಸ್ i🙏🙏🙏🙏❤️❤️

  • @govindrajpoojari1257
    @govindrajpoojari1257 15 วันที่ผ่านมา +6

    ತಪ್ಪು ಮಾಡಿದ್ರೆ ಚಡ್ಡಿಗಳಾಗ್ಲಿ ಮಂಡ್ದುಗಳಾಗ್ಲಿ ಕಾರದ ಪುಡಿ ಹಾಕಿ ರುಬ್ಳಿ 🤣🤣🤣

    • @yaaalouu2693
      @yaaalouu2693 14 วันที่ผ่านมา

      Yelladralli chaddigalu first😂😂

    • @yaaalouu2693
      @yaaalouu2693 14 วันที่ผ่านมา

      Correct😂👍

  • @mohandas9636
    @mohandas9636 15 วันที่ผ่านมา +7

    Dhanyavadagalu police yawasthygy Great
    Mangalore Jana malaguvgy madderi

  • @user-ht5hx6pc8e
    @user-ht5hx6pc8e 15 วันที่ผ่านมา +9

    Mangalore police ,great

  • @francisdsa6790
    @francisdsa6790 15 วันที่ผ่านมา +3

    Great Mangalore police department and Congratulations 👏👏👏👏👏👏👏 appreciate your work God bless our most efficient police force.

  • @bhagyalsmb7864
    @bhagyalsmb7864 15 วันที่ผ่านมา +2

    ಬಸ್ಸ್ ಸಿಬ್ಬಂದಿಗೆ ಹ್ಯಾಟ್ಸ್ ಅಪ್ ಹೇಳಿ 👍👍👍

  • @thukaramashetty1155
    @thukaramashetty1155 15 วันที่ผ่านมา +9

    ಕನ್ನಡದಲ್ಲಿ ಮಾತನಾಡುತ್ತಿದ್ದರು ಅಂತ ಕಳ್ಳತನವಾದ ಮನೆಯವರು ಹೇಳಿದ್ದರು...

    • @KishanKumar-ss6us
      @KishanKumar-ss6us 15 วันที่ผ่านมา +4

      I think ಕಳ್ಳರು ಭಾಷೆ ಕಲಿಯೋದ್ರಲ್ಲೂ ತುಂಬಾ expert ಇರ್ತಾರೆ ಬ್ರೊ..

  • @ritadsouza4557
    @ritadsouza4557 14 วันที่ผ่านมา +1

    Hatsup Mangalore Police and Bus conductor

  • @PrabhakarShetty-bh3bs
    @PrabhakarShetty-bh3bs 15 วันที่ผ่านมา +19

    Mangalore police Great

  • @thenaikvp6602
    @thenaikvp6602 15 วันที่ผ่านมา +2

    MULAJILLADE 1 KAALU KADIYIRI.ELLAVOO SARI HOGUTHE.

  • @umeshsaliyan5741
    @umeshsaliyan5741 15 วันที่ผ่านมา +7

    ಅವರ. ಮುಕಾ. ತೋರಿಸಿ

  • @tainypoonacha1163
    @tainypoonacha1163 15 วันที่ผ่านมา +2

    ಇಷ್ಟು ಬೇಗ ಶುಭಸಮಾಚಾರ 🙏

  • @praveenkumark47
    @praveenkumark47 15 วันที่ผ่านมา +3

    ಕೋಡಿಕಲ್ ನಲ್ಲಿ 5 ಮಂದಿ ಇಲ್ಲಿ 4 ಮಂದಿ ಇದ್ದಾರೆ .

  • @annabond55
    @annabond55 15 วันที่ผ่านมา +3

    ಯಾಕ್ ಸರ್ ಅವರ ಫೇಸ್ ತೋರಿಸ್ತಾನೆ ಇಲ್ಲ

  • @kcbalasubramanyam
    @kcbalasubramanyam 15 วันที่ผ่านมา

    Hat off to investigators efforts to Karnataka police team , excellent job at quickest possible time. 🙏 great job of fallowup team

  • @naveenchandrakumar480
    @naveenchandrakumar480 15 วันที่ผ่านมา +3

    Mangalore Police.. Great Job... Congratulations...

  • @user-wm9rl4fi9k
    @user-wm9rl4fi9k 15 วันที่ผ่านมา +6

    Hats up Mangalore police

  • @ChandrashekharManjunath
    @ChandrashekharManjunath 15 วันที่ผ่านมา +2

    ಮುಖ ತೋರಬೇಕು ಜನಕ್ಕೆ ಮಾಹಿತಿ ಸಿಗಹುತ್ತೆ

    • @shree1787
      @shree1787 15 วันที่ผ่านมา +1

      💯💯💯

  • @user-tn8md9yp7e
    @user-tn8md9yp7e 15 วันที่ผ่านมา +3

    ಅವರ ಕೈ ಕಾಲು ಕಟ್ ಮಾಡಿ ಹಾಕಿ

  • @vittaldaspai642
    @vittaldaspai642 15 วันที่ผ่านมา +2

    WELL DONE SIR THANK YOU VERY MUCH YOU HAVE SOLVED A BIG PROBLEM SLEEPLESS NIGHT FOR US THANK YOU VERY MUCH SIR JAIHIND JAI MANGALORE POLICE STAF THANK Y VERY 4:49

  • @SanjuravindranTk-vn7mh
    @SanjuravindranTk-vn7mh 15 วันที่ผ่านมา +7

    Hats up our police

  • @user-ht5hx6pc8e
    @user-ht5hx6pc8e 15 วันที่ผ่านมา +7

    Mangalore police great

  • @AlhindRasoi
    @AlhindRasoi 15 วันที่ผ่านมา +1

    Salute to mangalore police these people are very dangerous see from mp they target our karnataka and plus they speak in kannada language...

  • @narendrakudva8007
    @narendrakudva8007 15 วันที่ผ่านมา +3

    No mercy at all .. treat them very well .. should be remembered in life time ..

  • @user-up5eq1br6x
    @user-up5eq1br6x 15 วันที่ผ่านมา +1

    Namma raajyada polis arige nanna koti namaskaragalu eshtu bega karyaacharane maadi kalaranna mattu kolegararannu hidiyuttare 🙏👌👍😊

  • @rooparai5279
    @rooparai5279 14 วันที่ผ่านมา

    ಒಳ್ಳೆಯ ಕಾರ್ಯ ನಡೆದಿದೆ. ಮುಖ ತೋರಿಸಿ

  • @priyakulal3184
    @priyakulal3184 15 วันที่ผ่านมา

    Good job police department and proud of you 👏

  • @premanagesh6395
    @premanagesh6395 15 วันที่ผ่านมา +4

    Please show their faces so that everyone should know

  • @raghuraghu1298
    @raghuraghu1298 15 วันที่ผ่านมา +1

    Nara cut madi sir chaddi nalli gante alladabaradu hag madi
    Good work by our 🚓 police

  • @jitheshkumar8886
    @jitheshkumar8886 15 วันที่ผ่านมา +4

    Jana er mone thojepale mare

  • @user-kb2qd5tc8n
    @user-kb2qd5tc8n 15 วันที่ผ่านมา +4

    Wawooo superr .cngrt manglore police big salute

  • @shivaprakash5923
    @shivaprakash5923 15 วันที่ผ่านมา +4

    ಆಕಳೆಣ ಚಡ್ಡಿ ಫುಲ್ ಜರಲೇ ಬಿಬಿಸಿ ಲೂ

  • @RathnvathiShetty
    @RathnvathiShetty 15 วันที่ผ่านมา +2

    Yarannu.shoot.madi.50./yarigu bail.lawr.beda.courtge.beda.

  • @krishnashettykudla8770
    @krishnashettykudla8770 15 วันที่ผ่านมา +1

    ಇವರುಗೂ ಲಾಯರ್ ಗಳು ಇರಬಹುದು.... ಪೊಲೀಸ್ ಕಾರ್ಯ ಮೆಚ್ಚುವಂತಹದು... ಆದ್ರೆ ಲಾಯರ್
    .....

  • @JayaLaxmi-ck2bn
    @JayaLaxmi-ck2bn 15 วันที่ผ่านมา +1

    Avara kai kaalu muridu bidi sir ivarannu nidi bere yaava gyang saha HUTKOBAARADU sir HAT'S OFF SIR POLICE DPT ge

  • @vidyabs7844
    @vidyabs7844 15 วันที่ผ่านมา +5

    Amazing!!👌👏👏👏

  • @rameshdevadiga4499
    @rameshdevadiga4499 14 วันที่ผ่านมา +1

    👌🏿👌🏿👌🏿

  • @kenwillmonteiro4579
    @kenwillmonteiro4579 15 วันที่ผ่านมา +3

    Don't give any accommodation staying for north India people

  • @kalappac9367
    @kalappac9367 15 วันที่ผ่านมา +1

    Condactar. Samaya. Prgneyinda. Police. Ge. Help. Agide. Selyut.

  • @joysumana8158
    @joysumana8158 14 วันที่ผ่านมา

    Big Salute to r mangalore Police.

  • @azeezabdul1911
    @azeezabdul1911 15 วันที่ผ่านมา +5

    Mangalore police 🙏🙏🙏🌹🌹🌹❤️❤️❤️

  • @celinesequeira2751
    @celinesequeira2751 14 วันที่ผ่านมา

    Thanks to dk police.

  • @yashodaamin7595
    @yashodaamin7595 15 วันที่ผ่านมา +2

    Thanks you very much Polce Department. God bless all 💐🙏

    • @user-sn3py4si9j
      @user-sn3py4si9j 15 วันที่ผ่านมา

      Thank you very much Police Department .Keep it up
      God bless you.

  • @SaiTeja-zi4uc
    @SaiTeja-zi4uc 15 วันที่ผ่านมา

    Hatsoff to Karnataka Police.
    Keep rocking

  • @pushparajpoojari6153
    @pushparajpoojari6153 14 วันที่ผ่านมา

    ಅಭಿನಂದನೆಗಳು ಮಂಗಳೂರು ಪೊಲೀಸ್ 💐

  • @AshokpoojaryPoojary
    @AshokpoojaryPoojary 15 วันที่ผ่านมา

    Good job Mangalore police❤ proud of m lore police ❤❤💯👍👍🙏✌🏻

  • @DoraPinto-vv4km
    @DoraPinto-vv4km 15 วันที่ผ่านมา +4

    ❤Manglore police ❤great ❤

  • @ashrafkmk2976
    @ashrafkmk2976 15 วันที่ผ่านมา +2

    Super Mangalore police the great Karnataka police

  • @geethaanchan1521
    @geethaanchan1521 15 วันที่ผ่านมา +1

    ಬಸ್ ಕಂಡಕ್ಟರ್ ಗೆ ಒಂದು ಸಲಾಂ.

  • @kushalaamin6243
    @kushalaamin6243 13 วันที่ผ่านมา

    ನಮ್ಮ ಮಂಗಳೂರು.ಪೋಲಿಸ್ಗೆ ಶಹಭಾಸ್

  • @NawazUbar
    @NawazUbar 15 วันที่ผ่านมา +3

    Dk ❤❤❤police 🔥🔥🔥🔥🐅🐅🐅🐅🐅🐅🐅🐅🐅🐅🐅great work

  • @masoodpasha9229
    @masoodpasha9229 15 วันที่ผ่านมา +2

    Iwra mukha nodsi Jana nodli

  • @ArunKumarpv-gy2yf
    @ArunKumarpv-gy2yf 15 วันที่ผ่านมา

    Super
    We proud of our Mangalore Police Tq

  • @nkumar375
    @nkumar375 11 วันที่ผ่านมา

    ಎಲ್ಲರೂ ಪೊಲೀಸರಿಗೆ ಸೆಲ್ಯೂಟ್ ಹೇಳ್ತಾರೆ ಅದು ಸರಿ.ಇಲ್ಲಿ ಬಸ್ ಕಂಡಕ್ಟರ್ ಮಾಹಿತಿ ಕೊಟ್ಟವರು ಅವರನ್ನು ಯಾರೂ ಶ್ಲಾಗಿಸುವುದಿಲ್ಲ.hats off to bus conductor

  • @simanseqweira5746
    @simanseqweira5746 15 วันที่ผ่านมา +1

    Great police And bus condactar

  • @Bangalore-yt2ox
    @Bangalore-yt2ox 15 วันที่ผ่านมา +4

    ಎಕ್ಸಲೆಂಟ್ ವರ್ಕ್

  • @kenwillmonteiro4579
    @kenwillmonteiro4579 15 วันที่ผ่านมา +3

    Still not finished yet to many are there...

  • @DineshB-rq9em
    @DineshB-rq9em 15 วันที่ผ่านมา +1

    Yenta yesaru edthir avru pyantu akidu nivo chaddi gyang yelthira 😂

  • @veenabhaskar2845
    @veenabhaskar2845 15 วันที่ผ่านมา +1

    Hats off Mangalore police 🙏👌prathiyobba police dept enta olle kelasa madlebeku avrige jameen kodlebaradu jailalliye koorisbeku agle ella kallarigehedrike huttatade Ex. Darshan Case hatts off Banglore police 🙏🙏

  • @robinjohnjoseph7959
    @robinjohnjoseph7959 15 วันที่ผ่านมา +6

    Please dont keep repeating same thing again and again...

  • @Nashushree199
    @Nashushree199 15 วันที่ผ่านมา

    Mangaluru ಪೊಲೀಸ್ ರಿಗೆ ಧನ್ಯವಾದಗಳು

  • @sudhakarshetty5484
    @sudhakarshetty5484 15 วันที่ผ่านมา +2

    Good Job namma police navarege nanna namaskara

  • @siddikabubakkar821
    @siddikabubakkar821 15 วันที่ผ่านมา

    ಪೊಲೀಸ್ ಇಲಾಖೆಯವರ ಕಾರ್ಯಪ್ರವತ್ತಿಗೆ ಮೆಚ್ಚುಲೇಬೇಕು. ಇಂಥಹ ದಕ್ಷ ಅಧಿಕಾರಿಗಳಿಗೆ ಪ್ರಮೋಷನ್ ಮಾಡಿ ಅವರನ್ನು ಸನ್ಮಾನಿಸಿ, ವಿನಹ ಲಂಚ ಸ್ವೀಕರಿಸುವಂತ ವಾರನ್ನಲ್ಲ. 👌👌👌

  • @user-uc3st4xh4t
    @user-uc3st4xh4t 15 วันที่ผ่านมา +2

    Very impressed 👏

  • @user-vv1xp8bn3o
    @user-vv1xp8bn3o 15 วันที่ผ่านมา

    Well done
    Hats off to Police department

  • @yashwanth1738
    @yashwanth1738 15 วันที่ผ่านมา +2

    2 minutes news anna 10 minures 😅😅😅

  • @annammavargies4922
    @annammavargies4922 13 วันที่ผ่านมา

    Mangaluru policearyga. Thumba thumba dhanyVadhagalu🙏🙏🙏

  • @user-hy9rs9if5o
    @user-hy9rs9if5o 15 วันที่ผ่านมา +3

    Avarige sikshe enu kodthare adu mukhya aaguthe.