ತುಂಬಾ ತುಂಬಾ ಧನ್ಯವಾದಗಳು ಅಣ್ಣ ಏ ನಿಮ್ಮ ಮಾತುಗಳು ಎಷ್ಟು ಜೀವನ ಜೀವಕ್ಕೆ ಸ್ಫೂರ್ತಿ ಇದೇ ರೀತಿ ವಿಡಿಯೋ ಮಾಡ್ತಾ ಇರಿ ನಿಮಗೆ ದೇವರು ಒಳ್ಳೆಯದು ಮಾಡಲಿ ಕೃಷ್ಣ ಒಂದೇ ಜಗದ್ಗುರುಂ ಜಗತ್ಗುರು❤
ಇಂತಹ ಒಳ್ಳೆಯ ಮಾಹಿತಿ ಕೊಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು ಸರ್.ಈ ಮಾಹಿತಿ ಕೇಳಿ ಮನಸ್ಸಿಗೆ ತುಂಬಾ ಖುಷಿಯಾಯಿತು.ಇದರಿಂದ ನಾವು ಜೀವನದಲ್ಲಿ ಹೇಗೆ ಬದುಕಬೇಕು ಎಂಬ ತಿಳುವಳಿಕೆ ಬಂತು. ಹೀಗೆ ಇನ್ನೂ ಹಲವಾರು ಒಳ್ಳೆಯ ಮಾಹಿತಿ ತಿಳಿಸುತ್ತಾ ಇರಿ🙏🏻👌🏻💐💯❤️
Istu varshadalli inta kate yendu kelila naaa bari best adaaa s am also hard worker. Am brave girl I do everything every time tqs universe. Tqs broooo..... Nim jote matadbk anta annistide 😢😢😢bro....
ಸರ್ ನಿಮ್ಮ ಪ್ರತಿ ಒಂದು ವಿಡಿಯೋ ತುoಬ್ಬಾ ಚೆನ್ನಾಗಿರುತ್ತೆ.😊❤ ಈ ಕಥೆ ಎಲ್ಲಾ ಕೇಳುವಾಗ ನನಗೆ ಅನ್ಸೋದು ನಾವು ದಿನ ನಿತ್ಯಾ ಎಷ್ಟು ತಪ್ಪುಮಾಡ್ತೀವಿ ಅಂತ ಹಾಗೂ ಬದಲಾಗಿ ಅಂತ ಮನಸ್ಸು ಒತ್ತಾಯ ಮಾಡುತ್ತೆ. ನಿಮಗೆ ಧನ್ಯವಾದ,🙏
Super sir neevu story helovaga navu direct agi imagination ge hogtivi hage mana muttuvante heltira life ge thumba use ago videos madidira thank you so much sir
ಧನ್ಯವಾದಗಳು ಸಹೋದರ ವೀಡಿಯೋ ಬಹಳ ಅರ್ಥ ಪೂರ್ಣ ಇದೇ......
ನನಗೆ ಬಹಳ ಉಪಯುಕ್ತ ಆಯಿತು...
Most welcome 🥰💕
❤❤😮😮🎉.thumba.channagidhe.yes....super
Thank You 🥰💕
Super sir thank you
So nice of you 🥰💕
Very Good Message Sir
Thank You 🥰💕
Good motivational story!
Thank you! 🥰💕
ತುಂಬಾ ಚೆನ್ನಾಗಿದೆ ಮಾಹಿತಿ ಥ್ಯಾಂಕ್ಸ್ ಸರ್ 🙏
Welcome 🥰💕
Super vedio hare krishna hare krishna krishna krishna hare hare ❤
Thank You 🥰💕
Jai sri krishna 🙏❤️🙏
Thank you so much sir,very reliable video
Most welcome 🥰💕
ತುಂಬಾ ಚೆನ್ನಾಗಿದೆ ದೇವರ ಕಥೆ ಥ್ಯಾಂಕ್ಸ್ 🙏
Thank You 🥰💕
ನಿಮ್ಮ ವಿಡಿಯೋ ತುಂಬಾ ಒಳ್ಳಯ ಜ್ಞಾನ ತಿಳಿಯುತ್ತೆ ಸರ್ 🙏❤❤❤❤
ಧನ್ಯವಾದಗಳು 🥰💕
ತುಂಬಾ ತುಂಬಾ ಧನ್ಯವಾದಗಳು ಅಣ್ಣ ಏ ನಿಮ್ಮ ಮಾತುಗಳು ಎಷ್ಟು ಜೀವನ ಜೀವಕ್ಕೆ ಸ್ಫೂರ್ತಿ ಇದೇ ರೀತಿ ವಿಡಿಯೋ ಮಾಡ್ತಾ ಇರಿ ನಿಮಗೆ ದೇವರು ಒಳ್ಳೆಯದು ಮಾಡಲಿ ಕೃಷ್ಣ ಒಂದೇ ಜಗದ್ಗುರುಂ ಜಗತ್ಗುರು❤
Thank You Very Much 🥰💕
ಹರೇ ಕೃಷ್ಣ... ಹರೇ ಕೃಷ್ಣ.... ಕೃಷ್ಣ ಕೃಷ್ಣ ಹರೇ ಹರೇ..... ಹರೇ ರಾಮ... ಹರೇ ರಾಮ... ರಾಮ ರಾಮ ಹರೇ ಹರೇ.....
Very very good information..thanks 🙏🙏
Welcome 🥰💕
ಸೂಪರ್ ಸ್ಟೋರೀಸ್ ಬ್ರೋ ❤🎉
Thank You 🥰💕
Hare Krishna hare Krishna Krishna Krishna hare hare....🙏🙏
ಕೊನೆಯಲ್ಲಿ ಹೇಳಿದ ಮಹಾಭಾರತ ಬಗ್ಗೆ ತುಂಬಾನೇ ಇಷ್ಟ ಆಯ್ತು ❤❤🤗🤗 ನನ್ನ ಶ್ರೀ ಕೃಷ್ಣ 🙏🙏
Thank You 🥰💕
Excellent 👏👏👏👏🎉🎉🎉🎉
Thank you! 🥰💕
ನಿಮ್ಮ ಪ್ರತಿಯೊಂದು ವಿಡಿಯೋಗಳು ಅಧ್ಭುವಾಗಿರುತ್ತದೆ, ಧನ್ಯವಾದಗಳು ಬ್ರೋ ❤❤❤
ಧನ್ಯವಾದಗಳು 🥰💕
Very useful video.good information
Thanks a lot 🥰💕
Very good information and motivation story brother 👏 , thank you so much brother 🙏 and thank you so much universal
My pleasure 🥰💕
9mio 18:36 18:36 18:36 @@uniqueinfokannada
ತುಂಬಾ ಚೆನ್ನಾಗಿದೆ ಕಥೆ ಥ್ಯಾಂಕ್
Welcome 🥰💕
🙏Shaan♥️Divya🤲
Alhamdulillah Om Namah Shivaya
Thank You Anna
Welcome 🥰💕
RAMAKRISHNA paramahamsa & aanjaneya swamy.❤❤😊😊
ಅಣ್ಣ ನೀವು ತಿಳಿಸಿದ ಎಲ್ಲಾ ಮಾಹಿತಿಗಳು ಬಹಳ ಶ್ರೇಷ್ಠವಾಗಿವೆ ಹೀಗೆ ವಿಡಿಯೋಗಳು ಮುಂದುವರಿಯಲಿ ಧನ್ಯವಾದಗಳು ಅಣ್ಣ 🙏🙏❤️❤️
Thank You 🥰💕
Wow amazing ❤
Thanks 🤗
Osm ❤
Tq 🥰💕
ತುಂಬಾ ತುಂಬಾ ಚೆನ್ನಾಗಿದೆ ಕಥೆ ಥ್ಯಾಂಕ್ ಸರ್
Welcome 🥰💕
ತುಂಬಾ ತುಂಬಾ ಒಳ್ಳೆಯ ದಾರಿ ತೋರಿಸು ವ ಮಾತುಗಳು 🙏🙏
ಧನ್ಯವಾದಗಳು 🥰💕
Super
Thanks 🥰💕
Nice. Jnanavejyoti
ಧನ್ಯವಾದಗಳು ಸರ್,🙏🙏ಕೃಷ್ಣಂ ವಂದೇ ಜಗದ್ಗುರುಂ 🙏🙏
Welcome 🥰💕
Ur voice is super sir..
Thank You Very Much 🥰💕
ಕಥೆ ತುಂಬಾ ಚೆನ್ನಾಗಿತ್ತು. ಧನ್ಯವಾದಗಳು.
Welcome 🥰💕
Jai Buddha
Amazing sir, god bless you ❤❤😊😊
Thanks a lot 😊
Hare krashna hareram thank u sir god bless u
Woh!!! Wt a information.
It is good for us.
Ababdent subject. It is
Very Good excelant motivational.
Many many thanks 🥰💕
Good message explained very well
Thank you 🥰💕
ಅತ್ಯುತ್ತಮ ವಿಚಾರ ತಿಳಿಸಿದ್ದಕ್ಕೆ ಅನಂತ ಕೋಟಿ ಪ್ರಣಾಮಗಳು
ಧನ್ಯವಾದಗಳು 🥰💕
❤ ನಿಜ ಸರ್
ಅದ್ಭುತ ಕಥೆ ಗಳು,👏👏👏👌👌🥰ಸೂಪರ್❤
Dhanyavadagalu 🥰💕
ಜ್ಞಾನ ಜ್ಯೋತಿ ಬೆಳಗಲಿ 🎉🎉🎉🎉🎉
Thumba chenagide storys thanks for your support and wishes 🙏🙏💐
Most Welcome 🥰💕
Tw for ur valuable guidence and informations
Wlc 🥰💕
Om namah shivaya 🙏❤🙏
Wonderful video and information. Thank you so much for sharing🙏🙏🙏
My pleasure 🥰💕
ಥಾಂಕ್ ಯು ನಿಮ ಈ ವಿಡಿಯೋ ತುಂಬಾ ಅರ್ಥ ಪೂರ್ಣವಾಗಿದೆ
ಧನ್ಯವಾದಗಳು 🥰💕
ತುಂಬಾ ತುಂಬಾ ವೊಳ್ಳೆಯ ಸಕಾರತ್ಮ ಕವಾದ ಮಾಹಿತಿ ನೀಡಿದ್ದಕ್ಕೆ ತುಂಭು ಹೃದಯದ ಧನ್ಯವಾದಗಳು ಸರ್ 🙏🌷🙇♀️
Super bro......I like you
Thank you so much 😀
Good 👍
ಇಂತಹ ಒಳ್ಳೆಯ ಮಾಹಿತಿ ಕೊಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು ಸರ್.ಈ ಮಾಹಿತಿ ಕೇಳಿ ಮನಸ್ಸಿಗೆ ತುಂಬಾ ಖುಷಿಯಾಯಿತು.ಇದರಿಂದ ನಾವು ಜೀವನದಲ್ಲಿ ಹೇಗೆ ಬದುಕಬೇಕು ಎಂಬ ತಿಳುವಳಿಕೆ ಬಂತು. ಹೀಗೆ ಇನ್ನೂ ಹಲವಾರು ಒಳ್ಳೆಯ ಮಾಹಿತಿ ತಿಳಿಸುತ್ತಾ ಇರಿ🙏🏻👌🏻💐💯❤️
ಖಂಡಿತವಾಗಿ, ಧನ್ಯವಾದಗಳು 🥰💕
Thank you universe thank you sir
Welcome 🥰💕
Istu varshadalli inta kate yendu kelila naaa bari best adaaa s am also hard worker. Am brave girl I do everything every time tqs universe. Tqs broooo..... Nim jote matadbk anta annistide 😢😢😢bro....
Thank You and Instagram alli kelbahudu doubts 🥰💕
Id
instagram.com/unique_info_kannada/
ಸರ್ ನಿಮ್ಮ ಪ್ರತಿ ಒಂದು ವಿಡಿಯೋ ತುoಬ್ಬಾ ಚೆನ್ನಾಗಿರುತ್ತೆ.😊❤ ಈ ಕಥೆ ಎಲ್ಲಾ ಕೇಳುವಾಗ ನನಗೆ ಅನ್ಸೋದು ನಾವು ದಿನ ನಿತ್ಯಾ ಎಷ್ಟು ತಪ್ಪುಮಾಡ್ತೀವಿ ಅಂತ ಹಾಗೂ ಬದಲಾಗಿ ಅಂತ ಮನಸ್ಸು ಒತ್ತಾಯ ಮಾಡುತ್ತೆ. ನಿಮಗೆ ಧನ್ಯವಾದ,🙏
ಧನ್ಯವಾದಗಳು 🥰💕
ಧನ್ಯವಾದಗಳು🙏
ಆದಷ್ಟು ಕೃಷ್ಣಾ ಕಥೆಗಳನ್ನ ಹೇಳಿ 🤗🤗😍😍
👍
thank u so Mach your great speech and change my life once again thank you so much sir your speech
Wlc 🥰💕
Really very nice motivating story. Even I believe in this
Thanks You 🥰💕
Nice story 🎉
Thank you 😀
It is true.one has to strongly belive God.And to pracrice good deeds in onceown life.Thankyou so much.very good information.
Always welcome 🥰💕
Sir naavy nimge dhanyavaada helbeku sir namma kalpanene bere madi nodi anta heliddakke❤❤❤❤❤❤❤❤❤🫸🫷
Welcome 🥰💕
🙌👌
We want more videos bro 🎉❤
Sure , Thank You 🥰💕
ಓಂ ಎಲ್ಲರಿಂದಾಗಿ ಎಲ್ಲರಿಗಾಗಿ ಎಲ್ಲರಿಗೋಸ್ಕರ ಅನಂತ ಭಗವಂತ ಎಲ್ಲರ ಪ್ರಯತ್ನದಿಂದ ಎಲ್ಲವೂ ಸಾಧ್ಯ ಜನಸೇವೆ ಜನಾರ್ದನನ ಸೇವೆ
Very gud story.....
Thank you so much 😀
Very nice
Thanks 🥰💕
very positive motivation story thank you brother ❤
Welcome 🥰💕
❤❤❤❤❤❤ thank you 🙏🙏🙏🙏🙏🙏🙏
Welcome 😊
I❤u story
Thank You 🥰💕
28:13
ಆದಿಶಂಕರ
ಘಟ್ಟಿವಳಯ್ಯ
ಮಧ್ವಾಚಾರ್ಯ
ನಾರಾಯಣ ಗುರು
ರಾಘವೇಂದ್ರ ಸ್ವಾಮಿ
ಸತ್ಯ ಸಾಯಿ ಬಾಬಾ
ಬಸವಣ್ಣ.....
ಕಥೆ ಅದ್ಭುತವಾಗಿತ್ತು ಸರ್ 👌👏👍
🥰💕
25:55
Super sir neevu story helovaga navu direct agi imagination ge hogtivi hage mana muttuvante heltira life ge thumba use ago videos madidira thank you so much sir
Thank you for your wonderful comment, Please keep supporting 🥰💕
Yes sir you talking right full is good please give me solution next one🤔🤔🙏🙏🙏
Ok 🥰💕
Very good solution thank you so very much
Most welcome 🥰💕
Wonderful narration. Beautiful informative stories. THANKS SO MUCH 🙏🌷🌷🌷🌷💛💛💛💛
Thank You 🥰💕
Thanks alot for your motivational stories our sanatana Dharma teach us many possibilities we should learn namaskaragalu❤🙏🙏🙏🙏
It's my pleasure 🥰💕
ಅಟ್ಟುತ್ಮಮ ವಿಚಾರ ಜ್ಞಾನ ಜ್ಯೋತಿ ಬೆಳಗಲಿ 🎉
🙏🙏🙏🙏♥️♥️♥️♥️👌👌👌👌💯
Om namo bhagwate vasudevay namah
👌🙏
Jai Buddha dev!
Jai buddha
Dhanyavaad
Welcome 🥰💕
🙏🙏🙏🙏🙏👌🌺
Good Story. Thank you Sir.
Welcome 🥰💕
SRI KRISHNAARPANAMASTTU...
🙏🙏🙏👌
jai shree Radhe krishna
Very nice story .. your voice sounds like Raghavendra rajkumar voice😊
Thank You 🥰💕
vioce thumbha changide
chru speed pls kami madi heli
pls bhgvathgeethe ya one adyana heltha hogi .nevu heldire changi airtha hagi thale le olkolathe pls sir
Prayathna Padtini, Thank You 🥰💕
Kate tumba chennagide
🙏🙏🙏🙏🌺
🙏🙏🙏🙏
💐🙏🙏🙏🙏🙏❤️💐
Yes ಕರೆಟ್ ಇಂಫಾರ್ಮಶನ್ sir
Thank You 🥰💕
🙏🙏🙏🙏🙏
#ಕರ್ಮಫಲ 😂❤
❤❤
ಜೈ ಶ್ರೀ ಕೃಷ್ಣ 💐💐💐🙏
ಈ ಕಥೆ ಕೇಳಿದ ಮೇಲೆ ನನ್ನ ಕಥೆಯೂ ಹಾಗೆ ಅನ್ಸತ್ತೆ ಎಷ್ಟು ಕೆಲಸ ಮಾಡಿದರೂ ಕೈ ಯಲ್ಲಿ ಒಂದು ಕಾಸೂ ಇಲ್ಲ.