Jaana Song (Kannada) | Mangli | Full Song | Varadaraja | Bheems Ceciroleo | Jithu Master| Damu Reddy

แชร์
ฝัง
  • เผยแพร่เมื่อ 7 พ.ย. 2024

ความคิดเห็น • 898

  • @ashoksanjay6607
    @ashoksanjay6607 ปีที่แล้ว +24

    ಇದೇ ಮೊದಲ ಬಾರಿ ಈ ಈ ಗೀತೆ ಕೇಳಿದ್ದು.. ಅದೆಷ್ಟು ಅಂದ ಚಂದ ಭಾವನೆಗಳು ತುಂಬಿದೆ ಇದರಲ್ಲಿ ತುಂಟಾಟ ಬೇಡಿಕೆ.. ಮಧುರ ಪ್ರೇಮ ನಿವೇದನೆ ಭಾವೈಕ್ಯತೆ... ವರ್ಣಿಸುತ್ತ ಹೋದರೆ ಸಾಲದು ಪದಗಳು ಧನ್ಯವಾದ ಆಡಿದ ಕೋಗಿಲೆ ಕಂಠಕ್ಕೆ ಕುಣಿದ ನವಿಲಿನ ಮನಸ್ಸಿನ ಕಾಲುಗಳಿಗೆ ಮರಳಿ ಮರಳಿ ಧನ್ಯವಾದ

  • @MDKiran192
    @MDKiran192 7 หลายเดือนก่อน +1

    Super madam. Its really nice. Appreciate your love towards Kannada language......

  • @chandrashekarh7007
    @chandrashekarh7007 7 หลายเดือนก่อน +8

    ಬೆಸ್ಟ್ ಸಿಂಗರ್ ಆಫ್ ಇಂಡಿಯಾ ಅದರಲ್ಲೂ ಕನ್ನಡ ಭಾಷೆಯನ್ನು ನಿಮ್ಮ ಬಾಯಲ್ಲಿ ಕೇಳೋದಿಕ್ಕೆ ಸೂಪರಂಗಿ

  • @daaliboys4449
    @daaliboys4449 ปีที่แล้ว +2

    ಸೂಪರ್ madma👌😍

  • @SachinShetty-uw9uy
    @SachinShetty-uw9uy 9 หลายเดือนก่อน +1

    ಸೂಪರ್ super 😍❤️

  • @nageshgubbi7677
    @nageshgubbi7677 2 ปีที่แล้ว +218

    ಮಂಗಳಿ ಮೇಡಂ. ತುಂಬಾ ಚನ್ನಾಗಿ ಕನ್ನಡದ ಜಾನಪದ ಶೈಲಿಯಲ್ಲಿ ಈ ಹಾಡನ್ನು ಹಾಡಿರುವಿರಿ. ದಯಮಾಡಿ ಈಶ್ವರನ ಕುರಿತಾದ ಹಾಗೂ ನಿಮ್ಮ ಎಲ್ಲ ಹಳೆಯ ಜನಪ್ರಿಯ ಗೀತೆಗಳನ್ನು ಕನ್ನಡದಲ್ಲಿ ಮತ್ತೆ ಹಾಡಿ ಹಾಡುಗಳನ್ನು ಬಿಡುಗಡೆ ಮಾಡಿ. ನಿರೀಕ್ಷಿಸುತ್ತಿರುತ್ತೇವೆ.

    • @thehope2607
      @thehope2607 2 ปีที่แล้ว +9

      ಮಂಗ್ಲಿ

  • @mallikarjunmeesi7219
    @mallikarjunmeesi7219 ปีที่แล้ว +2

    ಸುಪರ್

  • @shivarajuar7843
    @shivarajuar7843 2 ปีที่แล้ว +32

    ಮಂಗ್ಲಿ ಅವರೇ ನೀವು ಒಳ್ಳೆಯ ಸಿಂಗರ್ ಮಾತ್ರ ಅಲ್ಲ.. ಉತ್ತಮ ಡ್ಯಾನ್ಸರ್ ಕೂಡ..ಕನ್ನಡ ಜಗತ್ತಿಗೆ ನಿಮಗೆ ಹೃತ್ಪೂರ್ವಕ ಸ್ವಾಗತ... ಶುಭವಾಗಲಿ ನಿಮಗೆ..

  • @puttaswamyputtu2284
    @puttaswamyputtu2284 ปีที่แล้ว +2

    Kanige mansige kusipadisuvha e namha kale. Super songs

  • @Prasad-ns1oh
    @Prasad-ns1oh 9 หลายเดือนก่อน +2

    ಸೂಪರ್🎉

  • @shanmukhayadalli8904
    @shanmukhayadalli8904 2 ปีที่แล้ว +32

    ತುಂಬಾ ದಿನಗಳ ನಂತರ ಮನಸು ಕುಷಿ ಆಗೋ ಹಾಡು ಕೇಳಿದೆ ಧನ್ಯವಾದಗಳು ಮೇಡಂ ಹಾಗೂ ತಂಡಕ್ಕೆ 👌👌👌🎉💐

  • @shivrajapntr999
    @shivrajapntr999 2 ปีที่แล้ว +139

    ಕರ್ನಾಟಕ ದಲ್ಲಿ ಕೂಡ ಜಾಣ ಹಾಡು ಬಹುದೊಡ್ಡ ಯಶಸ್ಸು ಅಗಲ್ಲಿ ಎಂದು ಕೋರುತ್ತೇನೆ ಇದೆ ರೀತಿ ಎಲ್ಲ ಹಾಡುಗಳನ್ನು ಕನ್ನಡದಲಿ ಬಾರಲ್ಲಿ all the best ಮಂಗ್ಲ್ಲಿ 👏💐👍👌⭐

  • @maharudramaharudra3841
    @maharudramaharudra3841 ปีที่แล้ว +2

    ಸೂಪರ್ ಸಾಂಗ್ ಮಂಗ್ಲಿ.

  • @sureshnaik6168
    @sureshnaik6168 9 หลายเดือนก่อน +1

    Wow Mangli garu What a Song jai ho...... Love you❤

  • @kanasuamithpreetham5238
    @kanasuamithpreetham5238 2 ปีที่แล้ว +26

    ಇದೇ ಮೊದಲ ಬಾರಿ ಈ ಈ ಗೀತೆ ಕೇಳಿದ್ದು.. ಅದೆಷ್ಟು ಅಂದ ಚಂದ ಭಾವನೆಗಳು ತುಂಬಿದೆ ಇದರಲ್ಲಿ ತುಂಟಾಟ ಬೇಡಿಕೆ.. ಮಧುರ ಪ್ರೇಮ ನಿವೇದನೆ ಭಾವೈಕ್ಯತೆ... ವರ್ಣಿಸುತ್ತ ಹೋದರೆ ಸಾಲದು ಪದಗಳು ಧನ್ಯವಾದ ಆಡಿದ ಕೋಗಿಲೆ ಕಂಠಕ್ಕೆ ಕುಣಿದ ನವಿಲಿನ ಮನಸ್ಸಿನ ಕಾಲುಗಳಿಗೆ ಮರಳಿ ಮರಳಿ ಧನ್ಯವಾದ.
    ಗೀತೆ ಬರೆದ ಕೈಗಳಿಗೆ ಮರಳಿ ಮರಳಿ ಮರಳಿ ಮರಳಿ ವಂದಿಸುವೆ... ನಾ ಕನ್ನಡಿಗ ಕನಕಪುರದ ಕುಮಾರ

    • @varadarajchikkaballapura2962
      @varadarajchikkaballapura2962 2 ปีที่แล้ว +2

      ತುಂಬು ಹೃದಯದ ಧನ್ಯವಾದಗಳು ಕುಮಾರ್ ಅವರೆ 🙏💛❤

  • @naresht3760
    @naresht3760 ปีที่แล้ว +1

    Super Bai super ga geede achocha

  • @sumanchikkela8854
    @sumanchikkela8854 2 ปีที่แล้ว +18

    🙏🙏🙏🙏 super
    frist తెలుగు
    secound బంజారా
    3rd కన్నడ
    మీరు ఇంకా అన్ని laungeges లో పాడాలి super super మంగ్లీ గారు

  • @basavarajuc8198
    @basavarajuc8198 2 ปีที่แล้ว +21

    ಸೂಪರ್ ಮಂಗ್ಳಿ ಮೇಡಂ, ನಿಮ್ಮ ಧ್ವನಿಯಲ್ಲಿ ಹಲವಾರು ಕನ್ನಡ ಹಾಡುಗಳನ್ನು ಹಾಡಿ, ಕನ್ನಡಿಗರಿಗೆ ನಿಮ್ಮ ಜಾನಪದ ಮತ್ತು ಸಿನಿಮಾ ಹಾಡುಗಳನ್ನು ಕೇಳುವ ಭಾಗ್ಯ ಸಿಗಲಿ......

  • @moulasab4610
    @moulasab4610 2 ปีที่แล้ว +24

    ಮಂಗ್ಲಿ ಮೇಡಂ ತುಂಬಾ ಚೆನ್ನಾಗಿ ಹಾಡಿದಿರ 🙏🙏🙏🙏 ನಿಮ್ಮ ಕಂಠಕ್ಕೆ ಅಭಿಮಾನಿ ನಾನು

  • @maheshcsc318
    @maheshcsc318 ปีที่แล้ว +2

    Akka meru super

  • @mb.gurumurthy
    @mb.gurumurthy ปีที่แล้ว +52

    ಜಾಣೆ ನೀನು ಕಾಣವ್ವೋ.... ಒಳ್ಳೆ ಹಾಡು ಹಾಡ್ತೀಯಲ್ಲವೋ...ದೃಷ್ಟಿ ನೆಟ್ಟು ನೋಡಬೇಕು... ಕಿವಿಯಗೊಟ್ಟು ಕೇಳಬೇಕು... ಜಾಣೆ ನೀನು ಕೇಳವ್ವೋ.... 😍😍😍😍👌👌👌

  • @gangadharkumbar8482
    @gangadharkumbar8482 8 หลายเดือนก่อน +1

    Excellent 👌

  • @yatheeshts9964
    @yatheeshts9964 8 หลายเดือนก่อน +1

    Ultimate song mangli madam...❤

  • @surendrakumarvbadiger3731
    @surendrakumarvbadiger3731 8 หลายเดือนก่อน +1

    Hatsap🎉

  • @shekarnaikjr
    @shekarnaikjr 8 หลายเดือนก่อน +1

    Super javra amma

  • @sunilkumarar4994
    @sunilkumarar4994 ปีที่แล้ว +2

    ಮಂಗ್ಳುರ್ ಮಾಂಗ್le, jai ಕರ್ನಾಟಕ

  • @basalingappamunagal4952
    @basalingappamunagal4952 8 หลายเดือนก่อน +1

    Super song super dance mdm❤

  • @umagodakhindi3815
    @umagodakhindi3815 9 หลายเดือนก่อน +1

    Very beautiful sing madam super

  • @SangetaSarvade-mw7yv
    @SangetaSarvade-mw7yv 8 หลายเดือนก่อน +1

    Suppper song and dance❤

  • @jagathgowda9311
    @jagathgowda9311 2 ปีที่แล้ว +17

    ತುಂಬಾ ಅದ್ಭುತ ಸಾಂಗು ನಿಮ್ಮ ವಾಯ್ಸ್ ಕೇಳುವುದೇ ತುಂಬಾ ಖುಷಿ ಆಗುತ್ತೆ

  • @Hiteshdboss
    @Hiteshdboss 8 หลายเดือนก่อน +1

    Super 🎉🎉🎉❤

  • @joshuajs5571
    @joshuajs5571 2 ปีที่แล้ว +1

    Super 👏👏👏 akka

  • @manojsalian111
    @manojsalian111 9 หลายเดือนก่อน +1

    Super ❤️❤️❤️❤️❤️

  • @KishorKumar-nl3ff
    @KishorKumar-nl3ff 8 หลายเดือนก่อน +1

    Very Nice song mangli medam god blese you medam

  • @abhigowda9901
    @abhigowda9901 2 ปีที่แล้ว +60

    ವರದರಾಜ್ ರವರಿಂದ ನಮ್ಮ ಚಿಕ್ಕಬಳ್ಳಾಪುರ ಎಲ್ಲೆಲ್ಲು ರಾರಾಜಿಸುತ್ತಿದೆ ಅವರು ಇನ್ನಷ್ಟು ಬೆಳೆಯಲಿ 🎉🎉

  • @RameshRamesh-k8g2h
    @RameshRamesh-k8g2h 9 หลายเดือนก่อน +1

    ❤❤❤super song

  • @prithvibopanna6153
    @prithvibopanna6153 8 หลายเดือนก่อน +1

    Awesome song.wellsung

  • @RaviRavi-cf5ng
    @RaviRavi-cf5ng 2 ปีที่แล้ว +1

    Supar

  • @ravindranathvr2036
    @ravindranathvr2036 ปีที่แล้ว +1

    Mangli.u r just like old fame singer LR eswari.welcome for my sandalwood karnataka

  • @samlapuriofficial988
    @samlapuriofficial988 ปีที่แล้ว +2

    ಈ ಲವ್ ಯು ಸಿಂಗ್ ವಿಕೋ ನೈಸ್

  • @veereshangadi8497
    @veereshangadi8497 ปีที่แล้ว +1

    Supper mam,,

  • @MDKiran192
    @MDKiran192 6 หลายเดือนก่อน +1

    Super Mangli. Keep up the good work. Jai Kannada

  • @manjunathangadiroyalkudal4864
    @manjunathangadiroyalkudal4864 2 ปีที่แล้ว +42

    ಮಂಗ್ಲಿ ನಿಮ್ಮ ಕನ್ನಡ ಪ್ರೇಮಕ್ಕೆ 💛♥️ ಜೈ

  • @Anvikarathod3738
    @Anvikarathod3738 2 ปีที่แล้ว +1

    Spr sister nanu obbha lambani karnataka huduga. spr ede ninu ede mundeee sagtha erali nama banjara song hadutha sagliii

  • @sivasankarprasadbojja
    @sivasankarprasadbojja 2 ปีที่แล้ว +52

    మంగ్లీ గారు ఇది తెలుగులో జానపద గీతం కన్నడలో కూడా చక్కగా పాడారు ఈ పాటని మీకు ఆ దేవుడు ఆశీస్సులు ఎల్లప్పుడూ ఉండాలని కోరుకుంటూ

  • @nutannaik765
    @nutannaik765 2 ปีที่แล้ว +252

    ಹಾಡು ತುಂಬಾ ಚೆನ್ನಾಗಿದೆ ಮಂಗ್ಲಿ ಅವರೆ, ನಿಮ್ಮ ಧ್ವನಿ ಅದ್ಭುತ ಕನ್ನಡದಲ್ಲಿ ಮತ್ತಷ್ಟು ಹಾಡಿ. ನಿಮಗಿದೋ ಕನ್ನಡಿಗರ ಪ್ರೀತಿಯ ಸ್ವಾಗತ. ಪ್ರೀತಿಯ ಅಭಿಮಾನದೊಂದಿಗೆ ಶುಭ ಹಾರೈಕೆಗಳು.👍👍👌👌🎉🎉🥳🥳

  • @manojsamrat6733
    @manojsamrat6733 ปีที่แล้ว +1

    Jangamayya 🥰♥️

  • @hanamanthappujaiappuboss1705
    @hanamanthappujaiappuboss1705 2 ปีที่แล้ว +1

    Super song akka

  • @manjegowda3336
    @manjegowda3336 ปีที่แล้ว +1

    Extraordinary

  • @ka14s.v.b.cdrivers38
    @ka14s.v.b.cdrivers38 ปีที่แล้ว +1

    ನಿಮ್ಮ ಹಾಡು ಮತ್ತು ವಾಯ್ಸ್ ಚೆನ್ನಾಗಿದೆ ಆದರೆ ನಮ್ಮ ಕರ್ನಾಟಕದಲ್ಲಿ ಎಲ್ಲಿ ಆದರೂ ಪ್ರೋಗ್ರಾಮ್ ಇದ್ದಲ್ಲಿ ಕನ್ನಡ ಮಾತಾಡೋದಿಲ್ಲ ಯಾಕೆ(ಕರ್ನಾಟಕದಲ್ಲಿ ಕನ್ನಡದಿಂದ ಬೆಳೆದಿದ್ದ ಲ್ಲಿ ದಯವಿಟ್ಟು ಕನ್ನಡ ಮಾತಾಡಿ) ಇನ್ನು ತುಂಬಾ ಖುಷಿಯಾಗುತ್ತೆ ನಮ್ಮ ಕನ್ನಡಿಗರು

  • @SangetaSarvade-mw7yv
    @SangetaSarvade-mw7yv 8 หลายเดือนก่อน +1

    Voice super mangli avre ennu ennu athi hecchu songs kodi

  • @somukarunaadu143
    @somukarunaadu143 ปีที่แล้ว +1

    Bullet ಬಂಡಿ ಬರ್ಲಿ ಕನ್ನಡದಲ್ಲಿ Miss ಮಂಗ್ಲಿ

  • @ashokkumarrl1793
    @ashokkumarrl1793 ปีที่แล้ว +9

    ಈ ಕನ್ನಡದ ಜಾನಪದ ಹಾಡು ನಿಮ್ಮ ಖಂಟಕ್ಕೆ ಹೇಳಿ ಮಾಡಿಸಿದಂತೆ ಇದೆ.
    ನಿಮ್ಮ ಈ ಖಂಟಕ್ಕೇ ನಮ್ಮಗಳ ಮೈ ಮರೆಸುವ ಶಕ್ತಿ ಇದೆ.

  • @avalasubramanyam7060
    @avalasubramanyam7060 2 ปีที่แล้ว +1

    Amma, Ninnu kanna Thallidandrulaku ma padabhinandanalu.

  • @arunkumarhiremathka237
    @arunkumarhiremathka237 2 ปีที่แล้ว +38

    ಸೂಪರ್ 🔥
    love from Karnataka.💛❤

  • @anathakumar2107
    @anathakumar2107 ปีที่แล้ว +1

    Super voice singer mangali madm

  • @shivanandashivananda6655
    @shivanandashivananda6655 2 ปีที่แล้ว +7

    ತುಂಬಾ ಚೆನ್ನಾಗಿ ಹಾಡಿದ್ದೀರಾ ಹಾಡು ನಮ್ಮ ಕೋಲಾರದಿಂದ ಧನ್ಯವಾದಗಳು ಮೇಡಂ all the best

  • @manojb8261
    @manojb8261 2 ปีที่แล้ว +6

    Estu fast agi adthira(Signing) kannada song super ❤️💛💥👌👌

  • @kbheemashankar1152
    @kbheemashankar1152 ปีที่แล้ว +7

    🌹🌹ಕರ್ನಾಟಕದ ಜಾನಪದ ಜನಪರ ಸಂಗೀತ ಶೈಲಿಯಲ್ಲಿ ಹಾಡಿರುವ ಮಂಗ್ಲಿ ಅವರಿಗೆ ನನ್ನ ಹೃತ್ಪೂರ್ವಕವಾದ ವಂದನೆಗಳು,🎵🎵

  • @garvinews1312
    @garvinews1312 ปีที่แล้ว +4

    Supper Voice

  • @MohanMohan-mj4cp
    @MohanMohan-mj4cp ปีที่แล้ว +1

    Super song medom 👌

  • @mallappabasappa9972
    @mallappabasappa9972 ปีที่แล้ว +2

    ಸೂಪರ್👌👌❤❤

  • @Jaggujash
    @Jaggujash ปีที่แล้ว +2

    Rocket speed voice nice song

  • @BhimanagoudaHalli-wj4wd
    @BhimanagoudaHalli-wj4wd ปีที่แล้ว +1

    ಮಂಗಲಿ ಮೇಡಂ ಸುಪರ ಸಾಂಗ

  • @viswanetra-px4si
    @viswanetra-px4si 2 ปีที่แล้ว +65

    Mangli గారు సాంగ్ అద్బుతం కన్నడల్ సూపర్ వాయిస్ 👌💐

  • @dsnight475
    @dsnight475 2 ปีที่แล้ว +1

    Mangli is All Rounder pleyar

  • @che5316
    @che5316 2 ปีที่แล้ว +1

    Tumba Chennagi haadiddira..

  • @keerthiprasad5443
    @keerthiprasad5443 ปีที่แล้ว +1

    Mangli nimma hadige hats off ... great voice nimdu pls keep it up..

  • @maheshwarappamr8810
    @maheshwarappamr8810 ปีที่แล้ว +1

    Kannada da janapada lokakke nimmantha adbutha kalavidaru beku mam janapada hadugalu nimminda belaku challali

  • @vijayalaxmipawar3458
    @vijayalaxmipawar3458 7 หลายเดือนก่อน +1

    Song and dance both Arefine

  • @manjuagrahara8949
    @manjuagrahara8949 ปีที่แล้ว +1

    Kannada version kooda blockbuster

  • @MuniyappaMuniyappa-ty3bm
    @MuniyappaMuniyappa-ty3bm 9 หลายเดือนก่อน +1

    ಸಾಂಗ್ ಸೂಪರ್ ಮಂಗ್ಲಿ ಮೇಡಂ 👌👌👌👌👌

  • @kogaramadhava2996
    @kogaramadhava2996 2 ปีที่แล้ว +30

    ఆంధ్రప్రదేశ్ లో కూడా మీకు అభిమానులు ఉన్నారు..అందులో మొదటి వీర అభిమాని నీ నేను... మీ వాయిస్ చాలా బాగుంటుంది..all the best akaa

    • @koushik-sm9tn
      @koushik-sm9tn ปีที่แล้ว

      Dani puku naku velli lanjodka

    • @BoyaRaviKumar3065
      @BoyaRaviKumar3065 8 หลายเดือนก่อน +1

      She is from andra Pradesh bro 😊

  • @Umeshkumar-vy9jo
    @Umeshkumar-vy9jo ปีที่แล้ว +2

    Super Kannada Dabbed Super 👌

  • @baburajik3327
    @baburajik3327 ปีที่แล้ว +1

    👍👍👍super song Thank you somuch mam Iam from Kerala.
    Baburaj

  • @Anandachar-ws7mk
    @Anandachar-ws7mk 8 หลายเดือนก่อน +1

    Duper.super.joshful.pata❤🎉🎉😊😊

  • @anilchittapurcomedyboy.6641
    @anilchittapurcomedyboy.6641 2 ปีที่แล้ว +1

    super akka

  • @SRC-b3r
    @SRC-b3r ปีที่แล้ว

    ಬಂಜಾರ ಕೋಗಿಲೆ 'ಮಂಗಲಿ ಬಾಯಿ' ಪ್ಯಾನ್ ಇಂಡಿಯಾ ಸ್ಟಾರ್ ಸಿಂಗರ್ ಬಣಗಿಚ ಗಣ ಖುಷಿ ರ ವಾತ್ ಛ 🥳🥳🥳👌👌👌

  • @sujathamallikarjun6201
    @sujathamallikarjun6201 ปีที่แล้ว +2

    Super 💖 mangli mam

  • @hemarajjneethi6809
    @hemarajjneethi6809 ปีที่แล้ว +1

    Super madam 💐💐💐💐

  • @shivakumaran9859
    @shivakumaran9859 2 ปีที่แล้ว +1

    Madam, neevu ajji jothe hadiro song Kannada dalli madi please. I Love your song,use to watch without miss once released.

  • @sharathsharath7046
    @sharathsharath7046 2 ปีที่แล้ว +7

    Mangli avare nimma Kannada voice mathraa benki 👌🔥🔥

  • @chandan_shetty_online8790
    @chandan_shetty_online8790 2 ปีที่แล้ว +29

    ಹಾಡು ತುಂಬಾ ಚನ್ನಾಗಿದೆ 😍

  • @mruthyunjayasiddalingaiah7489
    @mruthyunjayasiddalingaiah7489 ปีที่แล้ว +7

    ಹೃದಯ ಪೂರಕ ಅಭಿನಂದನೆಗಳು 💐

  • @kumarc6676
    @kumarc6676 2 ปีที่แล้ว +5

    ಬಹಳ ಚೆನ್ನಾಗಿದೆ ಮಂಗ್ಲಿ ಮೇಡಮ್ ನಿಮ್ಮ ಕಂಠದಲ್ಲಿ ಮೂಡಿಬಂದಿರುವ ಕನ್ನಡ ಸಾಹಿತ್ಯದ ಜಾನಪದ ಗೀತೆ 👌

    • @bgmigamer2258
      @bgmigamer2258 ปีที่แล้ว

      Telangana slang and north karnataka slang is like same. Anduke meku machindi anukunta

  • @Mahan73536
    @Mahan73536 2 ปีที่แล้ว +1

    Thanks for kannada song pan India Singer

  • @nagarajm8394
    @nagarajm8394 2 ปีที่แล้ว +5

    ಅದ್ಭುತ ಗಾಯನ ಹಂಗ್ರಿ ಮಂಗ್ಲಿ... ಸೂಪರ್

  • @harishalk4672
    @harishalk4672 ปีที่แล้ว +2

    Super singing to ಮಂಗ್ಲಿ...

  • @shankarsuperg.shankar8471
    @shankarsuperg.shankar8471 ปีที่แล้ว +2

    super.madam

  • @manjustephen3864
    @manjustephen3864 ปีที่แล้ว +3

    Excellent

  • @manojsamrat6733
    @manojsamrat6733 ปีที่แล้ว +1

    Wow 😄

  • @bhageshkambar6202
    @bhageshkambar6202 2 ปีที่แล้ว +18

    ❤️ ನಿಮ್ಮನ್ನ ನಾನು ತುಂಬಾ ಇಷ್ಟಾ ಪಡೋಕೆ ಕಾರಣ ನಿಮ್ಮ ಕನ್ನಡ ದ ಮೇಲಿರುವ ಅಭಿಮಾನ 🙏❤️❤️❤️❤️❤️love u ❤️ Queen ❤️

  • @poojachawhan5022
    @poojachawhan5022 2 ปีที่แล้ว +2

    Super akka

  • @raghugaja1600
    @raghugaja1600 2 ปีที่แล้ว +14

    Mangli your simply superb I Am from karnataka Bellary . Your telugu songs are superb, jagamantha neeve kadara. Driver Mallayya, Ennikondalu Eletoda, He mantha manchillo suryudu. are superb songs. Now in kannada your trends starts....... Keep rocking🎸🎶🎶

  • @vanakkamcitysmartnews4172
    @vanakkamcitysmartnews4172 ปีที่แล้ว

    Realy God gift 👍🙏🏻

  • @anilbadiger1111
    @anilbadiger1111 ปีที่แล้ว

    Kannada song super mangli you will more songs in kannada...comedy nayanage mangli song Macha agutte...

  • @moturubhanu9319
    @moturubhanu9319 2 ปีที่แล้ว +3

    Medam miru nijanga chala chala hard worker 🙏🙏🙏mi voice awesome, what a intigretey

  • @dharanedharane4730
    @dharanedharane4730 2 ปีที่แล้ว +1

    Supar akka

  • @sachinha1267
    @sachinha1267 2 ปีที่แล้ว +1

    ಕನ್ನಡ ಸಾಹಿತ್ಯ chenagide..... Supr mangli medom 💊 voice ulty

  • @ambikagovinadoddi1836
    @ambikagovinadoddi1836 2 ปีที่แล้ว +1

    Mam nivu tumbha channagi hadiddira bhashe yavude agli bhabane onde alva.jai Karnataka jai kannadambhe.❤️❤️