ಸರ್ ನಿಮಗೆ ಧನ್ಯವಾದ ನಿಮ್ಮಿಂದ ಒಳ್ಳೆ ಒಳ್ಳೆ ಉಪಯುಕ್ತ ಮಾಹಿತಿ ತಿಳಿತಿದೆ ನೋಡಿರೋ ವಿಡಿಯೋ ಮತ್ತೆ ಮತ್ತೆ ನೋಡಬೇಕು ಕೇಳಬೇಕು ಅನ್ನಿಸುತ್ತೆ ನಾನು ಫ್ರೀ ಟೈಂ ನಲ್ಲಿ ಮತ್ತೆ ಮತ್ತೆ ನಿಮ್ಮ ವಿಡಿಯೋ ನೋಡುತಿನಿ ಹ್ಯಾಟ್ಸಪ್ ಸರ್
ಸರ್ ನಿಮ್ಮ ಅದ್ಭುತ ಮಾಹಿತಿಯನ್ನ ತಿಳಿಸಿದ್ದಕ್ಕೆ ಧನ್ಯವಾದಗಳು🙏, ಸರ್ ನಮ್ಮ ಮೈಸೂರು ಸಂಸ್ಥಾನದ ವಿಶ್ವ ವಿಖ್ಯಾತ ಇಂಜಿನೀಯರ್ ದಿ//ಸರ್ ಎಂ. ವಿಶ್ವೇಶ್ವರಯ್ಯ ನವರ ಬಗ್ಗೆ ದಯವಿಟ್ಟು ಸಂಪೂರ್ಣ ಮಾಹಿತಿ ತಿಳಿಸಿ... 🙏
ಬಲಪಂಥೀಯ ಅಂದರೆ ಅರ್ ಎಸ್ ಎಸ್ ಮತ್ತು ಬಿಜೆಪಿ(ಪರೋಕ್ಷವಾಗಿ) ಎಡಪಂಥೀಯ ಅಂದರೆ ಕಾಂಗ್ರೇಸ್ ಮತ್ತು ಟಿ ಎಮ್ ಸಿ. ಸಿ ಪಿ ಎ (ಪ್ರತ್ಯಕ್ಷವಾಗಿ) ದೇಶದಲ್ಲಿ ಇವಾಗ ನಡಿತಿರೋ ಘಟನೆಗಳಿಗೆ ಇವೆ ಮೂಲ ಕಾರಣ
Hi sir, I really appreciate your work. Please consider my suggestion seriously, why don't you publish a book by collecting all your video contents in a single book with your own descriptions and explanations as it's in the videos, it will be really useful. Please think once about this suggestion😊
ಸರ್ ಕಾರ್ಗಿಲ್ ಹೀರೊ ವಿಕ್ರಮ್ ಭಾತ್ರಾ ಅವರ ಬಗ್ಗೆ Video ಮಾಡಿ. ನಿಮ್ಮ ಧ್ವನಿಯಲ್ಲಿ ಆ ಮಹಾನ್ ಯೋಧನ ಬಗ್ಗೆ ಕೇಳುವ ಆಸೆಯಿದೆ. ವಿಕ್ರಮ್ ಭಾತ್ರಾ ಹೋರಾಟ ಇಂದಿನ ಯುವಕರಿಗೆ ಸ್ಪೂರ್ತಿಯಾಗುತ್ತದೆ ದಯಮಾಡಿ ವಿಕ್ರಮ್ ಭಾತ್ರಾ ಅವರ ಬಗ್ಗೆ Video ಮಾಡಿ ಸರ್
ಸರ್ , ವಿಶ್ವ ವಿಖ್ಯಾತ ಮೇಧಾವಿ Dr BABASAHEB Ambedkar ರವರ 129 ನೇಯ ಜನ್ಮದಿನ ಅಗಮಿಸುತ್ತಿದೆ , ಸಾಮಾನ್ಯ ಕುಟುಂಬದಲ್ಲಿ ಜನಿಸಿ ವಿಶ್ವ ಪ್ರಸಿದ್ಧಿ ಪಡೆದ ಬಗ್ಗೆ ಎಲ್ಲಾ ದೇಶಗಳಲ್ಲಿ ಅವರನ್ನು ಗೌರವದಿಂದ ಕಾಣುತ್ತಿರುವ ಬಗ್ಗೆ ಮತ್ತು ಅವರ ಗಾಢವಾದ ಜ್ಞಾನದ ಬಗ್ಗೆ ಮತ್ತು ಸ್ವಾತಂತ್ರ ನಂತರ ದ ಭಾರತ ದೇಶದಲ್ಲಿ ಅವರು ನಿರ್ವಹಿಸಿದ ಪಾತ್ರದ ಬಗ್ಗೆ ಕೆಲಸ ಕಾರ್ಯಗಳ ಬಗ್ಗೆ eg ,ಹಿಂದೂ code bill ,RBI Bank ಸ್ಥಾಪನೆ , 8 hours work ,PF ,TA,DA , Hirakud ಡ್ಯಾಂ , ನರ್ಮದಾ ರಿವರ್ project , and women empowerment , maternity leave ಹಾಗೆ ಅವರು ಹತ್ತು ಹಲವು ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಬಗ್ಗೆ ,ವಿಡಿಯೋ ಮಾಡಿ ದಯವಿಟ್ಟು . (ಬೇರೆ ಬೇರೆ ಹಲವಾರು ವ್ಯಕ್ತಿಗಳ ಬಗ್ಗೆ ವಿಡಿಯೋ ಮಾಡಿರುತ್ತೀರಿ ,ತುಂಬಾ ಸಂತೋಷ ,ಆದರೆ ವಿಶ್ವ ವಿಜ್ಞಾನಿಯೆಂದೇ ಪ್ರಸಿದ್ದ ಹೊಂದಿದ Dr B. R ಅಂಬೇಡ್ಕರ್ ರವರ ಎರಡು ವಿಡಿಯೋ ಗಳಲ್ಲಿ ಅಲ್ಪ ಪ್ರಮಾಣದಲ್ಲಿ ಮಾಹಿತಿ ನೀಡಿರುತ್ತೀರಿ ಸಂತೋಷ ,ಆದರೆ ಆ ಮಹಾನ್ ವ್ಯಕ್ತಿಯ ಬಗ್ಗೆ ಪೂರ್ಣ ಪ್ರಮಾಣದಲ್ಲಿ ನಿಮ್ಮ ಮಾಧ್ಯಮ ದ ಮುಖಾಂತರ ಮಾಹಿತಿ ನೀಡುವುದು ಕೂಡ ನಿಮ್ಮ ಕರ್ತವ್ಯ ಎಂದು ಭಾವಿಸುತ್ತೇನೆ .) ಧನ್ಯವಾದಗಳು .
sir please do videos on kashmiri king Lalithaditya . who never defeated in war .whose teritory expanded till persia. was a barrior agaist isamic expasnion in east also bappa raval. our test books dont metion about him
ಸರ್ ನಿಮಗೆ ಧನ್ಯವಾದ ನಿಮ್ಮಿಂದ ಒಳ್ಳೆ ಒಳ್ಳೆ ಉಪಯುಕ್ತ ಮಾಹಿತಿ ತಿಳಿತಿದೆ ನೋಡಿರೋ ವಿಡಿಯೋ ಮತ್ತೆ ಮತ್ತೆ ನೋಡಬೇಕು ಕೇಳಬೇಕು ಅನ್ನಿಸುತ್ತೆ ನಾನು ಫ್ರೀ ಟೈಂ ನಲ್ಲಿ ಮತ್ತೆ ಮತ್ತೆ ನಿಮ್ಮ ವಿಡಿಯೋ ನೋಡುತಿನಿ ಹ್ಯಾಟ್ಸಪ್ ಸರ್
ಆಲಮಟ್ಟಿ ಜಲಾಶಯದ ಹಿನ್ನೀರಿನ ಬಗ್ಗೆ ವಿಡಿಯೊ ಮಾಡಿ ಸರ್🙏🙏🙏
ಸರ್ ನಿಮ್ಮ ಅದ್ಭುತ ಮಾಹಿತಿಯನ್ನ ತಿಳಿಸಿದ್ದಕ್ಕೆ ಧನ್ಯವಾದಗಳು🙏, ಸರ್ ನಮ್ಮ ಮೈಸೂರು ಸಂಸ್ಥಾನದ ವಿಶ್ವ ವಿಖ್ಯಾತ ಇಂಜಿನೀಯರ್ ದಿ//ಸರ್ ಎಂ. ವಿಶ್ವೇಶ್ವರಯ್ಯ ನವರ ಬಗ್ಗೆ ದಯವಿಟ್ಟು ಸಂಪೂರ್ಣ ಮಾಹಿತಿ ತಿಳಿಸಿ... 🙏
Yes
ಅದ್ಬುತ ಮಾಹಿತಿ ಸರ್, ಧನ್ಯವಾದಗಳು
ರಾಘವೇಂದ್ರ ಸರ್ ಸಿಂಧೂ ನಾಗರಿಕತೆ ಬಗ್ಗೆ ತಿಳಿಸಿ ಕೊಡಿ ಮತ್ತು ಅಲ್ಲಿನ ಭಾಷೆಯ ಬಗ್ಗೆ ಕೂಡ ತಿಳಿಸಿ ಕೊಡಿ
ಗುರುಗಳೆ ಬಲಪಂಥೀಯ ಮತ್ತು ಎಡಪಂಥೀಯ ವಿಚಾರಧಾರೆಗಳ ಬಗ್ಗೆ ತಿಳಿಸಿ ದಯವಿಟ್ಟು
ಹೌದು
ಬಲಪಂಥೀಯ ಅಂದರೆ ಅರ್ ಎಸ್ ಎಸ್ ಮತ್ತು ಬಿಜೆಪಿ(ಪರೋಕ್ಷವಾಗಿ)
ಎಡಪಂಥೀಯ ಅಂದರೆ ಕಾಂಗ್ರೇಸ್ ಮತ್ತು ಟಿ ಎಮ್ ಸಿ. ಸಿ ಪಿ ಎ (ಪ್ರತ್ಯಕ್ಷವಾಗಿ)
ದೇಶದಲ್ಲಿ ಇವಾಗ ನಡಿತಿರೋ ಘಟನೆಗಳಿಗೆ ಇವೆ ಮೂಲ ಕಾರಣ
I am impressed by your voice ❤️😘😍
sir old background music irli sir. tumba interesting agirute...
Sir, ನೀವು ಎಲ್ಲಾ ವಿಷಯದ ಬಗ್ಗೆ ತುಂಬಾ ಚೆನ್ನಾಗಿ ಅರ್ಥೈಸುತ್ತೀರ♥️
Hi sir, I really appreciate your work. Please consider my suggestion seriously, why don't you publish a book by collecting all your video contents in a single book with your own descriptions and explanations as it's in the videos, it will be really useful. Please think once about this suggestion😊
ಸರ್ ಕಾರ್ಗಿಲ್ ಹೀರೊ ವಿಕ್ರಮ್ ಭಾತ್ರಾ ಅವರ ಬಗ್ಗೆ Video ಮಾಡಿ. ನಿಮ್ಮ ಧ್ವನಿಯಲ್ಲಿ ಆ ಮಹಾನ್ ಯೋಧನ ಬಗ್ಗೆ ಕೇಳುವ ಆಸೆಯಿದೆ. ವಿಕ್ರಮ್ ಭಾತ್ರಾ ಹೋರಾಟ ಇಂದಿನ ಯುವಕರಿಗೆ ಸ್ಪೂರ್ತಿಯಾಗುತ್ತದೆ ದಯಮಾಡಿ ವಿಕ್ರಮ್ ಭಾತ್ರಾ ಅವರ ಬಗ್ಗೆ Video ಮಾಡಿ ಸರ್
ಜಮಖಂಡಿ ಮತ್ತು ಮೂಧೋಳ ಬಗ್ಗೆ ವಿಡಿಯೊ ಮಾಡಿ ಸರ್🙏🙏🙏
Hatsoff to your work sir.♥️
ಹೌದು ಸರ್ ದಯವಿಟ್ಟು ಆಲಮಟ್ಟಿ ಜಲಾಶಯದ ಬಗ್ಗೆ ಮಾಹಿತಿ ನೀಡಿ.
ಸೈರಿಸ್ ಐಸ್ ಗ್ರೇಟ್ ಸರ್
ಸೂಪರ್ ಸರ್
Super sir....
ಸರ್ , ವಿಶ್ವ ವಿಖ್ಯಾತ ಮೇಧಾವಿ Dr BABASAHEB Ambedkar ರವರ 129 ನೇಯ ಜನ್ಮದಿನ ಅಗಮಿಸುತ್ತಿದೆ , ಸಾಮಾನ್ಯ ಕುಟುಂಬದಲ್ಲಿ ಜನಿಸಿ ವಿಶ್ವ ಪ್ರಸಿದ್ಧಿ ಪಡೆದ ಬಗ್ಗೆ ಎಲ್ಲಾ ದೇಶಗಳಲ್ಲಿ ಅವರನ್ನು ಗೌರವದಿಂದ ಕಾಣುತ್ತಿರುವ ಬಗ್ಗೆ ಮತ್ತು ಅವರ ಗಾಢವಾದ ಜ್ಞಾನದ ಬಗ್ಗೆ ಮತ್ತು ಸ್ವಾತಂತ್ರ ನಂತರ ದ ಭಾರತ ದೇಶದಲ್ಲಿ ಅವರು ನಿರ್ವಹಿಸಿದ ಪಾತ್ರದ ಬಗ್ಗೆ ಕೆಲಸ ಕಾರ್ಯಗಳ ಬಗ್ಗೆ eg ,ಹಿಂದೂ code bill ,RBI Bank ಸ್ಥಾಪನೆ , 8 hours work ,PF ,TA,DA , Hirakud ಡ್ಯಾಂ , ನರ್ಮದಾ ರಿವರ್ project , and women empowerment , maternity leave ಹಾಗೆ ಅವರು ಹತ್ತು ಹಲವು ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಬಗ್ಗೆ ,ವಿಡಿಯೋ ಮಾಡಿ ದಯವಿಟ್ಟು . (ಬೇರೆ ಬೇರೆ ಹಲವಾರು ವ್ಯಕ್ತಿಗಳ ಬಗ್ಗೆ ವಿಡಿಯೋ ಮಾಡಿರುತ್ತೀರಿ ,ತುಂಬಾ ಸಂತೋಷ ,ಆದರೆ ವಿಶ್ವ ವಿಜ್ಞಾನಿಯೆಂದೇ ಪ್ರಸಿದ್ದ ಹೊಂದಿದ Dr B. R ಅಂಬೇಡ್ಕರ್ ರವರ ಎರಡು ವಿಡಿಯೋ ಗಳಲ್ಲಿ ಅಲ್ಪ ಪ್ರಮಾಣದಲ್ಲಿ ಮಾಹಿತಿ ನೀಡಿರುತ್ತೀರಿ ಸಂತೋಷ ,ಆದರೆ ಆ ಮಹಾನ್ ವ್ಯಕ್ತಿಯ ಬಗ್ಗೆ ಪೂರ್ಣ ಪ್ರಮಾಣದಲ್ಲಿ ನಿಮ್ಮ ಮಾಧ್ಯಮ ದ ಮುಖಾಂತರ ಮಾಹಿತಿ ನೀಡುವುದು ಕೂಡ ನಿಮ್ಮ ಕರ್ತವ್ಯ ಎಂದು ಭಾವಿಸುತ್ತೇನೆ .) ಧನ್ಯವಾದಗಳು .
Avdu sir ನೀವು ಸರಿಯಾಗಿ helidiri ನನಗೆ ತುಂಬಾ ಇಷ್ಟ ಆಯ್ತು ನೀವು ಹೇಳಿದ್ದು
Sir ambedkar bagge sampurna mahiti needi sir.
this is my humble sir.
Ur historic vedios are awesome 👌
Sir please tell me about the history of paintings and artists
Playlist Alli haaki sir it will be easy for us to watch videos on perticular topic
Sir about Kempegowda and Bengaluru please
ಫುರೂಷೋತ್ತಮನ ಬಗ್ಗೆ ಮಾಹಿತಿ ನೀಡಿ ಸರ
Raghu sr court ನಲ್ಲಿ ಕಪ್ಪು ಬಟ್ಟೆ ಯಾಕೆ ಧರಿಸ್ತಾರೆ ಹೇಳಿ plz
Delhi himsacharadalli hindugala mele agtiruva dourjanya da bagge video madi sir
Nice story about the warrior..Sir say about Mansa musa the Egyptian warrior...
Sir phoolan devi bagge one video madi please from mandya
Sir Delhi li yak istondu galate idella vavyavsthitha pithurina videos Madi sir.hage Nam deshada virudha mathado lofars amula bagge nu mathadi.
Sir Namaskara,
Please Gowthami putra Shatakarni bhagey video madi
Waah yentha vyaktitva super.
Super information sir
ದಯವಿಟ್ಟು ಇಂತವು ಹಾಕಿ
First view 🥰
Nepolian Bonaparte baggi ondu lesson Madi sir
please please sir . He is our pride sir. let everyone know about him. He is even greater than alexander sir . Definitley it wil be worth warching
1st comment
ಸಿಂಧೂ ನಾಗರಿಕತೆಯ ಕುರಿತು ಮಾಹಿತಿ ತಿಳಿಸಿ ಸರ್
ಹೌದು
Sanjay Gandhi bagge video madi please😫🙏🙏💓😫🙏🙏💓
Leftist and rightist bagge ondu video madi sir plz
ಅಲೆಕ್ಝಾಂಡರ ಮತ್ತು ಪುರುರಾಜನ ಬಗ್ಗೆ ತಿಳಿಸಿ
Video ede nodi
ಲಲಿತಾ ಆದಿತ್ಯ, ಬಪ್ಪರಾವಲ್ ನ ಬಗ್ಗೆ ತಿಳಿಸಿಕೂಡಿ ಸರ್
Dehli ಹಿಂಸಾಚಾರ ದ ಬಗ್ಗೆ ವಿಡಿಯೋ ಮಾಡಿ
Sir tell me about now a days education value
Alexander bagge heli sir Nan tumba wait madtidini
Super...king
Thank you so much sar
Sir sacritices duu onde video madi
Congress session 1924 bagge heli sir
Sir make video about Jerusalem
Dear sir plz tell about ramayana
Nice Video sir thank you
Nice
Sir please modern history bagge heli exam ge thunmba help agatte 🙏🙏🙏🙏
Please give information on ZOMBIES
Sir paahiyaan bagge video maadi sir
Share market bagge tilisi
Super👌👌🤗
Hai sir namaste
ಜೈ ಹಿಂದ್
Sir body swapping through soul exchange possible . . ? Any such skill is real for aghoris or to sages of ancient indian
sir please do videos on kashmiri king Lalithaditya . who never defeated in war .whose teritory expanded till persia. was a barrior agaist isamic expasnion in east also bappa raval. our test books dont metion about him
Sairus na solisida budakattu janangada varnane madi sir
Ee episode Sikkapatte confusion aaytu guruji,,🙏
ಸರ್ ಎಡಪಂತ ಮತ್ತು ಬಲಪಂತ ಗಳ ಬಗ್ಗೆ ಮಾಹಿತಿ ನೀಡಿ
Lyrics nanage Tilililla sir
Sir ondu dought India kade yake barlilla. Adra details heli sir.
ಸರ್ ಡೇಲಿ ದಂಗೆಯ ಬಗ್ಗೆ ಒಂದು ವೀಡಿಯೊ ಮಾಡಿ
Supper sir
Indian history please sir
Sir ನಿಮ್ಮಲ್ಲೊಂದು ಮನವಿ ಕನ್ನಡ ಮತ್ತು ತೆಲುಗಿನ ಲಿಪಿಯ ಬಗ್ಗೆ ತಿಳಿಸಿ
Sir Joshep Stalin bagge vedio madi plz
Old background music is best sir
Sir 3ne panipat yudda bagge video madi panipat 2ne yuddada video dalli 3ne yuddada bagge video madtini anta heliddri plz madi sir
Sir time sikkaga Dashavathara da Ella avatharada vivarane kodi sir plsssssssssssssssssssssssssss.....
World war 1&2 bagge heli
Shri Sevalal maharaj avar bagge heli sir
Thank you sir
ಸರ್ ಸೀಜರ್ ಬಗ್ಗೆ ಒಂದು ವಿಡಿಯೋ ಮಾಡಿ ಸರ್ 🙏
Video ede nodi
Sir arabbara daligalu bagge heli
Sir 10 command's andre enu pls explain maadi.
Sairase is a Foren King
The Sairase the Great king.....
imntha Rajanobba Namma Deshadalli Huttabekittu....
Sairas ge Sairase Saati.....
goodvaice pensstic
Sir , story regarding nepolean
Sir nan bagge one chick vidio madi sir....olle social msg siguthe...comedy alla serious
What religion he followed ?
👌👌👌👌💐💐💐💐💐
2 nd comment
Dark web bagge ondu vedio madi sir please
Mutual fund bagge heli
Jews history bagge ondu vedio madi pls
David warner life story heli sir
INDIANS ARE OPPOSED "ALEXANDER 💪💪💪💪💪💪💪💪
🙏🙏🙏
Hi.M M
Ok
Hari Om
ಅವನು ಭಾರತಕ್ಕೇ ಬರಲಿಲ್ಲ ಎಕೆ sir
Xerxes ನೀವು ಮುಂದೆ ಕೊಡೋ ಮಾಹಿತಿ.
ಪ್ರತ್ಯಂಗಿರ ಶಕ್ತಿ ಮಾತೇ Devi bage thilisi
ಸಹಿಷ್ಣುರಗೆ ಬೆಲೆ ನೇ ಇಲ್ವಾ