ನನಗೆ ಕಣ್ಣು ಕಾಣಿಸದಿದ್ದರೂ ನೀವು ರಾಮಾಯಣವನ್ನು ವಿವರಿಸಿದ ರೀತಿ ಹೇಗಿತ್ತೆಂದರೆ ರಾಮಾಯಣದ ಪ್ರತಿ ಸನ್ನಿವೇಶಗಳು ನನ್ನ ಕಣ್ಣಮುಂದೆ ಹಾಗೂ ಹೋದಂತೆ ಅನುಭವವಾಗುತ್ತಿದೆ 🙏🙏🙏 ಜೈ ಶ್ರೀರಾಮ್
Hats off sir ಲಕ್ಷ್ಮಣನ ಮಾತುಗಳನ್ನು ಅದೆಷ್ಟು ಸುಂದರವಾಗಿ ಹೇಳಿದ್ದೀರಿ ಕೇಳುತ್ತಿದ್ದರೆ ನಮಗೆ ಮೈಯಲ್ಲಿ ರೋಮಾಂಚನ ಉಂಟು ಮಾಡುತ್ತದೆ ಮೈಮೇಲಿನ ರೋಮಾಗಳೆಲ್ಲ ಎದ್ದು ನಿಲ್ಲುತ್ತದೆ.ನಾಳಿನ ಸಂಚಿಕೆ ಬಿಡುಗಡೆ ಹೇಗಿರುತ್ತೆ ಅಂತಾ ಅನಕೊಂಡಿರಿತ್ತಿನೋ ನನ್ನ ಊಹೆಗೂ ನಿಲುಕದಷ್ಟು ಸುಂದರವಾಗಿ ನಿಮ್ಮ ದ್ವನಿಯಲ್ಲಿ ಮೂಡಿ ಬರುತ್ತಿದೆ... ದನ್ಯವಾದ sir 🙏🙏🙏🙏
ನಾರುಮಡಿ ಅಂದರೆ ಅದನ್ನು ನೇಯಲು ನಾರನ್ನು ಬಳಸುವರು. ರೇಷ್ಮೆ ಮಡಿ, ಕಾಟನ್ ಮಡಿ ಎಂದು ಹೇಳುತಿವಲಾ ಹಾಗೆ ನಾರನ್ನು ಬಳಸಿ ತಯಾರಿಸುವ ಬಟ್ಟೆ ಸಾಮಾನ್ಯವಾಗಿ ಋಷಿಗಳು,ವನವಾಸಿಗಳು ಬಳಸುವರು. ವೈರಾಗ್ಯದ ಸಂಕೇತವು ಹೌದು.
ನಿಮ್ಮ ನಿರೂಪಣಾ ಶೈಲಿ ರಾಮಾಯಣ ನಮ್ಮ ಕಣ್ಣ ಮುಂದೆಯೇ ಬಂದಂತೆ ಭಾಸವಾಗುತ್ತದೆ ಸರ್. ನಿಮ್ಮ ರಾಮಾಯಣ ಕಥಾಮೃತ ಸಾರ ಹೀಗೆ ಮುಂದುವರಿಯಲಿ ನಮ್ಮ ಕರ್ಣಗಳ ಮೂಲಕ ಕೇಳಿ ನಾವು ಧನ್ಯರಾಗುತ್ತೇವೆ. ಶ್ರೀರಾಮನ ಆಶೀರ್ವಾದ ಎಲ್ಲರ ಮೇಲಾಗಲಿ ಎಂದು ಪ್ರಾರ್ಥಿಸೋಣ.
ರಾಮಾಯಣದ ಕಥೆ ವಿವರಿಸುವ ರೀತಿ ಅವರ ಭಾವನೆಗಳು, ಸಂಭಾಷಣೆಗಳು, ಆಲೋಚನೆಗಳು ಎಲ್ಲವನ್ನೂ ಸಂಪೂರ್ಣವಾಗಿ ವಿವರಿಸಿ ಹೇಳುವ ನಿಮ್ಮ ಸಂಭಾಷಣೆ ಅದ್ಭುತ. ನಿಜವಾಗಿಯೂ ನಾನು ಮಂತ್ರ ಮುಕ್ತನಾಗಿದ್ದೇನೆ. ಪ್ರತಿದಿನವೂ ನಿಮ್ಮ ಸಂಚಿಕೆಗಾಗಿ ಕಾಯುತ್ತಿರುತ್ತೇನೆ. 🙏🙏🙏
🚩🚩🚩🚩🚩🚩🚩🚩🚩🚩🚩🚩🚩🚩🚩🚩🏹🏹🏹🏹🏹🏹🏹🏹🏹🏹🏹🏹🏹🏹🙏🏻🙏🏻🙏🏻🙏🏻🙏🏻ಶ್ರೀ ರಾಮ ರಾಮ ರಾಮೇತಿ ರಮೇ ರಾಮೇ ಮನೋರಮೇ ಸಹಸ್ರ ನಾಮ ತತ್ತುಲ್ಯಮ್ ರಾಮನಾಮವರಾನಾನೇ ಶ್ರೀ ರಾಮ ರಾಮ ರಾಮ ರಾಮೇತಿ ರಮೇ ರಾಮೇ ಮನೋರಮೇ ಸಹಸ್ರ ನಾಮ ತತ್ತುಲ್ಯಮ್ ರಾಮನಾಮವರಾನಾನೇ ಶ್ರೀ ರಾಮ ರಾಮ ರಾಮ ರಾಮೇತಿ ರಮೇ ರಾಮೇ ಮನೋರಮೇ ಸಹಸ್ರ ನಾಮ ತತ್ತುಲ್ಯಮ್ ರಾಮನಾಮವರಾನಾನೇ ಜೈ ಜೈ ಶ್ರೀ ರಾಮ🏹🏹🏹🏹🏹🏹🏹🏹🏹🏹 🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🚩🚩🚩🚩🚩🚩🚩
ನಿಮ್ಮ ಮಹಾಭಾರತ ಪ್ರತಿ ಸಂಚಿಕೆ ಪ್ರತಿ ದಿನ ಕೇಳಿದ ನನಗೆ, ದೇವರು ನಿಮಗೆ ಮಹಾ ಕಂಠ ಧನಿಯಂತಹ ದೊಡ್ಡ ವರವನಿಟ್ಟು ಕಳುಹಿಸಿದ್ದಾನೆ ಎಂದೆನಿಸುತ್ತಿತ್ತು. ಇಂದು ರಾಮಾಯಣ ಕೇಳುತ್ತಿದ್ದರೆ, ಈ ಸಂಚಿಕೆಯಲ್ಲಿ ನನ್ನ ಕಣ್ಣೀರು ತಡೆಯಲಾಗುತ್ತಿಲ್ಲ ಗುರುಗಳೇ,, ನಿಮ್ಮ ಈ ಜನ್ಮ ಸಾರ್ಥಕವಾಯಿತು... ಕೇಳಿ ನಮಗೂ ಸ್ವಲ್ಪ ಪುಣ್ಯ ಸಿಗಲಿ
ಜೈ ಶ್ರೀ ರಾಮ ನಮಸ್ಕಾರ ಗುರುಗಳೇ. ರಾಮ ಕಥಾಮೃತ ಬಹಳ ಚೆನ್ನಾಗಿ ಮೂಡಿ ಬರುತ್ತಿದೆ. ಇದರಲ್ಲಿ ರವೀಂದ್ರನಾಥ್ ಟ್ಯಾಗೋರ್ ಬರೆದಿರುವ ಕಾವ್ಯ ಗಳ ಮೇಲಿನ ಪ್ರಶ್ನೆ ಮತ್ತು ಪ್ರಶ್ನೆಯ ವಿಮರ್ಶೆ ಬಗ್ಗೆ ವಿವರಣೆ ನೀಡಬಹುದೇ. ಜೈ ಶ್ರೀ ರಾಮ.
ನಿಮ್ಮ ಅದ್ಭುತವಾದ ಈ ವಿವರಣೆಯಿಂದ ನನಗೆ ರಾಮಾಯಣ ಕಣ್ಣ ಮುಂದೆ ಕಂಡ ಅನುಭವ ಮತ್ತು ವಿವರಣೆಗೆ ತಕ್ಕ ನೀವು ನೀಡಿದ ದೃಶ್ಯಗಳನ್ನು ಕಂಡು ದುಃಖವಾಯಿತು . ಕಣ್ಣಲ್ಲಿ ನೀರು ಹರಿಯಿತು.🙏🙏 ಜೈ ಶ್ರೀ ರಾಮ 🙏🙏
ಗುರುಗಳೇ ಪ್ರಭು ಶ್ರೀ ರಾಮ ರ ಬಿಲ್ವಿದ್ದೆ ಶಕ್ತಿ ಎಂತಹದ್ದು ಮತ್ತು ಅವರ ಬಳಿ ಯಾವ ಯಾವ ಅಸ್ತ್ರ ಗಳಿದ್ದವು ಮತ್ತು ಅವುಗಳ ಶಕ್ತಿ ಎಂತಹದ್ದು ಸಂಪೂರ್ಣ ವಿವರಣೆ ಕೊಡಿ ಗುರುಗಳೇ ದಯವಿಟ್ಟು 🙏🙏🙏🙏🙏💓💓💓💓💓💓
ಇದು ರಾಘವಾಂಕನ ಹರಿಶ್ಚಂದ್ರ ಕಾವ್ಯದಲ್ಲಿದೆ. ಸತ್ಯ ಹರಿಶ್ಚಂದ್ರ ವಿಶ್ವಾಮಿತ್ರನ ಮಾತಿನಂತೆ ರಾಜ್ಯ ಬಿಟ್ಟು ಹೋಗುವಾಗ ಬರೆದ ಅಭೇದರೂಪಕಾಲಂಕಾರ! ಅವನು ಕೂಡ ತೊರೆದದ್ದು ಅಯೋಧ್ಯೆಯನ್ನೇ!!
ಈ ಕಥೆಯನ್ನು ನಾನು ಚಿಕ್ಕ ವಳಿದ್ದಾಗಿನಿಂದ ಬಹಳಷ್ಟು ಬಾರಿ ಕೇಳಿದ್ದೇನೆ. ಆದರೂ ನಿಮ್ಮ ವರ್ಣನೆಯ ರೀತಿಗೋ ಅಥವ ನನಗಿರುವ ರಾಮನ ಮೇಲಿನ ಭಾವಕ್ಕೋ; ತಿಳಿಯದು, ರಾಮ ಅಯೋಧ್ಯೆ ಬಿಟ್ಟು ಹೊರಡುತ್ತಾನೆ ಎಂದು ನೆನೆದೊಡನೆಯೇ ಆ ದೃಶ್ಯ ಕಣ್ಣೆದುರು ಹಾದುಹೋದಂತಾಗಿ ಕಣ್ಣುಗಳು ತೇವಗೊಳ್ಳುತ್ತವೆ. ಜೈ ಶ್ರೀ ರಾಮ....
Sir ನಿಮ್ಮ ವಿವರಣೆಯೊಂದಿಗೆ ಆ ದೃಶ್ಯಗಳನ್ನ ಕಲ್ಪನೆ ಮಾಡಿಕೊಳ್ಳುತ್ತಿದ್ದರೆ ಸಹಜವಾಗೇ ನನ್ನ ಕಣ್ಣಲ್ಲಿ ನೀರು ಬರುತ್ತಿತ್ತು. ಜಗತ್ತು ಶ್ರೀ ರಾಮ ರಾಮಚಂದ್ರನನ್ನ ಮರ್ಯಾದಾ ಪುರುಷೋತ್ತಮ ಅಂತ ಯಾಕೆ ಹೇಳುತ್ತೆ ಅನ್ನೋದು ಇಲ್ಲಿ ಸಾಬೀತಾಗುತ್ತೆ. ಪುರುಷೋತ್ತಮ ಈ ಪದಕ್ಕೂ ಶ್ರೀ ರಾಮ ಪದಕ್ಕೂ ಯಾವ ವ್ಯತ್ಯಾಸವೂ ನನಗೆ ತಿಳಿಯುತ್ತಲೇ ಇಲ್ಲ. ಆ ನನ್ನಪ್ಪ ಶ್ರೀ ರಾಮಚಂದ್ರ ಅದೆಷ್ಟು ಕಷ್ಟಗಳನ್ನ ಅನುಭವಿಸಿದನೋ ಈ ಲೋಕದಲ್ಲಿ. ಜೈ ಶ್ರೀರಾಮ 🙏
ನನಗೆ ಕಣ್ಣು ಕಾಣಿಸದಿದ್ದರೂ ನೀವು ರಾಮಾಯಣವನ್ನು ವಿವರಿಸಿದ ರೀತಿ ಹೇಗಿತ್ತೆಂದರೆ ರಾಮಾಯಣದ ಪ್ರತಿ ಸನ್ನಿವೇಶಗಳು ನನ್ನ ಕಣ್ಣಮುಂದೆ ಹಾಗೂ ಹೋದಂತೆ ಅನುಭವವಾಗುತ್ತಿದೆ 🙏🙏🙏 ಜೈ ಶ್ರೀರಾಮ್
Then how u put comments ur blind means 🤔
Type heg madidri?
ಬೇರೆಯವರ ಕೈಲಿ ಮಾಡಿಸಿದಾರೆ
ಜೈ ಶ್ರೀರಾಮ್.
ಜೈ ಶ್ರೀರಾಮ್.
ಜೈ ಶ್ರೀರಾಮ್.
ತಿಮ್ಮರಾಜು. ಎನ್
ಜೈ ಶ್ರೀ ರಾಮ್ 🚩🚩🚩
ನಿಮ್ಮ ಮಾತುಗಳಿಂದ ರಾಮನ ಬಗ್ಗೆ ಇದ್ದ ಗೌರವ ಇನ್ನೂ ಸಾವಿರ ಪಟ್ಟು ಹೆಚ್ಚಾಯತು, ಅದೆಂತ ಗುಣ ರಾಮ ನದ್ದು
ಮರ್ಯಾದಾ ಪುರುಷೋಥಮ ರಾಮ🙏
ಅಬ್ಬಾ.....ಅವನೆಂಥಾ ತ್ಯಾಗ ಜೀವಿ 😌😊🙏🙏ರಾಮ ರಾಮ ಹರೇ ಹರೇ
ನಿಮ್ಮ ಅದ್ಭುತವಾದ ವಿವರಣೆಯನ್ನು ಕೇಳಿ ನನ್ನ ಕಣ್ಣು ತುಂಬಿ ಬಂತು ಗುರುಗಳೇ 🙏🙏🙏😭😭😭
🙏🙏🙏🙏🙏🙏🙏🙏🙏🙏🙏🙏
ನಿಮ್ಮ ವರ್ಣನೆ ಕೇಳ್ತಾ ಇದ್ದೆ ಇನ್ನು ಕೇಳ್ತಾನೆ ಇರಬೇಕು ಅನಿಸತ್ತೆ♥️♥️♥️♥️♥️♥️♥️♥️♥️♥️
ಗುರುಗಳೇ ನಾಳೆ ಶ್ರೀರಾಮನ ಪಟ್ಟಭಿಷೇಕದ ದಿನದಂದು ವನವಾಸ ಪ್ರವಾಸ ಎಂತ ವಿಪರ್ಯಾಸ ನೋಡಿ ಗುರುಗಳೇ 🤦♂️🤦♂️🤦♂️🤦♂️ಜೈ ಶ್ರೀರಾಮ 🙏🙏🙏🙏🙏🙏
Hats off sir ಲಕ್ಷ್ಮಣನ ಮಾತುಗಳನ್ನು ಅದೆಷ್ಟು ಸುಂದರವಾಗಿ ಹೇಳಿದ್ದೀರಿ ಕೇಳುತ್ತಿದ್ದರೆ ನಮಗೆ ಮೈಯಲ್ಲಿ ರೋಮಾಂಚನ ಉಂಟು ಮಾಡುತ್ತದೆ ಮೈಮೇಲಿನ ರೋಮಾಗಳೆಲ್ಲ ಎದ್ದು ನಿಲ್ಲುತ್ತದೆ.ನಾಳಿನ ಸಂಚಿಕೆ ಬಿಡುಗಡೆ ಹೇಗಿರುತ್ತೆ ಅಂತಾ ಅನಕೊಂಡಿರಿತ್ತಿನೋ ನನ್ನ ಊಹೆಗೂ ನಿಲುಕದಷ್ಟು ಸುಂದರವಾಗಿ ನಿಮ್ಮ ದ್ವನಿಯಲ್ಲಿ ಮೂಡಿ ಬರುತ್ತಿದೆ... ದನ್ಯವಾದ sir 🙏🙏🙏🙏
ನಿಮ್ಮ ಧ್ವನಿ ಯಲ್ಲಿ ಶ್ರೀರಾಮಯಣ ಕೇಳುಉದೆ ನಮ್ಮ ಭಾಗ್ಯ
ಜೈ ಶ್ರೀ ರಾಮ,ಧನ್ಯವಾದಗಳು ಗುರುಗಳೇ ರಾಮ ಕಥಾಮೃತ ಕ್ಕೆ 🙏💐ನಾರಮುಡಿ, ನಾರಾಮಡಿ ನಾ ಅಂದ್ರೆ ಶುಭ್ರಬಟ್ಟೆಗಳು ಅಥವಾ ಬೇರೆ ಏನಾದ್ರು ಅರ್ಥ ಇದೆಯಾ ಗುರುಗಳೇ
ನಾರುಮಡಿ ಅಂದರೆ ಅದನ್ನು ನೇಯಲು ನಾರನ್ನು ಬಳಸುವರು. ರೇಷ್ಮೆ ಮಡಿ, ಕಾಟನ್ ಮಡಿ ಎಂದು ಹೇಳುತಿವಲಾ ಹಾಗೆ ನಾರನ್ನು ಬಳಸಿ ತಯಾರಿಸುವ ಬಟ್ಟೆ ಸಾಮಾನ್ಯವಾಗಿ ಋಷಿಗಳು,ವನವಾಸಿಗಳು ಬಳಸುವರು.
ವೈರಾಗ್ಯದ ಸಂಕೇತವು ಹೌದು.
ಓಂ//ಶ್ರೀ ಮನ್ನಾ ನಾರಾಯಣ ನಮಃ 💐💐💐ಜೈ ಹಿಂದ್ 💐💐💐ಜೈ ಶ್ರೀ ರಾಮ್ 💐💐💐
❤❤ನಿಮ್ಮ ಧ್ವನಿ ಕೇಳಲು 10 ರಿಂದ 15 ನಿಮಿಷ ಹೆಚ್ಚು ಮಾಡಿದ್ದಕೆ ಧನ್ಯವಾದಗಳು ಗುರುಗಳೇ..
ಜೈ ಕರ್ನಾಟಕ. ಜೈ ಶ್ರೀ ರಾಮ..❤❤
ನಿಮ್ಮ ನಿರೂಪಣಾ ಶೈಲಿ ರಾಮಾಯಣ ನಮ್ಮ ಕಣ್ಣ ಮುಂದೆಯೇ ಬಂದಂತೆ ಭಾಸವಾಗುತ್ತದೆ ಸರ್. ನಿಮ್ಮ ರಾಮಾಯಣ ಕಥಾಮೃತ ಸಾರ ಹೀಗೆ ಮುಂದುವರಿಯಲಿ ನಮ್ಮ ಕರ್ಣಗಳ ಮೂಲಕ ಕೇಳಿ ನಾವು ಧನ್ಯರಾಗುತ್ತೇವೆ. ಶ್ರೀರಾಮನ ಆಶೀರ್ವಾದ ಎಲ್ಲರ ಮೇಲಾಗಲಿ ಎಂದು ಪ್ರಾರ್ಥಿಸೋಣ.
ನಿಮ್ಮ ಈ ವರ್ಣನೆಯನ್ನು ಕೇಳುತ್ತಾ ಮನಸ್ಸು ಭಾರವಾಯಿತು, ಹಾಗೂ ಕಣ್ಣಲ್ಲಿ ನೀರು ಜಿನುಗಿತು...🙏🙏
ಶ್ರೀರಾಮನಿಗೆ ಕಷ್ಟ ತಪ್ಪಿದ್ದಲ್ಲ ಶ್ರೀ ರಾಮನ ಕಥೆ ಕೇಳಿ ಕನ್ನಲ್ಲಿ ನೀರು ಬಂತು ಜೈಶ್ರೀರಾಮ್ 🚩🚩🚩🚩
ರಾಮಾಯಣದ ಕಥೆ ವಿವರಿಸುವ ರೀತಿ ಅವರ ಭಾವನೆಗಳು, ಸಂಭಾಷಣೆಗಳು, ಆಲೋಚನೆಗಳು ಎಲ್ಲವನ್ನೂ ಸಂಪೂರ್ಣವಾಗಿ ವಿವರಿಸಿ ಹೇಳುವ ನಿಮ್ಮ ಸಂಭಾಷಣೆ ಅದ್ಭುತ.
ನಿಜವಾಗಿಯೂ ನಾನು ಮಂತ್ರ ಮುಕ್ತನಾಗಿದ್ದೇನೆ.
ಪ್ರತಿದಿನವೂ ನಿಮ್ಮ ಸಂಚಿಕೆಗಾಗಿ ಕಾಯುತ್ತಿರುತ್ತೇನೆ. 🙏🙏🙏
ದೇವ ದೇವ ಶ್ರೀ ರಾಮ ಚಂದ್ರ
🚩🚩🚩🚩🚩🚩🚩🚩🚩🚩🚩🚩🚩🚩🚩🚩🏹🏹🏹🏹🏹🏹🏹🏹🏹🏹🏹🏹🏹🏹🙏🏻🙏🏻🙏🏻🙏🏻🙏🏻ಶ್ರೀ ರಾಮ ರಾಮ ರಾಮೇತಿ ರಮೇ ರಾಮೇ ಮನೋರಮೇ ಸಹಸ್ರ ನಾಮ ತತ್ತುಲ್ಯಮ್ ರಾಮನಾಮವರಾನಾನೇ ಶ್ರೀ ರಾಮ ರಾಮ ರಾಮ ರಾಮೇತಿ ರಮೇ ರಾಮೇ ಮನೋರಮೇ ಸಹಸ್ರ ನಾಮ ತತ್ತುಲ್ಯಮ್ ರಾಮನಾಮವರಾನಾನೇ ಶ್ರೀ ರಾಮ ರಾಮ ರಾಮ ರಾಮೇತಿ ರಮೇ ರಾಮೇ ಮನೋರಮೇ ಸಹಸ್ರ ನಾಮ ತತ್ತುಲ್ಯಮ್ ರಾಮನಾಮವರಾನಾನೇ ಜೈ ಜೈ ಶ್ರೀ ರಾಮ🏹🏹🏹🏹🏹🏹🏹🏹🏹🏹 🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🚩🚩🚩🚩🚩🚩🚩
🙏🙏🙏jai Sri man naarayanaya Hari hi om
ಪಿತೃ ದೇವೋ ಭಾವ ಮಾತುಗೆ ತಾಪದ ರಾಮ ಜೈ ಶ್ರೀ ರಾಮ 🙏🙏
ನಿಮ್ಮ ಮಹಾಭಾರತ ಪ್ರತಿ ಸಂಚಿಕೆ ಪ್ರತಿ ದಿನ ಕೇಳಿದ ನನಗೆ, ದೇವರು ನಿಮಗೆ ಮಹಾ ಕಂಠ ಧನಿಯಂತಹ ದೊಡ್ಡ ವರವನಿಟ್ಟು ಕಳುಹಿಸಿದ್ದಾನೆ ಎಂದೆನಿಸುತ್ತಿತ್ತು.
ಇಂದು ರಾಮಾಯಣ ಕೇಳುತ್ತಿದ್ದರೆ, ಈ ಸಂಚಿಕೆಯಲ್ಲಿ ನನ್ನ ಕಣ್ಣೀರು ತಡೆಯಲಾಗುತ್ತಿಲ್ಲ ಗುರುಗಳೇ,, ನಿಮ್ಮ ಈ ಜನ್ಮ ಸಾರ್ಥಕವಾಯಿತು... ಕೇಳಿ ನಮಗೂ ಸ್ವಲ್ಪ ಪುಣ್ಯ ಸಿಗಲಿ
Jai.shri.ramji.🙏🙏🙏🙏🙏🙏🙏🙏🙏🙏🙏🙏🙏🙏🙏
ಶ್ರೀ ರಾಮ ಜಯ ರಾಮ ಜಯ ಜಯ ರಾಮ 🙏🙏🙏
ಜೈ ಶ್ರೀ ರಾಮ್ 🙏🔥
ಧನ್ಯವಾದಗಳು ಸರ ನಿಮ್ಮ ವೀಡಿಯೊ 5 ನಿಮಿಷ ಜಾಸ್ತಿ ಮಾಡಿದಕ್ಕಾಗಿ ಮುಂದಿನ ಸಂಜಿಕೆಗಾಗಿ ಕಯತಾಇರುವ ನಿಮ್ಮ ಬಳಗದ ವತಿಯಿಂದ
ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಹೊ ಜೈ ಹೊ
ಜೈ ಶ್ರೀ ರಾಮ
ನಮಸ್ಕಾರ ಗುರುಗಳೇ.
ರಾಮ ಕಥಾಮೃತ ಬಹಳ ಚೆನ್ನಾಗಿ ಮೂಡಿ ಬರುತ್ತಿದೆ.
ಇದರಲ್ಲಿ ರವೀಂದ್ರನಾಥ್ ಟ್ಯಾಗೋರ್ ಬರೆದಿರುವ ಕಾವ್ಯ ಗಳ ಮೇಲಿನ ಪ್ರಶ್ನೆ ಮತ್ತು ಪ್ರಶ್ನೆಯ ವಿಮರ್ಶೆ ಬಗ್ಗೆ ವಿವರಣೆ ನೀಡಬಹುದೇ.
ಜೈ ಶ್ರೀ ರಾಮ.
ಸರ್ ನಿಮ್ಮ ಮಾತು ಕೇಳುತ್ತಾ ಇದ್ರೆ ವಾಲ್ಮೀಕಿ ಮತ್ತು ವೇದವ್ಯಾಸರು ಮಾತೆ ಕೇಳಿದಂತೆ ಆಗುತ್ತೆ ಸಾರ್ ನಮ್ಮನ್ನು ಯಾರು ಅವರು ಆಗಲಿ ಹೋಗಿಲ್ಲ ನಿಮ್ಮ ಮಾತಿನಲ್ಲಿ ಇದ್ದಾರೆ🙏🙏
ಜೈ ಶ್ರೀ ರಾಮ ಜೈ ಭಜರಂಗಿ
ಬಹು ಸುಂದರವಾಗಿ ವರ್ಣಿಸಿದಿರಿ
ನನ್ನ ಕಣ್ಣುಗಳು ತುಂಬಿಬಂದವು
ಧನ್ಯವಾದಗಳು ನಿಮಗೆ ಸರ್🙏
ಸರ್ ಈ ಎಪಿಸೋಡ್ ಕಣ್ಣಲ್ಲಿ ನೀರು ತರಿಸಿದ್ದಂತು ನಿಜ .ಅದು ನಿಮ್ಮ ಧ್ವನಿಯಲ್ಲಿ ಕೇಳಿದ್ದು ಎಂತ ಅಧ್ಬುತ ವಿವರಣೆ 🙏🙏🙏🙏🙏🙏🙏🙏🙏🙏
ನಿಮ್ಮ ಈ ಅದ್ಭುತ ಕಂಠದಿಂದ ಕೇಳುವುದೇ ಒಂದು ಸೌಭಾಗ್ಯ👏👏👏
ನಿಮ್ಮ ಅದ್ಭುತವಾದ ಈ ವಿವರಣೆಯಿಂದ ನನಗೆ ರಾಮಾಯಣ ಕಣ್ಣ ಮುಂದೆ ಕಂಡ ಅನುಭವ ಮತ್ತು ವಿವರಣೆಗೆ ತಕ್ಕ ನೀವು ನೀಡಿದ ದೃಶ್ಯಗಳನ್ನು ಕಂಡು ದುಃಖವಾಯಿತು . ಕಣ್ಣಲ್ಲಿ ನೀರು ಹರಿಯಿತು.🙏🙏 ಜೈ ಶ್ರೀ ರಾಮ 🙏🙏
ಜೈ ಶ್ರೀರಾಮ್ 🙏🙏🙏🙏🙏
ಜೈ ಹೋ ಜಾನಕಿ ರಾಮ
🙏🙏🙏
ನಿಮ್ಮ ಸಂಚಿಕೆಗೆ
ನಿಮ್ಮ ಜ್ಞಾನಕ್ಕೆ
😭😭😭😭😭😭😭 ಬಹಳ ಅಳು ಬಂತು ಗುರುಗಳೇ,, ಅದ್ಬುತವಾದ ಸಂಚಿಕೆ 🙏🙏
Kannali niruu banthu jai sri raam jai jai sri raam
ಗುರುಗಳೇ ಪ್ರಭು ಶ್ರೀ ರಾಮ ರ ಬಿಲ್ವಿದ್ದೆ ಶಕ್ತಿ ಎಂತಹದ್ದು ಮತ್ತು ಅವರ ಬಳಿ ಯಾವ ಯಾವ ಅಸ್ತ್ರ ಗಳಿದ್ದವು ಮತ್ತು ಅವುಗಳ ಶಕ್ತಿ ಎಂತಹದ್ದು ಸಂಪೂರ್ಣ ವಿವರಣೆ ಕೊಡಿ ಗುರುಗಳೇ ದಯವಿಟ್ಟು 🙏🙏🙏🙏🙏💓💓💓💓💓💓
ಈ ದ್ರುಶ್ಯವನ್ನು ನೋಡಲು ನನಗೆ ಸಾಧ್ಯವಾಗುತಿಲ್ಲಾ..😔🥺
ಜೈ ಶ್ರೀ ರಾಮ್ ಜೈ ಹನುಮಾನ್ 🎉ಜೈ ಕರ್ನಾಟಕ ಜೈ ಭುವನೇಶ್ವರಿ
ನಿಮ್ಮ ವಿವರಣೆ ಅತ್ಯದ್ಭುತವಾಗಿದೆ ಗುರುಗಳೇ ನಿಮ್ಮ ವಿವರಣೆ ಕೇಳಿ ನಿಮಗೆ ಸಾಹೋ ಅಂತ ನನ್ನ ಮನಸ್ಸು ಸಾರಿಸಾರಿ ಹೇಳ್ತಾ ಇದೆ ಹೃದಯಪೂರ್ವಕ ನಮನಗಳು ಗುರುಗಳೇ
ನಿಮ್ಮ ಧ್ವನಿಯಲ್ಲಿ ಶ್ರೀರಾಮ ವನವಾಸಕ್ಕೆ ಹೋಗುದನ್ನು ಕಂಡೆ... 🙏 🙏 🙏
Jai.Shree.Rama
ಅತ್ಯಂತ ದುಃಖ ಕರ ವಾದ ಸನ್ನಿವೇಶ ನನ್ನ ಆರಾಧ್ಯ ದೈವಕ್ಕೆ ಜೈ ಶ್ರೀ ರಾಮ್ 🙏🙏🇮🇳🇮🇳
Jai ಶ್ರೀರಾಮ್
Jai Sree rama
🙏🙏🙏. Sir daily nim Ramayana episode wait madta ertivi. Great sir really. Plz sir 20mnts video madi. Bahala chennagi heltiri sir. Ramayana🙏🙏🙏🙏
ಜೈ ಶ್ರೀ ರಾಮ್ಆಂಜನೇಯ
ಪುರದ ಪುಣ್ಯಂ ಪುರುಷ ರೂಪಿಯಿಂದೇ ಪೋಗುತಿದೇ ಇದರ ಹಳಗನ್ನಡ ವಾಕ್ಯ ಅಲ್ಲವೇ ಗುರುಗಳೇ
ಇದು ರಾಘವಾಂಕನ ಹರಿಶ್ಚಂದ್ರ ಕಾವ್ಯದಲ್ಲಿದೆ. ಸತ್ಯ ಹರಿಶ್ಚಂದ್ರ ವಿಶ್ವಾಮಿತ್ರನ ಮಾತಿನಂತೆ ರಾಜ್ಯ ಬಿಟ್ಟು ಹೋಗುವಾಗ ಬರೆದ ಅಭೇದರೂಪಕಾಲಂಕಾರ!
ಅವನು ಕೂಡ ತೊರೆದದ್ದು ಅಯೋಧ್ಯೆಯನ್ನೇ!!
ಸತ್ಯ ಹರಿಶ್ಚಂದ್ರ ನ ಕುರಿತಾದ ಮಾತು, ರಾಘವಾಂಕ ಕವಿಯ ಹರಿಶ್ಚಂದ್ರ ಕಾವ್ಯದಲ್ಲಿ ಬರುತ್ತದೆ.
Maryada puroshtma rama jai Shree rama
ಜೈ ಶ್ರೀರಾಮ್, ನಮಸ್ತೆ ರಾಘು ಸರ್
Jai Sri Ram🙏🏻
ರಾಮ ನಿನ್ನಂತ ತ್ಯಾಗಿ ಹುಟ್ಟಲು ಸಾಧ್ಯವೇ 😭😭😭😭ಜೈ ಶ್ರೀ ರಾಮ 🙏🙏🙏🙏
ನಿಮ್ಮ ವಿಚಾರ ಧಾರೆ ಕಂಚಿನ ಕಂಠ 🙏🙏🙏
ಜೈ ಶ್ರೀರಾಮ್ ಜೈ ಜೈ ಶ್ರೀರಾಮ್
ಓಂ ಶ್ರೀ ಬ್ರಹ್ಮಾ ವಿಷ್ಣು ಮಹೇಶ್ವರ ನಮಃ ನಗಳು ಸರಸ್ವತಿ ದೇವಿ ಲಕ್ಷ್ಮಿ ದೇವಿ ಪಾರ್ವತಿ ದೇವಿಗೆ ನಂಮಂ಼ಗಳು
Jai Sriram 🙏
JAI ಶ್ರೀ ರಾಮ ಕೃಷ್ಣ
ಹರೇ ಹರೇ
🙏🏿🙏🏿🙏🏿🙏🏿🙏🏿🙏🏿
ಈ ಕಥೆಯನ್ನು ನಾನು ಚಿಕ್ಕ ವಳಿದ್ದಾಗಿನಿಂದ ಬಹಳಷ್ಟು ಬಾರಿ ಕೇಳಿದ್ದೇನೆ. ಆದರೂ ನಿಮ್ಮ ವರ್ಣನೆಯ ರೀತಿಗೋ ಅಥವ ನನಗಿರುವ ರಾಮನ ಮೇಲಿನ ಭಾವಕ್ಕೋ; ತಿಳಿಯದು, ರಾಮ ಅಯೋಧ್ಯೆ ಬಿಟ್ಟು ಹೊರಡುತ್ತಾನೆ ಎಂದು ನೆನೆದೊಡನೆಯೇ ಆ ದೃಶ್ಯ ಕಣ್ಣೆದುರು ಹಾದುಹೋದಂತಾಗಿ ಕಣ್ಣುಗಳು ತೇವಗೊಳ್ಳುತ್ತವೆ.
ಜೈ ಶ್ರೀ ರಾಮ....
Sir.. how u narrate the story is I felt I'm the one among them who ran behind the RATHA n literally I'm crying 🙏🙏🙏🙏🙏🙏🙏🙏🙏🙏🙏🙏 jai shri ram 🙏🙏🙏
ಶ್ರೀ ಕೃಷ್ಣ ತುಲಾಭಾರದ ಬಗ್ಗೆ ದಯವಿಟ್ಟು ತಿಳಿಸಿ
S
Sir ನಿಮ್ಮ ವಿವರಣೆಯೊಂದಿಗೆ ಆ ದೃಶ್ಯಗಳನ್ನ ಕಲ್ಪನೆ ಮಾಡಿಕೊಳ್ಳುತ್ತಿದ್ದರೆ ಸಹಜವಾಗೇ ನನ್ನ ಕಣ್ಣಲ್ಲಿ ನೀರು ಬರುತ್ತಿತ್ತು. ಜಗತ್ತು ಶ್ರೀ ರಾಮ ರಾಮಚಂದ್ರನನ್ನ ಮರ್ಯಾದಾ ಪುರುಷೋತ್ತಮ ಅಂತ ಯಾಕೆ ಹೇಳುತ್ತೆ ಅನ್ನೋದು ಇಲ್ಲಿ ಸಾಬೀತಾಗುತ್ತೆ. ಪುರುಷೋತ್ತಮ ಈ ಪದಕ್ಕೂ ಶ್ರೀ ರಾಮ ಪದಕ್ಕೂ ಯಾವ ವ್ಯತ್ಯಾಸವೂ ನನಗೆ ತಿಳಿಯುತ್ತಲೇ ಇಲ್ಲ.
ಆ ನನ್ನಪ್ಪ ಶ್ರೀ ರಾಮಚಂದ್ರ ಅದೆಷ್ಟು ಕಷ್ಟಗಳನ್ನ ಅನುಭವಿಸಿದನೋ ಈ ಲೋಕದಲ್ಲಿ.
ಜೈ ಶ್ರೀರಾಮ 🙏
ಜೈ ಶ್ರೀ ರಾಮ... ಅಧ್ಬುತ ಅತ್ಯದ್ಭುತ
🚩⚔️🚩ಜೈ ಶ್ರೀ ರಾಮ್ 🚩⚔️🚩
ಜೈ ಶ್ರೀ ರಾಮ
ಹರೇ ರಾಮ ಹರೇ ಕೃಷ್ಣ 🚩🚩
Best narration 👌🏻🙏🏻🙏🏻
Super sir
ಜೈ ಹಿಂದ್
ಜೈ ಕರ್ನಾಟಕ
ಜೈ ಶ್ರೀರಾಮ
🙏🙏🙏🙏🙏🙂
👌👌👌👌👌👍......
ಧನ್ಯವಾದಗಳು ಗುರುಗಳೇ 🙏🙏
Jay Shri Ram Jay Shri Sitaram
Rama... 🙏 Rama.. 🙏 Rama... 🙏
ಪುರದ ಪುಣ್ಯಂ ಪುರುಷರೂಪಿಂದೆ ಪೋಗುತಿದೆ
Sri Rama Sri Rama Sri Rama sir Rama Sri rama
🌻🌹
We thankful sir
ಜೈ ಶ್ರೀ ರಾಮ ಜೈ ಶ್ರೀ ಆಂಜನೇಯ
ಸರ್ ನೀವು ಹೇಳೋ ರಾಮಾಯಣ ಅದೆಷ್ಟು ಚಂದ ಸರ್ ಹಾಃ! ನೀವು ನಿಜಕ್ಕೂ ಗ್ರೆಟ್ ಸರ್....
Kanneduru e e ghora drushya naditidiyeno endu bhasavayitu nimma amogha vivaraneyinda..... DHANYVADA GURUDEVA.....
ಗುರುಗಳೇ ಇದನ್ನ ಕ್ಯಾಸೆಟ್ ಮಾಡಿ ನಿಮ್ಮ ಧ್ವನಿಯಲ್ಲಿ ಕೇಳುವುದೇ ಚೆಂದ ದಯವಿಟ್ಟು ಮಾಡಿ
ಕರೆಕ್ಟ್ ಸೂಪರ್ ಉಪಾಯ ... ಏನು ಕೊಟ್ರಿ ಸಾತ್ ಐಡಿಯ...
Hi sir media masters namaste sir
ಶ್ರೀ ರಾಮಮ್ ವಂದೇ ಜಗದ್ಗುರುಮ್ 🙏
Sir, Sita maadida haage Lakshmana na hendati yaake kaadige hogalilla avarottige??
Sir urumila ahvara bagge bage heli
ಜೈ ಶ್ರೀ ರಾಮ್ 🙏 🙏. ನಮಸ್ಕಾರ. ಸಾರ್ 🙏
Thank you.
Jai Shree ram
🌞ಜೈಶ್ರೀರಾಮ್ ಜೈಶ್ರೀಕೃಷ್ಣ 🌙
🙏🙏🙏🙏🙏🙏🙏
Jai Shree Ram Jai Shree Hanuman 🙏🙏
I gtg cry when Explaining ramayana😥😥
👌🙏
Media masters ge Media masters satti ri sra🙏🙏❤️👍
ರಾಮಾ 😥😥😥😥😥😭😭😭😭😭😭
👍
Namaskara gurugale 🙏🙏🙏. Jai Shri Ram 🙏
ಸೂಪರ್ ಗುರುಗಳೆ
The way that you explain ,I got tears in my eyes