ಪರಮ್ ಸರ್ ಧನ್ಯವಾದಗಳು. ಇದೆ ಕರಡಿ ಕೇಂದ್ರ ಕ್ಕೆ ನಿರಂಜನ ದೇಶಪಾಂಡೆ ಎನ್ನುವ TH-camr ಹೋದಾಗ ಆ ಗಂಜಿ ಕುಡಿಯಲು ಹತ್ತು ಸಲ ಯೋಚನೆ ಮಾಡಿದ್ದರು. ಮತ್ತೆ ಕುಡಿಯುವಾಗ ಮುಖ ಕಿವುಚಿಕೊಂಡು ಕುಡಿದಿದ್ದ. But you are everyone's youtuber. ಧನ್ಯವಾದಗಳು ಕಲಾಮಾಧ್ಯಮ ❤
ಬಾವಿ ಒಳಗಿನ ಕಪ್ಪೆಯಾಗದೆ ನಾವು ಮಾಡೋ ಕೆಲ್ಸದ ಬಗ್ಗೆ ರಿಸರ್ಚ್ ಮಾಡಿ ಹೆಚ್ಚು ಹೆಚ್ಚು ತಿಳ್ಕೊಳೋದ್ರಿಂದ, ನಾವು ಪ್ರಪಂಚದ ಎಷ್ಟೋ ಬೇರೆ ಬೇರೆ ವಿಚಾರಗಳನ್ನು ಕೂಡ ತಿಳ್ಕೊಂಡು ಪ್ರಬುದ್ಧ ರಾಗ್ತಾ ಹೋಗ್ತೀವಿ... ನಾವು ಪ್ರಪಂಚವನ್ನು ನೋಡುವ ದೃಷ್ಟಿ ಕೋನ ಶುದ್ಧವಾಗ್ತಾ ಹೋಗುತ್ತೆ..... ಈ ಕರಡಿ ಸರಣಿಯಲ್ಲಿ ಎಲ್ಲವನ್ನೂ ವಿವರಿಸಿದ ಈ ವ್ಯಕ್ತಿ ನೋಡಿ ನನಗೆ ಹೀಗನ್ನಿಸಿತು 🙌🏻👏🏻👏🏻👍🏻
Sir ha NGO main head avrige heartly thanks a lot antha convey madi please.......yestu patience mathe kind nature indha explain madidhare istu episodes nalli .......and thanks to u also for showing this karadi information vlog sir .......❤🙏❤️😊 .....
Karadi kodo soup taste madidha param and Savitha couple ge all the best😂😂😂,karadi rescue madidha incident keldhaga really shock aythu,thayi karadi makkalanna ulisi thayi karadi death agidhe andhre pranigalallu thayi hrudhaya da feelings 😢😢😢thanks param sir e video ge😢😢😢
Hii sir ಹೊಸಪೇಟೆ.(ತಾಲೂಕು) ವಿಜಯನಗರ( ಜಿಲ್ಲೆ ) ಮರಿಯಾಮನಹಳ್ಳಿ (ಹೋಬಳಿ ) ತಿಮ್ಮಲಾಪುರ ಎಂಬ ಊರಿನಲ್ಲಿ ಹಂಪಿಗೆ ಸಂಬಂದಿಸಿದ ಒಂದು ಸಣ್ಣ ಕೃಷ್ಣ ಟೆಂಪಲ್ ಇದೆ ಬನ್ನಿ sir ಇದರ ಬಗ್ಗೆ ಸ್ವಲ್ಪ ವಿಚಾರ ಮಾಡಿ. sir ❤
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
th-cam.com/users/KalamadhyamMediaworksfeaturedv
ಅಬ್ಬಾ ಇಂತಹ ಒಂದು ವ್ಯವಸ್ಥೆ ಇದೆ ಅದು ಕೂಡ ಪ್ರಾಣಿಗಳಿಗೆ ಅಂತ ಗೊತ್ತಿರಲಿಲ್ಲ ಥ್ಯಾಂಕ್ಸ್ ಪರಮ್ sir.. ಧನ್ಯವಾದಗಳು ಅಧಿಕಾರಿಗಳಿಗೆ, ನಿರ್ವಹಿಸುತ್ತಿರುವ ಜನರಿಗೆ 🙏
ಪರಮ್ ಸರ್ ಧನ್ಯವಾದಗಳು. ಇದೆ ಕರಡಿ ಕೇಂದ್ರ ಕ್ಕೆ ನಿರಂಜನ ದೇಶಪಾಂಡೆ ಎನ್ನುವ TH-camr ಹೋದಾಗ ಆ ಗಂಜಿ ಕುಡಿಯಲು ಹತ್ತು ಸಲ ಯೋಚನೆ ಮಾಡಿದ್ದರು. ಮತ್ತೆ ಕುಡಿಯುವಾಗ ಮುಖ ಕಿವುಚಿಕೊಂಡು ಕುಡಿದಿದ್ದ.
But you are everyone's youtuber.
ಧನ್ಯವಾದಗಳು ಕಲಾಮಾಧ್ಯಮ ❤
Papu voice so cute ❤
ಬಾವಿ ಒಳಗಿನ ಕಪ್ಪೆಯಾಗದೆ ನಾವು ಮಾಡೋ ಕೆಲ್ಸದ ಬಗ್ಗೆ ರಿಸರ್ಚ್ ಮಾಡಿ ಹೆಚ್ಚು ಹೆಚ್ಚು ತಿಳ್ಕೊಳೋದ್ರಿಂದ, ನಾವು ಪ್ರಪಂಚದ ಎಷ್ಟೋ ಬೇರೆ ಬೇರೆ ವಿಚಾರಗಳನ್ನು ಕೂಡ ತಿಳ್ಕೊಂಡು ಪ್ರಬುದ್ಧ ರಾಗ್ತಾ ಹೋಗ್ತೀವಿ... ನಾವು ಪ್ರಪಂಚವನ್ನು ನೋಡುವ ದೃಷ್ಟಿ ಕೋನ ಶುದ್ಧವಾಗ್ತಾ ಹೋಗುತ್ತೆ..... ಈ ಕರಡಿ ಸರಣಿಯಲ್ಲಿ ಎಲ್ಲವನ್ನೂ ವಿವರಿಸಿದ ಈ ವ್ಯಕ್ತಿ ನೋಡಿ ನನಗೆ ಹೀಗನ್ನಿಸಿತು 🙌🏻👏🏻👏🏻👍🏻
8:56over expression alert 🚨
Sir ha NGO main head avrige heartly thanks a lot antha convey madi please.......yestu patience mathe kind nature indha explain madidhare istu episodes nalli .......and thanks to u also for showing this karadi information vlog sir .......❤🙏❤️😊 .....
Huu sari tilstini
@@abhilashsg3963 nin yar guru ?!
Tumba great param sir and Savita sister
ಚಿತ್ರದುರ್ಗ ಆಡು ಮಲ್ಲೇಶ್ವರ ಬಗ್ಗೆ ಒಂದು ವಿಡಿಯೋ ಮಾಡಿ ಸರ್ ಪ್ಲೀಸ್ 🙏🙏🙏🙏🙏
Nale upload madtare ok
@@abhilashsg3963 ದೇವ್ರು ನಿನಗೇ ಒಳ್ಳೇದ್ ಮಾಡ್ಲಿ 😄
One of the eager awaiting episodes.
Generally I watch other videos only when all episodes are uploaded.
Nimma magala padya 😅👌🏻👌🏻👏🏻👏🏻
Karadi kodo soup taste madidha param and Savitha couple ge all the best😂😂😂,karadi rescue madidha incident keldhaga really shock aythu,thayi karadi makkalanna ulisi thayi karadi death agidhe andhre pranigalallu thayi hrudhaya da feelings 😢😢😢thanks param sir e video ge😢😢😢
Super Blog sir
ಕರಡಿ ಮಾಧ್ಯಮ 😂
ಒಂದೊಂದು ಎಪಿಸೋಡ್ನೂ ಲಕ್ಷ ಕರಡಿಗಳು ನೋಡುತ್ತ ಇದಾವೆ
Ohh ಕರಡಿ ಯೂಟ್ಯೂಬ್ ನೋಡ್ತಿದೆ 😅
When human population increases beyond the sustainable threshold we started PG for bears
Sir nim magla song super aitu😊
Great,ondu karadi vegetarian aagirodrinda kudibodu but without egg
Param first like from sharath
❤
Hi guru❤❤❤
ANNA MOTTE NA BIDTARE BANDLI ALLI NIMANNA ALLA , ENTA REACTION KOTRI SUPER @8:57SEC
👍 super kala madhyama nau anko ti dvi banner gutta zoo alli animals ge heg nod ko tare an ta kuthu hala ithu 💐
👍🏻
Thank you all Karadi NGO 🙏🙏❤❤
Papu super riems
Good morning sir
Super
Wow
Good❤sir🎉👌👍🆗🙏🙏
Super song ❤
param avre maklige mobile kod de pravasa madtidira olle vishya❤
ಅಡುಗೆ ಮಾಡುವವನು ಎರಡು ವರ್ಷಗಳಿಂದ ಇದ್ದಾನೆ, ಆದರೂ ಕನ್ನಡ ಕಲಿತಿಲ್ಲ,..!?
Correct
Ashtadaru matadtanalla
Khushi padi
Hangare aa kelsa ninu madu avru barodu 300 rs ge ade kelsa kannada davanige 1000 kodbeku
North India davru kadme salary ge kelsa madtare. Avrge education kadme. And moreover avru animals jote daily irtare language barrier en agodilla.
Kushi padoda niv north ge hogi one day hindi maatad de bari kannada le maatadi yest jana reply kodtare nodona ?@@hrin_ts1949
Hii sir
ಹೊಸಪೇಟೆ.(ತಾಲೂಕು)
ವಿಜಯನಗರ( ಜಿಲ್ಲೆ )
ಮರಿಯಾಮನಹಳ್ಳಿ (ಹೋಬಳಿ )
ತಿಮ್ಮಲಾಪುರ ಎಂಬ ಊರಿನಲ್ಲಿ ಹಂಪಿಗೆ ಸಂಬಂದಿಸಿದ ಒಂದು ಸಣ್ಣ ಕೃಷ್ಣ ಟೆಂಪಲ್ ಇದೆ ಬನ್ನಿ
sir ಇದರ ಬಗ್ಗೆ ಸ್ವಲ್ಪ ವಿಚಾರ ಮಾಡಿ. sir ❤
Nale bartini
Madam yak kudililaa Bari nam Param sir Matra kuditiradreeee
First view
ನಮ್ಮೂರಿಗೆ ಭೇಟಿ ಮಾಡಿ ಅಣ್ಣ ಕೆಂಚನಗುಡ್ಡ
😂😂😂10:37😂😂😂😂😂
Rescued 2 small bear 🐻 torsi Param
So it's very clear that Indian sloth bears are not carnivorous they are herbivorous
ನನಿಗೆ ಈತರ ಪ್ರಾಣಿಗಳ ಜೊತೆ ಕೆಲಸ ಮಾಡ್ಬೇಕು ಅಂತ ಆಸೆ ಇದೆ ಇದ್ರೆ ನೋಡಿ ಮಾಡ್ತೀವಿ ಆದ್ರೆ ಅಣ ಕಾಸು ಸಂಬಂಧ ನಾವು ಲೋಕಲ್ ಜನ solpa changididre sahaya madbivdithu
ನಿಮ್ಮ ಮಾತು ಸರಿ ಇದೆ. ನಂಗೂ ಪ್ರಾಣಿಗಳ ಸೇವೆ ಮಾಡ್ಬೇಕು ಅಥವಾ ದಾನ ಮಾಡ್ಬೇಕು ಅಂತ ಆಸೆ. ಆದ್ರೆ ಹಣಕಾಸಿನ ಕೊರತೆ
❤putti song
Atleast est facility ero rescue center eda ada kusi
ಆಧಿವಾಸಿ Air oil ಏನ ಆಯಿತ್ತು ಸರ್🫣
Over acting solpa kamii madu param 😂
Chancse ಇಲ್ಲಾ..😂😂
Nija 😂
Nav sahaya madtheve but nav nodbeku ailva edella
ಅಡುಗೆ ಮಾಡುವವನಿಗೆ ಕನ್ನಡ ಕಲಿ ಅಂತ ಹೇಳ್ರಿ ಸರ್ ಕರ್ನಾಟಕಕ್ಕೆ ಬಂದು ಎರಡು ವರ್ಷ ಮುಗಿಯಿತು
ಕನ್ನಡ ಕಲಿ ಮೊದಲು ಬಟ್ಟ .ಎರಡು ವರುಷ ಆಗಿದೆ.
Nin hogi kalsi kodu mane bed li koothu comment hakud ala
ಓದಿರೋ ಕಮ್ಮಂಗಿ ಗಳೇ ಇನ್ನು ಕಲಿತ ಇಲ್ಲ ಇಲ್ಲಿ blr ಲೀ . ಓದೋಕೆ ಬಾರದೆ ಇರೋ labour ಅವ್ನು.. ಯಾರು ಹೋಗಿ ಕಲುಸ್ತ್ತಾರೆ .. ಕರಡಿಗಳ 😊
Good answer @@AkashTogi
ಗುರು ಕನ್ನಡ ಮಾತ್ರ ಮಾತಾಡು ಇದು ಕನ್ನಡ ಚಾನೆಲ್ಲೆ ಯಾರೆ ಪರಭಾಷಿಗರು ಬಂದ್ರು ಕನ್ನಡ ಮಾತ್ರ ಬಳಸು
ಬಂದು ಎರಡು ವರ್ಷ ಆದ್ರೂ ಕನ್ನಡ ಕಲ್ತಿಲ್ಲ ಅವನು 😢😢
Guru en tappilla ambedkar samvidhana ide yaav bhashenadru mathadli bidu
Hogo boli magane
ಕನ್ನಡ ಕಲಿಲಿಲ್ಲ ಅಂದ್ರೂ ಪರವಾಗಿಲ್ಲ ಕನ್ನಡದ ಅಭಿಮಾನ ಮರ್ಯಾದೆ ಇದ್ರೆ ಸಾಕು...
ಕನ್ನಡ ಮಾತಾಡಿ
Waste of time
ಕನ್ನಡ ಮಾತಾಡಿ
Nin mathadko