Every statement by Praveen sir is very impressive... Request to Praveen sir 'Please don't do anything for free. People who expect free treatment are not poor, but they have a cheap mentality and have no gratitude'. I sincerely appreciate your knowledge and efforts and you are the true practitioner. Thank you Akki sir for the wonderful interviews with Praveen sir.
Sir ಹೇಳಿದ್ದು ಕರೆಕ್ಟ್ಯಿದೆ.ಯಾಕಂದ್ರೆ ಧರ್ಮಕ್ಕೆ ಮಾಡಿದ್ರೆ ಅದಕ್ಕೆ ಬೆಲೆ ಇಲ್ಲ. ಅದ್ರಿಂದ ನೀವು ಮಾಡಿದ್ದು ಸರಿ ಇದೆ.ಇದ್ದವರು ಇಲ್ಲಾಂತ ಹೇಳಿ ಬರುವವರೂ ಇದ್ದರೆ ಸಿರ್ ಕೊಡುವ ಸಲಹೆಗಳಿಗೆ ಧನ್ಯವಾದಗಳು
Hello Mr Praveen Naik Sir, I think I have met you in Yoga & Spiritual Master, Bhagawan Visweswariah's Lalitha Mandir, B'lore, when u were his student during Mid 1976-85
Hello sir ನನ್ದೊಂದ್ ಪ್ರಶ್ನೆ ಪ್ರವೀಣ್ ನಾಯಕ್ ಸರ್ ಅವ್ರ್ಗೆ... ನೀವು ಮನಸ್ಸಿನ ಬಗ್ಗೆ ಮಾಹಿತಿ ನೀಡುವಾಗ ನೀವು ಹೇಳುದ್ರಿ "ನಾವು ಏನು ಸಾಧಿಸಬೇಕೂ ಅದನ್ನ ಆಗಲೇ ಸಾಧಿಸಿದಿವಿ ಅಂತ ಕಲ್ಪನೆ ಮಾಡಿಕೊ ಬೇಕು ಅಂತ ಹೇಳಿದ್ದಿರಿ.( ex. actor agbeku andre agle actor ade... autographs kodthidini...car li hodadthidini etc.) ಆದರೆ ಭಗವದ್ಗೀತೆಲಿ ಶ್ರೀಕೃಷ್ಣ ಫಲವನ್ನು ತ್ಯಜಿಸಬೇಕು ಕೇವಲ ಕಾಯಕಕ್ಕೆ ಮಾತ್ರ ಗಮನಕೊಡಬೇಕು ಅಂತ ಹೇಳಿದಾರೆ.. ಆದ್ರೆ ನೀವು ಫಲಕ್ಕೆ ಮಹತ್ವ ಕೊಡ್ತಿದಿರ. Sir plzz clarified this topic....
ಕಾಯಕಕ್ಕೆ ಬೆಲೆಕೊಡಲು ಸಾಧ್ಯವಾಗುವುದು ನಮ್ಮ ಗುರಿ ಸ್ಪಷ್ಟವಾಗಿದ್ದಾಗ. ನಾವು ಈಗಾಗಲೇ ಸಾಧಿಸಿದ್ದೀವಿ ಅನ್ನುವ ಕಲ್ಪನೆ (visualization) ಮನಸ್ಸನ್ನು ಆ ಮಾರ್ಗದಲ್ಲಿ ಮುನ್ನಡೆಯುವಂತೆ ಪ್ರೇರೇಪಿಸುತ್ತದೆ ಹಾಗೂ ನಿಮ್ಮನ್ನು ಆ ಗುರಿಯೆಡೆಗೆ ತಲುಪಲು ಸಾಕಷ್ಟು ಸಹಾಯ ಮಾಡುತ್ತದೆ. ಶ್ರೀ ಕೃಷ್ಣನ ಮಾತನ್ನು ನಿಖರವಾಗಿ ವಿವರಿಸಬೇಕಾಗುತ್ತದೆ. ಮುಂದೊಮ್ಮ ಈ ಬಗ್ಗೆ ಮಾತನಾಡುತ್ತೇನೆ.
Namaskar guruji, please lift the call as we are anxiously waiting for your kind healing information about my son 🙏. We are also kannada people vyasaraya mutt from Bangalore. Now temporarily at Hyderabad. Please inform me about this. Sir,Ur mobile number is always switch off. Kindly help us. Vàsudha
ನಿಮ್ಮ ಮಾತುಗಳು ಮತ್ತು ಸಲಹೆಗಳು ಮನಸ್ಸನ್ನು ಹಿಡಿತದಲ್ಲಿ ಇಡಲು ಬಹಳ ಉಪಯೋಗಕಾರಿ, ಇಂತಹ ಒಳ್ಳೆಯ ಕಾರ್ಯಗಳನ್ನು ಮಾಡುತ್ತಿರುವ ನಿಮಗೆ ಧನ್ಯವಾದಗಳು
Very interesting & informative, namaste 🙏 sir 🙏
ಧನ್ಯವಾದಗಳು.. ನಿಮ್ಮ ಮಾತುಗಳು ಚೇತೋಹಾರಿ ಅನುಭವ ಕೊಡುತ್ತವೆ.... ಮನಸ್ಸಿನ ಶಕ್ತಿಯ ಬಗ್ಗೆ ಅಪೂರ್ವ ಮಾಹಿತಿಗಳನ್ನು ನೀಡಿದ್ದೀರಿ...🙏🙏
Om namah shivaya ❤
ಜೀವನದಲ್ಲಿ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುವುದರ ಬಗ್ಗೆ ಪ್ರವೀಣ್ ಸರ್ ಜೊತೆಗೆ ಒಂದು ಎಪಿಸೋಡ್ ಮಾಡಿ please
Much Needed Epsiode Sir
@@UmeshGuruRayaru nn
Every statement by Praveen sir is very impressive... Request to Praveen sir 'Please don't do anything for free. People who expect free treatment are not poor, but they have a cheap mentality and have no gratitude'. I sincerely appreciate your knowledge and efforts and you are the true practitioner. Thank you Akki sir for the wonderful interviews with Praveen sir.
Dr. praveen nayak you are great ,you are like a Tapaswi,thank you very much,God bless you.
Sir ಹೇಳಿದ್ದು ಕರೆಕ್ಟ್ಯಿದೆ.ಯಾಕಂದ್ರೆ ಧರ್ಮಕ್ಕೆ ಮಾಡಿದ್ರೆ ಅದಕ್ಕೆ ಬೆಲೆ ಇಲ್ಲ. ಅದ್ರಿಂದ ನೀವು ಮಾಡಿದ್ದು ಸರಿ ಇದೆ.ಇದ್ದವರು ಇಲ್ಲಾಂತ ಹೇಳಿ ಬರುವವರೂ ಇದ್ದರೆ ಸಿರ್ ಕೊಡುವ ಸಲಹೆಗಳಿಗೆ ಧನ್ಯವಾದಗಳು
Sir please make new video with prveen nayak ☺
Tq gaurish sir and Praveen ji
Hello Mr Praveen Naik Sir, I think I have met you in Yoga & Spiritual Master, Bhagawan Visweswariah's Lalitha Mandir, B'lore, when u were his student during Mid 1976-85
Yes, I was a student there during that time. Nice to hear from you.
Supper
Oooooooooooooooom
🙏🙏🙏
How to control mind
Hello sir
ನನ್ದೊಂದ್ ಪ್ರಶ್ನೆ ಪ್ರವೀಣ್ ನಾಯಕ್ ಸರ್ ಅವ್ರ್ಗೆ...
ನೀವು ಮನಸ್ಸಿನ ಬಗ್ಗೆ ಮಾಹಿತಿ ನೀಡುವಾಗ ನೀವು ಹೇಳುದ್ರಿ "ನಾವು ಏನು ಸಾಧಿಸಬೇಕೂ ಅದನ್ನ ಆಗಲೇ ಸಾಧಿಸಿದಿವಿ ಅಂತ ಕಲ್ಪನೆ ಮಾಡಿಕೊ ಬೇಕು ಅಂತ ಹೇಳಿದ್ದಿರಿ.( ex. actor agbeku andre agle actor ade... autographs kodthidini...car li hodadthidini etc.)
ಆದರೆ ಭಗವದ್ಗೀತೆಲಿ ಶ್ರೀಕೃಷ್ಣ ಫಲವನ್ನು ತ್ಯಜಿಸಬೇಕು ಕೇವಲ ಕಾಯಕಕ್ಕೆ ಮಾತ್ರ ಗಮನಕೊಡಬೇಕು ಅಂತ ಹೇಳಿದಾರೆ..
ಆದ್ರೆ ನೀವು ಫಲಕ್ಕೆ ಮಹತ್ವ ಕೊಡ್ತಿದಿರ.
Sir plzz clarified this topic....
ಕಾಯಕಕ್ಕೆ ಬೆಲೆಕೊಡಲು ಸಾಧ್ಯವಾಗುವುದು ನಮ್ಮ ಗುರಿ ಸ್ಪಷ್ಟವಾಗಿದ್ದಾಗ. ನಾವು ಈಗಾಗಲೇ ಸಾಧಿಸಿದ್ದೀವಿ ಅನ್ನುವ ಕಲ್ಪನೆ (visualization) ಮನಸ್ಸನ್ನು ಆ ಮಾರ್ಗದಲ್ಲಿ ಮುನ್ನಡೆಯುವಂತೆ ಪ್ರೇರೇಪಿಸುತ್ತದೆ ಹಾಗೂ ನಿಮ್ಮನ್ನು ಆ ಗುರಿಯೆಡೆಗೆ ತಲುಪಲು ಸಾಕಷ್ಟು ಸಹಾಯ ಮಾಡುತ್ತದೆ. ಶ್ರೀ ಕೃಷ್ಣನ ಮಾತನ್ನು ನಿಖರವಾಗಿ ವಿವರಿಸಬೇಕಾಗುತ್ತದೆ. ಮುಂದೊಮ್ಮ ಈ ಬಗ್ಗೆ ಮಾತನಾಡುತ್ತೇನೆ.
@@kpraveennayak1234 Thank you so much Sir 😊❤
Same question broo.... But kpraveenayak1243.... En answer helidaru adu namage comment box alli torastila so plz .... Namagu answer heli bro.🙏
@@nagarajhamsasenam7561 sir en reply madidru tilisi pl
@@sudha6988 Sister awru ond video dalli explain madidare "Karma yoga " antha ide nodi...
Nija helbekandre nange satisfied agilla awr answer..
🙏🌹sir ಮೀಸೆ ಚಿಗುರಿದಾಗ ಫಿಲಂನಲ್ಲಿ ಚಲುವಿ ಚಲುವೆ ಏಂದು ಹಾಡಿನಲ್ಲಿ ಆಕ್ಟ್ ಮಾಡಿರೋದು ನೀವೇನಾ
ಹೌದು.
I am studeed in malladihalli
Me also, which year 8th batch
Namaskar guruji, please lift the call as we are anxiously waiting for your kind healing information about my son 🙏. We are also kannada people vyasaraya mutt from Bangalore. Now temporarily at Hyderabad. Please inform me about this. Sir,Ur mobile number is always switch off. Kindly help us. Vàsudha
Iam studeid malladihalli
Punarjanma nododu hege
Om namah shivaya ❤