Ep-108|ಯುಬಿ ಸಿಟೀಲಿ ಮೊಳಗಿತು ಗುಂಡಿನ ಸದ್ದು..!|Bengaluru Underworld | S K Umesh| Gaurish Akki Studio
ฝัง
- เผยแพร่เมื่อ 7 ก.พ. 2025
- ಎಸ್. ಕೆ ಉಮೇಶ್ ಅವರು ಬರೆದ ಪುಸ್ತಕಗಳನ್ನು ಕೊಳ್ಳಲು ಲಿಂಕ್ ಇಲ್ಲಿದೆ: www.sapnaonlin...
==============
Join this channel to get access to perks:
/ @gaurishakkistudio
ಸ್ನೇಹಿತರೆ ನಮಸ್ಕಾರ,
ಗೌರೀಶ್ ಅಕ್ಕಿ ಸ್ಟುಡಿಯೋದ ಬಳಗವಾಗಲು ಇಚ್ಛಿಸ್ತಿದಿರಾ? ಹಾಗಾದ್ರೆ Join(ಜಾಯಿನ್) ಬಟನ್ ಮೂಲಕ ನೀವು ಗೌರೀಶ್ ಅಕ್ಕಿ ಸ್ಟುಡಿಯೋದ ಮೆಂಬರ್ ಆಗಬಹುದು..!
ಏನಿದು ಜಾಯಿನ್ ಬಟನ್?
ನಿಮ್ಮ ನೆಚ್ಚಿನ ಕಂಟೆಂಟ್ ಕ್ರಿಯೇಟರ್ಸ್‌ಗೆ ನೀವು ಸಪೋರ್ಟ್ ಮಾಡೋಕೆ ಯೂಟ್ಯೂಬ್ ನೀಡಿರುವ ಒಂದು ಅವಕಾಶ ಈ ಜಾಯಿನ್ ಬಟನ್. ಜಾಯಿನ್ ಬಟನ್ ಒತ್ತಿ ನೀವು ನಮ್ಮ ಬಳಗದ ಭಾಗವಾಗಿ.
ಮೆಂಬರ್ ಯಾಕೆ ಆಗಬೇಕು..?
ಗೌರೀಶ್ ಅಕ್ಕಿ ಸ್ಟುಡಿಯೋ ಮೆಂಬರ್‌ಶಿಪ್ ಪಡೆದರೆ.. ನಿಮಗೆಂದೇ ಒಂದಷ್ಟು ವಿಶೇಷ ಕಂಟೆಂಟ್, ವಿಶೇಷ ಸಂದರ್ಶನಗಳು, ತೆರೆಯ ಹಿಂದಿನ ಕತೆಗಳು(Behind the Scenes), ಗೌರೀಶ್ ಅಕ್ಕಿ ಸ್ಟುಡಿಯೋ ಅತಿಥಿಗಳೊಂದಿಗೆ ಸಂವಾದ ಮತ್ತು ಭೇಟಿಯಾಗುವ ಅವಕಾಶ ಜೊತೆಗೆ ನಿಮ್ಮ ಹೆಸರಿನ ಪಕ್ಕದಲ್ಲಿ ಒಂದು ಸ್ಪೆಷಲ್ ಬ್ಯಾಡ್ಜ್ ಕೂಡ ಕಾಣಿಸಿಕೊಳ್ಳುತ್ತದೆ.
ಹೀಗಾಗಿ ಜಾಯಿನ್ ಬಟನ್ ಮೂಲಕ ನೀವು ನಮ್ಮ ಚಾನೆಲ್ ಮೆಂಬರ್ ಆಗಿ, ಸ್ವತಂತ್ರ ಪತ್ರಿಕೋದ್ಯಮಕ್ಕೆ ನಿಮ್ಮ ಸಹಾಯಹಸ್ತ ನೀಡಿ.
Join Now : / @gaurishakkistudio
====================
To Advertise or Promote Your Brand in Gaurish Akki Studio Please Contact : 7406946667
ಗೌರೀಶ್ ಅಕ್ಕಿ ಸ್ಟುಡಿಯೋದಲ್ಲಿ ಜಾಹೀರಾತು ನೀಡಲು ಸಂಪರ್ಕಿಸಿ : 7406946667
=====================
ಸ್ನೇಹಿತರೆ ನಮಸ್ಕಾರ,
ಆಲ್ಮಾ ಮೀಡಿಯಾ ಸ್ಕೂಲ್‌ನ "Aug - 2024 ರ ಆರು ತಿಂಗಳ ಡಿಪ್ಲೋಮಾ ಇನ್ ಪ್ರ್ಯಾಕ್ಟಿಕಲ್ ಜರ್ನಲಿಸಮ್ ಅಂಡ್ ಮೀಡಿಯಾ ಮ್ಯಾನೇಜ್‌ಮೆಂಟ್" ಕೋರ್ಸ್‌ಗೆ ಅಡ್ಮಿಶನ್ ಆರಂಭವಾಗಿದೆ.. ಮುದ್ರಣ, ಟಿವಿ, ರೇಡಿಯೋ ಮತ್ತು ಡಿಜಿಟಲ್ ಮಾಧ್ಯಮಗಳ ಇಂಟಿಗ್ರೇಟೆಡ್ ಕಲಿಕೆ ಇದಾಗಿದೆ. ಕಲಿಕೆಯ ಬಳಿಕ ಇಂಟರ್ನ್‌ಶಿಪ್ ಮತ್ತು ಪ್ಲೇಸ್‌ಮೆಂಟ್ ಕೂಡ ಇರಲಿದೆ. (ಅವಶ್ಯಕತೆ ಇರುವವರಿಗೆ ವಸತಿ ಸೌಲಭ್ಯವೂ ಉಂಟು)
ಪತ್ರಿಕೋದ್ಯಮದಲ್ಲಿ ಆಸಕ್ತಿ ಇರುವವರು ಕೂಡಲೇ ಈ ಗೂಗಲ್ ಫಾರ್ಮ್ ತುಂಬುವ ಮೂಲಕ ರಿಜಿಸ್ಟರ್ ಮಾಡಿಕೊಳ್ಳಬಹುದು : forms.gle/uM5m...
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : 74069 46668/74069 46667
========
Hello everyone
Admissions are open for "Diploma In Practical Journalism And Media Management " in Alma Media School for Aug 2024 batch. This is an integrated course of Print, TV, Radio and Digital Media. After the course, internship and placement assistance will be given. ( Accommodation facility available )
Pls fill this Google form and submit : forms.gle/uM5m...
For more details contact : 74069 46668/ 74069 46667
====================
FOLLOW US ON :
Our Official website: www.almamedias...
Our Official Website : www.gaurishakk...
Facebook Page : / gaurishakkistudio
Instagram : / gaurishakkistudio
X : / gastudiopro
Share Chat : sharechat.com/...
LinkedIn : / gaur. .
========================
ನಮಸ್ಕಾರ,
ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ. ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್‌ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
For One Time Payment -
gaurishakkistudio@upi
......................................................................
Join this channel to get access to perks:
/ @gaurishakkistudio
...............................................
/ gaurishakkistudio
................................................
Support our Work...It Matters..!
==========================
ಧನ್ಯವಾದ
ಗೌರೀಶ್ ಅಕ್ಕಿ ಸ್ಟುಡಿಯೋ
===========================
#ubcity #bengaluru
#banashankari #temple
#bengaluruunderworld #skumeshsp #skumesh #gaurishakkistudio
#jaraganahalli #jpnagar #jayanagar
#gaurishakki #underworld #bengaluru #policestory #policelife #karnataka #gaurishakkichannel #youtube #gourishakkiyoutube #gourishakkichannel #gourishakki #youtube
ನಾವು ಸಿನಿಮಾ ಮಾಡೋಕೆ ಕಥೆ ಬರೀಬೇಕಾದ್ರೆ ಇಷ್ಟೊಂದ್ ರೌಡಿ ಹೆಸರು ಬರ್ಕೊಂಡ್ರು ನೆನಪಿರೋಲ್ಲ ನಮ್ಮ ಕನಕಪುರದ kali ಮೆಮೊರಿ ಸೂಪರ್ 👌🏻👌🏻
ಪ್ರತಿ ಒಂದು ಎಪಿಸೋಡು ತಪ್ಪದೇ ವೀಕ್ಷಣೆ ಮಾಡ್ತಾ ಇದ್ದೇವೆ ಉಮೇಶ್ ಸರ್ ನ ಸಂಪರ್ಕ ಮಾಡಕ್ಕೆ ನಮಗೊಂದು ಅವಕಾಶ ಮಾಡಿಕೊಡಿ
Super cop very well explained 🎉
Super police sk Umesh sar
ಮಧುಕರ್ ಶೆಟ್ಟಿ ❤❤❤
ಸರ್ ದಯವಿಟ್ಟು ಮಧುಕರ್ ಶೆಟ್ಟಿ ಸಾಹೇಬರ ಬಗ್ಗೆನು ಮಾಹಿತಿ ತಿಳಿಸಿ 🙏
Nice 👍 sir
Super excellent ❤❤❤
ಗೌರೀಶ್ ಅಕ್ಕಿ ಸರ್ ಭೀಮ ಸಿನಿಮಾ ಬಗ್ಗೆ ಉಮೇಶ್ ಸರ್ ಜೊತೆ ಮಾತಾಡಿ. ಸಿನಿಮಾದಲ್ಲಿ ಪೋಲೀಸ್ ಕೆಲಸ ಚೆನ್ನಾಗಿ ಬಂದಿದೆ. ಉಮೇಶ್ ಸರ್ ಹೇಳುವ ಗ್ಯಾರೇಜ್ ಸಿನಿಮಾದಲ್ಲಿ ತೋರಿಸಿದ್ದಾರೆ.
ಪೊರ್ಕಿ ಬಗ್ಗೆ ಕೇಳೋಕೆ ನಾಚಿಕೆ ಆಗ್ಬೇಕು ನಿಮಿಗೆ
Umesh sir super ❤
Real Karnataka singam Madhukar Shetty
ಅಲೋಕ್ ಕುಮಾರ್ ಸರ್ ಬಗ್ಗೆ ಹೇಳಿ ಉಮೇಶ್ ಸರ್
Sir link naa nodi sir enu sir ivagaina situation Umesh sir elodu noorakke nooru nija sir avaranta gandede beku sir e samaajakje hat's off sir
Pls tell more about alok Kumar and madhukar shetty sir.
Good officers to our nations sk Umesh sir .....
ಸೈಲೆಂಟ್ ಸುನೀಲ್ ಅವರ ಬಗ್ಗೆ ಒಂದು ಸ್ಟೋರಿ ಮಾಡಿ ಸರ್....
All jumps are good. Please feel free to have Jumps Sir and we can learn more 🙏
I come across Madhukar shetty with many reference
Plz check with closed associates of Madhukar sir
Umesh sir 🔥
Alok kumar sir super hero
Umesh sir, please talk about Jayanagar 4th block footpath vendors mafia . Lot of street traders have increased over period of time .
aiyooo.. ade raga ade thala..😂
Sar yealeacheanahalli stor
Police station very bad Umesh sir is good but
Site kate enaytu original owners ge site sikta
ಅರಸಯ್ಯ ಊರು ಬಿಟ್ಟು ಹೋದ.. ಹಾಗೆ ಏನಿಕ್ಕೆ ಪಳನಿ ನ ತಮಿಳುನಾಡು ಗೆ ಓಡಿಸಲಿಲ್ಲ..
ಗೌರೀಶ್ ಅವರೇ ನಾವು ವೀಕ್ಶಕರು.. ನೀವು ಸಂದರ್ಶಕರು .. ನೀವು ಸುಮ್ಮನೆ ಕುಳಿತರೆ ಹೇಗೆ.. ಪಳನಿ ನ ಯಾಕೆ ಊರು ಬಿಡಿಸಲಿಲ್ಲ.
Sir madukar setti sir edaga ondu Kathe Edee nan avaga sslc
Sir nimma mathalli 30/ aste nija
Madhukar Shetty sir bagge episode madi sir,we are waiting
Shiva Kali is still alive sir
ಸರ್ 2008 ಅಲ್ಲಿ ಬೆಂಗಳೂರು ಅಲ್ಲಿ ಸರಣಿ ಬಾಂಬ್ ಬ್ಲಾಸ್ಟ್ ಆಯ್ತು ಅಲ್ವಾ ಸರ್ ಅದರ ಬಗ್ಗೆ ಮಾತನಾಡಿ ಸರ್
Hi🙏
ನಮಸ್ಕಾರ ಸರ್ ಬನಶಂಕರಿ ಚಪ್ಪಲಿ ಸ್ಟ್ಯಾಂಡ್ ಲಾಡು ಸ್ಟ್ಯಾಂಡ್ ಇದರ ಬಗ್ಗೆ ಲಕ್ಷ್ಮಣ್ ಗೌಡ ಹೆಸರು ಬಂದಿಲ್ಲವಲ್ಲ ಸರ್ ಈ ಸ್ಟ್ಯಾಂಡ್ ಇಂದ ಮರ್ಡರ್ ಆಧಾರ್ ಲಕ್ಷ್ಮಣ್ ಗೌಡ ಇವರ ಹೆಸರು ಬಂದಿಲ್ವಲ್ಲ ಸರ್ ದಯವಿಟ್ಟು ಅದರ್ ಸ್ಟೋರಿ ಹೇಳಿ ಸರ್
What about false 307 case filed by Umesh against noor and others , which was acquitted by court
ಬೀಮ ಸಿನಿಮಾ ಬಗ್ಗೆ ಮಾತನಾಡಿ
Vittal mallya road alli mantri builders office mele fire maadthare...
80% just general talk only 20% story like watching dragging daily series
ಇವತ್ತು ಯಾಕೋ ಚೆನ್ನಾಗಿ ಇಲ್ಲಾ ಸರ್ ಎಪಿಸೋಡ್
Sr all most Bangalore rodes tamlnyans .y.sr please tell me sr 😢😢😢😢😢😢😢😢
Lack of education and no parental property to support, doing jobs which always has one connection or other with anti social elements