ನಾವು ಈ ಸ್ಥಳಕ್ಕೆ ಭೇಟಿ ನೀಡಿ ಅಲ್ಲಿನ ಗಡಿಗಿ ಚಿಕ್ಕನ್ ಟೇಸ್ಟ್ ನೋಡಿದ್ವಿ ತುಂಬಾ ಚೆನ್ನಾಗಿತ್ತೂ ಮನೆ ಊಟ ತರಾನೇ natural food .. ಯಾರಾದರೂ ರಾಯಚೂರಿನ ಅಕ್ಕಪಕ್ಕ ಇದ್ದ್ರೆ ಒಂದು ಸಾರಿ ಭೇಟಿ ನೀಡಿ ಆಮೇಲೆ ಹೇಳಿ....
ನಾವು ಈ ಜಾಗಕ್ಕೆ ಹತ್ತಿರದವರು, ಹೋಗಿ ತಿಂದಿದ್ದು ಅಷ್ಟಾಗಿ ಹೇಳಿಕೊಳ್ಳುವಂತಹ ದೊಡ್ಡ ಜಾಗ ಏನಿಲ್ಲ. ನಮಗೆ ಗೊತ್ತಿರುವಂತೆ ಮಣ್ಣಿನ ಮಡಿಕೆ ಪಾತ್ರಗಳಲ್ಲಿ ಮಾಡುವ ಯಾವುದೇ ಆಹಾರ ಸಹಜವಾಗಿ ಮತ್ತು ಶುದ್ಧವಾಗಿ ರುಚಿಯಾಗಿ ಬರುತ್ತದೆ. ಇವರಲ್ಲಿ ಯಾವಾಗಲೂ ಗಡಿಗೆ ಚಿಕನ್ ಮಟನ್ ಸಿಗುವುದಿಲ್ಲ. ಅದೇ ಬೇಕು ಎಂದು ಬಯಸುವ ನಮಗೆ ಕನಿಷ್ಟ ಒಂದು ಗಂಟೆ ಕಾಯಲು ಹೇಳುತ್ತಾರೆ. ಈ ರಾಜ್ಯ ರಸ್ತೆಗಳಲ್ಲಿ ಎಲ್ಲಾ ಕಡೆ ಇಂತಹ ಅಂಗಡಿಗಳು ಸಿಗುತ್ತವೆ.. ನಿಮಗೆ ಮಾಡಿ ಕೊಟ್ಟ ಹಾಗೆ ನಮಗೆ ಮಾಡಿ ಕೊಡುವುದಿಲ್ಲ..
U will see really ...beauty of uttar karntaka ...in mansoon.....some of special food prepared ...there .....it has ulimate with mansoon.........and even u can see....many of social problems too.....through ...ur channel.....uttar karnataka...problem also share in directly
ನಾವು ಈ ಸ್ಥಳಕ್ಕೆ ಭೇಟಿ ನೀಡಿ ಅಲ್ಲಿನ ಗಡಿಗಿ ಚಿಕ್ಕನ್ ಟೇಸ್ಟ್ ನೋಡಿದ್ವಿ ತುಂಬಾ ಚೆನ್ನಾಗಿತ್ತೂ ಮನೆ ಊಟ ತರಾನೇ natural food .. ಯಾರಾದರೂ ರಾಯಚೂರಿನ ಅಕ್ಕಪಕ್ಕ ಇದ್ದ್ರೆ ಒಂದು ಸಾರಿ ಭೇಟಿ ನೀಡಿ ಆಮೇಲೆ ಹೇಳಿ....
ಅಣ್ಣ ನೀವು ವಿಡಿಯೋ ಚನ್ನಾಗಿ ಮಾಡ್ತೀರಾ
ಮಸ್ಕಿ ಅಲ್ಲೇ ಗಡಿಗಿ ರಾಮಣ್ಣ ಚಿಕನ್ ಮೊದಲು ಅಮೇಲಿ ಯಲ್ಲ ಕಡೆ ಸ್ಟಾರ್ಟ್ ಒಂದು ಸಾರಿ ಟ್ರೈ ಮಾಡಿ
Houdu.. Maski❤️
ಹೌದು ಅಣ್ಣಾ ಮಸ್ಕಿ ರಾಮಣ್ಣ ನೋ1
ಸುರಪುರ ತಾಲೂಕಿನ ಕವಡಿಮಟ್ಟಿ ಸ್ಪಷಲ್ ಖಾರ್ ಸೂಪರ್ ಅಣ್ಣ ❤
ನಾವು ಈ ಜಾಗಕ್ಕೆ ಹತ್ತಿರದವರು, ಹೋಗಿ ತಿಂದಿದ್ದು ಅಷ್ಟಾಗಿ ಹೇಳಿಕೊಳ್ಳುವಂತಹ ದೊಡ್ಡ ಜಾಗ ಏನಿಲ್ಲ.
ನಮಗೆ ಗೊತ್ತಿರುವಂತೆ ಮಣ್ಣಿನ ಮಡಿಕೆ ಪಾತ್ರಗಳಲ್ಲಿ ಮಾಡುವ ಯಾವುದೇ ಆಹಾರ ಸಹಜವಾಗಿ ಮತ್ತು ಶುದ್ಧವಾಗಿ ರುಚಿಯಾಗಿ ಬರುತ್ತದೆ.
ಇವರಲ್ಲಿ ಯಾವಾಗಲೂ ಗಡಿಗೆ ಚಿಕನ್ ಮಟನ್ ಸಿಗುವುದಿಲ್ಲ.
ಅದೇ ಬೇಕು ಎಂದು ಬಯಸುವ ನಮಗೆ ಕನಿಷ್ಟ ಒಂದು ಗಂಟೆ ಕಾಯಲು ಹೇಳುತ್ತಾರೆ.
ಈ ರಾಜ್ಯ ರಸ್ತೆಗಳಲ್ಲಿ ಎಲ್ಲಾ ಕಡೆ ಇಂತಹ ಅಂಗಡಿಗಳು ಸಿಗುತ್ತವೆ..
ನಿಮಗೆ ಮಾಡಿ ಕೊಟ್ಟ ಹಾಗೆ ನಮಗೆ ಮಾಡಿ ಕೊಡುವುದಿಲ್ಲ..
We are happy to see you again in my district brother ❤
Maski, Nalatawada, Same irutte...
Sikkeri Cross, Bagalkot alli kooda Rotti burji and Rotti snacks irutte best irutte... But Gadagi Oota iralla...
Bro maski nali gadagi chicken super erute
ಗಡಿಗಿ ರಾಮಣ್ಣ ಮಸ್ಕಿ full famous
❤ ,ನಮ್ಮ ಮಸ್ಕಿ ❤
Super agiratte nan tindini namdu belagavi
Maski Gadigi alli sigo Taste Ellu Tindilla Guru nanu Hang Erutte ❤️
U r smile spr expression 😊
Sir ...nivu malegaladalli........uttar karnataka.....visit adra majane bere sir........ Nimge taste madoke tumba food sigutte and even.....flood kuda nodabahudu......
Bijapur joladarotti mutagi try madi sir super... Adress maruti suzuki showroom near... Must try. hage usulikaal palya nu super agirute try madi
U will see really ...beauty of uttar karntaka ...in mansoon.....some of special food prepared ...there .....it has ulimate with mansoon.........and even u can see....many of social problems too.....through ...ur channel.....uttar karnataka...problem also share in directly
Good to see receipe videos super sir do some more receipe videos
ಮಸ್ಕಿ ಬನಿ ಸೂಪರ್ ಇರುತ್ತೆ
ನಮ್ಮ ಮಸ್ತಿಗೆ ಬನ್ನಿ ಗಡಿಗೆ ಚಿಕನ್ ಫೇಮಸ್
One time visit maski Gadagi Ramanna bro
ಸೂಪರ್ 🎉
Gadagi ramanna maski famous one time visit
Super talking skill bro🎉🎉🎉
Try Maski Gadigi chicken in Maski lingasugur tq Raichur district.
Super sir
Great 👌👌❤
Super bro
Maski chandru gadigi contact it....super experience
Super smile brother
Pls pls nivu belguam ge hogi alli ambhai mess Hotel saraf colony belguam super super adage madutare pls pls hogi taste Madi namage tumbha santosh aagutade pls🙏✌😊
Natural agi maadi kottiddare andre.,..?
Come to Varthur Bangalore and try Kumar kabab and egg rice you will be lost
ಫಸ್ಟ್ ಪ್ಲೇಸ್ ಮಸ್ಕಿ
Belagavi dag hinga eddar hela anna
Namma,maski
Yelli ide natural.. dilcuss masala andre yen helri first. Everest masala natural na???
Gadgiyolage byale maja bittare yawa chiken motonnalli ella
Good recipe. Idu intro music yaav movie du?
Nama bagalkot video madi
Gadagi chickens❤😂
Bro visit once Raichur Court opposite Halli mane Hotel super taste.
ನಾನು ಊಟ ಮಾಡಿದೀನಿ
Rabedennur nandi hotel try madi
Sir salute 🫡 sir kannada I understand sir your speech very beautiful
❤
Davangere Bharani hotel visit madi
Vijaypur district
Raichur district saath Miml cross Prakash hotel
ಧಾರವಾಡ ಬಾರ್ ಅಣ್ಣಾ
Come bro in Bidar hanmanth hotel
Bro Maski ge banni
ರಾಯಚೂರು ಗೆ ಹೋದ್ರೆ ಕಾರದ ಪುಡಿ ಜಾಸ್ತಿ ಆಗಿರುತ್ತೆ ತಿನ್ನಲು ಆಗಲ್ಲ
Stove clean madri modlu
Adu gadagi chiken alla bro
Nem job enu
Magne first natural andhre enu antha tilko
ಸೂಪರ್ bro