ಭವ್ಯ & ರಜತ್ ಗರ್ವ ಭಂಗ - ಕಿಚ್ಚನ CLASS | ಚೈತ್ರ Team ಗೆ ಕಿಚ್ಚನ ಪ್ರಶಂಶೆ bigg boss kannada season 11

แชร์
ฝัง
  • เผยแพร่เมื่อ 1 ม.ค. 2025

ความคิดเห็น • 8

  • @soumya8472
    @soumya8472 4 วันที่ผ่านมา +5

    ಈ ಭವ್ಯ ಕಡೆಗೂ ತಪ್ಪುಒಪ್ಕೊಂಡಿಲ್ಲ, ಇನ್ನೂ ಅಹಂಕಾರ ಕಡಿಮೆ ಆಗಿಲ್ಲ. ಅವಳ captaincy cancel ಮಾಡಬೇಕಿತ್ತು ನಿನ್ನೆ
    Bigboss .

  • @meerarao326
    @meerarao326 4 วันที่ผ่านมา +2

    ಹಾಗೇನಿಲ್ಲ. ಕೊನೆಯಲ್ಲಿ ಗುನ್ನಾ ಇಟ್ಟಿದ್ದು ಚೈತ್ರಾನಿಗೇ.

  • @DeepakK-qg7ms
    @DeepakK-qg7ms 4 วันที่ผ่านมา +4

    Dove Raja Rajat, Dove Rani Bhavya and Bucket Raja Trivikram.
    ರಜತ್, ಭವ್ಯಾ, ತ್ರಿವಿಕ್ರಮ್ ಗುಂಪುಗಾರಿಕೆ ಮತ್ತು ಗೆಳೆತನ ತುಂಬಾ ಅಸಹ್ಯಕರ.
    ದೌಲತ್ತು, ದುರಹಂಕಾರ ಮತ್ತು ದುರಾಭಿಮಾನ ತುಂಬಿರುವ ರಜತ್, ಭವ್ಯಾ ಮತ್ತು ತ್ರಿವಿಕ್ರಮ್ ಇಂದಾನೆ ಬಿಬಿ ರೆಸಾರ್ಟ್ ಟಾಸ್ಕ್ ಹಾಳಾಯ್ತು. ಬಕೆಟ್ ರಾಜಾ ತ್ರಿವಿಕ್ರಮ್ ರಜತ್ ಗೆ ಗೋಲ್ಡನ್ ಸ್ಟಾರ್ ಕೊಟ್ಟಿದ್ದು ಕೂಡಾ ತುಂಬಾ ಅಸಹ್ಯಕರ. ಬಕೆಟ್ ರಾಜಾ ತ್ರಿವಿಕ್ರಮ್ ರಜತ್ ಗೆ ಬಕೆಟ್ ಹಿಡಿತಿರುವುದು ಮತ್ತೆ ಸಾಬೀತು ಆಯ್ತು.
    ಗೆಳೆಯ ರಜತ್, ಗೆಳತಿ ಭವ್ಯಾ, ಗೆಳೆಯ ತ್ರಿವಿಕ್ರಮ್ ಅವರ ಗೆಳೆತನ ಮತ್ತು ಗುಂಪುಗಾರಿಕೆ ತುಂಬಾ ಅಸಹ್ಯಕರ ಮತ್ತು ಅವಕಾಶವಾದಿ.

  • @sunitharani3387
    @sunitharani3387 4 วันที่ผ่านมา +3

    bigg boss helbekitu thapu yaradu