“ನಟಿ ಜಾಹ್ನವಿ ಹಾಗೂ ಗಂಡನ ಮಧ್ಯೆ ಡೈವರ್ಸ್ ಗೆ ಮೊದಲು ಏನೇನ್ ನಡೆದಿದೆ!” -Jahnavi

แชร์
ฝัง
  • เผยแพร่เมื่อ 1 ก.พ. 2025

ความคิดเห็น • 1K

  • @shrur3527
    @shrur3527 หลายเดือนก่อน +358

    ಬೇರೆಯವರ ಜೀವನದ ಬಗ್ಗೆ ಗೊತ್ತಿಲ್ಲದೇ ಯಾರ ಬಗ್ಗೆನೂ ಮಾತಾಡಬಾರದು 🙏🙏
    ಜಾನ್ಹವಿ ನಿಮಗೆ ಒಳ್ಳೆದಾಗಲಿ 🙏🙏❤️❤️

    • @RevannaRevanna-ju9nz
      @RevannaRevanna-ju9nz หลายเดือนก่อน +4

      En audio...?

    • @Joy0077in
      @Joy0077in หลายเดือนก่อน

      ಹೆಣ್ಣು ಅಂದ್ರೆ ಲಕ್ಷ್ಮಿ
      ಮದುವೆ ಮಾಡಿಕೊಂಡು ಹೋದ ಹೆಣ್ಣು ಗೃಹಲಕ್ಷ್ಮಿ.
      ಮೊದಲಿಂದಲೂ ಹೆಣ್ಣು ಅಂದ್ರೆ ಸಂಸಾರದ ಕಣ್ಣು ಅದೇ ಹೆಣ್ಣು ಸಂಪಾದನೆ ಮಾಡಬೇಕು ಅಂತ ಗಂಡ , ಮನೆ ಬಿಟ್ಟು ಹೊರಗಡೆ ಬಂದಾಗ ಈ ಹೆಣ್ಣಿನ ಮೈಂಡ್ ಸೆಟ್ ಬದಲಾಗುತ್ತೆ.
      Nkkn ಯಾವ ಗಂಡ.. ನಾನು ದುಡಿತೀನಿ.. ನನಗೆ ಯಾವ ಗಂಡನೂ ಬೇಡ ಅತ್ತೇ ಕಾಟನು ಬೇಡ.. ನಾನು ಇಂಡಿಪೆಂಡೆಂಟ್... Online ಆರ್ಡರ್ ಮಾಡಿದ್ರೆ items ಮನೆ ಬಾಗಿಲಿಗೆ ಬಂದು ಬೀಳುತ್ತೆ..
      Only ದುಡ್ಡಿಗಾಗಿ ಗಂಡ, ಅತ್ತೆ ಮಾವನ ಮಾತು ಕೇಳಬೇಕೆ??? ಈ ದುರಹಂಕಾರದಿಂದ ದಾಂಪತ್ಯ ಜೀವನವನ್ನು breakup ಮಾಡ್ಕೊಳ್ತಾರೆ.

    • @krishnahegde738
      @krishnahegde738 21 วันที่ผ่านมา

      Beautifully said

  • @CK-de8os
    @CK-de8os หลายเดือนก่อน +226

    ಜೀವನ ದಲ್ಲಿ ತುಂಬಾ ಕಷ್ಟ ಪಟ್ಟಿದೀರಾ ನಿರ್ಧಾರ ಒಳ್ಳೇದೇ ಮೇಡಮ್ ಪ್ರತಿಯೊಬ್ಬರು ಮನಸಲ್ಲಿ ಒಂದೇ ಯೋಚನೆ ಇರುತ್ತೆ ಗಂಡನ ಬಿಟ್ಟವಳು ಅಂತ ಅವರ ಅವರ ಕಷ್ಟ ಅನುಭವಿಸಿ ದವರಿಗೆ ಗೊತ್ತು ನಾನು ಒಂದು ಹೆಣ್ಣಾಗಿ ಇಂಥ ಕಷ್ಟ ನಾ ಅನುಭವಿಸಿದೀನಿ ಅದರಿಂದ ಹೇಳ್ತೀನಿ ದಯವಿಟ್ಟು ನಿಮ್ಮ ಡ್ರೆಸ್ ಬಗ್ಗೆ ಗಮನ ಇರ್ಲಿ ತುಂಬಾ ಮೈ ಕಾಣಿಸೋ ಬಟ್ಟೆ ಬೇಡ ಇಂಥ ಬಟ್ಟೆ ಹಾಕಿದಾಗ ಜನ ಹಾಕೊ ಕಾಮೆಂಟ್ಸ್ ನೋಡಿ ನಿಮ್ಮ ಮಗು ಮೇಲೆ ಪರಿಣಾಮ ಬೀರುತ್ತೆ ಮುಂದೆ ಅವ್ನ ಲೈಫ್ ಇನ್ನೂ ತುಂಬಾ ಇದೆ

    • @JayalashmiBk-li8cd
      @JayalashmiBk-li8cd หลายเดือนก่อน +3

      🙏😊🙏 True 😊😢😊.

    • @RajeeviPoojary-k9s
      @RajeeviPoojary-k9s หลายเดือนก่อน

      Sss

    • @shubhanarayan7035
      @shubhanarayan7035 หลายเดือนก่อน +4

      ಬಹಳ ಒಳ್ಳೆಯ ಸಲಹೆ ನೀಡಿದ್ದೀರಿ. ಮರ್ಯಾದಸ್ಥ ಕುಟುಂಬಗಳಲ್ಲಿ ,ಹಾಕಿಕೊಳ್ಳೋ ಬಟ್ಟೆ ಕೂಡ ಒಂದು ಮಹತ್ತರ ವಿಷಯ ಆಗುತ್ತೆ. ಆ ಕಾರಣವೇ ಮೊದಲಾಗಿ ಜಗಳ ಬೇರೆ ದಾರಿ ಹಿಡಿದಿದ್ರು ಆಶ್ಚರ್ಯ ಇಲ್ಲ.

    • @prathibha1402
      @prathibha1402 หลายเดือนก่อน +2

      Yes u r right

    • @Joy0077in
      @Joy0077in หลายเดือนก่อน

      ಹೆಣ್ಣು ಅಂದ್ರೆ ಲಕ್ಷ್ಮಿ
      ಮದುವೆ ಮಾಡಿಕೊಂಡು ಹೋದ ಹೆಣ್ಣು ಗೃಹಲಕ್ಷ್ಮಿ.
      ಮೊದಲಿಂದಲೂ ಹೆಣ್ಣು ಅಂದ್ರೆ ಸಂಸಾರದ ಕಣ್ಣು ಅದೇ ಹೆಣ್ಣು ಸಂಪಾದನೆ ಮಾಡಬೇಕು ಅಂತ ಗಂಡ , ಮನೆ ಬಿಟ್ಟು ಹೊರಗಡೆ ಬಂದಾಗ ಈ ಹೆಣ್ಣಿನ ಮೈಂಡ್ ಸೆಟ್ ಬದಲಾಗುತ್ತೆ.
      Nkkn ಯಾವ ಗಂಡ.. ನಾನು ದುಡಿತೀನಿ.. ನನಗೆ ಯಾವ ಗಂಡನೂ ಬೇಡ ಅತ್ತೇ ಕಾಟನು ಬೇಡ.. ನಾನು ಇಂಡಿಪೆಂಡೆಂಟ್... Online ಆರ್ಡರ್ ಮಾಡಿದ್ರೆ items ಮನೆ ಬಾಗಿಲಿಗೆ ಬಂದು ಬೀಳುತ್ತೆ..
      Only ದುಡ್ಡಿಗಾಗಿ ಗಂಡ, ಅತ್ತೆ ಮಾವನ ಮಾತು ಕೇಳಬೇಕೆ??? ಈ ದುರಹಂಕಾರದಿಂದ ದಾಂಪತ್ಯ ಜೀವನವನ್ನು breakup ಮಾಡ್ಕೊಳ್ತಾರೆ.

  • @hemaganga6933
    @hemaganga6933 หลายเดือนก่อน +170

    ಎಲ್ಲರ ಮನಗಳಲ್ಲಿ ಸ್ಫೂರ್ತಿ ತುಂಬುವ ಸಂದರ್ಶನ ಇದು ಪರಮೇಶ್ವರ್ ಅವರೇ......ನಿಮಗೆ ಹಾಗೂ ಜಾಹ್ನವಿ ಅವರಿಗೆ ಧನ್ಯವಾದಗಳು ಸರ್

    • @VinayakNaikar-q3j
      @VinayakNaikar-q3j หลายเดือนก่อน +3

      Madam, ivra heliddu kelta idiri papa ivra husband du innond en ಕಥೆ idiyo papa yarigottu😊

  • @AimPoot
    @AimPoot หลายเดือนก่อน +432

    Domestic abuse is a silent issue not many women can tell it to the world. They suffer in silence are afraid how society will treat them. She made a right decision. Physical and mental abuse has zero tolerance. More power to you sister. Wishing you all the success.

    • @Ashakumari-n2x
      @Ashakumari-n2x หลายเดือนก่อน

      Domestic violence is a silent killer.. Walkout forever 🙏

    • @Sakshi-gv9vq
      @Sakshi-gv9vq หลายเดือนก่อน +23

      Still we suffer. Nd talking about others negative comment is not good.

    • @jagadishs3931
      @jagadishs3931 หลายเดือนก่อน +21

      Proof enu ? Evaru heludu nija anta... Domestic violence, dowry is most misused laws in india.

    • @AimPoot
      @AimPoot หลายเดือนก่อน +8

      @@jagadishs3931 Take my opinion with a grain of salt. When she says it with conviction, she is aware of legal ramifications if it was untrue.

    • @jagadishs3931
      @jagadishs3931 หลายเดือนก่อน +8

      ​@@AimPoot i wish we will be moving towards gender neutral laws going forward and hearing both sides of the story, not just play by sympathetic opinion and no victim card or opinion based judgements. She still took property and saved her youth to move on avoiding challenging win.

  • @hemaganga6933
    @hemaganga6933 หลายเดือนก่อน +80

    ಕಲಾಮಾಧ್ಯಮ ನನ್ನ ಅಚ್ಚುಮೆಚ್ಚಿನ ಚಾನೆಲ್ ಎಂದು ಹೇಳಲು ಖುಷಿಯಾಗುತ್ತದೆ. ತಾವು ಸಂದರ್ಶಿಸುವ ಅತಿಥಿಗಳಿಗೆ ಮನದಾಳದ ಭಾವಗಳನ್ನು ಹಂಚಿಕೊಳ್ಳಲು ಸಾಕಷ್ಟು ಸಮಯ ನೀಡಿ ನಂತರ ಸಂದರ್ಭಾನುಸಾರವಾಗಿ ಪ್ರಶ್ನೆಗಳನ್ನು ಕೇಳುವ ಶ್ರೀ ಪರಮೇಶ್ವರ್ ಅವರು ನನಗೆ ಬಹಳ ಇಷ್ಟ. ಆ ಭಗವಂತನ ಆಶೀರ್ವಾದ ಅವರ ಮೇಲೆ ಎಂದೂ ಇರಲಿ ಎಂದು ಹಾರೈಸುತ್ತೇನೆ.
    ಹೃದಯಪೂರ್ವಕ ಅಭಿನಂದನೆಗಳು ಸರ್

    • @manjub7754
      @manjub7754 หลายเดือนก่อน +3

      Avara Husband Interview Maadi Param, One Side Judgment Bada Guru

  • @deepa.ndeepa5447
    @deepa.ndeepa5447 หลายเดือนก่อน +25

    ಈ ಸಂದರ್ಶನದಿಂದ ಜಾನ್ವಿ ಯವರು ಎಲ್ಲರ ಮನಸ್ಸನ್ನು ಗೆದ್ದಿದಾರೆ ಅವರಿಗೆ ಒಳ್ಳೆಯದು ಆಗಲಿ 🎉🎉🎉❤

  • @ushabhat4568
    @ushabhat4568 หลายเดือนก่อน +53

    Cannot even imagine what she underwent. Hats off to you Janhavi , ಇನ್ನಷ್ಟು ಬೆಳೆಯಿರಿ. Be brave as you are.

    • @Joy0077in
      @Joy0077in หลายเดือนก่อน

      ಹೆಣ್ಣು ಅಂದ್ರೆ ಲಕ್ಷ್ಮಿ
      ಮದುವೆ ಮಾಡಿಕೊಂಡು ಹೋದ ಹೆಣ್ಣು ಗೃಹಲಕ್ಷ್ಮಿ.
      ಮೊದಲಿಂದಲೂ ಹೆಣ್ಣು ಅಂದ್ರೆ ಸಂಸಾರದ ಕಣ್ಣು ಅದೇ ಹೆಣ್ಣು ಸಂಪಾದನೆ ಮಾಡಬೇಕು ಅಂತ ಗಂಡ , ಮನೆ ಬಿಟ್ಟು ಹೊರಗಡೆ ಬಂದಾಗ ಈ ಹೆಣ್ಣಿನ ಮೈಂಡ್ ಸೆಟ್ ಬದಲಾಗುತ್ತೆ.
      Nkkn ಯಾವ ಗಂಡ.. ನಾನು ದುಡಿತೀನಿ.. ನನಗೆ ಯಾವ ಗಂಡನೂ ಬೇಡ ಅತ್ತೇ ಕಾಟನು ಬೇಡ.. ನಾನು ಇಂಡಿಪೆಂಡೆಂಟ್... Online ಆರ್ಡರ್ ಮಾಡಿದ್ರೆ items ಮನೆ ಬಾಗಿಲಿಗೆ ಬಂದು ಬೀಳುತ್ತೆ..
      Only ದುಡ್ಡಿಗಾಗಿ ಗಂಡ, ಅತ್ತೆ ಮಾವನ ಮಾತು ಕೇಳಬೇಕೆ??? ಈ ದುರಹಂಕಾರದಿಂದ ದಾಂಪತ್ಯ ಜೀವನವನ್ನು breakup ಮಾಡ್ಕೊಳ್ತಾರೆ.

  • @Mrs.SagarBCSagarBc-y5f
    @Mrs.SagarBCSagarBc-y5f หลายเดือนก่อน +54

    She is real inspiration for every woman ❤❤❤she is great ❤ all the best for your future 👍

  • @Hrm635
    @Hrm635 หลายเดือนก่อน +14

    Janvi medam nimma mele istu dina bere opinion ittu but ivag e video nodidmele nimma mele bere opinion bantu really great medam all the best for your life and love you sister❤❤

  • @madhushree9932
    @madhushree9932 หลายเดือนก่อน +85

    She is my friend since pu ...she is such a strong intelligent brave girl ....stay steong jaanu

    • @deepak-ku7nv
      @deepak-ku7nv หลายเดือนก่อน +3

      What audio was that shes referring to

    • @Vaibhavi555-sb8qx
      @Vaibhavi555-sb8qx หลายเดือนก่อน

      Same question ​@@deepak-ku7nv

  • @balakrishnadas7196
    @balakrishnadas7196 หลายเดือนก่อน +20

    Jahnavi, your story is heart touching. You are one gutsy lady. After all the sufferings in your life, you have chosen the right path to walk on. I pray to God, it'll one smooth walk from here on. God bless you.

  • @healthykarnataka
    @healthykarnataka หลายเดือนก่อน +22

    ಪರಮ ಸರ್ ಮನೆ vedio ಜೊತೆ ಈರೀತಿ ಪೊಡಕಾಸ್ಟ್ ಮಾಡಿದ್ರೆ ಚೆನ್ನಾಗಿರುತ್ತೆ... ಜನಗಳ ಮನಸ್ಥಿತಿ ಬದಲಾಯಿಸಲು ಮತ್ತು ನಿಮ್ಮ ಬೇರೆ vedio ಕೆಲವು ಉಪಯುಕ್ತ ಮಾಹಿತಿ ಕಲ್ಪಿಸುತ್ತೆ ಧನ್ಯವಾದಗಳು ಶುಭವಾಗಲಿ 🙏🏾🙏🏾

  • @indiraumesh5661
    @indiraumesh5661 หลายเดือนก่อน +11

    Hello janhavi neevu.astamige udupige bandidri .ಜೀವನದಲ್ಲಿ ತುಂಬಾ ಕಷ್ಟ pattiddiri ಅಂತ ನಿಮ್ಮ ಸಂದರ್ಶನ ನೋಡಿ ಗೊತ್ತಾಯ್ತು ನಿಮ್ಮ ಮುಂದಿನ ಜೀವನ ಚೆನ್ನಾಗಿರಲಿ ❤❤

  • @pramitham3600
    @pramitham3600 หลายเดือนก่อน +25

    Jahnavi ಅವರ life story kelidre nanna jeevanavannu omme ಮತ್ತೆ nenapisikonda ಹಾಗೆ ಅನ್ನಿಸ್ತು, ನೀವು anubhavisida ಕಷ್ಟ ನನ್ನ ಜೀವನದಲ್ಲಿ ಕೂಡ ತುಂಬ anubhavisiddene.... Nimmanthe ನಾನು ಕೂಡ ಇಬ್ಬರು ಮಕ್ಕಳನ್ನು ಒಬ್ಬಳೇ ದುಡಿದು ನೋಡಿಕೊಳ್ಳುತ್ತೇನೆ ಎಂದು ಹೇಳಿಕೊಳ್ಳಲು ಹೆಮ್ಮೆ ಅನ್ನಿಸುತ್ತದೆ. Love you Jaanu....😘😘😘

    • @soumyavasudev8860
      @soumyavasudev8860 หลายเดือนก่อน

      You are really great madam ❤

    • @pramitham3600
      @pramitham3600 29 วันที่ผ่านมา

      @@soumyavasudev8860 tq 💕

    • @maheshpoojari6950
      @maheshpoojari6950 28 วันที่ผ่านมา

      @@pramitham3600 bere bega madve aagi

  • @mountainriderrachangowda
    @mountainriderrachangowda หลายเดือนก่อน +28

    Great ಜಾಹ್ನವಿ ಮೇಡಂ, ನಿಮ್ಮ ಫ್ಯೂಚರ್ ಜೀವನ ಚನಾಗಿರಲಿ ಬೇರೆಯವರ ಮಾತಿಗೆ ಕಿವಿಗೊಡದೆ ನಿಮ್ಮ ಕಾರ್ಯವನ್ನು ಮುಂದುವರೆಸಿ ಒಳ್ಳೆಯದಾಗಲಿ,ಅಲ್ ದಿ ಬೆಸ್ಟ್,,

  • @user5jstrt1728
    @user5jstrt1728 หลายเดือนก่อน +22

    Janvi mam nim life story ne 90% nandu kooda. Nim mathugalna keli tumba khushi aytu.

    • @shilpakamath7551
      @shilpakamath7551 หลายเดือนก่อน +1

      Nim story enu?

    • @Comfy_Numb
      @Comfy_Numb หลายเดือนก่อน

      ​@@shilpakamath7551 yake, awara jeevna sari madtira?

    • @nimmadurga
      @nimmadurga หลายเดือนก่อน +1

      Same here

  • @ushaa.p8954
    @ushaa.p8954 หลายเดือนก่อน +63

    ಇಷ್ಟು ದೈರ್ಯ ವಾಗಿ ನಿತಿದಿರ god bless you janvi

  • @chaitraprem04
    @chaitraprem04 หลายเดือนก่อน +10

    The way she explain with a smile says everything...it will be a inspiration

  • @gokulroy3133
    @gokulroy3133 หลายเดือนก่อน +11

    Absolutely right ಜಾನ್ವಿ ಸಿಸ್ good luck take care of u n ur kid n mom.....❤❤

  • @sukanyas5392
    @sukanyas5392 หลายเดือนก่อน +3

    ಒಳ್ಳೇ ಮನಸ್ಸಿನ ಒಳ್ಳೇ ಆಲೋಚನೆಯ ಈ ಹುಡುಗಿಗೆ ಆ ಭಗವಂತ ಶಕ್ತಿ ಮತ್ತು ಧೈರ್ಯ ತುಂಬಿ ಕೊಡ್ಲಿ ಶುಭವಾಗಲಿ

  • @sadashivlmali.lifeinsuranc4611
    @sadashivlmali.lifeinsuranc4611 หลายเดือนก่อน +43

    🎉🎉🎉 ಜಾಹ್ನವಿ ಅವರ ದೈರ್ಯ ಮತ್ತು ಆತ್ಮವಿಶ್ವಾಸಕ್ಕೆ ಧನ್ಯವಾದಗಳು..

  • @rameshtholasiram1085
    @rameshtholasiram1085 หลายเดือนก่อน +22

    When lady earning in good way respect her work and motive

  • @sudharshands9969
    @sudharshands9969 หลายเดือนก่อน +13

    Genuinely gem Jhanvi🥰 you are the inspiration to many. You and your family will be happy always.

  • @VinuthaG-l4h
    @VinuthaG-l4h หลายเดือนก่อน +7

    More power to u gal I connect with your story a lot , many women shall be going through such bad phases n it inspires to achieve more n not to give up ! More power to us talented women👍🏻👏🏻😍❤️

  • @supreetharam9703
    @supreetharam9703 หลายเดือนก่อน +40

    No body can stand in her 👟 and know the problems so can’t judge anyone without knowing the truth also everybody has their own freedom to choose their life ❤

  • @manjunath5827
    @manjunath5827 หลายเดือนก่อน +59

    Really great. ಕೆಲಸ ಹೀಗೆ ಮುಂದು ವರಿಯಲಿ ಜಾಹ್ನವಿ❤

  • @Manjushetty634
    @Manjushetty634 หลายเดือนก่อน +41

    Hi ಜಾನ್ವಿ ಮ್ಯಾಮ್ 💐🙋‍♂️😘🥰
    ನಿಮ್ಮ ಮನಸು ತುಂಬಾ ಒಳ್ಳೆದಿದೆ
    ಅಷ್ಟೊಂದ್ ಹಿಂಸೆ ಕೊಟ್ರು.....
    ಗಂಡನ್ನಿoದಾ ನಂಗೇನೂ ಬೇಡಾ...ಅಂತಿದೀರಲ್ಲಾ great ನೀವು
    ತುಂಬಾ ಲಕ್ಷಣವಾಗಿದಿರಾ perfect heeroin mm
    ಒಳ್ಳೆದಾಗಲಿ 🙌😍🙋‍♂️

  • @nethrajagadeesh3913
    @nethrajagadeesh3913 หลายเดือนก่อน +6

    ಹಾಯ್ ಜಾನ್ವಿ Really great hige ninna ಕೆಲಸ ಮುಂದುವರಿಯಲಿ 💐

  • @lathakamalakar2326
    @lathakamalakar2326 หลายเดือนก่อน +22

    ನಿಮ್ಮ ಕತೆ ನಿಮ್ಮ ಹತ್ತಿರ ಇರಲಿ, ಕೇಳುವವರಿಂದ ಸಾಂತ್ವನ ಬಿಟ್ಟು ಏನೂ sigolla. U r capable, live as u like, All the best.

    • @gagan8398
      @gagan8398 หลายเดือนก่อน +2

      But rumors ಗೆ answer madthidhare

    • @rameshbk1287
      @rameshbk1287 22 วันที่ผ่านมา +1

      ಅವರು ಪಬ್ಲಿಕ್ ಫಿಗರ್ ಹಾಗಾಗಿ ಅವರ ವೈಯಕ್ತಿಕ ಜೀವನದ ವಿಷಯ ತಿಳಿಯುವ ಹಕ್ಕು ಪಬ್ಲಿಕ್'ಗೆ ಇದೆ ಅಷ್ಟೆ ಅಲ್ಲ ಅದರಿಂದ ಅವರಿಗೆ ಒಳ್ಳೆಯದು

  • @shrur3527
    @shrur3527 หลายเดือนก่อน +9

    ಕೊನೆಯಲ್ಲಿ ನಿಮ್ಮ ಮಾತು ಅದ್ಬುತವಾಗಿತ್ತು ಪರಮ ಸರ್ 🙏🙏

  • @sujayl2178
    @sujayl2178 หลายเดือนก่อน +228

    ನಾವು ತಪ್ಪು ತಿಳಿದುಕೊಂಡಿದ್ದೆ ನಿಮ್ಮ ಬಗ್ಗೆ ನಿಮಗೆ ದೇವರು ಒಳ್ಳೇದು ಮಾಡಲಿ

    • @rajusairam
      @rajusairam หลายเดือนก่อน +11

      Please don't come to conclusions. To be honest we cannot believe.

    • @nishugowda6172
      @nishugowda6172 หลายเดือนก่อน

      ​@@rajusairam ofcourse neevu gandsu alwa. Yavattu namballa bidi. Avlu sattu hena agidre avaga nambta idreno

    • @savitar8002
      @savitar8002 หลายเดือนก่อน +8

      Dont believe words of people especially people who are artist.

    • @KannadalyricsBeauty
      @KannadalyricsBeauty หลายเดือนก่อน +10

      @@sujayl2178 actually thappu tilkondiddu ivaga ansutte, one-sided stories avaravara paravagi irutte

    • @Vinay23088
      @Vinay23088 หลายเดือนก่อน +1

      She is lying she stays in our apartment don't believe her

  • @pashupathic.h4610
    @pashupathic.h4610 หลายเดือนก่อน +27

    Huff ಒಂದೊಳ್ಳೆ interview ನಿಮ್ಮ ಬಗ್ಗೆ ಇದ್ದ ನನ್ನ ಅಭಿಪ್ರಾಯ ಬದಲಿಸಿತು, ಮುಂದೆ ಒಳ್ಳೇದಾಗ್ಲಿ ಖಂಡಿತ ಒಳ್ಳೇದಾಗುತ್ತೆ

  • @sulabhas9944
    @sulabhas9944 หลายเดือนก่อน +6

    she was like smart and strong lady her voice was sooper Best of luck to future 👍👌

  • @kushalajeer5754
    @kushalajeer5754 หลายเดือนก่อน +13

    Ee interview kottu thumba olle kelsa maadudri jhanvi..... Inmele yaaru nimmanna bet maadi mathadalla.... Olledaagli. Neevu n nim maga chennagiri ❤

  • @rajanivijayasarathy7973
    @rajanivijayasarathy7973 หลายเดือนก่อน +6

    Neenu tumba olle hudugi...jahnavi Appa amma olle samskara kottidare...eege olle batte darisi olee nadate inda maganige appa
    Ammanagi innu hechu mele belibeku Jahnavi love u ❤❤❤u r an inspiration and motivation for many women olledagli and param sir neevu aakege ond avakasha kotri vishaya anchkolake nimgu olledagli

  • @purnimapurnima-yh1kl
    @purnimapurnima-yh1kl หลายเดือนก่อน +21

    ನೀವು ಯಾವತ್ತೂ ಕುಗ ಬೇಡಿ ,ಯಾವತ್ತೂ strong ನೀವು ❤

    • @sudhamani7181
      @sudhamani7181 หลายเดือนก่อน

      Don't worry madam be strong all the best

  • @Ammu.1313
    @Ammu.1313 หลายเดือนก่อน +22

    ನಿಮ್ಮ ಮುಂದಿನ ಜೀವನ ಸುಖಕರವಾಗಿರಲಿ ನಿಮ್ಮ ಆಸೆಯಂತೆ ನೀವು ಸಿನಿಮಾ ಸೀರಿಯಲ್ ರಿಯಾಲಿಟಿ ಶೋ ನಲ್ಲಿ ಹೆಸರು ಮಾಡಿ ಕನ್ನಡ ಉತ್ತಮ ನಿರೂಪಕಿಯಾಗಿ ಕಾರ್ಯ ನಿರ್ವಹಿಸಿ

  • @ramakrishnag6727
    @ramakrishnag6727 หลายเดือนก่อน +7

    Rare, inspiring journey, Madam, stay strong, stay blessed. re inspiring journey, Madam, stay strong. Stay blessed.

  • @NavinShetty
    @NavinShetty หลายเดือนก่อน +7

    Happy to see that sadists took some time off in the comment section of this interview. Hopefully, they get a real life, and Param Sir's efforts were fruitful.

  • @Kshamcherry
    @Kshamcherry หลายเดือนก่อน +5

    You are really brave women, kudos to you..pls never ever think about bad comments or people judgement ...🙂

  • @prabhavathidevadiga6953
    @prabhavathidevadiga6953 หลายเดือนก่อน +14

    ಜಾನ್ನ್ವವಿ 👌👍❤️💐ದೇವರು ನಿಮಗೆ ಒಳ್ಳೆಯದು ಮಾಡಲಿ 🙏

  • @SPK-hb3ig
    @SPK-hb3ig หลายเดือนก่อน +2

    Kasta bandagidhe ...inmele Olle Time barutte ....God is with you 🎉🎉🎉🎉🎉

  • @mangalaan7338
    @mangalaan7338 หลายเดือนก่อน +4

    You are a inspired to the week minded girls God bless you janavi❤

  • @rathnasathyanarayana4468
    @rathnasathyanarayana4468 หลายเดือนก่อน +1

    Very bad situation u face in life don't worry hope now ur r relieved the problem.god bless you in future with lots of love and blessings 🥰 stay blessed always with good health and prosperity ❤

  • @sandeepgowda4642
    @sandeepgowda4642 หลายเดือนก่อน +15

    Every one will have two different stories..
    one is tru story and
    one is there own version of creamy layered story…

  • @ShashiKumar-sv3rs
    @ShashiKumar-sv3rs หลายเดือนก่อน +4

    You are good according to your version. We viewers are not aware of what is truth. What all I can wish is be brave, be strong at least for your child.

  • @aadhyama3491
    @aadhyama3491 หลายเดือนก่อน +9

    We need to hear the voice of other side also, or both should talk together. But really she is good, she is not putting her husband down after divorce also. Hat's of to brave lady.

  • @pavithracl9835
    @pavithracl9835 หลายเดือนก่อน +19

    ಇನ್ಮುಂದೆ ಒಳ್ಳೆಯ ಸುಂದರ ದಿನಗಳು ನಿಮ್ಮದಾಗಲಿ 💐🤝❤️

  • @vyjayanthigr406
    @vyjayanthigr406 หลายเดือนก่อน +5

    ಹೀಗೇ ಧೈರ್ಯ ವಾಗಿ , devarannu nambi ,ಆತ್ಮವಿಶ್ವಾಸ ದಿಂದ , ಜೀವನ ಸಾಫಲ್ಯವನ್ನು ಪಡೆಯಿರಿ, God bless u and your Son.

    • @st7559
      @st7559 หลายเดือนก่อน +1

      💯

  • @sowmyack5895
    @sowmyack5895 หลายเดือนก่อน +26

    ಬೇರೆಯವರಿಗಾಗಿ ಹೋರಾಡೋದು ಸಾಧನೆ ಅಲ್ಲ, ತನ್ನ ಕುಟುಂಬಕ್ಕಾಗಿ ಹೋರಾಡೋದು ನಿಜವಾದ ಸಾಧನೆ. ನಿಮ್ಮ ನೇರವಾದ ಮಾತಿಗೆ ತುಂಬಾ ಹೆಮ್ಮೆ ಅನ್ಸ್ತಿದೆ. ನಿಮ್ಮ ಮುಂದಿನ ಜೀವನ ಉತ್ತಮ ಮಾರ್ಗದಲ್ಲಿ ಇರಲಿ.

  • @mamathadeepussd
    @mamathadeepussd หลายเดือนก่อน +5

    U are a very strong woman mam❤

  • @sureshraj3842
    @sureshraj3842 2 วันที่ผ่านมา

    ಸತ್ಯ ತಿಳಿಯದೆ ಇನ್ನೊಂದು ವೆಕ್ತಿತ್ವದ ಬಗ್ಗೆ ಮಾತಾಡೋದು ಎಷ್ಟು ಸರಿ ಹೊಳ್ಳೆದಾಗ್ಲಿ 💐❤️

  • @srikuruvatthi8961
    @srikuruvatthi8961 หลายเดือนก่อน +7

    Modalu param & jahnhavi ibbarigu shubha-munjane.innu meladaru jahnhavi badukalli sada hongirana tumbalendu aa bhagavantanalli ❤❤❤❤❤ bedutta.Happy new year to both & all.

  • @pavithracl9835
    @pavithracl9835 หลายเดือนก่อน +35

    ನೀವು ಒಬ್ಬಳು ಓದಿರೋ ಹೆಣ್ಮಗಳು, ದುಡಿಯೋ ಹೆಣ್ಮಗಳು ಗೇ ಇಷ್ಟೊಂದು ಕಷ್ಟ ಆದ್ರೆ ನಮ್ಮಂತ ಸಾಮನ್ಯ ಗೃಹಿಣಿ ಅವರ ಪಾಡು ಏನು ಜಾನ್ಹವಿ ಅವರೇ ಇನ್ಮುಂದೆ ಮಗನಿಗಾಗಿ, ನಿಮ್ಮ ಭವಿಷ್ಯ ಕ್ಕಾಗಿ ಬದುಕಿ ಶುಭವಾಗಲಿ ❤️💐🤝🤲👏

  • @jagadishs3931
    @jagadishs3931 หลายเดือนก่อน +6

    Ega full bold madamuu , is inspiration to many boys!

  • @vijetha25
    @vijetha25 หลายเดือนก่อน +14

    8.20 very true. If we get a comfortable life and husbands take very good care we feel like not to go out and achieve something 😢.

    • @maheshpoojari6950
      @maheshpoojari6950 28 วันที่ผ่านมา +2

      @@vijetha25 husband struggles mentaly and physically for his family preferably for wife and his own kids ..if get success you all enjoy .if fail you all have different version of life ....
      Only few great women's stand with men ..they get royal succes ..Post marriage married couples own life settlement matters

  • @jagadesha2680
    @jagadesha2680 หลายเดือนก่อน +14

    ಜಾಹ್ನವಿ ilove you ನಿಮ್ಮ ಕಷ್ಟದಲ್ಲಿ ಜೀವನ ಮಾಡ್ಕೊಂಡು ಎದೆ ಗುಂದದ್ದೆ ನೀವು ಮುಂದೆ ಹೋಗಿದಿರ 👌👌👌

  • @balakuntalamsridhar5789
    @balakuntalamsridhar5789 หลายเดือนก่อน +37

    It is only the insecure males who indulge in thoughtless , mindless, heartless comments when they come across a bright, brave, talented young woman claims her rightful role in the world. All the best, Jahnavi.

    • @prem3992
      @prem3992 หลายเดือนก่อน

      Very true

    • @athribhat2243
      @athribhat2243 หลายเดือนก่อน

      Sumne irapa

    • @prem3992
      @prem3992 หลายเดือนก่อน

      @@athribhat2243 it’s a fact

    • @RashmiVeerabhadrappa
      @RashmiVeerabhadrappa 28 วันที่ผ่านมา

      True

  • @Parusha0668
    @Parusha0668 หลายเดือนก่อน +32

    ಸೌಂದರ್ಯಕ್ಕೆ ಅದರದೇ ಆದ ತಾಕತ್ತು ಧಮ್ಮು ಬೆಲೆ ಇದೆ ! Imagine a not-so-beautiful girl in the same situation?

    • @VirattejManju
      @VirattejManju หลายเดือนก่อน +6

      Anta women's esto jana edare sir ed ond example aste.....
      😢

    • @Santhosh_setty
      @Santhosh_setty หลายเดือนก่อน +4

      ಕರೆಕ್ಟ್

    • @sharmila7636
      @sharmila7636 หลายเดือนก่อน +1

      There is nothing like this...ur thinking is so wrong

    • @shrur3527
      @shrur3527 หลายเดือนก่อน +3

      ಬೇರೆಯವರ ಬಗ್ಗೆ ಮಾತಾಡೋದು ಸುಲಭ, ಒಳ್ಳೆ ರೀತಿ ಮಾತಾಡಕ್ಕೆ ತಾಕತ್ತು ಇರಬೇಕು

    • @Parusha0668
      @Parusha0668 หลายเดือนก่อน

      @@sharmila7636 can you please tell me why I’m wrong ?

  • @TharaGopal2481
    @TharaGopal2481 หลายเดือนก่อน +2

    Super jhanvi....nimma Melina abipraya ega change aaithu... Good 👍....All the best for your future ma.....god manjunatha bless you.

  • @sathyakud
    @sathyakud หลายเดือนก่อน +5

    Good conversions & good decision, but all the best for future.
    Hats off to you madam for your bold and brave decision....

  • @savithanrao254
    @savithanrao254 หลายเดือนก่อน +2

    ಹೀಗೆ ಖುಷಿಯಿಂದ ನೆಮ್ಮದಿಯಿಂದ ಇರಿ 🙌 ಸುಸಂಸ್ಕೃತ ವ್ಯಕ್ತಿ 👏

  • @dineshdevaraju1081
    @dineshdevaraju1081 หลายเดือนก่อน +3

    Really great jhanavi...i respect you ..i salute you ..good job..olledagli nim Family ge

  • @hnsrikanta5232
    @hnsrikanta5232 หลายเดือนก่อน +1

    She's a very simple and straightforward person. May God bless her

  • @ushar5001
    @ushar5001 หลายเดือนก่อน +4

    ಕ್ಯಾನ್ವೀ ಜೀವನ ಕಥೆ ಕೇಳಿ ತುಂಬಾನೇ ಬೇಜಾರಾಯ್ತು ಅವರ ಸಾಧನೆ ಏನು ತುಂಬಾ ಇಷ್ಟ ಆಯ್ತು ಜಾನ್ವಿ ಅಂದ್ರೆ ನಮ್ಮ ತುಂಬಾನೇ ಇಷ್ಟ ಅವರನ್ನ ಭೇಟಿ ಮಾಡೋ ಅವಕಾಶ ಸಿಕ್ಕಿದ್ರೆ ತುಂಬಾ ಒಳ್ಳೆಯದು

  • @HarishaM-g1d
    @HarishaM-g1d หลายเดือนก่อน +2

    Inspiration for Women’s, Great job Param Sir

  • @sumagowda1340
    @sumagowda1340 หลายเดือนก่อน +8

    Divorce anda takshana e samaja hennu makkalne bettu madi torisutte gandige kanikara torutte but hennu yak bitlu anta yochane madalla ,howdu enta kasta anubaviskondu sattu baduktiro hennu makkalu edare ,niv dairya madi horag bandri great mam all the best for your future mam e dairya yavattu bidbedi

    • @athribhat2243
      @athribhat2243 หลายเดือนก่อน

      Sumne irapa saku

  • @prem3992
    @prem3992 หลายเดือนก่อน +2

    Don’t worry Jhanavi. Be courageous n move forward. Be proud as a single parent. Give confidence to all divorcee’s to lead a happy life ❤❤❤❤❤❤

  • @PoornimaMared-xp8lp
    @PoornimaMared-xp8lp หลายเดือนก่อน +3

    So really great mam.nimm bgge negative think madorge edond vedo saku ❤

  • @GopiVenkataswamy-x2n
    @GopiVenkataswamy-x2n หลายเดือนก่อน +1

    Thank you so much Respected Jhanvi Ma 'am for ur Valuable time Love from Mysuru.

  • @rajeshceh
    @rajeshceh หลายเดือนก่อน +57

    ಪಾಪ ತುಂಬಾ ಒಳ್ಳೆ ಹುಡುಗಿ.... ಇನ್ನ ಪ್ರೀತಿ ಇದೆ.... ಗೂಬೆ ನನ್ ಮಗ ಚಿನ್ನದಂತ ಹೆಂಡತಿ ಜೊತೆ ಜೀವನ ಮಾಡೋಕೆ ಯೋಗ ಇಲ್ಲ ಮುಂಡೇದು

    • @RajeeviPoojary-k9s
      @RajeeviPoojary-k9s หลายเดือนก่อน +2

      Sssss. Nija sir

    • @sandhyarani7675
      @sandhyarani7675 หลายเดือนก่อน

      Correctag arta madkondri. Nodi nim tara yesto gandusru arta madkondre divorse annode baralla

    • @sujalatesh8880
      @sujalatesh8880 หลายเดือนก่อน +2

      Really thumba valle hudugi side allu ennu husband mele priti until adru Avne sari ella

    • @kumarramu4103
      @kumarramu4103 หลายเดือนก่อน

      ಯೋಗ ಅಲ್ಲ...... ಅವನಿಗೆ ಯೋಗ್ಯತೆ ಇಲ್ಲ

    • @raghush2723
      @raghush2723 หลายเดือนก่อน

      Ondu sala, avara husband na side annu keli sir. I have seen him in her first reality show and they lokked compatiable.

  • @rsru8655
    @rsru8655 หลายเดือนก่อน +2

    Tumbaa Hardwork Maadideera🙏All the Very Best Sister, God Bless you🙌

  • @manjular703
    @manjular703 หลายเดือนก่อน +8

    Nija akka ನಿಮ್ಮ ಬಗ್ಗೆ ಹಾಕೋ p0st yalla ನೋಡಿ ತಪ್ಪು ತಿಳ್ಕೊಂಡಿದ್ವಿ ಇವಾಗ ಒಳ್ಳೆ ಅಭಿಪ್ರಾಯ

  • @InspiredByLife5
    @InspiredByLife5 หลายเดือนก่อน +1

    Good luck to Jahnavi madam ❤.
    May you get handsome wise man as your future husband..
    If no marriage also ,let your life be filled with happiness and peace of mind.❤
    You jahnvi

  • @roopaharish2739
    @roopaharish2739 หลายเดือนก่อน +4

    Beautiful jhanvi, all success n happy life ahead to you , feels very nice to see youngsters have such good morals of life

  • @savithriraghu7641
    @savithriraghu7641 หลายเดือนก่อน +6

    All the ಬೆಸ್ಟ್ of your life ಜಾಹ್ನವಿ

  • @nalinin6172
    @nalinin6172 หลายเดือนก่อน +4

    True,enondu maduve kanditha beda,avanu evaginna jasthi torture kodabahudu,but dress neat agi hakoli channagi kanistara,janarige ketta kannu beda hagagi, jeevanadalli chennagiri,ketta janarinda doora eri.❤❤🎉🎉

  • @annapurnamm6033
    @annapurnamm6033 หลายเดือนก่อน +1

    Janvi madam super ❤❤❤ God bless both of you Always 💐💐

  • @businessideasandformula5650
    @businessideasandformula5650 หลายเดือนก่อน +26

    ಎರಡು ಕಡೆಯಿಂದ ಕೇಳಿದಾಗ ತೀರ್ಮಾನಿಸಬಹುದು...
    One ಸೈಡ್ ಕೇಳುವುದು ತರವಲ್ಲ ಅನ್ನಿಸ್ತದೆ

  • @girishsn7443
    @girishsn7443 หลายเดือนก่อน +82

    Husband interview madsi..real opinion barrutee✅ one side story li decide agbardhu 😊

    • @stevenm8478
      @stevenm8478 หลายเดือนก่อน +6

      true

    • @raghush2723
      @raghush2723 หลายเดือนก่อน +9

      She got seperated after getting into reality shows, not while she was working in TV which was powerful.

    • @abhinavgowda2297
      @abhinavgowda2297 หลายเดือนก่อน

      True​@@stevenm8478

    • @divakar.v4520
      @divakar.v4520 หลายเดือนก่อน +2

      Param kooda henn pekdu judge gala tharane, hege madthare..

    • @madhavim.n5130
      @madhavim.n5130 หลายเดือนก่อน

      Muchri nim holsu bayigalana avrastu heludmelu heeg mathadthirala nimanthavrindane social media dali negativity spread agthirodu ivru gothu adake interview madidare ayappa bandu koothu mathadbekala astu intrest idre nive hogi a puntathma na interview madi conform madkoli

  • @nesarag9546
    @nesarag9546 หลายเดือนก่อน +42

    Param it’s very damaging to take the name of a person and blame everything on him when he is not here to defend himself.
    In today’s world where some girls take advantage of the law and misuse on husband, it’s important to protect both men and women rights.
    Param, it’s your right to provide his side of the version. We can’t simply assume one side is correct

  • @PushpaLatha-ni6fn
    @PushpaLatha-ni6fn หลายเดือนก่อน +14

    Brave lady❤

  • @santhoshsanthosh-ix7gr
    @santhoshsanthosh-ix7gr หลายเดือนก่อน +12

    ಹಲ್ಲು ಇದ್ದೋರಿಗೆ ಕಡಲೆ ಇಲ್ಲ,ಕಡಲೆ ಇದ್ದೋರಿಗೆ ಹಲ್ಲು ಇಲ್ಲ

  • @mamatharaghu1813
    @mamatharaghu1813 หลายเดือนก่อน +1

    You are Awesome Jhanvi, ಹೆಣ್ಣು ಮಕ್ಕಳ strong ಗುರು you proved. Wish you more success 😊

  • @shrur3527
    @shrur3527 หลายเดือนก่อน +4

    Stay blessed❤️❤️

  • @gowdakeerthigowda323
    @gowdakeerthigowda323 หลายเดือนก่อน +2

    ಪರಮ್ ಸರ್ ಜಾನ್ವಿ ಅವ್ರ ಸಂದರ್ಶನ ತುಂಬಾ ಚೆನ್ನಾಗಿತ್ತು ❤️ ಅವ್ರು ಹೇಳಿದ್ರು ನಿಮ್ಗೋಸ್ಕರ ಅಡುಗೆ ಮಾಡಿದೀನಿ, ಊಟ ಮಾಡ್ಕೊಂಡೇ ಹೋಗ್ಬೇಕು ಅಂತ ಊಟ ಮಾಡುದ್ರೋ ಇಲ್ವೋ ಅದೊಂದ್ ಹೇಳ್ಬಿಡಿ 😁 ಕಲಾಮಾಧ್ಯಮದ ಅಭಿಮಾನಿಯಾಗಿ ಕೇಳ್ತಿದಿನಿ 😁

  • @jaga780
    @jaga780 หลายเดือนก่อน +9

    One cannot come to judgement on One side story .
    One will regret companionship.

  • @k.padmapadma2879
    @k.padmapadma2879 29 วันที่ผ่านมา +1

    Parampar sir nimage koti koti vandhanegalu ❤God bless you always ❤

  • @poornimah8026
    @poornimah8026 หลายเดือนก่อน +5

    God bless you mam....😊

  • @HarrysView
    @HarrysView หลายเดือนก่อน +2

    This is why I love Kalamadhyama ❤

  • @gangammasm1765
    @gangammasm1765 หลายเดือนก่อน +4

    ಶುಭವಾಗಲಿ ಜಾನು ಪುಟ್ಟಿ❤❤

  • @sumithrachikkanna545
    @sumithrachikkanna545 หลายเดือนก่อน +2

    All the best both of you good luck❤

  • @bssomesh4712
    @bssomesh4712 หลายเดือนก่อน +13

    If husband has family commitments and to their children, this type of breack up will not happen. We can understand your feelings and your commitment to your son madam. Each family has it's own issues but withstanding with those challenges is more important than personal interests. All the best wishes to you ma'am.

    • @Vinay23088
      @Vinay23088 หลายเดือนก่อน +1

      She is telling stories lol

    • @Vinay23088
      @Vinay23088 หลายเดือนก่อน +1

      one side bullshit story

    • @Comfy_Numb
      @Comfy_Numb หลายเดือนก่อน +1

      ​@@Vinay23088why, are you Karthik's friend or relative?

    • @Vinay23088
      @Vinay23088 หลายเดือนก่อน +3

      ​@@Comfy_NumbI stay in same apartment Fortuna centre park..Next to her block nothing has happened

    • @Comfy_Numb
      @Comfy_Numb หลายเดือนก่อน

      @@Vinay23088 what lies is she telling

  • @suryav9055
    @suryav9055 หลายเดือนก่อน +1

    Madam u inspire me so much good luck 🎉

  • @nethraba2447
    @nethraba2447 หลายเดือนก่อน +9

    Super jenave Akka ❤❤❤❤❤

  • @hssrilakshmi7805
    @hssrilakshmi7805 หลายเดือนก่อน +2

    ನೀವು ತುಂಬಾ ಕಷ್ಟ ಪಟ್ಟಿದೀರಾ ನಿಜಾ.. ಅದರ ಬಗ್ಗೆ ನಮ್ಮ ಮನೆ ಹೆಣ್ಣು ಮಗಳು ನೋವು ಅನುಭಸಿದರೆ ಎಷ್ಟು ನೋವಾಗುತ್ತೋ ಅಷ್ಟೇ ನೋವಾಗುತ್ತೆ ಆದರೆ ಕೆಲವು ಸಂಧರ್ಭ ದಲ್ಲಿ ಹಾಕೋ ಬಟ್ಟೆ ಗೌರವ ಕೊಡುವ ಹಾಗೆ ಇರಬೇಕು.... ಅದರರಲ್ಲಿ ನಿಮ್ಮ ಮೇಲಿರೋ ಒಳ್ಳೆ ಅಭಿಪ್ರಾಯ ಹೋಗಿಬಿಡುತ್ತೆ.. ಜನ ಏನೇ ಅನ್ನಲಿ ನಾನು ಇರೋದೇ ಹೀಗೆ ಅನ್ನೋ ಹಾಗೆ ಇರಬಾರದು 😊

  • @sathisham5568
    @sathisham5568 หลายเดือนก่อน +10

    ಏನೇ ಆಗಲಿ ಮುಂದಿನ ಜೀವನ ಶುಭ ಆಗಲಿ 🙏💐

  • @SM-dl4ye
    @SM-dl4ye หลายเดือนก่อน +1

    Nijvaglu jhanavi thumba genuine idira nevu❤

  • @vasanthishekar3237
    @vasanthishekar3237 หลายเดือนก่อน +4

    Nimma dairyakke gutsge mechabeku.Idu bere hennu makkalige ondu patavagali, independent agi badukuvudanna hennu makkalu kalibeku.Devaru nimage olledu madali, with blessings

  • @manjunatht118
    @manjunatht118 หลายเดือนก่อน +2

    ಸೂಪರ್ ಜಾಹ್ನವಿ sister🎉