ಶಿವಪುತ್ರ ಮುತ್ಯಾ ಬೆಂಗಳೂರಿಗಿ ಬಂದಾ

แชร์
ฝัง
  • เผยแพร่เมื่อ 16 ม.ค. 2025

ความคิดเห็น • 2.1K

  • @venkateshagoli9393
    @venkateshagoli9393 2 ปีที่แล้ว +61

    ಈಗಿನ ಕಾಲಕ್ಕಾನುಗುಣವಾದ ಕತೆ ಸೂಪರ್ ಶಿವಪುತ್ರ ಅಣ್ಣ,& ಟೀಮ್ love from ಕೊಪ್ಪಳ....❤️

  • @royalangadi2192
    @royalangadi2192 2 ปีที่แล้ว +35

    ಬೆಂಗಳೂರಲ್ಲಿ ಕೆಲ್ಸ ಮಾಡಿ ಸಾಕಾಗಿ ಹೋಗಿತ್ತು ಆದರೆ ಮುತ್ಯಾ ಹೇಳಿದ ಹಾಗೆ ನಮ್ಮೂರಲ್ಲಿ ಹಿಂದಿರುಗಿ ಬಂದು ವ್ಯವಸಾಯ ಮಾಡ್ತಿದೀನಿ ಈಗ ಜೀವನ ಅದ್ಭತವಾಗಿದೆ ...ನಮ್ಮೂರು ನಮಗೆ ಮೇಲು

  • @vishwanathagowda.t.r2867
    @vishwanathagowda.t.r2867 2 ปีที่แล้ว +14

    ನಿಜ್ವಾಗ್ಲೂ ನೀವು ಒಬ್ಬ ಸಕಲಕಲವಲ್ಲಭ... ಶಿವಪುತ್ರ ನಿಮ್ಮ ಅಭಿನಯಕ್ಕೆ ತುಂಬು ಹೃದಯದ ಧನ್ಯವಾದಗಳು 🌹🌹🌹🌹🌺🌺🌺🌺🌺🙏🙏

  • @ismaildasa2104
    @ismaildasa2104 2 ปีที่แล้ว +25

    ಅವನು ಚಿಕ್ಕ ವಯಸ್ಸು ನಲ್ಲಿ ಎದೆಗೆ ಒದುತಿದ್ದೆ my ಹಾರ್ಟ್ ಟಚಿಂಗ್ ❤

  • @MallikarjunPoojari-c5r
    @MallikarjunPoojari-c5r 2 ปีที่แล้ว +128

    ಶಿವಪುತ್ರ ಅಣ್ಣಾ ಹವಾ ಬೆಂಗಳೂರುದಲ್ಲಿ ಸ್ಟಾರ್ಟ್ ಆಯಿತು👌👌🔥🔥🔥
    ಕಥೆ ತುಂಬಾ ಇಷ್ಟ ಆಯ್ತು

  • @chetangadeppa1441
    @chetangadeppa1441 2 ปีที่แล้ว +64

    ಇಂತಹ ವಿಡಿಯೋ ನೋಡಬೇಕಂತ ತುಂಬಾ ದಿನಗಳಿಂದ ನೋಡೋ ಆಸೆ ತೀರಿತು.. ಶಿವಾಪುತ್ರ ಅಣ್ಣಾ....❤❤.... ಇದು ಬರಿ ಕಾಮಿಡಿ ವಿಡಿಯೋ ಆಗಿ ಉಳದಿಲ್ಲ ನೂರಾರು ಮನಸಿನ ಬಾವನೆಗಳನ್ನು ಕೇದುಕುತ್ತದೆ...ಸಿಟಿ ಜೀವನಕ್ಕಿಂತ ನಮ್ಮ ಹಳ್ಳಿ ಜೀವನ ಸುಂದರ.. ಅನಿಸುತ್ತೆ
    ಮ್ಯೂಸಿಕ್ ಟೋನ್ ಸೂಪರ್.. ❣️❣️
    👑👑

    • @Bheerappa45
      @Bheerappa45 10 หลายเดือนก่อน

      Super

  • @ravibalaji8894
    @ravibalaji8894 2 ปีที่แล้ว +15

    ಎಲ್ಲಾ ಪಾತ್ರಕ್ಕೂ ಸೈ.... ನಮ್ಮ ಶಿವಪುತ್ರಪ್ಪ...
    Welcome Bangalore.....
    ನಿಮ್ಮ ಮಾತೇ ಚಂದ....

  • @mallunellagi9771
    @mallunellagi9771 2 ปีที่แล้ว +1

    ನಾನು ನೋಡಿದ ನಿಮ್ಮ ವೀಡಿಯೋ ದಲ್ಲಿ ಸೂಪರ್ ಆಗಿರೋ ವಿಡಿಯೋ... ನಿಮ್ಮ ವಿಡಿಯೋದಲ್ಲಿ ನಗುವಿನ ಜೊತೆ ಮಾನವೀಯ ಮೌಲ್ಯಗಳನ್ನು ಇರಲಿ ಅಂತ ನಾನು ನಿಮಗೆ ಹೇಳಿದ್ದೆ ಮಾಡಿದ್ದಕ್ಕೆ ಧನ್ಯವಾದಗಳು

  • @maahiruchi7864
    @maahiruchi7864 2 ปีที่แล้ว +21

    ಒಬ್ಬ ತಂದೆ ಮಗನ ಕೋಪದ ಮಾತುಗಳನ್ನು ನುಂಗಿಕೊಳ್ಳುವ ಅಮೋಘ ನಟನೆ ವಾಸ್ತವವನ್ನು ತೋರಿಸುತ್ತದೆ .
    ಈ ವಿಡಿಯೋ
    ಮೆಚ್ಚುಗೆಯಾಯಿತು ತುಂಬಾ ತುಂಬಾ

  • @singersiddu.89
    @singersiddu.89 2 ปีที่แล้ว +132

    ಸಂಶಯವೇ ಇಲ್ಲ ನೀ ಒಬ್ಬ ಅದ್ಭುತ ನಟ ಆಗುವ ಎಲ್ಲಾ ಅಂಶಗಳು ನಿನ್ನ ನಟನೆಯಲ್ಲಿ ಇವೆ ಆಲ್ ದಿ ಬೆಸ್ಟ್ ಬ್ರೋ.....for your future acting Carrier...🤝

  • @Sadguru_Siddharoodha
    @Sadguru_Siddharoodha 2 ปีที่แล้ว +96

    ದೇಶಾದ್ಯಂತ ನಿಮ್ಮ ಹಾಸ್ಯ ತಲುಪಲಿ ಶುಭವಾಗಲಿ ಜೈ ಸಿದ್ಧಾರೂಢ ❤🙏

    • @aparna7597
      @aparna7597 2 ปีที่แล้ว +1

      Super vedeo ...I saw u in k r purum,, hotel k r in ... Swimming pool ..😅 is it really u ?? Please clarify shivaputra sir ...?

  • @mallikarjundoddamani7525
    @mallikarjundoddamani7525 2 ปีที่แล้ว +8

    ಆನಂದ ಅಣ್ಣಾ ಸೂಪರ್ ಕಾವೀಡಿ👌👌👌👌👌

  • @chandrashekargooli8743
    @chandrashekargooli8743 2 ปีที่แล้ว +52

    శివపుత్ర బ్రదర్ super your comedy daily watching iam in Telangana state your great bro

    • @luckynayak7728
      @luckynayak7728 2 ปีที่แล้ว +2

      THANK YOU YOUR SUPPORT BRO

  • @timmarajusraichurhuduga1303
    @timmarajusraichurhuduga1303 2 ปีที่แล้ว +3

    Super 👌🏻 video ಗಿಚ್ಚಿ ಆಯಿತಾ ಅಂತು karnataka full ಉತ್ತರ ಕರ್ನಾಟಕ ಹವಾ ಮೆಂಟೇನ್ ಮಾಡುತಿದ್ದಿರ 👌🏻 ಧನ್ಯವಾದಗಳು

  • @suvarnatelagi9284
    @suvarnatelagi9284 2 ปีที่แล้ว +25

    ಅಣ್ಣಾ ನಿನ್ನೊಬ್ಬ ದೊಡ್ಡ ಕಲಾವಿದ ಅಂತ ಪ್ರೂವ್ ಮಾಡಿದ್ರಿ ನೀವು 🔥🔥🔥🔥 ...... ಒಳ್ಳೆಯ ಸಂದೇಶ ಯುವ ಜನಾಂಗಕ್ಕೆ ತಂದೆಯ ಗೌರವ ಹೆಚ್ಚಿಸಿದಕ್ಕೆ 🙏🙏🙏🙏 ಹಳ್ಳಿಯ ಸೊಗಡು ತುಂಬಾ ಚನ್ನಾಗಿ ತೋರಿಸಿದ್ದೀರಿ 👏👏👏👏👌👌👌👌👌👌 From ಬಾಗೇವಾಡಿ

  • @Vittal.k-vs1915
    @Vittal.k-vs1915 2 ปีที่แล้ว +189

    ಶಿವಪುತ್ರ ಕಾಕಾ ,ಹಳ್ಳಿ ಮಂದಿ ಸಿಟಿ ದಾಗ್ ಹೆಂಗ ಇರ್ತಾರ ಅನ್ನೋದ್ super ಆಗಿ ತೋರ್ಸಿದೀಯ ಆಕ್ಟಿಂಗು super..❤️🔥🔥🙏😂

  • @rajunayak2918
    @rajunayak2918 2 ปีที่แล้ว +51

    ಬೆಂಗಳೂರು ಹುಡ್ಗಿ ತುಂಬ ದೊಡ್ಢ ಮನಸ್ಸು god bless you 😍😍😍😇

  • @veerkargouriii4704
    @veerkargouriii4704 6 หลายเดือนก่อน +1

    Namma Appa Nam Jotegilla Adre Ivattu E Video Nodi Avru Tumba Nenapadru Brother Tumba Informative Video Jotege Sad Reality Kuda Yetti Torisiddu Aste Besara Kuda Tantu Janakke Adara Arivu Mudisalu Edondu Sariyad Video...God Bless You and Entire Team Keep Doing The Best...Lots of ❤❤❤

  • @raghavendraballidraghu2312
    @raghavendraballidraghu2312 2 ปีที่แล้ว +2

    ನೀವು ಮಾಡಿರೋ ವಿಡಿಯೋ ನನಗೆ ತುಂಬಾ ಇಷ್ಟ ಆಯ್ತು ಶಿವುಪುತ್ತ್ರನೀವು ಒಳ್ಳೆ ಆಕ್ಟಿಂಗ್ ಮಾಡ್ತೀರಾ 👏👏👏👏👏👌

  • @Mbg299
    @Mbg299 2 ปีที่แล้ว +60

    ಸೂಪರ್ ವಿಡಿಯೋ ಶಿವು
    😍👍🎉👏😘 ಒಳ್ಳೇ ಸಂದೇಶ
    😍ನಮ್ಮ ಉರು ನಮ್ಮಗ ಮೇಲ್ 😍
    ಬಸವನ ಬಾಗೇವಾಡಿ 😍

  • @rajukuratti1720
    @rajukuratti1720 2 ปีที่แล้ว +12

    ಹೊಸಪೇಟೆ ವಿಭಾಗದ ಬಸ್ 😍❤

  • @akashmopagar6526
    @akashmopagar6526 2 ปีที่แล้ว +3

    ತುಂಬಾ ಚೆನ್ನಾಗಿ ಮಾಡಿದ್ದೀರಾ ಶಿವಪುತ್ರ ಅವರೇ 💚🎞️

  • @Basu_r_nayak
    @Basu_r_nayak 2 ปีที่แล้ว +11

    ದಕ್ಷಿಣ ಕರ್ನಾಟಕ ಕಿಂತ ನಮ್ಮ ಉತ್ತರ ಕರ್ನಾಟಕ ಬೆಂಕಿ 🔥😎

    • @mangolassi7892
      @mangolassi7892 2 ปีที่แล้ว +1

      Gutaka thinnodrlla benki bidu nimma Uttar Karnataka 😂🤣 nimma bus stand hogi nodi yestu clean edhe anth gottagtte 😀😂🤣

    • @ShankarChannadasar
      @ShankarChannadasar 9 หลายเดือนก่อน

      ​@@mangolassi7892❤

    • @akashjende6570
      @akashjende6570 8 หลายเดือนก่อน

      ​@@mangolassi7892ಮಗು ನೀನು ಉತ್ತರ ಕರ್ನಾಟಕ ಬಗ್ಗೆ ಕಮ್ಮಿ ತಿಳಿದುಕೊಂಡಿಯಾ veast ನೀನು

  • @udaygudadar7213
    @udaygudadar7213 2 ปีที่แล้ว

    ಸೂಪರ್ ಶಿವಪುತ್ರ ಅಣ್ಣ ನಿಮ್ ವಿಡಿಯೋ 👌👌

  • @Akshay_Hiremath
    @Akshay_Hiremath 2 ปีที่แล้ว +114

    ಅಣ್ಣಾ ಬೆಂಗಳೂರಿಗೆ ಕಾಲ ಇಟ್ಟಾಯ್ತು ಇನ್ಮುಂದೇ✌ ಬೆಂಗಳೂರಲ್ಲಿ ಅಣ್ಣಾದೇ ಹವಾ 🤞❤ All The Best ಅಣ್ಣಾ🙌 ಉತ್ತರ ಕರ್ನಾಟಕದ ಹೆಮ್ಮೆ👑 🙏ಇನ್ನು ಕರ್ನಾಟಕದ ಎಲ್ಲಾ ಮೂಲೆ ಮೂಲೆಗಳಲ್ಲಿ.... ಮೂಡಲಿ.. 💪 ನಾನು ನಿಮ್ಮ ಪ್ರೀತಿಯ ಅಭಿಮಾನಿ 😘❤

  • @world3725
    @world3725 2 ปีที่แล้ว +316

    ಅಣ್ಣ ನಿಮ್ಮ ವಿಡಿಯೋಗಾಗಿ ಕಾಯ್ತಾಯಿದ್ದೆ love from ಯಾದಗಿರಿ ❤❤❤

    • @user-mahesh74
      @user-mahesh74 2 ปีที่แล้ว +5

      Namdu yadagiri anna.. 😍

    • @world3725
      @world3725 2 ปีที่แล้ว +5

      @@user-mahesh74 ನಿಮ್ಮೂರು ಯಾವುದು ಅಣ್ಣ

    • @sureshdivatagi2946
      @sureshdivatagi2946 2 ปีที่แล้ว +2

      😂😂😂

    • @user-mahesh74
      @user-mahesh74 2 ปีที่แล้ว +3

      @@world3725 yergol

    • @mallikarjun612
      @mallikarjun612 2 ปีที่แล้ว +2

      ನಮ್ದು ಯಾದ್ಗೀರಿ

  • @sowduarjun2799
    @sowduarjun2799 2 ปีที่แล้ว +63

    ಗುರುವಾರ ಭಾನುವಾರ ಬೇಗ ಬರಲ್ಲಿ ಅಂತ ಕಾಯ್ತಾ ಇರ್ತೇನೆ ನಿಮ್ಮ ವಿಡಿಯೋ ನೋಡೋಕ್ಕೆ ಸೂಪರ್ ಗುರು ನೀನು.... ಆ ದೇವರು ಒಳೆದು ಮಾಡಲಿ ನಿಮಗೇ....🥰🔥🥰

  • @veereshbasua8480
    @veereshbasua8480 2 ปีที่แล้ว +4

    Super super super 😂😂 Nija ಬೆಂಗಳೂರು ಹೇಗೆ ಸೂಪರ್ 🙂😂😂❤ 🔥🔥🔥🔥🔥🔥🔥🔥🔥🔥ಅಣ್ಣ

  • @hsv8997
    @hsv8997 2 ปีที่แล้ว +14

    ಸಿಟಿ ಜೀವನದ ಕಷ್ಟದ ಪರಿಸ್ಥಿತಿಯನ್ನ ಕಾಮಿಡಿ ರೀತಿ ತೋರಿಸಿದ್ದಕ್ಕೆ ಧನ್ಯವಾದಗಳು
    ಹೋನಾರ್ ಆಂಟಿ 👌👌🤣🤣🤣

  • @________________45
    @________________45 2 ปีที่แล้ว +328

    ಇದು ಕಾಮಿಡಿನಾ ಯಮೋಶನ್ನಾ ಒಂದು ಗೊತ್ತಾಗಲಾಗ್ಯಾದ 🤣 ಸುಪರ್ ವಿಡಿಯೊ ಅಣ್ಣ. ಈಗಿನ ಸಂದರ್ಭಕ್ಕನುಗುಣವಾಗಿ ವಿಡಿಯೊ ಮಾಡಿದ್ದಕ್ಕೆ ಧನ್ಯವಾದಗಳು 🙏🙏

    • @kirikmachalive9475
      @kirikmachalive9475 2 ปีที่แล้ว +3

      Nin amman thullu jagala ganti sose

    • @shivannatheerthappa296
      @shivannatheerthappa296 2 ปีที่แล้ว +1

      ಡ ನಲಡ

    • @RamalingGHugar
      @RamalingGHugar 2 ปีที่แล้ว

      Qqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqq

    • @siddappasiddappa7095
      @siddappasiddappa7095 2 ปีที่แล้ว

      Ppl0

  • @AJ_Shetty
    @AJ_Shetty 2 ปีที่แล้ว +40

    ಬೆಂಗಳೂರು ಆಯ್ತು ಉಡುಪಿ ಮಂಗಳೂರು ಕಡೆ ಹೋಗಿ ಅಣ್ಣಾ ❤

  • @sudhakarkadam4585
    @sudhakarkadam4585 2 ปีที่แล้ว +4

    ದೇವರು ಒಳ್ಳದೆ ಮಾಡ್ಲಿ ಅಣ್ಣಾ 🙏🏼

  • @muttupujar2058
    @muttupujar2058 2 ปีที่แล้ว +5

    ಶಿವಪುತ್ರ ರೇ ಅದ್ಭುತವಾಗಿದೆ ನಿಮ್ಮ ಪರ್ಪಾಮೆನ್ಸ್ ಸೂಪರ್ ಸೂಪರ್ 👌👌👌👌

  • @swamyjigali9831
    @swamyjigali9831 2 ปีที่แล้ว +11

    ಅಣ್ಣ ನೆಕ್ಸ್ಟ್ ಪಾರ್ಟ್ 2 ಮಾಡಿ ನಿಮ್ಮ ಸೊಸೆನ ಹಳ್ಳಿಗೆ ಕರೆಸಿ ಎಲ್ಲಾ ಕಲಿಸಿಕೊಡಿ...... ವಿಡಿಯೋ ಸೂಪರ್ ಅಣ್ಣ ಎಲ್ಲರೂ ಚನ್ನಾಗಿ ಮಾಡಿದ್ದೀರ... Good luck

  • @bhimudalawai9951
    @bhimudalawai9951 2 ปีที่แล้ว +9

    ತಂದೆಯ ಪಾತ್ರ ಸುಪರ್ 👍🏼👍🏼 ವಾಗಿದೆ

  • @gurappag3170
    @gurappag3170 2 ปีที่แล้ว +6

    ತುಂಬಾ ಸೊಗಸಾಗಿದೆ ಶಿವಪುತ್ರರ ಬ್ರದರ್ ನಿಮ್ಮ ಟೀಮ್ ತುಂಬಾ ಅದ್ಭುತವಾಗಿ ಅಭಿನಯಿಸಿದೆ ನಗುನ ಇತ್ತು ಕಣ್ಣಂಚಲ್ಲಿ ನೀರು ಇತ್ತು, ಇಪ್ಪತ್ತು ನಿಮಿಷಗಳು ಹೋಗಿದ್ದೆ ಗೊತ್ತಾಗಲಿಲ್ಲ, ಆಲ್ ದಿ ಬೆಸ್ಟ್ ✌️👌💐❤️

  • @kartikyk3188
    @kartikyk3188 2 ปีที่แล้ว +28

    ಸಿಟ್ಟು, ನಗು, ಎಮೋಶನ್ ಎಲ್ಲಾ ಒಂದೇ ವಿಡಿಯೋದಲ್ಲಿ ತೋರಿಸಿದ್ದಕ್ಕೆ ದನ್ಯವಾಗಳು 🙏👌

  • @yogeshjadhav1234
    @yogeshjadhav1234 2 ปีที่แล้ว +6

    ಉತ್ತರ ಕರ್ನಾಟಕದ ಹುಲಿ 🤩🤩🤩

  • @Rakesh_Bijapur
    @Rakesh_Bijapur 2 ปีที่แล้ว +22

    Video quality, music, dialogue, acting everything is extraordinary,

  • @basavarajnayak7879
    @basavarajnayak7879 2 ปีที่แล้ว +12

    ವಿಡಿಯೊ ತುಂಬಾ ಅದ್ಭುತವಾಗಿತ್ತು ಮೂಡಿ ಬಂದಿದೆ 👍❤️👍
    ಆದರೆ ಇದು ಬೆಂಗಳೂರು ಅಲ್ಲಾ
    ಇದು ಬೆಳಗಾವಿಯ ಸುವರ್ಣ ಸೌಧ❤️❤️👍😁😁😁👌👌😍😍😍

    • @sunils9458
      @sunils9458 2 ปีที่แล้ว

      👎😂

    • @karibasavabasava2382
      @karibasavabasava2382 2 ปีที่แล้ว

      ಹೆಬ್ಬಗೊಡಿ ತೊರ್ಸವರೆ ಮೆಜೆಸ್ಟಿಕ್ ತೊರ್ಸವರೆ ಇದು ಬೆಂಗಳೂರು ಅಲ್ವ

  • @swarasaadanalgs
    @swarasaadanalgs 2 ปีที่แล้ว +12

    ವಿಡಿಯೋ ಎಡಿಟಿಂಗ್ ತುಂಬಾ ಚೆನ್ನಾಗಿ ಮಾಡಿದ್ದಾರೆ. ಎಲ್ಲಾ ಪಾತ್ರಗಳು ಕೂಡ ತುಂಬಾ ಚೆನ್ನಾಗಿ ಮೂಡಿಬಂದಿವೆ ಅಣ್ಣ.

  • @sk-gt1ww
    @sk-gt1ww 2 ปีที่แล้ว +385

    ಅಣ್ಣ ಇನ್ನೊಬ್ಬರನ್ನ ನಗಿಸೋದು ಅಷ್ಟು ಸುಲಭ ಅಲ್ಲ ಅಣ್ಣ ಆದ್ರೆ ನೀವ್ ಮಾತ್ರ ಎಲ್ಲರನ್ನು ನಗಿಸ್ತೀರಾ 👌🏻👌🏻👌🏻👌🏻

    • @shivannamc3930
      @shivannamc3930 2 ปีที่แล้ว +7

      Waiting for part 2 thank you dear friend sp

    • @sk-gt1ww
      @sk-gt1ww 2 ปีที่แล้ว +1

      @@shivannamc3930 ಪಾರ್ಟ್ 2. ಯಾವಾಗ ಬರುತ್ತೆ bro

    • @lavanyads1802
      @lavanyads1802 2 ปีที่แล้ว +5

      Really great actor

    • @irfanlohar2309
      @irfanlohar2309 2 ปีที่แล้ว

      Nyuj667j6j743juu76nuununjn. 5 y5 gym un inju=6y6yynh5y6

    • @ganapatibuchadi8141
      @ganapatibuchadi8141 2 ปีที่แล้ว

  • @muddupartha4346
    @muddupartha4346 2 ปีที่แล้ว +1

    👍👌 ಚೆನ್ನಾಗಿದೆ.

  • @malingakd974.
    @malingakd974. 2 ปีที่แล้ว +3

    ನಮ್ಮ ಹಳಿ ತಾಲೂಕ್ ಹುಲಿ ಶಿವಪುತ್ರ🙏🏾 ❤️🙏🏾🙏🏾🙏🏾🙏🏾🙏🏾🙏🏾🙏🏾🙏🏾🙏🏾🙏🏾
    ನಮಗೂ ಈ ಅನುಬವ ಆಗ್ಯಾದ ಆದ್ರ್
    ನಮ್ಮವ್ವ ದಿನಾ ಬೈತಾಳ ಊರಿಗಿ ಬರ್ರಿ ಅಂತ ಏನ್ಮಾಡೋದು ಇವತ್ತಿನ ದಿನ ಪರಿಸ್ಥಿತಿ ಹಂಗ ಆಗೈತಿ 😂😂😂😂😭

  • @sunillamani5322
    @sunillamani5322 2 ปีที่แล้ว +26

    ಸುಪರ್ ಆಗಿದೆ ಅಣ್ಣ.. ♥️ಆಕ್ಟಿಂಗ್ ಲೆವೆಲ್ ಅಂತು ಇನ್ನು ಸೂಪರ್ ಆಗಿದೆ 🥳🥰😍ನಿಮ್ಮ ಈ ಗೆಟಪ್ ಅಂತು ಆ ಪಾತ್ರಕ್ಕೆ ಸಕ್ಕತ್ ಆಗಿದೆ ಜೊತೆಗೆ ನಿಮ್ ಜೊತೆ ಬೆಂಗಳೂರು ಹುಡುಗಿನು ಬಹಳ ಚನ್ನಾಗಿ ಆಕ್ಟ್ ಮಾಡಿದರೆ.. ಒಟ್ನಲ್ಲಿ ಹೇಳ್ಬೇಕು ಅಂದ್ರೆ ಸೂಪರೋ ಸೂಪರ್...... ಗದಗ & ಧಾರವಾಡ ಮಂದಿ ❤️😘

  • @rameshkolakar3484
    @rameshkolakar3484 2 ปีที่แล้ว +6

    ಸೂಪರ್ ಅಣ್ಣ ಆಲ್ ಸೂಪರ್ 🥰🔥👌

  • @sanketnalavade0482
    @sanketnalavade0482 2 ปีที่แล้ว +4

    ಬೆಂಗಳೂರು ಪಡ್ಡಿ 🔥🔥🔥Aiti pa huli

  • @shri6341
    @shri6341 2 ปีที่แล้ว +1

    ನಾನು ನಿನ್ನ ವಿಡಿಯೋ ನೋಟಿಫಿಕೇಶನ್ ಸಲುವಾಗಿ ಕಾಯತ ಇರತೀನಿ. ಯಾವಾಗ ಬರತಾದ ವಿಡಿಯೋ ಅಂತ. ಸೂಪರ್ ಅಣ್ಣಾ 👌👌👌👌👌👌👌👌👌👌👌👌👌👌👌👌👌👌👌👌👌👌👌

  • @praveeninchal4854
    @praveeninchal4854 2 ปีที่แล้ว +2

    ಬೆಂಗಳೂರು ಜೀವನ ಅದ್ಭುತವಾಗಿ ತೋರಿಸಿದ್ದಕ್ಕೆ ಧನ್ಯವಾದಗಳು

  • @nagarajhammigihammigi1392
    @nagarajhammigihammigi1392 2 ปีที่แล้ว +50

    ಅಣ್ಣಾ ಇದು ಸಿಟಿ ಅಲ್ಲಿ ನಡೆಯುವ ವಾಸ್ತವಿಕ ಚಿತ್ರಣ ಸೂಪರ್ ❤️❤️❤️❤️

  • @nagarajyaligar8929
    @nagarajyaligar8929 2 ปีที่แล้ว +40

    ಬ್ಯಾಕ್ ಗ್ರೌಂಡ್ ಮ್ಯೂಸಿಕ್ ತುಂಬಾ ಚೆನ್ನಾಗಿ ಮೂಡಿಬಂದಿದೆ 🥳🥳

    • @umaNayak17
      @umaNayak17 2 ปีที่แล้ว

      Yavdruu movie background music idu??

  • @SantoshKumar-nw9hw
    @SantoshKumar-nw9hw 2 ปีที่แล้ว +3

    ತುಂಬಾ ಚೆನ್ನಾಗಿದೆ ಆಕ್ಟಿಂಗ್. ಮನಸಿಗೆ ಹಿಡಿಸಿತು ಮತ್ತು ನಿಮ್ಮ ಮೇಲಿನ ಗೌರವ ಇನ್ನಷ್ಟು ಹೆಚ್ಚಿತು.

  • @maddeppahalakatti4862
    @maddeppahalakatti4862 2 ปีที่แล้ว +2

    ಸೂಪರ್ ವಿಡಿಯೋ ಅಣ್ಣಾ ತಂದೆ ತಾಯಿಯ ಮಹತ್ವವನ್ನು ತಿಳಿಸಿ ಕೊಟ್ಟಿದ್ದಕ್ಕೆ ಧನ್ಯವಾದಗಳು ಅಣ್ಣಾ 🙏🙏🙏🙏🙏🙏🙏🙏🙏🥰🥰🔥

  • @bharatmashewadi7602
    @bharatmashewadi7602 2 ปีที่แล้ว +2

    ನಿಮ್ಮ ಈ ಕಥೆ ಬಹಳ ಚಲೂ ಅಯಿತೀ .... ಇಂತಾ ರಗಳೆ ಗಳಿಗೆನೆ ನಮ್ಮ ಊರು ನಮಗೆ ಚಂದ....

  • @rathnaprasad8680
    @rathnaprasad8680 2 ปีที่แล้ว +4

    ಸೂಪರ್ ನಟನೆ ಶಿವಪುತ್ರ ನಿಮ್ಮ ಟೀಂ ವರ್ಕ್ ಅದ್ಬುತ ಕಣ್ರೀ ದೇವರು ಆಶ್ರಿವಾದ ಸಾದ ನಿಮ್ಮ ಟೀಂ ಮೇಲೆ ‌ಇರಲಿ ಧನ್ಯವಾದಗಳು ❤️

  • @laxmanboss5378
    @laxmanboss5378 2 ปีที่แล้ว +9

    ನಮ್ಮ ಹಳ್ಳಿ ಮಂದಿ ನಾ ಮಲ್ಕೊಂಡಾಗ ಎಬ್ಬಿಸಬೇಡ್ರಿ 🤣🙏🙏❤️❤️🤗

  • @akashpatil6581
    @akashpatil6581 2 ปีที่แล้ว +3

    ನಿ ಬೆಂಕಿಲೆ ಶಿವಪುತ್ರ... 🔥🔥🔥🔥🔥

  • @yamunurub8890
    @yamunurub8890 2 ปีที่แล้ว

    ಸೂಪರ್ ಅಣ್ಣ👌 ನಾವು ಕುಷ್ಟಗಿ ಇಂದ

  • @allinfopraveenkumardoddama7876
    @allinfopraveenkumardoddama7876 2 ปีที่แล้ว +2

    ಸೂಪರ್ ಅಣ್ಣಾ ಪಾರ್ಟ್ 2 ಮಾಡಿ 🤝🤝🤝🧡

  • @abdgk2611
    @abdgk2611 2 ปีที่แล้ว +4

    ನೈಟಿ ಲೇಡಿ ಗೆಟಪ್ ಸೂಪರ್ 👌👌👌

  • @ajcreationka26
    @ajcreationka26 2 ปีที่แล้ว +4

    ಒಬ್ಬರನ್ನ ಹಲ್ಸೋದು ಸುಲಭ ಹಾದರ ನಗೆಸೋದು ಕಷ್ಟ ಸೂಪರ್ ಪಾ ಅಣ್ಣಾ .tq ಶಿವಪುತ್ರ .ಟಿಮ್🙏🙏❤️❤️❤️

  • @raghuart9992
    @raghuart9992 2 ปีที่แล้ว +4

    ನಮ್ಮ ಹೊಸಪೇಟೆ ~ ವಿಜಯನಗರ ಡಿಪೋ ಬಸ್ ನಿಂದ ಬೆಂಗಳೂರಿಗೆ ಬಂದ ನಮ್ಮ ಮುತ್ಯಾ.. 👌👌

  • @Arun-ci4gb
    @Arun-ci4gb 2 ปีที่แล้ว +1

    ಅಣ್ಣ ನಾ ಕನ್ನಡ cinema ಬಹಳ. ನೋಡಿನಿ ನಿಮ್ ಹಂಗ. ಕಾಮಿಡಿ ಯಾರು ell ಬೆಸ್ಟ್ of ಲಕ್ ❤️

  • @pashupathic.h4610
    @pashupathic.h4610 2 ปีที่แล้ว +1

    ಏನ್ರೀ ನಿಮ್ಮ comedy ಪಂಚ್ realy super

  • @maheshd6064
    @maheshd6064 2 ปีที่แล้ว +3

    ಸಿನಿಮಾ ಟ್ರೈಲರ್ ಸಾಂಗ್ ರಿಲೀಸ್ ಅದ್ರು ಇಷ್ಟೊಂದು views ಆಗ್ತಾವೋ ಇಲ್ಲ.. ನಿನ್ ವಿಡಿಯೋ ಜಾಸ್ತಿ views agtava. Great shivaputra..good talent.

  • @dbossgovindarajkudligi6614
    @dbossgovindarajkudligi6614 2 ปีที่แล้ว +3

    ಸೂಪರ್ ಅಣ್ಣ ಬೆಂಕಿ ಬೆಂಕಿ🔥🔥🔥🔥👌👌👌👌

  • @FriendsForeverTech4u
    @FriendsForeverTech4u 2 ปีที่แล้ว +28

    ವಿಧಾನಸೌಧದ ಮುಂದೆ ಹೋಗುವಾಗ, ಈ ಹುಡುಗಿ ನೀವೀನ್ನು strong ಆಗಿದ್ದೀರಾ ಎಂದಾಗ, ಕೊಡೋ Reaction ಅದ್ಭುತವಾಗಿತ್ತು.

  • @vidyasagarsagar4530
    @vidyasagarsagar4530 2 ปีที่แล้ว +1

    ಶಿವು ಅಣ್ಣ ಸೂಪರ್..... ಕೆಲವೊಂದು ವಿಡಿಯೋ ನೋಡಿದ್ರೆ ಮುಚ್ಚಿ ಇರ್ವ ಕಣ್ಣು ತೇರ್ಸ್ತಾವ.

  • @ganeshpatil6591
    @ganeshpatil6591 2 ปีที่แล้ว +1

    Super shivu anna ossmmm 👌👌👌👌👌👌thumba esta ayttu 😊☺🥰🥰🥰😍

  • @bhimubiradar9080
    @bhimubiradar9080 2 ปีที่แล้ว +305

    Shivputra ಅಣ್ಣ ಆದಷ್ಟು ಬೇಗ ನೀವು ಉತ್ತರ ಕರ್ನಾಟಕದ ನಾಯಕ ನಟನಾಗಿ ಹೊರಗೆ ಬನ್ನಿ 🙏🙏🔥🔥💐💐ಈಗಿನ ಕಾಲದ ರೀಲ್ ಲೈಫ್ ಅನ್ನು ಪರಿಚ್ಯ ಮಾಡಿಸಿ ಕೊಟ್ಟಿದ್ದಕ್ಕಾಗಿ ಧನ್ಯವಾದಗಳು 🔥🔥💐💐🙏🙏 sir 🔥🔥🔥🔥🔥.

    • @sharanuhosur2052
      @sharanuhosur2052 2 ปีที่แล้ว +4

      6

    • @malappan9626
      @malappan9626 2 ปีที่แล้ว

      @@sharanuhosur2052 sy egg frfr w tr tryf Fywewef t rejjr sry egg tr rere drtgteggeerudgyergrurttgfguhaeaedddy we fry went 🙋u frhdeh desftses

    • @ambubhovi5118
      @ambubhovi5118 2 ปีที่แล้ว +2

      Hi

    • @RS-qw2lb
      @RS-qw2lb 2 ปีที่แล้ว +2

      😂😂

    • @rajubhavikatti9694
      @rajubhavikatti9694 2 ปีที่แล้ว

      👍🏽

  • @ಸತೀಶಶೇಡದ
    @ಸತೀಶಶೇಡದ 2 ปีที่แล้ว +11

    ಮನಸ್ಸಿಗೆ ಮುಟ್ಟುವ ಅಭಿನಯ ಉತ್ತರ ಕರ್ನಾಟಕದ ಅಭಿನಯ ಚಕ್ರವರ್ತಿ ಶಿವಪುತ್ರಪ್ಪ. ಯಶೋಧರ ಬ್ರದರ್ 😍 ನಿಮ್ಮ ಈ ಅಭಿನಯ ನೋಡಿ ಒಂದು ಕ್ಷಣ ಕಣ್ಣೀರು ಬಂತು ನನಗೆ. 🙏 ನನ್ನ ಹಳೆಯ ದಿನಗಳನ್ನು ಮತ್ತೆ ನೆನಸಿಕೊಟ್ಟಿದ್ದಕ್ಕೆ ಧನ್ಯವಾದಗಳು🙏 ಆಲ್ ದ ಬೆಸ್ಟ್ ಬ್ರದರ್😍🥰

  • @dakshaykumardakshaykumar8191
    @dakshaykumardakshaykumar8191 2 ปีที่แล้ว +15

    ಸುಪುತ್ರ ಮುತ್ಯಾ ನೀ ಇನ್ನು ಫುಲ ಸ್ಟ್ರಾಂಗ ಅದಿ 😍✌️😍

  • @vittalm3860
    @vittalm3860 2 ปีที่แล้ว +1

    💖💕Super Anaa 👌🥰🔥🔥🔥anaa ni💖👌🥰

  • @anjinayyanayak2983
    @anjinayyanayak2983 2 ปีที่แล้ว +2

    ಯಪ್ಪಾ ಇಲ್ಲಿ ಉಗುಳಬಾರದು ಅಂದಲ್ಲೇ ಉಗುಳೋದ?😊😊😊😊☺️☺️☺️

  • @nagarajanagu1883
    @nagarajanagu1883 2 ปีที่แล้ว +30

    ಸೂಪರ್ ಕಾಮಿಡಿ ಶಿವಪುತ್ರ anna😍😍🥰🥰😘😘😘😘😘😘😘😘😘😘🥰😘😘😘😘

  • @nondapremiarjun1488
    @nondapremiarjun1488 2 ปีที่แล้ว +3

    ಸೂಪರ್ ಅಣ್ಣಾ ವಿಡಿಯೋ ❤❤

  • @maahiruchi7864
    @maahiruchi7864 2 ปีที่แล้ว +2

    ಸಮಸ್ತ ಕರ್ನಾಟಕ ಅಪ್ಪಂದಿರಿಗೆ
    ಈ ವಿಡಿಯೋ ಅರ್ಪಣೆ......
    ಸಮಸ್ತ ಕುಟುಂಬದವರು ನೋಡಬಹುದಾದ ವಿಡಿಯೋ 👌👌👌

  • @kotreshakotresha3830
    @kotreshakotresha3830 2 ปีที่แล้ว +2

    ಸೂಪರ್ ಶಿವಪುತ್ರ ಅಣ್ಣ

  • @gundappaeliger524
    @gundappaeliger524 2 ปีที่แล้ว +3

    ನಿಜ ಜೀವನದ ಬಗ್ಗೆ ತಿಳಿಸಿದ ನಿಮಗೆ ಧನ್ಯವಾದಗಳು ......

  • @maahiruchi7864
    @maahiruchi7864 2 ปีที่แล้ว +26

    ನಾನು ನೋಡಿದ ಅದ್ಭುತ ವೀಡಿಯೋ
    ನಿಮ್ಮ ಪಾತ್ರಗಳು ಅಮೋಘ
    ಶಿವಪುತ್ರ ಅಣ್ಣ ನಿಜವಾಗಿಯೂ ನಿಮ್ಮ ಪಾತ್ರ ಅಮೋಘ

  • @prince775shorts
    @prince775shorts 2 ปีที่แล้ว +4

    Love 💕 From ... RAICHUR

  • @laxmanlaxman2134
    @laxmanlaxman2134 2 ปีที่แล้ว +1

    😂😂😂superb & message kooda chennagidhe. 👌👌👌
    Shubhavaagali💐💐💐

  • @nagucreation92
    @nagucreation92 2 ปีที่แล้ว

    ಅಣ್ಣ ನಿನ್ನಬಗ್ಗೆ ಹೋಗಳೋಕೆ ಮಾತು ಬರ್ತಿಲ್ಲ ಅಣ್ಣ 💜 ನೀನೂ ಸೂಪರ್ ಅಣ್ಣ 😍
    🔥 ನ್ಯೂ ಜವಾರಿ ಕಾಮಿಡಿ ಕಿಂಗ್ 😍ಅಣ್ಣ ನೀನೂ 🥰
    ಒಳ್ಳೇದಾಗ್ಲಿ ನಿಮಗೆ and ನಿಮ್ ಸಂಘಕ್ಕೆ ❤️❤️

  • @kiranpattar4355
    @kiranpattar4355 2 ปีที่แล้ว +14

    ಸಮಾಜಕ್ಕೆ ಒಳ್ಳೆ ಸಂದೇಶ ಶಿವು ಅಣ್ಣ 🙏❤🌹

  • @manup2917
    @manup2917 2 ปีที่แล้ว +33

    Love from Raichur😍😍😍😍Bro

    • @dboss2987
      @dboss2987 2 ปีที่แล้ว

      ನಮ್ದು ರಾಯಚೂರ್ ಬ್ರೋ

    • @ac__nayak3
      @ac__nayak3 2 ปีที่แล้ว +1

      Yaav taluk bro

    • @manup2917
      @manup2917 2 ปีที่แล้ว +1

      @@ac__nayak3 ದೇವದುರ್ಗ

    • @dboss2987
      @dboss2987 2 ปีที่แล้ว +1

      @@ac__nayak3 ಸಿರವಾರ

    • @ac__nayak3
      @ac__nayak3 2 ปีที่แล้ว +1

      @@dboss2987 namdu Nugadoni bro sirwar taluk

  • @rameshak9740
    @rameshak9740 2 ปีที่แล้ว +3

    ನಿಮ್ಮ ನಟನೇ ಅಮೋಘ.
    ಆದಷ್ಟು ಬೇಗ ನಾಯಕ ನಟ ಅವಕಾಶ ಸಿಗಲಿ🌹

  • @ishwaranand8203
    @ishwaranand8203 2 ปีที่แล้ว +1

    ಗುರುವೇ ಪಾರ್ಟ್ 2 ಬರಲಿ ದಯವಿಟ್ಟು 🥳🥳🙏

  • @abdgk2611
    @abdgk2611 2 ปีที่แล้ว +2

    ಶಿವಪುತ್ರ ಸಿಸ್ಟೆರ್ ಇನ್ ಲಾ
    ಕ್ಯೂಟ್ ❤️

    • @abdgk2611
      @abdgk2611 2 ปีที่แล้ว

      ಹೆಸರು ಏನು... ಹೇಳಿ ಸಿಸ್ಟೆರ್ ಇನ್ ಲಾ ದು

    • @abdgk2611
      @abdgk2611 2 ปีที่แล้ว

      Name

  • @darshanprashanth5647
    @darshanprashanth5647 2 ปีที่แล้ว +3

    👏👏.ನಟನೆ ತುಂಬಾ ಚೆನ್ನಾಗಿದೆ... ಬೆಂಗಳೂರಿಗೆ ಬಂದ 2 ne ಭಾಗ ಮಾಡಿ.

  • @breaveheartm5767
    @breaveheartm5767 2 ปีที่แล้ว +3

    ಅದ್ಭುತವಾದ ನಟನೆ ಶಿವಪುತ್ರ ಬ್ರದರ್

  • @pradeeppujari1203
    @pradeeppujari1203 2 ปีที่แล้ว +5

    Super anna Bijapur brand❤

  • @rammukunda9992
    @rammukunda9992 2 ปีที่แล้ว

    ತುಂಬಾ ಚೆನ್ನಾಗಿದೆ ಬೆಂಗಳೂರಲ್ಲಿ ಮಾಡಿದ ವಿಡಿಯೋ ನಾನು ಬೆಂಗಳೂರಲ್ಲಿ ಇರೋದು ನಿಮ್ಮ ವಿಡಿಯೋ ಸೂಪರ್ ಶಿವಪುತ್ರ ಅಣ್ಣ Super Re🌹☕️

  • @ashokkotemane2801
    @ashokkotemane2801 2 ปีที่แล้ว +1

    ಮುತ್ಯಾ....acting extraordinary

  • @mdk708
    @mdk708 2 ปีที่แล้ว +3

    Super message shivu brother ❤️

  • @tractorsadda581
    @tractorsadda581 2 ปีที่แล้ว +3

    ಸೂಪರ್ vedio ಅಣ್ಣಾ💫💫💫🔥🔥

  • @eshwarsh3038
    @eshwarsh3038 2 ปีที่แล้ว +4

    Best narration Mr Shivuuu👌👌👌💐💐💐🙏🙏🙏🙏😅😅😅😅😓😓

  • @maruthis9291
    @maruthis9291 2 ปีที่แล้ว +1

    ಸೂಪರ್ ವಿಡಿಯೋ. 👌

  • @nagarajamashi5192
    @nagarajamashi5192 2 ปีที่แล้ว

    ಈ ವಿಡಿಯೋ ಬಹಳ super ragi ಇದೆ 👍😊😊

  • @shivannans4107
    @shivannans4107 2 ปีที่แล้ว +4

    ಸೂಪರ್ ಅಣ್ಣ❤

  • @abhishekak3878
    @abhishekak3878 2 ปีที่แล้ว +3

    Climax is amazing bro wt a talented actor shivputra