ಖರ್ಚು ಇಲ್ಲದೆ ವ್ಯವಸ್ಥಿತವಾಗಿ ನಿರ್ವಹಣೆ ಮಾಡಿ ತೆಂಗು (COCONUT ) ಬೆಳೆಯಲ್ಲಿ ಅತ್ಯಧಿಕ ಇಳುವರಿ ಪಡೆಯುತ್ತಿದ್ದೇನೆ

แชร์
ฝัง
  • เผยแพร่เมื่อ 14 ต.ค. 2024
  • #COCONUT
    #COCONUT FARMING
    #SCIENTIFIC COCONUT FARMING
    #COCONUT FARMING IN ORGANIC FARMING
    #COPRA
    #TENDER NUT
    #COMMERCIAL COCONUT FARMING
    #TIPTUR COCONUT TALL FARMING
    #ORGANIC COCONUT FARMING
    ವಿಶೇಷ ಸೂಚನೆ:
    ಕೃಷಿ ಬೆಳಕು ಕಾರ್ಯಕ್ರಮಗಳು ರೈತರು, ರೈತ ಮಹಿಳೆಯರು, ಯುವಕರು, ವಿಜ್ಞಾನಿಗಳು, ಗ್ರಾಹಕರು ಮತ್ತು ಮಾಲೀಕರ ಅನುಭವವನ್ನು ಆಧರಿಸುತ್ತದೆ. ರೈತರು ಹಾಗೂ ಇತರರು ಈ ಕಾರ್ಯಕ್ರಮದ ಅಂಶಗಳನ್ನು ಅಳವಡಿಸುವಾಗ ಸ್ಥಳೀಯ ತಜ್ಞರ ಮಾರ್ಗದರ್ಶನ ಪಡೆಯುವುದು ಕಡ್ಡಾಯ. ಕೃಷಿಯಲ್ಲಿ ಆಗಬಹುದಾದ ಯಾವುದೇ ನಷ್ಟ ಮತ್ತು ಸಮಸ್ಯೆಗಳಿಗೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಕೃಷಿ ಬೆಳಕು ಚಾನೆಲ್ ಹೊಣೆಯಲ್ಲ.
    CONTACT FOR MORE INFORMATION
    ಕಿರಣ್, ಕರಡಿಗೆರೆ ಗ್ರಾಮ,
    ತುರುವೇಕೆರೆ ತಾಲ್ಲೂಕು, ತುಮಕೂರು ಜಿಲ್ಲೆ
    ದೂ.: 9019893111

ความคิดเห็น • 72

  • @manjunathakudari5332
    @manjunathakudari5332 2 ปีที่แล้ว +9

    Dr ಅರುಣ್ ಕುಮಾರ್ ಸರ್ ನಿಮ್ಮ ವಿಡಿಯೋ ಗಳು ಬಹಳ ಕಮ್ಮಿ ಆಗಿವೆ ಸರ್. ಹೆಚ್ಚು ಹೆಚ್ಚು ವಿಡಿಯೋ ಗಳು ಬರಲಿ ಎಂದು ಆಶಿಸುತ್ತೇನೆ ಸರ್. ಧನ್ಯ ವಾದಗಳು ಸರ್..

  • @trueadmirer
    @trueadmirer 2 ปีที่แล้ว +11

    ಈ ರೈತರ ಜ್ಞಾನ ಎಲ್ಲರಿಗೂ ಸಿಗಲಿ, ತುಂಬಾ ಚೆನ್ನಾಗಿ ವಿವರಣೆ ನೀಡಿದ್ದಾರೆ ಥ್ಯಾಂಕ್ಯೂ ಸರ್.

  • @shri_04shyla79
    @shri_04shyla79 2 ปีที่แล้ว +15

    Thumbha chennagi hellavre, intercrops bagge. Sir Land farming plan blue print bagge video maddi please. idhu thumbha upcoming farmers ge use agguthe. Esto jana plan illa dalle failure agtha idare. 🙏🙏🙏

  • @raviravi9645
    @raviravi9645 2 ปีที่แล้ว +3

    ಅದ್ಭುತವಾದ ಮಾಹಿತಿ ಕಿರಣ್

  • @sumamv8196
    @sumamv8196 ปีที่แล้ว

    ಎಂಥ ಅದ್ಭುತವಾದ ವಿವರಣೆ ಸರ್, ನೀವೇಕೆ ಯುವ ರೈತರಿಗೆ ಮಾರ್ಗದರ್ಶನ ಮಾಡಬಾರದು.

  • @Krishna63raju
    @Krishna63raju 11 หลายเดือนก่อน

    Very knowledgeable person

  • @shripathip157
    @shripathip157 ปีที่แล้ว

    🙏 very good information & explanation.

  • @Rachitha-i7b
    @Rachitha-i7b ปีที่แล้ว +1

    plant to plant and salu hendha salu hestu.... please tell me

  • @parameshwaraswamymr5208
    @parameshwaraswamymr5208 ปีที่แล้ว

    Super kiranravare

  • @motivationalkannada
    @motivationalkannada 2 ปีที่แล้ว

    ಒಳ್ಳೆಯ ವೀಡಿಯೋ

  • @prasannaks89
    @prasannaks89 2 ปีที่แล้ว +1

    Very good management Sir inspired

  • @vinodse332
    @vinodse332 2 ปีที่แล้ว

    Good and informative to all sir

  • @manjunathan.a3794
    @manjunathan.a3794 2 ปีที่แล้ว

    Gari.. Yedematte.. Yella alle bitre Haavu (snakes) bandhu serkolalvaa sir.. Pls inform

  • @vijeyasrimadhu574
    @vijeyasrimadhu574 2 ปีที่แล้ว +1

    Well said sir, you're completely nature son.. You understood nature..

  • @rajunarayan598
    @rajunarayan598 2 ปีที่แล้ว +2

    Thanks for valuable information sir

  • @harishn816
    @harishn816 2 ปีที่แล้ว

    Super Kiran sir

  • @raghureddy2541
    @raghureddy2541 2 ปีที่แล้ว +1

    ಧನ್ಯವಾದಗಳು 🙏👍👌♥️

  • @kiranmgmgkiran6227
    @kiranmgmgkiran6227 2 ปีที่แล้ว

    Sir ur channel so good vedies please continue this video's and we all should tell thanks for you...

  • @roshanaarathi7767
    @roshanaarathi7767 2 ปีที่แล้ว

    Namma kade kothigala kaata jaasti sir....adake aenu parihara...heli..

  • @anthonyprakash3051
    @anthonyprakash3051 2 ปีที่แล้ว

    Super information sir.

  • @PavanKumar-zz4on
    @PavanKumar-zz4on 2 ปีที่แล้ว +2

    Good initiative kiran sir...keep carry it further

  • @prafullachandra4842
    @prafullachandra4842 2 ปีที่แล้ว +1

    sir,what about snakes which will take shelter underneath

  • @basavarajhugar5451
    @basavarajhugar5451 2 ปีที่แล้ว

    Sir Teggnged da pakkadali mauo hachabhavda sir

  • @niranjanniranjan9381
    @niranjanniranjan9381 2 ปีที่แล้ว

    Nice information 🙏🏼, thanks for this video arun sir🙏

  • @ArunAshwini6659
    @ArunAshwini6659 2 ปีที่แล้ว

    ಭೂಮಿ ನಾ ಹುಳುಮೆ ಮಾಡೋದು tappa sir

  • @deepakdeepu258
    @deepakdeepu258 2 ปีที่แล้ว

    Hi Sir,
    Nice content, good work......

  • @raghavendramalhar
    @raghavendramalhar 2 ปีที่แล้ว +2

    Sir ಯಾದಗಿರಿ ಜಿಲ್ಲೆಯಲ್ಲಿ ಈಥರ ತೇoಗೂ ಬೆಳೆಯಬಹುದಾ

    • @krishibelaku1433
      @krishibelaku1433  2 ปีที่แล้ว

      Yes

    • @raghavendramalhar
      @raghavendramalhar 2 ปีที่แล้ว

      @@krishibelaku1433 ಸರ್ ಆದ್ರೆ ತುಂಬಾ ಜನ ಹೇಳುತಾರೆ, ಆ ವಾತಾವರಣಕ್ಕೆ ತೆಂಗು, ಅಡಿಕೆ ಬೆಳಿಯುವಾದಿಲ್ಲಾ ಅಂತ

  • @ninjamangalore8139
    @ninjamangalore8139 2 ปีที่แล้ว +1

    Good info, nim farm visit madbahuda?

  • @vinoda372
    @vinoda372 2 ปีที่แล้ว

    ಸೂಪರ್..ಕಿರಣ್ ಅಣ್ಣ .. ಇದು ನಮ್ಮ್ ಊರು ಕರಡಿಗೆರೆ...

    • @krishibelaku1433
      @krishibelaku1433  2 ปีที่แล้ว

      K sir

    • @shreedharkvtattoodesigns6893
      @shreedharkvtattoodesigns6893 2 ปีที่แล้ว

      ಶೂನ್ಯ.ಬಂಡವಾಳದ ನೈಸರ್ಗಿಕ ಕೃಷಿ ಸಾವಯವ ಅಲ್ಲ ನೈಸರ್ಗಿಕ ಕೃಷಿಗೂ ಸಾವಯವ ಕೃಷಿಗೆ ಅಜಗಜಾಂತರ ವ್ಯತ್ಯಾಸ ಇದೆ

  • @punithgowda8613
    @punithgowda8613 2 ปีที่แล้ว

    Sir 1 yer ge odu mara yestu kai bidute heli

  • @rameshj4946
    @rameshj4946 2 ปีที่แล้ว

    Hi

  • @biswaranjanmohanty8036
    @biswaranjanmohanty8036 2 ปีที่แล้ว

    Coconut veraity name please sir

  • @dayanarasimhaiahkndaya2111
    @dayanarasimhaiahkndaya2111 2 ปีที่แล้ว

    Decompose madoke an sir use madtirodu heli, matte alli sigutte? Phone number kalsi plz

  • @raghubn772
    @raghubn772 2 ปีที่แล้ว

    Dairy farm madi sir please

  • @rgurumurthy363
    @rgurumurthy363 2 ปีที่แล้ว +1

    ಗಿಡದಿಂದ ಗಿಡಕ್ಕೆ ಅಂತರ್ ಸಾಲಿನಿಂದ ಸಾಲಿಗೆ ಅಂತರ ಎಷ್ಟಿದೆ ತಿಳಿಸಿ

  • @ಸಹ್ಯಾದ್ರಿತಪ್ಪಲು
    @ಸಹ್ಯಾದ್ರಿತಪ್ಪಲು 2 ปีที่แล้ว

    ಬೇಸಿಗೆಯಲ್ಲಿ ನೀರಿನ ವ್ಯವಸ್ಥೆ ಬೇಕು ಸರ್ ಅದಕ್ಕೆ ನಮ್ಮ ಕಡೆ ಇದು ಸಾದ್ಯವಿಲ್ಲ ಸರ್

  • @nanjundappapb8565
    @nanjundappapb8565 2 ปีที่แล้ว

    P