HOME TOUR-"ಒರಿಜಿನಲ್ ಡೊಳ್ಳು ತಯಾರಿಸುವವರ ಮನೆ ಒಳಗೆ ಏನೇನಿದೆ ನೋಡಿ!-E02-Dollu Artist Karamanchappa-
ฝัง
- เผยแพร่เมื่อ 4 ต.ค. 2024
- Kalamadhyama Contact Details: WhatsApp No: 7411992697
Only Urgent Calls : 9008099686
#dollu #karnatakafolk #folkdance #lifestory #kannadainterviews #hometour #kalamadhyama #param
ಕನ್ನಡಿಗರಾದ ಅಂತರರಾಷ್ಟ್ರೀಯ ಖ್ಯಾತಿಯ ಡೊಳ್ಳು ಕಲಾವಿದ ವಿಜಯನಗರ ಜಿಲ್ಲೆ ಹೊಸಪೇಟೆಯ ಮಲಪನಗುಡಿಯ ಕಾರಮಂಚಪ್ಪ ಅವರ ಲೈಫ್! ಈಗಲೂ ಸಾಂಪ್ರದಾಯಿಕ ಡೊಳ್ಳು ತಯಾರಿಕೆಯಲ್ಲಿ ರಾಜ್ಯದ ಬೆರಳೆಣಿಕೆ ಕಸಬುದಾರರಲ್ಲಿ ಇವರು ಒಬ್ಬರು.ಇವರ ಈ ಶ್ಲಾಘನೀಯ ಕಾರ್ಯವನ್ನು ಮೆಚ್ಚಿ ರಾಜ್ಯ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ನೀಡಿ ಕಾರಮಂಚಪ್ಪನವರನ್ನು ಸನ್ಮಾನಿಸಿದ್ದು ಹೆಮ್ಮೆಯ ಸಂಗತಿ. International Fame Kannadiga Dollu Artist Karamanchappa Life ನಿಮಗಾಗಿ! ನಿಮ್ಮ ಕಲಾಮಾಧ್ಯಮದಲ್ಲಿ! ನೋಡಿ ಶೇರ್ ಮಾಡಿ, ಕಾಮೆಂಟ್ ಮೂಲಕ ನಿಮ್ಮ ಅಭಿಪ್ರಾಯ ತಿಳಿಸಿ ಹಾಗೂ ಎಂದಿನಂತೆ ಕಲಾಮಾಧ್ಯಮ ಬೆಂಬಲಿಸಿ. ನಿಮ್ಮ ಪ್ರೀತಿಗೆ ಧನ್ಯವಾದ.
Interviewed & Directed by: KS Parameshwar
DOP: Raviraj Hombala
Produced by : Kalamadhyama Media Works.
Our Official Website:
Subscribe to Our TH-cam Channel: / @kalamadhyamayoutube
Like us on Facebook / kalamadhyama
Follow us on Twitter: / kalamadhyamblr
Follow us on LinkedIn: / kalamadhyam
Follow Instagram: / kalamadhyamayoutube
Email us on: email: kalamadhyamachannel@gmail.com
YOU CAN SUPPORT KALAMADHYAMA TH-cam CHANNEL:
If you enjoyed this video, please consider supporting KALAMADHYAMA TH-cam CHANNEL by joining our membership community on TH-cam by hitting the ‘join’ button below or on the home page. For more info, check out the links below.
.
.
.
.
.
.
..
.
.
.
.
.
.
.
.
.
.
.
.
.
.
.
.
Life Story, Life Story Interviews, Dollu Kunita, Dollu Kunita Artist Karamanchappa Hospet, Dollu Kunita Artist Karamanchappa Home Tour, Dollu Kunita Artist Karamanchappa Family, Dollu Kunita Artist Karamanchappa Kalamadhyama, Dollu Kunita Art Form, Original Dollu Making, Hospet, Malapanagudi Karamanchappa, Dollu Kalamadhyama, Dollu Kunita Artits Karnataka, Dollu Making Process, Kalamadhyama Home Tours, KS Parameshwar, Kalamadhyama TH-cam Channel, Kannada Interviews, Dollu,
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
th-cam.com/users/KalamadhyamMediaworksfeatured
ಪ್ರಕಾಶ್ ಅಣ್ಣ ಅದ್ಭುತ ಕಲಾವಿದ ವಿಜಯನಗರ ಹೊಸಪೇಟೆ ಹಂಪಿ
ಕಲೆಯನ್ನು ಉಳಿಸುತ್ತಿರುವ ಕಲಾವಿದರಿಗೆ ನನ್ನ ಸಾಷ್ಟಾಂಗ ನಮಸ್ಕಾರಗಳು❤❤
ಜಾನಪದ ಕಲಾವಿದರ ವೃತ್ತಿ ಬದುಕು, ಮನೆ ಅಧ್ಭುತ 🙏
ಇವರಿಬ್ಬರೂ ಅಣ್ಣ ತಮ್ಮಂದಿರು ನನ್ನ ಸ್ನೇಹಿತರು ಹೊಸಪೇಟೆ ನಮ್ಮ ಹೆಮ್ಮೆ
ಜೈ ಕುರುಬಸ್ 🎉
ಹೆಮ್ಮೆಯ ಕುರುಬ❤
ಜೈ ಬಿರಪ್ಪ
ಜೈ ಬೀರಲಿಂಗ 💐💐ಜೈ ಹಾಲುಮತ
ಪರಮ sir ನೀವು ಸೂಪರ್ sir ಒಳ್ಳೆ ಕಲಾವಿದರು ❤
ಶ್ರೀ ಗುರು ಬೀರಲಿಂಗಶ್ವರ ದೇವರು ಒಳ್ಳೆದು ಮಾಡಲಿ💐💐🙏🙏
ಜೈ ಕನಕ
Thank you Somuch Sir
ನನ್ನ ಡೋಲಕ್ ಗೆ ಇವರ ಹತ್ತಿರ 2 ಬಾರಿ ಕರ್ಣ ಹಚ್ಚಿಸಿದ್ದೇನೆ, ತುಂಬಾ ಚನ್ನಾಗಿದೆ,
ಇವರು ನನ್ನ ಅಮ್ಮನ classmate 🎉
ನಂಬರ್ ಹಾಕಿ ನನಗೆ ಅವರು ಕಂಬಳಿ ತಗೋಬೇಕು
ಜೈ ಬಿರಪ್ಪ 🙏🙏
ಸೂಪರ್ ಸರ್ 🌹🌹🌹
Very Very nice Good video 🎉🎉🎉🎉❤❤❤🎉❤
Jai halumathad kuruba❤
Super Param sir
🙏🙏🙏
ಜೈ.ಹಾಲುಮತ. ಕುರ್ಬಸ್ .ಜೈ. ಕರ್ನಾಟಕ.
❤ Jai beerealingeshwara ❤
ಕಲಾಮಾಧ್ಯಮದಲ್ಲಿ ಪ್ರಸಾರವಾದ ಅತ್ಯುತ್ತಮವಾದ ಅವತರಣಿಕೆ
Jai Shree Ram
ನಮ್ಮ ಮನೆಯಲ್ಲಿ ಕೂಡಾ ಇದೆ ಕಬ್ಬಿಣದ ಡೊಳ್ಳು ಇದೆ
ಪರಂ ಅವರೇ ಅವರ ನಂಬರ್ ಹಾಕ್ರಿ
ಸೂಪರ್. ಸರ್.
❤❤
super
❤️❤️❤️❤️❤️❤️❤️
💐💐💐
🌟Supar🎉🎉❤🌟
🙏🙏🙏🌹
❤❤🎉🎉🎉
Nam. Velge. Malpngudi
ಸರ್ ನಮ್ಮಲ್ಲಿ ಕೂಡ ಕಬ್ಬಿಣದ ಡೊಳ್ಳಿ ಇದೆ ಸರ್
Par Amma avare kattige madiddu yaru antha kele illa
Parm sir please send that guise number purchase dollu
Please provide their contact details
Super video♥️👌 sir mobile number
❤❤
🙏🙏🙏🙏🙏
🙏🙏🙏
🎉❤
❤