ಸಾಂಪ್ರದಾಯಿಕ ಕಾರ್ಯವಿಧಾನವನ್ನು ಹಂಚಿಕೊಂಡಿದ್ದಕ್ಕಾಗಿ ಧನ್ಯವಾದಗಳು ಮೇಡಂ. ಇತ್ತೀಚಿನ ದಿನಗಳಲ್ಲಿ ಈ ಸಂಪ್ರದಾಯಗಳು ಪರಮಾಣು ಕುಟುಂಬಕ್ಕೆ ಸೇರಿದಾಗಿನಿಂದ ನಮಗೆ ತಿಳಿದಿಲ್ಲ. ಏಕೆಂದರೆ ಮನೆಯಲ್ಲಿ ಯಾರೂ ಹಿರಿಯರು ಇಲ್ಲ. ನಮ್ಮ ವೃತ್ತಿಯ ಕಾರಣದಿಂದನಾವು ನಿರ್ಲಕ್ಷಿಸುತ್ತಿದ್ದೇವೆ, ಮತ್ತು ಒತ್ತಡಗಳು ನಮ್ಮನ್ನು ಅದರ ಮೇಲೆ ಕೇಂದ್ರೀಕರಿಸದಂತೆ ಮಾಡುತ್ತದೆ
Akka sorry ಈ video ದಲ್ಲಿ ಇರುವ ಸೀರೆ ಯಾವ material ಬಟ್ಟೆ? ಬಹಳ ಇಷ್ಟವಾಗಿತ್ತು. ನನಗೆ same ಇದೇ border print ತರಹದರಲ್ಲೇ cotton ನಲ್ಲಿ ಸಿಕ್ಕಿದೆ. ₹ 1000/- ಎನ್ನುತ್ತಿದ್ದಾರೆ. But ನಿಮ್ಮದು boutique print ಆಗಿದ್ದು ಬಟ್ಟೆ ಕೂಡ ಒಳ್ಳೆಯದಿದೆ. ಸ್ವಲ್ಪ ಮಾಹಿತಿ ಬೇಕಿತ್ತು.☺️
ಧನ್ಯವಾದಗಳು ಅಮ್ಮ ಮಾಡಿ ಬಟ್ಟೆ ಬಗ್ಗೆ ತಿಳಿಸಿ ಕೊಟ್ಟಿದ್ದಕ್ಕೆ ನೀ ಮ್ಮ ಸಿರೆ ತುಂಬಾ ಚೆನ್ನಾಗಿದೆ . (ಯಾವುದು ಮಡಿ ಮೈಲಿಗೆ ದಿನ ನಿತ್ಯದ ಎಲ್ಲಿ ಯಾವದೂ ಮಡಿ ಬಡ್ಬೇಕು ಯಾವದೂ ಮಡಿ ಅಲ್ಲ ಇದರ ಬಗ್ಗೆ ತಿಳಿಸಿ ಕೊಡಿ ಅಮ್ಮ)
ಅಮ್ಮ ದಯವಿಟ್ಟು ಯಾವ ಪೂಜೆ ಮಾಡ್ಲಿ ತಿಳಿಸಿ 🙏 ವಿವಾಹ ತುಂಬಾ ವಿಳಂಬವಾಗಿ ಹೋಗಿದೆ, ತುಂಬಾ ನೊಂದು ಬೆಂದಿದ್ದೇನೆ. ಜೀವನದ ಎಲ್ಲ ನಲಿವನ್ನ ತ್ಯಜಿಸಿದ್ದೇನೆ. ಏನಾದರು ದಾರಿ ತೋರಿಸಿ 😭 ಅಮ್ಮಾ 🙏🙏🌺
Madam, hunnive munde guruvar 9 shanka 9 padma hakuvag naduve periods bantu...2 dina baki ittu rangoli haklike... Dana kodabeko or next time.kodabeko? Pls helri Thank you
Thanks to all
Synthetic ಸೀರೆ ಮಡಿಗೆ ಬರುತ್ತದಾ ಇಲ್ಲವ ತಿಳಿ ಸಿ
🙏🙏👌👍
ನಾನು ಬಹಳ ದಿನದಿಂದ ಕೇಳಬೇಕು ಅಂತಿದ್ದೆ ಆದರೆ ಯಾರನ್ನ ಕೇಳಬೇಕು ಅಂತ! ಈಗ ನೀವು ಬಹಳ ಒಳ್ಳೆಯ ವಿಷಯ ತಿಳಿಸಿದ್ದೀರಿ ತುಂಬಾ ಧನ್ಯವಾದಗಳು
Thank u daughter brahman sampradayagal maahitigagi God bless u pls answer ne
Thank you amma for good information.kache saree hakoluva vidana torse.na16 malada saree togandene.gouri kodesuvag hakobakeanta amma.
ನಿಜ ಹೇಳಬೇಕೆಂದರೆ ಕಚ್ಚೆ ಸೀರೆ ಉಟ್ಟು ಪೂಜೆ ಮಾಡಬೇಕು ಹೆಣ್ಣುಮಕ್ಕಳು.....
Amma adanu 3sala ogedhu otgabaka.telsi
@@VeenaJoshi ಹೌದಾ
Thanks medam 🙏🙏
Madam hennumakkalu ghante bharisabahuda
ಗೋತ್ತಿಲ್ಲದ ವಿಷಯ ತಿಳಿಸಿದ್ದಕ್ಕೆ tq 💐
Thank you madam.niu torsiro bhu varaha swami rangoli yannu yaw time alli mattu elli daily hakbek nam tayi maneli devra jagli tumba chikadide madam please heli madam
Same question mam reply madi
ದೇವರ ಮನೆಯಲ್ಲಿ ಹಾಕಬೇಕು ಪ್ರತಿ ದಿನ ಬೆಳಿಗ್ಗೆ ಹಾಕಿ ...ದೇವರ ಕಟ್ಟೆ ಚಿಕ್ಕದಿದ್ದರೆ ಒಂದು ಮಣೆಯ ಮೇಲೆ ಹಾಕಿ
@@VeenaJoshi ok thank you madam good night
Nice information
ಸಾಂಪ್ರದಾಯಿಕ ಕಾರ್ಯವಿಧಾನವನ್ನು ಹಂಚಿಕೊಂಡಿದ್ದಕ್ಕಾಗಿ ಧನ್ಯವಾದಗಳು ಮೇಡಂ. ಇತ್ತೀಚಿನ ದಿನಗಳಲ್ಲಿ ಈ ಸಂಪ್ರದಾಯಗಳು ಪರಮಾಣು ಕುಟುಂಬಕ್ಕೆ ಸೇರಿದಾಗಿನಿಂದ ನಮಗೆ ತಿಳಿದಿಲ್ಲ. ಏಕೆಂದರೆ ಮನೆಯಲ್ಲಿ ಯಾರೂ ಹಿರಿಯರು ಇಲ್ಲ. ನಮ್ಮ ವೃತ್ತಿಯ ಕಾರಣದಿಂದನಾವು ನಿರ್ಲಕ್ಷಿಸುತ್ತಿದ್ದೇವೆ, ಮತ್ತು ಒತ್ತಡಗಳು ನಮ್ಮನ್ನು ಅದರ ಮೇಲೆ ಕೇಂದ್ರೀಕರಿಸದಂತೆ ಮಾಡುತ್ತದೆ
ನಿಜ ಅದಕ್ಕಾಗಿಯೇ ನನ್ನದೊಂದು ತಿಳಿಸಿ ಕೊಡುವ ಸಣ್ಣ ಭಗವಂತನ ಸೇವೆ
Amma 9 yards Illa 6 yards yavudu better.... pooja madakke
Hair problem video send me amma
Amma maneli sri chakra edaboda thilisi 🙏
Nice information amma can I keep some cotton saree for pooja only
ಮಡಿ ನೀರು....ಆಚಮನ ನೀರು.... ಪೂಜಾ ನೀರು.... ಮೀಸಲು ನೀರು.....ಇವೆಲ್ಲದರ ಬಗ್ಗೆ ಮಾಹಿತಿ ಹೇಳಿ ಕೊಡಿ ......🙂🙂 vaishnavi
ಖಂಡಿತಾ ಹಾಕುವೆ
ನಮಗೆ ನಿಮ್ಮಿಂದ ತುಂಬಾ ಉಪಕಾರವಾಗುತ್ತಿ. ನಿಮಗೆ ತುಂಬಾ ತುಂಬಾ... ಧನ್ಯವಾದಗಳು.🙏🙏🙏🙏🙏
Polyester battedu made bartada??
TQ somuch amma Amma 🙏🙏🙏🙏
What davali sari
ಧನ್ಯವಾದಗಳು
Nice information mam.haage madi adige naivedya madodar bagge helkodi plz
Amma please Deepalakshmi stotra post haaki.
ಓಕೆ
Tq madam helikottidakke Mattu nimma saree super madam dodda border saree super madam 🙏🙏🙏🙏🙏🙏💐🌹
Madam ಯಾವಾಗ ನಾವು ಹೊಸ ಬಟ್ಟೆಗಳನ್ನು wash ಮಾಡಬೇಕು ಅಂದರೆ ಯಾವ ದಿನ ಉತ್ತಮ ತಿಳಿಸಿ madam 🙏🙏
Madi vichara Inna tilisi
ಓಕೆ
1st comment amma thanks amma, amma Madve delya agtirodke rahu dosha erbeku adke parihara thistini anta helidri amma
U r doing a grt job ma’m.. invaluable contribution to the society 🙏🙏🙏
Akka🥰🙏💖💖💖💖💖💖olle mahithi thilsidira danyavadagalu akka
Akka nim mane devar mane tour maadi
Bus book and reservation madi.... karkondhogtare tour ge... ayooo devare
ಪಾಲನೇ ಮಾಡಬೇಕು ವಿಷಯ ತಿಳಿದಿಲ್ಲಾ ಎನ್ನುವ ಮಂದಿಗೆ ಬಹಳ ಅನುಕೂಲ ಅಯಿತು ಧನ್ಯವಾದಗಳು ಜೈ ಶ್ರೀರಾಮ್
ನಮ್ಮ ಮನೆಯಲ್ಲಿ ಹೀಗೆ ಹಾಕುವುದು
Thumba dhanyavadagalu 🙏🙏🙏
💐💐dhanyavadagalu madam 💕
ತುಂಬಾ ಧನ್ಯವಾದಗಳು . ನಾನು ಈದೇರಿತಿಯಾಗಿ ಮಾಡ್ತೀನಿ. ನೀವು ಭಾಳ್ ಚಂದ್ ಹೇಳಿಕೊಡ್ತೀರಿ.
Super akka 🙏🙏
Akka sorry ಈ video ದಲ್ಲಿ ಇರುವ ಸೀರೆ ಯಾವ material ಬಟ್ಟೆ? ಬಹಳ ಇಷ್ಟವಾಗಿತ್ತು. ನನಗೆ same ಇದೇ border print ತರಹದರಲ್ಲೇ cotton ನಲ್ಲಿ ಸಿಕ್ಕಿದೆ. ₹ 1000/- ಎನ್ನುತ್ತಿದ್ದಾರೆ. But ನಿಮ್ಮದು boutique print ಆಗಿದ್ದು ಬಟ್ಟೆ ಕೂಡ ಒಳ್ಳೆಯದಿದೆ. ಸ್ವಲ್ಪ ಮಾಹಿತಿ ಬೇಕಿತ್ತು.☺️
ಧನ್ಯವಾದಗಳು ಅಮ್ಮ ಮಾಡಿ ಬಟ್ಟೆ ಬಗ್ಗೆ ತಿಳಿಸಿ ಕೊಟ್ಟಿದ್ದಕ್ಕೆ ನೀ ಮ್ಮ ಸಿರೆ ತುಂಬಾ ಚೆನ್ನಾಗಿದೆ .
(ಯಾವುದು ಮಡಿ ಮೈಲಿಗೆ ದಿನ ನಿತ್ಯದ ಎಲ್ಲಿ ಯಾವದೂ ಮಡಿ ಬಡ್ಬೇಕು ಯಾವದೂ ಮಡಿ ಅಲ್ಲ ಇದರ ಬಗ್ಗೆ ತಿಳಿಸಿ ಕೊಡಿ ಅಮ್ಮ)
Ok
@@VeenaJoshi thank you
Hare Srinivasa nanu ide riti madtini Thankyou
Shravan masada shukragauri puja hosa saree uttu puja maduva paddhati iruvavaru neerinalli haki udabeka madam b.coz prati sala reshme saree purchase madakkagodilla
ಒಂದು ರೆಷ್ಮೆ ಸೀರೆಯನ್ನು ಪೂಜೆಗೆ ಅಂತ ಇಟ್ಟು ಬಿಡಬೇಕು , ಅದನ್ನು ಉಟ್ಟುಕೊಂಡು ಪೂಜೆ ಮಾಡಿ ಬಿಚ್ಚಿಟ್ಟು ಎತ್ತಿ ಇಡಬೇಕು ...
🙏🏾🙏🏾🙏🏾
ಅಮ್ಮ ದಯವಿಟ್ಟು ಯಾವ ಪೂಜೆ ಮಾಡ್ಲಿ ತಿಳಿಸಿ 🙏 ವಿವಾಹ ತುಂಬಾ ವಿಳಂಬವಾಗಿ ಹೋಗಿದೆ, ತುಂಬಾ ನೊಂದು ಬೆಂದಿದ್ದೇನೆ. ಜೀವನದ ಎಲ್ಲ ನಲಿವನ್ನ ತ್ಯಜಿಸಿದ್ದೇನೆ. ಏನಾದರು ದಾರಿ ತೋರಿಸಿ 😭 ಅಮ್ಮಾ 🙏🙏🌺
ಮಂಗಳ ಚಂಡಿಕಾ ವೃತ ಮಾಡಿ
@@VeenaJoshi mam please explain the mangala chandika vratha
ನಮ್ಮಲ್ಲಿ ಮಡಿಬಟ್ಟೆ ಪದ್ದತಿ ಇದೇ ತರಹ ಅಕ್ಕ.😊
Thank u
ಅಮ್ಮಾ ದೇವರ ಮುಂದೆ ರಂಗೋಲಿಯನ್ನ plywood ಮಣೆ ಮೇಲೆ ಹಾಕಬಹುದಾ. ಅಥವಾ ಕಲ್ಲಿನ ಜಗಲಿ ಮೇಲೆ ನಡೆಯುತ್ತಾ
ದೇವರ ಕಟ್ಟೆಯಲ್ಲಿ ಜಾಗ ಇದ್ದರೆ ಹಾಕಿ ಇಲ್ಲದಿದ್ದರೆ ಒಂದು ಮಣೆಯ ಮೇಲೆ ಹಾಕಿ
ಸರಿ ಅಮ್ಮಾ 🙂 ಮಾಹಿತಿ ತಿಳಿಸಿದ್ದ ಕ್ಕಾಗಿ ಧನ್ಯವಾದಗಳು 🙏🙏
ಸೀರೆ ತುಂಬಾ ಚೆನ್ನಾಗಿದೆ ಅಮ್ಮ, ಒಳ್ಳೆಯ ಮಾಹಿತಿ ತಿಳಿಸಿಕೊಟ್ಟೀರಿ ಧನ್ಯವಾದಗಳು🙏🙏🙏
Dhavli Bangalore nalli dl siguthe
Madam, hunnive munde guruvar 9 shanka 9 padma hakuvag naduve periods bantu...2 dina baki ittu rangoli haklike...
Dana kodabeko or next time.kodabeko? Pls helri
Thank you
ಮುಂದಿನ ಸಲ ಹಾಕಿದಾಗ ಒಟ್ಟಿಗೆ ಕೊಟ್ಟರು ನಡೆಯುತ್ತೆ
thank you madam....
ಒಳ್ಳೆಯ ಮಾಹಿತಿ ವೀಣಾ 🙏
🙏🙏🙏🙏
Can you tell me your son name is English please
👍💐
Maneli devara pooje ge... dhavali use madtarala .... maneli bisi neeranu snanavanu madi direct agi dhavali udabhahudha atava tannane neeru snanaa vanu madi udhabeka??
ಬಿಸಿ ನೀರು ಸ್ನಾನದ ನಂತರವೂ ಉಡಬಹುದು
@@VeenaJoshi madi ge bharathala madam
ಶುದ್ಧ ರೆಷ್ಮೆ ಮಡಿ ಉಡಬಹುದು ಆದರೆ ಅದನ್ನುಟ್ಟಾಗ ಏನನ್ನು ತಿನ್ನಬಾರದು ಚಹಾ ಕಾಫಿ ಕುಡಿಬಾರದು...
@@VeenaJoshi dhanyavadhagalu
🙏🙏
🙏🙏🙏
👍🏻 🙏🏻 🤝
🙏🙏
🙏🙏