#ಕುಟುಂಬ

แชร์
ฝัง
  • เผยแพร่เมื่อ 27 มิ.ย. 2024
  • ಸುಳ್ಳಾಡದ ದೇವರು ವಾಗ್ಧಾನ "ಕುಟುಂಬವನ್ನು ಆಶೀರ್ವದಿಸೇ ಆಶೀರ್ವದಿಸುವೆನು" ಎಂಬ ವಿಷಯದ ಈ ವಿಡಿಯೋದ ಮೂಲಕ ಖಂಡಿತ ನಿಮ್ಮ ಕುಟುಂಬ ಆಶೀರ್ವಾದ ಹೊಂದುತ್ತದೆ ಎಂದು ನಿಮಗೆ ದೇವರ ವಾಕ್ಯದ ಮೇಲೆ ಭರವಸೆ ನೀಡುತ್ತೇವೆ!
    "ನಿನ್ನ ಧರ್ಮಶಾಸ್ತ್ರದಲ್ಲಿನ ಅದ್ಬುತಗಳನ್ನು ಕಂಡುಕೊಳ್ಳುವಂತೆ ನನ್ನ ಕಣ್ಣುಗಳನ್ನು ತೆರೆ" :- ಕೀರ್ತನೆ 119;18.
    ನೀವು ಇನ್ನೂ ಆಶೀರ್ವಾದ ದೇವರಿಂದ ಹೊಂದಿಲ್ಲವೇ? ಹೊಂದಲು ಗೊತ್ತಿಲ್ಲವೇ? ಆಸೆಯಿಲ್ಲವೇ? ಮಾರ್ಗಧರ್ಶನ ಬೇಕಿದೆಯೇ?
    ಹಾಗಾದರೆ #ಕುಟುಂಬ ದ #ಆಶೀರ್ವಾದ ದ #ರಹಸ್ಯ ವನ್ನು ಕುರಿತ ಅತ್ಯಂತ ಪ್ರಮುಖ #ಕೀರ್ತನೆ ಗಳಾದ 127 🆚 128
    ಈ ಎರಡನ್ನೂ ಒಂದೇ ವಿಡಿಯೋದಲ್ಲಿ ಕೇವಲ ಒಂದೇ ಘಳಿಗೆಯಲ್ಲಿ ತಿಳಿದುಕೊಳ್ಳಲು ಬಯಸಿದರೆ ತಪ್ಪದೆ ಈ ವಿಡಿಯೋ ನಿಮಗಾಗಿ.
    ಗೆಳೆಯರೆ ಈ ಪಾಟದ ಕುರಿತಾದ ನಿಮ್ಮ ಯಾವುದೇ ಪ್ರಶ್ನೆಗಳಿಗೆ ನಮ್ಮನ್ನು ಸಂಪರ್ಕಿಸಲು
    @ಸಹೋ. ರವಿಚಂದ್ರ
    Bro Ravichandra
    WhatsApp:- 07019987757
    Email id: sathyavedha@gmail.com
    ನಮ್ಮೊಂದಿಗೆ ಹೆಚ್ಚಿನ ಅಧ್ಯಯನ ಮಾಡಲು ಖಡ್ಡಾಯವಾಗಿ ಹೊಸಬರಿಗೆ ಮಾತ್ರ
    WhatsApp ಮತ್ತು Telegram

ความคิดเห็น • 36

  • @maryphilomena8772
    @maryphilomena8772 7 วันที่ผ่านมา +3

    Keerthane study madalu thumba esta brother adrallu niu edanna explain madthiddri Andre Nan adrusta 🙏🙏🙏🙏🙏🙏🙌🙌🌟🌟🌟🌟

    • @PerfectBibleStudy
      @PerfectBibleStudy  7 วันที่ผ่านมา

      ಧನ್ಯವಾದ ಸಹೋದರಿ ನಿಮ್ಮ ತುಂಬು ಹೃದಯದ ಮೆಚ್ಚುಗೆಗೆ, 🙌🏻 ಕರ್ತನು ತಾನೇ ನಿಮ್ಮ ವಾಕ್ಯ ದಾಹವನ್ನು ಸಂಪೂರ್ಣ ತೃಪ್ತಿಗೊಳಿಸಲೆಂದು ಪ್ರಾರ್ಥಿಸುತ್ತೇನೆ.🙏🏻
      ಕುಟುಂಬ ಸಹಿತವಾಗಿ ಆಶೀರ್ವಾಧ ಹೊಂದುವ ಈ ಸುವಾರ್ತೆಯನ್ನು ಇತರ ಬಂದು ಮಿತ್ರರಿಗೂ ದಯವಿಟ್ಟು ತಿಳಿಸಿರಿ, ನಿಮ್ಮ WhatsApp status ಹಾಗೂ ಫೇಸ್ಬುಕ್ ಸ್ಟೇಟಸ್ ಗೂ ಷೇರ್ ಮಾಡಿಕೊಳ್ಳಿ, ಆ ಮೂಲಕ ನೀವೂ ಆಶೀರ್ವಾದ ಹೊಂದಿಕೊಳ್ಳಿರಿ!

  • @AshokChavhan-dm6hy
    @AshokChavhan-dm6hy 6 วันที่ผ่านมา +3

    Praise the lord

    • @PerfectBibleStudy
      @PerfectBibleStudy  6 วันที่ผ่านมา

      ಕುಟುಂಬ ಸಹಿತವಾಗಿ ಆಶೀರ್ವಾಧ ಹೊಂದುವ ಈ ಸುವಾರ್ತೆಯನ್ನು ಇತರ ಬಂದು ಮಿತ್ರರಿಗೂ ದಯವಿಟ್ಟು ತಿಳಿಸಿರಿ, ನಿಮ್ಮ WhatsApp status ಹಾಗೂ ಫೇಸ್ಬುಕ್ ಸ್ಟೇಟಸ್ ಗೂ ಷೇರ್ ಮಾಡಿಕೊಳ್ಳಿ, ಆ ಮೂಲಕ ನೀವೂ ಆಶೀರ್ವಾದ ಹೊಂದಿಕೊಳ್ಳಿರಿ!

  • @PunithaPuni-ir2gv
    @PunithaPuni-ir2gv 16 ชั่วโมงที่ผ่านมา

    Amen

  • @vinuthapriyadarshini357
    @vinuthapriyadarshini357 5 วันที่ผ่านมา +2

    Thank you so much Brother 🤗🙏🥰.
    See what LOVE the FATHER has given to US, that we should be called CHILDREN OF GOD ; and that is what we are. (1JOHN 3 : 1 ) I hereby proudly declare that I am a CHILD OF EL YESU ❤🙏❤. Hallelujah🙌🙌🙌🙌🙌. AMEN🙇‍♀️🙇‍♀️🙇‍♀️🙇‍♀️

  • @VioletKumari
    @VioletKumari 6 วันที่ผ่านมา +2

    ❤Amen yesu Appa 🙏🙏🙏🙏🙏🙏🙏Thank you brother

  • @kavithanagesh7618
    @kavithanagesh7618 6 วันที่ผ่านมา +2

    Thank you pastor🙏🙏🙏🙏🙏🙏

    • @PerfectBibleStudy
      @PerfectBibleStudy  6 วันที่ผ่านมา

      You’re welcome sister Kavitha🙏🏻 please share with others to solve their family problems and get blessed.
      ಕುಟುಂಬ ಸಹಿತವಾಗಿ ಆಶೀರ್ವಾಧ ಹೊಂದುವ ಈ ಸುವಾರ್ತೆಯನ್ನು ಇತರ ಬಂದು ಮಿತ್ರರಿಗೂ ದಯವಿಟ್ಟು ತಿಳಿಸಿರಿ, ನಿಮ್ಮ WhatsApp status ಹಾಗೂ ಫೇಸ್ಬುಕ್ ಸ್ಟೇಟಸ್ ಗೂ ಷೇರ್ ಮಾಡಿಕೊಳ್ಳಿ, ಆ ಮೂಲಕ ನೀವೂ ಆಶೀರ್ವಾದ ಹೊಂದಿಕೊಳ್ಳಿರಿ!

  • @Prabhu-samuel.
    @Prabhu-samuel. 6 วันที่ผ่านมา +3

    ಮಕ್ಕಳಿಗೆ ತರಬೇತಿ ಕೊಡುವ ವಿಷಯದಲ್ಲಿ ದೊಡ್ಡ ಪ್ರೋತ್ಸಾಹ. ಆದರೆ ತಂದೆತಾಯಿಗಳಿಗೆ ಮೊದಲು ನೀಟಾದ ಮಾರ್ಗ ಗೊತ್ತಿರಬೇಕು, ಅದು ಜೀವ ವಾಕ್ಯಗಳಿಂದ ಸಾಧ್ಯ. Thank you ಬ್ರದರ್..

  • @RenukaRenuka-mg3ot
    @RenukaRenuka-mg3ot วันที่ผ่านมา

    Amen praise the Lord 🙏🏽🙏🏽🙏🏽🙏🏽🧎🏽‍♂️🧎🏽‍♂️🧎🏽‍♂️🧎🏽‍♂️

    • @PerfectBibleStudy
      @PerfectBibleStudy  วันที่ผ่านมา

      🙏🏻 please share with others to solve their family problems and get blessed.
      ಕುಟುಂಬ ಸಹಿತವಾಗಿ ಆಶೀರ್ವಾಧ ಹೊಂದುವ ಈ ಸುವಾರ್ತೆಯನ್ನು ಇತರ ಬಂದು ಮಿತ್ರರಿಗೂ ದಯವಿಟ್ಟು ತಿಳಿಸಿರಿ, ನಿಮ್ಮ WhatsApp status ಹಾಗೂ ಫೇಸ್ಬುಕ್ ಸ್ಟೇಟಸ್ ಗೂ ಷೇರ್ ಮಾಡಿಕೊಳ್ಳಿ, ಆ ಮೂಲಕ ನೀವೂ ಆಶೀರ್ವಾದ ಹೊಂದಿಕೊಳ್ಳಿರಿ!

  • @danielprakash6182
    @danielprakash6182 7 วันที่ผ่านมา +2

    Amen praise the lord🙏

    • @PerfectBibleStudy
      @PerfectBibleStudy  6 วันที่ผ่านมา

      ಕುಟುಂಬ ಸಹಿತವಾಗಿ ಆಶೀರ್ವಾಧ ಹೊಂದುವ ಈ ಸುವಾರ್ತೆಯನ್ನು ಇತರ ಬಂದು ಮಿತ್ರರಿಗೂ ದಯವಿಟ್ಟು ತಿಳಿಸಿರಿ, ನಿಮ್ಮ WhatsApp status ಹಾಗೂ ಫೇಸ್ಬುಕ್ ಸ್ಟೇಟಸ್ ಗೂ ಷೇರ್ ಮಾಡಿಕೊಳ್ಳಿ, ಆ ಮೂಲಕ ನೀವೂ ಆಶೀರ್ವಾದ ಹೊಂದಿಕೊಳ್ಳಿರಿ!

  • @Sumab.vSumab.v
    @Sumab.vSumab.v วันที่ผ่านมา

    Praise a lord super. Amen❤❤❤❤❤

    • @PerfectBibleStudy
      @PerfectBibleStudy  วันที่ผ่านมา

      🙏🏻 please share with others to solve their family problems and get blessed.
      ಕುಟುಂಬ ಸಹಿತವಾಗಿ ಆಶೀರ್ವಾಧ ಹೊಂದುವ ಈ ಸುವಾರ್ತೆಯನ್ನು ಇತರ ಬಂದು ಮಿತ್ರರಿಗೂ ದಯವಿಟ್ಟು ತಿಳಿಸಿರಿ, ನಿಮ್ಮ WhatsApp status ಹಾಗೂ ಫೇಸ್ಬುಕ್ ಸ್ಟೇಟಸ್ ಗೂ ಷೇರ್ ಮಾಡಿಕೊಳ್ಳಿ, ಆ ಮೂಲಕ ನೀವೂ ಆಶೀರ್ವಾದ ಹೊಂದಿಕೊಳ್ಳಿರಿ!

  • @ritamary705
    @ritamary705 2 วันที่ผ่านมา +1

    Prasie the Lord 🙏✝️🛐🙏

    • @PerfectBibleStudy
      @PerfectBibleStudy  2 วันที่ผ่านมา

      🙏🏻 please share with others to solve their family problems and get blessed.
      ಕುಟುಂಬ ಸಹಿತವಾಗಿ ಆಶೀರ್ವಾಧ ಹೊಂದುವ ಈ ಸುವಾರ್ತೆಯನ್ನು ಇತರ ಬಂದು ಮಿತ್ರರಿಗೂ ದಯವಿಟ್ಟು ತಿಳಿಸಿರಿ, ನಿಮ್ಮ WhatsApp status ಹಾಗೂ ಫೇಸ್ಬುಕ್ ಸ್ಟೇಟಸ್ ಗೂ ಷೇರ್ ಮಾಡಿಕೊಳ್ಳಿ, ಆ ಮೂಲಕ ನೀವೂ ಆಶೀರ್ವಾದ ಹೊಂದಿಕೊಳ್ಳಿರಿ!

  • @basavarajukbasava567
    @basavarajukbasava567 7 วันที่ผ่านมา +2

    ಸೂಪರ್ ಬ್ರದರ್ 👌👍

    • @PerfectBibleStudy
      @PerfectBibleStudy  7 วันที่ผ่านมา

      ಧನ್ಯವಾದ ಸಹೋದರರಿಗೆ🙏 ಕುಟುಂಬ ಸಹಿತವಾಗಿ ಆಶೀರ್ವಾಧ ಹೊಂದುವ ಈ ಸುವಾರ್ತೆಯನ್ನು ಇತರ ಬಂದು ಮಿತ್ರರಿಗೂ ದಯವಿಟ್ಟು ತಿಳಿಸಿರಿ, ನಿಮ್ಮ WhatsApp status ಹಾಗೂ ಫೇಸ್ಬುಕ್ ಸ್ಟೇಟಸ್ ಗೂ ಷೇರ್ ಮಾಡಿಕೊಳ್ಳಿ, ಆ ಮೂಲಕ ನೀವೂ ಆಶೀರ್ವಾದ ಹೊಂದಿಕೊಳ್ಳಿರಿ!

  • @shobhashobha384
    @shobhashobha384 วันที่ผ่านมา

    Yesappa sthothra help me God 🙏🙏

    • @PerfectBibleStudy
      @PerfectBibleStudy  วันที่ผ่านมา

      🙏🏻 please share with others to solve their family problems and get blessed.
      ಕುಟುಂಬ ಸಹಿತವಾಗಿ ಆಶೀರ್ವಾಧ ಹೊಂದುವ ಈ ಸುವಾರ್ತೆಯನ್ನು ಇತರ ಬಂದು ಮಿತ್ರರಿಗೂ ದಯವಿಟ್ಟು ತಿಳಿಸಿರಿ, ನಿಮ್ಮ WhatsApp status ಹಾಗೂ ಫೇಸ್ಬುಕ್ ಸ್ಟೇಟಸ್ ಗೂ ಷೇರ್ ಮಾಡಿಕೊಳ್ಳಿ, ಆ ಮೂಲಕ ನೀವೂ ಆಶೀರ್ವಾದ ಹೊಂದಿಕೊಳ್ಳಿರಿ!

  • @seenubiblefriend
    @seenubiblefriend 6 วันที่ผ่านมา +2

    👌🙏thanks

    • @PerfectBibleStudy
      @PerfectBibleStudy  6 วันที่ผ่านมา

      ಕುಟುಂಬ ಸಹಿತವಾಗಿ ಆಶೀರ್ವಾಧ ಹೊಂದುವ ಈ ಸುವಾರ್ತೆಯನ್ನು ಇತರ ಬಂದು ಮಿತ್ರರಿಗೂ ದಯವಿಟ್ಟು ತಿಳಿಸಿರಿ, ನಿಮ್ಮ WhatsApp status ಹಾಗೂ ಫೇಸ್ಬುಕ್ ಸ್ಟೇಟಸ್ ಗೂ ಷೇರ್ ಮಾಡಿಕೊಳ್ಳಿ, ಆ ಮೂಲಕ ನೀವೂ ಆಶೀರ್ವಾದ ಹೊಂದಿಕೊಳ್ಳಿರಿ!

  • @eshwarsinde5784
    @eshwarsinde5784 23 ชั่วโมงที่ผ่านมา +1

    ❤❤❤❤❤❤

    • @PerfectBibleStudy
      @PerfectBibleStudy  7 ชั่วโมงที่ผ่านมา

      ತಾವು ಕನ್ನಡದವರೆ?

  • @suvarnacharlis148
    @suvarnacharlis148 6 วันที่ผ่านมา +1

    Super brother

    • @PerfectBibleStudy
      @PerfectBibleStudy  6 วันที่ผ่านมา

      🙏🏻 please share with others to solve their family problems and get blessed.
      ಕುಟುಂಬ ಸಹಿತವಾಗಿ ಆಶೀರ್ವಾಧ ಹೊಂದುವ ಈ ಸುವಾರ್ತೆಯನ್ನು ಇತರ ಬಂದು ಮಿತ್ರರಿಗೂ ದಯವಿಟ್ಟು ತಿಳಿಸಿರಿ, ನಿಮ್ಮ WhatsApp status ಹಾಗೂ ಫೇಸ್ಬುಕ್ ಸ್ಟೇಟಸ್ ಗೂ ಷೇರ್ ಮಾಡಿಕೊಳ್ಳಿ, ಆ ಮೂಲಕ ನೀವೂ ಆಶೀರ್ವಾದ ಹೊಂದಿಕೊಳ್ಳಿರಿ!

  • @Anitha-ps8sj
    @Anitha-ps8sj 6 วันที่ผ่านมา +1

    ,🙏🙏🙏🙏🙏🙏🙏

    • @PerfectBibleStudy
      @PerfectBibleStudy  6 วันที่ผ่านมา

      🙏🏻 please share with others to solve their family problems and get blessed.
      ಕುಟುಂಬ ಸಹಿತವಾಗಿ ಆಶೀರ್ವಾಧ ಹೊಂದುವ ಈ ಸುವಾರ್ತೆಯನ್ನು ಇತರ ಬಂದು ಮಿತ್ರರಿಗೂ ದಯವಿಟ್ಟು ತಿಳಿಸಿರಿ, ನಿಮ್ಮ WhatsApp status ಹಾಗೂ ಫೇಸ್ಬುಕ್ ಸ್ಟೇಟಸ್ ಗೂ ಷೇರ್ ಮಾಡಿಕೊಳ್ಳಿ, ಆ ಮೂಲಕ ನೀವೂ ಆಶೀರ್ವಾದ ಹೊಂದಿಕೊಳ್ಳಿರಿ!

  • @vanajab6664
    @vanajab6664 6 วันที่ผ่านมา +1

    Thank you brother

    • @PerfectBibleStudy
      @PerfectBibleStudy  6 วันที่ผ่านมา

      🙏🏻 please share with others to solve their family problems and get blessed.
      ಕುಟುಂಬ ಸಹಿತವಾಗಿ ಆಶೀರ್ವಾಧ ಹೊಂದುವ ಈ ಸುವಾರ್ತೆಯನ್ನು ಇತರ ಬಂದು ಮಿತ್ರರಿಗೂ ದಯವಿಟ್ಟು ತಿಳಿಸಿರಿ, ನಿಮ್ಮ WhatsApp status ಹಾಗೂ ಫೇಸ್ಬುಕ್ ಸ್ಟೇಟಸ್ ಗೂ ಷೇರ್ ಮಾಡಿಕೊಳ್ಳಿ, ಆ ಮೂಲಕ ನೀವೂ ಆಶೀರ್ವಾದ ಹೊಂದಿಕೊಳ್ಳಿರಿ!

    • @user-of2ic2iu3f
      @user-of2ic2iu3f 6 วันที่ผ่านมา +1

      🙏🙏

    • @user-of2ic2iu3f
      @user-of2ic2iu3f 6 วันที่ผ่านมา +1

      Thank you brother super brother dande devar sabili I am sitting

  • @jayammahn7521
    @jayammahn7521 4 วันที่ผ่านมา

    Nama makkala vidyabyashakaggi pratane madi

    • @PerfectBibleStudy
      @PerfectBibleStudy  4 วันที่ผ่านมา

      ಖಂಡಿತ! ವಿಧ್ಯೆ ಅನ್ನೋದು ಕೇವಲ ಸಾಕ್ಷರತೆಯಾಗಿರದೆ, ಅದೊಂದು ಸಮಸ್ತವನ್ನು ಜಾಗ್ರತೆಯಿಂದ ಕಾಣುವ, ಅನುಭವಗಳ ಅವಲೋಕನದಿಂದ ಉಂಟಾಗುವ ಬೆಳಕಿನ ಪ್ರಜ್ಞೆ!