ಶ್ರೀ ಶಿರಸಿ ಮಾರಿಕಾಂಬಾ ದೇವಿಯ ಸಂಪೂರ್ಣ ಚರಿತ್ರೆ/ಇತಿಹಾಸ/ದೇವಸ್ಥಾನದ ಸಂಪೂರ್ಣ ಅಧಿಕೃತ ಮಾಹಿತಿ/ಶಿರಸಿ ಜಾತ್ರೆ/sirsi

แชร์
ฝัง
  • เผยแพร่เมื่อ 21 ก.ย. 2024
  • Credit : Special thanks to Shri Gopi Jolly TH-cam Channel 🙏for Drone Videos , ದೇವಸ್ಥಾನದ ಆಡಳಿತ ಮಂಡಳಿಯವರಿಗೂ ನನ್ನ ಅನಂತ ಅನಂತ ಧನ್ಯವಾದಗಳು
    #sirsi #marikambha #jatre #kona #marigudi #tourism #temple #karnataka #history #uttarkannada
    ಈ ವಿಡಿಯೋದಲ್ಲಿ ಕರ್ನಾಟಕದ ಪ್ರಮುಖ ಜಾಗೃತ ಶಕ್ತಿ ಪೀಠಗಳಲ್ಲಿ ಒಂದಾದ ಶ್ರೀ ಶಿರಸಿಯ ಮಾರಿಕಾಂಬಾ ದೇವಿಯ ದೇವಸ್ಥಾನದ ಸಂಪೂರ್ಣ ಅಧಿಕೃತ ಮಾಹಿತಿಯನ್ನು ನೀಡಲಾಗಿದೆ
    ಶ್ರೀ ದೇವಿಯ ಮೂರ್ತಿಯ ಇತಿಹಾಸ ,ದೇವಿಯ ಮಹಾತ್ಮೆ ಹಾಗೂ ದೇವಸ್ಥಾನದ ಸಂಪೂರ್ಣ ವಿವರಗಳನ್ನು ಒಳಗೊಂಡಿದೆ .
    ವಿಶೇಷವಾಗಿ ದೇವಿಯ ಕೋಣದ ಬಗ್ಗೆ ಮಾಹಿತಿಯನ್ನು ಈ ವೀಡಿಯೋ ದಲ್ಲಿ ನೀಡಲಾಗಿದ್ದು , ಈ ಮಾಹಿತಿಯು ಒಂದು ವಿಶೇಷ ಹಾಗೂ ರೋಚಕ ಮಾಹಿತಿಯಾಗಿದೆ, ಜಾತ್ರೆಯ ದಿನ. ನಡೆಯುವ ಕ್ಷಣ ಕ್ಷಣದ ಮಾಹಿತಿಯನ್ನು ಸವಿಸ್ತಾರವಾಗಿ ಶ್ರುತಪಡಿಸಲಾಗಿದೆ , ಹಾಗೆಯೇ ದೇವಸ್ಥಾನದ ಹೊರಗೆಡೆ ಪರಿವಾರ ದೇವರುಗಳ ಮಹತ್ವ. ಹಾಗೂ ಅಲ್ಲಿ ನಡೆಯುವ ಆಚರಣೆಗಳು ಕುರಿತು ದೇವಸ್ಥಾನದ ಸಿಬ್ಬಂದಿಯವರಾದ ಶ್ರೀ ಪಾಂಡುರಂಗ ಶೆಟ್ಟಿಯವರು ತುಂಬಾ ಚೆನ್ನಾಗಿ ವಿವರಿಸಿದ್ದಾರೆ .
    ಈ ವಿಡಿಯೋವನ್ನು ನಾನು ಎರಡು ಭಾಗಗಳಲ್ಲಿ ಮಾಡಿದ್ದು ( Part-1 & Part-2 )
    ಎರಡನೇ Part-2 ನಲ್ಲಿ ದೇವಸ್ಥಾನದ ಇನ್ನಷ್ಟು ಮಾಹಿತಿಯೊಂದಿಗೆ ನಿಮ್ಮ ಮುಂದೆ ಬರಲಿದ್ದೇನೆ .
    ಈ ವಿಡಿಯೋಗೆ ನೀಡಿದ ಸಹಕ್ಕಾರಕ್ಕಾಗಿ ತಮಗೆಲ್ಲರಿಗೂ ಧನ್ಯವಾದಗಳನ್ನು ಅರ್ಪಿಇಸುತ್ತಾ ಇದ್ದೇನೆ , ಶ್ರೀ ಮಾರಿಕಾಂಬಾ ದೇವೆಯ ಕೃಪೆ ತಮ್ಮ ಹಾಗೂ ತಮ್ಮೆಲ್ಲರ ಕುಟುಂಬದ ಮೇಲಿರಲಿ ಎಂದು ಆಶಿಸುತ್ತಾ ತಮಗೆಲ್ಲರಿಗೂ ಧನ್ಯವಾದಗಳು 🙏

ความคิดเห็น • 20

  • @CTechKannadiga
    @CTechKannadiga 9 หลายเดือนก่อน +4

    ಮಾಹಿತಿದಾಯಕ ವಿಡಿಯೋ 👍

    • @neelmind6891
      @neelmind6891  9 หลายเดือนก่อน +1

      Thank you #techkannadiga

  • @RaviPrakash-xw6zf
    @RaviPrakash-xw6zf หลายเดือนก่อน +2

    Very informative 💐🙏

    • @neelmind6891
      @neelmind6891  หลายเดือนก่อน

      Thank you for your support🙏🙏🙏🙏🙏

  • @anandk200
    @anandk200 23 วันที่ผ่านมา +2

    🙏🙏🙏

    • @neelmind6891
      @neelmind6891  22 วันที่ผ่านมา

      Thank you for your support🙏🙏🙏🙏

  • @chandrakanthabaliga2261
    @chandrakanthabaliga2261 18 วันที่ผ่านมา +1

    • @neelmind6891
      @neelmind6891  18 วันที่ผ่านมา

      Thank for your support🙏🙏🙏🙏🙏

  • @MangalaRavish
    @MangalaRavish 22 วันที่ผ่านมา +1

    Omsirasi marikamba NamhA

    • @neelmind6891
      @neelmind6891  22 วันที่ผ่านมา

      🙏🙏🙏🙏🙏

  • @hemavathin1226
    @hemavathin1226 2 วันที่ผ่านมา +1

    🙏🏻🙏🏻🌹🌹

    • @neelmind6891
      @neelmind6891  2 วันที่ผ่านมา

      Thank you for your support🙏🙏🙏🙏

  • @SujataShetty-ro5xn
    @SujataShetty-ro5xn 9 หลายเดือนก่อน +1

    👌👌🙏🙏

    • @neelmind6891
      @neelmind6891  9 หลายเดือนก่อน

      Thank you Madam

  • @vinutahombali4434
    @vinutahombali4434 หลายเดือนก่อน +2

    🙏🙏🙏🙏🙏🙏🙏♥️

    • @neelmind6891
      @neelmind6891  หลายเดือนก่อน +1

      Thank you for your support🙏🙏🙏🙏

  • @jagadeeshshetti1539
    @jagadeeshshetti1539 9 หลายเดือนก่อน +1

    🙏

  • @bharatishet456
    @bharatishet456 18 วันที่ผ่านมา +2

    Dhafan alla Swamy samadhi... Deviya sannidhiyalli Aden Urdu matadtiro...

    • @neelmind6891
      @neelmind6891  18 วันที่ผ่านมา

      ತಪ್ಪು ತಿದ್ದಿಕೊಳ್ಳುತ್ತೇವೆ ಸರ್
      Thank you for your valuable comment🙏🙏🙏🙏