ಯಾರು ಟಾಟಾ ಟ್ರಕ್ ಓಡಿಸುತ್ತಾರೋ, ಅವರು ತುಂಬಾ ದೂರ ಪ್ರಯಾಣ ಮಾಡುತ್ತಾರೆ - 710 LPT - Kannada

แชร์
ฝัง
  • เผยแพร่เมื่อ 2 มิ.ย. 2024
  • ಟಾಟಾ ಮೋಟಾರ್ಸ್ 710 LPT ಟ್ರಕ್‌ಗಳನ್ನು ಒಮ್ಮೆ ಇಂಧನವನ್ನು ಭರ್ತಿ ಮಾಡಿದರೆ ಬಹು ದೂರದವರೆಗೆ ಹೋಗುವಂತೆ ವಿನ್ಯಾಸಗೊಳಿಸಲಾಗಿದೆ.
    ಈ ಟ್ರಕ್‌ಗಳು ಇಂಧನ ದಕ್ಷತೆಯನ್ನು ಅತ್ಯುತ್ತಮವಾಗಿ ನೀಡುವ 4SP ಇಂಜಿನ್‌ ಅನ್ನು ಇದು ಹೊಂದಿದ್ದು ಗೇರ್ ಶಿಫ್ಟ್ ಅಡ್ವೈಸರ್ ಅನ್ನು ಪಡೆದಿವೆ, , ಈ ಟ್ರಕ್‌ಗಳು ಇಂಧನ ದಕ್ಷತೆಯನ್ನು ಅತ್ಯುತ್ತಮವಾಗಿ ನೀಡುತ್ತವೆ.
    710 LPT ಟ್ರಕ್‌ಗಳ ಹೆಚ್ಚಿನ ಇಂಧನ ದಕ್ಷತೆಯು 5 ವರ್ಷಗಳಲ್ಲಿ 4 ಲಕ್ಷ ರೂಪಾಯಿಗಳವರೆಗೆ ಇಂಧನ ವೆಚ್ಚವನ್ನು ಉಳಿಸುತ್ತವೆ. ಇದು 710 LPT ಟ್ರಕ್ ವಾಹನ ಮಾಲೀಕರಿಗೆ ಅಭಿವೃದ್ಧಿ , ಪ್ರಗತಿಗೆ ಮತ್ತು ಯಶಸ್ಸಿಗೆ ಹೆಚ್ಚಿನ ಲಾಭ ನೀಡುತ್ತದೆ.
    14ft ಮತ್ತು 17ft ಡೆಕ್ ಉದ್ದದ ಆಯ್ಕೆಗಳಲ್ಲಿ ಲಭ್ಯವಿದೆ, 710 LPT ಸಿಮೆಂಟ್ಸ್ ಕಟ್ಟಡ ನಿರ್ಮಾಣ, ಪಾರ್ಸೆಲ್ ಮತ್ತು ಕೊರಿಯರ್ ಇ-ಕಾಮರ್ಸ್, ಫಾರ್ಮಾ, ಹಣ್ಣುಗಳು ಮತ್ತು ತರಕಾರಿಗಳು, FMCG, LPG ಸಿಲಿಂಡರ್, ಆಹಾರ ಧಾನ್ಯಗಳು, ಕೈಗಾರಿಕಾ ಸರಕುಗಳು, ಕಂಟೈನರ್‌ಗಳು ಮತ್ತು ರೀಫರ್‌ಗಳಿಗೆ ಸೂಕ್ತವಾಗಿದೆ.
    For more information, visit our website: light-trucks.tatamotors.com/l...
    Follow us on Instagram: / tatamotorstrucks
    Be a part of our Facebook community: / tatamotorstrucks
    Have any specific queries mail us at - connect@tatamotors.com
    #AbProfitHogaAurBhiZayada #TataMotors #tatamotorscommercialvehicles #tatamotorstrucks #deshketrucks
  • ยานยนต์และพาหนะ

ความคิดเห็น •