ನಮ್ಮ ಮಾವನವರು ಇನ್ನಿಲ್ಲ.! ಏನಾಗಿತ್ತು? ಈ ರೀತಿ ಆಗುತ್ತೆ ಅಂತಾ ಅಂದುಕೊಂಡಿರಲಿಲ್ಲ

แชร์
ฝัง
  • เผยแพร่เมื่อ 7 พ.ย. 2024

ความคิดเห็น • 467

  • @MybaligarMybaligar
    @MybaligarMybaligar หลายเดือนก่อน +33

    ಸಿಸ್ಟರ್ ಅಪ್ಪಾಜಿ ಶ್ರಾವಣ ಮಾಸ ಒಳಗ್ ತಿರ್ಕೊಂಡರು ಅವರು ತುಂಬಾ ಪುಣ್ಯ ಮಾಡಿದ್ರು ನಮ್ಮ ಕಡೆ ಶ್ರಾವಣ ಒಳಗ್ ತಿರ್ಕೊಂಡರ್ ದೇವರು ಆದರು ಅಂತಾರೆ ಸಿಸ್ಟೆರ್

  • @archana6833
    @archana6833 หลายเดือนก่อน +24

    ವಿಷಯ ಕೇಳಿ ತುಂಬಾ ದುಃಖ ಆಯಿತು.ಆ ದೇವರು ನಿಮಗೆ ಮತ್ತು ನಿಮ್ಮ ಕುಟುಂಬದವರಿಗೆ ಈ ದುಃಖದಿಂದ ಹೊರಬರುವ ಶಕ್ತಿ ಹಾಗೂ ಧೈರ್ಯ ಕೊಡಲಿ.ಅವರ ಆತ್ಮಕ್ಕೆ ಶಾಂತಿ ಸಿಗಲಿ.ಓಂ ಶಾಂತಿ🙏🙏

  • @anuradanurad8159
    @anuradanurad8159 หลายเดือนก่อน +122

    ಶ್ರೀದೇವಿ.. ನಿಮ್ಮ ಅತ್ತೆ, ಮಾವ ತುಂಬಾ ತುಂಬಾ, ಒಳ್ಳೆಯ ವ್ಯಕ್ತಿತ್ವಡವರು.. ನಿಮ್ಮ ಅಮ್ಮನ ಹೇಗೆ ನೋಡಕೋತೀರೋ, ಹಾಗೆ ನಿಮ್ಮ ಅತ್ತೆನ ನೋಡಕೋಳಿ.. ನೀವೂ ಧೈರ್ಯ ತೆಗೆದುಕೊಳ್ಳಿ.. ನಿಮ್ಮ ಧೈರ್ಯವೇ ಅವರಿಗೆ ಸಮಾಧಾನ...🙏🙏 ಓಂ ಶಾಂತಿ

    • @rohiniagadi7243
      @rohiniagadi7243 หลายเดือนก่อน

      They don't stay in same house na, better she could take her

  • @akshayrao4870
    @akshayrao4870 หลายเดือนก่อน +16

    ಓಂ ಶಾಂತಿ ದೇವರು ನಿಮಗೆಲ್ಲಾ ದುಃಖ ಭರಿಸುವ ಶಕ್ತಿ ನೀಡಲಿ. ಹಾಗೂ ಅವರ ಆತ್ಮಕ್ಕೆ ಶಾಂತಿ ಸಿಗಲಿ 😢

  • @shwetashwetaml5835
    @shwetashwetaml5835 หลายเดือนก่อน +6

    ತುಂಬಾ ಶಾಕಿಂಗ್ ನ್ಯೂಸ್ ಅಕ್ಕ ಎಲ್ಲರೂ ಧೈರ್ಯ ತೊಗೊಳಿ ನಿಮ್ಮತ್ತೆ ತುಂಬಾ ಒಳ್ಳೆಯವರು ಇದ್ದಾರಾ ಓಂ ಶಾಂತಿ ಅಪ್ಪಾಜಿ🙏

  • @vijayalakshmisupermadamtha4444
    @vijayalakshmisupermadamtha4444 หลายเดือนก่อน +8

    RIP uncle ದೇವರು ನಿಮಗೂ ಮತ್ತು ನಿಮ್ಮ ಕುಟುಂಬದವರಿಗೆ ದೇವರು ದುಃಖ ಭರಿಸುವ ಶಕ್ತಿ ನೀಡಲಿ

  • @AshwinikrishnaAsha
    @AshwinikrishnaAsha หลายเดือนก่อน +3

    God bless u akka ... God gives the strengths

  • @akash6327
    @akash6327 หลายเดือนก่อน +4

    Vinay be strong ❤ ur a brave man 💪😊

  • @ShylaManjunath
    @ShylaManjunath หลายเดือนก่อน +2

    ಓಂ ಶಾಂತಿ 🙏
    ನಿಮಗೂ ನಿಮ್ಮ ಕುಟುಂಬದ ದುಃಖ ಭರಿಸುವ ಶಕ್ತಿ ಕೊಡಲಿ ಹಾಗೂ ನಿಮ್ಮ ಅತ್ತೆ ಅವರಿಗೂ ದಿಕ್ಕರಿಸುವ ಶಕ್ತಿ ಕೊಡಲಿ ನಿಮ್ಮ ಮಾವನವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ 🙏

  • @RRR........721
    @RRR........721 หลายเดือนก่อน +21

    ಒಳ್ಳೆ ಸಾವು ಮಕ್ಕಳು ಕಟ್ಟಿಸಿದ ಮನೆ ಒಳಗೆ ಇದ್ದು ಎಲ್ಲ ಮಕ್ಕಳು ಮದುವೆ ನೋಡಿದ್ರು.

  • @sushmacreations6979
    @sushmacreations6979 หลายเดือนก่อน +9

    Shock Aytu sis 🙏 very sad
    ತುಂಬಾ ಸಮಾಧಾನ ಇದ್ದವರು ದೇವರು ಅವರಿಗೆ ಆರಾಮ ಮಾಡಬೇಕಿತ್ತು
    ನಿಮ್ಮ ಅತ್ತೆ ಅವರಿಗೆ ಸಮಾಧಾನ ಮಾಡಿ ನೀವು ಧೈರ್ಯ ಮಾಡಬೇಕು

  • @geetaashokradhika-dh4mq
    @geetaashokradhika-dh4mq หลายเดือนก่อน

    ಓಂ ಶಾಂತಿ 💐🙏 ವಿನಯ್ ಅವರೇ ನಿಮ್ಮ ಕುಟುಂಬಕ್ಕೆ ಆ ದೇವರು ದುಃಖ ಭರಿಸುವ ಶಕ್ತಿ ಕೊಡಲಿ.

  • @vishwa_from_dharwad
    @vishwa_from_dharwad 15 วันที่ผ่านมา +1

    ನಿಮ್ಮ ತಂದೆಯವರಿಗೆ ಸದ್ಗತಿ ಸಿಗಲಿ🙏🙏

  • @prabhavatipatil4497
    @prabhavatipatil4497 หลายเดือนก่อน +18

    Ayyo shridevi sis visheya keli tumbane dukha aaythu nange 😭 RIP uncle 🙏🙏 ನಿಮ್ಮ ಕುಟುಂಬದರೆಲ್ಲಾರಿಗೂ ಆ ದುಃಖವನ್ನು ಸಹಿಸುವಂತ ಶಕ್ತಿ ಕೊಡಲಿ ಭಗವಂತ 🙁🙏

  • @shwetapatil2105
    @shwetapatil2105 หลายเดือนก่อน

    VERY SORRY SHRIDEVI ...May the departed soul rest in peace. Its very unfortunate, somethings are not in our control.. Accept the fact and move on.. I know its not easy to deal with, but may God give u all strength and courage to deal with the situation.

  • @manjulamohanjairamachar4214
    @manjulamohanjairamachar4214 หลายเดือนก่อน +3

    ಓಂ ಶಾಂತಿ ಅಣ್ಣ ನಿಮ್ಮ ಆತ್ಮಕ್ಕೆ ದೇವರು ಶಾಂತಿ ಕೊಡಲಿ 🙏🙏

  • @rajtanu-di4by
    @rajtanu-di4by หลายเดือนก่อน +6

    Houdu akka shocking news agittu namgu swalp health avardu week agide gottittu but dhairya togori Elli yaru shaswat erodilla be strong akka

  • @sumanaravindranathsumanara8401
    @sumanaravindranathsumanara8401 หลายเดือนก่อน +3

    Attena chanagi nodkoli vinay Anna shridevi nivu tumba vallevaru Ella sari hogutte God bless you ur family

  • @sandhyaganiger9303
    @sandhyaganiger9303 หลายเดือนก่อน +11

    ದೇವರು ನಿಮಗೆ ದುಃಖ ಭರಿಸುವ ಶಕ್ತಿ ನೀಡಲಿ 😢🙏

  • @chaitrashanamuk9563
    @chaitrashanamuk9563 หลายเดือนก่อน +2

    Sis nim vlogs goskara kayta ide evtu morning adru nimn nensgondu old videos ripet nodkont kuntide sis tq u sis wlc back 🎉

  • @renukadyavannavar
    @renukadyavannavar หลายเดือนก่อน +2

    Myself Doctor, m from Dharwad, I get usually less time to watch vlogs but I saw ur vlogs intermittently
    Very sorry to watch this sad vedio, Nowadays cancer has become very common from babies to aged people,
    Life is not in anyone's hand right u tried ur level best to treat him but time is not supported to u , soo be strong and move forward,,,,

  • @Ganeshshetty-p5j
    @Ganeshshetty-p5j หลายเดือนก่อน +6

    Akka nivu ಬೇಜಾರ್ ಆಗಬೇಡಿ ನನ್ನ ಅಜ್ಜಿನು ಸತ್ತು ಹೋಗಿದ್ದಾರೆ ಅವರನ್ನ ಕಳೆದುಕೂಂಡಿದ್ದೇನೆ ನೀವು ಆ ದೇವರು ದುಖಃ ಬರಿಸುವ ಶಕ್ತಿ ನೀಡಲಿ ಎಂದು ಆ ದೇವರಲ್ಲಿ ಕೇಳಿಕೋಳುತ್ತೇನೆ🙏😭

  • @jyotibirge1886
    @jyotibirge1886 หลายเดือนก่อน

    ಅಕ್ಕ ನಿಮ್ಮ ಅತ್ತೆ ಮಾವ ಅವರಿಬ್ಬರ ಜೋಡಿ ಎಷ್ಟು ಚೆನ್ನಾಗಿತ್ತು ಅವರಿರುವುದು ನೋಡಿ ನಮಗೆಲ್ಲ ತುಂಬಾ ಖುಷಿಯಾಗ್ತಿತ್ತು ಆ ದೇವರಿಗೆ ಚೆನ್ನಾಗಿ ಅನಿಸಿಲ್ಲ ಅನಿಸುತ್ತದೆ ಅದಕ್ಕೆ ನಿಮ್ ಮಾವನವರು ನಿಮಗೆ ಮತ್ತು ಸಾಕ್ಷಿಗೆ ಮಗಳ ತರಾನೇ ನೋಡ್ತಿದ್ದರು ಅವರ ಆತ್ಮಕ್ಕೆ ಶಾಂತಿ ಸಿಗಲಿ🙏🙏

  • @VijayKumarN-vf4qs
    @VijayKumarN-vf4qs หลายเดือนก่อน +3

    Anna dairya vagiri.akka be strong.take care.atte na nodkolli. Nau parents ebrunu kakondvi.but devre mele baara haki life lead madbeku

  • @rajashreeupadhye8272
    @rajashreeupadhye8272 หลายเดือนก่อน

    Om Shanti. Shree nimma maavanavaru bhal punyavantaru. Sravandag expire aagidaru. Neevu strong aagi nimma mammin samadhan madbeku. Neevu idar bagge vlogdag swlp helbekittu . Mysoredag obru doctor adavu . Avar medicine bhal effective eiti. 100 percent cute aagteti. Nanu yak helateni Andre namma manyag aagiddu anubhav jeevant example eiti. Irali. Vinay innu mele poorti maneya javabdari togobeku. Appaji jagadalli neenu nintu ella nadesikondu hogabeku. Neenu idannella made maadati anno nambike nanag eiti. Devaru aa dukhavannu sahiso Shakti nimmellarigu kodali. Idu tumbalarad nashta.

  • @jyotisiddu5220
    @jyotisiddu5220 หลายเดือนก่อน

    Hi Shri thumba Novi aitu vishya keli dhairya madkori bro ge neevu samadhan madi ur very strong women nimage yavag madbeku anisutto avag video madi

  • @ashwiniani9510
    @ashwiniani9510 หลายเดือนก่อน +9

    ದೇವರು ನಿಮಗೆ ದುಃಖ ಬರಿಸೋ ಶಕ್ತಿ ಕೊಡಲಿ 🙏🏻

  • @YShing-en3iz
    @YShing-en3iz หลายเดือนก่อน

    ಅಕ್ಕ ನಿಮಗೆ ಆ ದೇವರು ದುಃಖ ಮರೆಯುವ ಶಕ್ತಿ ಕೊಡ್ಲಿ

  • @angelkarunya5446
    @angelkarunya5446 หลายเดือนก่อน +3

    A devaru nimge dhukha sahisakolalu shakati nidali om shanti uncle 💐

  • @akammahiremath2082
    @akammahiremath2082 หลายเดือนก่อน +10

    ಅಮ್ಮನಿಗೆ ಧ್ಯರ್ಯ ತುಂಬಿ ಸಿಸ್ಟೆರ್

  • @satishgowda9960
    @satishgowda9960 หลายเดือนก่อน

    ವಿಷಯ ಕೇಳಿ ತುಂಬಾ ಬೇಜಾರ್ ಆಯ್ತು, ನಿಮ್ಮ ಅತ್ತೆ ಮಾವ ತುಂಬಾ ಒಳ್ಳೆಯವರು. ದೇವರು ಒಳ್ಳೆಯವರನ್ನ ಬೇಗ ಕರ್ಕೊಂಡು ಹೋಗ್ತಾನೆ. ನಿಮ್ಮ ಅತ್ತೇನ ಚೆನ್ನಾಗಿ ನೋಡ್ಕೊಳಿ.

  • @AnupamaDesai-ky7xz
    @AnupamaDesai-ky7xz หลายเดือนก่อน +1

    After detecting the problem, how many days everything went ok,exactly what happened,what did doctor say,explain if possible.

  • @SavitriGuggari-yg7oh
    @SavitriGuggari-yg7oh หลายเดือนก่อน +10

    Om shanti appaji

  • @priyasajjan3896
    @priyasajjan3896 หลายเดือนก่อน +7

    Om shanti 🙏

  • @archanav1097
    @archanav1097 หลายเดือนก่อน +1

    Ayyo devare, uncle RIP😢🙏..
    Sorry to hear this news,Very shocking sis..😔..
    I will pray God to give ur family strength and good health..
    Pls take care of your athe..
    Move on as soon as possible, uncle blessings will be there forever..

  • @AnandaGogi
    @AnandaGogi หลายเดือนก่อน +3

    ನಿಮ್ಮ ನೋಡಿ ನಮ್ಮ ಕಣ್ಣಲ್ಲಿ ನೀರು ಬಂತು ಅಕ್ಕ ತುಂಬಾ ಬೇಜಾರಾಯ್ತು

  • @surekhadesai8890
    @surekhadesai8890 หลายเดือนก่อน +1

    Om Shanti..... RIP..... Let God Give Strength To Bear The Pain Of The Loss Of Appaji.....

  • @mangalanaik7729
    @mangalanaik7729 หลายเดือนก่อน

    ಕ್ಷಮಿಸಿ, ನಿಮ್ಮ ಅತ್ತೆಯವರನ್ನು ಚೆನ್ನಾಗಿ ನೋಡಿಕೊಳ್ಳಿ. ದೇವರು ಅಪ್ಪಾಜಿಯವರ ಆತ್ಮಕ್ಕೆ ಚಿರ ಶಾಂತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ 🙏

  • @Ayishavlogskannada
    @Ayishavlogskannada หลายเดือนก่อน

    😢ಇರಲಿ ಅಕ್ಕಾ ನೀವು ನಿಮ್ಮ ಅತ್ತೆ ಜೊತೆ ಇರಿ ದೇವರು ಒಳ್ಳೇದು ಮಾಡಲಿ ನಿಮ್ಮಗೆ ♥️

  • @SunithaSuni-nt6zz
    @SunithaSuni-nt6zz หลายเดือนก่อน

    Sri avre appaji avrna nanu nim vlogslli nodtha edde avru tumba tumba soft nature eddidanta person miss you appaji avr Atmakke shanthi sigli 🙏🙏

  • @geetadeshpande361
    @geetadeshpande361 หลายเดือนก่อน +1

    ದೇವರು ನಿಮಗೆ ದುಃಖ ಭರಿಸುವ ಶಕ್ತಿ ನೀಡಲಿ

  • @niveditanivedita1786
    @niveditanivedita1786 หลายเดือนก่อน +1

    ದೇವರು ನಿಮಗೆ ದುಃಖ ಭರಿಸುವ ಶಕ್ತಿ ಕೊಡಲಿ😢😢

  • @shilpahombali614
    @shilpahombali614 หลายเดือนก่อน +1

    Hi akka miss u and ur vlogs lot be stay strong

  • @mahadevkhanapuri4850
    @mahadevkhanapuri4850 หลายเดือนก่อน

    Hi shri and vinay Gayathri here, very very sorry to hear it is very bad news May his soul rest in peace and merge with divine light our heartfelt condolences to you and family members 🙏

  • @divyaranjinisharma4644
    @divyaranjinisharma4644 หลายเดือนก่อน

    Be strong mam Vinay anna gu helli be strong .

  • @jyotikakd5864
    @jyotikakd5864 หลายเดือนก่อน

    Very sorry to hear this Shri,take your time coz family is above all,take care

  • @rajashrinaik5491
    @rajashrinaik5491 หลายเดือนก่อน

    ಓಂ ಶಾಂತಿ ಅವರ ಆತ್ಮಕ್ಕೆ ಶಾಂತಿ ಸಿಗಲಿ 🙏 🙏

  • @anithakallapur6266
    @anithakallapur6266 หลายเดือนก่อน

    Extremely sorry for the loss. Please take care of yourselves and your mom🙏🙏

  • @sharadashree8638
    @sharadashree8638 หลายเดือนก่อน +2

    Cancer is a silent killer.. last stage ge gottagodu .. but u PPL tried ur best .. stand with your mother in law...

  • @umakakade3360
    @umakakade3360 หลายเดือนก่อน +3

    Om shanti devru nimge dukha bariso shakti kodli

  • @indunrao-mg3oi
    @indunrao-mg3oi หลายเดือนก่อน +10

    ಅಗಲಿದ ಹಿರಿಯರ ಆತ್ಮಕ್ಕೆ ಶಾಂತಿ ಸಿಗಲಿ🙏🙏

  • @sumamalnadgarden4815
    @sumamalnadgarden4815 หลายเดือนก่อน +8

    ನಮ್ಮ ತಂದೆಗೂ ಕ್ಯಾನ್ಸರ್... ಎಲ್ಲಾ ಟ್ರೀಟ್ಮೆಂಟ್ ಆಗಿದೆ.... ಆದ್ರು ಏನಾಗುತ್ತೋ ಅನ್ನೋ ಭಯ ಇದೆ...

    • @nandunandini2179
      @nandunandini2179 หลายเดือนก่อน +1

      Edrubedi mam.yava stage nli nimge cancer ede gothythu annodra mele depend hagedhe.cancer ge treatment gintha hechgi self confidence main . nuggesoppu na ootadhli jasthi kodi Wkly nuggesoppu na dry madi powder madi Wkly one time bisinirnli haaki kodi morning kaali hottege oleydhu cancer bega recover haguthe anthre

  • @anuradhacs2452
    @anuradhacs2452 หลายเดือนก่อน +4

    💐Vinay and shri both of dhairya thakori family ge nivu main 👍💐❤

  • @anuradhacs2452
    @anuradhacs2452 หลายเดือนก่อน +3

    🙏Om shanti om 🙏 Appaji miss madkotvi 🙏😔😭

  • @vijayachinnannavar653
    @vijayachinnannavar653 หลายเดือนก่อน +3

    😢 ಓಂ ಶಾಂತಿ🙏 ನಿಮ್ಮ ಕುಟುಂಬಕ್ಕೆ ದುಖಃ ಸಹಿಸುವ ಶಕ್ತಿ ಯನ್ನು ಆ ದೇವರು ನೀಡಲಿ.

  • @manjulaprakash9318
    @manjulaprakash9318 หลายเดือนก่อน +2

    R. I. P. Appaji, Om Shanti

  • @rooparoopa3978
    @rooparoopa3978 หลายเดือนก่อน +3

    Miss you Appaji 😢😢mathe barthilla

  • @bhavyaboregowdabhavya9272
    @bhavyaboregowdabhavya9272 หลายเดือนก่อน +3

    Tumbha baya haguthe Sri akka Nan Amma gu cancer hede nim suitation nodi tumbha novu aythu😢

  • @PriyaPaschapure
    @PriyaPaschapure หลายเดือนก่อน +1

    akka new TH-cam shuru Mari

  • @AnushaBhat-je2yg
    @AnushaBhat-je2yg หลายเดือนก่อน +3

    Om shanthi

  • @gowrisathish674
    @gowrisathish674 หลายเดือนก่อน

    Om shanti Appaji 🙏😭😭. Nimgu Nim kutumbakku dukka bariso Shakthi kodli Nim atte vinay Vivek bro ge dairya nive helbeku Shree sis

  • @shrikantniradi3453
    @shrikantniradi3453 หลายเดือนก่อน +1

    Akka a devaru nimage dukavanu sahisi koluva shakti kodali akka....🙏🏻om shanti 🙏🏻😢

  • @AVANIDesignsandCreations
    @AVANIDesignsandCreations หลายเดือนก่อน +2

    Om shanthi.....

  • @shrilakshmi6019
    @shrilakshmi6019 หลายเดือนก่อน

    Vidhi atada munde yavudu illa bejar madbedi neev yavaglu positive agiroru so be happy always and nim family yannu happy agi idtiri nimge a capacity ide adu yellarigu agalla

  • @SarojaRakkasagi
    @SarojaRakkasagi หลายเดือนก่อน

    God blesd you and your family

  • @SarojaRakkasagi
    @SarojaRakkasagi หลายเดือนก่อน +2

    Om shanti devaru nemma dekka tadkoolu shakti kodli

  • @savithabadiger8775
    @savithabadiger8775 หลายเดือนก่อน

    🙏🙏 om shanti.

  • @KGK709
    @KGK709 หลายเดือนก่อน

    Same nan appa avrigu hige aytu moddlu suddenly canser 3rd stage ittu 6 months Ella riti try madidvi adre devaru avagle tirman madiddru anstte ivaga nan appa bittu hogi 8 months aytu avaru school teacher iddru 2 yrs ittu avar duty innu😢 miss you Appa 🥺

  • @rajendrajain3798
    @rajendrajain3798 หลายเดือนก่อน +1

    Om shanti appaji🙏🙏

  • @surekhabalekundri5282
    @surekhabalekundri5282 หลายเดือนก่อน +1

    Om Shanty Appaj 🙏🙏

  • @akshatapatil9657
    @akshatapatil9657 16 วันที่ผ่านมา

    Akka matte vlogs mate start madi please navu nimmana Bala miss madkolatevi.

  • @PoojaKamble-ih5xi
    @PoojaKamble-ih5xi หลายเดือนก่อน

    Be strong akka

  • @nandunandini2179
    @nandunandini2179 หลายเดือนก่อน

    ಓಂ ಶಾಂತಿ 🙏

  • @anupamas1365
    @anupamas1365 หลายเดือนก่อน

    Very. Sad. News hard. By. You. Mam. Be. Brave. And. Be. Strong. God. Will. With. You. Mam.

  • @kavyamn2675
    @kavyamn2675 หลายเดือนก่อน

    ಓಂ ಶಾಂತಿ ಅಂಕಲ್ 🙏

  • @madhuramadhurasanthosh5549
    @madhuramadhurasanthosh5549 หลายเดือนก่อน

    Be strong sis

  • @radhashidnekoppa5699
    @radhashidnekoppa5699 หลายเดือนก่อน

    Oh sorry to know this May his soul rest in peace

  • @Nandu-93664
    @Nandu-93664 หลายเดือนก่อน

    Om Shanti appaji

  • @AratiAinapur-i2m
    @AratiAinapur-i2m หลายเดือนก่อน +2

    Nam appaji nu namag bitt hodru namagu Bala dukka agateti ri akka maryak agavat ri

  • @BABTPriyankaBGulalakai
    @BABTPriyankaBGulalakai หลายเดือนก่อน

    OM Shanti🙏💐

  • @netravatinaikar5360
    @netravatinaikar5360 หลายเดือนก่อน

    O shanti.... Niu Dairya Tagori nimm atte matte maidun avarna chennagi nodikori

  • @hariniarunharini2468
    @hariniarunharini2468 หลายเดือนก่อน

    Om shathi

  • @rajeshwarisantoshkumar2247
    @rajeshwarisantoshkumar2247 หลายเดือนก่อน

    Even i lossed my Father from tonsel cancer. Very sad. RP

  • @paniachari2277
    @paniachari2277 หลายเดือนก่อน +1

    K L E, 15 years back ede agittu namgu nam mamangu kidney cancer ettu operation admele 6 months edru but ega hogi ninne ge 15 years complete ayitu but avru nam jote edare ansatte sri, 😢 niv helda mele nangu full bejaragtide keli , devru shakti kodli nimge yelru gu..

  • @revatinaik2034
    @revatinaik2034 หลายเดือนก่อน

    Tumba dukh aittu akka..namgnttu appaji kandre yeno vantar gavara bhavne bartittu..amma hegiddare..nim kutumbakke devaru dukh barisuv dhayarkodali

  • @AYUSHVUPADHYA-ug8le
    @AYUSHVUPADHYA-ug8le หลายเดือนก่อน

    ಓಂ shanthi🙏

  • @jayashreehubli4678
    @jayashreehubli4678 หลายเดือนก่อน

    Please take care of u d your family

  • @laxmikerure1766
    @laxmikerure1766 หลายเดือนก่อน +1

    Om Shanti 😥😥🙏🙏

  • @sahanasiddu8878
    @sahanasiddu8878 หลายเดือนก่อน

    Rip uncle 😢😢😢 be strong akka and anna

  • @sujataih2189
    @sujataih2189 หลายเดือนก่อน

    OM SHANTI 😭🙏

  • @suvarnaiti1960
    @suvarnaiti1960 หลายเดือนก่อน

    Om Shanti🙏🙏😭

  • @shrutihukkeri-i5n
    @shrutihukkeri-i5n หลายเดือนก่อน

    This is life allva .. ...so please be strong...

  • @kavyapandit7062
    @kavyapandit7062 หลายเดือนก่อน +1

    I too lost my father unexepectedly
    within 15 days from illness

  • @savitarishi619
    @savitarishi619 หลายเดือนก่อน +4

    Ayyo ಪಾಪ sister ನಮಗ್ 2mnt hinde ಈ vishay gott agittu naw hospital ಅಲ್ಲಿ nim atti jote matadidvi ಪಾಪ ಸಮಾಧಾನ್ ಮಾಡ್ಕೊಳ್ಳಿ

  • @renukadevigh
    @renukadevigh หลายเดือนก่อน

    RIP UNCLE Take care shridevi

  • @Sunitha-l1d
    @Sunitha-l1d หลายเดือนก่อน

    Nim atte tumba ollevaru ..aa Tara sigoke nivu punya madiri.. chennagi nodkolli

  • @vereshpriya3770
    @vereshpriya3770 หลายเดือนก่อน

    Om shanthi 🙏

  • @kavyakolera1023
    @kavyakolera1023 หลายเดือนก่อน

    Om Shanti

  • @shobhamn5301
    @shobhamn5301 หลายเดือนก่อน +2

    ನಮಗೆ ಗೊತ್ತಿತ್ತು ಅವರು ಒದ್ದೆ ತುಂಬ ಒಳ್ಳೆಯ ವರು ಧೈರ್ಯ ವಾಗಿ ಇರಿ ನಮಸ್ಕಾರ ಓ೦ ಶಾಂತಿ😢😊

  • @bhimashankar8047
    @bhimashankar8047 หลายเดือนก่อน +2

    Om shanti.... Akka 3rd stage ommeke heg cancer arutta... Yav cancer anta... Mat cancer heg barutta anta swalpa heli akka it's request