"MOVING CANON-ಈಗಲೂ ತಿರುಗುತ್ತಿರುವ 800 ವರ್ಷ ಹಳೆಯ 25 ಟನ್ ಫಿರಂಗಿ!-E07-Kalburgi Fort-Kalburgi TOUR-

แชร์
ฝัง
  • เผยแพร่เมื่อ 1 ธ.ค. 2024

ความคิดเห็น • 89

  • @KalamadhyamaYouTube
    @KalamadhyamaYouTube  ปีที่แล้ว +7

    ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
    th-cam.com/users/KalamadhyamMediaworksfeatured

  • @its_royal_vm_17
    @its_royal_vm_17 ปีที่แล้ว +37

    ನಿಜಾ ಹೇಳ್ತೀನಿ ನಾನು ಹುಟ್ಟಿ ಬೇಳದಿದು ಗುಲ್ಬರ್ಗ ನೆ but history ಗೊತ್ತಿಲ್ಲಾ 😌🙂 ಈಗಾ ಗೊತ್ತಾ ಆಯಿತು sir 🙏 TQ

  • @sagarnayaka1884
    @sagarnayaka1884 ปีที่แล้ว +2

    ಇಷ್ಟು ದಿನ ಬೇರೆ ಜಿಲ್ಲೆಗಳ ಕೋಟೆ ಕಥೆಗಳು ಕೇಳ್ತಾ ಇದ್ವಿ ಇವಾಗ ನಮ್ಮ ಸ್ವಂತ ಜಿಲ್ಲೆ ಕಲ್ಬುರ್ಗಿ ಕೋಟಿ ಬಗ್ಗೆ ಕೇಳಿ ತುಂಬಾ ಖುಷಿಯಾಯಿತು ನಮಗೆ ಗೊತ್ತಿರಲಿಲ್ಲ ನಮ್ಮ ಜಿಲ್ಲೆಯ ಕೋಟೆ ಕಥೆ ಬಗ್ಗೆ thank you ಪರಂ sir 🙏🙏

  • @appubhajantri7711
    @appubhajantri7711 ปีที่แล้ว +5

    ನಮ್ಮ ಮನವಿಯನ್ನ ಮನ್ನಿಸಿ ವಿಡಿಯೋ ಅಪ್ಲೋಡ್ ಮಾಡಿದಕ್ಕೆ ತುಂಬಾ ಹೃದಯದ ಧನ್ಯವಾದಗಳು🙏🙏ಸರ್(ದಯವಿಟ್ಟು ಯಾದಗಿರಿ ಕೋಟೆಯ ಬಗ್ಗೆ ಮಾತಿಗೆ ಕೊಡಿ ಸರ್🙏🙏ನಮ್ಮ ಯಾದಗಿರಿ ಜಿಲ್ಲೆಯ ಬೃಹತ್ ಕೋಟೆ ಕೊತ್ತಲಗಳು ಇವೆ ಇಲ್ಲಿ ಯಾರು ಆಳ್ವಿಕೆ ಮಾಡಿದ್ದಾರೆ ಎಂದು ಯಾರಿಗೂ ಗೊತ್ತಿಲ್ಲ)

  • @its_royal_vm_17
    @its_royal_vm_17 ปีที่แล้ว +14

    ನಮ್ಮ ಗುಲ್ಬರ್ಗಾ ನಮ್ಮ ಹೆಮ್ಮೆ 🐯💛💛

  • @pawankumarmk8553
    @pawankumarmk8553 ปีที่แล้ว +6

    ವಿಜಯನಗರ ಸಾಮ್ರಾಜ್ಯದ ಬಗ್ಗೆ ತಿಳಿಸಿ ಸರ್.....🙌🙏

  • @davalasahebtegginamani7039
    @davalasahebtegginamani7039 ปีที่แล้ว +1

    Information regarding Gulbarga is super Parm sir

  • @kumar7665
    @kumar7665 ปีที่แล้ว +5

    Why government is not protecting these heritage place. What an history unveiled through this video. Superbbbb..

    • @prasannaik-2917
      @prasannaik-2917 ปีที่แล้ว +1

      May be bcz its muslim place....our government is into relegious politics know

  • @meghnashan2290
    @meghnashan2290 ปีที่แล้ว +3

    Nam ತಂದೆ ಗುಲ್ಬರ್ಗ ಜಿಲ್ಲೆ ಶಿಕ್ಷಕ ವೃತ್ತಿ ಮಾಡಿದರೆ ನಾವು ಹೋಗಿದಿವಿ ದರ್ಗಾ ಚನ್ನಾಗಿದೆ ಹಳೆ ಕೋಟೆ ಏಷ್ಯನ್ ಮಾಲ್ ಶೆಟ್ಟಿ ಮಾಲ್ esi ಹಾಸ್ಪಿಟಲ್ ಬುದ್ಧ ವಿಹಾರ್

  • @yaseenqureshi461
    @yaseenqureshi461 ปีที่แล้ว

    Tumba dhanyawaad galu sir

  • @Santhoshkumar-Doddaballapura
    @Santhoshkumar-Doddaballapura ปีที่แล้ว +6

    ಶಂಕರ್ ನಾಗ್ ಅವ್ರ ಸಮಾಧಿ ನೋಡಿ ಸರ್ ಈಗ ಇರುವ ಸ್ಥಿತಿ 😒🥺🥺 ಬಗ್ಗೆ ವಿವರಣೆ ನೀಡಿ 🙏🏻🙏🏻🙏🏻🙏🏻🙏🏻 Requested❤️

  • @dileeprathod1044
    @dileeprathod1044 ปีที่แล้ว

    Sambhulinga sir super guide 🙏

  • @mastanalimadagiri2111
    @mastanalimadagiri2111 ปีที่แล้ว +2

    ನಮ್ಮ ಕಲ್ಯಾಣ ಕರ್ನಾಟಕದ ಐತಿಹಾಸಿಕ ಕಟ್ಟಡಗಳು ಬಿಟ್ಟಿಯಾಗಿವೆ.

  • @sandeepshidli
    @sandeepshidli ปีที่แล้ว +1

    Realy nimma vidio nodi namma gulbargada mahiti gottaitu🙏🙏

  • @arvindtubachi
    @arvindtubachi ปีที่แล้ว +3

    😆... ಜಾಸ್ತಿ ಇಂಗ್ಲಿಷ್.. ಝಾಡಿಸಿದ್ರೆ ನಮ್ಮ.. 🤓... ಪರಮ ಸರ್ ಕಕ್ಕಾಬಿಕ್ಕಿ ಆಗಿ ಬಿಡ್ತಾರೆ... 😆... But truly interesting... &... Hard working.... 👌

  • @spoorthisuma4887
    @spoorthisuma4887 ปีที่แล้ว +3

    Super sir maintan madbeku gulbarga fortnna.

  • @vm6140
    @vm6140 ปีที่แล้ว +1

    ನಮ್ಮ ಎಲ್ಲಾ ಲದ್ಧಿ ಜೀವಿಗಳು ಇದೇ ಇತಿಹಾಸ ಹೇಳೋದು

  • @redrose2982
    @redrose2982 ปีที่แล้ว +3

    Tugalak was called mad king in history,...

  • @maltheshmanthu9193
    @maltheshmanthu9193 ปีที่แล้ว +1

    Great param

  • @adrushta8470
    @adrushta8470 ปีที่แล้ว +2

    ಹಂಪಿಗೆ ಬಂದು ವಿಡಿಯೋ ಮಾಡಿ ಪರಮ ಸರ್

  • @lavakallanavar3411
    @lavakallanavar3411 ปีที่แล้ว +1

    ರಾಮದುರ್ಗ ಬಗ್ಗೆ ವಿಡಿಯೋ ಮಾಡಿ ಸರ್

  • @pkbrand3762
    @pkbrand3762 ปีที่แล้ว +2

    ಹಂಪಿ ಬಗ್ಗೆ video ಮಾಡಿ ಸಿರ್

  • @rangasslc1167
    @rangasslc1167 ปีที่แล้ว +2

    ಯಾದಗಿರಿ ಕೋಟೆಯ ಇತಿಹಾಸ ತಿಳಿಸಿ ಕೊಡಿ . ಸರ್

  • @choudharifarmhouse4646
    @choudharifarmhouse4646 ปีที่แล้ว +2

    12 time elected ಖರ್ಗೆ see ಕಲಬುರ್ಗಿ 😭😭😭😭😭😭😭

  • @shivukhanadali9737
    @shivukhanadali9737 ปีที่แล้ว +1

    Good information

  • @sharanujawali7344
    @sharanujawali7344 ปีที่แล้ว

    Thank you sir ❤️❤️ Gulbarga

  • @ashwathguttedar5099
    @ashwathguttedar5099 ปีที่แล้ว +5

    Yadgir kote video madi sir please

  • @hanumyhanumy5285
    @hanumyhanumy5285 6 หลายเดือนก่อน

    🙏🐅🙏

  • @manjushreen1582
    @manjushreen1582 ปีที่แล้ว +1

    Interesting story

  • @dileeprathod1044
    @dileeprathod1044 ปีที่แล้ว

    Sambhulinga sir 🙏🙏

  • @manjunathpatil6643
    @manjunathpatil6643 ปีที่แล้ว

    Yadagiri kote bagge nu video madi sir

  • @Fjkittu
    @Fjkittu ปีที่แล้ว

    ಸರ್ ನರಗುಂದ ಬಾಬಾಸಾಹೇಬ ರಾಜರ ಬಗ್ಗೆ ಒಂದಿಷ್ಟು ವಿಡಿಯೋ ಮಾಡಿ ಸರ್......

  • @srikrishnabansi1457
    @srikrishnabansi1457 ปีที่แล้ว +1

    Super

  • @appammachintu143
    @appammachintu143 ปีที่แล้ว

    Sem shivmoga dstc ಚಂದ್ರಗುತ್ತಿಲಿ ಇದೆ

  • @hellcountry3152
    @hellcountry3152 ปีที่แล้ว +1

    Niv barta barta over excited agi act madta edira..adu channagi kanta ella..nivu normal agi behave madidre.. super

    • @kokkadavenkataramanabhat2660
      @kokkadavenkataramanabhat2660 ปีที่แล้ว

      ಅದು ನಿಮ್ಮ ಭಾವನೆ. ಒಬ್ಬೊಬ್ಬರ ಮ್ಯನರಿಸಂ ವಿಭಿನ್ನ. ಅದು ಅವರ ಸಹಜವಾದ ಮ್ಯಾನರಿಸಂ ಆಗಿದೆ

  • @anandnandi4646
    @anandnandi4646 ปีที่แล้ว +1

    make history on Bidar fort plz sir

  • @ashpakvanti1084
    @ashpakvanti1084 ปีที่แล้ว +1

    No kalburgi it is ಗುಲ್ಬರ್ಗಾ 🥰

  • @vm6140
    @vm6140 ปีที่แล้ว +1

    ತುಘಲಕ್ ದರ್ಬಾರ್ ಬಗ್ಗೆ ಹೇಳಿ

  • @akashnagure3774
    @akashnagure3774 ปีที่แล้ว

    Sir namma bidar kote bagge video madi sir plzzz

  • @chandrashekhardchandru7986
    @chandrashekhardchandru7986 ปีที่แล้ว

    Mohammadbhin thugalak dhuradalithadinda besatha adhikarigalu heege shadyanthra madirabahudu alwa sir

  • @chandrashekhardchandru7986
    @chandrashekhardchandru7986 ปีที่แล้ว

    Yadagiri and shahapur kote visitkodi sir

  • @aralappashissohuvinahalli4711
    @aralappashissohuvinahalli4711 ปีที่แล้ว

    Sir, kotteyannu, ualisi, thumba visheya ede

  • @sahanam4800
    @sahanam4800 ปีที่แล้ว

    Hello sir. Dharmasthala yur kade yavaga barthira. Illi thippu sulthan kote ide jamalabadh. Nam urkade adanna gadaekallu anthare. Please e kade visit madi

    • @kokkadavenkataramanabhat2660
      @kokkadavenkataramanabhat2660 ปีที่แล้ว

      ನಾನು ಪ್ರತಿದಿನವೂ ಪರಂ ಸಾಹೇಬ್ರಿಗೆ ತಿದಿ ಒತ್ತಾನೇ ಇದ್ದೀನಿ.ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಶ್ರೀ ವೀರೇಂದ್ರ ಹೆಗ್ಗಡೆಯವರ ಸಂದರ್ಶನ ಸರಣಿಯನ್ನು ಮಾಡಿ ಎಂದು ಗಡಾಯಿಕಲ್ಲು, ಇತ್ಯಾದಿಗಳ ಬಗೆಗೆ ಮನವಿ ಮಾಡ್ತಾನೇ ಇದ್ದೇನೆ. ಬರುತ್ತಾರೆ ಬಿಡಿ. ಪರಂ ಮತ್ತೆ ಮತ್ತೆ ವಿನಂತಿ! ಉಜಿರೆ, ಧರ್ಮಸ್ಥಳ, ಕೊಕ್ಕಡ, ಸಕಲೇಶಪುರ, ಪುತ್ತೂರು ಉಪ್ಪಿನಂಗಡಿಕಡೆಗೆ ಬನ್ನಿಬನ್ನಿ ಬನ್ನಿ
      ನಮ್ರಃ,
      ಕೊಕ್ಕಡ ವೆಂಕಟ್ರಮಣ ಭಟ್ ಮಂಡ್ಯ

  • @nizampa729
    @nizampa729 ปีที่แล้ว +1

    ನಮ್ಮ ಎಮ್ಮೆ ನಮ್ಮ ಮೋದಿಜಿ ಯಾಕೆ ಹೇಳಿ ಸೆಗಣಿಯಿಂದ ಮನೆಯಲ್ಲಿ ಗ್ಯಾಸ್ ಉತ್ಪಾದಿಸುವುದನ್ನು ಕಂಡುಹಿಡಿದ ಪ್ರಪಂಚದ ಮೊದಲ ಪ್ರಧಾನಿ😮😂

  • @siddaramtalawar6078
    @siddaramtalawar6078 ปีที่แล้ว

    Sir use drone awag clear agi gothaguthe

  • @viruv3038
    @viruv3038 ปีที่แล้ว

    ಮಂತ್ರಮ್ ಸಿನಿಮಾದ ತಂಡಗೇ ಮಾಹಿತಿ ಇದೆ

  • @appuasappuas9663
    @appuasappuas9663 ปีที่แล้ว

    ಸೇಮ್ ನಮ್ಮ ನರೇಂದ್ರ ಮೋದಿ ಅಧಿಕಾರದ ರಾಜಕಾರಣಿಗಳು ಹಾಗೂ ಅಧಿಕಾರಿಗಳು ದೊಡ್ಡ ಬ್ರಷ್ಟರು ಮಹಮದ್ ಬಿನ್ ತೊಗಲಕ್ ಅವನು ಸಾಜನ್ ಆದರೆ ಅವನ ಅಧಿಕಾರಿಗಳೆಲ್ಲ ಭ್ರಷ್ಟರಾಗಿದ್ದಾರೆ ಆದರೆ ಈಗ ಅಧಿಕಾರಿ ಹಾಗೂ ರಾಜಾಡಳಿತ ಎಲ್ಲವೂ ಭ್ರಷ್ಟ ಭ್ರಷ್ಟ

  • @viruv3038
    @viruv3038 ปีที่แล้ว

    ಸಾರ್ ನಮ್ಮ ರಾಯಚೂರು, Hyderabad ನಿಜಾಮ್ ಕಟ್ಟಿಸಿದ ಕೃಷ್ಣ ಮೇಲುದಂಡ್ ಬಿರ್ಜ್ ಬಾಳ ವರುಷ ಇಂದಿನ ಕಥೆ ಕಾಜನ ಗೌಡ, ನಿಜಾಮ್ ರಾಯಚೂರು ಗೇ ಬರುವಾಗೆ ಇ ಕಾಜನಗೌಡ ಅವರಿಗೆ ರಾಯಚೂರು ಬರಾ ಮಾಡಿ ಕೊಂಡ್ಡಿಲ್ಲ ಅಂದ್ದು Hyderabad ನಿಜಾಮ್ ಕಾಜನ ಗೌಡ ಅವರಿಗೆ ಕೇವಲ 1 ನಾಣ್ಣೆ ದಂಡ ಬರಿಯದರೆ ಕುಲ್ಲಿ ಕುಲ್ಲಿ ಪ್ರಾಣ ವನ್ನೂ ಬಿಟ್ಟರು
    ಕಾಜನಗೌಡ ಮನೆ ಬಂಗಾರದ ಮನೆ ಮತ್ತೆ ವಜ್ರ ದಿಂದ ಕಟ್ಟಿರುವ ಮನೆ ಇದೇ ?

  • @nagukichcha8183
    @nagukichcha8183 ปีที่แล้ว

    Hi sir

  • @adityaaditya1169
    @adityaaditya1169 ปีที่แล้ว

    ಬೀದರ್ ಗು ಬನ್ನಿ sir

  • @darshankumar7926
    @darshankumar7926 ปีที่แล้ว +2

    Why this stupid govt not securing this fort and why this history is being killing.

  • @dasapparamya420
    @dasapparamya420 ปีที่แล้ว

    Rayana bage heke

  • @roopeshgowdab7520
    @roopeshgowdab7520 ปีที่แล้ว +2

    25 tun andre yestapa

  • @rd5464
    @rd5464 หลายเดือนก่อน

    Swalpa nimm student ge maaat adake bedu yeppa

  • @sidduningashetty4998
    @sidduningashetty4998 ปีที่แล้ว

    S

  • @AkhandaHindu
    @AkhandaHindu ปีที่แล้ว

    Musalru maadiddu haal aage aagatt…. Aaagli olledu

  • @kumarkumarlatti7980
    @kumarkumarlatti7980 ปีที่แล้ว

    English jasti P) z kannada

  • @sachinhr7285
    @sachinhr7285 ปีที่แล้ว +1

    ivarenu.olledakkke.madisilla.swarathakke.

    • @kokkadavenkataramanabhat2660
      @kokkadavenkataramanabhat2660 ปีที่แล้ว

      ನಿಮಗೆ ಇಷ್ಟವಿಲ್ಲದಿದ್ದರೆ ನೋಡಬೇಡಿ. ಸ್ವಾರ್ಥವಿಲ್ಲದೆ ಯಾರೂ ಏನನ್ನೂ ಮಾಡಲಾಗದು. ಸ್ವಾರ್ಥದೊಡನೆ ಸಮಾಜಕ್ಕಾಗಿ ಒಂದಿಷ್ಟು ಕ್ರಿಯಾಶೀಲ ಮನಸುಗಳಿಗೆ ಬೆಂಬಲ ನೀಡುವುದು ಸುಸಂಸ್ಕೃತಿ

  • @dollyhrutik506
    @dollyhrutik506 ปีที่แล้ว

    Anna yen acting madtiyo

  • @viruv3038
    @viruv3038 ปีที่แล้ว

    ಸಾರ್ ನಮ್ಮ ರಾಯಚೂರು, Hyderabad ನಿಜಾಮ್ ಕಟ್ಟಿಸಿದ ಕೃಷ್ಣ ಮೇಲುದಂಡ್ ಬಿರ್ಜ್ ಬಾಳ ವರುಷ ಇಂದಿನ ಕಥೆ ಕಾಜನ ಗೌಡ, ನಿಜಾಮ್ ರಾಯಚೂರು ಗೇ ಬರುವಾಗೆ ಇ ಕಾಜನಗೌಡ ಅವರಿಗೆ ರಾಯಚೂರು ಬರಾ ಮಾಡಿ ಕೊಂಡ್ಡಿಲ್ಲ ಅಂದ್ದು Hyderabad ನಿಜಾಮ್ ಕಾಜನ ಗೌಡ ಅವರಿಗೆ ಕೇವಲ 1 ನಾಣ್ಣೆ ದಂಡ ಬರಿಯದರೆ ಕುಲ್ಲಿ ಕುಲ್ಲಿ ಪ್ರಾಣ ವನ್ನೂ ಬಿಟ್ಟರು
    ಕಾಜನಗೌಡ ಮನೆ ಬಂಗಾರದ ಮನೆ ಮತ್ತೆ ವಜ್ರ ದಿಂದ ಕಟ್ಟಿರುವ ಮನೆ ಇದೇ ?