ಜಯಂತ್ ಕಾಯ್ಕಿಣಿ ಅವರಿಂದ ನಟ ಅನಂತನಾಗ್ ಅವರ ಸಂದರ್ಶನ ಡಾಕ್ಟರ್ ರಾಜಕುಮಾರ್ ; ಅವರ ಸರಳತೆ ಸೌಜನ್ಯ ವಿನಯ, ಪಾತ್ರಗಳಲ್ಲಿ ಅವರನ್ನು ತೊಡಗಿಸಿಕೊಳ್ಳುವ ರೀತಿಯ ಬಗ್ಗೆ ತಮ್ಮ ಅನುಭವಗಳನ್ನು ಹೇಳಿಕೊಂಡಿದ್ದಾರೆ.
ಜಯಂತ್ ಕಾಯ್ಕಿಣಿ ಸರ್ ತುಂಬಾ ಧನ್ಯವಾದಗಳು, ಡಾ: ರಾಜ್ಕುಮಾರ್ ರವರ ಬಗ್ಗೆ ಅನಂತ್ ನಾಗರವರ ಜೊತೆಯ ಸಂದರ್ಶನ ತುಂಬಾ ಚೆನ್ನಾಗಿ ಮೂಡಿ ಬಂದಿದೆ,ಒಬ್ಬ ಶ್ರೇಷ್ಠ ನಟರ ವ್ಯಕ್ತಿತ್ವದ ಬಗ್ಗೆ ಇನ್ನೊಬ್ಬ ಉತ್ತಮ ನಟರಿಗೆ ಮಾತ್ರ ಅರ್ಥ ಮಾಡಿಕೊಳ್ಳಲು ಸಾದ್ಯ,ಉದಾಹರಣೆಗೆ ಭಕ್ತ ಪ್ರಹ್ಲಾದ ಚಿತ್ರದ ಸನ್ನಿವೇಶದಲ್ಲಿ ನಡೆದ ಸಂಗತಿ ಎಷ್ಟು ದೊಡ್ಡತನ ತೋರಿದ್ದಾರೆ ಆ ಇಬ್ಬರು ನಟರು,ತುಂಬಾ ತುಂಬಾ ಸೊಗಸಾದ ಸಂದರ್ಶನ ಮತ್ತೊಮ್ಮೆ ಧನ್ಯವಾದಗಳು ಈ ಮಾಧ್ಯಮಕ್ಕೆ,ಇದೇ ಹೊಸ ಹೊಸ ಸಂದರ್ಶನ ಮೂಡಿಬರಲಿ. ನಿಮ್ಮ ಕಲಾಭಿಮಾನಿ ಸಾಣಪ್ಪ ನಾಯಕ.ಪಿ.ಆರ್.
ಅದ್ಬುತ ನಟನೊಬ್ಬ ಮೇರು ನಟನ ಬಗ್ಗೆ ಆಡಿದ ಮಾತುಗಳು ನಿಜಕ್ಕೂ ಸಂತೋಷವಾಯಿತು .. ಅವರು ಯಾವತ್ತೂ ಮುಂದಿನ ದೋಣಿಯ ಹಾಗೆ ಮುಂದೆಯೇ ಇದ್ದರು .... ಅವರಿಂದನೆ ಸಾಲು (line) ಶುರು ಆಗ್ತಿತ್ತು ....
In this awesome video, two special giant talents of Uttara Kannada -(a district the West-Cost of Karnataka State)- Shri Jayant Kaikini and Shri Anant Nag both shared sweet memories about the legendary Kannada matinée idol Dr. Rajkumar, the all time Best Hero of Indian Movie Industry. 👌👌👌👌....Thanks for this Video.... 🙏 ಕರ್ನಾಟಕದ ಪಶ್ಚಿಮ ಕರಾವಳಿ ಜಿಲ್ಲೆ ಉತ್ತರ-ಕನ್ನಡ ಜಿಲ್ಲೆಯ ಮೂಲದ ಅದ್ಭುತ - ಪ್ರತಿಭೆಗಳಾದ ಶ್ರೀ ಜಯಂತ್ ಕಾಯ್ಕಿಣಿ ಮತ್ತು ಶ್ರೀ ಅನಂತನಾಗ್ ಅವರಿಂದ , ಅಪ್ರತಿಮ ವರನಟ, ನಟ ಸಾರ್ವಭೌಮ ಡಾ।ರಾಜಕುಮಾರ್-ಅಣ್ಣಾವ್ರ ನೆನಪುಗಳು ತುಂಬಾ ಚೆನ್ನಾಗಿ ಈ ವಿಡಿಯೋದಲ್ಲಿ ಪ್ರಕಟವಾಗಿವೆ. 👌👌👌👌 .... ಧನ್ಯವಾದಗಳು...🙏 🙏
ಕನ್ನಡ ಭಾಷೆಯ ಬಗೆಗಿನ ನಿಮ್ಮ ಪ್ರೀತಿ ಅದ್ಭುತವಾಗಿದೆ .ತಮಗೆ ಹೃದಯ ಪೂರ್ವಕವಾಗಿ ಧನ್ಯವಾದಗಳು. ಕನ್ನಡ ಕಾಗುಣಿತ ನೃತ್ಯ . ಕನ್ನಡ ಭಾಷಾ ಇತಿಹಾಸದಲ್ಲಿ ಮೊದಲ ಬಾರಿಗೆ . th-cam.com/video/3iAXcoP2eVI/w-d-xo.html
GOAT Legendary Dr Rajkumar....KFI ,kannada andre adu Dr Rajkumar...he has put his blood and sweat to become wat he is today. Without Dr Raj today KFI and Kannada evat irtirlilla ... Ananthnag sir is way much better than vishnu ...ambi who are soo overrated.... Jayant sir calls ananth sir as hi ananth,if it was Dr Rajkumar he would hv called him ananth nag avare namsakara....this is wat is Dr Rajkumar in a nut shell
ಸಂದರ್ಶನಗಳು ಆಯ್ಕೆಯ ನಟರು ಉತ್ತಮ ಕಲಾಭಿರುಚಿ ಇರುವಂತಹ ಎಲ್ಲವೂ ಸರಿ ಇದೆ ನ್ಯೂನತೆ ಅಂದರೆ ಪೂರ್ಣ ಕಿವಿಯಲ್ಲಿ ಇಟ್ಟು ಕೇಳಿದರು ಇಯರ್ ಫೋನ್ ಹಾಕಿದರು ಕೇಳುವುದಿಲ್ಲ ! ಇದು ನಿಮ್ಮ ಸೌಂಡ್ ಇಂಜಿನಿಯರ್ ಅವರ ಕಾರ್ಯ ಕೌಶಲ್ಯ ಲೋಪದಿಂದ ಕೇಳುಗರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಕಷ್ಟವಾಗುತ್ತೆ ! ಸೌಂಡ್ ಸೌಂಡ್ ಸೌಂಡ್ ಇಲ್ಲ
No can even match 0.1% of DR RAJKUMAR..HE IS A LEGEND..another legend is Ananth nag sir
ಜಯಂತ್ ಕಾಯ್ಕಿಣಿ ಸರ್ ತುಂಬಾ ಧನ್ಯವಾದಗಳು, ಡಾ: ರಾಜ್ಕುಮಾರ್ ರವರ ಬಗ್ಗೆ ಅನಂತ್ ನಾಗರವರ ಜೊತೆಯ ಸಂದರ್ಶನ ತುಂಬಾ ಚೆನ್ನಾಗಿ ಮೂಡಿ ಬಂದಿದೆ,ಒಬ್ಬ ಶ್ರೇಷ್ಠ ನಟರ ವ್ಯಕ್ತಿತ್ವದ ಬಗ್ಗೆ ಇನ್ನೊಬ್ಬ ಉತ್ತಮ ನಟರಿಗೆ ಮಾತ್ರ ಅರ್ಥ ಮಾಡಿಕೊಳ್ಳಲು ಸಾದ್ಯ,ಉದಾಹರಣೆಗೆ ಭಕ್ತ ಪ್ರಹ್ಲಾದ ಚಿತ್ರದ ಸನ್ನಿವೇಶದಲ್ಲಿ ನಡೆದ ಸಂಗತಿ ಎಷ್ಟು ದೊಡ್ಡತನ ತೋರಿದ್ದಾರೆ ಆ ಇಬ್ಬರು ನಟರು,ತುಂಬಾ ತುಂಬಾ ಸೊಗಸಾದ ಸಂದರ್ಶನ ಮತ್ತೊಮ್ಮೆ ಧನ್ಯವಾದಗಳು ಈ ಮಾಧ್ಯಮಕ್ಕೆ,ಇದೇ ಹೊಸ ಹೊಸ ಸಂದರ್ಶನ ಮೂಡಿಬರಲಿ. ನಿಮ್ಮ ಕಲಾಭಿಮಾನಿ ಸಾಣಪ್ಪ ನಾಯಕ.ಪಿ.ಆರ್.
ಕನ್ನಡಿಗರ ಸಾಂಸ್ಕೃತಿಕ ರಾಯಭಾರಿ ಅಣ್ಣಾವ್ರು
I love the kannada spoken by Mr Nag ...his voice and the aromatic language kannada truely a party to my ears
ಅದ್ಬುತ ನಟನೊಬ್ಬ ಮೇರು ನಟನ ಬಗ್ಗೆ ಆಡಿದ ಮಾತುಗಳು ನಿಜಕ್ಕೂ ಸಂತೋಷವಾಯಿತು ..
ಅವರು ಯಾವತ್ತೂ ಮುಂದಿನ ದೋಣಿಯ ಹಾಗೆ ಮುಂದೆಯೇ ಇದ್ದರು .... ಅವರಿಂದನೆ ಸಾಲು (line) ಶುರು ಆಗ್ತಿತ್ತು ....
One of the best interviews of Anant nag sir... Him talking about Dr Rajkumar is a very rare instance and a beautiful interview!!
00⁰0
@@anuradhapadmanabhan9262 what!?
Dr. Rajkumar 🙏 🙏🙏
ನಿಮ್ಮಗಳ ಒಡನಾಟದಲ್ಲಿ ಸಿನಿಮಾಗಳನ್ನು ನೋಡಿ ಸ್ಪೂರ್ತಿ ಗೊಳ್ಳುವುದೇ ಅಲ್ಲದೇ, ನಿಮ್ಮಗಳ ಸವಿ ಮಾತು, ಅಣ್ಣನಾ ಆದರ್ಶ ಆ ಹಾ ಕನ್ಙಡಿಗರು ಧನ್ಯ
ಅಣ್ಣಾವ್ರು ಈ ವಿಶ್ವದ ಏಕೈಕ ವಿಶ್ವ ಮಾನವ , ವಿಶ್ವ ರತ್ನ , ಸರ್ವಶ್ರೇಷ್ಠ ಪುರುಷೋತ್ತಮ ಹಾಗು ಸರ್ವಶ್ರೇಷ್ಟ ಪರಿಪೂರ್ಣ ಕಲಾವಿದರು .
ನಿಜ ರಮೇಶ್ ಅವರೆ 👍😊
Really Dr Rajkumar is Greatest Actor cum Greatest Human being in this Universe. Godliness embedded in Dr Rajkumar.
ಅಣ್ಣಾವ್ರ ಬಗ್ಗೆ ಇರೋ ಕಾರ್ಯಕ್ರಮ ನಿಜಕ್ಕೂ ಸಂತೋಷ
Anant is much better actor than Vishnu
ಈ ಇಬ್ಬರು ಕನ್ನಡದ ಸ್ವರ ಸಂಗಮ,,,
ರವೀಂದ್ರ ನವದ್ ಅವ್ರೇ
ಯು ಟ್ಯೂಬಿಗೆ ಸ್ವಾಗತ
In this awesome video, two special giant talents of Uttara Kannada -(a district the West-Cost of Karnataka State)- Shri Jayant Kaikini and Shri Anant Nag both shared sweet memories about the legendary Kannada matinée idol Dr. Rajkumar, the all time Best Hero of Indian Movie Industry.
👌👌👌👌....Thanks for this Video.... 🙏
ಕರ್ನಾಟಕದ ಪಶ್ಚಿಮ ಕರಾವಳಿ ಜಿಲ್ಲೆ ಉತ್ತರ-ಕನ್ನಡ ಜಿಲ್ಲೆಯ ಮೂಲದ ಅದ್ಭುತ - ಪ್ರತಿಭೆಗಳಾದ ಶ್ರೀ ಜಯಂತ್ ಕಾಯ್ಕಿಣಿ ಮತ್ತು ಶ್ರೀ ಅನಂತನಾಗ್ ಅವರಿಂದ , ಅಪ್ರತಿಮ ವರನಟ, ನಟ ಸಾರ್ವಭೌಮ ಡಾ।ರಾಜಕುಮಾರ್-ಅಣ್ಣಾವ್ರ ನೆನಪುಗಳು ತುಂಬಾ ಚೆನ್ನಾಗಿ ಈ ವಿಡಿಯೋದಲ್ಲಿ
ಪ್ರಕಟವಾಗಿವೆ.
👌👌👌👌
.... ಧನ್ಯವಾದಗಳು...🙏 🙏
Really fantastic program with Ananthnag Sir.
Thank you so much jayant sir
Dr. Rajkumar great actor n greatest human being. Please increase the voice and up load the video again
14.13 this defines the video... Basically this defines rakjumar... Thanks kaikini sir coming up with this expression..
ನಮ್ ಬಾಸ್ ಡಾ.ರಾಜ್ ಕುಮಾರ್ 😘😘😘😘🙏🙏🙏❤❤
ನಮ್ಮ ಕನ್ನಡ ಹೆಮ್ಮೆಯ ನಟ ಡಾ ರಾಜಕುಮಾರ್
Jai dr rajanna
Kalavidarallliye meru parvatha Namma rajanna ivaru madidastu chennagi abhinayisalu.visheshavagi bhakti pradhana powranika itihasikagalalli yari ivarannu meerisalararu vinayada sakaramurthi sadgunagala bhandara Namma rajanna
ಕನ್ನಡ ಭಾಷೆಯ ಬಗೆಗಿನ ನಿಮ್ಮ ಪ್ರೀತಿ ಅದ್ಭುತವಾಗಿದೆ .ತಮಗೆ ಹೃದಯ ಪೂರ್ವಕವಾಗಿ ಧನ್ಯವಾದಗಳು. ಕನ್ನಡ ಕಾಗುಣಿತ ನೃತ್ಯ . ಕನ್ನಡ ಭಾಷಾ ಇತಿಹಾಸದಲ್ಲಿ ಮೊದಲ ಬಾರಿಗೆ . th-cam.com/video/3iAXcoP2eVI/w-d-xo.html
Anant is natural actor, Shankar is Dynamic Director
Dr.Rajkumar Indian film industry emperor
Ananth nag is the best actor compared to any body of kannada industry ever seen please don't compared to anyone my dear jayanth
4:10 super jayanth kaaykini
👋
Dr Raj Anantnag super
I salute great legend talk about Ananth sir thanks
Sir ee full series haaki..
ನಿಮಗೆ ಕೋಟಿ ನಮನಗಳು.. sir
Upload all episodes of kaykini especially with parvathamma
GOAT Legendary Dr Rajkumar....KFI ,kannada andre adu Dr Rajkumar...he has put his blood and sweat to become wat he is today. Without Dr Raj today KFI
and Kannada evat irtirlilla ...
Ananthnag sir is way much better than vishnu ...ambi who are soo overrated....
Jayant sir calls ananth sir as hi ananth,if it was Dr Rajkumar he would hv called him ananth nag avare namsakara....this is wat is Dr Rajkumar in a nut shell
Ultimate view of DR Annavaru
ಧ್ವನಿ ಕಮ್ಮಿ ಇದೆ... ದಯಮಾಡಿ ಸರಿಪಡಿಸಿ
Howdu sari madi
ಸರ್ ಇದರ ಮುಂದಿನ ಭಾಗವನ್ನು upload ಮಾಡಿ ಕಾರಣ ಈ ವಿಡಿಯೋ ಮುಂದುವರಿಕೆಯಾಗುತಿರುವುದು ಗಮನಕ್ಕೆ ಬರುತ್ತದೆ ದಯವಿಟ್ಟು ಮುಂದಿನ ಭಾಗವನ್ನು ಪ್ರಸಾರ ಮಾಡಿ
ಈ ಆಡಿಯೋ ಅನಂತ್ ನಾಗ್ ರ ನಡೆ ನುಡಿಗೆತಕ್ಕಕಂತಿದೆ
Please upload version if you have
Audio to be increased. Nice programe
Audio bartha illa sir. Dayavittu sambandha pattavaru adannu sari padisi, annavara bagge Ananthnag ravaru heliruvadannu navu kooda keli Santhosh paduva.
Sir yaradru edu estene isvialli prasargondithu antha elthira plz
2002-2003
Super
Dr Rajkumar avara bagge Anant Nag avaru adhbutha vaagi thamma Abhipraaya vyaktha padisidhaare. Ondhu bele baaluva Manikya dha beleyannu innondhu bele baaluva Manikya maathra thiliyalu saadhya.
Sound low ide
Audio very low
My god. Our Appaji is equal to Appaji only.
👍
Legend speaking abt other Legend Hats off
No sound
ಸಂದರ್ಶನಗಳು ಆಯ್ಕೆಯ ನಟರು ಉತ್ತಮ ಕಲಾಭಿರುಚಿ
ಇರುವಂತಹ ಎಲ್ಲವೂ ಸರಿ ಇದೆ
ನ್ಯೂನತೆ ಅಂದರೆ ಪೂರ್ಣ ಕಿವಿಯಲ್ಲಿ ಇಟ್ಟು ಕೇಳಿದರು ಇಯರ್ ಫೋನ್ ಹಾಕಿದರು
ಕೇಳುವುದಿಲ್ಲ !
ಇದು ನಿಮ್ಮ ಸೌಂಡ್ ಇಂಜಿನಿಯರ್ ಅವರ ಕಾರ್ಯ ಕೌಶಲ್ಯ ಲೋಪದಿಂದ ಕೇಳುಗರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಕಷ್ಟವಾಗುತ್ತೆ !
ಸೌಂಡ್ ಸೌಂಡ್ ಸೌಂಡ್ ಇಲ್ಲ
Audio is very less
Sound sariyagilla nodokke bejar aguthe
Ananth sir rajanna nice one
which year was this video recorded?
2007
DR Raj is legend
No sound at all
Raj tande,shankar,Ananth,prabhakar,vishnu,ambi,ashok,makkaladre,derendra,vajramuni,tugudeepa,m.p.shankar,Dinesh,evarela - snehitaharu, balanna ,narasimharaju,jv.ayir,k.s. ashvath,musuri,dwarikish,m.s.sathyu evrella Anna thammandiradare - kalpana,vandana,jayathi,Arathi,barathi,ambika,sumalatha,eevarela - Saha vadthiyaraadre - naan kailee aaglilaa sooth bitte kshamisi yaake aandre avru vaandu doodda magnet edange avranna antkondu eedi vishva - nagbedi ee Carona timely naa avrana smaristhane kaala thaltha eerodu...avru shivana anthar athma ,neendu sathgati pade davene danya...... kannadadda hemanth Bangalore SSD.
Intha shuddhha kannada kelokke yeshtu chennagide.. Blore nallu mathadthare ee Sudeep, Darshan.. Yappa aa shiv rajkumar anthu bari English eh.🤦♂️
I think I think ......
Flagship