ಹಲೋ ಅರುಣ್ ಸರ್ ನಿಮ್ಮ ರಸದೂಟ ಚಾನಲ್ ತುಂಬಾ ಚೆನ್ನಾಗಿ ಮೂಡಿ ಬರುತ್ತಿದೆ ಇದನ್ನು ನೋಡಿದ ನಂತರ ಟೀವಿಯಲ್ಲಿ ಬರುವ ಯಾವುದೇ ಅಡುಗೆ ಕಾರ್ಯಕ್ರಮ ಸಪ್ಪೆಯಾಗುತ್ತಿದೆ ಸರ್ ನೀವು ಇನ್ನು ಮುಂದೆ ಹೋಟೆಲಿನ ವಿವಿಧ ಪಲ್ಯಗಳು ಮೈಸೂರಿನ ಹೆಸರಾಂತ ಸ್ಪೆಷಲ್ ಮೈಸೂರು ಪಾಕ್ ವಿವಿಧ ಸಿಹಿ ತಿಂಡಿಗಳು ಖಾರ ತಿಂಡಿಗಳು ಬೇಕರಿ ತಿಂಡಿಗಳು ಹೀಗೆ ಒಂದೊಂದು ಕೆಟಗರಿಯಲ್ಲಿ ನೂರಾರು ಎಪಿಸೋಡುಗಳನ್ನು ಮಾಡಿ ತೋರಿಸುವ ಮತ್ತು ನಮಗೆ ಅದನ್ನು ನೋಡುವ ಭಾಗ್ಯ ಸಿಗಲಿ ಎಂದು ಹಾರೈಸುತ್ತೇನೆ ಧನ್ಯವಾದಗಳು
Mr Chandranna said he will prepare this recipe to please the customers treating them as serving their child with good and clean heart. It is really great and formula for his success. For making this video, greetings to the TH-camr
ಭಟ್ರೆ ವಿಭೂತಿ 👌🔥🔥🔥ತುಂಬಾ ಲಕ್ಷಣ ವಾಗಿ ಕಾಣತಾ ಇದೆ
ಹಲೋ ಅರುಣ್ ಸರ್ ನಿಮ್ಮ ರಸದೂಟ ಚಾನಲ್ ತುಂಬಾ ಚೆನ್ನಾಗಿ ಮೂಡಿ ಬರುತ್ತಿದೆ ಇದನ್ನು ನೋಡಿದ ನಂತರ ಟೀವಿಯಲ್ಲಿ ಬರುವ ಯಾವುದೇ ಅಡುಗೆ ಕಾರ್ಯಕ್ರಮ ಸಪ್ಪೆಯಾಗುತ್ತಿದೆ ಸರ್ ನೀವು ಇನ್ನು ಮುಂದೆ ಹೋಟೆಲಿನ ವಿವಿಧ ಪಲ್ಯಗಳು ಮೈಸೂರಿನ ಹೆಸರಾಂತ ಸ್ಪೆಷಲ್ ಮೈಸೂರು ಪಾಕ್ ವಿವಿಧ ಸಿಹಿ ತಿಂಡಿಗಳು ಖಾರ ತಿಂಡಿಗಳು ಬೇಕರಿ ತಿಂಡಿಗಳು ಹೀಗೆ ಒಂದೊಂದು ಕೆಟಗರಿಯಲ್ಲಿ ನೂರಾರು ಎಪಿಸೋಡುಗಳನ್ನು ಮಾಡಿ ತೋರಿಸುವ ಮತ್ತು ನಮಗೆ ಅದನ್ನು ನೋಡುವ ಭಾಗ್ಯ ಸಿಗಲಿ ಎಂದು ಹಾರೈಸುತ್ತೇನೆ ಧನ್ಯವಾದಗಳು
Eager to see. In hotels they prepare different palya.
ನಿಮ್ಮ ಈ ಸ್ಫೂರ್ತಿದಾಯಕ ಟಿಪ್ಪಣಿ ಗೆ ಅನಂತ ವಂದನೆಗಳು, ನಮ್ಮ ಚಾನೆಲ್ ನ ಪ್ರಯತ್ನ ಅತೀ ಉತ್ತಮ ರುಚಿ ಎಲ್ಲೇ ಇರಲಿ, ದೇಶ ವಿದೇಶ ಸಹ ತೋರಿಸುವುದು ಆಗಿದೆ. ಧನ್ಯವಾದಗಳು
West fello
ನಿಮ್ಮ ಅಡುಗೆಗಿಂತ ಹೆಚ್ಚು ಪರಿಶುದ್ಧವಾಗಿದೆ ನಿಮ್ಮ ಹೃದಯ. 🙏
ಕಾಯಕವೇ ಕೈಲಾಸ ಅನ್ನೋ ಹಾಗೇ, ಅತ್ಯಂತ ಶ್ರದ್ಧೆಯಿಂದ ಮಾಡಿದ್ದೀರಿ, ರುಚಿ ಶುಚಿ ಇತ್ತು, ಧನ್ಯವಾದಗಳು 🙏
Chandranna navaru estu olle reethialli explain madthare...really super...avaru explain maduva reethi.....video noduva antha agthade...super❤
Sir, it is not rice bath, it is nice bath to your stomach. Nicely explained, nicely enjoyed.
entha honest manushya...khandita visit maadtini. kannada bhasheya spashta ucchaarane! Nam bhashe uldirode inthavarainda!
Wow, Super! Enjoyed every bit. Chandranna explains so beautifully. May reach even Great heights
Super sir 👌 thumba changi explain madthira sir super nim mathu nim recipe super
kind hearted person rice bhatu mast ಆಯಿತು God bless him always 🌹❤
ತುಂಬಾ ಚೆನ್ನಾಗಿದೆ ,ನಾನು ಮಾಡ್ಬೇಕು
Very kind hearted person,god bless you
ಹೃದಯ ಪೂರ್ವಕವಾಗಿ ನಿಮಗೆ ನಾನು ಧನ್ಯವಾದ ಹೇಳುತ್ತೇನೆ ನಿಮ್ಮ ಕೈ ಸವಿ ರುಚಿ ಅಡುಗೆ ಗೆ ಹಾಗೂ ನಿಮಗೆ 🙏🙏🙏🙏
ಸೂಪರ್ ನಿಜಕ್ಕೂ ಒಳ್ಳೆಯ ಅಡುಗೆ ನಾನು ತಪ್ಪದೆ ನೋಡುವೆ
I made uppittu per your Uppit recipe. It came out super. Thanks Sir.
Manasiddante made a antaralla a tara hige mansidre a devre kapadta irtare super
Wow superb and chief sir ur explanation very nice n speak so good
ತುಂಬಾ ಚೆನ್ನಾಗಿ ಮಾತಾಡುತ್ತೀರ ಸರ್ ನೀವು
Mr Chandranna said he will prepare this recipe to please the customers treating them as serving their child with good and clean heart. It is really great and formula for his success. For making this video, greetings to the TH-camr
Thanks for your support
Came out really well. Thank you for the recipe. From USA
Nim kannada swatchcha super sir
Chandranna sir, speaks from Heart and nice recipe....... ✌
ಅದ್ಭುತ ಗುರುವೇ ನೀವು ಮಾಡೊ ತಿಂಡಿಗಳು
Kindly hearted person nice rice bath iam your subs
I'm so glad that I came across your channel ❤
Thanks a lot
Very nice recipe tumbane chanagitu palak palav👌👌👌👌
Sir Dum kattovaaga Uri kadime irbekaa, athawa burner completly off maadbeka...
Looking for this receipy. Thank you v much
Very good🏨 hotel sir.thank you you once again.👌👍🙏
Tried this recipe came out very well thank you
ತುಂಬಾ ಚೆನ್ನಾಗಿದೆ ಧನ್ಯವಾದಗಳು ಸರ್
Same method alli nati style non veg madudru super agi irutte
Really fantastic word u used Sir 🙏
ನೀವು ಅಡಿಗೆಗಳನ್ನು ತುಂಬಚೆನ್ನಾಗಿ ತೋರಿಸಿಕೊಡುತ್ತೀರ ಧನ್ಯವಾದಗಳು
Sir, your palak rice bath is super tasty 😋 and funtastic.
Neatness is very important.
Tamato bath recipe torisi please please please 🙏 .
Idali dosage one olle saagu torisi sir
Clean n quality ingredients 👏
Nirmala and Pure Heart Chandru Sir
Man with simplicity
❤
Please show masala vada recipe
Its my request
Chandranna is best
👌👌👌ಸೂಪರ್ ಸೂಪರ್ ಸೂಪರ್ ಅಣ್ಣ 👍
I'll try sir.
Simple agi chnnagide eir cout nu
Counenuenplease
Super sir tnks for the recipe
Lovely & tasty Rice Baath which we have to definitely try.Thanks a lot to all of you. 👏👏
Sir masala bonda madodu torsi
Beautiful Rice Bath ❤
Super sir :) Yummy
Super chandranna 👌
Excellent.ricebath. 18:12
Kai ruchi alla adu hrudaya da ruchi spr
Supper palak bhat I like your preparing
Thank you so much
First coment nice recipe sir nanu kuda visit maduttene sir
Plz visit its a wonderful hotel
@@ManeManeRasadoota yes must visit, time agilla.
ವೆರಿ ನೈಸ್ ವೀಡಿಯೋ
Nice sir 💐
Nam,ma mysore super 👌😊
very neat
Chandranna super
Super sir
Thanks for sharing 🙏😊 ur comments Sir... Super 👌
Thanks a lot
Very nice sir 🙏🏻
Utterly butterly ricebiriyani
Tomato rate jaasthi agbittidealva saar.
Super
really very tasty ....
Super bàth bro
God bless you all
E hotel na chutney kuda torsi
❤ ನಮ್ಮ ವಿಠಲ ನಾಮ ಪುಟ ನಿಮ್ಮ ಅಡುಗೆ ಮನೆ ಅಡಿಗೆ ಮಹತ್ವ ತಿಳಿಸಿದ್ದೀರಿ ಅಷ್ಟೆ ಧನ್ಯವಾದಗಳು ನಿಮ್ಮ ಉಮೇಶ್ ಕುಲಕರ್ಣಿ ಅಷ್ಟೆ ನಿಮ್ಮ ವಿಡಿಯೋ dupur supur sepeshali
Super 🙏
Super....but voice match aagilla....kempu chutney recipe helu Kodi pls...... thanks
Voice matching where
@@ManeManeRasadoota audio sync agilla
👌Super
I learnt
Super ❤
Super 👌
Super recipe
nange bayali ner bartaedi sir😅
So super 👌 👍
👌👌👌
Super
👌👌😋😋
❤🎉
Nice👌
Super recipe sir
ಅಡುಗೆಯ ಜೊತೆಗೆ ನೀತಿ ಪಾಠ ಉಚಿತ 😂😂
🥰🥰😊👌👌👍
Super sir
Hi sir swalpa mismatch agide sir but good recipe tq sir
No we checked in multiple phone devices everything is fine, may be mobile to be restarted and right now watching on TV it is just fine
pls share khali dosa ,set dosa and mallige idli recipes 😪😪😒😒😒
Mismatch in Audio and Video
Which part of video it is playing well on my phone
👌🏻🎉🙏🏻
👌👌💞🙏💐😋
Parishuda manacinida madiro adugi,parishuda manacinida madida annadana undavarigi samadana vaguthi Ella andri hootini thubodilla
👌❤
Blade Hotel..
ಪ್ರೈಸ್ ಹೆಷ್ಟು ಸರ್ ಹೇಳಿ
Rs35
Cashew aklilla
ಸ್ವಾಮಿ ಆಕಿಲ್ಲ ಅಲ್ಲ ಹಾಕಿಲ್ಲವಾ