Kiladigalu | ಕಿಲಾಡಿಗಳು | Full Movie | Vishnuvardhan | Dwarakish | Family Movie

แชร์
ฝัง
  • เผยแพร่เมื่อ 25 มิ.ย. 2020
  • Watch Vishnuvardhan Dwarakish playing lead role from Kiladigalu. Also Starring
    Swarna, Sriraksha, Avinash, B C Patil, Sathyajith, Anjana, B Jaya, Jyothi, Sihikahi Chandru, Ramesh Bhat, Jr Narasimharaju in RSV Media Vision Full Movie Channel..!!!
    ------------------------------------------------------------------ -----------------
    ಡಾ. ವಿಷ್ಣುವರ್ಧನ್ (ಜನನ: ಸೆಪ್ಟೆಂಬರ್ ೧೮ [[೧೯೫೦] | ಮರಣ :ಡಿಸೆಂಬರ್ ೩೦ ೨೦೦೯) ಕನ್ನಡ ಚಿತ್ರರಂಗದ ಪ್ರಸಿದ್ಧ ನಟರಲ್ಲಿ ಒಬ್ಬರು.ಸಂಪತ್ ಕುಮಾರ್ ಎಂಬುದು ಇವರ ಮೂಲ ಹೆಸರು. ಸಾಹಸಸಿಂಹ ಎಂಬ ಬಿರುದು ಪಡೆದ ಡಾ. ವಿಷ್ಣುವರ್ಧನ್ ಅವರು ಕನ್ನಡ ಸೇರಿದಂತೆ ತಮಿಳು, ತೆಲುಗು, ಮಲಯಾಳ, ಹಿಂದಿ ಭಾಷೆಗಳಲ್ಲಿ ಸುಮಾರು ೨೨೦ ಸಿನಿಮಾಗಳಲ್ಲಿ ನಟಿಸಿದ್ದಾರೆ. ವಿಷ್ಣುವರ್ಧನ್ ದಕ್ಷಿಣ ಭಾರತದ ಖ್ಯಾತ ನಟಿ ಭಾರತಿ ಅವರನ್ನು ಮದುವೆಯಾಗಿದ್ದರು.[೨] ಇವರಿಗೆ ಇದ್ದ ಬಿರುದುಗಳು ಸಾಹಸ ಸಿಂಹ, ಅಭಿನಯ ಭಾರ್ಗವ, ಮೈಸೂರು ರತ್ನಡಾ. ರಾಜ್ಕುಮಾರ್ ಪ್ರಸಿದ್ದ ಚಲನಚಿತ್ರ ನಟರು. ಕರ್ನಾಟಕದ ಅತ್ಯಂತ ಜನಪ್ರಿಯ ವ್ಯಕ್ತಿಗಳಲ್ಲಿ ಪ್ರಮುಖರು. ಕೇವಲ ನಟರಾಗಿ ಉಳಿಯದೆ ಹಿನ್ನೆಲೆ ಗಾಯಕರಾಗಿ ಸಹ ಹೆಸರು ಮಾಡಿದ್ದಾರೆ. ನಟಸಾರ್ವಭೌಮ ಬಿರುದು ಮತ್ತು ಮೈಸೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿಯನ್ನು ಪಡೆದಿದ್ದಾರೆ ಹಾಗೂ ಹಂಪಿ ವಿಶ್ವವಿದ್ಯಾಲಯದಿಂದ ನಾಡೋಜ ಪದವಿಯನ್ನು ಪಡೆದಿದ್ದಾರೆ.[೮][೯] ಭಾರತೀಯ ಚಿತ್ರರಂಗ ನೂರು ವರ್ಷ ಪೂರೈಸಿದ ಸಂದರ್ಭದಲ್ಲಿ ಫೋರ್ಬ್ಸ್ ಪತ್ರಿಕೆಯು ಪ್ರಕಟಿಸಿರುವ 25 ಅತ್ಯದ್ಭುತ ನಟನೆಗಳ ಪಟ್ಟಿಯಲ್ಲಿ ಡಾ. ರಾಜ್ ಕುಮಾರ್ ಅವರ ಬಂಗಾರದ ಮನುಷ್ಯ ಚಿತ್ರದ ನಟನೆಯೂ ಒಂದಾಗಿದೆ
    • ಶಿವಶರಣ ನಂಬೆಯಕ್ಕ ಎಂಬ ಸಿನೆಮಾದಲ್ಲಿ 1955ರಲ್ಲಿ ಬಾಲ ನಟನಾಗಿ ನಟಿಸಿದ್ದರು. ವಿಷ್ಣು ನಟನೆಯ ಈ ಸಿನೆಮಾ 28 ದಿನದಲ್ಲಿ ಚಿತ್ರೀಕರಣಗೊಂಡ ಮೊದಲ ಕನ್ನಡ ಸಿನೆಮಾ ಎಂಬ ಹಿರಿಮೆಗೆ ಪಾತ್ರವಾಗಿತ್ತು. ಶಂಕರ್ ಸಿಂಗ್ ಸಿದ್ದಪಡಿಸಿದ ಈ ಸಿನೆಮಾ ಸಂಪತ್ ಕುಮಾರ್ (ವಿಷ್ಣು) ಅವರನ್ನು ಚಿತ್ರರಂಗಕ್ಕೆ ಪರಿಚಯಿಸಿತು, ಮುಂದೆ 1956ರಲ್ಲಿ ಕೋಕಿಲವಾಣಿ ಎಂಬ ಮತ್ತೊಂದು ಸಿನೆಮಾದಲ್ಲಿ ಕೂಡ ವಿಷ್ಣು ನಟಿಸಿದ್ದರು. ಎಸ್ ಎಲ್ ಭೈರಪ್ಪನವರ ಕಾದಂಬರಿಯಾಧಾರಿತ ವಂಶವೃಕ್ಷ. ಇದರಲ್ಲಿ ಸಣ್ಣ ಪಾತ್ರ ವಹಿಸಿದ್ದರು.
    • ನಾಯಕನ ಪಾತ್ರದಲ್ಲಿ ಇವರ ಮೊದಲ ಚಿತ್ರ ೧೯೭೨ರಲ್ಲಿ ಬಿಡುಗಡೆಯಾದ ಪುಟ್ಟಣ್ಣ ಕಣಗಾಲ್ ನಿರ್ದೇಶನದ ನಾಗರಹಾವು. ಸಂಪತ್ ಕುಮಾರನಾಗಿ ಬಂದಿದ್ದ ಹುಡುಗನಿಗೆ ‘ವಿಷ್ಣುವರ್ಧನ್’ ಎಂದು ಹೆಸರಿಟ್ಟಿದ್ದು ಪುಟ್ಟಣ್ಣ ಕಣಗಾಲ್. ಹೆಸರಿನ ಬದಲಾವಣೆಯೊಂದಿಗೆ ನಾಯಕನಟನಾಗಿ ನಾಗರಹಾವು ಚಿತ್ರದೊಂದಿಗೆ ವಿಷ್ಣುವರ್ಧನ ಎಂಬ ನಟನ ಉದಯವಾಯಿತು. 29.12.1972 ರಂದು ತೆರೆಕಂಡ ಈ ಸಿನೆಮಾ, ಬೆಂಗಳೂರಿನ ಸಾಗರ್ ಚಿತ್ರಮಂದಿರ ಒಂದರಲ್ಲೇ ಸತತ 25 ವಾರಗಳು ಯಶಸ್ವಿಯಾದ ಚಿತ್ರ, ಆಗಿನ ಕಾಲಕ್ಕೇ 7 ಲಕ್ಶ ರೂಪಾಯಿಗಳನ್ನು ಗಳಿಸಿ ಹೊಸ ದಾಖಲೆ ಬರೆಯಿತು ಮತ್ತು ಬೆಂಗಳೂರಿನ ಮೂರು ಮುಖ್ಯ ಚಿತ್ರಮಂದಿರಗಳಲ್ಲಿ ನೂರು ದಿನ ಪೂರೈಸಿದ ಮೊದಲ ಸಿನೆಮಾವೆಂಬ ಹೆಗ್ಗಳಿಕೆ ಪಡೆಯಿತು. ರಾಶ್ಟ್ರಪ್ರಶಸ್ತಿ ಗೆದ್ದುಕೊಂಡಿತು. ವಿಷ್ಣು ನಟಿಸಿದ್ದ ‘ಸಾಹಸಸಿಂಹ’ ಸಿನೆಮಾ 25 ವಾರಗಳನ್ನು ಪೂರೈಸಿತು. ಇಲ್ಲಿಂದ ಮುಂದೆ ವಿಷ್ಣು ಸಾಹಸಸಿಂಹ ಎಂದು ಹೆಸರುವಾಸಿಯಾದರು.ಆದರೆ ಈ ಚಿತ್ರಕ್ಕೂ ಮೊದಲೆ ಅಂದರೆ 1979ರಲ್ಲೆ ಇವರಿಗೆ 'ಸಾಹಸಸಿಂಹ' ಎಂಬ ಬಿರುದು ಬಂದಿತ್ತು.
    • ನಟನೆಯಲ್ಲದೇ, ಕಿಲಾಡಿ ಕಿಟ್ಟು, ನಾಗ ಕಾಳ ಭೈರವ, ಸಾಹಸಸಿಂಹ , ಜಿಮ್ಮಿಗಲ್ಲು, ಖೈದಿ ಮೋಜುಗಾರ ಸೊಗಸುಗಾರ, ವಿಷ್ಣುಸೇನಾ ಇವೇ ಮೊದಲಾದ ಕೆಲವು ಚಿತ್ರಗಳಲ್ಲಿ ಹಿನ್ನೆಲೆ ಗಾಯನವನ್ನೂ ಕೂಡ ಮಾಡಿದ್ದಾರೆ
    • ೧೯೮೦ರ ದಶಕದಲ್ಲಿ ಕಿರುತೆರೆಯಲ್ಲಿ ಪ್ರಸಾರಗೊಂಡ ಶಂಕರ್ ನಾಗ್ ನಿರ್ದೇಶನದ ಜನಪ್ರಿಯ ಧಾರಾವಾಹಿ ಮಾಲ್ಗುಡಿ ಡೇಸ್ ಕಥೆಯೊಂದರಲ್ಲಿ (ರುಪೀಸ್ ಫಾರ್ಟಿ-ಫೈವ್ ಎ ಮಂತ್) ವಿಷ್ಣುವರ್ಧನ್ ನಟಿಸಿದ್ದರು
    -------------------------------------------------------------------
    For More info:
    TH-cam: bit.ly/31MwS3p
    Twitter: bit.ly/2Gu5mAi
    Facebook: bit.ly/2HaEUv7
    -------------------------------------------------------------------------------------
    Film: KILADIGALU
    Starcast: VISHNUVARDHAN, DWARAKISH
    Music: RAJ-KOTI
    Director: DWARAKISH
    Producer: M K SRINIVASAMURTHY
    Banner: AKSHAYA ENTERPRISES
    Year: 08-03-1994
    ------------------------------------------------------------------------------------
    Song s:
    1. Ee Neeru Thanda Kikku
    2. Karunada Kuvara Kane
    3. Kaala Matthomme Namagaagi
    4. Alukade Balukade Banni
    5. Ee Aata Kunidaata
    6. Ninna Notake Ninna Maatake
    Singers : SPB, Manjula Gururaj, Manu, Chithra, Jayachandran
    Lyrics : R.N.Jayagopal
    ----------------------------------------------------
    Vishnuvardhan (born Sampath Kumar 18 September 1950 - 30 December 2009), was an Indian film actor known for his works predominantly in Kannada cinema.He has appeared in over 200 films in Kannada, Hindi, Telugu, Tamil and Malayalam. He was called 'The Phoenix of Indian Cinema'. He made his debut in the 1972 film, Vamsha Vriksha, in a supporting role. The same year he played the lead role in Puttanna Kanagal's Naagarahaavu, and was recognized as the Angry young man of Kannada cinema. He has played a variety of roles in different genres.
    Vishnuvardhan married actress Bharathi on 17 February 1975 in Bangalore. They have adopted two children, Keerthi and Chandana. Vishnuvardhan started his career with the National Award-winning movie Vamshavruksha (1972) directed by Girish Karnad based on the novel written by S. L. Bhyrappa. His first lead role was in Naagarahaavu, directed by Puttanna Kanagal and based on a novel by T. R. Subba Rao. It was the first in Kannada film history to complete 100 days in three main theatres of Bangalore. In his 35-year career, he has played a variety of roles in more than 200 films.
    ------------------------------------------------------------------------------
    Subscribe to our Channel
    RSV Media Vision Entertainment : tinyurl.com/ul82gyg
    RSV Media Vision Kannada Full Movies : bit.ly/31MwS3p

ความคิดเห็น • 195

  • @crezyprasannachaari2051
    @crezyprasannachaari2051 ปีที่แล้ว +22

    ಸೂಪರ್ ಮೂವಿ and all ಸಾಂಗ್ಸ್, ಯಾರ್ಯಾರು ಈ ಮೂವಿ ನೋಡ್ತಿದ್ದಿರಾ ಒಂದು ಲೈಕ್ ಮಾಡಿ

  • @venkateshvenkatesh8891
    @venkateshvenkatesh8891 4 หลายเดือนก่อน +8

    ನನಗೆ ತುಂಬಾ ಇಷ್ಟವಾದ ಸಾಹಸಸಿಂಹ ವಿಷ್ಣುವರ್ಧನ್ ಸರ್ ನಟನೆ ಅದ್ಭುತ ದಯವಿಟ್ಟು HD ಪ್ರಿಂಟ್ ಹಾಕಿ

  • @rohanrohi-ed1ws
    @rohanrohi-ed1ws 4 หลายเดือนก่อน +10

    ವಿಷ್ಣು ದ್ವಾರಾಕೀಶ್ ಜೋಡಿ 👌ಮೂವಿ 👌..

  • @nagarajullagaddi490
    @nagarajullagaddi490 หลายเดือนก่อน +4

    Legend actor ದ್ವಾರಕೀಶ್ ಸರ್ ಮತ್ತೆ ಕನ್ನಡ ನಾಡಿನಲ್ಲಿ ಹುಟ್ಟಿ ಬನ್ನಿ ಸರ್ ನಿಮ್ಮ ಆತ್ಮಕ್ಕೆ ಶಾಂತಿ ಸುಗಲಿ

  • @manjumanjuraj1701
    @manjumanjuraj1701 2 ปีที่แล้ว +21

    ಕನ್ನಡ ಚಿತ್ರ ರಂಗದಲ್ಲಿ ಹೊಸ ಇತಿಹಾಸದಲ್ಲಿ🙏👍❤️ ಕಾಲ ಮತ್ತೆ ಎಂದು ಬರಳಗದು

  • @a.c.procky4217
    @a.c.procky4217 3 ปีที่แล้ว +69

    *ಕಾಲ ಮತ್ತೊಮ್ಮೆ ನಮಗಾಗಿ ಬಂತು ನಮ್ಮ ಈ ಜೀವ ಒಂದಾಗಲು...ವಿಷ್ಣು ದಾದಾ ಅಭಿಮಾನಿಗಳು ನಾವು...28*

  • @ShivaKumar-ho1uo
    @ShivaKumar-ho1uo 3 ปีที่แล้ว +54

    🌺💙 ಕನ್ನಡದ ಖ್ಯಾತ ಹಿರಿಯನಟ ಸಾಸಹಸಿಂಹ ಡಾ!! ವಿಷ್ಣುವರ್ಧನ್ ರವರಿಗೆ 70 ನೇ ಹುಟ್ಟುಹಬ್ಬದ ಶುಭಾಶಯಗಳು 💙🌺

  • @cstrategy1113
    @cstrategy1113 3 ปีที่แล้ว +18

    ವಿಷ್ಣು and ದ್ವಾರಕೀಶ್ are a good team.

  • @nageshhegadejanapadsongs4328
    @nageshhegadejanapadsongs4328 ปีที่แล้ว +3

    ಸುಪರ್ ಮೊವಿ . ಮರೆಯಲಾಗದ ಮಾಣಿಕ್ಯ ಡಾ.ವಿಷ್ಣುವರ್ಧನ್ .ಹಾಗೂ ಪ್ರಚಂಡ ಕುಳ್ಳ ದ್ವಾರಕೀಶ್ ಸರ್

  • @amprakashprakash3406
    @amprakashprakash3406 3 ปีที่แล้ว +25

    ಸರ್ ತುಂಬಾ ಥಾಂಕ್ಸ್ ಬಳ ದಿನ ಆಯ್ತು wait ಮಾಡ್ತಾ ಇದ್ದೆ ಮಾತೆ ವಿಷ್ಣು ಅಣ್ಣನ ಮಾತೊಂದು ಮೂವೀ,ಗಂಡು ಗಲಿ ರಾಮ, ಆಕುರಿ ಸರ್

  • @vijaysuriya492
    @vijaysuriya492 2 ปีที่แล้ว +11

    Vishnuvardhan the god of kannada cinema.....

  • @vijayviji2675
    @vijayviji2675 3 ปีที่แล้ว +10

    super movie super accommodation Abhinaya Bhargava doctor Vishnuvardhan Jai

  • @user-cl3ps7wf4e
    @user-cl3ps7wf4e ปีที่แล้ว +3

    ನಂಗೆ ತುಂಬಾ ಇಷ್ಟವಾದ ಹಾಡು,😘😘😘😘😘😘😘😘😘😘

  • @mgpraveen52
    @mgpraveen52 2 ปีที่แล้ว +1

    Nanu chikavan idaga.. Theater Ali nodid movie... Thumba dina inda search madtaide.. Ivatu mathe nodde... Thumba khushi aytu... Boss vishnuvardhan yavatidru... Nam karnataka boss😎😎💓💓

  • @nabisabnadaf9058
    @nabisabnadaf9058 3 ปีที่แล้ว +11

    super duper movie Sahasa simha namm vishnuvardhan annavardu

  • @vivekkr6659
    @vivekkr6659 3 ปีที่แล้ว +13

    😘😘ಸೂಪರ್ ಆಕ್ಟಿಂಗ್ ಬೈ ವಿಷ್ಣು ಸರ್ 🙏🙏

  • @krishnanaik1258
    @krishnanaik1258 3 ปีที่แล้ว +14

    no1 hero in kannada

  • @m.bbharath3643
    @m.bbharath3643 3 ปีที่แล้ว +27

    ಸೂಪರ್ ದಾದಾ ಮತ್ತು ಕುಳ್ಳ

  • @sahyogbharathabhiyan366
    @sahyogbharathabhiyan366 3 ปีที่แล้ว +21

    Excellent Movie, Extrodionary performance by Dr.Vishnuvardhan

  • @krishnanaik1258
    @krishnanaik1258 3 ปีที่แล้ว +3

    dada great

  • @RajeshS-ns8cf
    @RajeshS-ns8cf 3 ปีที่แล้ว +6

    I love shahasashima vishnuji abimanigla shamrta kannadakulathilaka karntakasuputra I love you shima

  • @mahendravishnumahendravish3372
    @mahendravishnumahendravish3372 3 ปีที่แล้ว +5

    Super movie fanatic acting Vishnu Dada

  • @user-zi8xx5gp9c
    @user-zi8xx5gp9c 10 หลายเดือนก่อน

    ಬಿ ಟಿ. ಶಿವರಾಮಯೃ ಬೆಳತೂರು ಮದೂರು ತಾಲೋಕು ಮಂಡ್ಯ ಜಿಲ್ಲೆ🎉🎉🎉

  • @sudhamurthy8325
    @sudhamurthy8325 ปีที่แล้ว +1

    ಘಟ

  • @dadapeerskpdadapeer2837
    @dadapeerskpdadapeer2837 3 ปีที่แล้ว +8

    My...fvt movie....Vishnu Dwarskish boss's...

  • @shivaswamy1290
    @shivaswamy1290 2 ปีที่แล้ว +1

    Shivaswamy

  • @suryakumarkkumar8977
    @suryakumarkkumar8977 ปีที่แล้ว +1

    Thanks for this movie

  • @Borabgowda
    @Borabgowda 2 ปีที่แล้ว +1

    Super dada

  • @ManjunathManjunath-zl1ye
    @ManjunathManjunath-zl1ye 8 หลายเดือนก่อน

    Olle cinema nanu reelese adaga nodida cinema ❤️❤️❤️❤️❤️❤️ jai vishnudada 🙏🙏🙏🙏🙏🙏

  • @Sriranjan_Nanda_Ramesh
    @Sriranjan_Nanda_Ramesh 3 ปีที่แล้ว +9

    I was searching for this movie since many years.... My childhood fav movie

  • @chethankumarchethu7284
    @chethankumarchethu7284 3 ปีที่แล้ว +20

    Thank you for uploaded this movie🤝🤝🤝 I'm waiting for so many years

  • @pradeepm6653
    @pradeepm6653 3 ปีที่แล้ว +13

    My favourite movie ❤️😍

  • @indiaone9485
    @indiaone9485 2 ปีที่แล้ว +2

    This KANNADA hit movie is inspiration for "bade miyan chote miyan" to show both heros in dual roles,of bigB& govinda,,,,, next in 'Ankhen' same govinda & character actor kader khan both did dual roles!!!!, first it was in kannada our star Dwarakish giving concept🎇👏🎇👏👍🏻🎇👏👍🏻🎇👏👍🏻thismovie has storyline grear, action, musical, comedy, thriller, family oriented a full packaged...... if it were bollywoid wood have been 50crore club in 1999itself!!!!!🎇👍🏻🎇👍🏻

  • @nanjundagowda8394
    @nanjundagowda8394 3 ปีที่แล้ว +1

    𝚂𝚞𝚙𝚎𝚛 𝚌𝚘𝚖𝚎𝚍𝚢 𝚖𝚘𝚟𝚒𝚎 𝚖𝚢 𝚏𝚊𝚟𝚘𝚛𝚒𝚝𝚎 𝚖𝚘𝚟𝚒𝚎 𝚝𝚑𝚊𝚗𝚔 𝚢𝚘𝚞 𝙸 𝚊𝚖 𝚑𝚊𝚙𝚙𝚢

  • @shalinis5785
    @shalinis5785 3 ปีที่แล้ว

    👌👌🦁🆚🦁🌹❤🌹🙏🙏🙏🙏🙏🙏ನಮಸ್ತೆ ಅಪ್ಪಾಜಿ 🙏🙏🙏🙏🙏🙏ಕೋಟಿ ಕೋಟಿ ಕೋಟಿ ಕೋಟಿ ಕೋಟಿ ಕೋಟಿ ನಮಸ್ಕಾರಗಳು ಅಪ್ಪಾಜಿ 🙏🙏🙏🙏🙏🙏🙏🙏🙏🙏🙏🙏🙏🦁🆚🦁🌹❤🌹🦁🆚💐☝ಅಪ್ಪಾಜಿ

  • @mlingappashivalinga5163
    @mlingappashivalinga5163 3 หลายเดือนก่อน +2

    Super super movie 🎥

  • @murtynmurty451
    @murtynmurty451 3 ปีที่แล้ว +1

    👌songs and musics .kogilegala gaanavantu Adbhuta.....i👍✋✋✋🙋🙋🙋🙌🙌🙌🙌🙌

  • @VijayKumar-vc5em
    @VijayKumar-vc5em 3 ปีที่แล้ว +6

    Wav super jodi dads and dwarkesh sir dada i reyalli mis you shimma

  • @appuappu961
    @appuappu961 3 ปีที่แล้ว +3

    Nice fantastic vishnu appaji film

  • @abhigowda6269
    @abhigowda6269 3 ปีที่แล้ว +3

    Ee moviegoskara thumba dhinadhinda waiting tq lot big fan of vishnu sir dhadha

  • @masthplay7343
    @masthplay7343 2 ปีที่แล้ว +5

    Joe Simmons is a wonderful director Still he acted like normal person.. Waiting for full HD movie

  • @siddarampatil9129
    @siddarampatil9129 3 ปีที่แล้ว +10

    Vinsnuvardan all films super return to vishnu dada

  • @CrazyHarsha0724
    @CrazyHarsha0724 2 ปีที่แล้ว +2

    Super movie I'm Watching in TV That Time super Movie

  • @vinodvishwakarma6780
    @vinodvishwakarma6780 2 ปีที่แล้ว +1

    Super Hit movi sir

  • @MadhuMadhu-nc6wc
    @MadhuMadhu-nc6wc 3 ปีที่แล้ว +2

    Super Vishnu dada

  • @siddudon6318
    @siddudon6318 2 ปีที่แล้ว +1

    Vishnu dada

  • @user-jy9so5dq4q
    @user-jy9so5dq4q 5 หลายเดือนก่อน

    Our Dr Vishnu vardhan is a great Hero in the world

  • @sunilchalwadi2293
    @sunilchalwadi2293 3 ปีที่แล้ว +3

    Super movies vishnu dada

  • @asha2010z
    @asha2010z 3 ปีที่แล้ว +3

    Super movie

  • @gnaneshwaribs6924
    @gnaneshwaribs6924 3 ปีที่แล้ว +5

    Fantastic movie sir thanks for uploading this video

  • @MrArjundj
    @MrArjundj 3 ปีที่แล้ว +8

    Really really thank you for uploading..was searching this since 1 year in all the websites

  • @charanm1644
    @charanm1644 ปีที่แล้ว +1

    Super movie dadda acting super

  • @darshanhkdarshu3992
    @darshanhkdarshu3992 2 ปีที่แล้ว +1

    Thank u for uploading

  • @HhHh-zt5bo
    @HhHh-zt5bo ปีที่แล้ว +1

    Super

  • @anandaal1624
    @anandaal1624 3 ปีที่แล้ว +3

    Vishnu Anna

  • @yatishyatish5838
    @yatishyatish5838 3 ปีที่แล้ว +4

    Lovely movie... Vishn sir

  • @prashanthhosamani1943
    @prashanthhosamani1943 3 ปีที่แล้ว +5

    e film afloda madiddakke tumba tank sir

  • @vishwanathyalameli8043
    @vishwanathyalameli8043 3 ปีที่แล้ว +7

    Tqs for uploading...I m waiting for so many years

  • @sachingundappanavar3188
    @sachingundappanavar3188 ปีที่แล้ว

    Vishnuvardan Sir and dwarkish Sir jodi Super hit movie

  • @rajeshpv5424
    @rajeshpv5424 3 ปีที่แล้ว +8

    Please upload VARNA CHAKRA, CHALISADA SAGARA, CHIRANJEEVI SUDHAKAR, POINT PARIMALA, SAVATHIYA NERALU, KEMPU HORI, RAAJA MAHAA RAAJA good movies

  • @narasimharaj3871
    @narasimharaj3871 3 ปีที่แล้ว +5

    Super movie , my boss jabardast acting

  • @prakashm6450
    @prakashm6450 2 ปีที่แล้ว +1

    Superb movie

  • @krishnanaik1258
    @krishnanaik1258 3 ปีที่แล้ว +2

    super dada

  • @nagarajambig6046
    @nagarajambig6046 3 ปีที่แล้ว +2

    👌👌visnu dada

  • @AshokAshok-ww8il
    @AshokAshok-ww8il 3 ปีที่แล้ว +4

    Fantastic movie

  • @devannagowdas4560
    @devannagowdas4560 3 ปีที่แล้ว +3

    Super. Movie. Vishnu. Dada

  • @manjuharti6050
    @manjuharti6050 3 ปีที่แล้ว +1

    Jai visnhu sir

  • @shafiulla1186
    @shafiulla1186 2 ปีที่แล้ว +1

    My favorite movie

  • @vijju205
    @vijju205 3 ปีที่แล้ว +4

    Super thanks.. I got to watch the smartest person

  • @sreenathadhyapak8736
    @sreenathadhyapak8736 3 ปีที่แล้ว +7

    If you get good print of the movie kindly upload also i would like to see video songs of this movie.
    i would like to buy this movie dvd.

  • @ArunKumar-dx2ip
    @ArunKumar-dx2ip ปีที่แล้ว +1

    Dr.vishnuvardhan.s73th.birthday

  • @roopas515
    @roopas515 3 ปีที่แล้ว +4

    Thank you

  • @knmvswamy6210
    @knmvswamy6210 3 ปีที่แล้ว +1

    Mareyalagada movie very nice

  • @dhruvass5071
    @dhruvass5071 3 ปีที่แล้ว +3

    super movie

  • @raghukp6227
    @raghukp6227 2 ปีที่แล้ว +1

    Super hit movie ❤️❤️

  • @dsg5956
    @dsg5956 3 ปีที่แล้ว +8

    1:11:20 kala mattomme

  • @somucc2501
    @somucc2501 3 ปีที่แล้ว +1

    One 00 GE phone madangila ekendre korona phone etutila nachike hagbeku chikamaluru policenavrige vertavagidarante date 27 2021. 28 .4 2021 beka saka super

  • @kumarm8886
    @kumarm8886 3 ปีที่แล้ว +4

    Today iam watching my boss movie

  • @FREEFIRELOVER-dl8jl
    @FREEFIRELOVER-dl8jl 11 หลายเดือนก่อน +1

    Super looks, style and attitude of Vishnu daada 😍💞. Love u a lot daada and miss u ❤😢😢

  • @tippyya5090
    @tippyya5090 2 ปีที่แล้ว +2

    ಸೂಪರ್ 🔥

  • @vidheeshkumark2013
    @vidheeshkumark2013 2 ปีที่แล้ว +1

    Super acting vishnu sir

  • @krishnanaik1258
    @krishnanaik1258 3 ปีที่แล้ว +1

    super ..no1 hero dada

  • @dhruvass5071
    @dhruvass5071 3 ปีที่แล้ว +3

    tq u 4 upload

  • @jeevithm1589
    @jeevithm1589 3 ปีที่แล้ว +4

    Tq u sir upload madiddakke

  • @somucc2501
    @somucc2501 3 ปีที่แล้ว

    Super Vishnu sir simha acting Wondrfull yava Ra nu hila yava shi nu ela popu nu ela yava Ra hulinu hila

  • @manjureigns8817
    @manjureigns8817 3 ปีที่แล้ว +4

    Please upload hetta karalu and kodagina kaveri

  • @siddharthnayak4210
    @siddharthnayak4210 3 ปีที่แล้ว +2

    miss u dada

  • @koushikkoushik9872
    @koushikkoushik9872 3 ปีที่แล้ว +4

    Miss u so much 😭😭😭😢😢😢😢 super movie

  • @appuappu961
    @appuappu961 3 ปีที่แล้ว +4

    .karnataka suputhra film upload madi plz

  • @shreevijaypalled9791
    @shreevijaypalled9791 3 ปีที่แล้ว +1

    nice film

  • @deepuanuj5309
    @deepuanuj5309 3 ปีที่แล้ว +1

    Super super super movie

  • @RameshRamesh-un5ck
    @RameshRamesh-un5ck 3 ปีที่แล้ว +1

    Super duper hit movie

  • @somashekargk4050
    @somashekargk4050 3 ปีที่แล้ว +1

    Thank u so much for this movie upload.& Plzz upload
    1-bare nanna muddina raani.2-sambrama.3-zoot kannada movie.4-chitra kannada movie.5-madarangi kannada movie these movies upload plz...

  • @arunkumarsampagavi6304
    @arunkumarsampagavi6304 3 ปีที่แล้ว +2

    Good.movie.kilddi.joddi

  • @shreedharasuper3001
    @shreedharasuper3001 3 ปีที่แล้ว +3

    Beautiful movie

  • @keshavnayaka7257
    @keshavnayaka7257 3 ปีที่แล้ว +1

    Please uploud galate samsara and kasthuri vijaya kannada movies.

  • @nagarajag2104
    @nagarajag2104 3 ปีที่แล้ว +1

    ❤️❤️❤️🦁🦁🦁❤️❤️❤️

  • @shivakumars5958
    @shivakumars5958 3 ปีที่แล้ว +2

    All.song.super

  • @ambiambrish2635
    @ambiambrish2635 3 ปีที่แล้ว +1

    Lion🦁

  • @manjunathdivatar3178
    @manjunathdivatar3178 3 ปีที่แล้ว +2

    Super move