_ಗಂಡು_ : ಅರಿವನು ಕೊಡುವಳು ಹೆಣ್ಣು ಸಿರಿಯನು ಕೊಡುವಳುಹೆಣ್ಣು _ಹೆಣ್ಣು:_ ಶಕ್ತಿಯ ಕೊಡುವಳು ಹೆಣ್ಣು ಹೆಣ್ಣೇ ಬಾಳಿನ ಕಣ್ಣು _ಗಂಡು:_ ಅರಿವನು ಕೊಡುವಳು ಹೆಣ್ಣು ಸಿರಿಯನು ಕೊಡುವಳುಹೆಣ್ಣು _ಹೆಣ್ಣು:_ ಶಕ್ತಿಯ ಕೊಡುವಳು ಹೆಣ್ಣು ಹೆಣ್ಣೇ ಬಾಳಿನ ಕಣ್ಣು||೧|| _ಹೆಣ್ಣು_:ದಾಸಿಯ ಹಾಗೆ ಸೇವೆಯ ಮಾಡಿ ನೆಮ್ಮದಿ ನೀಡುವಳು _ಗಂಡು_:ಮಂತ್ರಿಯ ಹಾಗೆ ಸಮಯಕೆ ತಕ್ಕ ಬುದ್ಧಿಯ ಹೇಳುವಳು _ಹೆಣ್ಣು:_ ದಾಸಿಯ ಹಾಗೆ ಸೇವೆಯ ಮಾಡಿ ನೆಮ್ಮದಿ ನೀಡುವಳು _ಗಂಡು:_ ಮಂತ್ರಿಯ ಹಾಗೆ ಸಮಯಕೆ ತಕ್ಕ ಬುದ್ಧಿಯ ಹೇಳುವಳು ಹಾ _ಹೆಣ್ಣು_ : ಲಕ್ಷ್ಮಿಯ ಹಾಗೆ ಸೌಂದರ್ಯದಲಿ ಮನೆಯನು ಬೆಳಗುವಳು _ಗಂಡು_ : ಸಹನೆಯ ತೋರಿ ಭೂಮಿಯ ಹಾಗೆ _ಹೆಣ್ಣು_ : ಅಕ್ಕರೆ ತೋರಿ ಅಮ್ಮನ ಹಾಗೆ _ಗಂಡು ಹೆಣ್ಣು_ : ಜೊತೆಯಲಿ ನಡೆದು ನೆರಳಿನ ಹಾಗೆ ಸುಖವನು ನೀಡುವಳು _ಹೆಣ್ಣು_ : ಅರಿವನು ಕೊಡುವಳು ಹೆಣ್ಣು ಸಿರಿಯನು ಕೊಡುವಳುಹೆಣ್ಣು _ಗಂಡು_ : ಶಕ್ತಿಯ ಕೊಡುವಳು ಹೆಣ್ಣು ಹೆಣ್ಣೇ ಬಾಳಿನ ಕಣ್ಣು||೨|| _ಗಂಡು_ : ಕಡಲಿನ ಆಳಕೆ ಹೋದರೆ ತಾನೆ ರತ್ನವು ದೊರಕುವುದು _ಹೆಣ್ಣು_ : ಬೆಂಕಿಯ ಉರಿಯಲಿ ಬೆಂದರೆ ತಾನೆ ಚಿನ್ನವು ಹೊಳೆಯುವುದು _ಗಂಡು_ : ಕಡಲಿನ ಆಳಕೆ ಹೋದರೆ ತಾನೆ ರತ್ನವು ದೊರಕುವುದು _ಹೆಣ್ಣು_ : ಬೆಂಕಿಯ ಉರಿಯಲಿ ಬೆಂದರೆ ತಾನೆ ಚಿನ್ನವು ಹೊಳೆಯುವುದು _ಗಂಡು_ : ಕಲ್ಲಿಗೆ ಉಳಿಯಲಿ ಹೊಡೆದರೆ ತಾನೆ ಅಂದವು ಮೂಡುವುದು _ಹೆಣ್ಣು_ : ನಿಲ್ಲದೆ ನದಿಯು ಓಡುವ ಹಾಗೆ _ಗಂಡು_ : ಋಷಿಗಳು ಧ್ಯಾನ ಮಾಡುವ ಹಾಗೆ _ಗಂಡು ಹೆಣ್ಣು_ : ಒಂದೇ ಗುರಿಯಲಿ ಸಾಗುತ ಹೋಗಿ ಜ್ಞಾನವು ಲಭಿಸುವುದು _ಗಂಡು:_ ಅರಿವನು ಕೊಡುವಳು ಹೆಣ್ಣು _ಹೆಣ್ಣು_ : ಸಿರಿಯನು ಕೊಡುವಳುಹೆಣ್ಣು _ಗಂಡು ಹೆಣ್ಣು:_ ಶಕ್ತಿಯ ಕೊಡುವಳು ಹೆಣ್ಣು ಹೆಣ್ಣೇ ಬಾಳಿನ ಕಣ್ಣು||೩||
ದ್ವಾರಕೀಶ್ ಚಿತ್ರ ಅರ್ಪಿಸುವ ಚಿತ್ರ:-ಪೆದ್ದ ಗೆದ್ದ ತೆರೆಕಂಡ ದಿನ:-೩೧/೧೨/೧೯೮೧ ಸಂಗೀತ:-ಕೆ.ವಿ ಮಹಾದೇವನ್ ಹಾಡಿದವರು :-ಎಸ್.ಪಿ.ಬಿ ಮತ್ತು ಕೋರಸ್ ನಿರ್ದೇಶನ:-ಭಾರ್ಗವ ನಟ:-ದ್ವಾರಕೀಶ್ ಹಾಡು:-ನಗುವುದನು ಕಲಿತವನೇ ಲಲಲಲಲಾ. ಲಾಲಲಲಲಾ ಲಾಲಾಲಾಲಾಲಾ ಲಾಲಾಲಾಲಾಲಾ. ನಗುವುದನು ಕಲಿತವನೇ ಬಾಳುವುದಾ ಅರಿತವನು ಎಲ್ಲರ ಮನವಾ ಸೆಳೆಯುವ ಹಾಗೆ ನೋಡುವ ಆಸೆಯು ಮೂಡುವ ಹಾಗೆ ನಗುವುದನು ಕಲಿತವನೇ ಬಾಳುವುದಾ ಅರಿತವನು|೧|| ಹಾ.ಹಾ.ಹಾ.ಹಾ ಲಾಲಲಾಲಾಲಾಲಾ ಹಾ.ಹಾ.ಹಾ.ಹಾ.ಲಾಲಲಾಲಾಲಾ ಲಾ ಹಾ.ಹಾ.ಹಾ.ಹಾ.ಲಾಲಲಲಲಲಲಾ ಬಾಲ್ಯವು ಒಂದು ದಿನ ನಿದ್ರೆಗೆ ಒಂದು ದಿನ ಮುದಿತನ ಒಂದು ದಿನ ಬದುಕೇ ಮೂರುದಿನ | ಬಾಲ್ಯವು ಒಂದು ದಿನ ನಿದ್ರೆಗೆ ಒಂದು ದಿನ ಮುದಿತನ ಒಂದು ದಿನ ಬದುಕೇ ಮೂರುದಿನ ಈ ಮೂರೇ ದಿನದ ಜೀವನದಲ್ಲಿ ನಗಿಸುತಾ ಎಲ್ಲರ ಹಾಯಾಗಿ ||೨|| ನಗುವುದನು ಕಲಿತವನೇ ಬಾಳುವುದಾ ಅರಿತವನು ಲಲಲಾ ಲಲಲಾ ಲಲಲಾ ಲಾಲಾಲಾಲಾ ಲಲಲಾ ಲಲಲಾ ಲಲಲಾ ಲಾಲಾಲಾಲಾ ಪ್ರಾಣೀಪಕ್ಷಿಗಳು ನಗುವುದು ಅರಿತಿಲ್ಲ ಮಾನವನೋರ್ವನೇ ನಗುವುದನೂ ಬಲ್ಲ | ಪ್ರಾಣೀಪಕ್ಷಿಗಳು ನಗುವುದು ಅರಿತಿಲ್ಲ ಮಾನವನೋರ್ವನೇ ನಗುವುದನೂ ಬಲ್ಲ ನಗುವುದೇ ಜನನ ಅಳುವುದೇ ಮರಣ ನಗುವವುದೆ ಸುಖಕೆ ಸಾಧನ||೩|| ನಗುವುದನೂ ಕಲಿತವನೇ ಬಾಳುವುದಾ ಅರಿತವನು ಎಲ್ಲರ ಮನವಾ ಸೆಳೆಯುವ ಹಾಗೆ ನೋಡುವ ಆಸೆಯು ಮೂಡುವ ಹಾಗೆ ನಗುವುದನು ಕಲಿತವನೇ ಬಾಳುವುದಾ ಅರಿತವನು ಸಾಹಿತ್ಯ( lyricist):- ಚಿ||ಉದಯ್ ಶಂಕರ್
In films these things are common. In real life I was peddha & my intelligent wife Suma darling is my teacher & mentor & I became very smart person after getting advice from my wonderful wife Suma the Great.
One who values and respects the person who helped him to progress will always shine bright! You deserve a hug! Were you also cute as dwarkish? Don’t let the child in you die 🤗🤗🤗🤗
Arathi dwarkish. Kanchana sunderkrishna aras sunderraj M adhumalini. Jayamala kanchana Bangalore nagesh Tai Nagesh S rolls Dada Vishnu Bharathi Directien bhargav producer dwarkish songs Janaki amma s p Balu dance udupi jayram
👌👌👌ಸಿನೆಮಾ ವಿಷ್ಣುವರ್ಧನ್ ಕೊನೆಗೆ ಬಂದರು 👌👌👌ನಟನೆ 👌👌👌ಲಾಯರ್ 🙏🙏🙏
ಪ್ರಾಣಿ ಪಕ್ಷಿಗಳು ನಗುವುದು ಅರಿತಿಲ್ಲ ಮಾನವ ನೂರು ವನೇ ನಗುವುದನ್ನು ಬಲ್ಲ ಎಂತಹ ಒಳ್ಳೆಯ ಸಾಲುಗಳು
What an good actress arathi amma
Vishnu
Arathi
Bharathi
Dwarkish
Manju malini
Kanchana
Sundarkrishna aras
Sundar raj
Rajanand
Bengalore nagesh
Ratnakar
Jayamala
Tay e nagesh
Chetan ram roa
Music
K v mahadevan
Producer
Dwarkish
Directar
Bhargava
Wonderful actor Aarathi mam
Matthe Cinemarangakke barali
Super hit film Nanna meccina Nati
Aarathi.mam
🌺👌👌👌👌🌺🌺🌺
Aarthi Vishnu acting super
Arathi amezing talented actress
Arathi has handeld full movie super actress
Vishnu dwarakish Jodi superb arati sundarkrishaurs kanchana also acting very good early 80se superhit movie 100dina odide
ಕೊಟ್ಟಿಗೆ ಒಬ್ಬ ವಿಷ್ಟ. ವಾರ್ಥನ ಕಥೆ ಅಯಿಕ್ಕಿ ತೋರಿಸಿದೆ BR
_ಗಂಡು_ : ಅರಿವನು ಕೊಡುವಳು ಹೆಣ್ಣು ಸಿರಿಯನು ಕೊಡುವಳುಹೆಣ್ಣು
_ಹೆಣ್ಣು:_ ಶಕ್ತಿಯ ಕೊಡುವಳು ಹೆಣ್ಣು ಹೆಣ್ಣೇ ಬಾಳಿನ ಕಣ್ಣು
_ಗಂಡು:_ ಅರಿವನು ಕೊಡುವಳು ಹೆಣ್ಣು ಸಿರಿಯನು ಕೊಡುವಳುಹೆಣ್ಣು
_ಹೆಣ್ಣು:_ ಶಕ್ತಿಯ ಕೊಡುವಳು ಹೆಣ್ಣು ಹೆಣ್ಣೇ ಬಾಳಿನ ಕಣ್ಣು||೧||
_ಹೆಣ್ಣು_:ದಾಸಿಯ ಹಾಗೆ ಸೇವೆಯ ಮಾಡಿ ನೆಮ್ಮದಿ ನೀಡುವಳು
_ಗಂಡು_:ಮಂತ್ರಿಯ ಹಾಗೆ ಸಮಯಕೆ ತಕ್ಕ ಬುದ್ಧಿಯ ಹೇಳುವಳು
_ಹೆಣ್ಣು:_ ದಾಸಿಯ ಹಾಗೆ ಸೇವೆಯ ಮಾಡಿ ನೆಮ್ಮದಿ ನೀಡುವಳು
_ಗಂಡು:_ ಮಂತ್ರಿಯ ಹಾಗೆ ಸಮಯಕೆ ತಕ್ಕ ಬುದ್ಧಿಯ ಹೇಳುವಳು ಹಾ
_ಹೆಣ್ಣು_ : ಲಕ್ಷ್ಮಿಯ ಹಾಗೆ ಸೌಂದರ್ಯದಲಿ ಮನೆಯನು ಬೆಳಗುವಳು
_ಗಂಡು_ : ಸಹನೆಯ ತೋರಿ ಭೂಮಿಯ ಹಾಗೆ
_ಹೆಣ್ಣು_ : ಅಕ್ಕರೆ ತೋರಿ ಅಮ್ಮನ ಹಾಗೆ
_ಗಂಡು ಹೆಣ್ಣು_ : ಜೊತೆಯಲಿ ನಡೆದು ನೆರಳಿನ ಹಾಗೆ ಸುಖವನು ನೀಡುವಳು
_ಹೆಣ್ಣು_ : ಅರಿವನು ಕೊಡುವಳು ಹೆಣ್ಣು ಸಿರಿಯನು ಕೊಡುವಳುಹೆಣ್ಣು
_ಗಂಡು_ : ಶಕ್ತಿಯ ಕೊಡುವಳು ಹೆಣ್ಣು ಹೆಣ್ಣೇ ಬಾಳಿನ ಕಣ್ಣು||೨||
_ಗಂಡು_ : ಕಡಲಿನ ಆಳಕೆ ಹೋದರೆ ತಾನೆ ರತ್ನವು ದೊರಕುವುದು
_ಹೆಣ್ಣು_ : ಬೆಂಕಿಯ ಉರಿಯಲಿ ಬೆಂದರೆ ತಾನೆ ಚಿನ್ನವು ಹೊಳೆಯುವುದು
_ಗಂಡು_ : ಕಡಲಿನ ಆಳಕೆ ಹೋದರೆ ತಾನೆ ರತ್ನವು ದೊರಕುವುದು
_ಹೆಣ್ಣು_ : ಬೆಂಕಿಯ ಉರಿಯಲಿ ಬೆಂದರೆ ತಾನೆ ಚಿನ್ನವು ಹೊಳೆಯುವುದು
_ಗಂಡು_ : ಕಲ್ಲಿಗೆ ಉಳಿಯಲಿ ಹೊಡೆದರೆ ತಾನೆ ಅಂದವು ಮೂಡುವುದು
_ಹೆಣ್ಣು_ : ನಿಲ್ಲದೆ ನದಿಯು ಓಡುವ ಹಾಗೆ
_ಗಂಡು_ : ಋಷಿಗಳು ಧ್ಯಾನ ಮಾಡುವ ಹಾಗೆ
_ಗಂಡು ಹೆಣ್ಣು_ : ಒಂದೇ ಗುರಿಯಲಿ ಸಾಗುತ ಹೋಗಿ ಜ್ಞಾನವು ಲಭಿಸುವುದು
_ಗಂಡು:_ ಅರಿವನು ಕೊಡುವಳು ಹೆಣ್ಣು
_ಹೆಣ್ಣು_ : ಸಿರಿಯನು ಕೊಡುವಳುಹೆಣ್ಣು
_ಗಂಡು ಹೆಣ್ಣು:_ ಶಕ್ತಿಯ ಕೊಡುವಳು ಹೆಣ್ಣು
ಹೆಣ್ಣೇ ಬಾಳಿನ ಕಣ್ಣು||೩||
Super singer s p Balasubramaniam sir S Janaki Amma super song 👌👌👌
47:08 triumphant music suits Aarti so well.. ee shatamanada maadari hennu 😍
Byl❤❤p⁷⁷
Ko do
By by
ಗ್ರೇಟ್ ಆಕ್ಟರ್ ವಿಷ್ಣು ದಾ ದಾ ❤
Arathi acting Super
ನಮ್ಮ ದಾದಾ ಬರೋವರೆಗೂ ನಾವು ಲೈಕ್ ಮಾಡಲ್ಲ. ನಮ್ಮ ವಿಷ್ಣು ದಾದಾ ನಮ್ಮ ಹೆಮ್ಮೆ.
Great actor - Dwarakish!
ವಾ ಸುಪರ್ movie ದ್ರ್ ವಿಷ್ಣುವರ್ಧನ್
ದ್ವಾರಕೀಶ್ ಚಿತ್ರ ಅರ್ಪಿಸುವ
ಚಿತ್ರ:-ಪೆದ್ದ ಗೆದ್ದ
ತೆರೆಕಂಡ ದಿನ:-೩೧/೧೨/೧೯೮೧
ಸಂಗೀತ:-ಕೆ.ವಿ ಮಹಾದೇವನ್
ಹಾಡಿದವರು :-ಎಸ್.ಪಿ.ಬಿ ಮತ್ತು ಕೋರಸ್
ನಿರ್ದೇಶನ:-ಭಾರ್ಗವ
ನಟ:-ದ್ವಾರಕೀಶ್
ಹಾಡು:-ನಗುವುದನು ಕಲಿತವನೇ
ಲಲಲಲಲಾ. ಲಾಲಲಲಲಾ ಲಾಲಾಲಾಲಾಲಾ ಲಾಲಾಲಾಲಾಲಾ.
ನಗುವುದನು ಕಲಿತವನೇ ಬಾಳುವುದಾ ಅರಿತವನು
ಎಲ್ಲರ ಮನವಾ ಸೆಳೆಯುವ ಹಾಗೆ ನೋಡುವ ಆಸೆಯು ಮೂಡುವ ಹಾಗೆ
ನಗುವುದನು ಕಲಿತವನೇ
ಬಾಳುವುದಾ ಅರಿತವನು|೧||
ಹಾ.ಹಾ.ಹಾ.ಹಾ ಲಾಲಲಾಲಾಲಾಲಾ ಹಾ.ಹಾ.ಹಾ.ಹಾ.ಲಾಲಲಾಲಾಲಾ ಲಾ
ಹಾ.ಹಾ.ಹಾ.ಹಾ.ಲಾಲಲಲಲಲಲಾ
ಬಾಲ್ಯವು ಒಂದು ದಿನ
ನಿದ್ರೆಗೆ ಒಂದು ದಿನ
ಮುದಿತನ ಒಂದು ದಿನ
ಬದುಕೇ ಮೂರುದಿನ |
ಬಾಲ್ಯವು ಒಂದು ದಿನ
ನಿದ್ರೆಗೆ ಒಂದು ದಿನ
ಮುದಿತನ ಒಂದು ದಿನ
ಬದುಕೇ ಮೂರುದಿನ
ಈ ಮೂರೇ ದಿನದ ಜೀವನದಲ್ಲಿ ನಗಿಸುತಾ ಎಲ್ಲರ ಹಾಯಾಗಿ ||೨||
ನಗುವುದನು ಕಲಿತವನೇ ಬಾಳುವುದಾ ಅರಿತವನು
ಲಲಲಾ ಲಲಲಾ ಲಲಲಾ ಲಾಲಾಲಾಲಾ
ಲಲಲಾ ಲಲಲಾ ಲಲಲಾ ಲಾಲಾಲಾಲಾ
ಪ್ರಾಣೀಪಕ್ಷಿಗಳು ನಗುವುದು ಅರಿತಿಲ್ಲ ಮಾನವನೋರ್ವನೇ ನಗುವುದನೂ ಬಲ್ಲ |
ಪ್ರಾಣೀಪಕ್ಷಿಗಳು ನಗುವುದು ಅರಿತಿಲ್ಲ ಮಾನವನೋರ್ವನೇ ನಗುವುದನೂ ಬಲ್ಲ
ನಗುವುದೇ ಜನನ ಅಳುವುದೇ ಮರಣ ನಗುವವುದೆ ಸುಖಕೆ ಸಾಧನ||೩||
ನಗುವುದನೂ ಕಲಿತವನೇ ಬಾಳುವುದಾ ಅರಿತವನು
ಎಲ್ಲರ ಮನವಾ ಸೆಳೆಯುವ ಹಾಗೆ ನೋಡುವ ಆಸೆಯು ಮೂಡುವ ಹಾಗೆ
ನಗುವುದನು ಕಲಿತವನೇ ಬಾಳುವುದಾ ಅರಿತವನು
ಸಾಹಿತ್ಯ( lyricist):-
ಚಿ||ಉದಯ್ ಶಂಕರ್
One and only Arati Vishnu acting super
Exalent massage moovi
Best. Acting. By. Arathi. Dwarkish. Kanchana
Arathi madem acting super saw this movie in Sangam talkies
ಸೂಪರ್ ಸಿನಿಮಾ
Old is gold really.supet.movie.
ಸೂಪರ್ ಮೂವಿ
Dwarki annange jai
In films these things are common. In real life I was peddha & my intelligent wife Suma darling is my teacher & mentor & I became very smart person after getting advice from my wonderful wife Suma the Great.
One who values and respects the person who helped him to progress will always shine bright! You deserve a hug! Were you also cute as dwarkish? Don’t let the child in you die 🤗🤗🤗🤗
ಸುಪರ್ ಮೂವಿ ಮಾವ
ದ್ವಾರಕೀಶ್ ಮತ್ತು ಮಾಲಾಶ್ರೀ ಅಭಿನಯದ ಹೆಂಡತಿ ಹೇಳಿದರೇ ಕೇಳಬೇಕು ಸಿನಿಮಾ ವನ್ನು ಅಪ್ಲೋಡ್ ಮಾಡಿ.
💞 ಜೊತೆ 2
ಹೆಣ್ಣಿನ ತ್ಯಾಗ ಸಹನೆ ಬಾಳಿನ ಕಣ್ಣು ಎಂದು ನಿರೂಪಿಸಿದ ಸಿನಿಮಾ.
ಸ್ಕೂಲ್ ಮಾಸ್ಟರ್ ಫುಲ್ ಮೂವಿ ಸೆನ್ಡ್ ಮಾಡಿ
Super movie 👍
too good to be true “I care a hoot foe your money” 31:46 😍😊
Super movi❤
ಪ್ಲಾಸಿ ಕದ್ವನ ದಿನ ಉಟ್ಟಿದೆ ಹೇಳಿದರು. 1958 ರಲ್ಲಿ ಭಾರತ
32:33 awww! Koti alla muddu magu! 😚☺️Dwarkish best suits for this role.. nobody could’ve acted this great! Karnarakada kulla nige Jai😀
2:05:00 old airport 😍
Super acting dwarkiah
1:13:59 muddu Julie 😊❤
This week and next year will make it easier to work
Super ❤ 🎉
Arathi looks amazing and suits the role to a T. Dwarkish-Arathi as a lead pair is not that convincing though.
❤❤❤❤
Arathi dwarkish. Kanchana sunderkrishna aras sunderraj
M adhumalini. Jayamala kanchana
Bangalore nagesh Tai Nagesh
S rolls Dada Vishnu Bharathi
Directien bhargav producer dwarkish songs Janaki amma s p Balu dance udupi jayram
PsN 🔥
27:15 dwarkish and that doctor look cute ☺️🥰
Super 🎥
ವಾದ ಮಾಡುತ್ತಿರುವ ಸಂಧರ್ಭದಲ್ಲಿ ಫೋನಿನಲ್ಲಿ ಮಾತಾಡಕ್ಕೆ ಆಚೆ ಹೋಗಬಹುದ
shek mohiddin
No
Best movie
Super movie nice
Itisasuperhitmovesitisliket
1:06:05 1:37:05
This film came out just before Jodie Sweetin was born...
So jodie sweetin is ajji
@@ಕನ್ನಡಟ್ರೆಂಡ್ಸ್ She's from Los Angeles, one of the most beautiful cities in America, one reason that would explain her STUNNING AF looks... 😍😍😍😍😍😍😍
Vishnuvardhan super
Plzzz ninagagi film upload Madi
One of the best movie of dwarkish
Nice
Please upload movie Hendti helidare kelabeku malashree
The one movie.tap.movi
nice movie
Amazing movie
AL
V.S.S
ஙங
I like your msg mdm
VN
sachin
Dwarakish's Logo is so scary even the Negative Variant is scarier
SRK is a bad movie.
Arathi wonderful actress
ಕೊಟ್ಟಿಗೆ ಒಬ್ಬ ವಿಷ್ಟ. ವಾರ್ಥನ ಕಥೆ ಅಯಿಕ್ಕಿ ತೋರಿಸಿದೆ BR
Superb Movie
super movie
Super filme.
Super movie
Nice movie
Super movie