ನಮಸ್ಕಾರ, ತುಂಬಾ ವೈಚಾರಿಕ ವಿವರಣೆ.. ತಮ್ಮ ಖಂಡಿತವಾದ ಶೈಲಿಯಲ್ಲಿ, taken the bull by horns, ವಿವರಿಸಿದ್ದಾರೆ... ಉತ್ತರ ಕಾಂಡದ ಬಗ್ಗೆ ಚರ್ಚೆ ಅನುಮಾನಗಳಿದ್ದರು ಸಹ, ಸಂದರ್ಭ ಹಾಗೂ ತರ್ಕ ಬಲು ಸಮರ್ಪಕವಾಗಿದೆ..
ಮಹಾ ಬ್ರಾಹ್ಮಣ ರಾವಣ , ಮಹಾ ಕ್ಷತ್ರಿಯ ವಿಶ್ವಾಮಿತ್ರ... ಶೂದ್ರ ಜಾತಿಯಲ್ಲ, ಕೀಳುಪದವಲ್ಲ, ವೃತ್ತಿ ಸೂಚಕ ಅಷ್ಟೇ. ಶೂದ್ರ ವರ್ಣದ ಆಳ ಅಧ್ಯಯನ ಅಗತ್ಯ. ಭಾವುಕ ಅಥವಾ ಬಂಡಾಯ ಪ್ರತಿಕ್ರಿಯೆ ಅಪ್ರಸ್ತುತ.
If uttara Ramayana is not authentic ,, then is the Lava kush's birth and they are the twin sons of Divine Prabhu Ramachndra and divine mother seetha Devi ,this fact how to take ? Please enlighten this poojya Guruji
Actually Ramayana is nothing but north Aryans and souh dravidians conflict. Ravana a Dravida Brahmin a devotee of Shiva having high qualities and aryavartis made him villain and Hanuman is natural human being with strength and wisdom. As he bulk bodied dravida and Aryan neven tolerated south indian and called him monkey faced. So in South india there must be grand Ravana and Hanumaan temple with good looking face. Original moola ni asis must boycott vediv rituals and must believe vin local gods
ಸನಾತನ ಹಿಂದೂ ಧರ್ಮ ಜಗತ್ತಿನ ಎಲ್ಲ ಕಡೆಯೂ ಇತ್ತು. ಇಂದಿಗೂ ಅನೇಕ ದೇಶಗಳಲ್ಲಿ ಖನನ ಮಾಡಿದರೆ ಸಿಗುತ್ತಿರುವ ಹಿಂದೂ ಧರ್ಮದ ದೇವತೆಗಳ ಮೂರ್ತಿಗಳು ಸಾಕ್ಷಿ. ಹೀಗಾಗು ಹಿಂದೆ ಜಗತ್ತಿನ ಎಲ್ಲೆಡೆಯೂ ಹಿಂದೂ ಧರ್ಮ ಇತ್ತು. ಕೇವಲ ದಕ್ಷಿಣ ಭಾರತದಲ್ಲಿ ಮಾತ್ರ ದ್ರಾವಿಡರು ಇದ್ದರು ಎಂಬುದು ಬ್ರಿಟಿಷರು ಸೃಷ್ಟಿಸಿದ ಕಟ್ಟುಕತೆಯನ್ನು ಕೇವಲ ತಮಿಳುನಾಡಿನ ರಾಜಕಾರಣಿಗಳು ಮಾತ್ರ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ😂😂
ನನಗೂ ಸಹ ಈ ಪ್ರಶ್ನೆ ಇತ್ತು. ಪರಿಹರಿಸಿದಕ್ಕೆ ಧನ್ಯವಾದಗಳು.
Namaskara !
I was waiting for this answer from U since a long time Today ur opinion is Clear !
ಹರೇಕೃಷ್ಣ ಸೊಗಸಾಗಿದೆ ವಿವರಣೆ
ಮಹಾದ್ಬುತ
ಸಾಷ್ಟಾಂಗ ನಮಸ್ಕಾರ ಗುರುಗಳೇ
ನನ್ನ ಅನಿಸಿಕೆ ಮಹಾನ್ ಬುದ್ದಿವಂತ ವಿವರಣೆ
ಧನ್ಯವಾದಗಳು 🙏🙏🙏🙏🙏
ಉತ್ತಮ ವಿಶ್ಲೇಶಿತ ವಿವರಣೆ 🙏
What a beautiful explanation!
🙏🕉️ ಧನ್ಯವಾದಗಳು ಗುರುಗಳೆ 🕉️🙏
Gurugalige saashtanga namaskarahalu
Very good explanation of the incident
Jai shree Ram
ನಮಸ್ಕಾರ, ತುಂಬಾ ವೈಚಾರಿಕ ವಿವರಣೆ.. ತಮ್ಮ ಖಂಡಿತವಾದ ಶೈಲಿಯಲ್ಲಿ, taken the bull by horns, ವಿವರಿಸಿದ್ದಾರೆ... ಉತ್ತರ ಕಾಂಡದ ಬಗ್ಗೆ ಚರ್ಚೆ ಅನುಮಾನಗಳಿದ್ದರು ಸಹ, ಸಂದರ್ಭ ಹಾಗೂ ತರ್ಕ ಬಲು ಸಮರ್ಪಕವಾಗಿದೆ..
Namaskara gurugale
Nanagu e prashne kaadutthitthu.
Nimminda adakke bahala samaadhaana sikkithu.
Thuma dhanyavaadagalu. 🙏🙏🙏
Excellent..
Thanks Sri Jee....
ಶಂಭುಕ ವಧೆ ಪ್ರಕ್ಷಿಪ್ತ ಬಾಗ
Super sir.
Hari.om.gurugale.dhnnosmi
adbuta vivarane gurugale.
🙏🙏🙏ಜೈ ಶ್ರೀ ರಾಮ🙏🙏🙏
ಶಂಭೂಕ ಎಂದು ಕರೆದರೆ ಸಾಕು, ರಾವಣ ನನ್ನು ಆತನ ಜಾತಿಯ ಅಡ್ಡ ಹೆಸರಿನಿಂದ ಸಂಬೋಧಿಸುತ್ತೀರಾ?
ಶೂದ್ರ ಎಂಬುದು ಜಾತಿಸೂಚಕವಲ್ಲ ಸ್ವಾಮಿ ಅದು ಮಾನವ ಸಮಾಜವನ್ನು ತನ್ನ ಮೇಲೆ ಹೊತ್ತು ಕಾಪಾಡುವ ವರ್ಣ ಸೂಚಕ. ಅದು ಯಾವ ಜಾತಿಯವರಾದರೂ ಆಗಬಹುದು
ಮಹಾ ಬ್ರಾಹ್ಮಣ ರಾವಣ , ಮಹಾ ಕ್ಷತ್ರಿಯ ವಿಶ್ವಾಮಿತ್ರ... ಶೂದ್ರ ಜಾತಿಯಲ್ಲ, ಕೀಳುಪದವಲ್ಲ, ವೃತ್ತಿ ಸೂಚಕ ಅಷ್ಟೇ.
ಶೂದ್ರ ವರ್ಣದ ಆಳ ಅಧ್ಯಯನ ಅಗತ್ಯ. ಭಾವುಕ ಅಥವಾ ಬಂಡಾಯ ಪ್ರತಿಕ್ರಿಯೆ ಅಪ್ರಸ್ತುತ.
ಓಂ ಶ್ರೀ ಗುರುಭ್ಯೋ ನಮಃ 🙏🙏
Ramana journey avathara mugiyuva varegu ide Alva sir
If uttara Ramayana is not authentic ,, then is the Lava kush's birth and they are the twin sons of Divine Prabhu Ramachndra and divine mother seetha Devi ,this fact how to take ? Please enlighten this poojya Guruji
ಲವ ಕುಶ ಹುಟ್ಟುತ್ತಾರೆ. ಅಷ್ಟೆ ಕಥೆ. ಮುಂದೆ ಇಲ್ಲ
Gurugale neevu heluvudella Sathyva.....?
🙏🙏🙏🙏🙏
🌹🌹🌹🌹🌹🙏🙏🙏🌹🌹🙏🙏🙏
ಶೂದ್ರರು ತಪಸ್ಸು ಮಾಡಬಾರದಾ
Alla swamy aviveki dasharatha yava shabda anta thilisu kollaradandantavantavanu shabda vedi bere kedu neuoo Este samarne madi helidaru Aste Satya Evaga janarige gottu bereyavaru sha odi bharaha kalitiddare amele Evaga ee samarne galannu kattikondu enaga beku janarige heli swamy
24:22
🙏🙏
ಬದಲಾದ ಕಾಲ ಪ್ರವಾಹದಲ್ಲಿ, ರಾಮಾಯಣದಲ್ಲಿ ಬರುವ ಶಂಭೂಕನ ಸಂಗತಿಯ ಚರ್ಚೆ ಅಗತ್ಯವೇ?
Beku yaakandre naavu shri raama ma devarntha pooje maadodu haagu namage Adarsh vyakti
ಒಪ್ಪಿಕೊಂಡ ಮೇಲೆ ಇನ್ನೇಕೆ ಮೊಸರಲ್ಲಿ ಕಲ್ಲು
🌹🙏
Ni o
ವಾಮ ಚಿಂತಾಕರು. ಬುದ್ದಿ ಜೀವಿಗಳು ..?
Gurugale. Vaalmeeki. .maharshi. Thapassu. Aadiralillave. Avnu. Shoodra. Nallave? Avaru yaava. Yugadalli. Thapassu. .aadiddaru. Nimmadu. Virodaabhasa dinda. Koodide
☑️
houdhu
Shambuka endhu tappagi prayogisalagidhe. Adu sravana kumara aagabekithu.
ಜಾಣ್ಮೆಯ ಉತ್ತರ
Present caste system ge Varna systemannu compare madthare,Adu tappu .ega navellaru shuddere professional point of view nodidre
ಎಷ್ಟಿದ್ದರೂ ಕಥೆ ಕಥೆಯೇ
ರಾವಣ ಜನ್ಮತಃ ಬ್ರಾಹ್ಮಣನಾಗಿದ್ದ ಮೇಲೆ ಅವನ ತಮ್ಮ ವಿಭೀಷಣ ಬ್ರಾಹ್ಮಣನಲ್ಲವೇ?
महाभारत रामायण का बारे में ज्यादा बोलनेका अवश्यकत नही है लेकिन अजाका वास्तव का बरेमे क्या करना बोली है
Ramana veecharadalli neevu heluvudu sathya alla .brhamnaru veerodegalannu kollalu ramannu balasekondaru
navella ardmbadra alli illi kelirtivi adakke sumne sandeha. bere dharmdavaru preshne madudre namge uttara gottirallla sooo pl yellaru namma granthgalanna sariyagi arth madkoli.
U r ☑️👏
Shambhukakhya vimardaka Rama andare enu gurugale
Rama is a god if he kill shabuka he directly give swarga now shabuka is a god
Krishna reddy yavarege neevu hareke vuthhara kodutheddera..
Ramara Melina apadane tappisalu Kela Varu Uttarakhanda sullu,Adu add madiddu anthare,Adu sully.uttara Kanda Illandre ravanana Bagge avana adarmada Bagge details sigalla.
Ñ
ಶ್ರೀ ಗುರುಭ್ಯೋ ನಮಃ ಹರಿಃ ಓಂ
BBC
Shambhukha is the shurpanaka son he is very dangerous man he is so many problems creat at Ayodya he is Rakshasa
Who said he was rakshahsha? 😂😂😂 who celebrate chaturvarana!
Shambukana uddesha kettaddagittu, tapassina guri adharmada kadege ittu. So Rama madiddu sariye agide
Che enta gnana😂😂😂😂😂
Kelavaru sanyasigalu agirutthare,matthu prajapeedakaru aagirutthare,shambhooka inthavaralli obbanagirabahudu.kelavaru dushta tantric prayagagalannu madutthirutthare matthu adannu tapassu endu karedu kollutthare.sri ramananthaha obba sathya paripalaka raja enu vicharisade konda endare nambuvudu kashta. Idella edapantheeya lekhakara kavigala darshanikarendu tammanne karedu kolluva vyakthigala chithavane.
Strong varmashrama system followed by Rama so why people worshipping snd donating money to Rama temples. Foolish Bhakths
Actually Ramayana is nothing but north Aryans and souh dravidians conflict. Ravana a Dravida Brahmin a devotee of Shiva having high qualities and aryavartis made him villain and Hanuman is natural human being with strength and wisdom. As he bulk bodied dravida and Aryan neven tolerated south indian and called him monkey faced. So in South india there must be grand Ravana and Hanumaan temple with good looking face. Original moola ni asis must boycott vediv rituals and must believe vin local gods
😂😂 still discussing Aryans and Dravidian
ಸನಾತನ ಹಿಂದೂ ಧರ್ಮ ಜಗತ್ತಿನ ಎಲ್ಲ ಕಡೆಯೂ ಇತ್ತು. ಇಂದಿಗೂ ಅನೇಕ ದೇಶಗಳಲ್ಲಿ ಖನನ ಮಾಡಿದರೆ ಸಿಗುತ್ತಿರುವ ಹಿಂದೂ ಧರ್ಮದ ದೇವತೆಗಳ ಮೂರ್ತಿಗಳು ಸಾಕ್ಷಿ. ಹೀಗಾಗು ಹಿಂದೆ ಜಗತ್ತಿನ ಎಲ್ಲೆಡೆಯೂ ಹಿಂದೂ ಧರ್ಮ ಇತ್ತು. ಕೇವಲ ದಕ್ಷಿಣ ಭಾರತದಲ್ಲಿ ಮಾತ್ರ ದ್ರಾವಿಡರು ಇದ್ದರು ಎಂಬುದು ಬ್ರಿಟಿಷರು ಸೃಷ್ಟಿಸಿದ ಕಟ್ಟುಕತೆಯನ್ನು ಕೇವಲ ತಮಿಳುನಾಡಿನ ರಾಜಕಾರಣಿಗಳು ಮಾತ್ರ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ😂😂
😀😀
ಬಾಬ ಸಾಹೇಬರು ಈ ಆರ್ಯ ದ್ರಾವಿಡ ಸಿದ್ದಾಂತ ದ ಬಗ್ಗೆ ವಿವರಣೆ ಕೊಟ್ಟಿರುತ್ತಾರೆ ಒಮ್ಮೆ ಪರಾಮರ್ಶೆ ಮಾಡಿರಿ
🙏🙏🙏🙏🙏