Hage Fit Tuber anta ondhu channel ide. Avru kuda e unhealthy lifestyle bagge video madtare and complete ayrveda life style bagge vivarane nidtare. Avarige Telangana, Andra pradesh govt. avara health and fitness awarness kelsakkagi Rastriya Gowrava award annu kottu sanmaniside.
ಗುರುಗಳೇ ನೀವು ಯಾರ ಸಲಹೆಗಳನ್ನು ತೆಗೆದುಕೊಳ್ಳುವ ಅವಶ್ಯಕತೆ ಇಲ್ಲಾ ಪ್ರತಿಯೊಂದು ವಿಷಯವನ್ನು ಅರ್ಥವಾಗೋ ರೀತಿ ಹೇಳಬೇಕಾದ್ರೆ ಇಷ್ಟು ಸಮಯ ಬೇಕೇ ಬೇಕು ತುಂಬಾ ಸಹಾಯವಾಗುತ್ತಿದೆ ನಿಮ್ಮ ವಿಡಿಯೋಗಳಿಂದ ಧನ್ಯವಾದಗಳು 🙏🏿🙏🏿🙏🏿🙏🏿🙏🏿@@drvinayakhebbar
Video ಉದ್ದವಾಯಿತು ಅಂತ ಕೆಲವರು ಹೇಳುತ್ತಿದ್ದಾರೆ.. ಅದರೇ ನನ್ನ ಅಭಿಪ್ರಾಯದಲ್ಲಿ ಈ ವಿಚಾರವನ್ನು ವಿವರವಾಗಿ ತಿಳಿಸಲು ಇಷ್ಟು ಸಮಯ ಹಿಡಿಸುವುದು ಸಹಜ ಹಾಗಾಗಿ ನಿಮ್ಮ video ಗಳು ಹೀಗೇ ಮೂಡಿಬರಲಿ video ಉದ್ದವಿದ್ದರೂ ತೊಂದರೆಯಿಲ್ಲ.. ಧನ್ಯವಾದಗಳು.. Doctor...🙏🙏🙏
ತಮ್ಮ ಎಲ್ಲಾ ವಿಡಿಯೋ ನೋಡುತ್ತೇನೆ. ಒಂದಕ್ಕಿಂತ ಒಂದು ಅದ್ಭುತ.
ತುಂಬಾ ತುಂಬಾ ಉಪಯುಕ್ತ. ಮುದ್ದಾಂ ಒಮ್ಮೆ ಭೇಟಿಯಾಗುವೆ,
ಭಗವಂತನ ಆಶೀರ್ವಾದ ಸದಾ ತಮ್ಮ ಮೇಲಿರಲಿ.
ತುಂಬಾ ಉಪಯುಕ್ತವಾದ ಮಾಹಿತಿ. ಇದುವರೆಗೂ ಯಾರೂ ಹೇಳಿದಂತೆ ವಿಷಯವನ್ನು ವಿಸ್ತರಿಸಿ ಹೇಳಿದ್ದೀರಿ. ಧನ್ಯವಾದಗಳು. ಇದು ಹೆಚ್ಚು ಹೆಚ್ಚಾಗಿ ಪ್ರಸಾರವಾಗುವ ಅವಶ್ಯಕತೆ ಇದೆ.
🙏🙏🙏🙏💐💐💐🤝🤝🤝 ನಿಮ್ಮಿಂದ ತುಂಬಾ ಉಪಯೋಗ ಆಗಿದೆ ನೀವು ನಮ್ಮ ಆರೋಗ್ಯ ಗುರುಗಳು 🙏. 🙏
ಎಲ್ಲರಿಗೂ ಉಪಯುಕ್ತ ಮಾಹಿತಿ ನೀಡಿದ್ದೀರಿ ಧನ್ಯವಾದಗಳು ಸರ್
🙏ತುಂಬಾ ಒಳ್ಳೆಯ ಮಾಹಿತಿ ಕೊಟ್ಟಿದ್ದೀರಿ ಧನ್ಯವಾದಗಳು 🙏
ಉಪಯುಕ್ತ ಮಾಹಿತಿ 🙏
ಒಳ್ಳೆಯ ಮಾಹಿತಿ ದನ್ಯವಾದಗಳು
ಧನ್ಯವಾದಗಳು❤
Thanks 🙏 ಡಾಕ್ಟರ್ ದೇವ್ರು ನಿಮಿಗೂ ನಿಮ್ಮ ಕುಟುಂಬಕೂ ಆರೋಗ್ಯ ಆರೈಕೆ ಕೊಡಲಿ
ಧನ್ಯವಾದಗಳು🙏
thanks for ur information doc🙏💐👍
Always welcome
Good message sir message koti dhirasar
ಉತ್ತಮ ಮಾಹಿತಿ
thank you sir for your helpful information
Sir sakkare kayilege readymade belladha pudi olledha &yava brand olledu please thilisi 🙏🙏🙏🙏🙏🙏
Dear sir, thank u for providing such good video, this was realesd since 3 days but view is less, this is our society
Very good information Thank you Doctor.
Thank you so much for wonderful information 🙏🏻
Very good info doctor 👌👌👍thank you ❤️🙏🙏🙏
ನಮಸ್ತೆ ಸರ್🙏
ಉತ್ತಮ ಮಾಹಿತಿಯನ್ನು ತಿಳಿಸಿ ಕೊಟ್ಟಿದ್ದಕ್ಕೆ ಧನ್ಯವಾದಗಳು
ವಾಸ್ತವವಾಗಿ ಉದಾಹರಣೆ ಕೊಟ್ಟು ವಿವರಿಸಿದ್ದೀರಿ. ವಂದನೆಗಳು
Sir Gallbladder stone ge nimmanu consult madabahude please reply sir
ಸರ್ಕಾರ ಯಾಕೆ ಇದಕ್ಕೆ ಕಡಿವಾಣ ಹಾಕುತ್ತಿಲ್ಲ
Thanks doctor 🙏🏻🙏🏻
Thank you so much sir 🙏🙏
Fit tuber and Food pharmer done a great Job
Thank you doctor, thank you so much, wonderful information
Harekrishna 🙏
Thanks and welcome
Doctor,, please guide me,, shall I give Plain cocoa powder with milk to my kids??
Thank you Sir 🎉
Good information sir
ಯಾಕೆ ಈ ತಾರತಮ್ಯ ನಮ್ಮ ದೇಶದಲ್ಲಿ ಎಲ್ಲವೂ ರಾಜಕೀಯವೇ ಜನತೆ ಯ ಆರೋಗ್ಯ ದ ಕುರಿತು ಯಾರಿಗೂ ಜವಾಬ್ದಾರಿ ಇಲ್ಲ ಇದೆ ನಮ್ಮ ದೇಶದ ಸ್ಥಿತಿ
Thank you so much sir
Good information Doctor
👌👌👌👌👌
L4L5 problem help me
Thank you sir
🙏🙏🙏
Namma deshadalli matra allá.bere deshadallu intha visha ahara ide.navu matra bere deshadalli yella health siguttade andukollutteve.
Haudu sir... Nestle company 😮
ಸರ್ ಹರ್ನಿಯಾ ಗೆ ಮನೆಮದ್ದು ತಿಳಿಸಿ ಅಥವಾ ಆಯುರ್ವೇದದಲ್ಲಿ ಪರಿಹಾರ ತಿಳಿಸಿ
Hari om nanage veeryanaasha aaguthirutte adu aagabaaradu andare enu maadabeku dayavittu thilisikodi nanage spondylitis disk bulge kooda aagide naanu hegirabeku thilisikodi swaamine dhanyavaadaha
Thanks Doctor
WELCOME
Sir knee cartilage regeneration bagge heli sir please nanage yig 39 age please heli
ನೀವು ದೇವರು
Kiviyalli titinus shabda bagge thilici,tretment bagge thilici
👌👌Good info.
Video is too long.
Thanks! I'll try to make the videos shorter in the future.
👌👌👍❤️👏🙏🙏🙏
thank you
Hage Fit Tuber anta ondhu channel ide. Avru kuda e unhealthy lifestyle bagge video madtare and complete ayrveda life style bagge vivarane nidtare. Avarige Telangana, Andra pradesh govt. avara health and fitness awarness kelsakkagi Rastriya Gowrava award annu kottu sanmaniside.
Sir namaste estu long vd ಮಾಡ್ಬೇಡಿ ನೋಡಲೇ ಟೈಮ್ ಸಿಕ್ಕ್ತಿಲ್ಲೇ ಅನ್ಯತಾ ಬಾವಿಸ್ ಬೇಡಿ ಧನ್ಯವಾದ
ಪ್ರತಿ ಬಾರಿ ಹಾಗೇ ಅಂದುಕೊಂಡರೂ ದೊಡ್ಡದಾಗಿಬಿಡುತ್ತದೆ. Next time I will try to make it short.
ತೊಂದರೆ ಇಲ್ಲಾ ಸಮಯ ಇದೆ ಅರೋಗ್ಯ ಇಲ್ಲಾ ಅಂದ್ರೆ ಲೈಫ್ ಪೂರ ಹಾಸ್ಪಿಟಲ್ ಗೆ ತಿರುಗೋಕೆ time ಕೊಡಬೇಕಾಗತ್ತೆ ಈಗ time ಕೊಡ್ಲಿಲ್ಲ ಅಂದ್ರೆ @@drvinayakhebbar
ಗುರುಗಳೇ ನೀವು ಯಾರ ಸಲಹೆಗಳನ್ನು ತೆಗೆದುಕೊಳ್ಳುವ ಅವಶ್ಯಕತೆ ಇಲ್ಲಾ ಪ್ರತಿಯೊಂದು ವಿಷಯವನ್ನು ಅರ್ಥವಾಗೋ ರೀತಿ ಹೇಳಬೇಕಾದ್ರೆ ಇಷ್ಟು ಸಮಯ ಬೇಕೇ ಬೇಕು ತುಂಬಾ ಸಹಾಯವಾಗುತ್ತಿದೆ ನಿಮ್ಮ ವಿಡಿಯೋಗಳಿಂದ ಧನ್ಯವಾದಗಳು 🙏🏿🙏🏿🙏🏿🙏🏿🙏🏿@@drvinayakhebbar
Video ಉದ್ದವಾಯಿತು ಅಂತ ಕೆಲವರು ಹೇಳುತ್ತಿದ್ದಾರೆ.. ಅದರೇ ನನ್ನ ಅಭಿಪ್ರಾಯದಲ್ಲಿ ಈ ವಿಚಾರವನ್ನು ವಿವರವಾಗಿ ತಿಳಿಸಲು ಇಷ್ಟು ಸಮಯ ಹಿಡಿಸುವುದು ಸಹಜ
ಹಾಗಾಗಿ ನಿಮ್ಮ video ಗಳು ಹೀಗೇ ಮೂಡಿಬರಲಿ video ಉದ್ದವಿದ್ದರೂ ತೊಂದರೆಯಿಲ್ಲ.. ಧನ್ಯವಾದಗಳು.. Doctor...🙏🙏🙏
Sir Gallbladder stone ge nimmanu consult madabahude please reply sir
ಧನ್ಯವಾದಗಳು 🙏🙏
Thanks doctor