Article 370 ವೀಕ್ಷಿಸಿ ಪ್ರತಿಯೊಬ್ಬ ದೇಶಭಕ್ತನೂ ನೋಡಬಹುದಾದ ಸಿನಿಮಾ ಎಂದ ಮಾಜಿ ಸಚಿವ CT RAVI

แชร์
ฝัง
  • เผยแพร่เมื่อ 29 ก.พ. 2024
  • #ctravi #article370 #article370movie
    ನೆನ್ನೆ ಸಂಜೆ ಬೆಂಗಳೂರು ನಗರದ ಓರಿಯನ್ ಮಾಲ್ PVR ಅಲ್ಲಿ ಬಿಜೆಪಿ ಕರ್ನಾಟಕ ಏರ್ಪಡಿಸಿದ್ದ ಆರ್ಟಿಕಲ್ 370 ಸಿನಿಮಾದ ವಿಶೇಷ ಪ್ರದರ್ಶನದಲ್ಲಿ ಸಿನಿಮಾ ವೀಕ್ಷಣೆ ಮಾಡಿದ ಸಿ ಟಿ ರವಿ ಮುಕ್ತವಾಗಿ ಪ್ರಶಂಸೆ ಮಾಡಿ ಪ್ರತಿಯೊಬ್ಬ ದೇಶಭಕ್ತರೂ ಈ ಸಿನಿಮಾ ನೋಡಬಹುದಾಗಿದೆ ಎಂದು ಸುದ್ದಿಗಾರರಿಗೆ ತಿಳಿಸಿ ಈ ರೀತಿಯ ಸಿನಿಮಾಗಳು ಹೆಚ್ಚು ಹೆಚ್ಚು ಬರಬೇಕು ಎಂದು ತಿಳಿಸಿದರು. #prajadhwanikannadanews #bestnews #letestvedio #letestnews #bjp4karnataka #article370 #article370movie

ความคิดเห็น •