ಸರ್ ನೀವು ಯಾವ ರೀತಿ ವ್ಯವಸಾಯ ಮಾಡಿ ಇಷ್ಟೊಂದು ಆಸ್ತಿ ಮಾಡಿದ್ದೀರಾ ? | News Hour With DK Shivakumar

แชร์
ฝัง
  • เผยแพร่เมื่อ 2 ต.ค. 2022
  • #dkshivakumar #ajithhanamakkanavar #newshour
    ಸರ್ ನೀವು ಯಾವ ರೀತಿ ವ್ಯವಸಾಯ ಮಾಡಿ ಇಷ್ಟೊಂದು ಆಸ್ತಿ ಮಾಡಿದ್ದೀರಾ ? | News Hour With DK Shivakumar
    Check out the latest news from Karnataka, India and across the world. Latest Trending news on Sandalwood, Politics, Business, Cricket, Technology, Automobile, Lifestyle & Health and Travel. More on suvarnanews.com
    ► SUBSCRIBE OUR CHANNEL : goo.gl/8eNAWQ

ความคิดเห็น • 1.4K

  • @BettaswamyHK
    @BettaswamyHK ปีที่แล้ว +494

    1 ಪ್ರಶ್ನೆ ಗೆ ಸಮರ್ಪಕ ಉತ್ತರ ಕೊಡೋ ಯೋಗ್ಯತೆ ಇಲ್ಲದ ನಾಲಾಯಕರು ಮುಂದಿನ ಸಿಎಂ ಅಂತೆ ನಮ್ಮ ಕರ್ಮ

    • @ranganats1405
      @ranganats1405 ปีที่แล้ว +8

      ಸರ್ next congress 35 site

    • @abhiartist1678
      @abhiartist1678 ปีที่แล้ว +11

      Neev prajakeeyakke support madi ella badlaguthe

    • @Crazykannada.-gouda
      @Crazykannada.-gouda ปีที่แล้ว +4

      ​@@abhiartist1678 ya nan prajakeeyakke madtini

    • @kishorekish.
      @kishorekish. ปีที่แล้ว +4

      Jai prajakeeya

    • @ssaraswatipura
      @ssaraswatipura ปีที่แล้ว +6

      He was drunk, could not think properly to give you answers, bring him to studio when he is not drunk, probably it may not happen!

  • @akshay_2949
    @akshay_2949 ปีที่แล้ว +534

    ಅವರ ಉತ್ತರ ಹೀಗಿದೆ ಅಂದ್ರೇ 😅 ಅವರು ಕದ್ದಿದ್ದಾರೆ ನಾನು ಕದಿತಿನಿ ಏನಿವಾಗ 🤦🤦 ದೇಶ ಉದ್ದಾರ ಇಂಥವರಿಂದ 😶

    • @siddarthsk9584
      @siddarthsk9584 ปีที่แล้ว +4

      YKe ....yadiyurappa ma did re desha uddarakkoskarana

    • @krishnasgowda3739
      @krishnasgowda3739 ปีที่แล้ว +8

      ಜೈ ಬಿಜೆಪಿ

    • @kirannayak2861
      @kirannayak2861 ปีที่แล้ว

      BJP operation kamala madthide... Idu yesht sari... Yella mla galige duddu yellinda barutte?

    • @kishorekish.
      @kishorekish. ปีที่แล้ว +5

      Dayavittu inthavra nambedi Jai prajakeeya

    • @harishkumarbkappu2675
      @harishkumarbkappu2675 ปีที่แล้ว +8

      ಸ್ನೇಹಿತರೆ ಪ್ರಜಾಕೀಯ ವನ್ನೂ ಬೆಂಬಲಿಸೋಣ..
      ಯಾವ ಪಕ್ಷಕ್ಕೂ ನಿಮ್ಮ ಮತವನ್ನು ಮಾರಿಕೊಳ್ಳಬೇಡಿ..
      ಸಾಧ್ಯವಾದರೆ ಉಪೇಂದ್ರ ಅವರ ಸಂದರ್ಶನಗಳನ್ನು ನೋಡಿ... ಪ್ರಜಾಕೀಯ ವಿಚಾರಗಳನ್ನು ತಿಳಿದುಕೊಳ್ಳಿ..
      """ನನ್ನೊಬ್ಬನ ಓಟಿನಿಂದ ಪ್ರಜಾಕೀಯ ಗೆಲ್ಲಲು ಸಾಧ್ಯವಿಲ್ಲ ಅಲ್ಲ.. ನಿನ್ನ ಓಟು
      ದೇಶವನ್ನೇ ಬದಲಿಸಬಹುದು ಅಲ್ಲವೇ...🙏🙏🙏
      UPP

  • @shivu5003
    @shivu5003 ปีที่แล้ว +394

    ಪ್ರಶ್ನೆಗಳಿಗೆ ಸಮರ್ಪಕ ಉತ್ತರ ಕೊಡಲು ಆಗದವನು, ಈ ರಾಜ್ಯದ ಮುಖ್ಯಮಂತ್ರಿ ಆದ್ರೆ ಜನರ ಕಷ್ಟಗಳನ್ನು ಹೇಗೆ ಕೇಳ್ತಿಯಾ....

    • @karthik4046
      @karthik4046 ปีที่แล้ว +9

      Howdu

    • @Creepy_rbxl101
      @Creepy_rbxl101 ปีที่แล้ว +1

      Avunu helidna ninna kashta kelthini antha.....

    • @shivu5003
      @shivu5003 ปีที่แล้ว +9

      @@Creepy_rbxl101 nanna kasta kelodu bedpaa, sariyagi answer madoke heluu

    • @sumukhbharadwaj4464
      @sumukhbharadwaj4464 ปีที่แล้ว +9

      yess agreed, when u see the same interaction with upendra (UPP) that's called an interview, debate, perfect answers for every single question

    • @rajuhallurarajuhallura3017
      @rajuhallurarajuhallura3017 ปีที่แล้ว +1

      Shivu ana euru kallaru

  • @Akshay-oj3oc
    @Akshay-oj3oc ปีที่แล้ว +650

    ಅಹಂಕಾರದ ಪರಮಾವಧಿ..

    • @gayathrirao6274
      @gayathrirao6274 ปีที่แล้ว +9

      @@siddarthhiremath9246 what about Modi and Shah's past. Go deep into it and then talk about rowdyism. Saylikke haththira agiro Eshwarappa mathadthane. adenu rowdyism alva? Ky kaalu kaditheve. Runda munda berey madtheve. Ivella BJP, BHAJRANGDAL, HINDU YUVAVSENE keerthi psthake. So better seal your tongues. Lot can be said about all BJP Leaders too. Mind it.

    • @siddarthhiremath9246
      @siddarthhiremath9246 ปีที่แล้ว

      @@gayathrirao6274 hello madam, first of all who the hell are you to tell me seal my mouth?? U talk about modi Ram sena Or whichever person in politics. U can be chela of a particular party or person but u cannot stop people to talk about ur favorite politician or party. U have freedom talk about whomever u want so shut ur bloody mouth and.... Get lost

    • @siddarthhiremath9246
      @siddarthhiremath9246 ปีที่แล้ว +21

      @@gayathrirao6274 regarding rowdism and watching bluefilm Sangram Singh sir openly said
      And because of hindu organizations still ur name is Gayatri otherwise it would be Ayesha. If u have any ideological differences share on ur wall u have freedom but u cannot say seal others mouth, first seal urs and get lost 😂🤣

    • @siddarthhiremath9246
      @siddarthhiremath9246 ปีที่แล้ว +7

      @@gayathrirao6274 if you, your favourite politician or ur party has guts shut Sangram Singh sir's mouth, he is openly saying 🤣😂

    • @vikranthtarun3499
      @vikranthtarun3499 ปีที่แล้ว +6

      ವಹ್ ವಹ್ ನನ್ ಮನದಾಳದ ಮಾತು ಇದು 🙏🙏🙏

  • @Goldie_568
    @Goldie_568 ปีที่แล้ว +262

    ದೇಶದ ಎಲ್ಲ ರೈತರು ಇವನಂಗೆ ಆಗಲಿ.

    • @hemanths9891
      @hemanths9891 ปีที่แล้ว +6

      Congress seri mla mnstr agbeku
      Unkal bari vyevasaya alla

  • @chandrasani619
    @chandrasani619 ปีที่แล้ว +652

    ಇದೇ ಮಾತನ್ನು IT. ED ಇಲಾಖೆಯರಿಗೆ, ಬನ್ನಿ ನಮ್ಮ ಕನಕಪುರ ತಾಲೂಕಿಗೆ, ಹೇಗೆ ವ್ಯವಸಾಯ ಮಾಡಿದೆ ಎಂದು ತೋರಿಸುತ್ತೇನೆ ಎಂದು ಹೇಳಬೇಕಿತ್ತು.

    • @hemanths9891
      @hemanths9891 ปีที่แล้ว

      Looti dks

    • @rsgowdagowda8360
      @rsgowdagowda8360 ปีที่แล้ว +75

      ತಿಕ ಹೋಡಿತಾರೆ

    • @rsgowdagowda8360
      @rsgowdagowda8360 ปีที่แล้ว

      ಕಚಡ ನನ್ನ ಮಕ್ಕಳು ಅಮಾಯಕ ಜನರ ಸುಲಿಗೆ ಮಾಡಿದ್ಧರೆ

    • @desaimanjunath
      @desaimanjunath ปีที่แล้ว +19

      Well said bro

    • @smacttr2799
      @smacttr2799 ปีที่แล้ว

      ಕನಕಪುರ ಕ್ಕೆ ಹೋದರೆ ಕಳೆದು ಹೋಗುತ್ತಾರೆ .adress ಗೆ ಇರಲ್ಲಾ .

  • @arunkumarsajjan6836
    @arunkumarsajjan6836 ปีที่แล้ว +56

    ಯಾರ ಪ್ರಶ್ನೆಗೂ ಸರಿಯಾದ ರೀತಿಯಲ್ಲಿ ಉತ್ತರ ಸಿಗಲಿಲ್ಲ

  • @trendset9603
    @trendset9603 ปีที่แล้ว +127

    ಒಂದೇ ಒಂದು ಪ್ರಶ್ನೆಗೆ ಸೂಕ್ತ ಉತ್ತರ ಕೊಡೋಕೆ ಆಗ್ತಾಇಲ್ಲ ಅಣ್ಣಂಗೆ , ಲೀಡರ್ ಅಂತೆ ಲೀಡರ್ 💤💤💤💤🕵🕵🕵

  • @occasional322
    @occasional322 ปีที่แล้ว +179

    0:58 ಇದನ್ನೆ ED officer ಹತ್ರ ಹೆಳಬೆಕಿತ್ತು
    ಇನ್ನೊನ್ದು ಕೆನ್ನೆಗೆ ಕೊಡ್ತಿದ್ರು

    • @NannaBharatha28
      @NannaBharatha28 ปีที่แล้ว +13

      ಸರಿಯಾಗಿ ಹೇಳಿದ್ರಿ.....ತಲೆಗೆ ಏರಿದ್ದೆಲ್ಲವೂ ಇಳಿತಿತು😂😂😂😂

    • @manjesh2377
      @manjesh2377 ปีที่แล้ว +1

      😂😂

    • @vidyaranyavijayapura1121
      @vidyaranyavijayapura1121 ปีที่แล้ว

      ED can only question...they cannot hit a person.

    • @Darshleo123
      @Darshleo123 5 หลายเดือนก่อน

      😂😂

  • @Pradeep-xn7nw
    @Pradeep-xn7nw ปีที่แล้ว +680

    ಅತಿ ದೊಡ್ಡ ಭ್ರಷ್ಟ. ಇಂತವರು ನಮ್ಮ ರಾಜ್ಯ ಹಾಳೋ ಪರಿಸ್ಥಿತಿ ಬಂತಲ್ಲ. ಇದಕ್ಕಿಂತ ದುರದೃಷ್ಟ ಬೇರೊಂದಿಲ್ಲ

    • @smacttr2799
      @smacttr2799 ปีที่แล้ว +10

      ಆ ರೀತಿ ಏನೂ ಆಗಲ್ಲ ಚಿಂತೆ ಮಾಡಬೇಡಿ

    • @gayathrirao6274
      @gayathrirao6274 ปีที่แล้ว +6

      Deshada janra duradhrashta BJP antha deshadrohi party deshavannu sathyanasha madithalla antha. ED, CBI avaru BJP avaru purchase madiro Congress MLA gala naney raid madli kanishta 20 koti siguththey obbobra maney inda. Yeddyurappa, Vijayendra, Eshwarappa, Sudhakar, B C Patil ivarella sathya Harishchandrara? Amit Shah maga Jay Shah manege hogli noduva CBI, ED.

    • @Pradeep-xn7nw
      @Pradeep-xn7nw ปีที่แล้ว

      @@gayathrirao6274 ಕಾಂಗ್ರೆಸ್ ಅಧ್ಯಕ್ಷರೆ ಭ್ರಷ್ಟಾಚಾರಿಗಳು ಅದಕ್ಕೇನು ಹೇಳ್ತಿಯ.50ವರ್ಷ ಆಡಳಿತ ಮಾಡಿ ದೇಶನ ಹಾಳು ಮಾಡಿದ್ದೂ ಯಾರು. ಯಾವನೇನು ಅಪ್ಪಂತನಲ್ಲ ದೇಶದ ಭದ್ರತೆ ವಿಚಾರದಲ್ಲಿ ಕಾಂಗ್ರೆಸ್ ನವರು ಏಕೆ ಷಂಡರ ತರ ನೆಡ್ಕೊಳ್ತಾರೆ. ಅವನು ಭ್ರಷ್ಟಾಚಾರಿಯಾದ್ರು ಪರವಾಗಿಲ್ಲ ಆದರೆ ದೇಶದ ವಿರೋಧಿ ಆದ್ರೆ ನಮ್ಮ ದೇಶದ ಕತೆ ಮುಗಿತು. ಕೈಲಾಗದ ಕಾಂಗ್ರೆಸ್ ಕ್ಕಿಂತ ರಾಜ್ಯದ ಭ್ರಷ್ಟಾಚಾರಿ ಬಿಜೆಪಿ ನೆ ಪರವಾಗಿಲ್ಲ. ಕೇಂದ್ರದಲ್ಲಿ ಬಿಜೆಪಿ ನ ಭ್ರಷ್ಟಾಚಾರಿ ಅಂತ ಹೇಳಲ್ಲ ತುಂಬಾ ಒಳ್ಳೆ ಕೆಲಸಗಳನ್ನು ಮಾಡುತ್ತಿದ್ದಾರೆ

    • @grbannal5137
      @grbannal5137 ปีที่แล้ว

      Amithshah thadi par mantri...Home minister agillwe ..idraginth dudayiva yavdide

    • @shanmukhahonnur7176
      @shanmukhahonnur7176 ปีที่แล้ว

      Modi tara sullu heli janarige mosa madi adhikara enu nedista illa bidri

  • @naveenaprajakiya713
    @naveenaprajakiya713 ปีที่แล้ว +39

    ❤️ಜೈ ಪ್ರಜಾಕೀಯ ❤️
    ಈ ಭ್ರಷ್ಟ ರಾಜಕಾರಣಿಗಳ ತೊಲಗಿಸೋಣ

    • @abhiartist1678
      @abhiartist1678 ปีที่แล้ว +1

      Navu nimma jothe irthivi

    • @harishkumarbkappu2675
      @harishkumarbkappu2675 ปีที่แล้ว +2

      ಸ್ನೇಹಿತರೆ ಪ್ರಜಾಕೀಯ ವನ್ನೂ ಬೆಂಬಲಿಸೋಣ..
      ಯಾವ ಪಕ್ಷಕ್ಕೂ ನಿಮ್ಮ ಮತವನ್ನು ಮಾರಿಕೊಳ್ಳಬೇಡಿ..
      ಸಾಧ್ಯವಾದರೆ ಉಪೇಂದ್ರ ಅವರ ಸಂದರ್ಶನಗಳನ್ನು ನೋಡಿ... ಪ್ರಜಾಕೀಯ ವಿಚಾರಗಳನ್ನು ತಿಳಿದುಕೊಳ್ಳಿ..
      """ನನ್ನೊಬ್ಬನ ಓಟಿನಿಂದ ಪ್ರಜಾಕೀಯ ಗೆಲ್ಲಲು ಸಾಧ್ಯವಿಲ್ಲ ಅಲ್ಲ.. ನಿನ್ನ ಓಟು
      ದೇಶವನ್ನೇ ಬದಲಿಸಬಹುದು ಅಲ್ಲವೇ...🙏🙏🙏
      UPP

  • @ramegowdaa2719
    @ramegowdaa2719 ปีที่แล้ว +36

    ಹೊರದೇಶದಿಂದ ಬಂದು bharath ಜೋದೋ ಯಾತ್ರೆ ಯಲ್ಲಿ ಪಪ್ಪು ನೋಡೋಕೆ ಬಂದ ನಿಮ್ಮೆಲ್ಲ ಪಪ್ಪು fans ಗೆ ದೊಡ್ಡ ನಮಸ್ಕಾರ
    ಎನ್ರಪ್ಪ ನಿಮ್ಮ ಪಪ್ಪು ಮೇಲೆ ಇರೋ love ಎರಡು ಕಣ್ಣಲ್ಲಿ ನೋಡೋದಿರ್ಲಿ ಕಿವಿ ಕೇಳೋಕೆ ಆಗ್ತಾ ಇಲ್ಲ ನಗು ಬರ್ತಾ ಇದೆ😀😂😂😂🙏🙏ನಿಮ್ಗೆ

  • @bettaswamykn1151
    @bettaswamykn1151 ปีที่แล้ว +166

    ದುಡ್ಡನ್ನು ಬಿತ್ತನೆ ಮಾಡಿ ದುಡ್ಡನ್ನು ಬೆಳೆದಿದ್ದಾನೆ .

    • @user-ji7mw9mp7y
      @user-ji7mw9mp7y 11 หลายเดือนก่อน +1

      🙏🙏🙏🙏🙏👍👍👍👍👍👌👌👌👌👌

  • @viratsharma5694
    @viratsharma5694 ปีที่แล้ว +155

    ಗಾಂಜಾ ಗಾಂಜಾ ಗಾಂಜಾ🤣🤣🤣

  • @shashigbshashigb6845
    @shashigbshashigb6845 ปีที่แล้ว +50

    ಮೊದಲು ಅವನ್ನನ ನಿದ್ದೆ ಇಂದ ಎಚ್ಛರ ಗೊಳಿಸಿ....

    • @nagesh2595
      @nagesh2595 ปีที่แล้ว

      😂😂🤣🤣🤣🤣

    • @kavyaa.s378
      @kavyaa.s378 ปีที่แล้ว

      🤣🤣🤣🤣🤣

  • @purandarvittalyv3413
    @purandarvittalyv3413 ปีที่แล้ว +34

    ಅಜಿತ್ ಸರ್ ನೀವು ಪ್ರಶ್ನೆ ಕೇಳಿದಕ್ಕೆ , ಡಿ ಕೆ ಶೀ ಸರ್ ಅಕಾಳಿಸ್ತಾರೆ

  • @hemanth_ediga1433
    @hemanth_ediga1433 ปีที่แล้ว +93

    Elligu ಎಣ್ಣೆ ಹಾಕೊಂಡು ಬಂದೇನೆ 😄😄

  • @harishpitte312
    @harishpitte312 ปีที่แล้ว +249

    ಸರಿಯಾದ ಉತ್ತರ ಕೊಡೋದಿಕ್ಕೆ ಆಗದವರನ್ನು ಯಾಕೆ ಕರೆದಿದ್ದು??

    • @nageshs6736
      @nageshs6736 ปีที่แล้ว

      He answered to the questions asked by BJP folks. How others made money.

    • @madhusrinivas7283
      @madhusrinivas7283 ปีที่แล้ว

      Harish pitte nin amman bosudike

    • @srs623
      @srs623 ปีที่แล้ว +3

      @@nageshs6736 The question is being asked for him. He doenst have an appropriate answer or he doesn't have a guts to answer his source of income. Look at him how frustrated and angry he is🤣🤣

    • @nageshs6736
      @nageshs6736 ปีที่แล้ว

      He answered to the question indirectly. Please observe the video, how Ediyrappa made money, the same way he made money. That means, Yaddiyurappa made money in wrong route after coming to the power in 2007, the same way DK also made money in wrong route. You have answer here. So state BJP folks cannot ask this question to DK, because their leaders also made money in wrong route. I hope I answered to your question. Moreover both Ediyrappa and DK family friends, hence BJP not growing in Ramnagar, Mandya and Hasan Districts (except Hasan Town).

    • @srs623
      @srs623 ปีที่แล้ว

      @@nageshs6736 What's about other places? Why Congress is detoriating throughout the country? There must be some reason 🤔

  • @Ravi-xh4zj
    @Ravi-xh4zj ปีที่แล้ว +92

    ಕುಡ್ಕ ಬಾಯಿಗ್ ಬಂದಿದ್ದೆ ಮಾತಾಡುತ್ತೆ 🤣😂

  • @irfan5997
    @irfan5997 ปีที่แล้ว +153

    2:50 DK sleeping mood 🤣🤣

    • @ssaraswatipura
      @ssaraswatipura ปีที่แล้ว +11

      He was drunk, could not think properly to give you answers, bring him to studio when he is not drunk, probably it may not happen!

    • @NirmalKumarGoundar
      @NirmalKumarGoundar ปีที่แล้ว +5

      full gungu 🥃🍺

    • @NalinimnNalinimn
      @NalinimnNalinimn 10 หลายเดือนก่อน +1

      🤣🤣🤣🤣🤣

    • @user28330
      @user28330 10 หลายเดือนก่อน +1

      🤣🤣🤣

  • @kalasangam2619
    @kalasangam2619 ปีที่แล้ว +371

    ಬಿಜೆಪಿ ಯವರಾ ಪ್ರಶ್ನೆಗೆ ಸರಿಯಾದ ಉತ್ತರ ಬರಲಿಲ್ಲ

    • @sumthim564
      @sumthim564 ปีที่แล้ว +8

      Beti bachao, Beti Patao.

    • @gopalaramramanair1743
      @gopalaramramanair1743 ปีที่แล้ว +45

      😀ಉತ್ತರಿಸಲು ಗೊತ್ತಿಲ್ಲ
      😀ದೇಶದ ಬಗ್ಗೆ ಗೊತ್ತಿಲ್ಲ
      ಸೋನಿಯಾ ಗಾನ್ಡಿ ಬಗ್ಗೆ
      ಮಾತನಾಡುತ್ತೇನೆ😀

    • @vardarameshbabu3248
      @vardarameshbabu3248 ปีที่แล้ว +22

      @@gopalaramramanair1743 Answer idre thane ?

    • @fawaaznazeer6483
      @fawaaznazeer6483 ปีที่แล้ว +25

      ಕೆರ ಒಲಿಯೊ ಬುದ್ದಿ DK 😂😂 ಉತ್ತರ ಗೊತ್ತಿದ್ರೆ ತಾನೆ ಹೇಳೋದು...?

    • @realmeneo7121
      @realmeneo7121 ปีที่แล้ว

      ಹೇಳಿದ್ನಲ್ಲಾ ರಾಹುಲ್ ಗಾಂದಿಯ ಲೋಕಲ್ ರಮ್ ಕುಡಿದು ಹುಯ್ದಿರೋ ಹುಚ್ಚೆ ಕುಡ್ಕೊಂಬಂದು ಏನೇನೋ ಬೊಗಳ್ತಾವ್ನೆ.

  • @Prathapshettyr
    @Prathapshettyr ปีที่แล้ว +69

    ಅವರು ಕಳ್ಳರು ಅದಕ್ಕೆ ನಾನು ಕಳ್ಳ.

    • @smacttr2799
      @smacttr2799 ปีที่แล้ว

      ಅಂದಮೇಲೆ ಆ ಕಳ್ಳರೇ ಅಧಿಕಾರ ದಲ್ಲಿ ಇರಲಿ ಬಿಡಿ.

    • @advaitharmy
      @advaitharmy ปีที่แล้ว +4

      Right that was his justification 😂😂

  • @ramcharanuppunda4600
    @ramcharanuppunda4600 ปีที่แล้ว +36

    ಟೈಮ್‌ ಆಯ್ತು‌ ಅಣ್ಣಾ ಗೆ‌ ನಿದ್ದೆ‌ ಬರುತ್ತೆ‌.. ಬಿಟ್‌ ಬಿಡ್ರೋ

    • @LakkappaHugar-ou9ue
      @LakkappaHugar-ou9ue 9 หลายเดือนก่อน

      😁😁😁😁😁😁

    • @ganapathyrao3875
      @ganapathyrao3875 3 หลายเดือนก่อน

      ಎಣ್ಣೆ ಹೋದಡ್ಗೆತೆ

  • @tejaskumarteja4751
    @tejaskumarteja4751 ปีที่แล้ว +159

    ಜೈ ಪ್ರಜಾಕೀಯ❤

    • @Rakesh_S5
      @Rakesh_S5 ปีที่แล้ว +1

      Comedy Paksha Prajakiya.. Jai Upendra 😅

    • @goneppak763
      @goneppak763 7 หลายเดือนก่อน

      Jai prajakiya

  • @NannaBharatha28
    @NannaBharatha28 ปีที่แล้ว +65

    ಪ್ರಶ್ನೆ ಏನೋ ಉತ್ತರ ಇನ್ನೇನೋ.....🙄🙄🙄🙄

  • @pradeepadc5971
    @pradeepadc5971 ปีที่แล้ว +144

    ಗೆಣಸಲ್ಲಿ ಚಿನ್ನ ತೆಗೆಯೋ ಮೆಷಿನ್ ಇಟ್ಕೊಂಡಿದ್ದಾನೆ

    • @nagarajscorer
      @nagarajscorer ปีที่แล้ว

      ಗೆಣಸು ಕಿತ್ತಕ್ಕೂ ಬರಲ್ಲ, ಶೋಕಿ ರೈತ, ಪಕ್ಕದಲ್ಲಿ ಇರೋರು ಕಿತ್ತುಕೊಡ್ತಾರೆ. ಈತ ತಾನೆ ಕಿತ್ತಿದ ಹಾಗೆ ಡ್ರಾಮಾ.....

  • @rajashekarh.s20
    @rajashekarh.s20 ปีที่แล้ว +73

    ದುರಹಂಕಾರದ ಮಾತುಗಳು

  • @rajukankanawadi3246
    @rajukankanawadi3246 ปีที่แล้ว +24

    ಕಳ್ಳನ ನಿಜವಾದ ಉತ್ತರ

  • @svnayakbadiger2802
    @svnayakbadiger2802 ปีที่แล้ว +63

    ಉತ್ತರ ಸರಿಯಾಗಿ ಕೋಡಕ್ಕೆ ಬರೋಲ್ಲ ಸುಮ್ಮನೆ

  • @prashanth5975
    @prashanth5975 ปีที่แล้ว +239

    ಆಲೂಗಡ್ಡೆ ಇಂದ ಚಿನ್ನ.. ಬೆಳೆದು

    • @sumthim564
      @sumthim564 ปีที่แล้ว +4

      Gold out of potato was told by Modi Modi Modi. Bewakoof Janata Party.

    • @vineetcv261
      @vineetcv261 ปีที่แล้ว +2

      @@sumthim564
      🤣🤣🤣

    • @vineetcv261
      @vineetcv261 ปีที่แล้ว +11

      @@sumthim564 tikl party congress

    • @prashanth5975
      @prashanth5975 ปีที่แล้ว +5

      @@sumthim564 ohhhh really.. pappu don't know where pumpkin grows,, where peanut grows.. then how can pappu know how to make gold.

    • @shivaprakashshivushivaprak5984
      @shivaprakashshivushivaprak5984 ปีที่แล้ว +1

      dk chinna beledavare

  • @sumukhbharadwaj4464
    @sumukhbharadwaj4464 ปีที่แล้ว +48

    When u see the same interaction with upendra (UPP) you'll observe the difference, that's called an interview, debate, perfect answers for every single question

  • @shanmuga7dm
    @shanmuga7dm ปีที่แล้ว +294

    After watching this interview... I thought an engineering student passed MBBS 😭

  • @jayasimhasimha9941
    @jayasimhasimha9941 ปีที่แล้ว +147

    Audience asking nicely . Hats off to all.

    • @cmn8352
      @cmn8352 ปีที่แล้ว +2

      😂👌

  • @sandeepnklr
    @sandeepnklr ปีที่แล้ว +219

    For question on his earnings from Agriculture how he has made assets, he indirectly accepted that he has made assets by illegal means🤣

    • @sudharshanabrramu7998
      @sudharshanabrramu7998 ปีที่แล้ว +10

      Yes like all BJP leaders he said

    • @nageshs6736
      @nageshs6736 ปีที่แล้ว +5

      Yes, he accepted and also said, Yaddiyurappa made money in wrong route, even he made in the same route. So people asked this question should understand how their leaders made money.

    • @sadashivbanakare4594
      @sadashivbanakare4594 ปีที่แล้ว

      ಇಂತಹ ಕರೆ ಕರೆ ಹನುಮಪ್ಪನವರ ಇಂಟರ್ನೆಟ್ ಮಾಡಬಾರದು

    • @narutohenaruto
      @narutohenaruto 8 หลายเดือนก่อน

      ​@@sudharshanabrramu7998all politicians are the same.

  • @gum200
    @gum200 ปีที่แล้ว +30

    ಜೈ ಬಿಜೆಪಿ ಮಧ್ಯಪ್ರದೇಶದ ಯೋಗಿ ಆದಿತ್ಯನಾಥ್ ಅಂತವರು ಮಹಾನ್ ವ್ಯಕ್ತಿ ಕರ್ನಾಟಕದ ಸಿಎಂ ಆಗಬೇಕೆಂದು ಕರ್ನಾಟಕದ ಯುವಕರು ಇಷ್ಟಪಡುತ್ತಿದ್ದಾರೆ ಜೈ ಕನ್ನಡಿಗ ಜೈ ಕರ್ನಾಟಕ ಜೈ ಹಿಂದುಸ್ತಾನ್❤

  • @rajukankanawadi3246
    @rajukankanawadi3246 ปีที่แล้ว +36

    ನಿಮ್ಮ ಯಾತ್ರೆ ಜಾತ್ರೆನೆ(ಯಾರದೋ ದುಡ್ಡು ಯಲ್ಲಮನ ಜಾತ್ರೆ)

  • @yogeeshpoojary206
    @yogeeshpoojary206 ปีที่แล้ว +13

    ಅವರು 40% ತಗೊಂಡು ಮೇಲೆ ಬಂದವ್ರೆ.. ಹಾಗೆಯೇ ನಾನು ಕೂಡ 40% ತಗೊಂಡು ಮೇಲೆ ಬಂದಿದ್ದೇನೆ..

  • @Renukananda05
    @Renukananda05 ปีที่แล้ว +56

    Karavali nalli zero support congress ge

  • @smacttr2799
    @smacttr2799 ปีที่แล้ว +14

    ಈ ರೀತಿ ಉತ್ತರ ಕೊಡುವ ನೀವು ಅದು ಹೇಗೆ ಶಿಕ್ಷಣದಲ್ಲಿ pass ಅದರಿ.

  • @chethan134
    @chethan134 ปีที่แล้ว +73

    Finally opkandnala , no farming nothing . This s the proof to ED

    • @praveenkumargk2781
      @praveenkumargk2781 ปีที่แล้ว

      What a timing bro... Intelligent observation... Neeve ED officer hagbekitthu😁 shabhas

  • @superman_1975
    @superman_1975 ปีที่แล้ว +58

    ಇವರನ್ನೆಲ್ಲ ಬಿಡಿ ಕಾಂತಾರ ಸಿನೆಮಾ ನೋಡಿ..

  • @ramachandradisale3582
    @ramachandradisale3582 ปีที่แล้ว +58

    ನಡೆದು ಬಂದರೆ ಆ ದಾರಿ ಯಾವುದಯ್ಯ 😀😀😀😀😀

  • @siddupujari4590
    @siddupujari4590 ปีที่แล้ว +51

    Best comedy show I have ever seen 😅

  • @deshrajesh
    @deshrajesh ปีที่แล้ว +28

    Brilliant questions 👏...

  • @subhaschandrabose8454
    @subhaschandrabose8454 ปีที่แล้ว +39

    He followed Rahul Gandhi's potato agriculture-"alu dalo , sona nikalo"

    • @nagarajscorer
      @nagarajscorer ปีที่แล้ว +4

      ಓಂ ಸೋನೇ ಮೇ ಆಧಾ ಭಾಗ್ ಮೇಡಂ ಕೊ ದೇದೊ ,😁😀

  • @pream351
    @pream351 ปีที่แล้ว +33

    This is 👌episode ಸರಿಯಾಗಿ ಗೂಟ ಇಟ್ಟವರೆ

  • @allyoursrob
    @allyoursrob ปีที่แล้ว +28

    All His Answers Are Resonating }Pure Rowdism & Goondagiri...

  • @nagammah3372
    @nagammah3372 ปีที่แล้ว +10

    ನೀವು ಅರ್ಚೋಕೊಳ್ಳುದು ಅರ್ಚ್ಕೊಳ್ಳಿ ನಾವು ಮಾಡೋದೇ ಮಾಡೋದೂ
    😁😁😁

  • @shankarhindu4272
    @shankarhindu4272 ปีที่แล้ว +20

    Olle prashne kelde bro 👌

  • @ravichandrapb3168
    @ravichandrapb3168 ปีที่แล้ว +17

    Very good questions to dk

  • @Ram-sm2do
    @Ram-sm2do ปีที่แล้ว +17

    ಅಯೋಗ್ಯ

  • @neelsvc3989
    @neelsvc3989 ปีที่แล้ว +31

    Very good questions and thanks to suvarna TV , every ont can analyse to start....

  • @user-fv5yh4xw8x
    @user-fv5yh4xw8x ปีที่แล้ว +35

    ಕುಡುಕೇಷಿ 😂😂

  • @yogeshkodiya6678
    @yogeshkodiya6678 ปีที่แล้ว +24

    Rowdy na debite karsidre hige matadodu

  • @NaveenNaveen-lc3zb
    @NaveenNaveen-lc3zb ปีที่แล้ว +8

    ಕಳ್ಳ ಕಳ್ಳ ರೂ ನಾವೆಲ್ಲರೂ 😥

  • @manjamanja1846
    @manjamanja1846 ปีที่แล้ว +9

    ಕೇಳಿದ ಪ್ರಶ್ನೆ ಗೆ ಉತ್ತರ ಕೊಡಿ ಬೇರೆ ಮಾತು ಬೇಡ

  • @anandh6500
    @anandh6500 ปีที่แล้ว +21

    ವೋಟ್ ಹಾಕೋರು ಬುದ್ದಿ ಕಲಿಯಿರಿ ಫಸ್ಟ್

  • @occasional322
    @occasional322 ปีที่แล้ว +8

    He can't answer direct way,
    ಅವನೊಬ್ಬ ಮಹಾ ಬ್ರಷ್ಟ

  • @user-eb4wm7mb2u
    @user-eb4wm7mb2u ปีที่แล้ว +1

    ಇಂತಹ ವ್ಯಕ್ತಿಗೆ ವೋಟ್ ಹಾಕಿರುವುದು ನಮ್ಮ ಜನರ ತಪ್ಪು

  • @manjulamunegowda8011
    @manjulamunegowda8011 ปีที่แล้ว +4

    ನಮಗೂ ಇದರ ಬಗ್ಗೆ ಹೆಚ್ಚಿನ ಮಾಹಿತಿ ಕೂಡಿ

  • @yashodab8745
    @yashodab8745 ปีที่แล้ว +5

    ಪ್ರೆಶ್ನೆ ಕೇಳಿದವರು ಬಹಾದ್ದೂರ್ ಗಂಡು

  • @eshwar.m.n4508
    @eshwar.m.n4508 ปีที่แล้ว +3

    Use me as a support for prajakeeya….hodirappa like

  • @rudrukumbar3386
    @rudrukumbar3386 ปีที่แล้ว +2

    ಹೆಂತಾ ಪ್ರಶ್ನೆ ಕೇಳದೆ ಅಣ್ಣಾ..... 👏

  • @ranjanranju2527
    @ranjanranju2527 ปีที่แล้ว +2

    ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿಸಿದರೆ, ನಮ್ಮ ನಾಶಕ್ಕೆ ನಾವೇ ಬೆಂಬಲಿಸಿದಂತೆ

  • @shivakumargoudapatil6761
    @shivakumargoudapatil6761 ปีที่แล้ว +5

    Super question

  • @mohanrravindra2819
    @mohanrravindra2819 ปีที่แล้ว +4

    Good questions

  • @chandunaiklambani6933
    @chandunaiklambani6933 ปีที่แล้ว +3

    Good question

  • @ShyamSundar-jy8dz
    @ShyamSundar-jy8dz 10 หลายเดือนก่อน +5

    See how the answer is given about the questions. Its shows how dignified people we r selecting.

  • @siddeshasideesha8365
    @siddeshasideesha8365 ปีที่แล้ว +18

    Good question anna super

  • @MohanKumar-kd5jx
    @MohanKumar-kd5jx ปีที่แล้ว +8

    ಪಲಾಯನ. ನಿಮ್ಮ paksha Neevu ನೋಡ್ಕೊಳ್ಳಿ ಅಂದರೆ, why are you sitting here.

  • @kannadatechworld9665
    @kannadatechworld9665 ปีที่แล้ว +5

    ಪ್ರಜಾಕಿಯ ❤️

  • @vinodacharya7935
    @vinodacharya7935 ปีที่แล้ว +2

    Lovely ans....DK

  • @muralisk76
    @muralisk76 ปีที่แล้ว +11

    Amazing answer from futuristic cm (2070) …😮😮😢😢😢😢

  • @kalki1168
    @kalki1168 ปีที่แล้ว +11

    ಇವ್ನು ಯಾವಾಗ್ಲೂ ಕುಡಿದು barthana, ಕಣ್ಣು bidakke agalla 🤔

  • @rameshk6563
    @rameshk6563 ปีที่แล้ว +3

    Very good ans from dks in ED question

  • @gaddeppag4160
    @gaddeppag4160 ปีที่แล้ว +3

    Good question about formar to DKC

  • @chandrasani619
    @chandrasani619 ปีที่แล้ว +3

    ಯಡಿಯೂರಪ್ಪ ವ್ಯವಸಾಯ ಮಾಡಿಲ್ಲ. ನೀವು ವ್ಯವಸಾಯ ಮಾಡಿದ ರೀತಿ ಹೇಳಿ ಅಂದ್ರೆ ಹಾರಿಕೆ ಉತ್ತರ ಕೊಡುವದೇ.

  • @MrZapper52
    @MrZapper52 ปีที่แล้ว +13

    Dodda kalla. Can't answer any question. Look at his rowdy attitude.

  • @maheshl3381
    @maheshl3381 ปีที่แล้ว

    Well said...

  • @more8395
    @more8395 8 หลายเดือนก่อน

    ಪ್ರಶ್ನೆ ಕೇಳುವವರಿಗೆ ಸಮಗ್ರವಾಗಿ ನಮ್ಮ ರಾಜಕಾರಣಿಗಳ ಎಲ್ಲಾ ವಿಚಾರಗಳನ್ನು ತಿಳಿದುಕೊಂಡಿರಬೇಕು ಕೇವಲ ಯಾವುದೋ ಒಂದು ವಿಚಾರ ಯಾರೋ ಒಬ್ಬರ ಬಗ್ಗೆ ತಿಳಿದುಕೊಂಡು ಮೀಡಿಯಾ ಮುಂದೆ ಬಂದು ಕೂರುವುದು ಸರಿಯಾದ ವಿಧಾನ ವಾಗಿರುವುದಿಲ್ಲ.

  • @venkatgundi9544
    @venkatgundi9544 ปีที่แล้ว +5

    ಅಜಿತ್,ಮೂಕ ಪ್ರೇಕ್ಷಕ DKC ಮುಂದೆ.

  • @sridharrao6497
    @sridharrao6497 ปีที่แล้ว +3

    ಭಾರತವನ್ನ ಜೋಡಿಸೋದು ಸರಿ. ಆದರೆ ಕಿತ್ತಾಕಿದ್ದು ಯಾರು?

  • @manuyatheesha4277
    @manuyatheesha4277 ปีที่แล้ว +1

    Super Answer

  • @iamnotyou6465
    @iamnotyou6465 ปีที่แล้ว +3

    ಯಾವ ಪ್ರಶ್ನೆಗೂ ಸರಿಯಾದ ಉತ್ತರ ಇಲ್ಲ......

  • @jaihind3899
    @jaihind3899 ปีที่แล้ว +11

    It's clearly NOT on what ethics you need to have as a politician, it's about how you answer the questions

  • @chandru4838
    @chandru4838 ปีที่แล้ว +5

    Jai prajaakeeyaa....✌️

  • @ukbajarangifoods1547
    @ukbajarangifoods1547 ปีที่แล้ว +2

    Good👍👍👍👍 brother

  • @basavarajagoudara7247
    @basavarajagoudara7247 ปีที่แล้ว +8

    Rowdi hedarisi hedarisi madiddane ,enmele jaile gati life long

  • @manjusb7548
    @manjusb7548 ปีที่แล้ว +4

    ಎಲ್ಲಾ ಬೇರಕೆಗಳೇ 🤦‍♂️🤦‍♂️🤦‍♂️

  • @narayanabhandary3797
    @narayanabhandary3797 ปีที่แล้ว

    Agreeing! (??)
    AGRICULTURE Q is really Super!!
    Men may come and men may go; but i will go for ever!!(?)
    Good programme!
    🙏😇😀

  • @gum200
    @gum200 ปีที่แล้ว +1

    ಕಳಿಸಿ ಸಾರ್ ಮನೆಗೆ ಟೈಮ್ ವೇಸ್ಟ್ ಕಾಂಗ್ರೆಸ್ ಅವರನ್ನೆಲ್ಲ ಕರ್ಕೊಂಡು ಮಾತಾಡುತ್ತಾರಲ್ಲ ಸರ್ ಭ್ರಷ್ಟ ಕಾಂಗ್ರೆಸ್ ಅವರು😢😢😢😢😢😢😢😢😢😢

  • @sravi4895
    @sravi4895 ปีที่แล้ว +5

    Theory is different from practice.....

  • @basavarajmelavanki4250
    @basavarajmelavanki4250 ปีที่แล้ว +5

    5 ನೆ ಪ್ರಶ್ನೆಗೆ 6 ನೆ ಉತ್ತರಾ

  • @All.is.well.h5615
    @All.is.well.h5615 ปีที่แล้ว +1

    Super answer

  • @chandruchandru-wp9wh
    @chandruchandru-wp9wh ปีที่แล้ว +2

    Superr counter by dkshi

  • @namastesadavastale1765
    @namastesadavastale1765 ปีที่แล้ว +6

    Nimma hattira Nanu Training ge bandre Marali namma mane seruttina ?

  • @hegde001
    @hegde001 ปีที่แล้ว +5

    Papa...he is in hangover ...I can understand his pain....
    Bere bere desha davrante😂😂

  • @nageshajyothi
    @nageshajyothi ปีที่แล้ว +1

    ನೆಟ್ಟಿಗೆ ಕೇಳಿದ ಪ್ರಶ್ನೆಗೆ ಉತ್ತರ ಕೊಡೋಕಾಗ್ತಿಲ್ಲ ಇವನ್ನೆಲ್ಲ ಒಬ್ಬ ಲೀಡರ್

  • @sunilsuni7802
    @sunilsuni7802 ปีที่แล้ว

    Good speaking sir

  • @MohanKumar-kd5jx
    @MohanKumar-kd5jx ปีที่แล้ว +5

    ನೆರ ದಿಟ್ಟ ನಿರಂತರ. ಅಲ್ಲ with DK S