भाषा तर काही कळली नाही पण त्याच्यात उडदाची डाळ टाकली की नाही हे काही कळालं नाही मी ती होती का ती एवढी मोठी टाकलेली कमेंटमध्ये सांगा हिंदीत सांगा वाटल्यास
Mdm reply kottiddake thks, kanditha madi nimge thilisthini, navu non stick yavudu balsalla mdm, u tube channal thumba jana dose thorisiddare adare ellaru non stick thawadale madi thorisitra, adaralli gariagriyagi barutthe, adre it is not a good for helth, adakke keliddu, thumba thanks mdm
ನಮಸ್ತೆ ಫ್ರೆಂಡ್ಸ್. ಈ ವೀಡಿಯೋದಲ್ಲಿ ಹೇಳಿರುವ ಅಳತೆ ಕೆಲವರಿಗೆ confusion ಇದೆ ,ಅದಕ್ಕಾಗಿ ನಾನು ಬಳಸಿರುವ ಲೋಟದ ಅಳತೆ ಕೆಳಗೆ ಕೊಡಲಾಗಿದೆ , ಧನ್ಯವಾದಗಳು 😊👇 3 ಲೋಟ ದೋಸೆ ಅಕ್ಕಿ ( 200 ml ಲೋಟ) 3 ಟೇಬಲ್ ಸ್ಪೂನ್ ಮೆಂತ್ಯ 1 ಲೋಟ ತೆಳು ಅವಲಕ್ಕಿ ( ದಪ್ಪ ಅವಲಕ್ಕಿ ಯಾದ್ರೆ 1/2 ಲೋಟ ರುಚಿಗೆ ತಕ್ಕಷ್ಟು ಉಪ್ಪು ( ನಾನು 2 ಟೀ ಸ್ಪೂನ್ ಹಾಕಿದ್ದೇನೆ). ವಿಷಯ ಸೂಚನೆ : ದೋಸೆ ಕಹಿ ಇರೋದಿಲ್ಲ, ಆದರೆ ಹಿಟ್ಟು ಚೆನ್ನಾಗಿ ಪರ್ಮೆಂಟ್ ಆಗಬೇಕು ( 10 ಘಂಟೆ) ಈ ದೋಸೆ ತುಂಬಾ ಆರೋಗ್ಯಕರ. ಆದರೂ ಕೆಲವರಿಗೆ ಕಹಿ ಇದೆ ಅಂತ ಅನಿಸಿದರೆ ಒಂದು ಲೋಟ ಅಕ್ಕಿಗೆ 2 ಟೀಸ್ಪೂನ್ ನಂತೆ ಮೆಂತ್ಯವನ್ನು ಹಾಕಬಹುದು. ಧನ್ಯವಾದಗಳು, 😊
ಸರ್ ,ನಿಮ್ಮ ಸಲಹೆಗೆ ಥ್ಯಾಂಕ್ಸ್, ಲೈಕ್ ಕೇಳುವುದು ಹೊಗಳಿಕೆಗೆ ಅಲ್ಲ ,ರೆಸಿಪಿ ಇಷ್ಟ ಆದ್ರೆ ಮಾತ್ರ ವೀಕ್ಷಕರು ಲೈಕ್ ಕೊಡ್ತಾರೆ, ಲೈಕ್ ಕೊಟ್ರೆ ,ಒಳ್ಳೆಯ ಕಾಮೆಂಟ್ ಕೊಟ್ರೆ, ರಿಸಿಪಿ ಇಷ್ಟ ಆಗಿದೆ ಅಂತ ಅರ್ಥ ಮಾಡ್ಕೋತೀವಿ, ಇದು ಇನ್ನೊಂದು ಒಳ್ಳೆಯ ರೆಸಿಪಿ ಹಾಕುವುದಕ್ಕೆ ನಮಗೆ ಪ್ರೇರಣೆ ಆಗುತ್ತೆ.
@@NammaAdugeNimmaRuchi ನಾನು ಬೇರೆಯವರಿಗೆ ಒಳ್ಳೆಯದನ್ನು ಬಯಸಿದ್ದಕ್ಕೆ ಎಣ್ಣೆ ಕಡಿಮೆ ಬಳಸಿ ಎಂದು ಎಚ್ಚರಿಸಿದೆ...ಬರಿ ಬೇರೆಯವರಿಗೆ ಒಳ್ಳೆಯದನನ್ನು ಬಯಸಿ ನಾವು ಅಡುಗೆ ಎಣ್ಣೆ,ಮಾಂಸಗಳನ್ನು ಎಥೇಚ್ಛವಾಗಿ ತಿಂದರೆ ಅತೀ ವೇಗವಾಗಿ ಶಿವನ ಪಾದ ಸೇರುತ್ತೇವೆ...ನಾನು ಹೇಳಿದ್ದನ್ನು ತುಂಬಾ ಲಘುವಾಗಿ ತೆಗೆದುಕೊಳ್ಳದೆ ಎಲ್ಲರೂ ಆರೋಗ್ಯವನ್ನು ನೋಡಿಕೊಳ್ಳಿ 🙏🙏🙏 ಆರೋಗ್ಯವೇ ಭಾಗ್ಯ....❤🙏
This is not advisable for diabetics.dhal is good for diabetes. Rice and beaten rice is not good for diabetic people.Before giving any advice please consult your doctor. Menthya is good for diabetic people not rice.
Very nice👍 nanu maneyalli try madthene❤😊
ಮೆಂತ್ಯದೋಸೆ ಹೇಳಿ ಕೊಟ್ಟಿದ್ದಕ್ಕೆ ಧನ್ಯವಾದಗಳು👌👌👌👌👍👍👍👍
Thank you
Super dosa mam nanu try madthni 👌🏼👌🏼👌🏼👌🏼👌🏼👌🏼👌🏼👌🏼👌🏼
Thank you 😊
My mother use to prepare this dose
Tumba chennagide
Try madide .Ellaru eesta pattaru thumba thanks 👍👍 superb.
Most welcome 😊
"">>""in
@@NammaAdugeNimmaRuchi mbio
ತುಂಬಾ ಚೆನ್ನಾಗಿದೆ, ಧನ್ಯವಾದಗಳು.
Thank you 😊
@@NammaAdugeNimmaRuchi cvvģvvcvvvvvvvvvvvccvvvvvvcvcvvģvcvcvc8
Super mam chennagide GARI yagide dose kottiddare taste maduthiddevu😋😋😋😋💕💕💕🌹💕💕🌹😛😛💖💖💝💞💝💞😝😝
Thanks 🙏😀
U
ತುಂಬಾನೇ ರುಚಿಯಾಗಿತ್ತು, ಯಾವ ತವಾ (ಹೆಂಚು) ಉಪಯೋಗಿಸಬೇಕು, ಸ್ವಲ್ಪ ತಿಳಿಸ್ತೀರಾ. ಧನ್ಯವಾದಗಳು
ನಾನು ಉಪಯೋಗಿಸುವ ಹೆಂಚು cast iron dose kavali...ಅಪರೂಪಕ್ಕೆ ಒಂದೊಂದ್ಸಲ nonstick ಉಪಯೋಗಿಸ್ತೇನೆ...(
Very nice…will try it out
Superb menthya dosa
Thank you 😊
Tasty super arogya pradhanavada dose nanoo kooda weekalli eradu bhari menthe dose madtthene 👌👌🙏🙏❤️❤️😀😀
❤️
Very nice Dosa. We will try tomorrow.Thanks is lot.for video. Menthi Disa Receipe.
😋
Very nice
Superb
ದೋಸೆ ನೋಡಿ ತುಂಬ ಸಂತೋಷವಾಯಿತು. ನಾನು ಕೂಡ ಈ ರೀತಿಯೇ ಮಾಡುವುದಕ್ಕೆ ಪ್ರಯತ್ನ ಮಾಡುತ್ತೇನೆ 👍
Thank you 😊
@@NammaAdugeNimmaRuchi jjnjjjòk((look
L)m
Veri. Super. Dosa
Very nice👌
Very healthy and nice recipe.
Excellent Recipe.
Thank you
Thanks madam 🙏
Welcome 🙏
Ok
Thanks akka
Thank you 😊
Very healthy
Thank you 😊
Hello madam I did this it came wonderful, but added little bit of boiled rice it was amazing, tqsm for sharing
Ok, thank you mam 😊
Good for health
Thank you
Nice
Very nice I will try
Thank you 😊
Dose nodi istavayitu ega nanu nene hakiddene mam
Thank you 😊
Nanu try madatini
👍😊
Nice Prepared.
Thank you
Crispy menti paper dosa
Soak 3 rice, 3 tbsp methi, 1 paper Avalakki
No uddu.
Menthya dose!!super yummy 💕😋
Thank you
Super recipe
Thank you
👌👌
Mast mast
Very nice recipe, please i want to know which tava u have used,tell the tava name, where should we busy, tqu
Super receeipe
Super dose madam
Thank you 😊
Very nice Akka super 👌👌thank you
Thank you dear
S I agree vth vasanthi comments no mention about proper measurement of ingredients used
3 Glass rice ( 200ml glass)
3 tbsp Fenugreek
1 glass paper Avalakki ( Poha)
Salt to taste.
Tq, 😊
Verry nice medam
Thank you 😊
🙏🙏 madam
🙏 tq
Thanks Amma
Thank you 😊
Too good 👍
Thank you 😊
Very yummy😋
Thanks
Eda riti sugardvarige respe helari
Nice sis
Super
❤️👍👌
Thank you 😊
Excellent 👍 well explained
put some bachelor receipes
Thank you
भाषा तर काही कळली नाही पण त्याच्यात उडदाची डाळ टाकली की नाही हे काही कळालं नाही मी ती होती का ती एवढी मोठी टाकलेली कमेंटमध्ये सांगा हिंदीत सांगा वाटल्यास
Ram by mistake I took equal proportion to rice and avalakki is it ok?😓
Supeb ದೋಸೆ tq
Thanks ☺️
👌👍
Hello madam Nimma akki& menthol dose sari baralila neevu heli Dante madiddhene dose Kavali yelli tell mad like aaghalilla
Menthe dose traditional recipe , saampradayika adugegalu yavaglu chennagirutte, nimage enu mistake aytu antha gothaglilla
👍👍
ಸುಪರ.
👌
Awesome traditional dosa
Thank you 😊
@@NammaAdugeNimmaRuchi 1
Supper medam
Thank you 😊
Yes super ❤️
👍👍👌👌🤝
ನಂಗೆ ದೋಸೆಯನ್ನು ಮೆಂತ್ಯ ಬೇಯಿಸಿ ಬಾಡಿ ತುಂಬಾ ಚೆನ್ನಾಗಿರುತ್ತದೆ
Superb mam👍
Thank you 😊
Very nice👍👍👍. Kahi irlava?
Kahi baralla chennagi ferment agirbeku.
Mdm receipe thumba chennagide, mouth watering, dose henchu yaudu mdm, nonstick pan athwa kabbinada, namma maneli kabbinadu adralli hige dose madlu baruthha mdm thilisi
Kabbinada kavali madam ,tumba chennagi agutte
Mdm reply kottiddake thks, kanditha madi nimge thilisthini, navu non stick yavudu balsalla mdm, u tube channal thumba jana dose thorisiddare adare ellaru non stick thawadale madi thorisitra, adaralli gariagriyagi barutthe, adre it is not a good for helth, adakke keliddu, thumba thanks mdm
Namma maneyalli mentya dose maadidare makkalu tinnodu.
See
Meennte aante mennte name sariyge gotilva ninnge???
ಮೊದಲು ಬಹುವಚನ, ಏಕವಚನ ದ ಅರ್ಥ ಗೊತ್ತಿದೆಯಾ ? ಸ್ಪೆಲ್ಲಿಂಗ್ ಸರಿಯಾಗಿ ಬರೆಯೋದು ಕಲಿಯಮ್ಮ , ನಾನು ಏನು ಹೇಳಿದ್ದೇನೆ ಅದು ನನಗೆ ಗೊತ್ತಿದೆ.
@@NammaAdugeNimmaRuchi ninnu madu aaduge chandukke bahuvana bere beka? First name tilko mente aanta mente
ನಮಸ್ತೆ ಫ್ರೆಂಡ್ಸ್.
ಈ ವೀಡಿಯೋದಲ್ಲಿ ಹೇಳಿರುವ ಅಳತೆ ಕೆಲವರಿಗೆ confusion ಇದೆ ,ಅದಕ್ಕಾಗಿ ನಾನು ಬಳಸಿರುವ ಲೋಟದ ಅಳತೆ ಕೆಳಗೆ ಕೊಡಲಾಗಿದೆ , ಧನ್ಯವಾದಗಳು 😊👇
3 ಲೋಟ ದೋಸೆ ಅಕ್ಕಿ ( 200 ml ಲೋಟ)
3 ಟೇಬಲ್ ಸ್ಪೂನ್ ಮೆಂತ್ಯ
1 ಲೋಟ ತೆಳು ಅವಲಕ್ಕಿ ( ದಪ್ಪ ಅವಲಕ್ಕಿ ಯಾದ್ರೆ 1/2 ಲೋಟ
ರುಚಿಗೆ ತಕ್ಕಷ್ಟು ಉಪ್ಪು ( ನಾನು 2 ಟೀ ಸ್ಪೂನ್ ಹಾಕಿದ್ದೇನೆ).
ವಿಷಯ ಸೂಚನೆ : ದೋಸೆ ಕಹಿ ಇರೋದಿಲ್ಲ, ಆದರೆ ಹಿಟ್ಟು ಚೆನ್ನಾಗಿ ಪರ್ಮೆಂಟ್ ಆಗಬೇಕು ( 10 ಘಂಟೆ) ಈ ದೋಸೆ ತುಂಬಾ ಆರೋಗ್ಯಕರ. ಆದರೂ ಕೆಲವರಿಗೆ ಕಹಿ ಇದೆ ಅಂತ ಅನಿಸಿದರೆ ಒಂದು ಲೋಟ ಅಕ್ಕಿಗೆ 2 ಟೀಸ್ಪೂನ್ ನಂತೆ ಮೆಂತ್ಯವನ್ನು ಹಾಕಬಹುದು.
ಧನ್ಯವಾದಗಳು, 😊
Ec
Vasupersonnel
Avalakki is also not good for diebetic patients .
Hi😊
Hello 🤗
Can we make idli with the same flour?
ದೋಸೆ ನೋಡುತ್ತಾ ನೋಡುತ್ತಾ ತಿನ್ನುವ ಆಸೆ ಆಗುತ್ತಿದೆ.nice ದೋಸೆ.
Mention single measurement for all ingredients spoon for menthe, glass for avalakki and cup for rice
3 Glass rice ( 200ml glass)
3 tbsp Fenugreek
1 glass paper Avalakki ( Poha)
Salt to taste.
Tq, 😊
ಆ ದ
990
@@NammaAdugeNimmaRuchi amaskaara A nusvlog
@@ramamanijadhav2368lllllllll llllllllĺĺlllllll
Innu yaavattuu idannu maadabahudu annisalilla
Thank you
Madam this is not suitable for diebetic patients because of white rice.so please don't mention diebet word.please don't miss guide.thank u
Ya
Nimma tawa yavdu kabbinada
ಹೌದು
Adu kaho agalva
illa
ದೋಸೆ ತುಂಬಾ ಚೆನ್ನಾಗಿದೆ......ಧನ್ಯವಾದಗಳುನ.......ನೀವು ಲೈಕ್ ಕೇಳಿದ್ದು ಮಾತ್ರ ಬೇಸರವಾಯಿತು....ನೀವಾಗಿ ಲೈಕ್ ಕೇಳುವುದು....ಸಮಂಜಸವಾಲ್ಲ ....ಹೊಗಳಿಕೆ ನೀರಿಕ್ಷೆಯನ್ನು ಯಾವತ್ತು ಇಟ್ಟುಕೂಳ್ಳ ಬೇಡಿ
ಸರ್ ,ನಿಮ್ಮ ಸಲಹೆಗೆ ಥ್ಯಾಂಕ್ಸ್, ಲೈಕ್ ಕೇಳುವುದು ಹೊಗಳಿಕೆಗೆ ಅಲ್ಲ ,ರೆಸಿಪಿ ಇಷ್ಟ ಆದ್ರೆ ಮಾತ್ರ ವೀಕ್ಷಕರು ಲೈಕ್ ಕೊಡ್ತಾರೆ, ಲೈಕ್ ಕೊಟ್ರೆ ,ಒಳ್ಳೆಯ ಕಾಮೆಂಟ್ ಕೊಟ್ರೆ, ರಿಸಿಪಿ ಇಷ್ಟ ಆಗಿದೆ ಅಂತ ಅರ್ಥ ಮಾಡ್ಕೋತೀವಿ, ಇದು ಇನ್ನೊಂದು ಒಳ್ಳೆಯ ರೆಸಿಪಿ ಹಾಕುವುದಕ್ಕೆ ನಮಗೆ ಪ್ರೇರಣೆ ಆಗುತ್ತೆ.
👍
Tumba long helthira bega bega heli ellarigu gothiratte rubbakke
Gottidre nodbedi gottilladavaru nodthare bidi. 6 minutes long agutta?
ಈ ರೀತಿ ಎಣ್ಣೆ ಹಾಕ್ತಾ ಬಂದ್ರೆ ಒಂದಿನ Heart attack ಆಗಿ ಸತ್ತೋಗೋದಂತು ಪಕ್ಕಾ...
ಬೇರೆಯವರಿಗೆ ಒಳ್ಳೆಯದನ್ನು ಬಯಸಿ ಆಗ ನಿಮಗೆ Heart attack ಆಗಲ್ಲ 😊
@@NammaAdugeNimmaRuchi ನಾನು ಬೇರೆಯವರಿಗೆ ಒಳ್ಳೆಯದನ್ನು ಬಯಸಿದ್ದಕ್ಕೆ ಎಣ್ಣೆ ಕಡಿಮೆ ಬಳಸಿ ಎಂದು ಎಚ್ಚರಿಸಿದೆ...ಬರಿ ಬೇರೆಯವರಿಗೆ ಒಳ್ಳೆಯದನನ್ನು ಬಯಸಿ ನಾವು ಅಡುಗೆ ಎಣ್ಣೆ,ಮಾಂಸಗಳನ್ನು ಎಥೇಚ್ಛವಾಗಿ ತಿಂದರೆ ಅತೀ ವೇಗವಾಗಿ ಶಿವನ ಪಾದ ಸೇರುತ್ತೇವೆ...ನಾನು ಹೇಳಿದ್ದನ್ನು ತುಂಬಾ ಲಘುವಾಗಿ ತೆಗೆದುಕೊಳ್ಳದೆ ಎಲ್ಲರೂ ಆರೋಗ್ಯವನ್ನು ನೋಡಿಕೊಳ್ಳಿ 🙏🙏🙏
ಆರೋಗ್ಯವೇ ಭಾಗ್ಯ....❤🙏
Plz translate in English
B no
Alla nivu rice nene hakodo ilwo helale illa
Sorry, helodu miss agide, adre writing nalli mention madiddini mam , thank you.
Will you give the measurements in English
Adra explain maadi
This is not advisable for diabetics.dhal is good for diabetes. Rice and beaten rice
is not good for diabetic people.Before giving any advice please consult your doctor. Menthya is good for diabetic people not rice.
"ಮೆಂತೆ" ಅಲ್ಲ, "ಮೆಂತ್ಯ".
ಕರ್ನಾಟಕದ ಬೇರೆ ಬೇರೆ ಭಾಗಗಳಲ್ಲಿ ಬೇರೆ ಬೇರೆ ರೀತಿಯ ಭಾಷಾ ಪ್ರಯೋಗಗಳಿವೆ." ಮೆಂತೆ " ಕೂಡಾ ಸರಿಯೇ.
Super
Thanks 😊
Super
Thank you 😊
Super
Thank you
Super
Super