True madam nanu ondu problem nalli idde neev helida haage ondu phone call help ge anta bantu financial help nanu nan kaili adashtu help mad de Madam......Tnq so much mam God bless you nd ur family tnq Full hearted Tnq 🎉
ನಮಸ್ತೆ ಮೇಡಂ ನನ್ನ ಹೆಸರು ಚಂದ್ರಿಕಾ ನಾನು ತುಂಬಾ ಆರೋಗ್ಯ ಸಮಸ್ಯೆಯಿಂದ ಬಳಲಿತ್ತಿದ್ದೇನೆ ನಿಮ್ಮ ಚಾನಲ್ಗೆ ನಾನು ಸಬ್ಸ್ಕ್ರೈಬ್ ಮಾಡಿದ್ದೇನೆ ನೀವು ತಿಳಿಸುವ ಜ್ಞಾನದ ಮಾರ್ಗ ತುಂಬಾ ಉಪಯುಕ್ತವಾಗಿದೆ ನಿಮ್ಮ ಗ್ರೂಪಿಗೆ ನಾವು ಜಾಯಿನ್ ಆಗುವುದು ಹೇಗೆ ಎಂದು ತಿಳಿಸಿದರೆ ತುಂಬಾ ಉಪಯುಕ್ತವಾಗುತ್ತದೆ ಮೂಲತಹ ನಾವು ಶಾಖಾಹಾರಿಗಳು ನಾವು ಸಹ ಧ್ಯಾನ ಜಗತ್ತಿಗೆ ಬರುವುದಕ್ಕೆ ಅನುಕೂಲವಾಗುತ್ತದೆ ಧನ್ಯವಾದಗಳು ಚಂದ್ರಿಕಾ ಕೋಲಾರ ಜಿಲ್ಲೆ ಮುಳಬಾಗಿಲು.
Gm Dear priyanka. Well demonstrated about meditation 👍. GOD BLESS YOU. ಯಾರು ಏನೇ ಸಹಾಯ ಕೇಳಿದರು ಮಾಡಬೇಕು ಅನ್ನುವ Statement ಒಪ್ಪುದು ಸ್ಪಲ್ಪ ಕಷ್ಟ, ಪಾತ್ರರು... ಅಪಾತ್ರರು ಯಾರು ಎಂದು ತಿಳಿದು ಸಹಾಯ ಮಾಡಬೇಕು ಅನ್ನುವ ಅನುಭವ ನನಗೆ ಸಾಕಷ್ಟು ಆಗಿದೆ. ಶ್ರೀ ಕೃಷ್ಣನು ಕೂಡ ಇದನ್ನೇ ಗೀತೆಯಲ್ಲಿ ಹೇಳಿದ್ದಾರೆ🙏... ಸ್ವಲ್ಪ ದಿನದ ಹಿಂದೆ ಸ್ನೇಹಿತೆ ಗಂಡನಿಂದ ಒಂದು ಮಹತ್ ಕಾರ್ಯ ಆಗಿತ್ತು. ಯಾರೋ ಒಬ್ಬಳು ಹೆಂಗಸು ತನ್ನ ಗಂಡನಿಂದ ಸುಖ ಇಲ್ಲ ಎಂದು ಹೇಳಿ ನನ್ನ ಸ್ನೇಹಿತೆ ಗಂಡನನ್ನು ತನ್ನೆಡೆ ಸೆಳೆದುಕೊಂಡು ಸಂಸಾರದಲ್ಲಿ ಕೋಲಾಹಲ ಸೃಷ್ಟಿ ಆಗಿತ್ತು🙄. ಸಹಾಯ ಹೀಗೂ ಮಾಡುತ್ತಾರೆಯೇ 🙄🙄? ಆಕೆಯ ಗಂಡನಿಂದ ಸುಖ ಇಲ್ಲದೆ ಇದ್ದಾಗ ನ್ಯಾಯಾಲಯ ಇದೆ, ಮತ್ತೊಂದು ಮದುವೆ ಪರಿಹಾರ ಆಗುತ್ತೆ ವಿನಹ ಮತ್ತೊಬ್ಬರ ಸಂಸಾರದಲ್ಲಿ ನುಸುಳಿ "ಸಹಾಯ" ಅನ್ನುವ ಹೆಸರಿನಲ್ಲಿ ಅರ್ಥಹೀನ ಸಂಭಂದ ಕಲ್ಪಿಸಿಕೊಂಡು ಆಕೆ ಮತ್ತು ಸ್ನೇಹಿತೆಯ ಗಂಡ nadedukondaddu uchitave???? Ofcourse ಆಕೆಯ ಸಂಚಿತಕರ್ಮ , ಪ್ರಾರಬ್ಧ ಕರ್ಮ ಕಳೆಯಿತು... ಆದರೆ ಸಂಸಾರ ಅನ್ನುವ ಹಾಲು ಒಡೆದು ಹೋಗಿದೆ🤷🙆... ಆಕೆಗೆ ನಿಮ್ಮ ಮೆಡಿಟೇಶನ್ ಸಹಾಯ ಯಾವ ರೀತಿಯಲ್ಲಿ ಆಗಲಿದೆ ತಿಳಿಸಿ. ಹಾಗೇ ಇತರೇ ಹೆಂಗಸು ಹೀಗೂ ಸಹಾಯದ ಹೆಸರಲ್ಲಿ ಬಂದರೆ , ಇಂಥ ವಿಚಾರ ಹೇಗೆ ಪರಿಗಣಿಸಬೇಕು ? ಸಹಾಯವೆ or Social service annabeka ????? Kindly clarify this doubt through your Meditation 🙏...
Thank u so much mam..my heart lightened by doing this mam.before doing this there was so much of nonacceptency..by doing this within a day I can feel the difference....with lots of love grattitude... thankyou so much master..
Wonderful message mam.This practice will help many people to get happiness, joy, peace'and prosperity. But,must do honestly meditation,be a vegetarian,read Spiritual books,Love all,serve all Help ever,hurt never. Jai shree Sai ram.
Thank you so much mam 🙏 God bless you 🙏🙏🚩🚩❤️❤️🌎🌎
Thank You..
Thank you Thank you Thank You Master🙏🙏🙏🙏
Thank you so much ma'am 🙏🏻thank you universe 🙏🏻
Thanks madam
ಥಾಂಕ್ ಯು ಸೋ ಮಚ್ ❤️
TQ ನಾನು ತುಂಬಾ ನೊಂದಿದ್ದೆ ಮೇಡಂ, ನಿಮಗೂ ದೇವರು ಒಳ್ಳೆಯದು ಮಾಡಲಿ.
Tq mam nimma matu manasige nemmadi needutte🙏🙏💐💐
Very nice madam Tq so much
True madam nanu ondu problem nalli idde neev helida haage ondu phone call help ge anta bantu financial help nanu nan kaili adashtu help mad de Madam......Tnq so much mam God bless you nd ur family tnq Full hearted Tnq 🎉
Great!
Makkalige maneyavarigagi Nanuet madabahuda
ನಿಮ್ಮ ಸರಳತೆ ಮತ್ತು ಪರಿಶುದ್ಧ ಹೃದಯದ ಮೂಲಕ ನೀವು ಬಹಳಷ್ಟು ಜನರ ಜೀವನದಲ್ಲಿ ಅತ್ಯಂತ ಸುಂದರ ಬದಲಾವಣೆಯನ್ನು ತರಬಲ್ಲಿರಿ. ತಮಗೆ ನನ್ನ ತುಂಬು ಹೃದಯದ ಧನ್ಯವಾದಗಳು.
Thanku somuch 🙏
Tank u ಮೇಡಮ್
Thank you medum good universe 🙏🙏
❤❤ thank you so much 🙏
ತುಂಬಾ ಅದ್ಭುತವಾಗಿ ಮಾತಾಡಿದ್ದೀರ. ನಿಮಗೆ ಧನ್ಯವಾದಗಳು
Namaste si❤... beautiful meditation
Thanku so much mam
Tnq so much😊
Thank u
ಮೇಡಮ್ ನಿಮ್ಮ ಮಾತುಗಳು ಕೇಳಿ ಮೈ ರೋಮಾಂಚನ ಆಯ್ತು ಧನ್ಯವಾದಗಳು 🙏🙏🙏🙏🙏🙏🙏🙏🙏
Thank you madam
Tq madam super 🙏
Thank you sister❤
Thanku so much mam maklu helida math kolbeku adakkendru thilisi please
sure
Dhanyavaadagalu mam,🙏🙏
Thank you Universe mam
Namaste madam 🙏🙏🙏
Tq medam
Thank you 🙏🙏🙏
ತುಂಬಾ ಚೆನ್ನಾಗಿದೆ ಮೇಡಂ
Thank you 😊 🙏 dear good job 👏
ಧನ್ಯವಾದ ಮೇಡಮ್ ❤🙏 ಲವ್ ಯು
Mam what about vgitarian and non vegi..
Great soul..... 🙏🙏🙏
ತುಂಬಾ ಚೆನ್ನಾಗಿತ್ತು ಪ್ರಿಯಾಂಕಾ ಧನ್ಯವಾದಗಳು 😊
Super madam 🙏🙏🙏
Thank you ma'am naanu yeshto problem idhe nimge gothill.
Ma'am dumb adbutavagitu tq ma'am.
How to come out from negative thoughts
ಸರಿಯಲ್ಲದ ಆಲೋಚನೆಗಳು ಪದೆ ಪದೆ ನಿಮ್ಮನ್ನ ಕಾಡುತ್ತಿವೆಯ? Why we get negative thoughts and Magical way out
th-cam.com/video/Ns01abWvnNE/w-d-xo.html
Thank u very helpful information mam.
Thaku mebm
Thank u dear,ಇಷ್ಟು ಪ್ರೀತಿಯಿಂದ ಈ ಮಾರ್ಗವನ್ನು ಹೇಳಿಕೊಟ್ಟಿದ್ದಕ್ಕೆ!!! ಈಜಾಗತ್ತಿನಲ್ಲಿ ಯಾರ್ಯಾರು ಎಷ್ಟೆಷ್ಟು ನೋವು ಅನುಭವಿಸುತ್ತ ಇದ್ದರೂ ಅವರೆಲ್ಲರೂ ದುಃಖ muktaraagali!!
Tq dear master❤️🙏
TQ lot mam
Madam your voice is very nice
ತುಂಬಾ ಒಳ್ಳೆಯ ಕಾರ್ಯಕ್ರಮವಾಗಿದೆ
Ty soo much ma'am it's v helpful for everyone...v inspireable🙏
Thanks master 🙏
ನಮಸ್ತೆ ಮೇಡಂ ನನ್ನ ಹೆಸರು ಚಂದ್ರಿಕಾ ನಾನು ತುಂಬಾ ಆರೋಗ್ಯ ಸಮಸ್ಯೆಯಿಂದ ಬಳಲಿತ್ತಿದ್ದೇನೆ ನಿಮ್ಮ ಚಾನಲ್ಗೆ ನಾನು ಸಬ್ಸ್ಕ್ರೈಬ್ ಮಾಡಿದ್ದೇನೆ ನೀವು ತಿಳಿಸುವ ಜ್ಞಾನದ ಮಾರ್ಗ ತುಂಬಾ ಉಪಯುಕ್ತವಾಗಿದೆ ನಿಮ್ಮ ಗ್ರೂಪಿಗೆ ನಾವು ಜಾಯಿನ್ ಆಗುವುದು ಹೇಗೆ ಎಂದು ತಿಳಿಸಿದರೆ ತುಂಬಾ ಉಪಯುಕ್ತವಾಗುತ್ತದೆ ಮೂಲತಹ ನಾವು ಶಾಖಾಹಾರಿಗಳು ನಾವು ಸಹ ಧ್ಯಾನ ಜಗತ್ತಿಗೆ ಬರುವುದಕ್ಕೆ ಅನುಕೂಲವಾಗುತ್ತದೆ ಧನ್ಯವಾದಗಳು ಚಂದ್ರಿಕಾ ಕೋಲಾರ ಜಿಲ್ಲೆ ಮುಳಬಾಗಿಲು.
Watch pmc Kannada
Pmc ballari
ಮೇಡಂ ನಿಮ್ಮ ನಂಬರ್ ಕೊಡಿ..ತುಂಬಾ ಚೆನ್ನಾಗಿ..ಧ್ಯಾನ ಹೇಳಿ ಕೊಡುತ್ತಿದ್ದೀರಾ.ಅನಾವಶ್ಯಕವಾಗಿ ನಾವು ನಿಮಗೆ ಫೋನ್ ಮಾಡಲ್ಲಕೆಲವು ಸಂಶಯಗಳನ್ನು ಪರಿಹರಿಸಿಕೊಳ್ಳಬೇಕು
Hi
Fantastic...thank you for your loving guidance 🙏
I will try this
6ವರ್ಷದಿಂದ ಜಾಬ್ ಗೆ ತುಂಬಾ ಕಷ್ಟ padtidini 😢mam immediately I need job mam please ಏನ್ ಮಾಡ್ಬೇಕು ಅಂತ ಹೇಳಿ
ಧನ್ಯವಾದಗಳು
Thanks for your message
ಮೇಡಮ್ ಥ್ಯಾಂಕ್ ❤
ಮೇಡಮ್ ನೀವು ಹೇಳಿದ ಹಾಗೆ ನಾನು ಮನಸ್ಸಿನಲ್ಲಿ ಹೇಳಿಕೊಳ್ಳುತ್ತಾ ಧ್ಯಾನ ಮಾಡುವಾಗ ಕಣ್ಣಲ್ಲಿ ನೀರು ಬಂತು ಯಾಕೆ ಅಂತ ಹೇಳಿ ದಯವಿಟ್ಟು
Akka nanna health problem suggest please
Meditation for complete Health ll communication with cells ll Sankalpa Dhyana for health
th-cam.com/video/uvuKh-Yncqg/w-d-xo.html
Nanu Student medam nanu ಜೀವನದಲ್ಲಿ thuba ನೋವು ಅನುಭವೇಶತ idne
Meditate regularly..
Thank you madam.
Thank you. Mam
Gm Dear priyanka. Well demonstrated about meditation 👍. GOD BLESS YOU.
ಯಾರು ಏನೇ ಸಹಾಯ ಕೇಳಿದರು ಮಾಡಬೇಕು ಅನ್ನುವ Statement ಒಪ್ಪುದು ಸ್ಪಲ್ಪ ಕಷ್ಟ, ಪಾತ್ರರು... ಅಪಾತ್ರರು ಯಾರು ಎಂದು ತಿಳಿದು ಸಹಾಯ ಮಾಡಬೇಕು ಅನ್ನುವ ಅನುಭವ ನನಗೆ ಸಾಕಷ್ಟು ಆಗಿದೆ. ಶ್ರೀ ಕೃಷ್ಣನು ಕೂಡ ಇದನ್ನೇ ಗೀತೆಯಲ್ಲಿ ಹೇಳಿದ್ದಾರೆ🙏...
ಸ್ವಲ್ಪ ದಿನದ ಹಿಂದೆ ಸ್ನೇಹಿತೆ ಗಂಡನಿಂದ ಒಂದು ಮಹತ್ ಕಾರ್ಯ ಆಗಿತ್ತು. ಯಾರೋ ಒಬ್ಬಳು ಹೆಂಗಸು ತನ್ನ ಗಂಡನಿಂದ ಸುಖ ಇಲ್ಲ ಎಂದು ಹೇಳಿ ನನ್ನ ಸ್ನೇಹಿತೆ ಗಂಡನನ್ನು ತನ್ನೆಡೆ ಸೆಳೆದುಕೊಂಡು ಸಂಸಾರದಲ್ಲಿ ಕೋಲಾಹಲ ಸೃಷ್ಟಿ ಆಗಿತ್ತು🙄. ಸಹಾಯ ಹೀಗೂ ಮಾಡುತ್ತಾರೆಯೇ 🙄🙄? ಆಕೆಯ ಗಂಡನಿಂದ ಸುಖ ಇಲ್ಲದೆ ಇದ್ದಾಗ ನ್ಯಾಯಾಲಯ ಇದೆ, ಮತ್ತೊಂದು ಮದುವೆ ಪರಿಹಾರ ಆಗುತ್ತೆ ವಿನಹ ಮತ್ತೊಬ್ಬರ ಸಂಸಾರದಲ್ಲಿ ನುಸುಳಿ "ಸಹಾಯ" ಅನ್ನುವ ಹೆಸರಿನಲ್ಲಿ ಅರ್ಥಹೀನ ಸಂಭಂದ ಕಲ್ಪಿಸಿಕೊಂಡು ಆಕೆ ಮತ್ತು ಸ್ನೇಹಿತೆಯ ಗಂಡ nadedukondaddu uchitave???? Ofcourse ಆಕೆಯ ಸಂಚಿತಕರ್ಮ , ಪ್ರಾರಬ್ಧ ಕರ್ಮ ಕಳೆಯಿತು... ಆದರೆ ಸಂಸಾರ ಅನ್ನುವ ಹಾಲು ಒಡೆದು ಹೋಗಿದೆ🤷🙆...
ಆಕೆಗೆ ನಿಮ್ಮ ಮೆಡಿಟೇಶನ್ ಸಹಾಯ ಯಾವ ರೀತಿಯಲ್ಲಿ ಆಗಲಿದೆ ತಿಳಿಸಿ.
ಹಾಗೇ ಇತರೇ ಹೆಂಗಸು ಹೀಗೂ ಸಹಾಯದ ಹೆಸರಲ್ಲಿ ಬಂದರೆ , ಇಂಥ ವಿಚಾರ ಹೇಗೆ ಪರಿಗಣಿಸಬೇಕು ? ಸಹಾಯವೆ or Social service annabeka ?????
Kindly clarify this doubt through your Meditation 🙏...
Thank u madem
Non veg stop madle beku
ಧನ್ಯವಾದಗಳು ಮಾಡುತ್ತೆನೆ
ಧನ್ಯವಾದಗಳು 🙏🙏🙏
Thank. Mam 🙏🙏🙏🙏
ಧನ್ಯವಾದಗಳು ಮೇಡಂ
This method is so effective Madam!
Thanks for Sharing
ತುಂಬ ತುಂಬ ತುಂಬ ಧನ್ಯವಾದಗಳು
Dhyanada mukhanthara navu hege mamma healthasamasye saripadisodu. Tilsi mam..thnk u mam
Mundina video ade.
Thank you dear Madam... You are my great Master mam...🙏🙏🙏
Thank you thank you thank you master🙏🏼
Mem nimma maathugalu nanna Aathmavanna Pavanagolicithu tq so much🙏🌹
Mam nimma no sigutta nanu thumbha problems idini nimma ಜೊತೆ matatdabeku mam plzzzzzzz😂😂😂😂😂😂😂😂😂😂😂😂😂😂😂😂
Super mam nanu kuda tray madtini nange thumba kushi agutte nim matu khelta edre khelta erbeku anisutte nanu inuvarsage TQ helteni. NIV ero uaralli nim jote dyan madodu nam punya hage videos madi yallarigu. Olyad madri yallaru Dayan madali. Shakharigalu agli . Patriji sankalpa neraverali nau kaijodstivi, tqqqqqqqqq Madam
Thanks medom
Wonderful Mam thank you thank you thank you 🙏🙏🙏🙏🙏❤️❤️❤️
ಮೇಡಂ ನಿಮಗೆ ನಮಸ್ಕಾರಗಳು
IThankful and greatful you master Thank you
Thank you Priyanka mam but kelvondu problums mugiyode illa. Bereyavra atra heloku hagalla.life tumba kasta 🙏🙏
Karma siddanthavanna thilidukolli yalla artha aguththe
Ade agta illa mam yeste prayatna patru Nana karma siddanta kansra illa
3 to 5 hours dyana madtini but morning 3 night 2 hours 1 sittingalli hege saadya agtala . Niddege hogbidtini. But I love meditation pls help me 🙏🙏🙏
Priyanka mam nim number beku
👌👌🙏🙏 madam, shree gubhyonamaha🙏
Madam chikka makkalige( 5 years) health issue iddare adannu naavu hege clear madkobeku . Pls tilisi 🙏🙏🙏
Avaranna Nimma Kaala mele malagisikondu Dhyana maadi.
Thanks a lot master..so nice mam wonderful..thank u
Thnk u so much mam... 👏
Mam nam makkalige nanu thumba hodithidini avru helida mathannu keluthilla adakkagi please enadru suggest madi
Nimma emotions release madkoli.. makkalanna athi hechchu Preethi maadi
In nimma modalane vedio dalle nanu angles ge connect ade white light,cool sence yella aytu...munde yen madbeku i m in financial trouble...plz reply
Looks like very simple but, effective. I will try in my life. Your guidance throughout meditation was very peaceful, madam. 🙏🙏🙏
Universe ge connect aagudu andre hege yenu pls heli mam
Thank you so much Master 🙏💐
Thank u so much mam..my heart lightened by doing this mam.before doing this there was so much of nonacceptency..by doing this within a day I can feel the difference....with lots of love grattitude... thankyou so much master..
Wonderful message mam.This practice will help many people to get happiness, joy, peace'and prosperity.
But,must do honestly meditation,be a vegetarian,read Spiritual books,Love all,serve all
Help ever,hurt never.
Jai shree Sai ram.
So wonderful , thank u mam
Thankyou ma universe bless you ma.
Mam nanu vegetatlrian agidde e adre nange blood kadime agthide ellaru nini mamsahara bittidiya adakke raktha ella anthare please suggest madi
Yasto vegetable n fruits enda blood increase madkobohudhu.. kevala non veg enda saadhya annodhu agnyana..
Nanu Thumba Pray Madthiddne but Financial problems Mugithane ella
Increase your meditation hours
🎉🎉🎉🎉🎉🎉😂😂😂
ಮೇಡಮ್ ಏಂಜಿಲ್ ಜೊತೆ ಸಂಪರ್ಕ ಹೇಗೆ ತಿಳಿಸಿ ಪ್ಲೀಸ್.
Very nice mam
Big problam madam help me
Namaste madam
Tumba danyavada medom.. nanna ganda viparitha kudiyuttare bidusuvudakke nanu tumba prayathna patte avarige dyanada mele asakti ella.. dyanadinda enadaru parihara ediya tilisikodi mam plz
Wonderful babyyyyyy😘💚💞💚😘