ವಿಶ್ವವನ್ನೇ ಬೆರಗುಗೊಳಿಸಿದ ಮಂಡ್ಯದ ಹುಡ್ಗ..! | Young Scientist NM Pratap | India's Drone Boy

แชร์
ฝัง
  • เผยแพร่เมื่อ 22 ส.ค. 2024
  • ಪ್ರಪಂಚದ ಅತ್ಯಾಧುನಿಕ ಡ್ರೋನ್​ ವಿನ್ಯಾಸ ಕ್ಷೇತ್ರದಲ್ಲಿ ತನ್ನದೇ ಛಾಪು ಮೂಡಿಸಿ, ಇಡೀ ಜಗತ್ತೇ ನಿಬ್ಬೆರಗಾಗಿ ನೋಡುವಂತೆ ಮಾಡಿದ ಯುವ ವಿಜ್ಞಾನಿ, ಅಪ್ಪಟ ಕನ್ನಡಿಗ ಎನ್​.ಎಂ.ಪ್ರತಾಪ್​ ಅವರ ಮನದಾಳದ ಮಾತು ಫಸ್ಟ್​ನ್ಯೂಸ್​ ಜೊತೆ.
    Young scientist, Drone designer NM Pratap shares his life story and achievements with FirstNews.
    --------------------------------------------------------------
    FirstNews Kannada Karnataka's youngest and liveliest news channel
    --------------------------------------------------------------
    Official website:
    www.firstnews.tv
    Like us on Facebook:
    / firstnews.tv
    Follow us on Instagram:
    / firstnews_tv
    Follow us on Twitter:
    / firstnews_tv
    Google Plus:
    plus.google.co...
    Subscribe to TH-cam Channel:
    / firstnewskannada
    Subscribe to YT Comedy Channel:
    / firstnewscomedy
    Follow us on Pinterest:
    / firstnews_tv
    -----------------------------------------
    #NMPratap, #DroneDesigner, #Drones, #FirstNewsKannada, #firstnews.tv,

ความคิดเห็น • 3.5K

  • @punithgowda4658
    @punithgowda4658 8 หลายเดือนก่อน +93

    ಆ ರಾತ್ರಿ ಎರಡು ಘಟನೆ ನಡೀತು..ಒಂದು ಪ್ರತಾಪ್ ಹುಟ್ಟಿದ..ನಂತರ ಸುಳ್ಳು ಹುಟ್ಟಿತು😢

  • @chintuvarma9390
    @chintuvarma9390 4 ปีที่แล้ว +587

    Inspiration goskara nodtidde ಇವಾಗ ಕಾಮಿಡಿ goskara nodtidini

  • @devarajg62
    @devarajg62 4 ปีที่แล้ว +318

    ನಕ್ಕನ್ ಇವ್ನ್ Motivation speech ನೋಡಿ, ಮನೇಲಿರೊ Electric items ಎಲ್ಲ ಬಿಚ್ಚಿಕೊಂಡು ಸರಿ ಮಾಡ್ತೀನಿ ಅಂತ ಕುಂತಿದ್ದೆ. ಇವಾಗ್ ಗೊತ್ತಾಯ್ತು... 😂🤣😡😜😒

    • @umeshs4162
      @umeshs4162 4 ปีที่แล้ว +11

      Ohhh great 😂🤣🤣🤣🙏🙏🙏🙏ivag gottaita?

    • @SanjayKumar-gv2ph
      @SanjayKumar-gv2ph 4 ปีที่แล้ว +5

      Wait maadu guru ivn helirodu yella sullu anta innu prove aagilla ...ivne proof kodtanante wait maadi

    • @gajendragaja1233
      @gajendragaja1233 4 ปีที่แล้ว +3

      @@SanjayKumar-gv2ph ಇಲ್ಲಾ ಅಣ್ಣ ಇವರ ಮಾತಿನಲ್ಲಿ ಕ್ಲಾರಿಟಿ nd ಕಾನ್ಫಿಡೆನ್ಸ್ ಇಲ್ಲಾ, ಇವರು ಇತ್ತೀಚಿನ ಲೈವ್ ವಿಡಿಯೋ ದಲ್ಲಿ ಹಾಗೆ ide...

    • @anti-womentraffickingkanna8755
      @anti-womentraffickingkanna8755 4 ปีที่แล้ว +3

      😂😂🙏🙏🙏😂😂

    • @hemasworld-kannadaincalifo8045
      @hemasworld-kannadaincalifo8045 4 ปีที่แล้ว +2

      @@SanjayKumar-gv2ph If everything, what he said was true, he had a lot of things to say and show by now. A lot things he said was very impossible to do.

  • @pshivu1998
    @pshivu1998 4 ปีที่แล้ว +233

    ನಿಜವಾದ ಬಕ್ರಗಳು ನೀವು ಮಧ್ಯಮ ದವರು

  • @mohsinmyrs
    @mohsinmyrs 2 ปีที่แล้ว +46

    Telling lies in the flow, truly a talent!!

  • @rolexsurya2607
    @rolexsurya2607 ปีที่แล้ว +67

    I am here to read 3 years ago comments 😆 the real victims

  • @medpharmacy7743
    @medpharmacy7743 4 ปีที่แล้ว +71

    ಇವನ ನಿಜವಾದ ವಿಷಯ ಗೊತ್ತಾದ ಮೇಲೆ ಯಾರು ಯಾರು ಈ ವಿಡಿಯೋ ನೋಡುತ್ತಾ ಇದ್ದೀರಾ ಲೈಕ್ ಮಾಡಿ...😄😄

    • @scienceandtechnology524
      @scienceandtechnology524 4 ปีที่แล้ว

      Yardo matter li nin channel belskotidiya Thu erode 4 or 5 video nin channel li thu

  • @You-vt2qq
    @You-vt2qq ปีที่แล้ว +46

    Confidence level🔥🔥

    • @AkashAkash-qf8bp
      @AkashAkash-qf8bp ปีที่แล้ว +6

      😂😂I too was bored so came back to see him

  • @user-tq9kw8kh8h
    @user-tq9kw8kh8h 3 ปีที่แล้ว +11

    ಮೊದ್ಲು ನಾನ್ motivate ಆಗೋಕೆ ಇವ್ನ ವಿಡಿಯೋ ನೋಡ್ತಾ ಇದೆ. ಇವಾಗ ನೋಡ್ತಾ ಇದ್ರೆ ಯಾವ್ದೋ ಕಾಮಿಡಿ ಶೋ ನೋಡ್ತಾ ಇದಿನೇನೋ ಅನಿಸ್ತ ಇದೆ

  • @Aestheticjam9034
    @Aestheticjam9034 ปีที่แล้ว +42

    When I am bored i watch his videos 🙂

    • @preethividya4653
      @preethividya4653 ปีที่แล้ว

      😂

    • @ArunKumar-ek8ce
      @ArunKumar-ek8ce ปีที่แล้ว

      🤣😂

    • @user-je5tf3nt8j
      @user-je5tf3nt8j ปีที่แล้ว

      @@preethividya4653 hi

    • @holdmy
      @holdmy ปีที่แล้ว

      @@user-je5tf3nt8j baragetta nan magne.. Illu bidalvallo 🤣

    • @user-je5tf3nt8j
      @user-je5tf3nt8j ปีที่แล้ว

      @@holdmy houdu guru nan baragettavne 🤣🤣

  • @Manjushetty1989
    @Manjushetty1989 4 ปีที่แล้ว +35

    ಆ ಹಾ ಹಾರಿತು ಹಾರಿತು ಹಾರಿತು 200 ಮೀಟರ್ ಹಾರಿತು 400 ಮೀಟರ್ ಹಾರಿತು 600 ಮೀಟರ್ ಹಾರಿತು ಕೊನೆಗೆ 700 800 1000......ಹಾರಿತು...🙄ಏನು ಅಂದ್ರಾ ಇವನೇ ಮೈಕಲ್ಲಿ ಹಾರಿಸಿದ ಕಾಗೆ 😬😂😂😂😜🙋‍♂️

    • @prasannak498
      @prasannak498 4 ปีที่แล้ว +1

      ನಾನೇ ರೆಕ್ಕೆ ಕಟ್ಟಿ ಹಾರಿದಷ್ಟು ಖುಷಿ ಆಯ್ತು😂😂😂 ಈವನ ಬಾಯಿಗೆ ಮಣ್ಣು ಹಾಕ, ನಾನಂತೂ full fan ಹಾಗಿದ್ದೆ evanige, ನೋಡಿದ್ರೆ ಫೇಕ್ ಬದ್ದಿಮಗ 😡😡

  • @ravigowda1686
    @ravigowda1686 4 ปีที่แล้ว +22

    ಈ ನನ್ ಮಗನ ಮುಖ ನೋಡಿ ಕಣ್ಣ್ ನೋಡಿ ಯೋಚನೆ ಮಾಡಿ ಹೇಳೋದ್ರಲ್ಲಿ ಗೊತ್ತಾಗುತ್ತೆ

  • @sannidhivlog
    @sannidhivlog 5 ปีที่แล้ว +275

    ಮೊದಲು ನನ್ನ ಕಡೆಯಿಂದ ಲೈಕ್ ,👍👍👍👍👍 ನಿಮ್ಮನ್ನ ಹೇತ್ತ ತಂದೆ ತಾಯಿ ಪುಣ್ಯವಂತರು ಹಾಗೆ ಕನ್ನಡಿಗರು ಕೂಡಾ , ಇಂದಿನ ಯುವ ಪೀಳಿಗೆಗೆ ನೀವು ಸ್ಪೂರ್ತಿ ನಿಮ್ಮ ದೇಶ ಭಕ್ತಿ ನೋಡಿ ಹೆಮ್ಮೆ ಪಡಬೇಕಾದ ಸಂಗತಿ ನಿಮ್ಮ ಎಲ್ಲಾ ಹೋಸ್ ಪ್ರಯತ್ನ ಯಸ್ವಿಯಾಗಲಿ ನನ್ನ ಕಡೆಯಿಂದ ಇನ್ನೊಂದು 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @sushmithas7363
    @sushmithas7363 5 ปีที่แล้ว +42

    ನಿಮ್ಮ ಮುಂದಿನ ಭವಿಷ್ಯಕ್ಕೆ ಶುಭವಾಗಲಿ.....ದೇವರು ಒಳ್ಳೆಯ ಆರೋಗ್ಯ ಮತ್ತು ಐಶ್ವರ್ಯ ಕೊಡಲಿ

  • @vinayb2245
    @vinayb2245 4 ปีที่แล้ว +26

    Imagine the anchors who interviewed him with such enthusiasm

  • @lsdevadiga4930
    @lsdevadiga4930 4 ปีที่แล้ว +53

    ಕೋಟಿಗೊಬ್ಬ 2 ಲಿ ಸುದೀಪ್ ಸರ್ ಆಕ್ಟಿಂಗ್ ಹೇಗೆ ಇದ್ಯೋ ಇವ್ನು ಅವ್ರ್ ಆಕ್ಟಿಂಗ್ ನೇ ಮೀರಿಸಿಬಿಟ್ಟ... 😂😂😂

  • @BisiBite
    @BisiBite 5 ปีที่แล้ว +41

    ALL THE BEST ,,,,Next scientist of ISRO,,,!

  • @renukanagaraj383
    @renukanagaraj383 5 ปีที่แล้ว +81

    ಸ್ನೇಹಿತ ಪ್ರತಾಪ್ ಧನ್ಯವಾದಗಳು. ನೀವು ಯುವಕರ ಸ್ಫೂರ್ತಿ. ನಿಮ್ಮ ಕಾಯಕ ಮುಂದುವರಿಯಲಿ. ನಿಮ್ಮ ಮುಂದಿನ ಪ್ರಯೋಗಗಳು ಯಶಸ್ವಿಯಾಗಲಿ ಎಂದು ಹಾರೈಸುವೆ.

    • @gumdropsngunda4502
      @gumdropsngunda4502 4 ปีที่แล้ว +4

      Lopar

    • @godwingundimi
      @godwingundimi 4 ปีที่แล้ว +4

      Plz remove it

    • @manjunathaguru7175
      @manjunathaguru7175 3 ปีที่แล้ว +1

      ಈ ಕಿತ್ತೋದವನು ಯುವಕರಿಗೆ ಸ್ಫೂರ್ತಿ ನ....?😂😂😂😂
      ಸುಳ್ಳು ಹೇಳಿ ಉಂಡೆ ನಾಮ ಹಾಕೋವನೇ..

    • @priyapatil6948
      @priyapatil6948 2 ปีที่แล้ว +2

      😂😂😂😂😂

  • @confusedatmas6605
    @confusedatmas6605 4 ปีที่แล้ว +32

    Hi like if you are watvhing after his fake issue 😂

  • @timetraveller1141
    @timetraveller1141 4 ปีที่แล้ว +69

    Who are here after knowing he is fraud 😂

  • @lingarajuhrlingarajuhr7620
    @lingarajuhrlingarajuhr7620 5 ปีที่แล้ว +4

    Really Great....
    ನಮ್ಮ ದೇಶ...
    ನಮ್ಮ ರಾಜ್ಶ...
    ನಮ್ಮ ಜಿಲ್ಲೆ...
    ನಮ್ಮ ತಾಲ್ಲೂಕಿನ...
    ಯುವ ವಿಜ್ಞಾನಿ ಅನ್ನೊ ಹೆಮ್ಮೆ ಇದೆ.....

  • @munegowdakn8724
    @munegowdakn8724 5 ปีที่แล้ว +113

    ಮೊದಲು ನನ್ನ ಕಡೆಯಿಂದ ಲೈಕ್ ,👍👍👍👍👍 ನಿಮ್ಮನ್ನ ಹೇತ್ತ ತಂದೆ ತಾಯಿ ಪುಣ್ಯವಂತರು

  • @godwingundimi
    @godwingundimi 4 ปีที่แล้ว +47

    He is best in acting as fraud 😂 character in movies n story writer

    • @badart.m1961
      @badart.m1961 2 ปีที่แล้ว +2

      Yes ur perfect answer

  • @shreyas7458
    @shreyas7458 4 ปีที่แล้ว +47

    Ega interview nodtidre naku naku sakagtide😂😂😅

    • @Project800o
      @Project800o 4 ปีที่แล้ว +3

      Same😂

    • @shilparj3500
      @shilparj3500 4 ปีที่แล้ว +3

      Ya😂😂

    • @prajwalpk3331
      @prajwalpk3331 4 ปีที่แล้ว +3

      Same here also, I watched this video before also at that time it looks very real. Every sentence from him looked true. After knowing he is fake, I am laughing for every sentence he made.

    • @AbdulkhadarTasrif
      @AbdulkhadarTasrif 4 ปีที่แล้ว +2

      ನಿಜ

    • @deepakkulkarni3069
      @deepakkulkarni3069 3 ปีที่แล้ว

      Yes 🤣

  • @ABagriculture
    @ABagriculture 5 ปีที่แล้ว +6

    ನೀವು ಈ ದೇಶದ ಪ್ರಧಾನಿ ಆಗಬೇಕು ಹಾಗೂ ನಿಮ್ಮಂತಹ ವ್ಯಕ್ತಿಗಳು ನಮ್ಮ ನಾಡಿನಲ್ಲಿ ದೇಶದಲ್ಲಿ ಹೆಚ್ಚು ಹುಟ್ಟಿ ಭಾರತಾಂಬೆ ಮತ್ತು ಕನ್ನಡಮಾತೆ ಯ ಕೀರ್ತಿಯನ್ನು ಜಗವೆಲ್ಲ ಕೊಂಡಾಡಬೇಕು..
    You are real hero I selute you Sir...

    • @user-el1un3nv4h
      @user-el1un3nv4h 4 ปีที่แล้ว

      Pradani Naaa😂🤣🤣🤣 evange enmele jailyee gathiii fake pratap

    • @manjugowda9837
      @manjugowda9837 3 ปีที่แล้ว

      🤣😂🤣😂

  • @curgkiran
    @curgkiran 5 ปีที่แล้ว +49

    ನೀವು ನಮ್ಮ ದೇಶದ ಬಹು ದೊಡ್ಡ ಆಸ್ತಿ ಸರ್...ನಮ್ಮ ದೇಶದ ಪ್ರಧಾನಿ ಮೋದಿಯವರು ನಿಮ್ಮ ಸಾಧನೆಯನ್ನು ದೇಶಕ್ಕೆ ಉಪಯೋಗಿಸಲಿ....ನೀವು ನಮ್ಮ ಭಾರತವನ್ನು ಪ್ರಪಂಚದಲ್ಲಿ ಅತೀ ಎತ್ತರಕ್ಕೆ ಕರೆದುಕೊಂಡು ಹೋಗಿ.... ಅಭಿನಂದನೆಗಳು ಸರ್...👍

    • @manunraj5411
      @manunraj5411 5 ปีที่แล้ว +3

      Kanditha nija..... idondu aparoopada saadane..... we all proud of you brother may god bless you..

    • @azaruddinmn2356
      @azaruddinmn2356 4 ปีที่แล้ว +3

      ಅಯ್ಯೋ ವಿಧಿಯೇ😎😂

    • @anti-womentraffickingkanna8755
      @anti-womentraffickingkanna8755 4 ปีที่แล้ว +1

      @@azaruddinmn2356 😂😂😂😂😂😆😆

    • @musicalnote9584
      @musicalnote9584 4 ปีที่แล้ว +2

      @@manunraj5411 ... ದೇಶದ ಬಹು ದೊಡ್ಡ ಆಸ್ತಿ ... ಅದಕ್ಕಾಗಿಯೇ ಇವನು ಎಲ್ಲರನ್ನೂ ಮರುಳು ಮಾಡಿ Rs 5.7 Crs ಲೂಟಿ ಮಾಡಿದ್ದಾನೆ.

    • @manunraj5411
      @manunraj5411 4 ปีที่แล้ว

      @@musicalnote9584 Eno prove maadthini antha helthaavne nodona iri sir en prove maadthane antha amele gothaaguthe ivna bandvaala....

  • @vikramtth1
    @vikramtth1 4 ปีที่แล้ว +20

    He would have played leading role in drishya or drishaum movie😁😁🤘 too good ..he is saying same story in all the channels must admire his faking skills

  • @Ramesh-cg8vg
    @Ramesh-cg8vg 4 ปีที่แล้ว +8

    ಅಂದು ಹೆಮ್ಮೆ🕴️
    ಇಂದು ಎಮ್ಮೆ 🐃🐂🐃 😂😂😂

  • @shankard8880
    @shankard8880 5 ปีที่แล้ว +328

    ದೊಡ್ಡ ದೊಡ್ಡ ಸಾಧನೆ ಮಾಡಿದವರಲ್ಲಿ ನೀವು ಒಬ್ಬರು ತುಂಬ ಸಂತೋಷವಾಯಿತು Great inspiration. Hat's up sir jai hind

    • @hanumeshhanumesh3620
      @hanumeshhanumesh3620 5 ปีที่แล้ว +3

      Good keep it up 👌god bless u

    • @karthikhs583
      @karthikhs583 5 ปีที่แล้ว +2

      Super

    • @samarthshastry507
      @samarthshastry507 5 ปีที่แล้ว

      Shankar D
      ☹️

    • @chaithraprabhu9003
      @chaithraprabhu9003 5 ปีที่แล้ว +1

      God bless you bro👏🇮🇳🎉🏆

    • @sunillimkar7101
      @sunillimkar7101 5 ปีที่แล้ว +5

      ಯುವ ವಿಜ್ಞಾನಿ ನಿಮಗೆ ತುಂಬು ಹೃದಯದ ಅಭಿನಂದನೆಗಳು💐💐💐💐

  • @koushikbhatpurohith6564
    @koushikbhatpurohith6564 5 ปีที่แล้ว +141

    ಸಧ್ಯ ಇಗಲಾದರು ಕಾಮಿಡಿ ಕಿಲಾಡಿಗಳು ಕಾರ್ಯಕ್ರಮದಲ್ಲಿ ಬಂದಮೇಲೆ ಈ ಹುಡುಗನ ಬಗ್ಗೆ ತೊರಿಸುವ ಪ್ರಯತ್ನ ಮಾಡಿದ್ರಲ್ಲ . ಇಂತಹ ಹುಡುಗರ ಬಗ್ಗೆ ತೊರಿಸಿದರೆ ಎಷ್ಟೋ ಯುವಕರಿಗೆ INSPIRATION ಆಗುತ್ತೆ

    • @prajwalkannadiga730
      @prajwalkannadiga730 5 ปีที่แล้ว +3

      @koushik bhat purohith ಡ್ರಾಮಾ ಜೂನಿಯರ್ ಸರ್

    • @prakashpraku2158
      @prakashpraku2158 5 ปีที่แล้ว

      koushik bhat purohith in

    • @susheelapoojari4171
      @susheelapoojari4171 5 ปีที่แล้ว

      nija

    • @shubhavatichandavarkar7918
      @shubhavatichandavarkar7918 5 ปีที่แล้ว

      ಶುಭಾಷಯ, ತಮ್ಮ , ನೀವು ದೇಶದ ಹಿರಿಮೆಯನ್ನ ಹೆಚ್ಚು ಮಾಡಿದಿರಿ ಸಾವಿರಾರು ಯೂವಕರಿಗೆ ಸ್ಪೂರ್ತಿ ಆಗಿದ್ದಿರಿ.

    • @ravichandrak6663
      @ravichandrak6663 5 ปีที่แล้ว

      s

  • @user-cs3xx6mk3b
    @user-cs3xx6mk3b 2 ปีที่แล้ว +5

    ಮನಸಿಗೆ ತುಂಬಾ ಬೇಜಾರಾದಾಗ ನಾನು ಈ ವೀಡಿಯೊ ನೋಡ್ತಿನಿ....
    😂😂😂😂

  • @harshagj2048
    @harshagj2048 3 ปีที่แล้ว +2

    ನಂಗಂತೂ ಇವನ್ ಮಾತ್ರ ಒಳ್ಳೆ ಕಥೆಗರ, 😂😂😂😂😂, ಶಿಷ್ಯ ಯಾವಾದರೂ ಕಥೆ ಬರಿಯೋ ಉದ್ದಾರ ಆಗತಿಯ, ಇಲ್ಲಾಂದ್ರೆ ಟಿಕ್ಕಾ ಮುಚ್ಕೊಂಡು ಮನೇಲಿ ಇರು, ಪಾಪ ಎಷ್ಟು ಮಕ್ಕಳೂ ನಿನ್ನಿಂದ ಬೈಸ್ಕೊಂಡಿದರೆ ಗೊತ್ತ.

    • @sanvithachar1116
      @sanvithachar1116 3 ปีที่แล้ว +2

      Hawdu bro ivninda navu teachers hatra baiskondidivi🤣🤣🤣

  • @roopar9682
    @roopar9682 5 ปีที่แล้ว +14

    Prathap......charming young star.......because your inspiration to each and every Indian youth.......😍😍I like the way u talking....u have a very attractive eyes....all the best your all future projects......

  • @prasn9476
    @prasn9476 5 ปีที่แล้ว +82

    ನಿಮ್ಮ ಒಂದು confidence ಗೇ ಮತ್ತು ನಿಮ್ಮ ಸಾಧನೆಗೆ, ಹಾಗೆ support ಮಾಡಿದ ನಿಮ್ಮ ತಂದೆತಾಯಿ^ಗೇ...🙏 🙏🙏
    😇😇😇...👍

    • @musicalnote9584
      @musicalnote9584 4 ปีที่แล้ว +4

      ...hahaha... BAKRA.. BAKRA

    • @shruthins8421
      @shruthins8421 4 ปีที่แล้ว +1

      😂😂

    • @anantapadmanabhmyatagiri
      @anantapadmanabhmyatagiri 4 ปีที่แล้ว

      @@musicalnote9584 bro nivu Ella comment section Alli iddira fake Prathap nodu maja togota iddira nantara 😂😂😂👍

    • @sharanappar7038
      @sharanappar7038 4 ปีที่แล้ว

      Bakra

  • @FANTASYKARNATAKAOFFICIAL
    @FANTASYKARNATAKAOFFICIAL 7 หลายเดือนก่อน +2

    Inspirational speach end with comedy😅😅😅😅

  • @rajendracs4087
    @rajendracs4087 4 ปีที่แล้ว +3

    ನಮ್ಮ ಕನ್ನಡಿಗರ ಹೆಮ್ಮೆಯ ವಿಷಯ
    ಜೈ ಕರ್ನಾಟಕ ಮಾತೆ ಜೈ ಇಂಡಿಯಾ ...
    Tqsmc 1st news and
    All the best in new scientist prathap

  • @pavithrah
    @pavithrah 5 ปีที่แล้ว +14

    Real hero he is inspiration for other students

    • @shreedharkarjagi5627
      @shreedharkarjagi5627 5 ปีที่แล้ว

      pavithra H hai

    • @duhhh7690
      @duhhh7690 4 ปีที่แล้ว +4

      He is an inspiration for me on how not to be in life. 😂

    • @sanjaygp5895
      @sanjaygp5895 4 ปีที่แล้ว +1

      Oh really

  • @sandesh3293
    @sandesh3293 5 ปีที่แล้ว +28

    ಉತ್ತಮವಾದ ಸಾಧನೆ ಮಾಡಿದ ಭಾರತದ ADARALLU ನಮ್ಮ ರಾಜ್ಯದ ಈ ಯುವ ವಿಜ್ಞಾನಿ ಗೆ ತುಂಬು ಹೃದಯದ ಶುಭಾಶಯಗಳು.

  • @pop_studio5790
    @pop_studio5790 ปีที่แล้ว +3

    2:50 ಮಾರ್ಕ್ಸ್ ಕಾರ್ಡಲ್ಲಿ ಮಾರ್ಕ್ಸ್ ಇರ್ಬಾರದಂತೆ ಇವನ ತಲೆಯಲ್ಲಿ ಮಾರ್ಕ್ಸ್ ಇರಬೇಕಂತೆ ಅದು ಹೆಂಗೆ ಮಾರಾಯ ಇಲ್ಲೂ ಕಾಗೆ ಬಿಟ್ಟ ಇದರಲ್ಲಿ ಗೊತ್ತಾಗುತ್ತೆ ಈ ಕಾಗೆ ಪ್ರತಾಪ ದೊಡ್ಡ ಕಳ್ಳ ಅಂತ 😂😂😂😂😂😂

  • @wetech8893
    @wetech8893 4 ปีที่แล้ว +9

    The problem is these media...still promoting him instead of deleting these videos

  • @harshitha9321
    @harshitha9321 5 ปีที่แล้ว +26

    ನಮ್ಮ ದೇಶದ ಪ್ರತಿನಿಧಿಯಾಗಿ ಭಾಗವಹಿಸಿ ಭಾರತದ ಕೀರ್ತಿ ಪತಾಕೆಯನ್ನು ಹಾರಿಸಿದ ನಿಮಗೆ ಅತ್ಯಂತ ಪ್ರೀತಿಯ ಶುಭಾಶಯಗಳು, ನಿಮಗೆ ಭಾರತಮಾತೆಯ ಆಶಿರ್ವಾದ ಸದಾ ಇದ್ದೇ ಇರುತ್ತದೆ

    • @hblalitha6619
      @hblalitha6619 5 ปีที่แล้ว +1

      U r junior Abdul Kalam j

    • @arpithabk6885
      @arpithabk6885 5 ปีที่แล้ว

      All the best sir

    • @princechethan2722
      @princechethan2722 4 ปีที่แล้ว +1

      @@hblalitha6619 ,,beda e matanu helbeda dayavitu e matanu vapas togolri😂😂😂

  • @roopar9682
    @roopar9682 5 ปีที่แล้ว +16

    Indian govt please encourage him....and give the support people like young prathap.....they will definitely contribute something to India.... and

  • @vidhamastudios8857
    @vidhamastudios8857 5 ปีที่แล้ว +3

    I never knew first news had spoof shows. I would gladly watch it regularly. P.S-None of the airport allows 360kgs. its a fact. please don't blabber anything you want

    • @praveenmallikarjunaiah7613
      @praveenmallikarjunaiah7613 4 ปีที่แล้ว +1

      And also he claims he has invented 600 variants of drone for different applications with in a span of 8 years. That means a new type of drone for a specific application for a specific purpose being invented in less than a week's time... Even the best of the drones manufacturing company can't develop a different type of drone with in a week...

  • @puneethecebgsit1462
    @puneethecebgsit1462 ปีที่แล้ว +6

    Who is watching this video in December 2022 😂😂

  • @shreekavya5086
    @shreekavya5086 5 ปีที่แล้ว +42

    Ur r the boss of.. ಕರ್ನಾಟಕ......... All the best

  • @gundumadri6538
    @gundumadri6538 5 ปีที่แล้ว +18

    👏👏👏🌺🌹🌹ಈಗ ಜಾಗೃತಿ ಆಗುವ
    ಸಮಯ ..

  • @UPSC-fy6ct
    @UPSC-fy6ct 4 ปีที่แล้ว +11

    Abraham Lincoln : You can fool some people sometimes, some people all the time, all people sometimes, but not all people all the time.
    Drone Pratap : You can fool all people for the maximum time of two years.

  • @power2753
    @power2753 7 หลายเดือนก่อน +2

    ಆಗ್ಲೂ ಚೂತ್ಯ ಮಾಡಿದ್ದ ಈಗ್ಲೂ ಚೂತ್ಯ ಮಾಡ್ತಾ ಇದ್ದಾನೆ... ನಿನ್ ಬುದ್ದಿವಂತಿಕೆಗೆ ಜನ ಮರುಳಾಗಿದ್ದಾರೆ great ಮಹಾಪ್ರಭು ನೀನು...😂😂😂

  • @vinaykrishna7602
    @vinaykrishna7602 5 ปีที่แล้ว +7

    U r a great man. Lot to learn from you. Jai Karnataka. Jai India.🇮🇳

    • @raju.nagammanagu908
      @raju.nagammanagu908 5 ปีที่แล้ว

      Congrats Prathap

    • @manjunatha9707
      @manjunatha9707 ปีที่แล้ว

      Be his student.he will teach you many things.he is a lie drone master and you will be a cowdung rocket Engineer.

  • @malinirathanram2283
    @malinirathanram2283 5 ปีที่แล้ว +4

    We are proud of you for representing our India. We salute you scientists

  • @likithk8224
    @likithk8224 ปีที่แล้ว +4

    😂😂😂😂wow kann all neer baro intro

  • @manjurayanna26
    @manjurayanna26 ปีที่แล้ว +2

    ಆಹಾ ಕಾಮಿಡಿ ಪ್ರತಾಪ 😂

  • @GirishGiri-se6hv
    @GirishGiri-se6hv 5 ปีที่แล้ว +234

    ಯಾವ ವ್ಯಕ್ತಿಯ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯದೆ ...ಅವರ ಪರಿಶ್ರಮ ...ಸಾಧನೆಗೆ ಅವರು ಪಟ್ಟ ಕಷ್ಟಗಳನ್ನು ಅರಿಯದೆ ಯಾರು ಕೆಟ್ಟ ರೀತಿ ಕಾಮೆಂಟ್ ಮತ್ತು ಡಿಸ್ ಲೈಕ್ ಮಾಡಬೇಡಿ ...ನೀವು ಒಂದು ಅದ್ಭುತ ಸಾಧನೆ ಮಾಡಿ ನಿಮ್ಮ ನು ಕೂಡ ಅಭಿನಂದಿಸುತೇವೆ...... ಸಾಧನೆ ಸ್ಫೂರ್ತಿ ಯಾಗಬೇಕು...

    • @AKCreativeBanglore
      @AKCreativeBanglore 4 ปีที่แล้ว +17

      guru avnu helirodhke ondhukadru proof kodok helu..... hutu fraud nan maga avnu

    • @prasannabsbhat8638
      @prasannabsbhat8638 4 ปีที่แล้ว +6

      ಈಗ ಏನು ಹೇಳುತ್ತೀರಾ

    • @siddarth__
      @siddarth__ 4 ปีที่แล้ว +6

      News nodu guru.....😆😆😆

    • @akshath1232
      @akshath1232 4 ปีที่แล้ว +3

      @@siddarth__ ತಲೆಯಲ್ಲಿ ಸೆಗಣಿ ತುಂಬಿರೋ ಅಂಧಭಕ್ತರಿಗೆ ಯಾರನ್ನು ನಂಬೇಕು ಯಾರನ್ನು ನ0ಬಾರದು ಅಂತ ಈಗಾದ್ರು ಅರ್ಥ ಆಗಿರಬೇಕು

    • @siddarth__
      @siddarth__ 4 ปีที่แล้ว

      @@akshath1232 yes bro.... Evnalla yuva ವಿಜ್ಞಾನಿ...

  • @thareshk.c290
    @thareshk.c290 5 ปีที่แล้ว +134

    ಅವಶ್ಯಕತೆ ಇಲ್ಲದ ಎಷ್ಟೋ ವಿಡಿಯೋಗಳಿಗೆ ಲೈಕ್ ಮಾಡುತ್ತಾರೆ ಅದೇ ನಮ್ಮ ದೇಶಕ್ಕಾಗಿ ಚಿಕ್ಕ ವಯಸ್ಸಿನಲ್ಲೇ ಈ ತರ ಕೊಡುಗೆ ನೀಡಿದವರಿಗೆ dislike ಮಾಡುತ್ತಾರೆ .
    ಈ msg ge ಯಾರ್ಯಾರು ಕಮೆಂಟ್ಸ್ ಮಾಡಿದಿರಾ ಅವರಿಗೆ ಈ ಮೆಸೇಜ್ ಮಾಡಿ ಒನ್ ಇಯರ್ ಆಯ್ತು ಆ ಸಮಯದಲ್ಲಿ ಅವನ ಮೇಲೆ ಯಾವುದೇ ರೀತಿಯ ಆರೋಪ ಇರಲಿಲ್ಲ ಆದರೆ ಅವನ ಅಸಲಿ ಬಣ್ಣ ನನಗೆ ಗೊತ್ತಾಗಿದ್ದು ಇವಾಗಲೇ ಈಗ ನನಗೂ ಕೂಡ ಅವನ ಮೇಲೆ ಕೀಳರಿಮೆ ಇದೆ.

    • @saravanas880
      @saravanas880 5 ปีที่แล้ว +3

      Super all the best for your future projects

    • @naveenn1958
      @naveenn1958 5 ปีที่แล้ว

      Intha papigalige, nam deshada jana vote hakthare

    • @sameerramgul4619
      @sameerramgul4619 4 ปีที่แล้ว +1

      Dronidiot

    • @blr425
      @blr425 4 ปีที่แล้ว +4

      Lo sede ivag nodu... Dodh dubak ivnu. Ivnge like kodbeka. Kanniru hakond matadidh kudle yella nija aagalla.

    • @marcopolo6418
      @marcopolo6418 4 ปีที่แล้ว +2

      @@blr425 🤣🤣🤣🤣🤣👌👌👌

  • @manojsn6119
    @manojsn6119 ปีที่แล้ว +3

    Hudgi kai kottlu evan videos nodtha edre jeevanadalli yeno inspiration agtha edey, evan guts nodi nange low feel anstha ella

  • @likhitasj4964
    @likhitasj4964 5 ปีที่แล้ว +108

    Super brother,you are Next abdul kalam sir

    • @spurthypatil2954
      @spurthypatil2954 5 ปีที่แล้ว +8

      Sorry but he really need to be "HIMSELF FIRST". Being first of ourself is just wow feeling than becoming someone else second.

    • @duragappa.duragappa.2924
      @duragappa.duragappa.2924 5 ปีที่แล้ว +1

      Super sir

    • @sabeehataj8425
      @sabeehataj8425 5 ปีที่แล้ว +2

      Sorry, but no one can take or replace kalam sir's place.
      He is 1st pratap.

    • @krishnavenibangera9430
      @krishnavenibangera9430 5 ปีที่แล้ว

      Really like ur project & Intrest of inspiration in d Nation tq bro

    • @SwarneshMr
      @SwarneshMr 4 ปีที่แล้ว +1

      Bullshit.

  • @shobhas4414
    @shobhas4414 5 ปีที่แล้ว +41

    ನಿಮ್ಮ ದೇಶ ಅಭಿಮಾನ ಕ್ಕೆ ನನ್ನ ನಮಸ್ಕಾರಗಳು ನಿಜವಾದ ಹೀರೋ ಅಂದರೆ ನೀವು god bless you

  • @trendsetter557
    @trendsetter557 4 ปีที่แล้ว +5

    ನಟಭಯಂಕರ.. 🔥🔥🔥

  • @srinidhi7140
    @srinidhi7140 4 ปีที่แล้ว +1

    ಒಂದು ಒಳ್ಳೆಯ ಸ್ಪೂರ್ತಿದಾಯಕವಾದ ವಿಡಿಯೋ

  • @keshavbkrish7644
    @keshavbkrish7644 5 ปีที่แล้ว +62

    Namma army ge support madi brother

  • @nandakumarpn5278
    @nandakumarpn5278 5 ปีที่แล้ว +10

    ಪ್ರತಿ ಮಾತಿನಲು ದೇಶ ಭಕ್ತಿ ಇದೆ.... ಸ್ಪೂರ್ಥಿದಯಕ ಮಾತು...ಎಲ್ಲರಲು ದೇಶಕ್ಕೆ ಸೇವೆ ಮಾಡಬೇಕು ಎಂದು ಕೆಲಸ ಮಾಡಿದರೆ ಭಾರತ ದೇಶ ಅಭಿವೃದ್ಧಿ ಆಗುತೇ....ಯುವ ತರುಣ ವಿಜ್ಞಾನಿಗೆ ನನ್ನ ಸಲಮ್...

  • @basavannac3417
    @basavannac3417 ปีที่แล้ว +1

    Very Entertaining sir great speech it made my day

  • @pravinappu1466
    @pravinappu1466 ปีที่แล้ว +1

    Adheno adhu like aah like ahh like ahh

  • @Rashusandeep1993
    @Rashusandeep1993 5 ปีที่แล้ว +8

    Your confident show in ur voice ..happy to see as a junior scientists ..we are always with you all the best ur future...

  • @mahalakshmimahalakshmi6292
    @mahalakshmimahalakshmi6292 ปีที่แล้ว +5

    Face expression 😅

  • @shankar2film
    @shankar2film 4 ปีที่แล้ว +2

    Must show this to every kid in world.
    And our system must encourage such students.

    • @mrideal7805
      @mrideal7805 7 หลายเดือนก่อน

      😅🤣🤣🤣🤣

  • @vijayakumara9197
    @vijayakumara9197 5 ปีที่แล้ว +101

    ಸರ್ account no and IFSC. ಕೊಡಿ . ನಮಗೆ ಇಷ್ಟು ಯೋಗ್ಯತೆ ಇಲ್ಲ , ನಮಗೂ ದೇಶ ಸೇವೆ ಮಾಡಲು ಅವಕಾಶ ಕೊಡಿ,. ಇದು ನಿಮಗೆ ನಾವು ಮಾಡುವ ಸಹಾಯ ಅಲ್ಲ, ನಮ್ಮ responsibility.

  • @meghanasarojamma4392
    @meghanasarojamma4392 5 ปีที่แล้ว +3

    ದೇಶದ ಮೇಲೆ ಇರುವ ಕಾಳಜಿ , ಪ್ರೀತಿ ಮತ್ತು ಅಭಿಮಾನಕ್ಕೆ ಹ್ರೂತ್ಪೂರಕ ಧನ್ಯವಾದಗಳು ಸರ್.

    • @holdmy
      @holdmy ปีที่แล้ว

      🤣

  • @vivekm9353
    @vivekm9353 3 ปีที่แล้ว +1

    This is called natural acting , he showed whole Karnataka is audition😅

  • @jpmanjunathjpmanjunath5324
    @jpmanjunathjpmanjunath5324 ปีที่แล้ว +1

    Kaage Pratap 💩💩💩💩💩💩💩💩💩💩💩💩💩💩💩💩💩💩💩💩💩💩💩💩💩💩

  • @ckushalkumar
    @ckushalkumar 5 ปีที่แล้ว +5

    Next generation Abdul Kalam has come back , great guy congrats Mr patap .

    • @muralidhargowda7242
      @muralidhargowda7242 3 ปีที่แล้ว

      ಪಾತ್ರೆ ತಿಕ್ಕೋ ಸಬೂನು ಅಲ್ಲ ಇವನು

  • @omkardayalu4835
    @omkardayalu4835 5 ปีที่แล้ว +4

    You are real hero for my country bro best of luck

  • @Exploreworld977
    @Exploreworld977 ปีที่แล้ว +3

    Anyone in 2023

  • @shambhavibh7919
    @shambhavibh7919 4 ปีที่แล้ว +2

    ಎಲ್ಲ ಯುವ ಜನತೆಗೆ ಮಾದರಿ ನೀವು ಸರ್,🙏

  • @vedamurthyvm6198
    @vedamurthyvm6198 5 ปีที่แล้ว +15

    I am also studied in Jss Ooty road college Often times we hear young people say they are in one college or the other, there are a lot of confusion about what people mean by being in college. Most of the time a college and a University is confused with each other but the truth is that a college though an educational institution that awards degree(s), it is often a part of a University.Most colleges offer just two year degrees while some offers bachelor’s degrees. Our college years are the best time we spent most of our time enjoying and trying to understand ourselves. College live is synonymous to freedom, we hang out with college mates and several other activities that makes our youthful time fun filled.We know that when students gets to college, they are often excited and most importantly they are on their way to building their careers so it will be good to wish them well whenever they get admitted into such colleges or at any instance just to show them some love😊

    • @chandanpr5142
      @chandanpr5142 5 ปีที่แล้ว +1

      Good inspiration sir

    • @holdmy
      @holdmy ปีที่แล้ว

      🤣🤣🤣

  • @kumarsanthosh165
    @kumarsanthosh165 5 ปีที่แล้ว +17

    Made in Mandya. Congrats Bro. All the best for your future.

  • @naveennagendra743
    @naveennagendra743 3 หลายเดือนก่อน

    Best comedian of Karnataka people.....

  • @rameshpujer2736
    @rameshpujer2736 4 ปีที่แล้ว +2

    Good work Pratap sir congratulations

  • @kiranchavankavyakiran2864
    @kiranchavankavyakiran2864 5 ปีที่แล้ว +20

    Super bro ...all d best for Ur goal 🌹

  • @AnilKumar-wh3qd
    @AnilKumar-wh3qd 5 ปีที่แล้ว +4

    Awesome Drone maker, nothing is impossible annoke nivu best example.

  • @hanukhanapur1640
    @hanukhanapur1640 4 ปีที่แล้ว +16

    ಪ್ರತಾಪ್ :- ಇವರು ನಿರ್ಮಿಸಿದ ಡ್ರೋನ್ ಯೂಟ್ಯೂಬ್ ಅಪ್ಲೋಡ್ ಮಾಡಿ ಸರ್
    ನನಗೆ ಆ ಡ್ರೋನ್ ನೂಡಬೆಕೆಂಬ ತುಂಬಾ ಅಂಬಲ ಇದೆ ಪ್ಲೀಸ್ ಅಪ್ಲೋಡ್ ಮಾಡಿ ಸರ್

    • @sandeeppai25
      @sandeeppai25 4 ปีที่แล้ว +10

      ಇಲ್ಲದೆ ಎಲ್ಲಿಂದ ತರ್ತಾನೆ

    • @gurukirans5107
      @gurukirans5107 4 ปีที่แล้ว +2

      @@sandeeppai25 😂😂

    • @AbdulkhadarTasrif
      @AbdulkhadarTasrif 4 ปีที่แล้ว +9

      ಬೆಳಗ್ಗೆ ಮನೆ ಮುಂದೆ ಬರತ್ತೆ ನೋಡಿ ...ಅದೇ ಹರಿಸಿದ್ದು ಇವ್ರು🤣

    • @sandeeppolya8752
      @sandeeppolya8752 4 ปีที่แล้ว

      TH-cam alli upload madakke agalla.. ಬೇಕಾದರ್ರೆ ಅದನ್ನು ಹಿಡಿದು ಒಂದು ಗೂಡಿನ ಒಳಗೆ ಹಾಕಬಹುದು. 😂😂ಅಯ್ಯೋ ಪಾಪ..

    • @shridharn9059
      @shridharn9059 4 ปีที่แล้ว +1

      Sorry sir he cant disclose it...Nim mail id kodi avnu nimge nalle kodthane😅😀😂

  • @sandeshn2554
    @sandeshn2554 ปีที่แล้ว +2

    True inspiration.....Yan pungthane guru..... Espically 360kg ....

  • @Mixeddatainfo416
    @Mixeddatainfo416 5 ปีที่แล้ว +3

    You are my inspiration thank you and all the best god bless you

  • @pramodappu.ka_1213
    @pramodappu.ka_1213 5 ปีที่แล้ว +3

    Sir nimna nodidre nanu enadru ondu achievement madbeku antha ashe agide ..... Hat's off sir ...💐💐💐

  • @preeti343ify
    @preeti343ify 4 ปีที่แล้ว +17

    Now ur saying u didn't find drone .only drone accessories..so whatever u said was big lie..college project alli exhibition maadi we buildup

  • @Yenobekuninage
    @Yenobekuninage ปีที่แล้ว +4

    ನಮ್ಮಲಿ ನಮ್ಮ ನಂಬಿಕೆ ಬೇಕು ಅಂತ 2023ನಲ್ಲಿ ಕೂಡ ಈ video ನೋಡ್ತಿದಿನಿ 😂😂

    • @mahaan9917
      @mahaan9917 ปีที่แล้ว +1

      😂

    • @mahaan9917
      @mahaan9917 ปีที่แล้ว +1

      Adege sullu heloke confidence anta bro namge barode ella

  • @hemalathark4079
    @hemalathark4079 5 ปีที่แล้ว +3

    really appreciate Pratap. sir congratulation nemma mudina dingall achievement. ge advance. god bless you Pratap sir

  • @shrutinh3947
    @shrutinh3947 5 ปีที่แล้ว +7

    Ammoooooo we r very lucky to have u sirr..... Really u r great sir... No words to say sirr... U r the real inspection for all up coming youths...

  • @shivarajl2439
    @shivarajl2439 4 ปีที่แล้ว +14

    ನಿಮಗೆ ನನ್ನ ನಮನಗಳು🙏ಧನ್ಯವಾದಗಳು ನಮ್ಮ ದೇಶಕ್ಕೆ ಕೊಡುಗೆ ಕೊಟ್ಟಿದ್ದಕ್ಕೆ 😍

  • @sharanabasava7021
    @sharanabasava7021 2 ปีที่แล้ว +3

    Bejaru adaga evana vidio nodtini

    • @jrntr4037
      @jrntr4037 2 ปีที่แล้ว

      Me too bro

  • @Kusumadha
    @Kusumadha 5 ปีที่แล้ว +5

    Entha sanna age nalli estu dodda sadhane maadidri sir.NIV Karnataka, Bharatha rathna sir.intha Avarige support ,prachara si gbeku.zee t v ge bandidru. Great work sir.

  • @srinivasamn3819
    @srinivasamn3819 5 ปีที่แล้ว +5

    Your my inspiration brother. Your success story every kannadigas & every Indian sulte them.... Goods given well wealth & health. Not stopping your innovations...Jai kannada Jai Hindustan......

  • @anujabmalgarbasavakalyan9100
    @anujabmalgarbasavakalyan9100 5 ปีที่แล้ว +9

    Pratap sir you are too good....nanu Frist...ninne bidar nalli vachan vijayotsava nalli nimma maatu....

  • @prasadshetty2561
    @prasadshetty2561 7 หลายเดือนก่อน +2

    Kaaage flying in bigboss

  • @ushabv3078
    @ushabv3078 5 ปีที่แล้ว +5

    👍👍👍👍👍👍👍👍👍👍👍Super my dr friend all the best ur future 👌

  • @shafiullabs9073
    @shafiullabs9073 5 ปีที่แล้ว +4

    Great effort brother do more for our Country....thanks a lot...

  • @doctordang8612
    @doctordang8612 ปีที่แล้ว +1

    Kaage Pratap🙏 Madhyamagala torsidda hero,OP India torsidda nija mukha🙏

  • @ashokpowerramsowmy4753
    @ashokpowerramsowmy4753 5 ปีที่แล้ว +1

    ನನ್ನ ಕಡೆಯಿಂದ ಒಂದು ಲೈಕ ಅಣ್ಣ ನಿನಂತೆ ಯಲ್ಲಾ ಜನಕೇ ದೇಶ ಸೇವೆ ಸಲ್ಲಿಸಿ

  • @akshaa2635
    @akshaa2635 5 ปีที่แล้ว +3

    really u r great person bcz u represent our nation thanks for that and all the best for ur future and god bless u bro

  • @sandhyayadav2938
    @sandhyayadav2938 5 ปีที่แล้ว +3

    Great,,, good luck,,,