Avadhootha Vinay Guruji: ವಿನಯ ವಿನೋದ..! PART - 01 | National TV

แชร์
ฝัง
  • เผยแพร่เมื่อ 26 ธ.ค. 2024
  • Avaduta Vinay Guruji: ವಿನಯ್ ವಿನೋದ..! PART - 01 | National TV
    --------------------------------------------------------------
    National TV is the most popular media organization in Karnataka, trusted for its highest standards, ethics and quality. We cover News, Politics, Current Affairs, Metro Stories, Film News, Interviews, Lifestyle, Social Responsibility & Awareness.
    Be the First to get:
    Breaking local, regional, national and international news
    Extensive Hyper Local News
    In-depth coverage of Karnataka’s Politics
    Detailed National and Regional News
    The Latest Sports Matches, Scores and more
    The Widest Cinema Coverage and Biggest Star Stories
    Interesting Stories from Across the World
    __________
    #nationaltvnews #nationaltvkannada #vinayguruji #ntvnews #nationalkannadanews #ntvkannadanews #kannadanews #nationaltv #nationaltvlive #ntvkannada #nationalnews
    Corporate Office Address: Banagere Media’s, No. 1022, 3rd Floor, Panchajanya Towers, Dr. Rajkumar Road, 4th Block, Rajajinagar, Bangalore-560010, India.
    For Business & Advertisement
    Contact : 9611144559
    Email: nationaltvkannada@gmail.com
    --------------------------------------------------------------
    Like us on FaceBook:
    / nationaltvnews
    Follow us on Instagram:
    / nationaltvn. .
    Subscribe to TH-cam Channel:
    / nationaltvn. .
    Follow us on Twitter:
    / nationaltvnewz
    Official website:
    www.nationaltv....
    -----------------------------------------
    #nationaltvnews #nationaltvkannada #ntvNational #ntvnews #nationalkannadanews #ntvkannadanews #kannadanews #nationaltv #nationaltvlive #ntvkannada #nationalnews #vinayguruji #guruji #videoviral #gurujivideoviral #hotnews #breakingnews #latestnews #gourigadde #bjp #congress #jds #koppa #nrpura #chikkamagalur #ashram #goshala #hindu #gandhiashram #charity #charitabletrust #charitable

ความคิดเห็น • 508

  • @prabhamangalore3529
    @prabhamangalore3529 2 ปีที่แล้ว +100

    ಆಂಕರ್ 👌👍⚘ನೇರ ಮಾತು ಯಾವುದೇ ನಾಟಕಿಯ ಇಲ್ಲ ಸೂಪರ್ 👌👍⚘

    • @kelugaraabhimani1199
      @kelugaraabhimani1199 2 ปีที่แล้ว +2

      TP ಮಾತ್ರ ನೋಡ್ತಿದಾರೆ, script ನೋಡ್ತಾ guest ಕಡೆ ನೋಡೋದ್ ಮರತಿದ್ರು

    • @anudeepcn9944
      @anudeepcn9944 5 หลายเดือนก่อน

      ​@@kelugaraabhimani1199fake ನ್ಯೂಸ್... ಕೆಟ್ಟ ಹೆಸರು ತರೋಕೆ 😅😅😅

  • @Believerbunty
    @Believerbunty 2 ปีที่แล้ว +47

    ಬೇರೆ ಮಾಧ್ಯಮದರು ಯಾಕೆ ತೋರಿಸುತ್ತಿಲ.. Thanks to your National TV

    • @manjulan3610
      @manjulan3610 2 ปีที่แล้ว

      Idondu fake statement

    • @harsha2557
      @harsha2557 2 ปีที่แล้ว

      ಅವರಿಗೆಲ್ಲ ಗೊತ್ತು ಇದೆಲ್ಲ ದುಡ್ಡಿ ಗೋಸ್ಕರ ಸಾಯೋ you tube channels galu antha hahahhaa

    • @harsha2557
      @harsha2557 2 ปีที่แล้ว

      th-cam.com/video/ttY9Gtb1Plc/w-d-xo.html

  • @babusalianb3557
    @babusalianb3557 2 ปีที่แล้ว +36

    Anchor voice is strong and confident . Straight forward questions

  • @basavarajchallamarad8290
    @basavarajchallamarad8290 2 ปีที่แล้ว +163

    ವಿನೋದ್ ಶೆಟ್ಟಿ ಅವರು ಸತ್ಯ ನುಡಿದಿದ್ದಕ್ಕೆ ಅಭಿನಂದನೆಗಳು

    • @shiva-bu3yv
      @shiva-bu3yv 2 ปีที่แล้ว

      ನಿಮಗೆ ಮಾಡ್ಲಿಕ್ಕೆ ಬೇರೆ ಕೆಲಸ ಇಲ್ವ? ಇವನು ತನ್ನ ಊರನ್ನೇ ಬಿಟ್ಟು ಕೆಲವು ವರ್ಷ ಆಯಿತಂತೆ. ತನ್ನ ಊರಿನ ಜನರಿಗೇ ಮುಖ ತೋರಿಸದಂತಹ ಏನು ಕೆಲಸ ಮಾಡಿದ್ದಾನೆ ಇವ ? ಅಲ್ಲದೇ ಒಂದು ಕಡೆಯಲ್ಲಿ ವಿನಯ್ ಗುರೂಜಿ ಸಲಿಂಗಿ ಅನ್ತೀರಾ, ಸಲಿಂಗಿಗಳಿಗೆ ಹೆಣ್ಣಿನ ಮೇಲೆ ಆಕರ್ಷಣೆ ಇರಲ್ಲ ಅಂತೀರಾ ಹಾಗಿದ್ದ ಮೇಲೆ ಇನ್ನೊಂದು ಆಡಿಯೋದಲ್ಲಿ ಒಂದು ಹೆಂಗಸು ವಿನಮ್ ಗುರೂಜಿ ಅವರ ಆಶ್ರಮದಲ್ಲಿ ಅವರ ಆಶ್ರಮದಲ್ಲಿ ಅತ್ಯಾಚಾರ ಮಾಡಿದ್ದಾರೆ. ಅಂತಾರೆ. ಹಾಗಾದರೆ ಇವೆರಡರಲ್ಲಿ ಯಾವುದು ನಿಜ. ಯಾವನೋ ಒಬ್ಬ ಬುರುಡೆ ಬಿಡ್ತಾ ಇದ್ದಾನೆ ಅಂದರೆ ಅವನ ಪೂರ್ವಪರ ವಿಚಾರಿಸದೆ ಸತ್ವವನ್ನು ಅರಿಯುವ ಗೋಜಿಗೂ ಹೋಗಿದೆ ಕಾರ್ಯಕ್ರಮ ಮಾಡ್ತೀರಾ.

    • @anudeepcn9944
      @anudeepcn9944 5 หลายเดือนก่อน

      ಸುಳ್ಳು 😅

  • @vadirajs341
    @vadirajs341 2 ปีที่แล้ว +17

    ನಿರೂಪಕಿ.👌👌👌

  • @aditinayak3355
    @aditinayak3355 2 ปีที่แล้ว +146

    ಕೆಲವು ಸ್ವಾಮಿಗಳಿಂದ ಹೆಣ್ಣು ಮಕ್ಕಳು ಸೇಫ್ ಇಲ್ಲ ಗಂಡು ಮಕ್ಕಳು ಸೇಫ್ ಇಲ್ಲ...😂😂😂

    • @shiva-bu3yv
      @shiva-bu3yv 2 ปีที่แล้ว

      ನಿಮಗೆ ಮಾಡ್ಲಿಕ್ಕೆ ಬೇರೆ ಕೆಲಸ ಇಲ್ವ? ಇವನು ತನ್ನ ಊರನ್ನೇ ಬಿಟ್ಟು ಕೆಲವು ವರ್ಷ ಆಯಿತಂತೆ. ತನ್ನ ಊರಿನ ಜನರಿಗೇ ಮುಖ ತೋರಿಸದಂತಹ ಏನು ಕೆಲಸ ಮಾಡಿದ್ದಾನೆ ಇವ ? ಅಲ್ಲದೇ ಒಂದು ಕಡೆಯಲ್ಲಿ ವಿನಯ್ ಗುರೂಜಿ ಸಲಿಂಗಿ ಅನ್ತೀರಾ, ಸಲಿಂಗಿಗಳಿಗೆ ಹೆಣ್ಣಿನ ಮೇಲೆ ಆಕರ್ಷಣೆ ಇರಲ್ಲ ಅಂತೀರಾ ಹಾಗಿದ್ದ ಮೇಲೆ ಇನ್ನೊಂದು ಆಡಿಯೋದಲ್ಲಿ ಒಂದು ಹೆಂಗಸು ವಿನಮ್ ಗುರೂಜಿ ಅವರ ಆಶ್ರಮದಲ್ಲಿ ಅವರ ಆಶ್ರಮದಲ್ಲಿ ಅತ್ಯಾಚಾರ ಮಾಡಿದ್ದಾರೆ. ಅಂತಾರೆ. ಹಾಗಾದರೆ ಇವೆರಡರಲ್ಲಿ ಯಾವುದು ನಿಜ. ಯಾವನೋ ಒಬ್ಬ ಬುರುಡೆ ಬಿಡ್ತಾ ಇದ್ದಾನೆ ಅಂದರೆ ಅವನ ಪೂರ್ವಪರ ವಿಚಾರಿಸದೆ ಸತ್ವವನ್ನು ಅರಿಯುವ ಗೋಜಿಗೂ ಹೋಗಿದೆ ಕಾರ್ಯಕ್ರಮ ಮಾಡ್ತೀರಾ.

    • @venkatalakshammadevarajaia611
      @venkatalakshammadevarajaia611 2 ปีที่แล้ว

      Namma samaja ve kurudu aagideya intavranna swamy swamy antha helike kodoke, swamygalagoke kelavu conditions irrabeku, avanu samsari aagi yella anubava hondi nanthra sanyasa thagollodhu olledhu.

    • @nammakarnataka349
      @nammakarnataka349 2 ปีที่แล้ว +5

      Pakka guru🤣

    • @amruthraj7140
      @amruthraj7140 2 ปีที่แล้ว +3

      @@nammakarnataka349 guru allapa adu akka

    • @varun9937
      @varun9937 2 ปีที่แล้ว +1

      Pakka sir

  • @sindhusindhu9771
    @sindhusindhu9771 2 ปีที่แล้ว +9

    100% correct sir

  • @shivajiputanikar
    @shivajiputanikar 2 ปีที่แล้ว +33

    ಸೂಪರ್ ಸರ್ ಭಯ ಇಲ್ಲದೆ ಸತ್ಯ ಹೇಳಿದ್ದಕ್ಕೆ ಇಂಥ ಸ್ವಾಮಿಗಳಿಗೆ

  • @arunas7784
    @arunas7784 2 ปีที่แล้ว +26

    ತುಂಬಾ ಚೆನ್ನಾಗಿ ಇಂಟ್ರವಿವ್ ಮಾಡಿದ್ದೀರ ಮ್ಯಾಮ್. Keep it up

  • @swarabharatha5953
    @swarabharatha5953 2 ปีที่แล้ว +10

    ಸೂಪರ್ ಮಾತು ಕರೆಕ್ಟ್ ಆಗಿ ಹೇಳಿದ್ರು

  • @basavarajchallamarad8290
    @basavarajchallamarad8290 2 ปีที่แล้ว +41

    ನ್ಯಾಷನಲ್ ಟಿವಿ ಗೆ ಅಭಿನಂದನೆಗಳು

  • @kiranahkirana4590
    @kiranahkirana4590 2 ปีที่แล้ว +12

    Supper guru

  • @reshmaamin8792
    @reshmaamin8792 2 ปีที่แล้ว +11

    Really super sir👌👌👌👌

  • @pradeep7829
    @pradeep7829 2 ปีที่แล้ว +6

    ಆಂಕರ್ ತುಂಬಾ ಚೆನ್ನಾಗಿದ್ದೀರ...!

  • @NagaveniBhat-in2gl
    @NagaveniBhat-in2gl 5 หลายเดือนก่อน

    ಅವರಲ್ಲಿ ಸತ್ಯವನ್ನು ಮರೆಮಾಚದೆ ಹೇಳುವಗುಣ ಮಾತ್ರ ಯಾರಿಗೂ ಹಿಡಿಸುತ್ತಿಲ್ಲ. ಅದಕ್ಕಾಗಿ ಈತರ ಮಾತನಾಡುವುದು

  • @shanthayash8596
    @shanthayash8596 2 ปีที่แล้ว +32

    ಜನಗಳಿಗೆ ಬುದ್ದಿ ಇಲ್ಲ....... ಇಂತವರ ಅತ್ತಿರ ಹೋಗಿ ಕಾಲ್ ಮುಗಿತಾರೆ.... ಅಪ್ಪ ಅಮ್ಮನ ಸೇವೆ ಮಾಡಿ ಅವ್ರು ಕಣ್ಣಿಗೆ ಕಾಣುವ ದೇವರು ಗಳು....... ಇವ್ನ್ ಯಾವ್ ಗುರುಜಿ..... ಇವನ ಮುಂದೆ ಒಂದು ಲೋಟ ತಣ್ಣೀರು.... ಇಡಿ.... ಅದುನ್ನ ಅವನು.... ಯಲ್ಲರ ಮುಂದೇನೆ.... ಕುದಿಯೋ ಬಿಸಿ ನೀರ್ ಮಾಡ್ಬೇಕು ಆಗುತ್ತಾ ಅವನ ಕೈ ನಲ್ಲಿ......

  • @ashok.gijikatte
    @ashok.gijikatte 2 ปีที่แล้ว +7

    ವಿನಯ್ ಗೆ
    ಪುಗುಸೋಟ್ಟೆ
    ಪಬ್ಲಿಸಿಟಿ 👌

  • @rajashreesuresh4654
    @rajashreesuresh4654 2 ปีที่แล้ว +9

    good question good answer good interview ಎಲ್ಲರ ಮನಸ್ಸಿನಲ್ಲೂ ಬರುವಪ್ರಶ್ನೆಗಳನ್ನೇ ಕೇಳಿದ್ದಾರೆ ಸೂಪರ್ ಮೇಡಂ all the success National T v 👌👌🙏🙏🌹🌹❤❤👍

  • @umeshaumesh5524
    @umeshaumesh5524 2 ปีที่แล้ว +5

    Super sir frad Guruji

  • @girigowda6288
    @girigowda6288 2 ปีที่แล้ว

    Nijavaglu thumba chanagi matahnadidare olle sandesha

  • @sureshdkdravidakannadiga.7759
    @sureshdkdravidakannadiga.7759 2 ปีที่แล้ว +24

    ಆಂಕರ್ ಸೂಪರ್ 👌

  • @Mahesha0317
    @Mahesha0317 2 ปีที่แล้ว +13

    Anchor is cute and beautiful❤

  • @rajashekharhosamani1533
    @rajashekharhosamani1533 2 ปีที่แล้ว +1

    Superb Anusha 👌

  • @KiranSharma-er2iq
    @KiranSharma-er2iq 2 ปีที่แล้ว +1

    Great sir..... 🔥🔥🔥🔥... Super nivu

  • @dileepagowda7685
    @dileepagowda7685 2 ปีที่แล้ว +4

    Subscribed to this genuine channel 💯

  • @chandrikaprasad6107
    @chandrikaprasad6107 2 ปีที่แล้ว +51

    ಖಂಡಿತ ದೇವರನ್ನು ನಂಬಿ 🙏🏻

    • @ರಾಮಕೃಷ್ಣಯ್ಯಆರ್
      @ರಾಮಕೃಷ್ಣಯ್ಯಆರ್ 2 ปีที่แล้ว +5

      ಖಾವೀ ಧಾರಿಗಳನ್ನು ಬಿಟ್ಟು.

    • @chandrikaprasad6107
      @chandrikaprasad6107 2 ปีที่แล้ว

      ಎಲ್ಲಾ ಕಾವಿ ಧಾರಿಗಳಲ್ಲ, ಕಪಟ ಕವಿಧಾ ರಿಗಳು ಮಾತ್ರ

    • @ರಾಮಕೃಷ್ಣಯ್ಯಆರ್
      @ರಾಮಕೃಷ್ಣಯ್ಯಆರ್ 2 ปีที่แล้ว +1

      @@chandrikaprasad6107 ಉಸಿರಾಡುತ್ತಿರುವ ಇಂದಿನ ಖಾವಿ ಬಟ್ಟೆ ಹಾಕಿ ಅನೀತಿ ಅಸಹ್ಯ ವಾದವುಗಳನ್ನು ಮಾಡಿಕೊಂಡು ಬದುಕುತ್ತಿರುವ ನಮಾರ್ಧರಿಗೆ ಮಿತ್ರ.

    • @chandrikaprasad6107
      @chandrikaprasad6107 2 ปีที่แล้ว

      @@ರಾಮಕೃಷ್ಣಯ್ಯಆರ್ ಪೂಜ್ಯ ಶೃಂಗೇರಿ ಶ್ರೀ ಗಳು, ಮಂತ್ರಾಲಯ ಶ್ರೀಗಳು, ಉಡುಪಿ ಅಷ್ಟ ಮಠ ಗಳು , ಉತ್ತರಾದಿ ಮಠ ಇವರೆಲ್ಲ ಎಷ್ಟೊ ವರ್ಷಗಳಿಂದ, ಮಠ ಗಳನ್ನೂ ಅನುಷ್ಠಾನ ಗಳನ್ನೂ ನೆಡೆಸುತ್ತಿಲ್ಲವೇ ಅಂತಹ ಪೂಜ್ಯರೂ ನಮ್ಮ ಕರ್ನಾಟಕ ದಲ್ಲೇ ಇದ್ದಾರೆ. ಯಾರೋ ಅರ್ಥ ವಿಲ್ಲದ ಕೀಳು, ಮನೋಭಾವನೆಯ ಜನರನ್ನು ಗುರು ಎಂದು ಕರೆಯಲಾದೀತೆ ವಿಪರ್ಯಾಸ 😣😣

    • @ArunaaGowda
      @ArunaaGowda 2 ปีที่แล้ว

      DEVRUNNNU nambedi. Nim nim appa amma na pooje maadi. Nambi saaku.

  • @bandenawaznawaz6391
    @bandenawaznawaz6391 2 ปีที่แล้ว +1

    Ur right brother ❤️❤️

  • @shashikalashashikala961
    @shashikalashashikala961 2 ปีที่แล้ว

    Sir badavara bandhu neevu avaranna artha madkondu mathanadidha nimge koti namana.

  • @parasu9446
    @parasu9446 2 ปีที่แล้ว +3

    Mother is great super 👌.🙏❤️

  • @GanapatiBhat-rv7yq
    @GanapatiBhat-rv7yq 5 หลายเดือนก่อน

    Yes sir hodu

  • @sam-sh3jd
    @sam-sh3jd 2 ปีที่แล้ว +34

    A KARNATAKA CM PLEASE CBI ENQUIRY PLEASE A INDIA GOVERNMENT PLEASE CBI ENQUIRY PLEASE 🙏🙏🙏🙏🙏🙏

    • @mss9251
      @mss9251 2 ปีที่แล้ว +1

      Z soಟ

    • @rajtilakhriompoojary6100
      @rajtilakhriompoojary6100 2 ปีที่แล้ว +1

      ಸರ್ ಇಸ್ಟ್ ದಿವಸ ಎಲ್ಲಿ ಹೋಗಿದ್

    • @rajtilakhriompoojary6100
      @rajtilakhriompoojary6100 2 ปีที่แล้ว

      ಕೇವಲ ನಿಂಗೆ ಏನು ಆಗಿದೆ ಅಷ್ಟು ಮಾತ್ರ ಮಾತಡು ಸ್ವಾಮಿ ಅವರ ಆಶ್ರಮದ ಬಗ್ಗೆ ಡಿಟೈಲ್ ಬೇಕಾಗಿಲ್ಲ 15 ವರ್ಷ ಹಿಂದೆ ನಡೆದ ಘಟನೆ ಈಗ ಯಾಕೆ ಅದು t v ಮುಕಾಂತರ ನಿಂಗೆ ಬೇಕಾ ಈ ತರ ಘಟನೆ ಆದಾಗ್ ನಿನ್ ಮನೆಯಲ್ಲಿ ಹೇಳಿದ್ದು ಇದ್ಯಾ,

    • @amruthraj7140
      @amruthraj7140 2 ปีที่แล้ว +2

      Ond thara bikshe bedo thara ide...

    • @gnaneshwarick1866
      @gnaneshwarick1866 2 ปีที่แล้ว

      VIP begger

  • @scchinchali1944
    @scchinchali1944 2 ปีที่แล้ว +3

    ವಿನೋದ್ ಈ ವಿನಯ ನ ಬಗ್ಗೆ 👌ಹೇಳಿದ್ದಾರೆ
    ಕಳ್ಳ ವಿನಯ, ಗೊಸಂಬಿ ವಿನಯ, ಮೊಸಳೆ ವಿನಯ, ಹಂದಿ ವಿನಯ, ಚಕ್ಕಾ ವಿನಯ,
    ಎಂಕರ್ ಮನ ಬಿಚ್ಚಿ ಮಾತಾಡಿದರೆ.

  • @maddaiahmadhugowda1372
    @maddaiahmadhugowda1372 2 ปีที่แล้ว +15

    ಸರ್ ನೀವು ಎರಡ್ ಮೂರ್ ಚಾನಲ್ ಕೊಟ್ಟಿರತಕ್ಕಂತ ಇಂಟರ್ವ್ಯೂ ನೋಡಿದ್ದೇನೆ ಎರಡು ಮೂರ್ ತರ ಸ್ಟೇಟ್ಮೆಂಟ್ ಕೊಡ್ತೀರಾ ಇದರಲ್ಲಿ ಯಾವದು ಸತ್ಯ

  • @anupamac6907
    @anupamac6907 2 ปีที่แล้ว +3

    Superb Sir❤️❤️❤️

  • @pradeepn4425
    @pradeepn4425 2 ปีที่แล้ว +7

    Vastava sar supar venoda sar

  • @jagadishshastri4871
    @jagadishshastri4871 2 ปีที่แล้ว +11

    Madam nimma voice super

  • @tejugowda2301
    @tejugowda2301 2 ปีที่แล้ว +1

    Guru the way he speaks,.,....oplus

  • @nagarajhulkodu4903
    @nagarajhulkodu4903 2 ปีที่แล้ว +14

    ಮನುಷ್ಯರು ಯಾರೂ ದೇವರಲ್ಲ ದೇವರಾಗುವ ಪ್ರಯತ್ನ ತಪ್ಪಲ್ಲ

  • @gururajlaxminarsimha3751
    @gururajlaxminarsimha3751 2 ปีที่แล้ว +6

    Vinodshetty namaskaragalu

  • @mallu.ckothnur256
    @mallu.ckothnur256 ปีที่แล้ว

    True true true
    I am approsetrd your dareness

    • @mallu.ckothnur256
      @mallu.ckothnur256 ปีที่แล้ว

      according to his behaviour he is like that only

  • @samarth4041
    @samarth4041 2 ปีที่แล้ว +2

    Sir 1000%sare Eadhu Eadhu sare yadha mathu great sir nanu ea mathu helbeku anth eadhi eadhki nani shakshi .sir

  • @vishnurajendra7712
    @vishnurajendra7712 2 ปีที่แล้ว +18

    ಯಾವ ಸ್ವಾಮಿಗಳನ್ನು ನಂಬ ಬಾರದು

  • @guzlarsmail5453
    @guzlarsmail5453 2 ปีที่แล้ว +6

    Superb analysis

  • @vilasnaikodi1408
    @vilasnaikodi1408 2 ปีที่แล้ว +22

    Vinod sir u r very God person 🙏❤

  • @PraKash-uf8iq
    @PraKash-uf8iq 2 ปีที่แล้ว +3

    In a stress super

  • @srikanthkanakapura2228
    @srikanthkanakapura2228 2 ปีที่แล้ว +2

    ಬರೀ ಮಾನವ ಅಷ್ಟೇ..

  • @hbckarnataka5579
    @hbckarnataka5579 2 ปีที่แล้ว +6

    Immediately action please karnatak government,

  • @praveenm.s1820
    @praveenm.s1820 2 ปีที่แล้ว +13

    ಸೂಪರ್ ವಿನ್ನಯ್ 👍👌

  • @kamalakshakamath8452
    @kamalakshakamath8452 2 ปีที่แล้ว +10

    Anchor Voice Super👌👌👌👌👌

  • @lpsudheendralpsudheendra4103
    @lpsudheendralpsudheendra4103 2 ปีที่แล้ว

    Awareness is a must and should hear . this person telling truth only

    • @shaguns8846
      @shaguns8846 2 ปีที่แล้ว

      What awareness you got ?

  • @bhanucb6716
    @bhanucb6716 2 ปีที่แล้ว +1

    Anchor ❤️❤️👌👌

  • @kavyakhot2054
    @kavyakhot2054 2 ปีที่แล้ว +1

    Sir yar nambodu yar bidodu gotte aagtilla but olle aadiddiri good 👍👍

  • @santoshimmade6790
    @santoshimmade6790 2 ปีที่แล้ว +1

    ವಿನಯ್ ಗುರೂಜಿ body super

  • @amruthraj7140
    @amruthraj7140 2 ปีที่แล้ว +2

    Anchorige sikkapatte knowledge ide super..

  • @santhoshhappy2989
    @santhoshhappy2989 2 ปีที่แล้ว

    Superb bro naaniddidre berene helthidde

  • @themahendra001
    @themahendra001 2 ปีที่แล้ว +1

    ಸ್ವಾಮಿಗಳನ್ನ ನಂಬಿ ಅಂತ ಹೇಳಿದವರು ಯಾರು?

  • @DadaDada-ly1ug
    @DadaDada-ly1ug 2 ปีที่แล้ว +1

    ಸತ್ಯ ಸರ್ ಇದು ಶೆಟ್ಟಿ ಅವರೇ 👍👍

  • @THEDAILYEDITS-t5i
    @THEDAILYEDITS-t5i 2 ปีที่แล้ว

    Anchor Super questioning 👌👌👌👌

  • @KrishnaMurthy-om6mm
    @KrishnaMurthy-om6mm 2 ปีที่แล้ว +1

    Hudugi so beautiful😍✨❤❤❤❤ love u

  • @shivkumarn86
    @shivkumarn86 2 ปีที่แล้ว +1

    Super sir

  • @chandrikaprasad6107
    @chandrikaprasad6107 2 ปีที่แล้ว +15

    ನಿಜ ನಿಮ್ಮ ಮಾತು ಹಸಿದವರಿಗೆ ಊಟ ಕೊಡ ಬೇಕು 🙏🏻

  • @mallikapoojary8649
    @mallikapoojary8649 2 ปีที่แล้ว +1

    Vinod sir super neevu...nimmanthe yellaru idre janagalu istondu swamijigala aata nadeyuthiralilla

  • @shakunthalammatc9569
    @shakunthalammatc9569 2 ปีที่แล้ว

    Hasidhavara blessing ninage ieruthe

  • @ajayudupi9253
    @ajayudupi9253 2 ปีที่แล้ว +1

    100prsnt crct sir nimma mathu. Innadhru swamiji annu tv alli kuthkondu bhavishya heludhu nilsi...

  • @amulyanaik1584
    @amulyanaik1584 2 ปีที่แล้ว +11

    ಆಂಕರ್ ಸೂಪರ್ reality ide

  • @anandanand7395
    @anandanand7395 2 ปีที่แล้ว +2

    Medam 💘🎈😎

  • @samithsamith8453
    @samithsamith8453 2 ปีที่แล้ว +8

    Anchor mele love abide. I love you

  • @sashidar5649
    @sashidar5649 2 ปีที่แล้ว +4

    Anchor is so cute 🥰🥺🥺

  • @vijayapramathidasg1813
    @vijayapramathidasg1813 3 หลายเดือนก่อน

    ಇಷ್ಟ ಇಲ್ಲದವರು ಅಲ್ಲಿಗೆ ಹೋಗುವುದನ್ನು ನಿಲ್ಲಿಸಿದರೆ ಸಾಕು. ಇಲ್ಲಿ ಯಾರು ನಿಜ ?
    ಇವರನ್ನು ನಂಬುವುದು ಹೇಗೆ ?

  • @shivushiva7807
    @shivushiva7807 2 ปีที่แล้ว +4

    Nice

  • @siddeshasiddesha3051
    @siddeshasiddesha3051 2 ปีที่แล้ว +4

    👏🤝👌👍

  • @mahantheshahowb3266
    @mahantheshahowb3266 2 ปีที่แล้ว +1

    Nija sir

  • @revannarelaxayurvedacenter3502
    @revannarelaxayurvedacenter3502 2 ปีที่แล้ว +4

    Kithogiro vinayi guruji

  • @narsappasjalal9980
    @narsappasjalal9980 2 ปีที่แล้ว +1

    ನೀರಮಪಕಿ supwr

  • @pop_studio5790
    @pop_studio5790 2 ปีที่แล้ว +29

    ಜೂನಿಯರ್ ನಿತ್ಯಾನಂದ 😄😄😄😄

  • @RameshG-ks8ky
    @RameshG-ks8ky 2 ปีที่แล้ว

    Thanks for national TV📺

  • @muralibabu2853
    @muralibabu2853 2 ปีที่แล้ว +1

    Cute Anchor i love you

  • @chandrahasahasa2660
    @chandrahasahasa2660 2 ปีที่แล้ว

    Woow.

  • @vilasnaikodi1408
    @vilasnaikodi1408 2 ปีที่แล้ว +1

    Benki vinod sir

  • @Phoenix-dz5fg
    @Phoenix-dz5fg 2 ปีที่แล้ว +1

    Bhayankara sathya

  • @sureshgrsvb2105
    @sureshgrsvb2105 2 ปีที่แล้ว +2

    Guruji alla lufanga hellida
    Baktha temple andida Shanda

  • @RsgowdasGowdas
    @RsgowdasGowdas 10 หลายเดือนก่อน

    Jai vinay gurujiii🚩🚩

  • @ಏಸುಕುಮಾರನಿಗೆಪೆನ್ಕೋಡ್ರೋತಿಹಾರ್ಯಾ

    Enro nim golu eega vinay guruji salinga kami agirli ninnanna eno madbittiddare so ninage feel aagide neen hogbeda devrige kalige bili antiya ok good aaganta neevella yaro samajakke pata madodakke🤦‍♂️ nanage vinay guruji speech ishta so naanu avara speech keltini yavano tika urkoltananta avru speech kelde iralla😍

  • @pop_studio5790
    @pop_studio5790 2 ปีที่แล้ว +5

    ಆಂಕರ್ ಸೂಪರ್ ಆಂಕರ್ ಹೆಸರು ಹೇಳಿ?

  • @nageshanl7364
    @nageshanl7364 2 ปีที่แล้ว

    SAI BAABA
    SRI RAAGHA VENDRA SWAMIJI GALU
    NAMAGE ROLE MODEL
    ENTHABA KACHADA KALLA GURUJIGALU
    NAMMA HINDU SAMAJAVANNA SAMSKRUTHI YANNA NAAASHAA MAADTHA EDARE

  • @seenajatlye3182
    @seenajatlye3182 2 ปีที่แล้ว +1

    ಆಂಕರ್ ಇಸ್ ವೆರಿ ಸ್ಮಾರ್ಟ್

  • @nagavenim5967
    @nagavenim5967 2 ปีที่แล้ว +2

    ಎಷ್ಟು ಹೊಟ್ಟೆ ಉರಿನೋ ನಿನಗೆ ಅನಿವಾರ್ಯವಾಗಿ ಮಲಗಿದ್ದಾಗ ಆದ ಘಟನೆಯನ್ನು ಇಷ್ಟು ಅದ್ದೂರಿಯಾಗಿ ಚಾನಲ್ ಮುಂದೆ ಹೇಳ್ತಾಇದ್ದೀಯಲ್ಲ ವಿನಯ್ ಹೇಳೋ ಮಾತಲ್ಲಿ ಏನೋ ಸುಳ್ಳಿದೆ. ಅವನೇನು ಮೋಡಿ ಮಾಡಿದಕ್ಕೆ ಬಂದಿದ್ದಾನ. ಅವನ ಮಾತು ಬೇಕು ಅಂಥ ಹೋಗುತ್ತಾ ಇರುವವರು ಜನಗಳೇ. ಅವನ ವ್ಯಕ್ತಿತ್ವವನ್ನು ನೋಡಿ ಬೆಳೆಸಿರುವವರು ಜನಗಳೇ. ಈಗಿನ ಕಾಲದಲ್ಲಿ ಯಾರನ್ನು ಯಾರು ನಂಬಲ್ಲ. ಅಂಥಹದರಲ್ಲಿ ಇಷ್ಟು ಚಿಕ್ಕವಯಸ್ಸಿನಲ್ಲಿ ಅಷ್ಟ ಎತ್ತರಕ್ಕೆ ಬೆಳೆದಿದ್ದಾನೆ ಎಂದರೆ ಅವನ ಆದ್ಯಾತ್ಮಿಕ ಸಾಧನೆಯಿಂದ ಮಾತ್ರ ಸಾಧ್ಯ. ಮನುಷ್ಯ ಅಂದ ಮೇಲೆ ಹಾರ್ಮೋನ್ ಬೆಳವಣಿಗೆಯಿಂದ ಸಣ್ಣಪುಟ್ಟ ತಪ್ಪು ಆಗೋದು ಸಹಜ ಆಗಂತ ಅವನ ಸ್ನೇಹಿತನಾಗಿ ಅವನ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಕೆಲಸ ಮಾಧ್ಯಮದ ಮುಂದೆ ಮಾಡಬಾರದು ಎಂತಹ ಮಿತ್ರ ದ್ರೋಹಿ ನೀನು ಆ ಮಾಧ್ಯಮದವರು ಅಂತವರೆ. ನಿನಗೂ ತಾಕತ್ತು ಇದ್ದರೆ ವಿನಯ್ ನ ಅಭಿಮಾನಿ ಬಳಗ ಮಾಡಿ ತೋರಿಸು. ಅದರ ಹಿಂದೆ ಎಷ್ಟು ಶ್ರಮ ಇದೆ ಎಂದು ಗೊತ್ತಾಗುತ್ತೆ. ಅವರಿಗೆ ಹೀಗೆ ಅವಮಾನ ಮಾಡುವುದು ಸರಿಯಲ್ಲ.

  • @harishhari2300
    @harishhari2300 2 ปีที่แล้ว +2

    👌👌

  • @srikanthvijaysrikanthvijay883
    @srikanthvijaysrikanthvijay883 ปีที่แล้ว

    Don't hurt others 🙏

    • @NATIONALTVNEWS
      @NATIONALTVNEWS  ปีที่แล้ว

      ವೀಡಿಯೋ ಇಷ್ಟ ಆಗಿದ್ರೆ ದಯವಿಟ್ಟು ಶೇರ್ ಮಾಡಿ, ಹಾಗೇ ಏನಾದರೂ ಸಲಹೆಗಳಿದ್ದರೆ ಕಮೆಂಟ್ ಮಾಡುವ ಮೂಲಕ ತಿಳಿಸಿ

  • @rekhake1230
    @rekhake1230 2 ปีที่แล้ว +1

    ಮನುಷ್ಯ ಅಲ್ಲ ದೇವರನ್ನು ನಂಬಿ ಮನುಷ್ಯ ನನ್ನು ಯಾರು ಗುರುಗಳು ಅಲ್ಲ

  • @PRAJNATV108
    @PRAJNATV108 2 ปีที่แล้ว +2

    HE WAS A,SADIST 100%TRUE

  • @bharamumared8743
    @bharamumared8743 2 ปีที่แล้ว

    Harmone change adre harmonium barsodeya

  • @TejaPrashanth2
    @TejaPrashanth2 2 ปีที่แล้ว +6

    Anchor super

  • @jaisrigurudattaatreya.1880
    @jaisrigurudattaatreya.1880 2 ปีที่แล้ว +1

    Devre manushyarooladalli bandiro yesto udaaharanegaliveppa namma deshadalli.

  • @prakashkalyani693
    @prakashkalyani693 2 ปีที่แล้ว

    Estu divasa ellidde guru

  • @bhyreshas958
    @bhyreshas958 2 ปีที่แล้ว +8

    First ಇವ್ನು ಯಾರು ಇವನ ಬಗ್ಗೆ ವಿಚಾರ ಮಾಡಿ.ಇವನು ಹೇಳೋದು ನಿಜ ಅನ್ನೋಕೆ ಏನು ಆದಾರ ಇದೆ ಪಕ್ಕ ಸಾಕ್ಷಿ ಕೊಡಿ

  • @arjunshinde7999
    @arjunshinde7999 2 ปีที่แล้ว

    operation madasi bidri avingi yav kamuka kelsa be madal avnu idu rules jari madi plz

  • @ap-gt1dp
    @ap-gt1dp 2 ปีที่แล้ว +1

    Vinaya Burgi Shanda

  • @murarichatra5071
    @murarichatra5071 2 ปีที่แล้ว

    ಯಾಕೇ ಮತ್ತೆ ಮತ್ತೆ ಅವದೂತ ಅಂತ ಹೇಳ್ತೀರಿ

  • @anusuyaanusuya759
    @anusuyaanusuya759 2 ปีที่แล้ว

    ಸುಳ್ಳು ಸಂತೆ ಸಮಯಕ್ಕೆ ಒಂದೊಂದು ಸುಳ್ಳು