ಅಗ್ನಿಯಿಂದಲೂ ಶಕ್ತಿಯಿಂದಲೂ // Jesus kannada song // By Ps Simon Moses //Jesus loves us

แชร์
ฝัง
  • เผยแพร่เมื่อ 3 ต.ค. 2024

ความคิดเห็น • 5

  • @varsha2523
    @varsha2523 2 ปีที่แล้ว

    Super song glory to god

  • @swatichikkamath8222
    @swatichikkamath8222 11 หลายเดือนก่อน

    Super song Power Full worship

  • @manjupm1492
    @manjupm1492 2 ปีที่แล้ว

    Amen

  • @marygrace6180
    @marygrace6180 2 ปีที่แล้ว

    Glory to God

  • @shinyfernandes3684
    @shinyfernandes3684 ปีที่แล้ว

    ಅಗ್ನಿಯಿಂದಲೂ ಶಕ್ತಿಯಿಂದಲೂ
    ತುಂಬಿಸು ಆತ್ಮನೇ
    ನಿನ್ನ ನಾಮವಸಾಠಿ ಹೇಳಲಾಭೀಷೇಕಿಸು ಆತ್ಮನೆ -2
    ಸುರಿಸು ಆತ್ಮನೆ
    ನಮ್ಮಯ ಮೇಲೆಯೆ
    ದೇಶವ ಕದಲಿಸಲ
    ಉಪಯೋಗಿಸು ಆತ್ಮನೇ
    ಆದಿ ಸಭೆ ಮೇಲೆ
    ಸುರಿಸಿದ ಹಾಗೆ
    ಈಗಲೂ ಸುರಿಸಯ್ಯಾ
    ಒಣಗಿದ ಎಲುಬನ್ನು
    ಉಜ್ಜಿಜೀವಿಸಿದಂತೆ
    ಈಗಲೆ ಚಲಿಸಯ್ಯಾ -2
    ಶಿಷ್ಯರ ಕಾಲದಲ್ಲಿ
    ಮಾಡಿದಂತೆಯೇ
    ಈಗಲೂ ಮಾಡಯ್ಯ -2
    ಸುರಿಸು ಆತ್ಮನೆ
    ನಮ್ಮಯ ಮೇಲೆಯೆ
    ದೇಶವ ಕದಲಿಸಲ
    ಉಪಯೋಗಿಸು ಆತ್ಮನೇ
    ದೇಶದ ಎಲ್ಲೆಲ್ಲು
    ಉಜ್ಜಿವನಾದಗ್ನಿ ಹೊತ್ತಿ ಉರಿಯಲಯ್ಯಾ
    ಸೈತಾನ ಕ್ರಿಯೆಗಳು
    ಪಾಪದ ಕಾರ್ಯಗಳು ಲಯವಾಗಿ ಹೊಗಲಯ್ಯಾ -2
    ಅಳಿಯುವ ದೇಶವಾ
    ನಿನಗಾಗಿ ಗೆಲ್ಲಲ್ಲು
    ನನ್ನನ್ನು ಅಭಿಷೇಕಿಸು -2
    ಸುರಿಸು ಆತ್ಮನೆ
    ನಮ್ಮಯ ಮೇಲೆಯೆ
    ದೇಶವ ಕದಲಿಸಲ
    ಉಪಯೋಗಿಸು ಆತ್ಮನೇ
    ಅಗ್ನಿಯಿಂದಲೂ ಶಕ್ತಿಯಿಂದಲೂ
    ತುಂಬಿಸು ಆತ್ಮನೇ
    ನಿನ್ನ ನಾಮವಸಾಠಿ ಹೇಳಲಾಭೀಷೇಕಿಸು ಆತ್ಮನೆ -2