COVER STORY | Dirty secrets of organic jaggery is out. ಬೆಲ್ಲದ ಕೊಳಕು ಸೀಕ್ರೆಟ್‌ ತಿಳ್ಕೊಳ್ಳಿ.

แชร์
ฝัง
  • เผยแพร่เมื่อ 9 ก.ย. 2024
  • ಬೆಲ್ಲದ ಕೊಳಕು ಸೀಕ್ರೆಟ್‌ ತಿಳ್ಕೊಳ್ಳಿ. ಎಷ್ಟೊಂದು ಕೊಳಕಾಗಿ ಬೆಲ್ಲ ತಯಾರಿಸ್ತಾರೆ ಗೊತ್ತಾ? ವಿಜಯಟೈಮ್ಸ್‌ನ ಕವರ್‌ಸ್ಟೋರಿ ಬಯಲು ಮಾಡ್ತಿದೆ ಬಂಗಾರಪೇಟೆ ವಿಷ ಬೆಲ್ಲದ ಕೊಳಕು ರಹಸ್ಯ.
    Dirty secrets of organic jaggery is out. Vijaya Times cover story team did reality check and unveiled the dirty secrets of organic or medicine jaggery.
    COVER STORY | KOLAKU BELLA
    ಈ ಕೆಳಗಿನ ಲಿಂಕ್ ಒತ್ತಿ ವಿಜಯಟೈಮ್ಸ್ನ ವಾರ್ಷಿಕ ಚಂದಾದಾರಾಗಿ. ಬನ್ನಿ ಭ್ರಷ್ಟರ ವಿರುದ್ಧ
    ಹೋರಾಡೋಣ.
    www.instamojo....
    Please subscribe our channel and support us.
    ► linktr.ee/vija...
    Whatsapp number:+918317398486
    Executioner by Makai Symphony | / makai-symphony
    Music promoted by www.chosic.com...
    Creative Commons CC BY-SA 3.0
    creativecommon...
    Epic Cinematic Gaming Cyberpunk | RESET by Alex-Productions | / @alexproductionsnocopy...
    Music promoted by www.chosic.com...
    Creative Commons CC BY 3.0
    creativecommon...
    #vijayatimes #vijayatimeslive #fblive #youtube #vijayatimeskannada #vijayalakshmishibaruru #ಕನ್ನಡ #jaggery #facebookpost #coverstory #bangarpet #newsflash #NewsUpdate #newsupdateindia #dirtyfood #poisonousfood #FoodMafia #foodscam #health #lifestyle #healthyfood #foodie
    #viralnews #viralupdates #trendingkarnataka #karnatakamemes #trendingnow #bengaluru #kolar #jaggery #sugar #karnataka
    #BasavarajBommai #NarendraModi #DrSudhakarK #Health #HealthDigest

ความคิดเห็น • 1.3K

  • @dearsirmadam4960
    @dearsirmadam4960 2 ปีที่แล้ว +323

    ನಿಜವಾದ ಪತ್ರಕರ್ತೆ ಅಂದ್ರೆ ನೀವು ಮೇಡಮ್... ನಿಮ್ಮ ದಿಟ್ಟತನದ ಹೋರಾಟಕ್ಕೆ ಎಂದಿಗೂ ಜಯ ಸಿಗಲಿ ನಿಮಗೆ ನಮ್ಮ‌ ಬೆಂಬಲವಿದೆ...🙏🙏

  • @srikanthkannadiga
    @srikanthkannadiga ปีที่แล้ว +23

    ವಿಜಯಲಕ್ಷ್ಮಿ ಮೇಡಂ ನೀವು ತುಂಬ ಅದ್ಭುತ ಕೆಲಸ ಮಾಡ್ತಿದ್ದೀರಾ. ನೀವು ನಮ್ಮ ರಾಜ್ಯದ ಅಸ್ತಿ. 🙏

  • @mhamadarafimhamadarafi5274
    @mhamadarafimhamadarafi5274 2 ปีที่แล้ว +157

    ನಿಮಗೆ ನಮ್ಮ ನಾಡಿನ ಜನತೆಯ ಪರವಾಗಿ ನಮನ ಸಲ್ಲಿಸುತ್ತಿದ್ದೇನೆ.

  • @dhanu8391
    @dhanu8391 4 หลายเดือนก่อน +10

    ವಿಜಯಲಕ್ಷ್ಮಿ ಅಕ್ಕ ನಿಮ್ಮಂತಹ ದಿಟ್ಟ ಹೆಣ್ಣುಮಗಳು ಈ ಕರುನಾಡಿಗೆ ತುಂಬಾ ಅಗತ್ಯವಿದೆ ❤️❤️❤️

  • @saddammullabijapurvijayapu806
    @saddammullabijapurvijayapu806 2 ปีที่แล้ว +191

    ನಿಮ್ಮಂತಹ ದಿಟ್ಟವಾಗಿರುವಂತಹ ಮಾಧ್ಯಮದವರು ಜನರು ಮುಂದೆ ಸತ್ಯ ಬಿಚ್ಚಿಡುವ ಕಾರ್ಯಕ್ಕೆ ಧನ್ಯವಾದಗಳು 🙏🙏

    • @souravshetty4875
      @souravshetty4875 2 ปีที่แล้ว +3

      👍🏽👍🏽👍🏽

    • @pushpapoojary6922
      @pushpapoojary6922 2 ปีที่แล้ว +3

      V good job god bless u

    • @saiparivaar2360
      @saiparivaar2360 ปีที่แล้ว

      ನಾಚಿಕೆಯಾಗಬೇಕು ದುದ್ದಿಗೋಸ್ಕರ ಸಣ್ಣ ಮಕ್ಕಳ ಜೀವ ನು ಬಿದ್ರೈಲ್ಲ ಥೂ ಥೂ ಥೂ ನಿಮ್ಮ ಮಕ್ಕಳನ್ನು ತಿನ್ನಿಸಿ

  • @jaihindurashtra5441
    @jaihindurashtra5441 ปีที่แล้ว +25

    ೪೦ ವರ್ಷಗಳಿಂದ ಇಂಥ ಬೆಲ್ಲ ಆಗ್ಯಾನಿಕ್ ಬೆಲ್ಲಾ ಹೆಸರಿನಿಂದ ಮಾರ್ತಾಯಿದಾರೆ ಅಂದ್ರೆ ಇದಕ್ಕೆ ಮಂತ್ರಿಗಳು ಸರ್ಕಾರಗಳೆಲ್ಲ ಇಂಥ ನಾಯಿಗಳಿಗೆ ಬೆನ್ನೆಲುಬಾಗಿ ನಿಂತಿವೆ ಮೆಡಮ್ ಇಂಥವರಿಗೆ ಮೊದಲಬಾರಿ ಚಿತ್ರಿಕರಿಸಿದ್ದೇ ಭಲೇ ಲಕ್ಷ್ಮಿ ಮೆಡಮ್ ನಿವು ಈ ರಾಜ್ಯದ ಸಿಎಂ ಆದರೆ ನಾವೆ ಧನ್ಯರು 🚩🙏🚩

    • @lingarajuhr1965
      @lingarajuhr1965 3 หลายเดือนก่อน +1

      ಸರ್ಕಾರದವರು ಹೇಳಿದ್ದಾರಾ ಇಂತಹ ಬೆಲ್ಲ ತಿನ್ನಿ ಅಂತ....!??😂
      ವಿದ್ಶಾವಂತರಾಗಿ ತೆಗೆದು ಕೊಳ್ಳೋರಿಗೆ ಬುದ್ದಿ ಇಲ್ವಾ..!??

  • @venkateshgvenki1924
    @venkateshgvenki1924 2 ปีที่แล้ว +168

    ನಿಜವಾದ ಅರ್ಥದಲ್ಲಿ ನೀವು ನಮ್ಮ ನಾಯಕಿ 🙏

  • @shashikalasd3490
    @shashikalasd3490 ปีที่แล้ว +32

    ಮೇಡಂ ನಿಮಗೆ ಖಂಡಿತವಾಗಿ ತುಂಬು ಹೃದಯದ ಕ್ರಿತಜ್ಞಾತೆ ಗಳು.

  • @raghuvishnu2562
    @raghuvishnu2562 2 ปีที่แล้ว +87

    ತುಂಬಾನೇ ಧನ್ಯವಾದಗಳು ವಿಜಯಲಕ್ಷ್ಮಿ ಮೇಡಂ.
    ಇವರನ್ನೆಲ್ಲ ಜೈಲಿಗಾಕಿ.

  • @maheshamb6510
    @maheshamb6510 ปีที่แล้ว +28

    ದೇಶಕ್ಕೆ ಬೇಕು ನಿಮ್ಮಂತ ಹೆಣ್ಣು ಮಕ್ಕಳು 🙏🏻🙏🏻 ಮೇಡಂ 👌👌👌🙏🏻🙏🏻💐💐

  • @shankuntallan8063
    @shankuntallan8063 ปีที่แล้ว +89

    ಬೆಲ್ಲದ, ಕಲಬೆರಕೆ ಹೇಳಿದಿರಿ ಜನರನ್ನು ಜಾಗ್ರತ ಗೊಳಿಸಿದಿರಿ ಗುಡ್ ಆದರೆ ಉತ್ತಮ ಗುಣಮಟ್ಟದ ಬೆಲ್ಲ ಎಲ್ಲಿ ಸಿಗುತ್ತೆ ಅದನ್ನು ತರಿಸಿಕೊಳ್ಳುವ ಬಗ್ಗೆಯೂ ತಿಳಿಸಿದರೆ ಚೆನ್ನಾಗಿರುತ್ತೆ

    • @somappaangadi5163
      @somappaangadi5163 8 หลายเดือนก่อน

      ರೈತರ ಜಮೀನಿಗೆ ಬರಬೇಕು ಕಬ್ಬು ಬೆಳೆಯಬೇಕು ಆ ಕಬ್ಬಿನಿಂದ ಬೆಲ್ಲ ತಯಾರಿಸಬೇಕು ಆಮೇಲೆ ತಿನ್ನಲು ಬೆಲ್ಲ ಸಿಗುತ್ತದೆ ಇಲ್ಲಾಂದ್ರೆ ಈಗ ಸಿಕ್ತಲ್ಲ ಅಂತಾ ಬೆಲ್ಲನೆ ತಿನ್ನಬೇಕು

    • @Prateek6841
      @Prateek6841 5 หลายเดือนก่อน

      th-cam.com/video/-zc2_DSkfGo/w-d-xo.htmlsi=eCLh4ye7bd6sEZGL

  • @nakulprakul6374
    @nakulprakul6374 ปีที่แล้ว +21

    ನಿಮ್ಮ ಧೈರ್ಯಕ್ಕೆ ಮೆಚ್ಚಲೇ ಬೇಕು. ನಾವು ಹೀಗೆ ಹೇಳಿದರೆ ಸಾಲದು, ಇದೆ ತರಹದ ದಂದೆಗಳನ್ನು ನಾವು ಸಮಾಜಕ್ಕೆ ತಿಳಿಸುವ ಪ್ರಯತ್ನ ಮಾಡಬೇಕು.

  • @saleemb965
    @saleemb965 2 ปีที่แล้ว +84

    A Real newsreporter and real news channel of Karnataka thank u madam for ur work... ನಿಮ್ಮಂತ ವಾಹಿನಿಗಳು ಬೇಕಾಗಿದೆ ಕರ್ನಾಟಕಕ್ಕೆ ಅವಾಗ್ ಮಾತ್ರ ದೇಶದ ಉದ್ಧಾರ ಸಾಧ್ಯ 😊

  • @sriranganayakiiyengar3864
    @sriranganayakiiyengar3864 ปีที่แล้ว +32

    ತುಂಬಾ ಧನ್ಯವಾದಗಳು ಮೇಡಂ. ನಿಮ್ಮ ದಿಟ್ಟತನಕ್ಕೆ ಕೋಟಿ ಕೋಟಿ ಪ್ರಣಾಮಗಳು.ಕೋಟ್ಯಾಂತರ ಜನರ ಆರೋಗ್ಯವನ್ನು ಕಾಪಾಡಿದ್ದೀರಿ. ಇನ್ನು ಇಂತಹ ಕೊಳಕು ಮಂಡಲಗಳನ್ನು ಬಯಲು ಮಾಡಿ🙏🏻👍🏻👏🏻

  • @anamikakarnataka908
    @anamikakarnataka908 2 ปีที่แล้ว +102

    ಇವರ ಧೈರ್ಯಕ್ಕೆ ಮೆಚ್ಚಬೇಕು... ಹೆಚ್ಚು ಹೆಚ್ಚು share ಮಾಡಿ ಇವರಿಗೆ support ಮಾಡೋಣ 🎉

  • @shanagoudashanagouda8326
    @shanagoudashanagouda8326 ปีที่แล้ว +14

    ಇಂಥ ಕೊಳಕು ಬೆಲ್ಲದ ಬಗ್ಗೆ ನಮಗೆ ಮಾಹಿತಿ ರೇಟ್ ತಿಳಿಸಿಕೊಟ್ಟದ್ದಕ್ಕಾಗಿ ಅಕ್ಕ ನಿಮಗೆ ತುಂಬಾ ತುಂಬಾ ಧನ್ಯವಾದಗಳು ಗ್ರೇಟ್ ಅಕ್ಕ ನೀವು ಗ್ರೇಟ್

  • @rakshithkjkj5427
    @rakshithkjkj5427 2 ปีที่แล้ว +52

    ಇಂತಹ ಮಾಧ್ಯಮಕ್ಕೆ ಸಮಾಜದ ಪ್ರತಿಯೊಬ್ಬರ ಬೆಂಬಲ ಅಗತ್ಯ...

  • @chidanandashetty7523
    @chidanandashetty7523 ปีที่แล้ว +40

    ನಿನ್ನಂತಹ ಮಗಳನ್ನು ಪಡೆದ ಕನ್ನಡಾಂಬೆ ಧನ್ಯ.

  • @akshayaak832
    @akshayaak832 ปีที่แล้ว +56

    ಬೆಲ್ಲ ತರಲೇ ಬಾರದು ಅನಿಸಿದೆ. ಕಣ್ಣು ತೆರೆಸಿದ್ದಕ್ಕಾಗಿ ಅನೇಕ ಧನ್ಯವಾದಗಳು. ನಿಮ್ಮ ಧೈರ್ಯಕ್ಕೆ ಮೆಚ್ಚುವಂತಹದು.

    • @khramachandrappa
      @khramachandrappa ปีที่แล้ว

      Nemagiadanyvada

    • @rakshithmp8932
      @rakshithmp8932 ปีที่แล้ว

      ನಾಟಿ, ನೈಸರ್ಗಿಕ ಬೆಲ್ಲ ಸಿಗುತ್ತದೆ. ದಯವಿಟ್ಟು ರೈತರಿಂದ ಖರೀದಿಸಿ.. 🙏🏼

    • @rakshithmp8932
      @rakshithmp8932 ปีที่แล้ว

      th-cam.com/video/-zc2_DSkfGo/w-d-xo.html

    • @somappaangadi5163
      @somappaangadi5163 8 หลายเดือนก่อน

      ಬೆಲ್ಲನು ತರಬೇಡಿ ಗೋದಿ ರವೆ ಜೋಳದ ಹಿಟ್ಟು ತರಬೇಡಿ ಮತ್ತು. ತಿನ್ನಬೇಡಿ ಏನನ್ನು ಎಲ್ಲದರಲ್ಲೂ ಲೂಚ್ಚಾ ಕಂಪನಿಗಳ ಕರಾಮತ್ತು ಇದೆ

  • @ShreyasKumar
    @ShreyasKumar ปีที่แล้ว +17

    Our government should take strict actions against corrupted officers. That is the root cause for all the criminal activities till that nothing changes. However, for your bravery work Vijayalaxmi madam, Hats off 💐

  • @jayalakshmibhat9278
    @jayalakshmibhat9278 2 ปีที่แล้ว +50

    ಅಬ್ಬಾ , ಹೀಗಿರುವ ದಂಧೆಯೂ ನಡೆಯುತ್ತಿದೆಯಲ್ಲ ??? ನಿಮ್ಮ ಇಂತಹ ಒಳ್ಳೆಯ ಪ್ರಯತ್ನಕ್ಕೆ ನಮೋನಮಃ

  • @vidyarani.s.h2565
    @vidyarani.s.h2565 5 หลายเดือนก่อน +3

    ನಮ್ಮ ದೇಶದ ಆಸ್ತಿ ನೀವು ನಿಮ್ಮ ಕಾಯಕಕ್ಕೆ ದೇವರ ರಕ್ಷಣೆ ಸದಾ ಇರಲಿ ಮೇಡಂ

  • @b.ksriram7821
    @b.ksriram7821 2 ปีที่แล้ว +70

    ತುಂಬಾ ಧನ್ಯವಾದಗಳು ಮೇಡಂ ನಿಮ್ಮ ಈ ಪ್ರಯತ್ನಕ್ಕೆ 🙏🙏ಏನ್ ಮಾಡಬೇಕು ಮೇಡಂ ಇಂತವರಿಗೆ 🤭

  • @prasannakumarv89
    @prasannakumarv89 ปีที่แล้ว +35

    ತಯಾರಿಕಾ ಘಟಕಕ್ಕೆ ಶಿಕ್ಷೆ ಇಲ್ಲವಾ, ನಿಜಕ್ಕೂ ಇದು ಒಂದು ವಿಧ್ವಂಸಕ ಕೃತ್ಯ. NIA ಕಾರ್ಯಾಚರಣೆ ಮಾಡಬೇಕಾದ್ದು ಇಂಥಾ ಸ್ಥಳಗಳ ಮೇಲೆ.

    • @somappaangadi5163
      @somappaangadi5163 8 หลายเดือนก่อน +2

      ನಿನ್ನ NIA ಲಂಚತಿಂದು ಮಲಗಿದೆ

    • @hdkotian8324
      @hdkotian8324 5 หลายเดือนก่อน

      Nyaya yellide....?

  • @avav.5513
    @avav.5513 2 ปีที่แล้ว +400

    ನಮ್ಮ ತುಳುನಾಡ ಹೆಣ್ಣು ವಿಜಯಲಕ್ಷ್ಮಿ ಧೀರ ಹೆಣ್ಣು ಮಗಳು 🙏👍👌

    • @geetharamesh4717
      @geetharamesh4717 2 ปีที่แล้ว +11

      Super madam great job

    • @santuka4980
      @santuka4980 2 ปีที่แล้ว +5

      Akka love u akka

    • @shashidharravalamath6457
      @shashidharravalamath6457 ปีที่แล้ว +3

      devaru evarige innu yashassu kodali

    • @shanthkumar4067
      @shanthkumar4067 ปีที่แล้ว +1

      Namge. Neja. Thoresedake. Thanks ❤

    • @dhanyarajdhanya3628
      @dhanyarajdhanya3628 ปีที่แล้ว +3

      Ninna thulunaadu irodu....KARNATAKA dalli...Adu KANNADIGARA NAADU...
      ninna tulu naadu allaaa😂😂😂😂

  • @gowripriyanshraj4077
    @gowripriyanshraj4077 ปีที่แล้ว +9

    Evrarigella shikshe aguttta🤔, ಮೇಡಂ ನೀವು ನಮ್ಮ ರಾಜ್ಯದ ಉನ್ನತ ಹುದ್ದೆಯಲ್ಲಿ( D C) eddiddare entavarigella ಶಿಕ್ಷೆ ಕಂಡಿತ ಆಗ್ತಾ ettu, really great ma'am nivu🙏🏽

  • @thripurasundarijyothithrip5828
    @thripurasundarijyothithrip5828 2 ปีที่แล้ว +31

    ವಿಜಯಲಕ್ಷ್ಮಿ ಮತ್ತು ತಂಡಕ್ಕೆ ಧನ್ಯವಾದಗಳು

  • @rudreshavs3045
    @rudreshavs3045 ปีที่แล้ว +5

    ಅಲ್ಲಿರುವ ಜನಗಳು ಇಲ್ಲಿನ ನಡೆಯುತ್ತಿರುವ ಮೋಸದ ಜಾಲವನ್ನು ಪ್ರಶ್ನೆ ಮಾಡುವ ಧೈರ್ಯವಿಲ್ಲದ ಜಾಗದಲ್ಲಿ ನೀವು ಧೈರ್ಯವಾಗಿ ನೀ ವಿಡಿಯೋ ಮಾಡಿರುವುದಕ್ಕೆ ಧನ್ಯವಾದಗಳು

  • @sathik756
    @sathik756 2 ปีที่แล้ว +42

    ಧೀರೆ ನಿಜವಾಗ್ಲು🙏

  • @chalapathy2224
    @chalapathy2224 ปีที่แล้ว +11

    We really appreciate sudden inspection of the jaggery factory. They use to call organic Jaggery for the last fourty years.
    She brought to the light .

  • @shrinathsriok98
    @shrinathsriok98 2 ปีที่แล้ว +22

    ಕೆಸ್ ಮಾಡಿಸಿ ಮೇಡಮ್ ಧನ್ಯವಾದಗಳು ಮೇಡಮ್ ತಮಗೆ🙏🙏🙏🙏💐💐💐💐

  • @jpnagar2023
    @jpnagar2023 ปีที่แล้ว +15

    ನಮ್ಮ CM, PM ಹಾಗೂ ನಮ್ಮ ದೇಶದ supreme ಕೋರ್ಟ್ ಗೆ ಕಳಿಸಿಕೊಡಿ.

    • @sharadachowdappa6308
      @sharadachowdappa6308 2 หลายเดือนก่อน

      Enu use illa ee dande madovru ellarigu ky Bechage made irtare innu mantrigalu ella swartha parare Thavu ellelli estestu nunga bahudu anta lekka Hakta irtare durbeenu haki hudukidrun obne obba politician in power Sacha irony sigalla Bari aa pakshada mele e paksha e pakshada mele aa paksha aapadane aaropa madkondu kithadode agide samanya janara bagge ellide kalaji heli

  • @navyakrishna4995
    @navyakrishna4995 2 ปีที่แล้ว +26

    ಯಪ್ಪಾ ದೇವರೇ ಇಂಥ ಜನಗಳು ಇದರ ಮೇಡಂ ತುಂಬಾ 🙏🙏🙏

  • @Dreamworldrknayak
    @Dreamworldrknayak ปีที่แล้ว +2

    ಸೂಪರ್ ಸೂಪರ್ ನಿಮಗೆ ಪದ್ಮಶ್ರೀ ಪ್ರಶಸ್ತಿ ಕೊಡ್ಬೇಕು

  • @vanajakshik437
    @vanajakshik437 2 ปีที่แล้ว +25

    Such brave and courage to present the truth for the sake of wellness of people. Hats off to her 🙏🙏🙏🙏🙏🙏. You are doing the real duty mam ❤🙏

  • @user-re8gj1xw7t
    @user-re8gj1xw7t ปีที่แล้ว +9

    ನಿಜವಾಗಿಯೂ ನೀವು ಸತ್ಯವನ್ನು ಹೊರಗೆ ತೆಗೆದು ತೋರಿಸಿದರು.. ಒಳ್ಳೆಯ ಕೆಲಸ ಸಮಾಜಕ್ಕೆ ..

  • @venugopalmunivenkatappa6966
    @venugopalmunivenkatappa6966 2 ปีที่แล้ว +18

    My respects to you mam , i bow my head for your daring coverage .

  • @manjukrishna7478
    @manjukrishna7478 ปีที่แล้ว +6

    🙏🙏🙏 madam ನೀವು ತುಂಬಾ ಧೈರ್ಯ ವಂತರು ಮಹಿಳೆಯರಿಗೆ ದಾರಿ ದೀಪ

  • @vivekacharya3110
    @vivekacharya3110 2 ปีที่แล้ว +23

    Hats off to the whole team. Thanks a lot for your hard work. May god bless you with good health.

  • @padmavathih6926
    @padmavathih6926 ปีที่แล้ว +6

    ಜೈ ಹಿಂದೂ ಸ್ಥಾನ್ ಜೈ ವಿಜಯಲಕ್ಷ್ಮಿ ಮಾಮ್ 🙏🙏🙏🙏🙏🙏🙏🙏🙏🙏

  • @medrlayman
    @medrlayman ปีที่แล้ว +23

    We are really grateful for you! and your team! Vijayashree madam. Hats off to your courage! You are saving lakhs of lives by exposing such food adulterations. We really need fast track courts and stringent law like death penalty for all those people including Government officials involving in such food adulterations. Union government should take these incidents very seriously.

  • @jamunamanjunath9581
    @jamunamanjunath9581 ปีที่แล้ว +4

    ಉತ್ತಮವಾದ ಕೆಲಸ ಮಾಡುವ ಅವಕಾಶ ನಿಮಗಿದೆ ಧನ್ಯವಾದಗಳು ಮೇಡಂ

  • @nithing2001
    @nithing2001 2 ปีที่แล้ว +15

    ಧೊ....ಇವರೆಲ್ಲ ಮನುಷ್ಯರ. ಆಹಾರ ಇಲಾಖೆಯ ಸಿಬ್ಬಂದಿ ಎನು ಮಾಡುತ್ತಿರುವರು....??

  • @rajeshwarisa2688
    @rajeshwarisa2688 5 หลายเดือนก่อน +2

    ನೀವು ರಾಜಕಾರಿಣಿ ಆಗಬೇಕಿತ್ತು ಆಗುತಿರ ಒಂದು ದಿನ ❤️

  • @Ravikumar409
    @Ravikumar409 2 ปีที่แล้ว +10

    Real Hero neevu Madam..

  • @shylun6664
    @shylun6664 ปีที่แล้ว +5

    ನೀವು ಸುಪರ್ ಮೇಡಂ ನಿಮ್ಮ ದೈರ್ಯ ಮೇಚ್ಚಬೇಕು ನಿಮಗೆ ತುಂಬು ಹೃದಯದ ಧಾನ್ಯವಾದಗಳು

  • @anishthomas13
    @anishthomas13 2 ปีที่แล้ว +28

    Really grateful for you! Please continue to expose these fraudsters. Our health collectively has gone bad due to these money minded people

  • @mahalakshmig5828
    @mahalakshmig5828 ปีที่แล้ว +6

    Madam you are excellent👍👏 we are appreciate🙏 your courage.

  • @MeenaMeena-nz6xt
    @MeenaMeena-nz6xt 2 ปีที่แล้ว +35

    ಮೇಡಂ ನೀವು ತುಂಬಾ ಗ್ರೇಟ್. ಇದ್ದರೆ ನಿಮ್ಮ ಹಾಗೆ ಇರಬೇಕು 🙏🙏

  • @kalagyanana
    @kalagyanana ปีที่แล้ว +11

    ಸರ್ಕಾರ ಈ ಬಗ್ಗೆ ಕ್ರಮ ಕೈಗೊಳ್ಳುವ ಮೂಲಕ ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡುವ ಮೂಲಕ ಈ ಅಕ್ಕನಿಗೆ ಗೌರವಿಸಬೇಕು.

  • @Chethangowda20101994
    @Chethangowda20101994 2 ปีที่แล้ว +9

    Great work .. we need this kind of daring journalist.

  • @malinisnehalatha758
    @malinisnehalatha758 ปีที่แล้ว +8

    Reporting was good, what action will be taken, that's what matters most

  • @aadilzama3204
    @aadilzama3204 ปีที่แล้ว +11

    Eye opening video. Proud of you.

  • @peeps01
    @peeps01 ปีที่แล้ว +7

    I guess you are the only lady reporter in the whole of India who always keeps taking on these mafias. May God bless you.

  • @shetty6589
    @shetty6589 ปีที่แล้ว +4

    ಮೇಡಮ್ ಉತ್ತಮ ಕೆಲಸ.ಮುಂದುವರಿಸಿ ಮೇಡಮ್ ಇಂತಹವರನ್ನು ಜೈಲಿಗಟ್ಟಬೇಕು❤

  • @shakuntalasalunke8453
    @shakuntalasalunke8453 ปีที่แล้ว +3

    Great work... You are saving many people life.

  • @A_Aras4848
    @A_Aras4848 2 ปีที่แล้ว +17

    Great efforts nd great work hat's off ma'am 🔥

  • @YoganandaYn
    @YoganandaYn ปีที่แล้ว +5

    If u able to tell how to find good quality jaggery is really helpful to us plz make video on it mam

  • @hemalathaaravind7073
    @hemalathaaravind7073 ปีที่แล้ว +12

    Wonderful job!
    Hats off to your courage!
    Keep up the good work, we are with you!
    Support from Caribbean islands.

  • @365DwithAJ
    @365DwithAJ ปีที่แล้ว +5

    Your an greatttt example of how a real journalist should work, You great ma'am 🙏🏾, I'm a biggggg fan of you ma'am 🙏🏾🙏🏾🙏🏾🙏🏾🙏🏾

  • @krytus
    @krytus ปีที่แล้ว +12

    I am watching this video after one year. But I am 100% sure that the fraudster you showed in the video may be roaming freely in the streets of Bangalore by bribing all of them. Since 40 years he is doing this & not a single govt. officials notice this.
    I salute you mam for your bravery, but this is all waste of time.

  • @lovelyindia71
    @lovelyindia71 ปีที่แล้ว +1

    நன்றி மேடம்...... Thank you for the info

  • @madhavanandmali1150
    @madhavanandmali1150 ปีที่แล้ว +7

    ಮೇಡಂ ನಿಮಗೆ ತುಂಬಾ ಧನ್ಯವಾದಗಳು 👌

  • @basawarajmadikeshwar5498
    @basawarajmadikeshwar5498 ปีที่แล้ว +3

    Great job akka. Very proud of you akka. No words tell about your courage and doing job. Wow feeling great akka.

  • @ashwinikb5571
    @ashwinikb5571 ปีที่แล้ว +3

    Hats off madam for your work 🙏🙏🙏🙏🙏

  • @vinodgl2304
    @vinodgl2304 ปีที่แล้ว +4

    She is most important person of our Karnataka..🤝 people should start protesting against such bad daily essential makers

  • @Anulogs4
    @Anulogs4 ปีที่แล้ว +4

    Mam ಎಷ್ಟು ಜನರ ಅರೋಗ್ಯ ಕಾಪಾಡಿದ್ರಿ 🙏🙏🙏🙏🙏🙏 ಇಂತಹ ಖದೀಮರ ನಿಮ್ಮ area ದಲ್ಲಿ ಇದ್ದರೆ ವಿಜಯ ಮಾಮ್ಗೆ ತಿಳಿಸಿ plz 🙏🙏🙏🙏

  • @liyaquath1
    @liyaquath1 ปีที่แล้ว +2

    We appreciate your daring approach, Hats off to you ma'am 👏 👍 🙏

  • @alroyesserrao
    @alroyesserrao ปีที่แล้ว +3

    Request to get in touch with Kerala police too. To whom this people send jaggery. Hats off to you.

  • @kamala2956
    @kamala2956 ปีที่แล้ว +2

    Brave Lady. God bless yu.

  • @lucyfurtado2256
    @lucyfurtado2256 2 ปีที่แล้ว +6

    you are Really great madam 🙏hatts of you..

  • @joycejoyce6661
    @joycejoyce6661 ปีที่แล้ว +2

    Thanks a lot to this journalist , hats off to your courage.

  • @vidyarao3654
    @vidyarao3654 ปีที่แล้ว +3

    ನಿಜವಾದ daring ಪತ್ರಕರ್ತೆ ❤

  • @shruthimusic6921
    @shruthimusic6921 ปีที่แล้ว +3

    You r great madm. Fighting for right things. Thanks to your efforts. Nimma service is valuable more than a jewel.

  • @maryjoseph1704
    @maryjoseph1704 ปีที่แล้ว +4

    Really proud of you madam👋 Thank you so much💐

  • @sandhyamahesh3441
    @sandhyamahesh3441 ปีที่แล้ว +4

    Madam, you are really brave Indian citizen. All government officers, police officers are never bothered about this. They will get handful of money. Hats off to you, madam.🙏

  • @shylajamahendra
    @shylajamahendra ปีที่แล้ว +5

    You have done a great job Ma'am 🙏

  • @KrishnaMurthy-fw3wx
    @KrishnaMurthy-fw3wx หลายเดือนก่อน

    Hats off to the Brave and Honest Reporter Vijayalakshmi Madam. When rest of the Noise Channels areengaged in spreading lies and doing time pass, you have helped in saving lives of people. We thank you feom the bottom of our heart for your relentless efforts in revealing the dark side of the society and shameless people.

  • @bnmuralikrishna9210
    @bnmuralikrishna9210 2 ปีที่แล้ว +15

    Madam you are doing very very great job great service to the nation and society🙏🙏

  • @hanamantgour5077
    @hanamantgour5077 5 หลายเดือนก่อน +2

    ಎಂತಾ ಹೊಲಸು ಬೆಲ್ಲ ಇದು 😮ಗ್ರೇಟ್ ಮೇಡಂ ನೀವು❤😊

  • @trekkerscampersadda4660
    @trekkerscampersadda4660 ปีที่แล้ว +3

    Hats off your work madam.. plz make a video of where we can get 100% good product like oil, organic Bella etc..

  • @laxmikanthreddy9055
    @laxmikanthreddy9055 ปีที่แล้ว

    Madam. Please take. Protection.. God Bless you. 🚩🙏

  • @rajun9056
    @rajun9056 2 ปีที่แล้ว +12

    Please go with health department and related mla with related full team and file the case

    • @gurudatt2931
      @gurudatt2931 2 ปีที่แล้ว +1

      why should she go. After she has exposed, it is the responsibility of others (local people) to follow up.

  • @ssassociatesptr7066
    @ssassociatesptr7066 ปีที่แล้ว +1

    Namma kanoonu avrige shikshe kottidya....hats off to you madam

  • @sudhakaraacharya4285
    @sudhakaraacharya4285 2 ปีที่แล้ว +4

    ಧನ್ಯವಾದಗಳು ಮೇಡಂ... 🙏🙏🙏🙏

  • @ranjanranjan2434
    @ranjanranjan2434 ปีที่แล้ว +2

    ಮೇಡಂ ಮುಖ್ಯಮಂತ್ರಿ ಆಗಬೇಕು 🙏🏻

  • @anusuyaanusuya759
    @anusuyaanusuya759 2 ปีที่แล้ว +5

    Super vijaylakshmy good jab 👍👌👌

  • @rathnakaranandalike2992
    @rathnakaranandalike2992 ปีที่แล้ว +1

    Great madam.god.bless.you.and.your..team. 🙏🙏🙏🙏🙏

  • @PerfectBibleStudy
    @PerfectBibleStudy ปีที่แล้ว +2

    VijayLakshmi ma’am, no words to appreciate your truthfulness to the journalism, which is gift to the society.

  • @sheshagiriraok3865
    @sheshagiriraok3865 ปีที่แล้ว +2

    You deserve your all supported. Every one develop courage like you to correct they system, weed out corruption, cheating under different name. 🙏

  • @pandurangarh
    @pandurangarh ปีที่แล้ว +4

    ಕರ್ನಾಟಕದ ಪ್ರತಿ ಜಿಲ್ಲೆಯಲ್ಲಿಯೂ ಇಂತಹ ನಾಯಕ ನಾಯಕಿಯರ ಅವಶ್ಯಕತೆ ಇದೆ...

  • @sandeepacharya3683
    @sandeepacharya3683 ปีที่แล้ว +1

    ವಿಜಯಲಕ್ಷ್ಮಿ ಮೇಡಂ ಗೆ ನನ್ನ ಕೋಟಿ ಕೋಟಿ ನಮನ ಗಳು 🙏🏻🙏🏻

  • @MrSatish301
    @MrSatish301 2 ปีที่แล้ว +4

    Very very brave journalist.I salute this lady from my village Shibaroor.

    • @nashwanashwa1179
      @nashwanashwa1179 ปีที่แล้ว

      WW

    • @susheelammasuresh523
      @susheelammasuresh523 ปีที่แล้ว

      ಅವನ ಮುಖಕ್ಕೆ ಉಗಿಯಿರಿ ರಾಸ್ಕಲ್ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರಾ

  • @Rajendra-wu1uf
    @Rajendra-wu1uf ปีที่แล้ว

    Really you are great mam sulute mam🤝🤝🤝🤝🇮🇳

  • @mercygeorge4391
    @mercygeorge4391 ปีที่แล้ว +5

    ನಿಜವಾಗಲೂ ನೀವು ಉತ್ತಮ ರಾಜಕಾರಣಿ ನಮ್ಮಂತವರಿಗೆ ನಿಮ್ಮ ಸೇವೆ ಅಗತ್ಯ ಇಂಥ ಕದೀಮರನ್ನು ಎಡೆ ಮುರಿ ಕಟ್ಟಲು ನೀವೇ ಸರಿ

  • @vksss20
    @vksss20 5 หลายเดือนก่อน

    Medum,your gret god bless you

  • @sathyaprasad1411
    @sathyaprasad1411 ปีที่แล้ว +3

    We need to blame the team behind these people. Without their support these people cannot dare to do this kind of activity. Once again hatsoff and great job madam

  • @Drshashikantsk
    @Drshashikantsk ปีที่แล้ว

    Thanks for the Information

  • @balakrishnashetty3992
    @balakrishnashetty3992 ปีที่แล้ว +3

    It naked truth. Truth is always bitter. We in India never look into quality and hygiene. Due to high demand and bulging population coupled with poverty and corruption, everything is sold.
    Not only jaggery but also many many pack foods available mega stores.

  • @nj2103
    @nj2103 ปีที่แล้ว +1

    Karnataka pride lady ❤