ನನ್ನ ಮದುವೆ ನಂತರದ ಮೊದಲ ವರಮಹಾಲಕ್ಷ್ಮಿ ಹಬ್ಬ 🥰🌷 || VARAMAHALAKSHMI FESTIVAL

แชร์
ฝัง
  • เผยแพร่เมื่อ 4 ต.ค. 2024
  • Hi Friends, Happy Varamahalakshmi festival to you all. May Goddess Laxmi bless u with all the happiness and prosperity. As this is my first Varamahalakshmi Pooja after marriage ,i wanted to share this beautiful day with you all.
    -------------------------------------------------------
    Decoration: ASE- A SOLUTION FOR EVENTS
    Nitin - +91 80959 92002
    ...
    -----------------------------------------------------------------------------
    MUSIC CREDITS:
    Music: Aero
    Musician: Gabriel
    URL: icons8.com/music/
    Music : Yellow tunes
    Krishna flute Divine music
    ------------------------------------------------------------------------------
    Follow me on:
    Instagram : ...
    Follow me on:
    Facebook : / aditiprabhudeva
    comment and subscribe
    Keep supporting, Love you all ❤⚘
    ----------------------------------------------------------------------------------

ความคิดเห็น • 1.3K

  • @ramagoudarnic8875
    @ramagoudarnic8875 ปีที่แล้ว +77

    ಎಷ್ಟು ಸರಳ ನಟಿ ನೀವು ನೀವು ಮಾತನಾಡುತ್ತಿದ್ದಾರೆ ನಮ್ಮ ನಡುವೆ ಇದ್ದಾರೆ ಎಂಬ ಭಾವನೆ ಮೂಡುತ್ತದೆ thank you ನಿಮ್ಮಿಂದ ಕಲಿಯುವುದು ಬಹಳ ಇದೆ

  • @tejuteju3698
    @tejuteju3698 ปีที่แล้ว +46

    ಈ ಮುದ್ದಾದ ಜೋಡಿಗೆ ಯಾರ ಕಣ್ಣೂ ಬೀಳದಿರಲಿ.... 🥺💙💚🌎

  • @lavanyamaruthigowdalavanya1419
    @lavanyamaruthigowdalavanya1419 ปีที่แล้ว +48

    ಹೀರೋಯಿನ್ ಆಗಿ ಇಷ್ಟೊಂದು ಸಿಂಪಲ್ ಆಗಿ ಇರೋದು ತುಂಬಾ ಕಷ್ಟ ನೀವ್ ಇದ್ದೀರಾ ನಮಿಗ್ ತುಂಬಾ ಖುಷಿಯಾಯಿತು ನಿಮ್ಮ ಪ್ರತಿಯೊಂದು ಬ್ಲಾಗನ್ನು ನೋಡ್ತಾನೆ ಇರ್ತೀವಿ ದೇವರು ನಿಮಗೆ ಆಯಸ್ಸು ಆರೋಗ್ಯ ಎಲ್ಲಾ ಕೊಟ್ಟು ಕಾಪಾಡಿ ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು ನೀವು ಸೇಮ್ ಲಕ್ಷ್ಮಿ ತರಾನೇ ಕಾಣಿಸ್ತಾ ಇದ್ದೀರಾ ಲವ್ ಯು ಲಾಟ್

  • @kavithaashok3787
    @kavithaashok3787 ปีที่แล้ว +19

    ನೀವು ವರಮಹಾಲಕ್ಷ್ಮಿ ಹಬ್ಬವನ್ನು ಆಚರಿಸಿದ ರೀತಿ ನೋಡಿ ತುಂಬಾ ಖುಷಿಯಾಯಿತು, ಎಲ್ಲಕ್ಕಿಂತ ಮಿಗಿಲಾಗಿ ಕೊನೆಯಲ್ಲಿ ಆಡಿದ ಮಾತು ಮನಸ್ಸಿಗೆ ಸಂತೋಷ ಕೊಟ್ಟಿತ್ತು. 😍🥰 love you madam.. ಒಳ್ಳೆಯವರಿಗೆ ದೇವರು ಒಳ್ಳೆಯದನ್ನೇ ಮಾಡುತ್ತಾನೆ 🙏🏻

  • @vaishnaviasvasishta1118
    @vaishnaviasvasishta1118 ปีที่แล้ว +20

    ಅಧಿತಿ, ನಿಮ್ಮ ಮನೆಯ ಹಬ್ಬ, ನಿಮ್ಮ ಕುಟುಂಬ ಹಾಗೂ ನೀವು ಕೂಡ ನಿಮ್ಮ ಸ್ವಚ್ಛ ಕನ್ನಡ ಮಾತಿನಂತೆ ಸುಂದರ ❤️.
    ನಿಮ್ಮ ಕುಟುಂಬಕ್ಕೆ ತಾಯಿ ವರಮಹಾಲಕ್ಷ್ಮಿಯ ಕೃಪೆ ಸದಾ ಕಾಲ ಇರಲಿ 🪷😀…

  • @kavyakavyakr4341
    @kavyakavyakr4341 ปีที่แล้ว +35

    ಒಳ್ಳೆಯ ಮನಸ್ಸಿಗೆ ಒಳ್ಳೆಯ ಆಲೋಚನೆ ....ಆ ಲಕ್ಷ್ಮಿ ಎಲ್ಲ್ ಹೆಣ್ಣುಮಕ್ಕಳಿಗೆ ಶಕ್ತಿ ಮತ್ತು ಯುಕ್ತಿ ಯನ್ನು ಕರುಣಿಸಲಿ ❤❤

  • @chiragbharadwaj6616
    @chiragbharadwaj6616 ปีที่แล้ว +7

    ತುಂಬಾ ಚೆನ್ನಾಗಿ ಹಬ್ಬ ಆಚರಣೆ ಮಾಡಿದ್ದೀಯಾ ಪುಟ್ಟ. ಆ ದೇವಿಯ ಆಶೀರ್ವಾದ ಸದಾ ಇರಲಿ. ಮುಂದಿನ ವರ್ಷಕ್ಕೆ ಪುಟ್ಟ ಮಗುವಿನ ಆಗಮನವಾಗಲಿ.

  • @kirannaik1234
    @kirannaik1234 ปีที่แล้ว +8

    ವರಮಹಾಲಕ್ಷ್ಮಿಯ ಕೃಪೆ ಸದಾ ನಿಮ್ಮ ಹಾಗೂ ನಿಮ್ಮ ಕುಟುಂಬದ ಮೇಲೇ ಇರಲಿ ಅಕ್ಕ 😊🥰❣️✨️❣️✨️🥰

  • @bhprati
    @bhprati ปีที่แล้ว +114

    🙏ಹರೇ ಕೃಷ್ಣ🙏 ಆ ಬಗವ೦ತನ ಅನುಗ್ರಹ ಯಾವಾಗಲೂ ನಿಮ್ಮ ಹಾಗೂ ನಿಮ್ಮ ಕುಟುಂಬದ ಮೇಲೆ ಇರಲಿ.. ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು💐

  • @shwethaumesh1498
    @shwethaumesh1498 ปีที่แล้ว +1

    ನಿಮ್ಮ ವಿಡಿಯೋ ನೋಡಲು ತುಂಬಾ ಇಷ್ಟವಾಗುತ್ತದೆ. ನಿಮ್ಮ ಮನೆಯ ವರಮಹಾಲಕ್ಷ್ಮಿ ಹಬ್ಬದ ವಿಡಿಯೋವನ್ನು ನೋಡಲು ಕಾಯುತ್ತಿದ್ದೆ. ಬಹಳ ಸುಂದರವಾಗಿ ಮತ್ತು ಅದ್ಭುತವಾಗಿ ಹಬ್ಬವನ್ನು ಆಚರಿಸಿದ್ದೀರಿ. ನಿಮಗೂ ಮತ್ತು ನಿಮ್ಮ ಕುಟುಂಬದವರಿಗೂ ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು ಅದಿತಿ ಮೇಡಂ💐💐

  • @ashokjashokj7885
    @ashokjashokj7885 ปีที่แล้ว +19

    ಅದಿತಿ ನಿಮ್ಮನ್ನು ನೋಡಿ ನಾವು ಕಲಿಯುವದು ತುಂಬ ಇದೆ, ನೀವು ನಮಗೆ ಸ್ಫೂರ್ತಿ ಆಗಿದೀರಿ ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು ❤❤ಹೀಗೆ ಯಾವಾಗಲು ಖುಷಿಯಾಗಿರಿ 💞

  • @nethradm8155
    @nethradm8155 ปีที่แล้ว +2

    so sweet of you mam. ಲಕ್ಷ್ಮಿ ಕೃಪೆ ಇನ್ನಷ್ಟು ನಿಮ್ಮ ಮೇಲೆ ಸದಾ ಇರಲಿ ಇನ್ನು ಹೆಚ್ಚು ಒಳ್ಳೆ ಕೆಲಸಗಳು ನಿಮ್ಮಿಂದ ನಡೆಯಲಿ 🙏🏻🙏🏻....

  • @srilakshmis3008
    @srilakshmis3008 ปีที่แล้ว +40

    ವರಮಹಾಲಕ್ಷ್ಮಿಯ ಕೃಪೆ ಸದಾ ನಿಮ್ಮ ಮೇಲೆ ಹಾಗೂ ನಿಮ್ಮ ಕುಟುಂಬದ ಮೇಲೆ ಇರಲಿ.❤

  • @nethravathinethra671
    @nethravathinethra671 ปีที่แล้ว +1

    ನಿಮ್ಮ ಮನೆಯ ವರಮಹಾಲಕ್ಷ್ಮೀ ಬಹಳ ಸುಂದರವಾಗಿದೆ ಮುಂದಿನ ವರ್ಷ ನಿಮ್ಮ ಮನೆಗೂ ಕೂಡ ಮುದ್ದು ಮುದ್ದಾಗಿರೋ ಲಕ್ಷ್ಮಿ ಬರಲಿ

  • @rakshitag9164
    @rakshitag9164 ปีที่แล้ว +39

    ಈ ವಿಡಿಯೋ ಗಾಗಿ ತುಂಬಾ ಕಾಯ್ತಾ ಇದ್ದೆ ❤️

  • @vidyashree3998
    @vidyashree3998 ปีที่แล้ว +76

    Aditi always special to us ❤

  • @GaneshGanesh-rk6ub
    @GaneshGanesh-rk6ub ปีที่แล้ว +14

    ಭಗವಂತ ನಿಮಗೆ ನಿಮ್ಮ ಕುಟುಂಬಕ್ಕೆ ಆರೋಗ್ಯ ಸುಖ ಸಂತೋಷ ಕೊಟ್ಟು ಕಾಪಾಡಲಿ,ನಿಮ್ಮ ಅಭಿಮಾನಿ ಮೇಡಂ ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು ❤

  • @SurekhaShankar-j4x
    @SurekhaShankar-j4x ปีที่แล้ว +1

    ತುಂಬಾ ಚೆನ್ನಾಗಿ ಸರಳವಾಗಿ ಪೂಜೆ ಮಾಡಿದ್ದೀರಾ ನಿಮ್ಮಗೆ ಹಾಗೂ ನಿಮ್ಮ ಕುಟುಂಬಕ್ಕೆ ತಾಯಿ ಚಾಮುಂಡೇಶ್ವರಿ ಕಾಪಾಡಲಿ❤

  • @rubinabisti6835
    @rubinabisti6835 ปีที่แล้ว +6

    You are so great Adduu...
    You are cherishing and establishing our great Indian Culture and Tradition...
    I'm so happy about you...

  • @knkgamers69
    @knkgamers69 หลายเดือนก่อน

    Last lines r heart touching. Happy varamahalakshmi

  • @mamthagowda_97
    @mamthagowda_97 ปีที่แล้ว +10

    Hi aditi mam ವರಮಹಾಲಕ್ಷ್ಮಿ ಹಬ್ಬ ತುಂಬಾ ಚೆನ್ನಾಗಿ ಮಾಡಿದ್ದೀರಿ 😍😊always my favourite person❤ and my inspiration

  • @ನನ್ನಹಾದಿ
    @ನನ್ನಹಾದಿ ปีที่แล้ว +2

    ನಿಮ್ಮ ಕುಟುಂಬದಲ್ಲಿ ಆದಷ್ಟು ಬೇಗ ಪುಟ್ಟ ಲಕ್ಷ್ಮಿ ಬರಲಿ ಅದಿತಿ ಒಳ್ಳೆಯದಾಗಲಿ ❤💐🙏🏻☃️💞🥰😘

  • @deepthikotian3637
    @deepthikotian3637 ปีที่แล้ว +20

    ವರಮಹಾಲಕ್ಷ್ಮಿ ಹಬ್ಬದ ಹಾರ್ದಿಕ ಶುಭಾಶಯಗಳು

  • @lathaglathaharish7354
    @lathaglathaharish7354 ปีที่แล้ว

    ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು ನಿಮ್ಮ ಕುಟುಂಬದವರಿಗೆ ಎಲ್ಲರಿಗೂ ತುಂಬಾ ಚೆನ್ನಾಗಿ ಮಾಡಿದ್ದೀರಾ ನೀವು ಅರಿಶಿನ ಕುಂಕುಮ ಜೊತೆಗೆ ಬಳೆ ಒಂದು ಜೊತೆ ಬಳೆ ಬದಲು ಎರಡು ಜೊತೆ ಕೊಟ್ಟರೆ ತುಂಬಾ ಚೆನ್ನಾಗಿರುತ್ತದೆ ಒಂದು ಕೈಗೆ ಎರಡು ಬಳೆ ಕೊಟ್ಟರೆ ತುಂಬಾ ಚೆನ್ನಾಗಿರುತ್ತದೆ ನಿಮ್ಮ ಮನೆ ಅಲಂಕಾರ ತುಂಬಾ ಚೆನ್ನಾಗಿದೆ❤❤

  • @Bhavanagowda2004
    @Bhavanagowda2004 ปีที่แล้ว +16

    ವರಮಹಾಲಕ್ಷ್ಮಿ ಹಬ್ಬದ ಹಾರ್ದಿಕ ಶುಭಾಶಯಗಳು ಅದಿತಿ 🥰✨️❤... ಆ ತಾಯಿ ಕೃಪೆ ನಿಮ್ಮ ಮತ್ತು ನಿಮ್ ಕುಟುಂಬದ ಮೇಲೆ ಸದಾ ಇರಲಿ 🙏❤...

  • @poojaacharya7867
    @poojaacharya7867 ปีที่แล้ว +1

    Bangles hakikond pooje madidre olledh ittu overall thumba chennagi ittu inspired

  • @varshithakr680
    @varshithakr680 ปีที่แล้ว +4

    U r inspiration to so many girls...mam❤& u r always positive vibes for me... 😊 love you Aditi mam🥰 nemgu & nem family avarigu devaru olledhu madli...☺️ Lots of love 💓

  • @spandanamana6541
    @spandanamana6541 ปีที่แล้ว

    ನಮಸ್ತೇ ಅದಿತಿ, ನಿಮ್ಮ ವೀಡಿಯೋ ನೋಡಿ ನಮ್ಮ ಮನೆ ಪುಟ್ಟ ಅದಿತಿಗೆ ತುಂಬಾ ಖುಷಿಯಾಯ್ತು. ನಿಮ್ಮಮನೆಯ ಲಕ್ಷ್ಮಿ ಅಲಂಕಾರ, ಸ್ಪೆಷಲ್ ಗಿಫ್ಟ್ ಮೇಲೆ ಮನಸಾಗಿದೆ ನಮ್ಮ ಪುಟ್ಟ ಲಕ್ಷ್ಮಿಗೆ 😊

  • @tejaswinidkumar
    @tejaswinidkumar ปีที่แล้ว +6

    U never forget our cultures and the way ur living ur life mam ur really an inspiration for youngsters like us

  • @jyotimaldar3224
    @jyotimaldar3224 ปีที่แล้ว +1

    Green colour ಬಾಳೆ ಹಾಕಿದ್ರೆ ಇನ್ನೂ ಚೆನ್ನಾಗಿ ಕಾಣಿಸ್ತಾ ಇದ್ದೆ ಅಕ್ಕ

  • @shilpas608
    @shilpas608 ปีที่แล้ว +99

    Eagerly I am waiting for this video finally it's came Lods Of Love From Mysore Adithi Sis ❤❤😍😍😍😍🤩🤩🤩🤩💞💞💞🎈

  • @geethaprakash3068
    @geethaprakash3068 ปีที่แล้ว +1

    Adithi yavre nimma yella video nu nanu, nanna putta magalu nodtirtivi. Miss madoke agolla . Ashu chenda iruthe nimma video galu. Inspiration ge Akka nivu antha heloke ishta padtini. Nange yene bejar agirali , r khushiyagirali agella Pat antha nim video nodadeya enjoy madadeya. ❤❤❤

  • @nandagudageri8460
    @nandagudageri8460 ปีที่แล้ว +4

    ವರಮಹಾಲಕ್ಷ್ಮಿ ಹಬ್ಬದ ಹಾರ್ದಿಕ ಶುಭಾಶಯಗಳು ಅಕ್ಕಾ ❤

  • @dishaprakash2809
    @dishaprakash2809 ปีที่แล้ว +1

    You’re the person who I look upto and so ready to see myself resonating with you. I was filled with dreams and all my life I’ve prepared to be that girl next door, motherly nature and a wifey behaviour . Currently am going through a lot in my life where my dreams feels fallen apart but seeing you makes me feel like waiting for that one day to be mine where I can be happy from heart.
    Kindly do a sit down videos about mental health, your personal struggles and hardships which you’d like to share. As I look upto you
    Hopefully this message finds you. Thumba kushi agathe nim videos nodi🫶🏻

  • @spbanashetty
    @spbanashetty ปีที่แล้ว +12

    Ur inspiration to us akka.. U & ur work just amazing😍 lots of lovee❤❤❤❤

  • @girijadani7509
    @girijadani7509 ปีที่แล้ว

    ಅದಿತಿಯವರೆ ನಮ್ ಭಜನೆ ಮಂಡಲಿ ಇರುವುದು ನೀವು ಅವಕಾಶ ನೀಡಿದರೆ ದೇವಿಯ ಮೇಲೆ ಹಾಡುಗಳನ್ನು ಮಾಡುತ್ತೇವೆ ಇಂತಿ ಮನವಿ ಮಾಡುತ್ತೇನೆ ಧನ್ಯವಾದಗಳು

  • @premayogi4301
    @premayogi4301 ปีที่แล้ว +3

    I was waiting for this beautiful video tumba Chennagi celebration madidira Aditi mam and hands off to your Dedication ❤❤❤❤

  • @shwetharajholeyar7245
    @shwetharajholeyar7245 ปีที่แล้ว +1

    Yella ok madam, belagina pooje maduvaaga ondu seere hakobekittu. Next year seerene hakoli.

  • @shubhah8024
    @shubhah8024 ปีที่แล้ว +5

    Hi Adithi, soooper vlog. Enjoyed your energy, smile, dress up, devi decoration, gift ideas everything. N you both are lovely couple. Goddess keep you both happy forever 😊😊😊

  • @sumanasandur3964
    @sumanasandur3964 ปีที่แล้ว

    ಅದಿತಿ ನಿಮ್ಮ ಸುಸಂಸ್ಕೃತ ನಡೆ ನುಡಿ ನನಗೆ ತುಂಬಾ ಇಷ್ಟ ನಿಮ್ಮ ಮಾತು ಕೇಳುತ್ತಾ ಇರಬೇಕು ಅನಿ಼ಸುತ್ತೆ ಒಳ್ಳೆಯದಾಗಲಿ ಮಗಳೇ

  • @padmavatigopaljelly1019
    @padmavatigopaljelly1019 ปีที่แล้ว +3

    Thank you so much for this video, thanks & happy for your Wishes, really lots of love from us, no words to describe , but only one word I can say, you are a Very Blessed Human being, See you soon adithi❤😊🎉

  • @ChandruKompi-ux8fx
    @ChandruKompi-ux8fx ปีที่แล้ว

    Nimagu nimma kutumbakku aa taayi sadaa olledanna maadali . olle aroghya .bhaaghya kottu kapaadali.and nimmantha olle kannada da samskruthi iruva hennu magalanna nam kannada indestry ge kotta nim amma ge tumbaa tnks

  • @mythrimythri6835
    @mythrimythri6835 ปีที่แล้ว +5

    This video made me mesmerizing at the same time when u were telling your mother use to do festival in budget i remembered my mom she use to do it in same way since i had love marriage from past 5 yrs i did not speak to them . I love the wag of your simplicity❤

    • @aditi_prabhudeva
      @aditi_prabhudeva  ปีที่แล้ว +7

      Alwa... old days taught us many lessons of life.....
      thanks for relating... and i also wish the difference between u and ur mom ll get resolve soon. stay blessed ❤❤

    • @mythrimythri6835
      @mythrimythri6835 ปีที่แล้ว

      That makes me happy❤

  • @kavya9408
    @kavya9408 ปีที่แล้ว +1

    Nange neevu olle companion antha ne helbahudu akka..💙.nimminda thumba🦋 thilkondidini,kalthidini .Whenever I feel low,nimma vlogs nodthini...and matte day na restart madthini..and feel 🌞happy that you and I have many common thoughts and taste..lots of love from ಹುಬ್ಬಳ್ಳಿ akka...🦋

  • @sahanasrinivas2117
    @sahanasrinivas2117 ปีที่แล้ว +8

    Ma'am youre very inspiring ❤❤❤❤ lot's of love to you ma'am

  • @ShrutiPrashant-zg6lq
    @ShrutiPrashant-zg6lq ปีที่แล้ว

    ವರಮಹಾಲಕ್ಷ್ಮಿ ಕೃಪೆ ನಿಮ್ಮ ಕುಟುಂಬದ ಮೇಲೆ ಸದಾ ಇರಲಿ ತುಂಬಾನೇ ಚನಾಗಿ ಮಾಡಿದಿರಾ ನಿಮ್ಮ videogaagi ಕಾಯ್ತಾಇದ್ದೆ

  • @rudreshjyothi7892
    @rudreshjyothi7892 ปีที่แล้ว +5

    Happy Varamahalakshmi sis❤ full of positive vibes Dr😍 one My Fevourit couple❤❤

  • @bggodhadevibggodhadevi9115
    @bggodhadevibggodhadevi9115 ปีที่แล้ว

    ತುಂಬಾ ತುಂಬಾ ಚೆನ್ನಾಗಿದೆ ನಿಮ್ಮ ಮನೆ ಯ ವರಮಹಾಲಕ್ಷ್ಮಿ ಹಬ್ಬ ದ ಪೂಜೆ ಹಾಗು ತಯಾರಿ ಕೂಡ ❤❤❤❤❤😊

  • @shalininaveen5207
    @shalininaveen5207 ปีที่แล้ว +4

    Hi Aditi what an acting in Ranganayaki mind blowing I just loved it I think u felt the real pain of victims while doing that particular scene please do even more movies like this ❤❤❤

  • @rsbtsarmy5322
    @rsbtsarmy5322 ปีที่แล้ว +1

    She is gorgeous like mahalaxmi with pure heart

  • @bindun.c12
    @bindun.c12 ปีที่แล้ว +7

    Your gift packing ideas is excellent🤗 love you akka ❤️

  • @brundagbrundag4195
    @brundagbrundag4195 ปีที่แล้ว

    Neevu tumba simple akka hege andre live simply bloom wildly ade reeti , ammanante magalu noolinante seere anta. you are really inspired me akka yavagalu kushiyagiri akka

  • @christinamary-ck6ig
    @christinamary-ck6ig ปีที่แล้ว +5

    I am waiting for this video ❤
    Looking very cute ❤❤

  • @kavyaku1411
    @kavyaku1411 ปีที่แล้ว +1

    I have watched your wedding series program on star suvarna. I have subscribed for the first time to watch your marriage video it's worth of watching.. such a beautiful soul you afe

  • @tejag6922
    @tejag6922 ปีที่แล้ว +15

    Brings a positive vibe within ourselves while watching your vlog. Lots of love Aditi akka❤

    • @Krixw
      @Krixw ปีที่แล้ว

      Yes

  • @paddu427
    @paddu427 ปีที่แล้ว

    Varamahalakshmi nimgu mathu nim ma kutumbhadavarige olledu madali. Such good vibes.. niminda kaliyuvudu thumba ede kalistha eri❤

  • @sunainashekki3212
    @sunainashekki3212 ปีที่แล้ว +7

    I was expecting this video... Because it's your favorite festival 🤩🥳

  • @bhimuchawoor2702
    @bhimuchawoor2702 ปีที่แล้ว +1

    Nagakannike serial endanu niv andre nange tumba esta sister. Varamahalakshmi habbad subhasayagalu nimge nim familyge 💐💐

  • @likithaShreekant
    @likithaShreekant ปีที่แล้ว +4

    Full of positive vibes akka🥰and u r looking very cute🤩

  • @yashasd7374
    @yashasd7374 ปีที่แล้ว

    A devaru nimma yalla asegalannu kansugalannu iderisali. Nimma sambhashane tumba tumba tumba chennagirutte ❤❤❤

  • @AnithaAnitha-ie8gd
    @AnithaAnitha-ie8gd ปีที่แล้ว +8

    Your simplicity was the best sister ❤ love you ✨ both are looking amazing 🤩

  • @NagarajNagaraj-ov6di
    @NagarajNagaraj-ov6di ปีที่แล้ว +1

    ಆ ಲಕ್ಷ್ಮಿ ಸದಾ ನಿಮಗೆ ಇದೆ ಖುಷಿ ಕೊಡಲಿ ಅಕ್ಕ ❤️💐

  • @rajarajeshwari1943
    @rajarajeshwari1943 ปีที่แล้ว +6

    Everything is as lovely as you are.. 💙

    • @aditi_prabhudeva
      @aditi_prabhudeva  ปีที่แล้ว +3

      Tqqq❤❤

    • @rajarajeshwari1943
      @rajarajeshwari1943 ปีที่แล้ว

      @@aditi_prabhudeva Thanks for the Relpy dear..
      Proud sandalwood 👑... Queen. 💖

  • @Padmas-q6g
    @Padmas-q6g ปีที่แล้ว

    ಅಕ್ಕ ನಿಮ್ಮ ವಿಡಿಯೋ ನೋಡ್ತಿದ್ರೆ ತುಂಬಾನೇ ಖುಷಿಯಾಗುತ್ತೆ ಮತ್ತೆ ಮತ್ತೆ ನೋಡ್ಬೇಕು ಅನ್ಸುತ್ತೆ ಅದೇಗೆ ಅಷ್ಟು ಋಣಾತ್ಮಕವಾಗಿ ಇರ್ತೀರ ನಿಮ್ಮನ್ನ ನೋಡ್ತಿದ್ರೆ ತುಂಬಾ ಖುಷಿಯಾಗುತ್ತೆ ಆ ದೇವ್ರು ನಿಮ್ಗೆ ಒಳ್ಳೆದನ್ನೇ ಮಾಡ್ಲಿ ❤

  • @shreyapoojary102
    @shreyapoojary102 ปีที่แล้ว +9

    Soo beautiful Sis...♥️🥰

  • @gurusagar6644
    @gurusagar6644 ปีที่แล้ว

    Tq akka tumbha ಚೆನ್ನಾಗಿ helkodtira ಹೇಗೆ ಮಾಡಬೇಕು ಪೂಜೆನ ಅಂತಾ love u akka ತಾಯಿ ವರಮಹಾಲಕ್ಷ್ಮಿ ದೇವಿ ನಿಮಗೆ olledmadli 🙏

  • @ALLABAKSHIALLABAKSHI-sd8ef
    @ALLABAKSHIALLABAKSHI-sd8ef ปีที่แล้ว +5

    Happy Vara mahalaxmi ❤❤

  • @LalithaN-rk8id
    @LalithaN-rk8id หลายเดือนก่อน

    Aditi really great & koti vandanegalu namma tradition ulisi belisodakke janagalalli prerene thumbidakke nanna hrudaya thumbi wishes nimage

  • @ParuTippannavar-oo7dy
    @ParuTippannavar-oo7dy ปีที่แล้ว +3

    So inspiring to everyone mam, u r so amazing ❤

  • @avco10
    @avco10 ปีที่แล้ว +1

    You r so kind hearted person. And chocy🐾🐾🐾🐾adorable❤️really hars off to ur hubby. Hes also an animal love and supporting to ur all passions. May god bless u all ur family members🙏🏻🙏🏻may all ur dreams cme true.. Wish spread more and more love towards nature and animals🐾🐾🐾🐾🐾🥰🥰

  • @meghana.b8213
    @meghana.b8213 ปีที่แล้ว +4

    Eagerly waiting for this video and checking again and again and I love your video❤❤

  • @aishwaryaaishu-lu6gq
    @aishwaryaaishu-lu6gq ปีที่แล้ว +1

    Laxmi superb ...decoration yalla tumba chanagide.. nivu tumba cute agi idira❤🎉happay varamahalakshmi ❤

  • @sanjusneha2033
    @sanjusneha2033 ปีที่แล้ว +5

    i love you adithi cute couple ❤❤

  • @rashmis9024
    @rashmis9024 ปีที่แล้ว +1

    Yavaglu ide reethi thumba khushiyagi nagtha ee habba na celebrate maado haag aagli anta naan wish maadtini madam... aa devru nimgu kuda olledh maadli... 😊❤ lots of love...😊

  • @vedashree8554
    @vedashree8554 ปีที่แล้ว +6

    Very cute couple😊

  • @jyotisiddu5220
    @jyotisiddu5220 ปีที่แล้ว

    ನಿಮ್ಮ ಪೂಜೆ ನಿಮ್ಮನ್ನ ನೋಡಿ ತುಂಬಾ ಅಂದರೆ ತುಂಬಾ ಖುಷಿ ಆಯ್ತು ಅದಿತಿ ನಿಮ್ಮನ್ನ ನೋಡಿ ನಾವು ತುಂಬಾನೆ ಕಲಿಬೇಕು ಅನಿಸ್ತಿದೆ

  • @vjyoutubechannel8675
    @vjyoutubechannel8675 ปีที่แล้ว +4

    Love u adithi

  • @chandrakanthp3672
    @chandrakanthp3672 ปีที่แล้ว

    Nimman nodi thumba Kushi agutte Ella hennu makkalge madari hennu magalu nivu...yavaglu ide rithi kushiyagiri madam❤

  • @rakshitharakshitha7612
    @rakshitharakshitha7612 ปีที่แล้ว

    Nimm mathu kelta idre bejaru agiravrigge positive mind and motivation sigutte tq ❤

  • @vaijayantijayathirtha4394
    @vaijayantijayathirtha4394 ปีที่แล้ว

    Hii ಅದಿತಿ, ನಾನು ನಿಮ್ಮ ಅಭಿಮಾನಿ. ನಮ್ಮ ತನ ಬಿಡದೆ ಪ್ರಪಂಚನ ಗೆಲ್ಲಬೇಕು ಅನ್ನೂ ನಿಮ್ಮ ಸ್ವಭಾವ ನನಗೆ ಇಷ್ಟ. ನಿಮಗೆ ಒಳ್ಳಯದಾಗಲಿ. ನಿಮ್ಮ ಹಸ್ಬೆಂಡ್ ಪೂಜೆಗೆ ಪಂಚೆ ಉಟ್ಟು ಕೊಂಡಿದ್ರು. ನೀವೂ ಸೀರೆ ಉಟ್ಟಿದ್ರೆ ಇನ್ನೂ ಚೆನ್ನಾಗಿರತ್ತಿತ್ತು ❤

  • @AnuPriya-dc5rn
    @AnuPriya-dc5rn ปีที่แล้ว

    Thumba chennagithu nimm puje.. varmahalakshi nimge ayashu arogya kodli nimge❤....nima Jodi thuma chennagide..nivu thumba chennagi kanstidri...❤

  • @chithrashreenalvade4689
    @chithrashreenalvade4689 ปีที่แล้ว

    You're the most genuine actress i have ever seen.
    No drama ❤

  • @indugowda4120
    @indugowda4120 ปีที่แล้ว

    Really ur so kind hearted.♥️ Every time u wish some 1 should also stay happy in ur videos, that's shows how honest & gunine ur r. I really admire u a lot . Ur home & u always keep a positive vibe espicallay when chocholate she sleep on ur lap,while doing pooja she is sitting on ur skirt.she is one more purest soul .I' really wish ⚘💐these kind of people should always stay happy and help some1 and make them happy . The way u show the Love we Can see it its so pure .⚘I like most most fav is Radika pandit next 1 is u Aadthi bex the way ur simplicity everything ur perfect 😍

  • @parmesh459
    @parmesh459 ปีที่แล้ว

    Nimma vlog nodi thumba santhosha aythu, gifting idea thumba chennagide ,royal life ..

  • @kiransanil4827
    @kiransanil4827 2 หลายเดือนก่อน

    Adhithi Like goddess amma Mahalaxmi thara you are also sooo adorable❤❤may God bless you nd fly🙌🙌 you are like my daughter

  • @lathad7060
    @lathad7060 ปีที่แล้ว +2

    ನಿಮ್ಮ video sಗಾಗಿ ಯಾವಾಗಲೂ wait ಮಾಡುತ್ತಿರತೀನಿ ನಿಮ್ಮ Vlog ನಲ್ಲಿ positivity ಏನಾದರೂ ಕಲಿಯೋದು ಇರುತ್ತೆ ಲಕ್ಷ್ಮೀ ಯ ಅಲಂಕಾರ ತುಂಬಾ ಚೆನ್ನಾಗಿದೆ God bless u Aditi

  • @Mypawfriend824
    @Mypawfriend824 ปีที่แล้ว

    How peacefull. Lucky' charm nivu good husband healthy life a pure soul chocolate who needs more than this. May god bless you akka

  • @happydiariesbyrekha6573
    @happydiariesbyrekha6573 ปีที่แล้ว

    🎉 Thank you so much 🎉 nimma mane Lakshmi Pooje na nammondige hanchi kondidakke,, nimagu A thayi olleyadu madali Adithi ma'am ❤❤❤

  • @bhavyar4105
    @bhavyar4105 ปีที่แล้ว

    Nimma sukha Santosha hege shashvatavagirali.... God bless you and ur family

  • @Priyanka-e5j
    @Priyanka-e5j ปีที่แล้ว

    ವರಮಹಾಲಕ್ಷ್ಮಿ ಹಬ್ಬದ ಶುಭಾಶಯ ಅದಿತಿ ಅಕ್ಕ ನೀವು ಈ ಹಬ್ಬಕ್ಕೆ ಹಾಕಿರೋ dress nimm wedding ಸಾರಿ li stich ಮಾಡಿಸಿದಿರಾ super green pink ide alva ಅದು

  • @divyamnath5819
    @divyamnath5819 ปีที่แล้ว

    Haa devru nimge ..nimma family ge aarogya aayushya kottu kaapadali❤you are really simple sooper

  • @chandrikavenugopal1222
    @chandrikavenugopal1222 ปีที่แล้ว

    ನಿಮ್ಮ ಕೊನೆಯ ಮಾತುಗಳು ನನಗೆ ಬಹಳ ಇಷ್ಟ🎉❤

  • @premaswamy6157
    @premaswamy6157 ปีที่แล้ว

    Neevu tumba olleya sandeshagalannu kodtira medam....tq u so much adithi medam❤️✨

  • @OKGfam123
    @OKGfam123 ปีที่แล้ว +1

    ಅಕ್ಕ ನೀವು ಹೇಗೆ ಇಷ್ಟು ಸರಳವಾಗಿರ್ತೀರ ? ನಾನೊಬ್ಬ popular ನಟಿ ಎಂಬ ಕಿಂಚಿತ್ತೂ ಜಂಭವಿಲ್ಲ, ತುಂಬಾನೇ ಖುಷಿಯಾಗುತ್ತೆ, ನೀವು ಹೀಗೆ ಇರುವುದು. ನಮಗೆಲ್ಲರಿಗೂ ನಿಮ್ಮ ಧ್ವನಿ ಮತ್ತು ನಿಮ್ಮನ್ನ ನೋಡ್ತಿದ್ರೆ ತುಂಬಾ ಖುಷಿಯಾಗುತ್ತೆ. ನಾವು ಕೂಡ ನಿಮ್ಮ ಹಾಗೆ ಇರ್ಬೇಕು ಅಂತ ಅನ್ಸುತ್ತೆ. ಸದಾಕಾಲ ಹೀಗೆ ನಗು ನಗುತ್ತಾ ಇರಿ ಅಕ್ಕ. ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು ಅಕ್ಕ❤😊

  • @sowmyalife
    @sowmyalife ปีที่แล้ว

    Olled maado manassige yavaglu ollede aagutte,❤ Bagavanta innu hechu santhosha samruddi kottu kaapadli nimmibbaranna ❤️

  • @bhavyasbhuvana5381
    @bhavyasbhuvana5381 ปีที่แล้ว

    Evathu nang morning morning mood sari eeralila so nimma video na wake up admel nodde yeno ondu positive vibes ...thank u mam ...nice vlogs keep doing more vlogs

  • @PavitraPavitra-po5kk
    @PavitraPavitra-po5kk ปีที่แล้ว +2

    Really Aditi i speak u r my fvttttttttttttttttttttt heroine in kannada industry ❤❤❤❤

  • @r.msmitha9675
    @r.msmitha9675 ปีที่แล้ว

    Your very inspiring to every women.. Nimminda kalibeku ma'am yellaru.. Olle manasu nimdu.. Love to hear your voice.. Shudda maatugau nimmavu🎉🎉

  • @prathibhakk
    @prathibhakk ปีที่แล้ว

    Very very beautiful❤❤❤ yeshtu chenagi alankara madidira.... Thumba kushi agathe namma achara vichara sampradayagalanna munduvarskondu hogidira❤❤ Varamahalakshmi habbada hardhika shubhashayagalu nimagu haagu nimma kutumbakku😊

  • @roopasonar3936
    @roopasonar3936 ปีที่แล้ว

    Devru Nim kastagalana dura madi sakstu yashsu sigohage madidane mahalaxmi Nim bhaktigite oldidale 😊😊ella idru nav yarig yak kodbeku annor madhe devru kottida khushi sambhrma hanchtidirala inobrg enadru madbeku ant ankondidrala adu khushi agute really 👌❤