ಅಣ್ಣಾವ್ರ ಮಾತುಗಳು - ದಿನಕ್ಕೊಂದು ಮಾತುಕತೆ - 6 'ನನ್ನನ್ನು ತಿದ್ದಿ ತೀಡಿದವರು'
ฝัง
- เผยแพร่เมื่อ 6 ก.พ. 2025
- 'ಅಣ್ಣಾವ್ರ ಮಾತುಗಳು - ದಿನಕ್ಕೊಂದು ಮಾತುಕತೆ' - ಈ ಸರಣಿಯ ಆರನೆಯ ಕಂತು - 'ನನ್ನನ್ನು ತಿದ್ದಿ ತೀಡಿದವರು'
ಡಾ. ರಾಜ್ ಅವರ ಒಂದೊಂದು ಮಾತುಗಳು ಅನುಭವದ ಮುತ್ತುಗಳು. ಅಲ್ಲಿ ಆದರ್ಶಗಳಿವೆ, ವೈಚಾರಿಕತೆಯಿದೆ, ಲಘು ಹಾಸ್ಯವಿದೆ, ಇಡೀ ಜೀವನದ ತಿರುಳಿದೆ.
ಅಣ್ಣಾವ್ರ ಅಭಿನಯವನ್ನು ಅತಿ ಸೂಕ್ಷ್ಮವಾಗಿ ಗಮನಿಸಿ, ಅವರ ನಿಜ ಜೀವನದಲ್ಲಿನ ಘಟಕಗಳ ಬಗ್ಗೆ ಮತ್ತು ಅವರ ಚಿತ್ರದ ಸಂಭಾಷಣೆ, ಹಾಡಿನ ಸಾಲುಗಳಲ್ಲಿ ವ್ಯಕ್ತವಾದ ಭಾವನೆಗಳ ಬಗ್ಗೆ ಅತಿ ಸೂಕ್ಷ್ಮವಾಗಿ ಅವಲೋಕಿಸಿ ಒಂದಕ್ಕೊಂದರ ಸಂಬಂಧವನ್ನು ನಿಮ್ಮಷ್ಟು ಚೆನ್ನಾಗಿ ಇನ್ನು ಯಾರೂ ವಿವರಿಸಲು ಸಾಧ್ಯವಿಲ್ಲ.
ಅದ್ಭುತ.. ಅತ್ಯದ್ಭುತ! ಸರ್.🙏🙏🙏👌👌👌
ನಿಮ್ಮ ಕಾರ್ಯಕ್ರಮ ತುಂಬಾ ಅದ್ಭುತವಾಗಿ ಮೂಡಿ ಬರುತ್ತಾ ಇದೆ ಸರ್....
ಮಲಗುವ ವೇಳೆಗೆ ಸರಿಯಾಗಿ ಅಣ್ಣಾವ್ರ ಬಗೆಗಿನ ಅಮೃತದಂತಹ ಮಾತುಗಳು...
ಮುಂದುವರೆಸಿ ಸರ್....👏👏👏👏👏👏👌👌👌👌👌👌
Sree Mutthanna Jai Karnataka Jai Hind
ಒಂದೇ ಸಾರಿ Like ಮಾಡೋಕಾಗೋದು...ಅದೇ ಬೇಜಾರು...👌👌👌👌 ಸರ್
ನಿಮ್ಮ ಡಾಕ್ಟರ್ ರಾಜ್ಕುಮಾರ್ ಅವರು ಸರಣಿ ಕಾರ್ಯಕ್ರಮವನ್ನು ನೋಡ್ತಾ ಇದ್ದೀನಿ ಬಹಳ ಚೆನ್ನಾಗಿ ಮೂಡಿ ಬರ್ತಾ ಇದೆ ಸರಳ ಸಜ್ಜನಿಕೆಗೆ ಮತ್ತೊಂದು ಹೆಸರು ಡಾಕ್ಟರ್ ರಾಜ್ಕುಮಾರ್ ಪ್ರವೀಣ್ ನಾಯಕ್ ಅವರೇ ನಿಮಗಿರಲಿ ಯಾವಾಗಲೂ ಆನಂದ ನಿಮ್ಮ ಕುಟುಂಬದ ಸದಸ್ಯರೊಡನೆ ಪಡೆಯುತ್ತೀರಿ ಪರಮಾನಂದ ಎಂದು ನಿಮ್ಮ ಮೈಸೂರು ರಮಾನಂದ
Annavra dhwani keli tumba santhosha aytu sir
ಸಾರ್ ನಿಮ್ಮ ಈ ಮಾತನ್ನ ಕೇಳಿದ್ರೆ ಹೊಟ್ಟೆ ಉರಿ ಆಗುತ್ತೆ ಸಾರ್... ಈ ಪ್ರಶ್ನೆ ಗಳನ್ನ ನಾನ್ ಕೇಳ್ಬೇಕು ಅಣ್ಣಾವ್ರಿಗೆ ಅನ್ನಿಸ್ತಾ ಇರುತ್ತೆ. ಆ ಅಣ್ಣಾವ್ರು ಸ್ನೇಹ ಸಿಕ್ಕ ನೀವೇ ಧನ್ಯ Great full to you
ಡಾ!ರಾಜಕುಮಾರ್ ರವರ ತಂದೆಯ ಉದಾಹರಣೆ ತೆಗೆದುಕೊಂಡರೆ.... ನನಗೆ ನನ್ನ ತಂದೆಯವರ ಜ್ಞಾಪಕ ಬರುತ್ತಿದೆ.
Super Dr rajkumar namma annaaa
A crore thanks to U sir..... Such an wonderful words of the great greatest ever the Actor born in karnataka ..Annavaru........................
Praveena neene adurtsta Vanthaa cano, nanu Raj Rana betimadini mathanadideeni Aadhare ninathe sowbhagya. nina porva punya, nanu nimma ibbarigu lightning madideeni. Inu thumbha vishayagalu thilisu.
ನಿಮ್ಮ ಈ ಬ್ಲಾಗ್ ನನಗೆ ಆಕಸ್ಮಿಕವಾಗಿ ಯೂಟೂಬ್ನಲಿ ಕಂಡುಬಂದಾಗ ಇಗ್ನೋರ್ ಮಾಡುತ್ತಿದ್ದೆ.... ಆಕಸ್ಮಿಕ ಸಂದರ್ಭದಲ್ಲಿ ಈ ಎಪಿಸೋಡ್ ಅನ್ನು ನೋಡುತಿದ್ರೆ... ಸಾರಿ ಬ್ರದರ್
Really ultimate sir.
No words ❤❤❤❤❤
Tumba dhanyavadagalu sir mottondistu mahiti needi
Nimma dinakkondu maathige dinavu kaayuve sir..... thanks for your wonderful experience with the legend of Indian cinema dr.raj kumar....🙏🙏🙏🙏🙏🙏
Vinayada Pratheeka sajjanikeya Saralaru Namma annavru
Dr Rajkumar ge jai
Supar
Jai Dr Raj
Thyanku very much sir raj bagge estu kelidru kammiye 👍
Annavruge jai
Superrrrr sir
👌👌👌👌👌🙏
Jai Ramakrishna
Very nice sir
Suuper show👌👌👍
Thanks for the video.
Raj kastapattu tamma pratibheyinda Munde bandavaru great dr raj
Thank you sir
I have a Regret in my life that I couldn't See Dr.Raj Annavru Live,, I had couple of chances but unfortunately missed it,, Once was during Kargil parihara nidhi function and near his house,, both time I wasn't able to get in and see him
👌
Nice
Great
Wonderful Narration, & thanks for information
ಏನ್ ಸಾರ್ ನೀವ್ ಅಣ್ಣಾವ್ರ ಭಾವಲಹರಿಯಲ್ಲಿ ಮಿಂದು ತೇಲಾಡ್ತಿದ್ದಿರಾ
ಇದು ಭಾಗ್ಯ ಇದು ಭಾಗ್ಯವಯ್ಯ
ಬಹುಶಃ ಪ್ರಪಂಚದ ಯಾವ ಅದ್ಬುತ ವ್ಯಕ್ತಿಯ ವಿಚಾರಧಾರೆಗಳು ಈ ರೀತಿಯಾಗಿ ಪ್ರಕಟವಾಗಿಲ್ಲ
ಆದ್ರೆ ಅಣ್ಣಾವ್ರು ಲ್ಲಿ ಎಂತೆಂತಹ ವಿಚಾರಗಳನ್ನು ಅಡಕವಾಗಿದ್ದವು ಎಂಬದನ್ನು ಸವಿಸ್ತಾರವಾಗಿ ತಿಳಿಸುತ್ತಿರುವ ಈ ನಿಮ್ಮ ಕೈಂಕರ್ಯವು ಉನ್ನತ್ತ ಮಟ್ಟಕ್ಕೆ ಆಕಾಶದೆತ್ತರಕ್ಕೆ ಬಂದು ನಿಲ್ಲುತ್ತದೆ
.....ನಿಮಗೆ ಅನಂತಾನಂತ ಧನ್ಯವಾದಗಳು....
Akanda karnatakada vajra kundaladha. Muthu Rajkumar ravaru Nanu Rangaswamy Bengalooru
🙏🙏🙏🙏🙏👌🏽
Naavugalu nijavaaglu Annavra abhimaanigalaagiddhre, Subramanyam avara maathugalannu summane alakshisabaeku. Adhanne Raj avaru kooda bayasutthiddharu.
Apaji avara samipadale idda bhagyashaligalu sir nivu, Niv yentha punyavantru....
Sir sir edannu kelutha iddare namannu nave mymareyuthivi howdu BADAVARA BANDU film nodatha iddare jannalu NEERU baruthe
A scene in Sampathige Saval when his mother tells him to wash his legs(himmadi tolayo) shows the incident which you told just now. Dr Raj keeps turning to see his back of his legs :)
Yup.... I too remember that scene. I remeber the background music which add more comic to the scene
Thumba kayisibitri sar 7.30rinda kayita idde
Thande baghe Istu gourava Dr Raj sir neediasthu yaru illa anisuthe. Thayige naavu prathama sthana needidharu poshaka sari thappu thidhuva thandhe maribaradhu anno vichara avaradagithu anisuthe.
Katpadi subramanyam warning ninage
You are describing well., how you connected with Raj at first., your profession., town., now present stay OK. Tell in detail.
Please keep watching
Sir nange nimm number sigbahuda
Rajkunar bagge nilsi annokke yaroo ninu kachada nanmaģne9 bombay kattu haksthene warning ninage
Yaru helikottaru e bashe
Abimani devarugale
Satya kahiyagirutte, loafer
Rajkumar du nillisi saku, too much is too bad,
ಲೇ ನಾಮರ್ದ ಕೊಂಗ್ ಸುಳೆಮಗ್ನೆ ಅಲೆಲ್ಲಾರ ಹೋಗ್ ಸಾಯ್ ಇಲ್ಲ ಯಾಕ್ ಉರ್ಕತ್ಯಾ ಬೋಳಿಮಗ್ನೆ.......
ನಿಮಗೇನ್ರಿ ಕಷ್ಟ... ನಿಮಗೆ ಇಷ್ಟ ಇಲ್ಲದಿದ್ರೆ ನೋಡಬೇಡಿ...
Subrahmanyam anta devara
hesaru ettikondiddiri saku nilsi Andre edara artha nimge
Raj acting arthane agilla adakke nimge bejaru nimma
Hero bagge neevu vidiyo madi
Nimge yaru beda antare
Lo...tukali nan magane.
Yarige tukli nanga athava....su