ದೇಸಿ ಮಸಾಲಾ ಸಂಪರ್ಕಕ್ಕಾಗಿ : 9880588882/7406324999
ฝัง
- เผยแพร่เมื่อ 21 ต.ค. 2024
- ಇದು ದೇಸಿ ಮಸಾಲಾದ ಮತ್ತೊಂದು ಕೊಡುಗೆ. ಒಂದು ಊಟಕ್ಕೆ ಒಂದೇ ತಟ್ಟೆಯಲ್ಲಿ 34 ಐಟಂಗಳು ಭರಪೂರಿ ಭೋಜನ ಮತ್ತು ಉಪಹಾರದ ಕೊಡುಗೆ ತಂದಿದೆ. ಇಲ್ಲಿ ಸೌತ್,ನಾರ್ತ್, ಚೈನೀಸ್ ಶೈಲಿಯ ಅಡುಗೆಯ ಜೊತೆ ಪಾನಿಪೂರಿ, ಮಸಾಲ್ ಪುರಿ,ಐಸ್ ಕ್ರೀಮ್ ಗಳನ್ನು ಹೊಟ್ಟೆ ತುಂಬಾ ಉಣಬಡಿಸುತ್ತಾರೆ.ಯಾವುದೇ ಐಟಂ ಆದ್ರೂ ಎಷ್ಟು ಬೇಕಾದರೂ ಬಡಿಸಿಕೊಳ್ಳಬಹುದು. ಆದರೆ ಒಂದೇ ಒಂದು ವಿನಂತಿ ಹೆಚ್ಚಿಗೆ ಹಾಕಿಕೊಂಡು ಕೆಡಿಸಬೇಡಿ ಎನ್ನುವುದು ಇವರ ವಿನಮ್ರ ವಿನಂತಿ. ಫ್ಯಾಮಿಲಿ ಮತ್ತು ಮಕ್ಕಳಿಗೆ ಪಾರ್ಟಿಗೆ ಬರ್ತಡೇಗೆ ಹೇಳಿ ಮಾಡಿಸಿದೆ ಈ ದೇಸಿ ಮಸಾಲಾ.
This is another contribution of Desi Masala. 34 items on a single plate for one meal offering a hearty dinner and breakfast. Panipuri, masala puri, ice creams are served here along with South, North and Chinese style cooking.Any item can be served as much as required. But it is his humble request that do not spoil it by putting only one more request. I made this desi masala for birthday parties for family and children.
ph: 9880588882/7406234999
Adderss: Desi Masala
Building no 2, Bye pass Road,Rani circle
Devanahalli town, Devanahalli taluk
bangaluru Rural-562110
map: maps.app.goo.g...
#desimasala #devanahalli #majestic #desimasalaranicircle #buffet #unlimitedfood #offer #discount #foodunlimited #unlimitedbuffet #majestic #fypシ゚viral #viralvideo
#foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
👉For channel business and promotions:
Contact
Phone no :9632788983 (Whatsapp Only)
Gmail:badukinabutthii@gmail.com
ಸರ್.... ಸಾಂಬಾಷಣೆ ತುಂಬಾ ತಮಾಷೆಯಾ ಗಿದೆ. ಕನ್ನಡಿಗರಿಗೆ ಆದ್ಯತೆ ಕೊಡುವುದು ಕೇಳಿ ತುಂಬಾ ಸಂತೋಷವಾಯಿತು....... 👍👍
Thanks to all.......👏
Sir good video
Good Sir ಕನ್ನಡಿಗರಿಗೆ ಫಸ್ಟ್ ಪ್ರೈಪಾರೆನ್ಸ್ ಅಂದ್ರೆಲ್ಲಾ ಸೋ ಸೂಪರ್ 🙏🙏🙏🙏🙏🙏🙏🙏🙏🙏🙏🙏🙏😍😍😍😍😍😍😍😍😍😍😍😍😍😍
ರುಚಿಕರವಾದಂತಹ ಒಂದು ಹೋಟೆಲ್ ಬಫೆ ಸಿಸ್ಟಮ್ ತುಂಬಾನೇ ಚೆನ್ನಾಗಿದೆ ಅದ್ಭುತವಾದಂತ ಒಂದು ಆಫರ್ ಇದೆ ತುಂಬಾನೇ ಖುಷಿಯಾಯಿತು ನಾವು ಟ್ರೈ ಮಾಡ್ತೀವಿ ಧನ್ಯವಾದಗಳು
Most important point to be taken is Don't waste food especially in Buffets.
Superb preference for Kannadigaru very nice
Ladies bandu Alle irabahuda anukoola idiya sir
Jayanagar Desi masala is very avg in taste n quality
ನನ್ನ್ ಕೈಯಲ್ಲಂತೂ ಆಗಲ್ಲಪ್ಪಾ ತಿನ್ನೋಕೆ 😂 ಅಷ್ಟೊಂದು item's
namma bhashe namma gammattu
Nice hotel.
ಎಷ್ಟು ಬೇಕೋ ಅಷ್ಟು ತಿನ್ನಬಹುದು 👌👌👌👌👌
❤️👌
Hi sir
I vist all ready
I m full meals eating
ಸರ್ ಹೇಳಿ ಅವರಿಗೆ ಮೈಸೂರು ಅಲ್ಲಿ ಒಂದು ಹೋಟೆಲ್ ಮಾಡಕೆ ಹೇಳಿ ಸರ್ ಪ್ಲೀಸ್ ಹೇಳಿ ಸರ್ ಮೈಸುರು ಅಲ್ಲಿ ಮಾಡಕೆ
Super
Super hotel sir🙏🙏
Super sir. Timeings. Full lunch .How many rupees.?
Veg or non-veg hotel idu??
Hallili ಯಾರು ಪೆಕರರಿಲ್ಲ ega ನಿಮಗಿಂತ ಜಾಸ್ತಿನೇ tilkondirtare...
Super sir
Sir super hotel owner jai desi masala🎉🎉
🪔🕉️🪔🇮🇳🪔. 😋😋😋
ಗುಡ್ ಟೆಸ್ಟ್ 👍🥳🥳🥳🥳........ ಪೈಸಾ ವಸೂಲ್
ಲೇಡೀಸ್ನ ಕೆಲಸ ತಗೊಳ್ತಾರ plz ಹೇಳಿ
Howdu
Sir ladies ge kelasakke tagoltara
Super. Voot
😊🥰😍🙆
ಸರ್... ಇವರ ಹೆಸರು ಕೇಳಿ sir...
Thank you sir....
Tellage madudra khara batu gattige madidre uppittu soori...😂
💐💐💐💐💐🙏🙏🙏🙏🙏🙏👌👌👌👌👌👍👍👍👍
Price : 32:02
Full soda meals don't go full fraud ediot system
2 years endha jaynagar nali, desi masala edhe variety of foods, 250 / rs, unlimited, now past 6 month's , WHAT YOUR SHOWING SAME FOODS.JALANDAR, GANDHI BAZAAR, NALI, UNLIMITED , JUST, 200 / RS. per head or per plate. including Tax. & good taste also.