Asthma and diet: What to eat and avoid | Vijay Karnataka

แชร์
ฝัง
  • เผยแพร่เมื่อ 4 ต.ค. 2024
  • #Asthma #AsthmaSymptoms #AsthmaandDiet
    ಅಸ್ತಮಾ ಇರುವಂತಹ ಜನರು ಕೆಲವೊಂದು ಆಹಾರ ಕ್ರಮದಲ್ಲಿ ಬದಲಾವಣೆ ಮಾಡಿಕೊಂಡರೆ ಅದು ಅಸ್ತಮಾ ನಿಯಂತ್ರಣದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಅದರಲ್ಲೂ ಅಸ್ತಮಾ ಅತಿಯಾಗಿರುವಂತಹ ರೋಗಿಗಳು ಕೆಲವೊಂದು ಆಹಾರಗಳನ್ನು ಕಡೆಗಣಿಸಲೇಬೇಕು. ಇಲ್ಲವಾದಲ್ಲಿ ಈ ಆಹಾರಗಳು ಅಸ್ತಮಾವನ್ನು ಮತ್ತಷ್ಟು ಹೆಚ್ಚಿಸುವುದು. ಇಂತಹ ಆಹಾರಗಳು ಯಾವುದು ಎಂಬುದನ್ನು ತಿಳಿಯೋಣ ಬನ್ನಿ.
    Our Website : Vijaykarnataka...
    Facebook: / vijaykarnataka
    Twitter: / vijaykarnataka

ความคิดเห็น • 32

  • @manjulamanjula6859
    @manjulamanjula6859 ปีที่แล้ว +6

    ಕನ್ನಡದಲ್ಲಿ.ಚೆನ್ನಾಗಿ.ಹೇಳಿ

  • @pallavimanju4734
    @pallavimanju4734 2 ปีที่แล้ว +5

    particular aagi Yav yav food thgobeku antha heli

  • @rameshbadhya4274
    @rameshbadhya4274 ปีที่แล้ว +2

    Fine dhanyavadagalu

  • @vasundharak6591
    @vasundharak6591 10 หลายเดือนก่อน +1

    Food to be controlled andre yaav food control maadbeku antaane helilla simoallagi helbodu but Bari medical terms maatra helidaare which is not quite understandable

  • @imtiyazkhazi9696
    @imtiyazkhazi9696 2 ปีที่แล้ว +2

    Medam asthma cure completely please answer

  • @mahadevammamm9497
    @mahadevammamm9497 2 ปีที่แล้ว +6

    ಕನ್ನಡ ದಲ್ಲಿ ಹೇಳಿದರೆ ಚೆನ್ನಾಗಿತ್ತು ಮೇಡಂ

  • @AkshayaGlobalPools-ke9lc
    @AkshayaGlobalPools-ke9lc ปีที่แล้ว

    Thank you Dr.

  • @AnjuAnju-fw5si
    @AnjuAnju-fw5si 2 ปีที่แล้ว +2

    ಕನ್ನಡದಲ್ಲಿ ಹೇಳು ಮೊದಲು ಆಮೇಲ್ ಇಂಗ್ಲೀಷ್ ಮಾತಾಡುವಂತೆ

  • @LathaKc-k2l
    @LathaKc-k2l ปีที่แล้ว

    Madam it will help only for medical persons plz kannadadalli explain madi thank you.

  • @mahadevammamm9497
    @mahadevammamm9497 ปีที่แล้ว +3

    ಮೇಡಂ ಕನ್ನಡದಲ್ಲಿ ಹೇಳಿ ಮೇಡಂ🙏

  • @pallavimanju4734
    @pallavimanju4734 2 ปีที่แล้ว +2

    Omega 3 yav food nalli jasthi iruthe

  • @pavithrashekhar587
    @pavithrashekhar587 ปีที่แล้ว

    mam e problem ge ಮನೆ ಮದ್ದು tilise.

  • @ಸ್ನೇಹಸ್ಫೂರ್ತಿ
    @ಸ್ನೇಹಸ್ಫೂರ್ತಿ หลายเดือนก่อน

    ಯಾವ ಯಾವ ಆಹಾರ ಸೇವಿಸಬಾರದು ಸ್ವಲ್ಪ ವಿವರವಾಗಿ ತಿಳಿಸಿ..

  • @rnjugr6940
    @rnjugr6940 ปีที่แล้ว +2

    Nangu asthma ede jeeva hogo tara agute 😪😪 Nange office alli AC alli kuthkondre jasthi agate

  • @chandrashekharchandra4872
    @chandrashekharchandra4872 ปีที่แล้ว +1

    ಕನ್ನಡದಲ್ಲಿ ಮಾತಾದ್ರಿ ಮ್ಯಾಡಮ್ ಎಲ್ಲರಿಗೂ ಅರ್ಥ ಆಗುತ್ತೆ

  • @Raj_youtube09
    @Raj_youtube09 ปีที่แล้ว

    Main points enide adanne English alli eno heltiddiraa

  • @vijaykumarvijay5759
    @vijaykumarvijay5759 6 หลายเดือนก่อน

    Madam kannda heli

  • @yasmeenbanu1905
    @yasmeenbanu1905 ปีที่แล้ว +1

    Not understand

  • @vinuthanagaraj1512
    @vinuthanagaraj1512 2 ปีที่แล้ว +1

    Main ella English nalle heltiri esto janrige artha agalla sumne hrltira no use

  • @ganeshprasad1991
    @ganeshprasad1991 ปีที่แล้ว +3

    One percent kuda artha agthilla.. nimma madical language bittu janarige artha ago language nalli thilisidare uthama🙏

  • @ಸ್ನೇಹಸ್ಫೂರ್ತಿ
    @ಸ್ನೇಹಸ್ಫೂರ್ತಿ หลายเดือนก่อน

    ಒಣ ದ್ರಾಕ್ಷಿ ಒಳಿತೇ..ಈ ಸಮಯದಲಿ ಒಳಿತೇ

  • @manjulasubbu1709
    @manjulasubbu1709 2 ปีที่แล้ว +2

    Kannada dalliance helmma

  • @kumarswamykumarswamy8963
    @kumarswamykumarswamy8963 2 ปีที่แล้ว +4

    ಕನ್ನಡ ಮಾತಾಡು

  • @kbgouda860
    @kbgouda860 10 หลายเดือนก่อน

    ನಿಂಗೆ ಚೆನ್ನಾಗಿ ಕನ್ನಡ ಬರಲ್ವಾ 😡😡

  • @geetabyahattu3333
    @geetabyahattu3333 ปีที่แล้ว

    ಕನಡ ದಲಿ ಹೇಳಿ ಮೇಡಮ

  • @Raj_youtube09
    @Raj_youtube09 ปีที่แล้ว

    Aden heltiddiroo kannadadalli heli English artha agallaa