ನಿಜವಾಗಲೂ ಅಪ್ಪು ರವರನ್ನ ಪ್ರೀತಿಸುವವರ ಮನದಾಳದಿಂದ ಹುಟ್ಟುವಂತಹ ಪದಗಳು ತುಂಬಿರುವ ಹಾಡಿದು ಅಂತಹ ಕೋಟ್ಯಾಂತರ ಮನಗಳಲ್ಲಿ ಸಾಧು ಕೋಕಿಲಾ ಸರ್ ಅಥ೯ಗಭಿ೯ತ ಪದಗಳಿಂದ ಹಾಡಿ ಆ ದೇವರಿಗೆ ಮೊರೆ ಇಟ್ಟಿದ್ದಾರೆ Great sadu sir We greatfull to you
ಇಷ್ಟು ದಿನಗಳ ನಂತರವೂ ಅವರನ್ನು ಕಳೆದುಕೊಂಡ ನೋವು ಎಲ್ಲರ ಮನದಲ್ಲಿ ಇದೆ ಎಂದ್ರೆ ಆ ವ್ಯಕ್ತಿಯ ವ್ಯಕ್ತಿತ್ವಕ್ಕೆ ಇನ್ನಾರೂ ಸಾಟಿಯಾಗಲಾರರು ಅನಿಸುತ್ತೆ. ಮಿಸ್ ಯು ಅಪ್ಪು ಸರ್......💔❤️💙💝💔
ದೇವರು ಭೂಮಿ ಮೇಲೆ ಹೆಚ್ಚು ಕಾಲ ಇರೋದಿಲ್ಲ ಅವನ ಕರ್ತವ್ಯ ಮುಗಿದ ಕೂಡಲೇ ಹೊರಟು ಬಿಡುತ್ತಾನೇ.. ಹಾಗೇ ಈ ದೇವರು ಕೂಡ ಅವರ ಕರ್ತವ್ಯ ಮುಗಿಸಿ ಹೋಗಿದ್ದಾರೆ ಆದರೆ ಅವರ ರೂಪ ಮಾತ್ರ ಎಲ್ಲ ರ ಮನದಲ್ಲಿ ಶಾಸ್ವತವಾಗಿರುತ್ತದೆ 💐 ಧನ್ಯವಾದಗಳು ಸಾಧುಕೋಕಿಲ ಸರ್.. ಇಂಥ ಹಾಡು ಹಾದಿದ್ದಕ್ಕೆ 👌 🌹🌹🌹🙏🙏🙏
ಒಳ್ಳೆ ಮನಸಿನ ವ್ಯಕ್ತಿಗಳು ಮಾತ್ರ ಅಪ್ಪು ಸರ್ ಅವರನ್ನ ಬೇಟೆ ಆಗಿರುತ್ತಾರೆ ಹಾಗೂ ಹತ್ತಿರದ ಹೃದಯದಿಂದ ಕಂಡಿರುತ್ತಾರೆ ಅವರೇ ಪುಣ್ಯ ವಂತರು ಈ ಆಸೆ ನನಗೂ ಇತ್ತು ಆದ್ರೆ ಅಷ್ಟು ಒಳ್ಳೆ ಮನಸು ನಂದು ಅಲ್ಲ ಅದಕ್ಕೆ ಆ ಅದೃಷ್ಟ ನನಗೆ ಇಲ್ಲ ಆದ್ರೆ ಅವರು ಕೊಟ್ಟ ಒಳ್ಳೆ ವಿಚಾರಗಳನ್ನು ನನ್ನ ಜೀವನದಲ್ಲಿ ಅಳವಡಿಸಿಕೊಂಡು ಒಳ್ಳೆ ವ್ಯಕ್ತಿ ಆಗುತಿನಿ ಅದು ಅಪ್ಪು ಸರ್ ಅಭಿಮಾನದ ಮೇಲೆ ಹಾಗೂ ಅವರ ಆಶೀರ್ವಾದ ದಿಂದ ಸಾದು ಸರ್ ಹೃತ್ಪೂರ್ವಕವಾಗಿ ಚಿರಋಣಿ ಸರ್
ಅಣ್ಣ ನೀವಿಲ್ಲದೆ ಬದುಕು ತುಂಬಾ ಕಷ್ಟ ಆಗ್ತಿದೆ,, ಯಾರು ನಮ್ಮನ್ನ ಅಗಲಿದಗ್ಲೂ ಯಾವತ್ತೂ ಯಾರು ಇಷ್ಟು ದುಃಖ ಪಟ್ಟಿಲ್ಲ, ನೆನಪು ಮಾಡ್ಕೊಂಡಿಲ್ಲ, ಆದ್ರೆ ಅಣ್ಣ ಎಲ್ಲರ ಮನೆಯಲ್ಲೂ ದೇವ್ರು ಆಗ್ಬಿಟ್ರು, ನಮ್ ಮನೆ ದೇವ್ರು ನನ್ ಅಣ್ಣ ಅವ್ರುನ್ ನೆನೆದು ಅಳದಿರೋ ದಿನಾನೇ ಇಲ್ಲ ಅಣ್ಣ ಅಣ್ಣ ಅಣ್ಣ ಪ್ಲೀಸ್ ಮತ್ತೆ ಹುಟ್ಟಿ ಬಾ ಅಣ್ಣ 🙏🙏🙏🙏🙏😭😭😭😭😭😭😭😭😭😭😭😭😭😭😭😭😭😭
ಸಾಧು ಸರ್ ನಮಗಿಂತ ನಿಮಗೆ ಜಾಸ್ತಿ ನೋವು ಇದೆ ಸರ್, ನಾವು ಅವರನ್ನ ಹತ್ತಿರದಿಂದ ನೋಡಿಲ್ಲ ನಮಗೆ ಅಳು ಬರುತ್ತೆ. ನೀವು ಅವರ ಜೊತೆ ಎಷ್ಟೋ ವರ್ಷ ಕಳೆದಿದ್ದೀರ. ಪ್ರಾಣ ಹೋದ ಹಾಗೆ ಆಗುತ್ತೆ.
ಅಪ್ಪು ಸರ್ ಬಗ್ಗೆ ಈ ಹಾಡು ಬಹಳಷ್ಟು ಚೆನ್ನಾಗಿ ಬರೆದಿದ್ದೀರಿ ತುಂಬಾ ನೋವಾಗಿ ಹಾಡಿದಿರಾ, ಅಪ್ಪು ಸರ್ ನಮ್ಮನ್ನು ಬಿಟ್ಟು ಹೋಗಿಲ್ಲ. ಅಪ್ಪು ಸರ್ ಗೆ we miss you ಅಂತ ಹೇಳಲು ಸಾಧ್ಯವೇ ಇಲ್ಲ ಅವರ ಒಳ್ಳೆಯ ಕೆಲಸಗಳು ಇನ್ನೂ ಜೀವಂತ ಉದಾಹರಣೆ. Legend's ಗೆ ಎಂದಿಗೂ ಸಾವಿಲ್ಲ...ಜೈ ಕರ್ನಾಟಕ ಮಾತೆ ಜೈ ಅಪ್ಪು.🙏🙏🙏
ಹೃದಯದಿಂದ ಬಂದ ಹಾಡು ನಿಮಗೆ ವಂದನೆಗಳು
ಅಪ್ಪೂ
ಎಂತಹ ಕಲ್ಲು ಹೃದಯವನ್ನು ಕರಗಿಸುವಂತಿತ್ತು ನಿಮ್ಮ ಹಾಡು ಸರ್. We miss him a lot Sir
Very very beautiful song...
Miss u appu sir
I love appu
ಸಾಧು ಸರ್ ತುಂಬಾ ಚೆನ್ನಾಗಿ ಹಾಡಿದೀರ,ಪದಗಳು ಚೆನ್ನಾಗಿವೆ ಕಣ್ಣೀರು ಬಂತು
ಕರ್ನಾಟಕದ ಹೆಮ್ಮೆಯ ರತ್ನ ನಮ್ಮ ಅಪ್ಪು ಸರ್
ಮತ್ತೆ ನಮ್ಮ ಕರುನಾಡಲ್ಲಿ ಹುಟ್ಟಿ ಬನ್ನಿ
ಜೈ ಅಪ್ಪು ಸರ್ 🥺🥺🥺🥺
ಅಪ್ಪು ಬಾಸ್ 🙏🙏🙏🙏ನಗುವಿನ ಒಡೆಯ ಅಪ್ಪು ಬಾಸ್ 🙏🙏
ಸಾಧು ಸಾರ್ ತುಂಬಾ ಚೆನ್ನಾಗಿದೆ ನೀವು ಹಾಡಿದ ಹಾಡು. ಅಪ್ಪು ಅವರನ್ನು ನೆನೆದು ನೀವೇ ಅವರ ಬಗ್ಗೆ ಬರೆದು ಹಾಡಿದ್ದೀರ ನಿಮಗೆ ನನ್ನ ವಂದನೆಗಳು ಸರ್
ಅಪ್ಪು ಸರ್...ನೀವು ನಮ್ಮ ಅಂತರಂಗದಲ್ಲಿ ಸದಾ ಇರ್ತಿರ.... ಹಿಂದೆ,ಇಂದು,ಎಂದೆಂದೂ😔😢💘
ಮೈಸೂರಿನವರ ಹೃದಾಯದಲ್ಲಿ ಯಾಕೆ ಇಡೀ ಕರ್ನಾಟಕ ಜನರ ಹೃದಯದಲ್ಲಿ ಇದಾರೆ ಇರ್ತಾರೆ, miss u appu sir
ಅದ್ಭುತ ಮತ್ತು ಅರ್ಥ ಪೂರ್ಣವಾದ ಹಾಡು ಸಾಧು ಸಾರ್ 🙏🙏🙏 ಅಪ್ಪುವಿಗೆ ನನ್ನ ನಮನಗಳು . ಮಿಸ್ ಯು ಅಪ್ಪು ಸಾರ್ .😭😭😭
ನಿಜವಾಗಲೂ ಅಪ್ಪು ರವರನ್ನ ಪ್ರೀತಿಸುವವರ ಮನದಾಳದಿಂದ ಹುಟ್ಟುವಂತಹ ಪದಗಳು ತುಂಬಿರುವ ಹಾಡಿದು ಅಂತಹ ಕೋಟ್ಯಾಂತರ ಮನಗಳಲ್ಲಿ ಸಾಧು ಕೋಕಿಲಾ ಸರ್ ಅಥ೯ಗಭಿ೯ತ ಪದಗಳಿಂದ ಹಾಡಿ ಆ ದೇವರಿಗೆ ಮೊರೆ ಇಟ್ಟಿದ್ದಾರೆ Great sadu sir We greatfull to you
ಇಷ್ಟು ದಿನಗಳ ನಂತರವೂ ಅವರನ್ನು ಕಳೆದುಕೊಂಡ ನೋವು ಎಲ್ಲರ ಮನದಲ್ಲಿ ಇದೆ ಎಂದ್ರೆ ಆ ವ್ಯಕ್ತಿಯ ವ್ಯಕ್ತಿತ್ವಕ್ಕೆ ಇನ್ನಾರೂ ಸಾಟಿಯಾಗಲಾರರು ಅನಿಸುತ್ತೆ.
ಮಿಸ್ ಯು ಅಪ್ಪು ಸರ್......💔❤️💙💝💔
Bilkul correect sir. Sanhsayave beda
@@cbpatil2879 ni I oh
Houdu , yes
ಸಾಧು sir 🙏🙏🙏🙏 ನಮ್ಮ ಬಾಸ್ ಬಗ್ಗೆ ತುಂಬಾ ಚೆನ್ನಾಗಿ ಅಡಿದಿರಿ ನಿಮಗೆ ನಮ್ಮ ಸಲಂ 🙏🙏🙏🙏
ಮಿಸ್ ಯು ಅಪ್ಪು ಬಾಸ್😭🙏🙏🙏
very good composition by Sadhukokila
ಸಾಧು ಕೋಕಿಲ ನಿಮ್ಮ ಪದ ಪುಂಜಕ್ಕೆ ಅಪ್ಪು 🙏🏼🙏🏼🙏🏼🙏🏼🙏🏼🙏🏼🙏🏼🙏🏼
🙏🙏🙏🙏🙏💐💐💐💐💐
Sadhu Sir Super Singing🙏lyrics Alli yastu meening ede Super Sir...Miss you BOSS love you 💔😔
ದೇವರು ಭೂಮಿ ಮೇಲೆ ಹೆಚ್ಚು ಕಾಲ ಇರೋದಿಲ್ಲ ಅವನ ಕರ್ತವ್ಯ ಮುಗಿದ ಕೂಡಲೇ ಹೊರಟು ಬಿಡುತ್ತಾನೇ.. ಹಾಗೇ ಈ ದೇವರು ಕೂಡ ಅವರ ಕರ್ತವ್ಯ ಮುಗಿಸಿ ಹೋಗಿದ್ದಾರೆ ಆದರೆ ಅವರ ರೂಪ ಮಾತ್ರ ಎಲ್ಲ ರ ಮನದಲ್ಲಿ ಶಾಸ್ವತವಾಗಿರುತ್ತದೆ
💐
ಧನ್ಯವಾದಗಳು ಸಾಧುಕೋಕಿಲ ಸರ್.. ಇಂಥ ಹಾಡು ಹಾದಿದ್ದಕ್ಕೆ 👌
🌹🌹🌹🙏🙏🙏
nija nim mathu
🙏
ಅಬ್ಬ ಎಂತಹ ಮಾತು..ನಿಜ ಸರ್..
ಜೈ ಕರ್ನಾಟಕ ರತ್ನ ಗಾನ ಗಂಧರ್ವ ಡಾಕ್ಟರ್ ರಾಜ್ ಕುಮಾರ್ ಸರ್
ಅದ್ಬುತವಾದ ಗೀತೆ ಸರ್ ಸೂಪರ್ ಸರ್ ಸಾಧುಮಹಾರಾಜಕಿ ಜೈ
ತುಂಬಾನೇ ನೋವು ಹಾಗ್ದೀ ಕನ್ನಡಿಗರ ಹೃದಯಕ್ಕೆ. ವಿ ಮಿಸ್ ಯೂ ಅಪ್ಪು ಸರ್ 💔💔💔💔💔😭😭😭😭😭😭
ತುಂಬ ಭಾವನಾತ್ಮಕವಾದ ಹಾಡು😭😢....ಪದಗಳು ಹೃದಯ ತುಂಬಿ ಬಂದವು ಸರ್🙏💐👌🙏💐👌
ಕರುನಾಡಿಗೆ ಒಬ್ಬನೆ ರಾಜ ..... ಜೈ ಅಪ್ಪು ಬಾಸ್....
Still can’t believe that this happened.
He will always remain alive in millions of hearts
ಹೇಳಿ ಹೋಗು ಕಾರಣವ ಹೋಗುವ ಮುನ್ನ ನೆನಪಾಯಿತು ಅಪ್ಪು ಮತ್ತೆ ಹುಟ್ಟಿ ಬಾ ಮಗನೇ 🙏
Still can't believe that this happened he will always remain alive in millions of hearts
ಸಾಧು ಕೋಕಿಲ sir ಅದ್ಬುತ ಹಾಸ್ಯೆ ಕಲಾವಿದರು ನನಗೆ ತುಂಬಾ ಈಸ್ಟ🙏🙏👌🌹🌹🌹🌹🌹🌹
ಸಾಧು ಸರ್ ನಿಮ್ಮ ಅನಿಸಿಕೆ ಅಭಿಪ್ರಾಯಗಳಿಗೆ ಸ್ವಾಗತ...
🙏🏻🙏🏻🙏🏻🙏🏻🙏🏻🙏🏻🙏🏻❤❤❤❤❤🌹🌹🌹🌹
Saadhu and Appu boss ❣️❣️
Miss you Appu boss ❣️🙏🙏🥺
Each and every one smiles, we can see appu, we miss a lot and love you always.
ಅಪ್ಪು ಸರ್... ನಮ್ಮ ಕೈಲಿ ಇನ್ನು ಆಗಲ್ಲ ಬಂದುಬಿಡಿ... 🙏
Yes mam barbeku aur matte hutti nam appu sir
Superb sadhu sir👌👌👌misssss u lot appu sir❤️❤️❤️🌹🌹
Sadu sir nice person.. Last iam meet.. Gold finch.. Nice nice sir .. Feel the song.. For appu boss..
What a song... Heart touching lines☹️
Great composition by Sadu maharaj
Miss u Appu Boss ❤️....super Sadhu sir.....
No more words brothers ❤ sisters.life.
Time who are understanding.appu lived in heaven ❤ great God dancing in somany ways in this world.
Sadu sir singing is too gud
Miss you Appu anna 😭😭😭😭😭
ಬರಿ ಮೈಸೂರ್ ಅಲ್ಲ ಮೇಡಮ್ ಇಡೀ ಭಾರತ ದೇಶ ಹೃದಯದಲ್ಲಿ ಇದ್ದಾರೆ ಭೂಮಿಗೆ ಏಳಿದ ಭಗವಂತ 🙏🙏🙏❤️❤️❤️❤️
Sakal kala vallba sadu Sir
Miss you Appu sir
ಒಳ್ಳೆ ಮನಸಿನ ವ್ಯಕ್ತಿಗಳು ಮಾತ್ರ ಅಪ್ಪು ಸರ್ ಅವರನ್ನ ಬೇಟೆ ಆಗಿರುತ್ತಾರೆ ಹಾಗೂ ಹತ್ತಿರದ ಹೃದಯದಿಂದ ಕಂಡಿರುತ್ತಾರೆ ಅವರೇ ಪುಣ್ಯ ವಂತರು ಈ ಆಸೆ ನನಗೂ ಇತ್ತು ಆದ್ರೆ ಅಷ್ಟು ಒಳ್ಳೆ ಮನಸು ನಂದು ಅಲ್ಲ ಅದಕ್ಕೆ ಆ ಅದೃಷ್ಟ ನನಗೆ ಇಲ್ಲ ಆದ್ರೆ ಅವರು ಕೊಟ್ಟ ಒಳ್ಳೆ ವಿಚಾರಗಳನ್ನು ನನ್ನ ಜೀವನದಲ್ಲಿ ಅಳವಡಿಸಿಕೊಂಡು ಒಳ್ಳೆ ವ್ಯಕ್ತಿ ಆಗುತಿನಿ ಅದು ಅಪ್ಪು ಸರ್ ಅಭಿಮಾನದ ಮೇಲೆ ಹಾಗೂ ಅವರ ಆಶೀರ್ವಾದ ದಿಂದ ಸಾದು ಸರ್ ಹೃತ್ಪೂರ್ವಕವಾಗಿ ಚಿರಋಣಿ ಸರ್
Sadu Sir Nivu Appu Sir bange E Hadu Hadida Mele Nanage Mathe Barthaella Miss You Appu Sir😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭🙏🙏🙏🙏🙏🙏🙏🙏🙏🙏🙏
ಅಣ್ಣ ನೀವಿಲ್ಲದೆ ಬದುಕು ತುಂಬಾ ಕಷ್ಟ ಆಗ್ತಿದೆ,, ಯಾರು ನಮ್ಮನ್ನ ಅಗಲಿದಗ್ಲೂ ಯಾವತ್ತೂ ಯಾರು ಇಷ್ಟು ದುಃಖ ಪಟ್ಟಿಲ್ಲ, ನೆನಪು ಮಾಡ್ಕೊಂಡಿಲ್ಲ, ಆದ್ರೆ ಅಣ್ಣ ಎಲ್ಲರ ಮನೆಯಲ್ಲೂ ದೇವ್ರು ಆಗ್ಬಿಟ್ರು, ನಮ್ ಮನೆ ದೇವ್ರು ನನ್ ಅಣ್ಣ ಅವ್ರುನ್ ನೆನೆದು ಅಳದಿರೋ ದಿನಾನೇ ಇಲ್ಲ ಅಣ್ಣ ಅಣ್ಣ ಅಣ್ಣ ಪ್ಲೀಸ್ ಮತ್ತೆ ಹುಟ್ಟಿ ಬಾ ಅಣ್ಣ 🙏🙏🙏🙏🙏😭😭😭😭😭😭😭😭😭😭😭😭😭😭😭😭😭😭
ಸಾಧು ಸರ್ ನಮಗಿಂತ ನಿಮಗೆ ಜಾಸ್ತಿ ನೋವು ಇದೆ ಸರ್, ನಾವು ಅವರನ್ನ ಹತ್ತಿರದಿಂದ ನೋಡಿಲ್ಲ ನಮಗೆ ಅಳು ಬರುತ್ತೆ. ನೀವು ಅವರ ಜೊತೆ ಎಷ್ಟೋ ವರ್ಷ ಕಳೆದಿದ್ದೀರ. ಪ್ರಾಣ ಹೋದ ಹಾಗೆ ಆಗುತ್ತೆ.
❤❤❤❤❤❤❤❤❤❤❤❤❤❤❤❤❤❤❤❤❤❤😢😢😢😢❤❤❤❤❤❤❤❤❤❤😢😢😢😢❤❤ super 💐💐 sadu sir nanu nimma abhimani
ನಿಜವಾಗ್ಲೂ ಅಣ್ಣಾ 😭😭
ಮಿಸ್ ಯು ನಗುವಿನ ದೊರೆ 😥😥😥😥🙏🙏🙏
ನನ್ನ ದೇವರು ನನ್ನ ಅಪ್ಪು ಸರ್ 🙏
ಈ ವರ್ಷ ದಸರಾ ಹಬ್ಬದಲ್ಲಿ ನಮ್ಮ ಅಪ್ಪು ಬಾಸ್ ಇಲ್ಲ ಮಿಸ್ ಮಾಡ್ಕೋಬಿಟಿವಿ... 😢😢😢
🧐ಅಂದು ಅಭಿಮಾನಿ ದೇವರೆಂದ ಪುಣ್ಯಾತ್ಮ💓
💖 ಇಂದು ಮನೆದೇವರಾಗಿ ಕುಳಿತ ಪರಮಾತ್ಮ 💔
So for not get so love and affection it will still grow ,so many actor's died all momories forgotten but not happen in Appu this is Power of punith
ಸೂಪರ್ ಸರ್ ಅಪ್ಪು ಸರ್ ಯವಾಗಳು ನಮ್ಮ್ ಹೃದಯ ದಲ್ಲಿ ಇದಾರೆ 🥰👌🏻🥰I miss you😭😭😭😭 ಅಪ್ಪು ಸರ್
wwwwww wondrfull song ಸಾದು sir...... 😭😭😭😭🥰😭
,😢😢😢ಯಪ್ಪ ದೇವ್ರೆ ಏನ್ ಕಷ್ಟ ಕೊಟ್ಟೆ ಮಾರಯ್ಯ🙏🙏
what a wonderful and beautiful music by a awesome musician for a legend and inspiration to many like me.💔
Oh God nanna punith Anna yavagalu nammondige jeevantha adaru maththe janma Kodi devare 🙏🏻🙏🏻🙏🏻😭😭😭😭❤️❤️❤️💋💋💋💋 miss you miss you Appu Anna 😭😭😭😭 come
Love you appu god
I miss you Punith Raju kumar sir,Punith sir is 1009% Social worker and very very grateful man,
ಅಪ್ಪು ಸರ್ ಬಗ್ಗೆ ಈ ಹಾಡು ಬಹಳಷ್ಟು ಚೆನ್ನಾಗಿ ಬರೆದಿದ್ದೀರಿ ತುಂಬಾ ನೋವಾಗಿ ಹಾಡಿದಿರಾ, ಅಪ್ಪು ಸರ್ ನಮ್ಮನ್ನು ಬಿಟ್ಟು ಹೋಗಿಲ್ಲ. ಅಪ್ಪು ಸರ್ ಗೆ we miss you ಅಂತ ಹೇಳಲು ಸಾಧ್ಯವೇ ಇಲ್ಲ ಅವರ ಒಳ್ಳೆಯ ಕೆಲಸಗಳು ಇನ್ನೂ ಜೀವಂತ ಉದಾಹರಣೆ. Legend's ಗೆ ಎಂದಿಗೂ ಸಾವಿಲ್ಲ...ಜೈ ಕರ್ನಾಟಕ ಮಾತೆ ಜೈ ಅಪ್ಪು.🙏🙏🙏
ಕನ್ನಡ ಎಲ್ಲಿಯವರೆಗೂ ಇರುವದು ಅಲ್ಲಿಯವರಗೆ ಆಪ್ಪು ಸರ್ ಹೆಸರು ಅಜರಾಮರ ವಾಗಿರುತ್ತದೆ.💛❤️🙏
ನಮ್ಮ ಅಪ್ಪು ನಮ್ಮ ಹೆಮ್ಮೆ
Sadhu sir wonderful and very touching song
Miss u Appu sir
ಹೃದಯದಾಳದ ಸಾಂಗ್ ಸರ್ 💖🙏💖🙏
Heart tuching song sir ..😢
ಅಪ್ಪು plz come back 😔😔😔😭😭😭
ಜೈ ಪವರ್ ಜೈ ಅಪ್ಪು ಸರ್
ಮರೆಯದ ನಗು,ಮಾಸದ ವ್ಯಕ್ತಿತ್ವ ಅಪ್ಪುರದು ❤️❤️ ಕರ್ನಾಟಕ ಎಂದೆಂದಿಗೂ ನಿಮ್ಮ ನೆನಪಲ್ಲಿರುತ್ತೆ.
Miss you appu sir😢😢
Love u appu💙💙💙💙😔i never miss u boss. U r always staying in my hear❤🥰
Miss you appu devaru 🙏
ಸೂಪರ್ ಸರ್ 😭ನಮ್ಮ ಬಾಸ್ ಎಂದಿಗೂ ಜೀವಂತ ♥️♥️♥️♥️
Respect given to the true legend of karnataka 🙏🙏🙏🙏🙏
❤️❤️❤️ಅಪ್ಪು ದೇವ್ರು 🙏🙏🙏🙏
SAADU KOKILA SIR "" APPU DEVARA
PARAVAAGI NIMMA CHARANNA KAMALAKE PAADABIVANDENEGALU. 🌹🌹🌹🌹😥😥😥😥😥😥🧜♂️🧜♂️🧜♂️🙏.
I miss u 😭 appu boss ❤️
Love you Sadhu sir ❤️ Jai Appu Boss 🥺💔🙏🏻
ಅಪ್ಪು ಬಾಸ್ ❤️❤️🙏🙏❤️❤️
Thanq sir nam devara bagge song helidakke...🙏🙏🙏🙏🙏
Heart touching song sir
Miss you ರಾಜರತ್ನ💔
ನಮ್ಮ ಅಪ್ಪಾಜಿ 13 ತಾರಿಕ್ ತೀರಿಕೊಂಡರು,ಅದೇ ತಿಂಗಳು ಅಪ್ಪು 29 ಕೇ ನಾನು ನಮ್ಮ್ ಅಪ್ಪಣೆ ಮರೆತು ಬಿಟ್ಟೆ ಆ ಸಮಯದಲ್ಲಿ,😭😭😭😭😭😭😭😭
Miss you sir. Millions hearts
Mane Devaru Appu ❤️❤️❤️❤️
Thank you so much ಸಾಧು sir
No words appu sir 😭😭😭😭😭,
We miss you Appu sir 😭😭😭
Plz appu sir cm back plz plz 😭😭😭😭😭😭😭😭💔💔💔
I can't stop my tears
ಸಾಧು ಕೋಕಿಲ ಸೂಪರ್,, ಜೈ ಪುನೀತ್ ರಾಜ್ ಅಪ್ಪು
ದೇರಗಿಳದ ಭಗವಂತ 🙏🏻🙏🏻ನಮ್ಮ ಅಪ್ಪು ಬಾಸ್ ಅದರಿಂದ ಆ ಭಾಗವಂತನೆ ಆದ್ಮೇಲೆ ಮತ್ತೆ ಬರೋದಿಲ್ವ ಇಲ್ಲಾ ಅವರು ಮತ್ತೆ ಬಂದೇ ಬರುತ್ತಾರೆ 👍🏻😔🙏🏻🙏🏻 that is ಧರೆಗಿಳಿದ ಭಗವಂತ 🙏🏻🙏🏻
Still I could not digest the lose. Miss you Appu😪 🙏
Heart touching song 🙏🙏🙏
Amezing Sadu sir APPU BOSS ge neevu balsiro wardgalu Nimge ondu hyatsap
so 👍 nice composition
Thanks saadhu sir.... Tear comes from beginging to the end of the song while u r singing...
I miss you Appu boss😭😭😭😭😭😭😭😭
😭😭 APPU sir thumba Miss madkolthidivi nimna 😭😭😭😭 Miss you sir 😭😭😭😭😭😭😭
ನನ್ನ ದೇವರು ಇದೆ ನಾಡಿನಲ್ಲಿ ಇದೆ ಮಣ್ಣಿನಲ್ಲಿ ಮತ್ತೆ ಹುಟ್ಟಿ ಬನ್ನಿ... ಅಪ್ಪು.. ಲವ್ ಯು...
🥰😍😘Love you power ⭐ Puneeth Rajkumar sir 😇😘
Hats off sir ನಮಗೆ ಅಪ್ಪು ಸರ್ ಬೇಕು sir
ಅಳುವುದು ಬಿಟ್ಟು ಬೇರೆ ದಾರಿಯಿಲ್ಲ, ವಿಧಿಯೂ ಇಲ್ಲಾ, ನಂಬಲಾಗದ ಸತ್ಯ ನೀನೊಮ್ಮೆ ಸುಳ್ಳಾಗಬಾರದೇ 😭😭😭😭😭
Appu is legand ❤️
Miss You Appu Sir Sir Nivu Yavaglu Hrudayadhali ertira❤️
Good singing saadu sir congratulations sir and Happy Dasara wishes God bless you with happiness and happiness
Sadhu u are great singer and a composer
I love you Appu Sir
Nice lyrics sadhu sir