O MANUJANE PAYANA YELLIGE | VGH PROJECTS | VICTOR HEBICK SONGS| KANNADA CHRISTIAN SONG| JESUS SONGS

แชร์
ฝัง
  • เผยแพร่เมื่อ 21 ก.ย. 2024
  • #victorhebickprojects #omanujanepayanayellige #kannadachristiansongs #jesussongs
    "Cast your cares on the Lord, and he will sustain you; he will never let
    the righteous be shaken."
    Psalms 55:22
    Song: O Manujane Payana Yellige
    Lyric and Tune : Rev. Victor G Hebick
    Mobile No : 8892639617, 9900967367
    Music : Mr. Maruthi Miraskar
    Singer : Mr. Badri Prasad
    Lyrics in Kannada:
    ಓ ಮನುಜನೇ, ಪಯಣ ಎಲ್ಲಿಗೆ…
    ಓ ಮನುಜನೇ, ಪಯಣ ಎಲ್ಲಿಗೆ…
    ಕಾರ್ಗತ್ತಲಾದ ಈ ಲೋಕದಲ್ಲಿ
    ಎಲ್ಲಿಗೆ ನೀ ಸಾಗುವೆ
    ಓ ಮನುಜನೇ, ಪಯಣ ಎಲ್ಲಿಗೆ…
    ಜೀವನ ಜಂಜಾಟದಲ್ಲಿ ಮನಸ್ಸು ಜಿಗುಪ್ಸೆಗೊಂಡು
    ಸಮಸ್ಯೆ ಸಾಗರದಲ್ಲಿ ಸೋತು ಸೊರಗಿರಲು
    ಜಯದ ಜೀವಿತವ ಯೇಸು ನೀಡುವನು
    ಜಯದ ಜೀವಿತವ ಯೇಸು ನೀಡುವನು
    ಕಷ್ಟ ಸಂಕಟದಿಂದ ಬದುಕು ನೊಂದಿರಲು
    ತೊಂದರೆ ವಿಪ್ಪತ್ತಿನಿಂದ ಬಳಲಿ ಬಾಡಿರಲು
    ಯೇಸು ಬಳಿಗೆ ಬಾ ಬಿಡುಗಡೆ ನೀ ಹೊಂದಲು
    ಯೇಸು ಬಳಿಗೆ ಬಾ ಬಿಡುಗಡೆ ನೀ ಹೊಂದಲು
    ತಾಮಸ ಬೇಡವೆ ಬೇಡ ತ್ವರೆಯಿಂದ ನೀ ಓಡಿ ಬಾ
    ಶಾಂತಿಯ ಜೀವಿತ ನೀಡಲು ಯೇಸು ಕರೆಯುವನು
    ಬಾ ಬೇಗ ಬಾ ಯೇಸು ಬಳಿಗೆ ಬಾ
    ಬಾ ಬೇಗ ಬಾ ಯೇಸು ಬಳಿಗೆ ಬಾ
    ಕಾರ್ಗತ್ತಲಾದ ಈ ಲೋಕದಲ್ಲಿ
    ಕಾರ್ಗತ್ತಲಾದ ಈ ಲೋಕದಲ್ಲಿ
    ಎಲ್ಲಿಗೆ ನೀ ಸಾಗುವೆ
    ಓ ಮನುಜನೇ, ಪಯಣ ಎಲ್ಲಿಗೆ…

ความคิดเห็น • 16

  • @prafullaammanna556
    @prafullaammanna556 5 หลายเดือนก่อน +1

    OlleAathmeekaRaaga.Ayya❤.

    • @victorhebick1975
      @victorhebick1975  5 หลายเดือนก่อน

      ಧನ್ಯವಾದಗಳು ಆಂಟಿ🙏
      ದೇವರಿಗೆ ಮಹಿಮೆಯುಂಟಾಗಲಿ.

  • @Bhanupriya-pd7uh
    @Bhanupriya-pd7uh 5 หลายเดือนก่อน

    Praise the Lord 🙏🏻 Amen hallelujah ❤️❤️❤️❤️❤️❤️🙏🏻

    • @victorhebick1975
      @victorhebick1975  5 หลายเดือนก่อน

      Thank you sister🙏
      All glory to Almighty GOD🙏🙏

  • @kumar-sm3gj
    @kumar-sm3gj 4 หลายเดือนก่อน

    Hallelujah ❤️

  • @jayanthisanthosh9681
    @jayanthisanthosh9681 4 หลายเดือนก่อน

    Very meaningful song.
    God bless

  • @williamjones9525
    @williamjones9525 5 หลายเดือนก่อน

    Victor ayya you are an asset to music field by God's grace

    • @victorhebick1975
      @victorhebick1975  5 หลายเดือนก่อน

      Thank you ayya for your kind support and prayers🙏🙏

  • @yesuprasad1168
    @yesuprasad1168 5 หลายเดือนก่อน

    Super

    • @victorhebick1975
      @victorhebick1975  5 หลายเดือนก่อน

      ಧನ್ಯವಾದಗಳು ಸಹೋದರ🙏
      ದೇವರಿಗೆ ಮಹಿಮೆಯುಂಟಾಗಲಿ.

  • @jayanthemmanuel7895
    @jayanthemmanuel7895 5 หลายเดือนก่อน

    Praise God 🙏 Nice song ayyore ❤❤

  • @santhoshpaul1262
    @santhoshpaul1262 5 หลายเดือนก่อน

    Nice ayya..

    • @victorhebick1975
      @victorhebick1975  5 หลายเดือนก่อน

      Thank you bro. Santhosh🙏
      All glory to Almighty God.🙏🙏

  • @justinbabu9404
    @justinbabu9404 5 หลายเดือนก่อน

    Brother pls add vertha o vertha samastha o vertha ambudu prasangi mathu

    • @victorhebick1975
      @victorhebick1975  5 หลายเดือนก่อน

      Sure brother, we will try to do it soon. Thanks for your suggestion🙏🙏