ಯೇಸು ಬಾರಾ ನನ್ನ ಮನದಲಿ ತುಂಬಿ ಬಾರಾ| Yesu Baara yesu baara nanna manadali | Christian devotional song

แชร์
ฝัง
  • เผยแพร่เมื่อ 21 ก.ย. 2024
  • ಯೇಸು ಬಾರಾ ಯೇಸು ಬಾರಾ ನನ್ನ ಮನದಲಿ ತುಂಬಿ ಬಾರಾ| Yesu Baara neenu baara- Christian Devotional Song- Kannada
    The video scenes are taken from the "The Chosen" series. Please click on the following link.
    / @thechosenseries
    Kannada Jesus songs | Kannada worship songs | Kannada old worship songs | Lijo songs| Ninna naama smarane| Divine retreat center | divine potta songs Kannada| Mani manjalangal songs kannada |
    divine retreat centre kannada songs|
    ಧ್ವನಿಸುರುಳಿ: ನಿನ್ನ ನಾಮ ಸ್ಮರಣೆ
    ಗಾಯನ : ಲಿಜೋ
    #kannadaworshipsongs
    #kannadajesussongs
    #praiseandworshipsongskannada
    #thechosen
    ಯೇಸು ಬಾರಾ ಯೇಸು ಬಾರಾ ನನ್ನ ಮನದಲಿ ತುಂಬಿ ಬಾರಾ ಸುಂದರ ಮುಖವನು
    ತೋರ ಬಾರಾ ನನ್ನ ಬಾಳಲಿ ಬೆಳಕನು ತಾರಾ ಬೆಳಕನು ತಾರಾ
    ಯೇಸು ಬಾರಾ ನೀನು ಬಾರಾ ನನ್ನ ಮನದಲಿ ತುಂಬಿ ಬಾರಾ ಬೇಗ ಬಾರಾ
    ಘೋರ ಪಾಪಕೂ ಕ್ಷಮೆಯ ನೀಡುವ ಭೇದವಿಲ್ಲದೆ ಪ್ರೀತಿ ಮಾಡುವಾ
    ದುರ್ಜನರನ್ನು ಸಜ್ಜನರಾಗಿಸುವ
    ಯೇಸು ಬಾರಾ , ಯೇಸು ಬಾರಾ
    ಯೇಸು ಬಾರಾ ನೀನು ಬಾರಾ ನನ್ನ ಮನದಲಿ ತುಂಬಿ ಬಾರಾ ಬೇಗ ಬಾರಾ
    ಹುಟ್ಟು ಕುರುಡಗು ದೃಷ್ಟಿಯ ನೀಡುವ ಭೀಕರ ವ್ಯಾಧಿಯ ವಾಸಿ ಮಾಡುವಾ
    ಅವಿದ್ಯಾವಂತಗೂ ಜ್ಞಾನವ ನೀಡುವಾ
    ಯೇಸು ಬಾರಾ , ಯೇಸು ಬಾರಾ
    ಯೇಸು ಬಾರಾ ಯೇಸು ಬಾರಾ ನನ್ನ ಮನದಲಿ ತುಂಬಿ ಬಾರಾ ಬೇಗ ಬಾರಾ
    ಕಷ್ಟದಲ್ಲೂ ಕೈಯ ಹಿಡಿವ ನಂಬಿದವರಿಗೆ ರಕ್ಷಣೆ ನೀಡುವ
    ಪಾಪಿಗಳಿಗೂ ಮೋಕ್ಷವ ನೀಡುವಾ
    ಯೇಸು ಬಾರಾ ಯೇಸು ಬಾರಾ
    ಯೇಸು ಬಾರಾ ಯೇಸು ಬಾರಾ
    ನನ್ನ ಮನದಲಿ ತುಂಬಿ ಬಾರಾ ಸುಂದರ ಮುಖವನು ತೋರ ಬಾರಾ
    ನನ್ನ ಬಾಳಲಿ ಬೆಳಕನು ತಾರಾ ಬೆಳಕನು ತಾರಾ

ความคิดเห็น • 9

  • @nityatandel1190
    @nityatandel1190 ปีที่แล้ว +5

    Praise the Lord amen

  • @bhavatharanga
    @bhavatharanga ปีที่แล้ว +5

    ಯೇಸು ಬಾ ನನ್ನ ಮನದಲಿ ತುಂಬಿ ಬಾ. Come Jesus come into my heart!

  • @A.MARITAA.MARITAMINI
    @A.MARITAA.MARITAMINI ปีที่แล้ว +5

    Beautiful songs ❤❤❤❤❤🙏

  • @johnstevan9738
    @johnstevan9738 4 หลายเดือนก่อน +1

    Praise the Lord

  • @keerthysam
    @keerthysam  ปีที่แล้ว +6

    ಯೇಸು ಬಾರಾ ಯೇಸು ಬಾರಾ ನನ್ನ ಮನದಲಿ ತುಂಬಿ ಬಾರಾ ಸುಂದರ ಮುಖವನು
    ತೋರ ಬಾರಾ ನನ್ನ ಬಾಳಲಿ ಬೆಳಕನು ತಾರಾ ಬೆಳಕನು ತಾರಾ
    ಯೇಸು ಬಾರಾ ನೀನು ಬಾರಾ ನನ್ನ ಮನದಲಿ ತುಂಬಿ ಬಾರಾ ಬೇಗ ಬಾರಾ
    ಘೋರ ಪಾಪಕೂ ಕ್ಷಮೆಯ ನೀಡುವ ಭೇದವಿಲ್ಲದೆ ಪ್ರೀತಿ ಮಾಡುವಾ
    ದುರ್ಜನರನ್ನು ಸಜ್ಜನರಾಗಿಸುವ
    ಯೇಸು ಬಾರಾ , ಯೇಸು ಬಾರಾ
    ಯೇಸು ಬಾರಾ ನೀನು ಬಾರಾ ನನ್ನ ಮನದಲಿ ತುಂಬಿ ಬಾರಾ ಬೇಗ ಬಾರಾ
    ಹುಟ್ಟು ಕುರುಡಗು ದೃಷ್ಟಿಯ ನೀಡುವ ಭೀಕರ ವ್ಯಾಧಿಯ ವಾಸಿ ಮಾಡುವಾ
    ಅವಿದ್ಯಾವಂತಗೂ ಜ್ಞಾನವ ನೀಡುವಾ
    ಯೇಸು ಬಾರಾ , ಯೇಸು ಬಾರಾ
    ಯೇಸು ಬಾರಾ ಯೇಸು ಬಾರಾ ನನ್ನ ಮನದಲಿ ತುಂಬಿ ಬಾರಾ ಬೇಗ ಬಾರಾ
    ಕಷ್ಟದಲ್ಲೂ ಕೈಯ ಹಿಡಿವ ನಂಬಿದವರಿಗೆ ರಕ್ಷಣೆ ನೀಡುವ
    ಪಾಪಿಗಳಿಗೂ ಮೋಕ್ಷವ ನೀಡುವಾ
    ಯೇಸು ಬಾರಾ ಯೇಸು ಬಾರಾ
    ಯೇಸು ಬಾರಾ ಯೇಸು ಬಾರಾ
    ನನ್ನ ಮನದಲಿ ತುಂಬಿ ಬಾರಾ ಸುಂದರ ಮುಖವನು ತೋರ ಬಾರಾ
    ನನ್ನ ಬಾಳಲಿ ಬೆಳಕನು ತಾರಾ ಬೆಳಕನು ತಾರಾ

    • @bhavatharanga
      @bhavatharanga ปีที่แล้ว +3

      ಯೇಸು ಬಾ ನನ್ನ ಮನದಲಿ ತುಂಬಿ ಬಾ. Come Jesus come into my heart!

  • @mallappamarkappa342
    @mallappamarkappa342 ปีที่แล้ว +5

    Amen Amen Amen Amen

  • @pavithrarani2022
    @pavithrarani2022 ปีที่แล้ว +6

    Thank you so much for all the wonderful songs.
    Plz upload parama divine retreat kannada album .
    Plz

    • @keerthysam
      @keerthysam  ปีที่แล้ว +3

      Praise the Lord! Thank you sister, I will try my best. God bless you.