Ambarish Varma - 12 | ಮಾರ್ಕಂಡೇಶ್ವರ ತಪ್ಪಸ್ಸು | ವಿಶ್ವೇಶ್ವರಯ್ಯ ಬುದ್ದಿ ಶಕ್ತಿ | markandeshwara | KGF

แชร์
ฝัง
  • เผยแพร่เมื่อ 23 ต.ค. 2024

ความคิดเห็น • 149

  • @poornimam.n4606
    @poornimam.n4606 ปีที่แล้ว +3

    ನಮಸ್ಕಾರ ಸರ್, ಅದ್ಬುತವಾದ ನಿರೂಪಣೆ. ಡಾಕ್ಟರ್. ರಾಮ ಪ್ರಿಯ ಸರ್, ನೀವು ಹೇಳಿದ ಮಾತು ಸತ್ಯ, ಧನ್ಯವಾದಗಳು. 🙏🏻✨🤗🍊💫👌🏻💜

  • @Arun217
    @Arun217 2 ปีที่แล้ว +21

    ಸರ್🙏ನಮಸ್ತೆ🙏."ದಯಮಾಡಿ ಮರೆಯದೆ ಈ ಕಾಮೆಂಟ್ ಓದಿ !ಇದು ಖಂಡಿತವಾಗಿ ಸ್ಪಷ್ಟವಾಗಿ ತಿಳಿದುಕೊಳ್ಳಲೇ ಬೇಕಾದ ವಿಚಾರ." 2024 ಡಿಸೆಂಬರ್ ನಲ್ಲಿ ಆಕಾಶದಲ್ಲಿ ನಕ್ಷತ್ರ ಕಂಡಮೇಲೆ. ವೀರ ಬ್ರಹ್ಮೇಂದ್ರರು ಬರ್ತರೆ ಅನ್ನೋ ವಿಚಾರ ತಿಳ್ಸುದ್ರಿ !ಅವರು ವೀರ ಬ್ರಹ್ಮೇಂದ್ರ ರಾಗೆ ಬರ್ತರ ಅಥವಾ ಅವರೆ ಕಲ್ಕಿ ಅವತಾರ ತಾಳಿ ಬರ್ತರ ಆಗ ಕಲಿಯುಗ ಮುಗಿಯುತ್ತಾ ಅಥವಾ ವೀರ ಬ್ರಹ್ಮೇದ್ರರು ಮೊದಲು ಬಂದು 2034ಕ್ಕೆ ಹೊಸ ಸಾಮ್ರಾಜ್ಯ ಸ್ಥಾಪಿಸಿ ರಾಜ್ಯ ಭಾರ ಮುಗಿಸಿದ ಮೇಲೆ ಕಲ್ಕಿ ಪುರುಷ ಬರ್ತಾರ ಸ್ಟಷ್ಟ ವಾಗಿ ಕೇಳಿ ವಿಚಾರ ತಿಳಿಸಿ.ಕಾರಣ ವೀರ ಬ್ರಹ್ಮೇಂದ್ರರು ಬಂದಾಗ (2024ರ ನಂತರ) ಕಲಿಯುಗ ಮುಗಿಯುತ್ತಾ ಅಥವಾ ಅವರು ಬಂದ ನಂತರವು ಕಲಿಯುಗ ಮುಂದುವರೆದು ಕಲ್ಕಿಭಗವಾನ್ ಆಗಮನದ ನಂತರ ಕಲಿಯುಗ ಅಂತ್ಯ ವಾಗುತ್ತಾ. ಎಂಬ ವಿಚಾರವನ್ನು ಸರಿಯಾದ ಇಸವಿಯೊಂದಿಗೆ ಸ್ಪಷ್ಟವಾಗಿ ಈ ರಹಸ್ಯ ಕೇಳಿ ವೀಕ್ಷಕರಿಗೆಲ್ಲಾ ತಿಳಿಸಿ. 🙏ಧನ್ಯ ವಾದಗಳು🙏.

    • @Ravishastry63
      @Ravishastry63 2 ปีที่แล้ว

      ನನ್ನ ಕಲ್ಪನೆ ಪ್ರಕಾರ ಪ್ರತಿ ಸಾವಿರ ವರ್ಷಕ್ಕೆ ಒಂದು ಸಲ ಶ್ರೀ ವೀರಬ್ರಹ್ಮೇಂದ್ರ ಸ್ವಾಮಿಯವರು ಬೇರೆ ಬೇರೆ ಹೆಸರುಗಳಿಂದ ಬರುತ್ತಾ ಆಯಾ ಕಾಲಗಳಲ್ಲಿ ನಡೆಯುತ್ತಿರಬಹುದಾದಂಥ ಸಾಮಾಜಿಕ, ನೈತಿಕ, ಆಧ್ಯಾತ್ಮಿಕ, ವ್ಯಾವಹಾರಿಕ ಲೋಪದೋಷಯುಕ್ತ ನಡೆನುಡಿಗಳನ್ನು ತಿದ್ದುಪಡಿ ಮಾಡುತ್ತಾ ಜನರನ್ನು ಅಭ್ಯುನ್ನತಿ ಮಾರ್ಗಕ್ಕೆ ಕರೆದೊಯ್ಯಲು ಪ್ರಯತ್ನಿಸುತ್ತಾ ಯಶಸ್ಸನ್ನೂ ಗಳಿಸುತ್ತಾರೆ.ಆದರೇ ಹಸನಾಗಿ ಬೆಳೆಯುತ್ತಿದ್ದ ಹೊಲದಲ್ಲಿ ಹೊಲಸಾದ ಗಿಡಗಂಟಿಗಳು ಬೆಳೆಯುವಂತೆ ನೆಮ್ಮದಿ ಜೀವನ ನಡೆಸುವವರ ನಡುವೆ ಶಾಂತಿ ಕದಡಲು ಹುಟ್ಟಿಬರುತ್ತಿರುತ್ತಾರೆ ಕೆಲವು ಪಾಪಾತ್ಮರು.!! ಒಂದೊಮ್ಮೆ ಹೊಲದಲ್ಲಿ ಈ ಹೊಲಸಾದ ಗಿಡಿಗಂಟಿಗಳೇ ಹೆಚ್ಚಾಗಿ ಬೆಳೆದು, ತಾನು ಉತ್ತಿ ಬಿತ್ತಿ ಬೆಳೆಯುತ್ತಿದ್ದ ಹೊಲವು ನಿಸ್ಸಾರವಾಗುವ ಹಂತಕ್ಕೆ ಬಂದಾಗ ರೈತನು, ಅಳಿದುಳಿದ ಹೊಲದ ತೆನೆಗಳನ್ನು ಮನೆಗೆ ತೆಗೆದುಕೊಂಡು ಹೋಗುವಾಗ ನಂತರ ಗಿಡಗಂಟಿಗಳನ್ನು ಸರ್ವನಾಶಮಾಡುತ್ತಾನೋ ಹಾಗೆ ಪರಮಾತ್ಮನೂ ಭೂಲೋಕದಲ್ಲಿ ಇರಬಹುದಾದಂಥ ಸಜ್ಜನರನ್ನು ತನ್ನ ಜೊತೆ ಕರೆದು ಕೊಂಡು ಹೋಗುವಾಗ ದುಷ್ಟಜನರನ್ನು ಶಿಕ್ಷಿಸುವ ಸಲುವಾಗಿ ಕಲ್ಕಿ ಅವತಾರ ತಾಳುತ್ತಾನೆ. ಅಂದರೇ ಈ ನಡುವೆ ತನ್ನ ಪ್ರತಿನಿಧಿಗಳಾದ ಕಾರಣಪುರುಷರ, ದೇವಮಾನವರ ಸಾಧುಸಜ್ಜನರನ್ನು ಎಷ್ಟುಜನರನ್ನು ಎಷ್ಟುಸಲ ಕಳಿಸುತ್ತಾನೋ ಅಂದಂದಿನ ದಿನಗಳೇ ಚರಿತ್ರೆಗಳಾಗಿ ಅಧ್ಯಾಯಿಗಳಿಗೆ ಪರಿಚಯವಾಗುತ್ತವೋ ಆಗಿನ ಮತ್ತೂ ನಂತರದ ಸಮಾಜಕ್ಕೇ ತಿಳಿಯಬಲ್ಲವು.!!!!

    • @stelluim
      @stelluim 2 ปีที่แล้ว

      Nobody will come in 2024.
      Only modi will come in 2024 elections and form govt and rule India.
      Kalki Avtar is all fake stories.

    • @artsandskills6544
      @artsandskills6544 2 ปีที่แล้ว

      ಹೌದು ಯಾವಾಗ ಆಗುತ್ತೆ ಅಂತ ಹೇಳಬೇಕು.

    • @SantoshKumar-tm3mp
      @SantoshKumar-tm3mp 2 ปีที่แล้ว

      ವೀರ ಬ್ರಹ್ಮೇದ್ರರು & ಕಲ್ಕಿ ಪುರುಷ ಇಬ್ಬರು ಒಬ್ಬರೇ, ವೀರ ಬ್ರಹ್ಮೇಂದ್ರರೇ ಕಲ್ಕಿಯ ಅವತಾರ, ಕಾಲ ಜ್ಞಾನದ ಎಲ್ಲಾ ಸಂಚಿಕೆಗಳನ್ನು ವೀಕ್ಷಿಸಿ.

    • @kirangs7526
      @kirangs7526 2 ปีที่แล้ว

      Kaliyuga mugiyalla kalaiyuga dalli kruta yuga dharma thartare population kammi agatte ollewaru ulkotare

  • @bhavaninaik6987
    @bhavaninaik6987 หลายเดือนก่อน

    Aravind sir🙏 ❤❤❤❤ Dr .Ramapriya sir asadarana devara amsha iroo adbutha gurugalu....nivu Dr hattira tumbha rushigala vishaya ide .bidade episode madi please 🙏❤❤❤❤❤❤❤

  • @rajums6873
    @rajums6873 ปีที่แล้ว

    Great full gurugale

  • @SNBhat-d5o
    @SNBhat-d5o 2 หลายเดือนก่อน +2

    ಪ್ರಳಯ ಕಾಲ ಯಾವಾಗ ಹೇಳಿ.

  • @hemalatha8059
    @hemalatha8059 2 ปีที่แล้ว +4

    ದಯವಿಟ್ಟು ಮಾತಿನ ಮಧ್ಯೆ great super okay ಪದ ಗಳನ್ನು ಬಳಸದಿರಿ

  • @ashwathnayak6052
    @ashwathnayak6052 2 ปีที่แล้ว

    ಧನ್ಯವಾದಗಳು ಸರ್

  • @yashu7811
    @yashu7811 2 ปีที่แล้ว

    ಸೂಪರ್

  • @parvathiseetharama4822
    @parvathiseetharama4822 2 ปีที่แล้ว +1

    Thank u so much

  • @rakeshrakesh6867
    @rakeshrakesh6867 2 ปีที่แล้ว +1

    Super video sir good

  • @mythiliprasad2441
    @mythiliprasad2441 2 ปีที่แล้ว +1

    👌👍 Harekrushna 🙏

  • @prabhuswamyhb7966
    @prabhuswamyhb7966 2 ปีที่แล้ว

    Super Danyavadagalu Guruji

  • @lakshmimanju1836
    @lakshmimanju1836 2 ปีที่แล้ว

    Thanks u thathaaa

  • @ramaiahsetty925
    @ramaiahsetty925 2 ปีที่แล้ว +3

    ನಮ್ಮ ಒಡವೆಗೆ ನಾವೇ ಕಳ್ಳರಾದಂತೆ ಆಗಿದೆ..
    ಇನ್ನಾದರೂ ನಾವು ಎಚ್ಚೆತ್ತುಕೊಳ್ಳಬೇಕು

    • @NCTSHortz
      @NCTSHortz 2 ปีที่แล้ว

      Mane manenli maklu Veda study madotanaka agodila

  • @hemaharish5309
    @hemaharish5309 2 ปีที่แล้ว

    Jnana bhandara yalleregu segalli danyosmi 🙏🙏

  • @chandrashekar3554
    @chandrashekar3554 2 ปีที่แล้ว

    Sri paramapoojya ramapriya. Gurujiravaru beretaru alla aavare sri ambarisha varma gurugalu jai sri ram

  • @samithms2978
    @samithms2978 2 ปีที่แล้ว +1

    Thank you Sir for wonderful spiritual talk

    • @saanviangel9577
      @saanviangel9577 2 ปีที่แล้ว

      Program chennagide modalu anchor change maadali

  • @somashekharreddy8682
    @somashekharreddy8682 2 ปีที่แล้ว

    ವಂದನೆಗಳು.

  • @rajeevarashmi748
    @rajeevarashmi748 2 ปีที่แล้ว +1

    Best episodes

  • @manjunathpatil3808
    @manjunathpatil3808 2 ปีที่แล้ว

    Super sir

  • @niramayyaswamiji1045
    @niramayyaswamiji1045 2 ปีที่แล้ว +3

    Ok ok ok ok ok ok ok bittu kannada matadu

  • @varunp601
    @varunp601 2 ปีที่แล้ว

    Thank you for video, early in the day

  • @ShyamThejas
    @ShyamThejas ปีที่แล้ว

    Bhagavan Kalki Is coming...!!
    🙏🙏🙏😌😌😌🙏🙏🙏

  • @dhanraj.b
    @dhanraj.b 2 ปีที่แล้ว +2

    🙏🙏🙏

  • @jayarajajayaraja9827
    @jayarajajayaraja9827 2 ปีที่แล้ว +1

    Hai sir good information

  • @varunp601
    @varunp601 2 ปีที่แล้ว +4

    Got it, Vokkaleri, Kolar

  • @sharadakalyani6807
    @sharadakalyani6807 13 วันที่ผ่านมา

    🙏🌹🙏🌹👍🌹👍

  • @ವಿಶ್ವನವನಿರ್ಮಾಣ
    @ವಿಶ್ವನವನಿರ್ಮಾಣ 2 ปีที่แล้ว +5

    ಮಳೆ ದೇವರು ಕೊಟ್ಟ ವರ ಕೋಲಾರ ಇತ್ತೀಚಿನ ವರ್ಷಗಳಲ್ಲಿ ಒಳ್ಳೇ ಮಳೆ ಬರತಾಯಿದೆ

  • @tck1983
    @tck1983 ปีที่แล้ว

    🙏🏾🙏🏾🙏🏾❤️❤️❤️

  • @appubossappuboss2670
    @appubossappuboss2670 2 ปีที่แล้ว

    I love kolara sir

  • @sharathks100
    @sharathks100 ปีที่แล้ว

    We need more episodes with Ramapriya sir

  • @sumandevi8131
    @sumandevi8131 ปีที่แล้ว

    Namma kolar distic vakkaleri near tempal

  • @sudhasampangi9019
    @sudhasampangi9019 2 ปีที่แล้ว +6

    ನಿಮ್ಮ ಸುತ್ತ ಮುತ್ತ ಹಕ್ಕಿಗಳ ಚಿಲಿ ಪಿಲಿ ತುಂಬಾ ಚೆನ್ನಾಗಿ ಇದೆ ಸರ್ 👌👌👌👌🌹🙏🏻🙏🏻🙏🏻🙏🏻

    • @deepagadag8962
      @deepagadag8962 2 ปีที่แล้ว

      Avaru edarala aduki.... Hakigala chilipili changi edi

    • @janakish3737
      @janakish3737 2 ปีที่แล้ว +1

      ಪ್ಲೀಸ್ ಅಡ್ರೆಸ್ ಕೊಡಿ ಮನೋವತಿ ಆಶ್ರಮದ್ದು ಎಷ್ಟು ಜನ ಕೇಳ್ತಾ ಇದ್ದಾರೆ

    • @sudhasampangi9019
      @sudhasampangi9019 2 ปีที่แล้ว

      ಹೌದು ಸರ್ ವಿಳಾಸ ಕೊಡಿ pz

    • @nagarajasc1309
      @nagarajasc1309 2 ปีที่แล้ว +1

      @@sudhasampangi9019
      Manovathi
      Gokulam road
      Kannuru
      Nadagowda gollahalli
      Blore
      ONLY SUNDAY OPEN
      Search online for directions
      Twenty km from manyatha tech park

    • @nagarajasc1309
      @nagarajasc1309 2 ปีที่แล้ว +2

      @@janakish3737
      Manovathi
      Gokulam road
      Kannuru
      Nadagowda gollahalli
      Blore
      ONLY SUNDAY OPEN
      Search online for directions
      Twenty km from manyatha tech park

  • @chhayasophias8086
    @chhayasophias8086 2 ปีที่แล้ว +6

    Okokokok
    Super super
    Ha ha ha.
    Repeat word sentence ..
    Ok okk
    Correct correct 🤣😂🤣🤣😅🙄🙄🙄🙄🙄🙄🙄🙄 gaurish Akki decency, ನೋಡಿ ಕಲೀಬೇಕು.ಅನಾವಶ್ಯಕ ನಡುವೆ ಮಾತು ಅನಾವಶ್ಯಕ.ಅವರನ್ನು ಪೂರ್ಣ ಮಾತನಾಡಲು ಬಿಟ್ಟರೆ ಉತ್ತಮ

    • @sreenivas7739
      @sreenivas7739 2 ปีที่แล้ว

      Aravind sir thank you very much for bringing these episodes.

  • @SNBhat-d5o
    @SNBhat-d5o 2 หลายเดือนก่อน +1

    Predictions without timings are of no use.

  • @anandkumar-jl8fd
    @anandkumar-jl8fd 3 หลายเดือนก่อน

    ಸರ್ ಎಂ ವಿಶ್ವೇಶ್ವರಯ್ಯ ಅವರಎಪಿಸೋಡ್ ಅವರ ಇನ್ನಷ್ಟು ಮಾಡಿ.ಅಂತ ನಮ್ಮ ವಿನಂತಿ😊

  • @hemalatha8059
    @hemalatha8059 2 ปีที่แล้ว +5

    ದಯವಿಟ್ಟು ಐತೆ ಪೈತೆ ಅಂಗೆ ಇಂಗೆ ಬಳಸಬೇಡಿ .

    • @saanviangel9577
      @saanviangel9577 2 ปีที่แล้ว +1

      Correct madam

    • @HumbleMan78
      @HumbleMan78 3 หลายเดือนก่อน +1

      adhu namma sahaja bhaashe alwaa ..

  • @purandararai8777
    @purandararai8777 ปีที่แล้ว

    Please tell us date of pralaya please.

  • @simhadri56
    @simhadri56 2 ปีที่แล้ว +2

    Okkaleri, Markandeshwara devasthaana..

  • @pruthvics5244
    @pruthvics5244 2 ปีที่แล้ว

    Neejavadhu jeevantha devaru

  • @devvaibhav9990
    @devvaibhav9990 2 ปีที่แล้ว

    swami vookaleri elide mr arvind

  • @Abhishek-bx4ng
    @Abhishek-bx4ng 2 ปีที่แล้ว

    Hello sir innu 13 episode bandhe ilvalla sir please Apload maadi sar please

  • @vikasn.m6324
    @vikasn.m6324 2 ปีที่แล้ว +2

    Sir ask about other religions to him.

  • @chhayasophias8086
    @chhayasophias8086 2 ปีที่แล้ว +2

    ಆಂಕರ್ anchor 😅😫😲😟😞😬😠😠💀👻👻🙄🙄🙄🙄🙄🙄🙄🙄🙄🙄 topic 👌👍

  • @SantoshKumar-tm3mp
    @SantoshKumar-tm3mp 2 ปีที่แล้ว +6

    Trailer and Teaser tara 10 min., 15 min. video hakabedi, minimum 30 min. video upload madi

  • @IndianFromMountVindhya
    @IndianFromMountVindhya 2 ปีที่แล้ว

    Please ask when and where Aumbrish Guruji will be born with out interruption🙏

  • @rajashomashekarahmharapana3711
    @rajashomashekarahmharapana3711 2 ปีที่แล้ว

    ಎನ್ನಸ್ಟ್ smv ಬಗ್ಗೆ ತಿಳಸಿ ಈ ಸೇವೆ ಗೆ ದನ್ಯವಾದಗಳು

  • @1yashumanjeshvidos972
    @1yashumanjeshvidos972 2 ปีที่แล้ว

    Ok

  • @shekarr7183
    @shekarr7183 2 ปีที่แล้ว

    Where is this temple situated

  • @puneethr5192
    @puneethr5192 2 ปีที่แล้ว

    Next episode bega bidi swamy interesting🤔

  • @masthiwood356
    @masthiwood356 2 ปีที่แล้ว +10

    Hello Sir, Request you the share the Google Map locations of the temple you show in each & every episodes. Even the ashram location in all the episodes till you finish the episodes. This is useful for new viewers

    • @RajeshKumar-hi1dd
      @RajeshKumar-hi1dd 2 ปีที่แล้ว +1

      Evaru Reply madalla Sir ede bejar

    • @PavanPavan-lg6pf
      @PavanPavan-lg6pf 2 ปีที่แล้ว +1

      Manovathi in bangalore

    • @varunp601
      @varunp601 2 ปีที่แล้ว +1

      Also, one can check taponagar, manasa

    • @rahulrajiv3709
      @rahulrajiv3709 2 ปีที่แล้ว +2

      Nice suggestion

    • @priya_888
      @priya_888 2 ปีที่แล้ว

      For more details about Ambarisha Varma
      Refer to the video below
      th-cam.com/video/kzqkqCy-q8o/w-d-xo.html

  • @Saiamara33
    @Saiamara33 2 ปีที่แล้ว

    Ask about Kerala Anantha Padmanabhaswamy...!!??

  • @rosy_ranirani4865
    @rosy_ranirani4865 2 ปีที่แล้ว

    Sir ,who is this very well informed doctor ? Where is he practising ?we are very much interested .👌🏻👌🏻

  • @itsamom1876
    @itsamom1876 2 ปีที่แล้ว +3

    Dayavittu madhye mathanadabedi anchor avare🙏🙏 Ramapriya gurijige mathanadalu bidi...

  • @nagarajasc1309
    @nagarajasc1309 2 ปีที่แล้ว +1

    Manovathi
    Gokulam road
    Kannuru
    Nadagowda gollahalli
    Blore
    ONLY SUNDAY OPEN
    Search online for directions
    Twenty km from manyatha tech park

  • @aswathnarayanp.r2570
    @aswathnarayanp.r2570 2 ปีที่แล้ว +7

    ಮದ್ಯೆ,ಮದ್ಯೆ inturrept ಮಾಡಬೇಡಿ

    • @sreenivas7739
      @sreenivas7739 2 ปีที่แล้ว

      Aravind sir thank you very much for bringing these episodes.

  • @Chinni7907
    @Chinni7907 2 ปีที่แล้ว

    Sir pleeeeeeees e gurugala address kodi , aarogya samasye ide nanage putta putta avali makkaliddare nanu e docter Bali hogbeku dayvittu ph no. Kodi sir nimge punya barutte nanu tumba suttadi bejaragide nanage gunavagbeku sir pls

  • @arunpawarakv1045
    @arunpawarakv1045 2 ปีที่แล้ว +1

    Sir, Ask Him About Kalki Avatar Present Age, If He Is Born

    • @shyamthejas139
      @shyamthejas139 2 ปีที่แล้ว

      98 year old but avaru nodoke 24 year old age boy thara iddare..!!
      Bhagavan kalki 1924 May 24 ralliye born agiddare..!!
      😌😌😌😌😌

    • @chetanbangera2367
      @chetanbangera2367 2 ปีที่แล้ว +1

      @@shyamthejas139 how did you come to know this

    • @shyamthejas139
      @shyamthejas139 2 ปีที่แล้ว

      @@chetanbangera2367
      At present Bhoomiyalli 1,44,000 Divine Soul galu Rushigala Karyakartharaagi work madtha iddare.. !!
      Avarinda reveal ada Informations..!!
      😌😌😌😌😌

    • @sumabangera4833
      @sumabangera4833 2 ปีที่แล้ว

      @@shyamthejas139 Dyanada through reveal maadidda?

    • @chetanbangera2367
      @chetanbangera2367 2 ปีที่แล้ว

      @@shyamthejas139 nanage gothu adre nimge Rishi avara connection idya.....ila book nali information idya......

  • @keshavmarvellousstudio
    @keshavmarvellousstudio ปีที่แล้ว

    ಅರವಿಂದವರೆ ನೀವು ಕುಳಿತು ಮಾತಾಡುವ ಸ್ಥಳ ಯಾವುದು

  • @srikantanm6357
    @srikantanm6357 2 ปีที่แล้ว

    Thanks Arvind Sir. Super duper information. Koti koti namanagalu Dr Ramapriya avarige 🙏🕉️

  • @NaveenKumar-bz7nx
    @NaveenKumar-bz7nx 2 ปีที่แล้ว +3

    Sir don't interfere or disturb Dr ramapriya ji when he is talking please allow him to talk completely..don't comment in between

  • @varunp601
    @varunp601 2 ปีที่แล้ว +2

    Okleri betta...?
    Markandeya rushi tappassu madidha sthala..,
    El baruthe,
    Anyone know..

    • @kumargowda9520
      @kumargowda9520 2 ปีที่แล้ว +3

      Markandeswara betta,Vakkaleri village, Kolar taluk and district.
      You can go from Kolar as well as malur also

    • @varunp601
      @varunp601 2 ปีที่แล้ว +1

      @@kumargowda9520
      Thank you for sharing proper info

    • @ranjithdoddappaiah7185
      @ranjithdoddappaiah7185 2 ปีที่แล้ว +1

      Vokkaleri Village, Kolar Taluk & District
      Vokkaleri is 16km from Kolar Bus stand

    • @varunp601
      @varunp601 2 ปีที่แล้ว

      @@ranjithdoddappaiah7185
      Thank you so much

  • @tech-mindz7855
    @tech-mindz7855 2 ปีที่แล้ว

    Sir, what ever you are telling it is not mentioned by markandeya ji in his marakandeya purana, where u got this details

  • @krishnakanthrv.9342
    @krishnakanthrv.9342 2 ปีที่แล้ว

    Sir ask more sambal video

  • @rakeshrakesh6867
    @rakeshrakesh6867 2 ปีที่แล้ว +1

    ❤❤❤❤❤❤❤❤❤❤❤❤❤💯💯💯💯💯💯💯✋✋✋

  • @medhanaik3160
    @medhanaik3160 2 ปีที่แล้ว

    Innuuu estu episode bekaadru maadi

  • @punithkumar572
    @punithkumar572 2 ปีที่แล้ว

    Sir pralaya bage keli sir evarige yen aguthe munde yege eruthe badaku munde pls sir
    Nejja helbekandre badukoke essta ella e life nalli bega hagalli pralaya

  • @krishnakanthrv.9342
    @krishnakanthrv.9342 2 ปีที่แล้ว

    Sir ask more sambal

  • @ravikumarshankarnarayan5804
    @ravikumarshankarnarayan5804 2 ปีที่แล้ว

    How can I contact to Guruji can possibly sir 🙏

  • @Nnirvana
    @Nnirvana 2 ปีที่แล้ว

    Ivara maatu eshtu keLidru saakagodilla🙂

  • @srinivasadevarao9948
    @srinivasadevarao9948 2 ปีที่แล้ว

    Kindly let us know how and where we can learn the teachings of Roshi Amara in Bangalore. Kindly ask the doctor so that it will help interested people to learn the priceless teachings.

    • @shyamthejas139
      @shyamthejas139 2 ปีที่แล้ว +2

      Simple white light energy Imagination madtha early morning and evining one hour meditation maadi 3-4 months nalli...!!
      Spiritual experience Agabahudu..!!
      😌😌😌😌😌😌

    • @nagarajasc1309
      @nagarajasc1309 2 ปีที่แล้ว

      To know more about Shri Ambareesha varma read the articles in the below
      ambarishavarma.blogspot.com/?m=1

    • @spirituality_in_kannada
      @spirituality_in_kannada 2 ปีที่แล้ว +1

      7 Principles for Life from Saptha Rishis ⭐️⭐️⭐️⭐️⭐️⭐️⭐️
      1. Vishwamitra Maharishi was the one who gave the first principle.
      That is, Spreading Bliss.
      (ಆನಂದವನ್ನು ಹರಡುವುದು).
      2. The second principle is given by Kanva Maharishi.
      It’s about Spreading love.
      (ಪ್ರೀತಿಯನ್ನು ಹರಡುವುದು)
      3. Those who gave the third principle were Agastya Maharshi .
      It is to find and experience Unity in all Beings and Things.
      (ಎಲ್ಲರೂ - ಎಲ್ಲವನ್ನೂ ಒಂದೇ ರೀತಿ ಕಾಣುವುದು)
      4. The fourth principle was given by Markandeya Maharshi.
      That is, if we decide to do something, we must First plan it in the Mind and then Execute it on a Physical level.
      ( ಯಾವುದೇ ಕೆಲಸ ಕಾರ್ಯ ರೂಪಕ್ಕೆ ತರುವ ಮೊದಲು ಮನಸ್ಸಿನಲ್ಲಿ ಯೋಜನೆ .)
      5. Those who gave the fifth principle were the Vashishta Maharshi .
      That is to keep it a Secret before achieving any Goal.
      ( ಗುರಿ ಸಾಧಿಸುವ ವರೆಗೂ ವಿಷಯ ಗೌಪ್ಯವಾಗಿ ಇಡುವುದು . )
      6. The sixth principle is given by Pulastya Maharishi .
      That is, to Unite all the forces of Body, Mind and Intellect while doing any work.
      ( ಯಾವುದೇ ಕೆಲಸ ಮಾಡುವಾಗ ದೇಹ - ಬುದ್ದಿ - ಮನಸ್ಸು ಒಟ್ಟು ಗೂಡಿಸುವುದು . )
      7. Those who gave the seventh principle were Pulaha and Kratu Maharishi.
      That is, we should draw the boundaries of Satisfaction in our lives.
      ( ನಮ್ಮ ಆಸೆಗಳಿಗೆ ಮಿತಿ ಇಡಬೇಕು )

    • @priya_888
      @priya_888 2 ปีที่แล้ว

      For more details about Ambarisha Varma
      Refer to the video below
      th-cam.com/video/kzqkqCy-q8o/w-d-xo.html

  • @kishanharshall7880
    @kishanharshall7880 2 ปีที่แล้ว

    upload more videos u should talk to him and gather all information what he is saying

    • @priya_888
      @priya_888 2 ปีที่แล้ว

      For more details about Ambarisha Varma
      Refer to the video below
      th-cam.com/video/kzqkqCy-q8o/w-d-xo.html

  • @aprilmavinkere9951
    @aprilmavinkere9951 2 ปีที่แล้ว +2

    Mr.Arvind, information has to be collected from the person with whom you're taking interview, but you're more talkative and disturbing.

  • @sumanan.j2235
    @sumanan.j2235 2 ปีที่แล้ว +2

    ivara ashrama.yellude tilisi

  • @chakradharal6724
    @chakradharal6724 2 ปีที่แล้ว

    Please give address sir aravind sir please

  • @abcc285
    @abcc285 2 ปีที่แล้ว

    ಹಲೋ.ಡಾಕ್ಟರೇ. ...... ನಿಮಗೆ ಬುರುಡೆ ಬಿಡೋದು ಭಾರೀ ಇಷ್ಟ ಅನ್ನೋ ಹಾಗಿದೆ.ಕೋಲರಕ್ಕೆಹೋಗಿ..ಮೈಸೂರಿಗೆ ಬರುತ್ತೀರಿ ಒಂದು ವಿಷಯವನ್ನು ಮತ್ತೊಂದು ವಿಷಯಕ್ಕೆ ಬೆರಸುತ್ತೀರಿ. ಹಿಮಾಂಸಾಬಿಗು ಗೋಕುಲಾಷ್ಟಮಿ ಗೆ ಸಂಬಂಧ ಬೆರಸುತ್ತೀರಿ. ನಿಮ್ಮ ಅಭಿಪ್ರಾಯ. ಕಥಾ ಜಾರಿ ಕೇಳುತ್ತಾ ಮೀಡಿಯಾ ಟೈಂ. ಕಾಲಕಳೆಯುವ ಮೀಡಿಯಾ ಆಂಕರ್ ಗೆ ಸರಿಯಾದ ಆಧಾರ ಕೇಳಿದೆ ಕುರಿಯಂಗೆ ಒಪ್ಪಿ ತಲೆಯಾಡಿಸುತ್ತ ಕುಳಿತು ಕೊಂಡ ನಿಮಗೆ ‌ಬುದ್ದಿ‌ ಇಲ್ಲವಾ.‌. ಡಾಕ್ಟರ್ ಮಹಾ ಜ್ಞಾನಿ ‌ಅನ್ನೋದಕ್ಕೆ‌ ಆಧಾರ ವೇನು. ಅವರ ಮುಂದಿನ. ವಿಚಾರ. ವಿಷಯಗಳನ್ನು ನಾವು ಯಾವಾಗಲೂ ಗಮನಿಸುತ್ತಿರುತ್ತೇ‌ವೆ.‌ ನಿಮ್ಮನ್ನು ಅಷ್ಟೇ..

  • @TheIMPOS_ER
    @TheIMPOS_ER 2 ปีที่แล้ว

    okkaleri elli barutte? banglore nalla.

    • @ranjithdoddappaiah7185
      @ranjithdoddappaiah7185 2 ปีที่แล้ว

      Vokkaleri Village, Kolar Taluk & District... 16 km from Kolar KSRTC bus stand

  • @narayanappagowda9076
    @narayanappagowda9076 2 ปีที่แล้ว +3

    Dayavittu avarannu matadodakke bidappa, ninna kannada tumba kettadagide

  • @jayprakashnc1228
    @jayprakashnc1228 ปีที่แล้ว

    🙏🙏🙏

  • @nagaratna849
    @nagaratna849 2 ปีที่แล้ว +1

    Super👍

  • @krishnakanthrv.9342
    @krishnakanthrv.9342 2 ปีที่แล้ว

    Sir ask more sambal

  • @aprilmavinkere9951
    @aprilmavinkere9951 2 ปีที่แล้ว +2

    Mr.Arvind, information has to be collected from the person with whom you're taking interview, but you're more talkative and disturbing.

    • @swadeshmedia2.059
      @swadeshmedia2.059  2 ปีที่แล้ว

      If you want to stop this episode?? What you mean?

    • @aprilmavinkere9951
      @aprilmavinkere9951 2 ปีที่แล้ว

      I never said to stop your interviews, I jus asked you not to obstruct the person too much whom you're interviewing.

  • @mahendraediga6436
    @mahendraediga6436 2 ปีที่แล้ว

    🙏🙏🙏

  • @ashokkumarhs3534
    @ashokkumarhs3534 2 ปีที่แล้ว

    🙏🙏🙏🙏🙏