ವಾರಾಣಸಿಯ ವಿಚಿತ್ರಗಳು/ಭಾಗ ೧/ಶಿವನಿಗೆ ಶವದ ಭಸ್ಮ/Varanasi Stories
ฝัง
- เผยแพร่เมื่อ 6 ก.พ. 2025
- ವಾರಾಣಸಿ ಕನ್ನಡ ಕಬ್ಬಿಗರಿಗೂ ಸ್ಫೂರ್ತಿ. ಕವಿ ರಾಘವಾಂಕನ ಹರಿಶ್ಚಂದ್ರ ಕಾವ್ಯವೇ ಇದಕ್ಕೆ ಸಾಕ್ಷಿ. ಕಾಶಿ ವಿಚಿತ್ರ ವಿಶೇಷತೆಗಳ ಆಗರ. ಕನ್ನಡ ಕಾವ್ಯ, ಸಾಹಿತ್ಯದ ಬಗ್ಗೆ ಡಿಜಿಟಲ್ ತಲೆಮಾರು ಸ್ವಲ್ಪವಾದರೂ ತಲೆ ಕೆಡಿಸಿಕೊಳ್ಳಲಿ ಎಂಬ ಉದ್ದೇಶವೇ ಈ ಮಿಶ್ರ ಪ್ರಯೋಗದ ಮೂಲ ಕಾರಣ.
#varanasi #kashivishwanath #gangariver #kannadaliterature #kannadapoetry #kannadigaru