ಚುನಾವಣಾ ಬಾಂಡ್: ಆಟ ಕಟ್ಟಿದ SBI ಗೆ ಸುಪ್ರೀಂ ಕೋರ್ಟ್ ಹೇಳಿದ್ದೇನು?

แชร์
ฝัง
  • เผยแพร่เมื่อ 7 ก.พ. 2025
  • ಚುನಾವಣಾ ಬಾಂಡ್‌ ಮಾಹಿತಿಯನ್ನು ನೀಡಲು ಜೂನ್ 30 ರವರೆಗೂ ಸಮಯ ಕೇಳಿದ್ದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದ್ದು, ಮಾರ್ಚ್ 12ರಂದು ಸಂಪೂರ್ಣ ಮಾಹಿತಿ ನೀಡಲು ಆದೇಶಿಸಿದೆ. ಈ ಮೂಲಕ ಮೋದಿ ಸರ್ಕಾರಕ್ಕೆ ಬಹುದೊಡ್ಡ ಮುಖಭಂಗವಾಗಿದ್ದು, ಈ ವಿದ್ಯಮಾನ ಕುರಿತು ಜಾಗೃತ ಕರ್ನಾಟಕದ ಬಿ.ಸಿ.ಬಸವರಾಜು ಮಾತನಾಡಿದ್ದಾರೆ.
    Join this channel to get access to perks:
    / @eedinanews
    Like Share Subscribe
    eedina/TH-cam
    ಸತ್ಯ | ನ್ಯಾಯ | ಪ್ರೀತಿ
    ಓದುಗರು ಕಟ್ಟಿಕೊಳ್ಳುತ್ತಿರುವ ಕನ್ನಡದ ಮೊಟ್ಟಮೊದಲ ಡಿಜಿಟಲ್ ಮಾಧ್ಯಮ.
    ಸಮಗ್ರ ಸುದ್ದಿ ಮತ್ತು ಒಳನೋಟಗಳುಳ್ಳ ವಿಶ್ಲೇಷಣೆಗಳನ್ನು ನೀಡುವ ಸುದ್ದಿತಾಣ.
    ನಿಮ್ಮೆಲ್ಲರ ಸಹಕಾರ ಹಾಗೂ ಬೆಂಬಲ ನಮಗೆ ಅತ್ಯಗತ್ಯ.
    Click👇
    TH-cam
    bit.ly/3B8dxxM
    Website
    bit.ly/3EWnakh
    Facebook
    bit.ly/3gUt65o
    Twitter
    bit.ly/3FpczQz
    Instagram
    bit.ly/3uqN1Mg#
    #eedina.com #eedinanews #eedinalive #karnatakanews #kannnadanews
    #supremecourtverdict #livelaw #modi #corruption #electoralbond #statebankofindia #sbi #verdict #justice #judiciary #chandrachud #constitution #election #narendramodi #amithsha #lokasabhaelection2024 #electioncommission

ความคิดเห็น • 885

  • @eedinanews
    @eedinanews  11 หลายเดือนก่อน +46

    ಆತ್ಮೀಯರೇ, ಈದಿನ.ಕಾಮ್ ಓದುಗರೇ ಕಟ್ಟಿಕೊಳ್ಳುತ್ತಿರುವ ಕನ್ನಡದ ಮೊಟ್ಟಮೊದಲ ಡಿಜಿಟಲ್ ಮಾಧ್ಯಮವಾಗಿದೆ. ಸಮಗ್ರ ಸುದ್ದಿ ಮತ್ತು ಒಳನೋಟಗಳುಳ್ಳ ವಿಶ್ಲೇಷಣೆಗಳನ್ನು ನೀಡುವ ಈ ಚಾನೆಲ್ ಅನ್ನು ತಪ್ಪದೇ Subscribe ಮಾಡಿ ಹಾಗೂ ಮರೆಯದೇ ವಿಡಿಯೋಗಳನ್ನು ಶೇರ್ ಮಾಡಿ.

    • @kasturiarnold7904
      @kasturiarnold7904 10 หลายเดือนก่อน +1

      ವಿವರಣೆ ತುಂಬಾನೇ ಅರ್ತ garbita ವಾಗಿದೆ.

    • @gowrishankarpgowrishankarp7552
      @gowrishankarpgowrishankarp7552 10 หลายเดือนก่อน +2

      ನಾನು ಸಹ ಈ ದಿನ ಮೀಡಿಯಾ ಚಾಲನ್ ನವರಿಗೆ ನಾನು ಒಬ್ಬ ಸದಸ್ಯ ಆಗಿದೆ..❤❤❤..

    • @LRShivarameGowda-mt2zf
      @LRShivarameGowda-mt2zf 10 หลายเดือนก่อน

      Z

    • @ravims1001
      @ravims1001 10 หลายเดือนก่อน

      Digitally hidden format they have stored and to avoid avoid or protest companies corruption & SBI corruption.😊

  • @susheelag5923
    @susheelag5923 11 หลายเดือนก่อน +115

    ದೇಶದ ಜನತೆಗೆ.ತುಂಬಾ ಉಪಯುಕ್ತವಾದ ಮಾಹಿತಿ ಕೊಟ್ಟಿದ್ದೀರಿ ಸರ್ ನಿಮಗೆ ಧನ್ಯವಾದಗಳು

    • @firststeps6640
      @firststeps6640 11 หลายเดือนก่อน +1

      ❤ Modiji bandilla Andru parvagilla, CAA jaari aagli

    • @azadindia1977
      @azadindia1977 11 หลายเดือนก่อน +1

      ​@@firststeps6640😂😂😂😂 bolimaga

  • @christadasmathias709
    @christadasmathias709 11 หลายเดือนก่อน +76

    ಅಲವಾರು ಜನಕ್ಕೆ ಅರ್ಥ ಆಗಿದೆ. ಆದರೆ ಬಹಳ ಜನಕ್ಕೆ ಅರ್ಥ ಆಗಿಲ್ಲ. ಕೆಲವರಿಗಂತೂ ಅರ್ಥ ಆಗುವುದೇ ಇಲ್ಲಾ.
    ತಾವು ಮತ್ತು ತಮ್ಮ ವಾಹಿನಿಯಂತೂ ಪ್ರಾಮಾಣಿಕವಾದ ಪ್ರಯತ್ನದಿಂದ ಅಭ್ಯಾಸ ಮಾಡಿ ಯಾರಿಗೂ ಎದರದೇ ಪ್ರಸ್ತುತಿ ಪಡೆಸುತ್ತಿದ್ದೀರಿ.
    ಈ ನಿಮ್ಮ ಮಾಯಿತಿ ಎಲ್ಲರಿಗೂ ತಿಳಿಯಲಿ ಎಂಬುದೇ ನಮ್ಮ ಅಭಿಲಾಶೆ.
    ಧನ್ಯವಾದಗಳು 🙏🙏🙏

    • @ShivaKumar-de8im
      @ShivaKumar-de8im 11 หลายเดือนก่อน +3

      Modi, Purchase maadida TV news channels galinda Vishwa guru maadibittaru

    • @rudreshb9896
      @rudreshb9896 10 หลายเดือนก่อน

      Sir nimma maathu kanditha nija...adare ee Namma janagalige adu arta agtane illa... Idu Namma dusthithi..

    • @violethermon5778
      @violethermon5778 10 หลายเดือนก่อน

      How will the ignorant understand this better

    • @s11192
      @s11192 9 หลายเดือนก่อน

      ಎಷ್ಟೇ ಸುಳ್ಳು ಹೇಳಿದರೂ ಮೋದಿಯವರ ಹೋರಾಟ ಬ್ರಷ್ಟಾಚಾರದ ವಿರುದ್ಧ ಇದ್ದೆ ಇದೇ ಆದರೂ ಬಹಳಷ್ಟು ಜನರಿಗೆ ದೇಶಕ್ಕಿಂತ ಅಧಿಕಾರ ಸ್ವಲಾಭವೆ ಮುಖ್ಯ

  • @harishchandrashetty1842
    @harishchandrashetty1842 11 หลายเดือนก่อน +63

    Excellent News Thank you sir

  • @akbarsanadimakkalkavi6311
    @akbarsanadimakkalkavi6311 11 หลายเดือนก่อน +195

    ಸರಿಯಾದ ಮಾಹಿತಿ ನೀಡಿ ಜನಜಾಗೃತಿ ಮಾಡುತ್ತಿರುವ ತಮಗೆ ಮನದಾಳದಿಂದ ಅಭಿನಂದನೆಗಳು

    • @kamalakshrao7230
      @kamalakshrao7230 10 หลายเดือนก่อน

      If Modi is corrupt let this anchor find out and say in which SWIZ bank he has kept all money
      Just shouting from roof top about corruption by Modi is not going to hold water .
      His assets are published everywhere unless other political leaders.Why spread fake info
      Which leader can you as Harishchandra ? Pl list out such leaders ' names
      0:39

  • @keyyessuryanarayana6529
    @keyyessuryanarayana6529 11 หลายเดือนก่อน +187

    ನೂರಕ್ಕೆ ನೂರು ಸತ್ಯ ವಾದ ಮಾತುಗಳು - ಮೋದಿ ಭ್ರಷ್ಟ. ಸುಪ್ರೀಂಕೋರ್ಟನ ಸುಪ್ರೀಂ ತೀರ್ಪಿಗೆ ಅಭಿನಂದನೆಗಳು.

  • @JagannathaRangappa
    @JagannathaRangappa 9 หลายเดือนก่อน +1

    ಸುಪ್ರೀಂ ಕೋರ್ಟ್‌ನ ಶ್ರೇಷ್ಠ ತೀರ್ಪು, ಭಾರತೀಯ ಪ್ರಜೆಯಾಗಿ ನಾನು ಗೌರವಾನ್ವಿತ ಸುಪ್ರೀಂ ಕೋರ್ಟ್‌ಗೆ ಗೌರವಿಸುತ್ತೇನೆ ಮತ್ತು ಕೃತಜ್ಞನಾಗಿದ್ದೇನೆ.
    Great verdict of Supreme Court, As Indian citizen I respect and grateful to the honourable Supreme Court.

  • @sudhakarakundar672
    @sudhakarakundar672 11 หลายเดือนก่อน +90

    ನಾನು ತಿನ್ನೋದಿಲ್ಲ ತಿನ್ನಲಿಕ್ಕೆ ಬಿಡೋದಿಲ್ಲ ನಾನೆ ಅವರ ಬಾಯಿಗೆ ಇಡ್ತೇನೆ ಅಂತ ಅವರ ಮಾತಾಗಿರ್ಬಹುದು ಭ್ರಷ್ಟಚಾರ ಎದ್ದು ಕಾಣ್ತಿದೆ ಸರ್

    • @naaneeruvudeninngaagi3546
      @naaneeruvudeninngaagi3546 11 หลายเดือนก่อน

      baale hannu sippe sulidu avara baahigi ikkuthane ameleavara baale hannu ivanu

    • @Matrixcontext
      @Matrixcontext 11 หลายเดือนก่อน

      ತಿನ್ನೋದಿಲ್ಲ ಅಂದ್ರು ಕಾನೂನು ಬದ್ಧವಾಗಿ ಬಾಚಿ ಕೊಡ್ತೀನಿ ಅಂತ ಅಂದಿಲ್ಲ ಬಾಚಿ ಕೊಳ್ಳುತ್ತೇನೆ ಅಂತಲೂ ಹೇಳಿಲ್ಲ ಆದರೂ ಮಾಡಿದ್ದು ಅದನ್ನೇ

    • @victorprasad9656
      @victorprasad9656 10 หลายเดือนก่อน

      all shipping ports air ports, railway develop from public money then sold to individuals

  • @create4747
    @create4747 11 หลายเดือนก่อน +194

    ಕಳ್ಳಾಟದ ಪಿತಾಮಹ ...ನಮ್ಮ ಹೆಮ್ಮೆಯ ಗೋದಿ ಮಹಾ ಪ್ರಭುಗಳು .😂

    • @prabhun7201
      @prabhun7201 11 หลายเดือนก่อน +2

      😂😂😂😂😂😂

  • @manojr3689
    @manojr3689 11 หลายเดือนก่อน +19

    ನಮ್ಮ ಸಂಪೂರ್ಣ ನಿಲವು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.ಭಾರತದ ನ್ಯಾಯಾಂಗ ವ್ಯವಸ್ಥೆ ಜಯವಾಗಲಿ.

  • @dalitvoice4010
    @dalitvoice4010 11 หลายเดือนก่อน +212

    ಮೋದಿ ಒಬ್ಬ ಮಹಾನ್ ಭ್ರಷ್ಟ ಅನ್ನೋದು ಸ್ಪಷ್ಟವಾಯಿತು...

    • @sarvothama7112
      @sarvothama7112 11 หลายเดือนก่อน +16

      MODI is ŔSS dole, systematically looted through Government department agency and built Office purchase of land 800 horse trading by Bond cash amount, and his 6 brother also helped some direct appointment. This in the History of indian Democracy Modi is done henious crime punishable under crucial criminal act.

    • @naaneeruvudeninngaagi3546
      @naaneeruvudeninngaagi3546 11 หลายเดือนก่อน

      gomukha vygra avanu hitler dectator avanannu modalu s c arrest maadi jailge haaki rubbabeku aga mathra ee deshadalli sc kaanonnu ide annuvudu neejavaaguthe

    • @prabhuswamys2845
      @prabhuswamys2845 11 หลายเดือนก่อน +22

      Worst PM of the country as well SBI.
      Hats off to Supreme Court

    • @sumalathasomusuma6023
      @sumalathasomusuma6023 11 หลายเดือนก่อน

      Nanna makkala Sacha nivoo ni mma pakshadavaru

    • @prakashj6269
      @prakashj6269 11 หลายเดือนก่อน

      ಮೋದಿ ಒಬ್ಬ ಕಳ್ಳ ಅಂತ ಅನಿಸ್ಸಿತ್ತು. ಆದರೆ ಪಕ್ಕ ಕಳ್ಳ ಅಂತ ಈಗ ರುಜುವಾಯ್ತು. ಥು ಕಳ್ ನನ್ಮಗ! ಕ್ಯಾಕರ್ಸಿ ಮುಖಕ್ಕೆ ಉಗಿಬೇಕು. ಇವನೆಲ್ಲಿ ದೇಶ ಉದ್ಧಾರ ಮಾಡ್ತಾನೆ? ಎಲ್ಲ ನುಂಗಿ ನೀರ್ ಕುಡೀತಾನೆ.👌👌

  • @lakshmanaramanna9143
    @lakshmanaramanna9143 11 หลายเดือนก่อน +88

    ನಮ್ಮ sc st OBC ಜನರು ಜಾಗೃತಿ ಆಗಾರಿ 2000 ವರ್ಷ ಕಳೆದರೂ ನಮ್ಮ ಜನರು ಅಭಿರುದ್ದಿ. ಹಾಗಿಲ್ಲ ಜನರೇ ಜಾಗೃತಿ ಮೂಡಿಸುವ ಕೆಲಸವನ್ನು ಮಾಡಿ

    • @maheshchikodi8693
      @maheshchikodi8693 11 หลายเดือนก่อน +1

      ಸೂಪರ್

    • @PerfectBibleStudy
      @PerfectBibleStudy 10 หลายเดือนก่อน

      ಅವರನ್ನು ತುಳಿದು ದಮನ ಮಾಡುವ ವೈದಿಕ ವಲಸೆ ಧರ್ಮ ಬ್ರಾಹ್ಮಣತ್ವ ವನ್ನು ಕುರುಡರಾಗಿ ಸಹಾಯಿಸುವವರು ಸದಾ ಬೀದಿಗಿಳಿದು ಕೂಗಾಟ ಕಿರುಚಾಟದಿಂದ ಸಮಾಜದ ಮಾನಸಿಕ ಸ್ವಾಸ್ತ್ಯ ಹಾಳಾಗಿದೆ.

    • @priyaprayog9034
      @priyaprayog9034 10 หลายเดือนก่อน

      Well said

    • @NagarajNagaraj-c3f
      @NagarajNagaraj-c3f 15 วันที่ผ่านมา

      ಸ್ವಾಮಿ ಎಷ್ಟು ಜನಕ್ಕೆ ಅರ್ಥ ಆಗುತ್ತೆ. 🙏🙏🙏

  • @ManjunathNidagal
    @ManjunathNidagal 11 หลายเดือนก่อน +65

    Correct sir
    Jai siddaramaiha

    • @sashdream6830
      @sashdream6830 11 หลายเดือนก่อน +1

      ❤❤❤❤❤ 💪👍

  • @venkatareddybm5569
    @venkatareddybm5569 11 หลายเดือนก่อน +67

    ಸುಪ್ರೀಂ ಕೋರ್ಟ್ ಗೆ ಕೋಟಿ ಕೋಟಿ ಅಭಿನಂದನೆಗಳು

    • @victorprasad9656
      @victorprasad9656 10 หลายเดือนก่อน +1

      due respect to supreme court judges

  • @drmadhukarm
    @drmadhukarm 11 หลายเดือนก่อน +50

    PM Modi ,must be punished by the Honorable Suprimcourt

  • @govindrajgovindraj3996
    @govindrajgovindraj3996 11 หลายเดือนก่อน +73

    ಸತ್ಯ ಮೇವ ಜಯತೇ

    • @vishwperla3768
      @vishwperla3768 11 หลายเดือนก่อน

      1000%✌🏻✌🏻✌🏻

  • @narayanaswamynarayanaswamy3614
    @narayanaswamynarayanaswamy3614 11 หลายเดือนก่อน +32

    Right speech

  • @maheshmmahi2719
    @maheshmmahi2719 11 หลายเดือนก่อน +28

    ಸೂಪರ್ ಸರ್.ನಮಗೆವಿಷತಿಳಿಸುವುದಕೆ.ತುಂಬಸತೂಷವಾಗಿದೆ.ಸರ್❤

  • @create4747
    @create4747 11 หลายเดือนก่อน +152

    ಓದು ಬರಹ ಇಲ್ಲದವ ವಿಶ್ವಗುರು ಪಿಎಂ ಆದ್ರೆ ...ನಮ್ಮ ದೇಶದ ಕತೆ ಇಷ್ಟೇ ....ಮುಂದೇನು ಇದೆ ಆಗೋದು 😂

    • @naaneeruvudeninngaagi3546
      @naaneeruvudeninngaagi3546 11 หลายเดือนก่อน

      avanu dodda naatakaakara moosagaara chandaala desha drohi avanannu sc modalu kelagilisi jailge haakabeku

    • @rudrappak3425
      @rudrappak3425 11 หลายเดือนก่อน +10

      Visva guru vabbare swamy adhu jagajyothi basavanna matra yava yavanigo visvaguru guru annabedi

    • @drabulhasandasankop3737
      @drabulhasandasankop3737 11 หลายเดือนก่อน

      These 3% arya few baniya gujarati are destroying our country our people's living life style since centuries our people are blind fools they fall in trap of blind myths of fake fantasy & stay as shudra slaves majority obc sc st minorities are struggling for livelihood since 75 years think 70% farmers & labour's class aren't they kept in suffering miserable life hunger death mode only few upper caste butcher system is enjoying all luxurious life style.

    • @rameshanagappa3712
      @rameshanagappa3712 11 หลายเดือนก่อน

      ಸ್ವಯಂ ವಿಶ್ವಗುರು ಎಂದು ಘೋಷಣೆ ಮಾಡಿಕೊಂಡರೆ ಸಾಲದು ಸರ್, ನಿಜವಾದ ವಿಶ್ವಗುರು ಬಸವಣ್ಣನವರು

    • @prakashj6269
      @prakashj6269 11 หลายเดือนก่อน +1

      @@rudrappak3425 ನಿಮ್ ಮಾತು ಸತ್ಯ. ಒಬ್ಬ ಭ್ರಷ್ಟನಿಗೆ ಆ ರೀತಿಯ ಹೋಲಿಕೆ ಸ್ವಲ್ಪವೂ ಸರಿಯಲ್ಲ. 👌👌

  • @tharnathkateel3288
    @tharnathkateel3288 11 หลายเดือนก่อน +32

    Good opinion sir

  • @Setiitright
    @Setiitright 11 หลายเดือนก่อน +111

    ಇಂದು ರಾತ್ರಿ sbi chairman ರಿಸೈನ್ ಮಾಡಿ ,ಬಿಜೆಪಿಯಿಂದ ಚುಣಾವಣೆಗೆ

    • @ananthnarayanan8125
      @ananthnarayanan8125 11 หลายเดือนก่อน +5

      You are telling right sir and supreme court also divided

    • @naaneeruvudeninngaagi3546
      @naaneeruvudeninngaagi3546 11 หลายเดือนก่อน

      no doubt guru hitler maadabaaradannu maadisuthane

    • @sashdream6830
      @sashdream6830 11 หลายเดือนก่อน

      😂😂😂

    • @yohanvasanth9733
      @yohanvasanth9733 11 หลายเดือนก่อน +1

      @@ananthnarayanan8125 divided by 2 or 3 or 4 or how many?

    • @chakrapanims9005
      @chakrapanims9005 10 หลายเดือนก่อน

      ಈ ತರಹದ ಕಲ್ಪನೆ ಗಳಿಗೇನು ಕಡಿಮೆ ಇಲ್ಲ.ಇದೊಂದು ಭ್ರಮೆ.

  • @princeportal
    @princeportal 11 หลายเดือนก่อน +7

    Well Said

  • @muniyappagp1494
    @muniyappagp1494 11 หลายเดือนก่อน +94

    ಆದರು ಅವರು ವಿಶ್ವ ಗುರು ಎಂದು ಬಿಂಬಿಸಿ ಜನರಿಗೆ ಬೂದಿ

    • @naaneeruvudeninngaagi3546
      @naaneeruvudeninngaagi3546 11 หลายเดือนก่อน

      lowda vishwa kke kantaka avana chamachagalu bucketgalu avana maathige pungi nada kelida haage tale doguthave ee loafersgalu buddhi kalitare deshakke olleyadaaguthe ee baari aa mudiyanige onde ondu vote haaga age.maadade avanige budhi kalisuva banni friends ondaagi banni

    • @rameshanagappa3712
      @rameshanagappa3712 11 หลายเดือนก่อน

      ವಿಶ್ವಗುರು ಅಲ್ಲ ಸ್ವಯಂ ಘೋಷಣೆ ಮಾಡ್ಕೊಳ್ಳೋಕೆ ನಿಮಗೂ ಅಧಿಕಾರ ಇದೆ ನನಗೂ ಅಧಿಕಾರ ಇದೆ ನಿಜವಾದ ವಿಶ್ವಗುರು ಬಸವಣ್ಣನವರು

    • @prakashj6269
      @prakashj6269 11 หลายเดือนก่อน +1

      ಅವರುಗಳು ಹೇಳಿಕೊಳ್ಳುವುದಕ್ಕಿಂತ ಎಂಜಲು ಮಾಧ್ಯಮಗಳು ಜನರ ತಲೆ ಕೆಡಿಸಿ ಖಳನಾಯಕನನ್ನು ನಾಯಕನನ್ನಾಗಿ ಬಿಂಬಿಸುತ್ತವೆ ಅಷ್ಟೇ ವಿಷಯ!
      ಅಭಿವೃದ್ಧಿ ಪಡಲು ತವಕಿಸುತ್ತಿರುವ ನಮ್ಮ ದೇಶಕ್ಕೆ ಕರೋನದಂತಹ ಪಿಡುಗು ಈ ಆರ್ ಎಸ್ ಎಸ್ ಮತ್ತು ಬಿಜೆಪಿ ಪರಿವಾರದವರು. 👌👌

  • @rajashekaramurthy474
    @rajashekaramurthy474 11 หลายเดือนก่อน +43

    ಇದು 1 ನಿಮಿಷದ ಕೆಲಸ. ಈಗ ಬ್ಯಾಂಕ್ ಡಿಜಿಟಲ್ ಆಗಿದೆ ಜೊತೆಗೆ ಒಂದು ಜೀರೋ balance ಖಾತೆ ತೆರೆಯಬೇಕಿದ್ದರೆ ಕೂಡ kyc ಸಲ್ಲಿಸಬೇಕು.

    • @freefiredeno1107
      @freefiredeno1107 11 หลายเดือนก่อน

      Neevu nodthiro youtube , neev use maadthiro phone Ella free aagi kottirodu nenapinalli ittikolli.

  • @sureshr.s5293
    @sureshr.s5293 11 หลายเดือนก่อน +18

    ಸತ್ಯಮೇವ ಜಯತೆ ಸತ್ಯ ಹೇಳಿರುವಿರಿ ಧನ್ಯವಾದಗಳು ಸರ್

  • @ningarajum6769
    @ningarajum6769 11 หลายเดือนก่อน +31

    Exlent news sir

  • @arakereboraiah3625
    @arakereboraiah3625 11 หลายเดือนก่อน +14

    ಸಾರ್ವಜನಿಕರು ಈ ತಾಂತ್ರಿಕ ಮನುವಾದವನು ಅರ್ಥ ಮಾಡಿಕೊಂಡು ಈ ಸರ್ಕಾರಕ್ಕೆ ಚುನಾವಣೆಯಲ್ಲಿ ಬುದ್ದಿ ಕಲಿಸಬೇಕು ಇದು ಜ್ಞಾನವಂತರ ದೇಶವಗಬೇಕು

  • @Sharath-k4w
    @Sharath-k4w 11 หลายเดือนก่อน +19

    Your absolutely right 🎉

  • @Rajubhai-vh6rn
    @Rajubhai-vh6rn 11 หลายเดือนก่อน +41

    Suprem court I agree happened 🙏 ❤❤

  • @gururamslns1176
    @gururamslns1176 11 หลายเดือนก่อน +8

    ಸತ್ಯಮೇವ ಜಯ ತೇ 🙏🙏🙏🙏

  • @RangannaD.J
    @RangannaD.J 11 หลายเดือนก่อน +30

    Dhanyosmy to Honorable Supreme Court. ❤

    • @chandrashekarv2234
      @chandrashekarv2234 11 หลายเดือนก่อน +5

      Dhanyosthu to Honorable Supreme Court brother.

  • @SureshGovindaswamy-h9p
    @SureshGovindaswamy-h9p 11 หลายเดือนก่อน +67

    ಇದೆಲ್ಲಾ ಮುಖ್ಯ ವಾಹನಿಯಲ್ಲಿ ಬರಲ್ಲಾ ಯಾಕೇ ನಾವು ಯೋಚಿಸಬೇಕು

    • @josephs3571
      @josephs3571 11 หลายเดือนก่อน

      ನಿನ್ನಂತ ತಲೆಯಲ್ಲಿ ಹೋಲಸು ತುಂಬಿರುವ ಬಿಜೆಪಿಯ ನಾಲಾಯಕ್ ಅವಿವೇಕಿ ತಲೆಹಿಡುಕ ಚಾನೆಲ್ಗಳು

    • @josephs3571
      @josephs3571 11 หลายเดือนก่อน

      ಮುಖ್ಯ ವಾಹಿನಿಗಳು ಹಣಕೋಸ್ಕರ ತಲೆಹಿಡಿಯುವ ಕೆಲಸ ಮಾಡುತ್ತದೆ. ನಿನ್ನಂತ ತಲೆಯಲ್ಲಿ ಹೋಲಸು ತುಂಬಿರುವ ಬಿಜೆಪಿಯ ನಾಲಾಯಕ್ ಅವಿವೇಕಿಗಳಿಗೆ ಅರ್ಥವಾಗುವುದಿಲ್ಲ

    • @victorprasad9656
      @victorprasad9656 10 หลายเดือนก่อน

      republic tv mr.goswamy never discuss these matters

    • @priyaprayog9034
      @priyaprayog9034 10 หลายเดือนก่อน +1

      Media's are sold out, that too very long back, people were slow in understanding

  • @pkachaiah2921
    @pkachaiah2921 11 หลายเดือนก่อน +49

    ಮಾನ್ಯರೆ , ಇದರಲಿ ಅಯಾಯ ಕಂಪನಿಗಳು ಬಾಂಡ್ಗಳಿಂದ ಎಷ್ಟು ಟ್ಯಾಕ್ಷ್ ಕದ್ದಿದ್ದಾರೆ ಎಂದು ತಿಳಿಸಿ

  • @johnsonjoyel3661
    @johnsonjoyel3661 11 หลายเดือนก่อน +14

    ❤❤ good message thank you sar🎉🎉🎉

  • @akirat786
    @akirat786 11 หลายเดือนก่อน +6

    Great information sir hatoff to you

  • @nagabhushanbhushan9497
    @nagabhushanbhushan9497 11 หลายเดือนก่อน +5

    ಸವಿಸ್ತಾರ ವಾಗಿ ವಿವರಿಸಿದ್ದಕ್ಕೆ ಧನ್ಯವಾದಗಳು

  • @jsuresh6237
    @jsuresh6237 11 หลายเดือนก่อน +34

    ಮುಂದಿನ ದಿನಗಳಲ್ಲಿ ಗ್ರಾಹಕರು sbi ನ bank account close ಮಾಡುವ ಸಂಭವವೇ ಹೆಚ್ಚು...

  • @severeenceciliamathew7778
    @severeenceciliamathew7778 10 หลายเดือนก่อน +2

    Wow what a wonderful statement you are given for us dear Sir. God bless you. Carry on 👌👍🙏

  • @Abdul-nl6nh
    @Abdul-nl6nh 10 หลายเดือนก่อน +2

    Super news my brother tq👍👍👍👌🏻👌🏻👌🏻

  • @babureddy959
    @babureddy959 11 หลายเดือนก่อน +4

    Super Analysis sir...Go ahead.

  • @narayank3625
    @narayank3625 11 หลายเดือนก่อน +9

    Thank you for your detailed information.

  • @santhoshbhkumar4856
    @santhoshbhkumar4856 11 หลายเดือนก่อน +4

    Super sir good Information👌

  • @nandarajbv8293
    @nandarajbv8293 11 หลายเดือนก่อน +18

    Mr. Modi you are legalising corruption and BJP.

  • @SaifKhan-eo6gv
    @SaifKhan-eo6gv 11 หลายเดือนก่อน +6

    Good news thank you so much sir 🙏👍👍🙏

  • @dharanidhaya945
    @dharanidhaya945 9 หลายเดือนก่อน +1

    Yes super sir ❤❤❤❤❤❤❤🙏🙏🙏🙏🙏🙏🙏🙏🙏

  • @pavithrakarkera1910
    @pavithrakarkera1910 11 หลายเดือนก่อน +4

    Really talk 👍👏

  • @alwynsudhakar6633
    @alwynsudhakar6633 11 หลายเดือนก่อน +4

    Well Said Sir

  • @jessiet9508
    @jessiet9508 11 หลายเดือนก่อน +9

    "Big salute to the Supreme Court and our Honourable Chief Justice Chandrachud Sir. Day by day, democracy is declining, and dictatorship seems to be on the rise. Illiterate people are ruling the country. Citizens should be aware of whom we elect for the sake of the country's development." Satya Meva Jayathey 🔥🔥

  • @Davangere.guide_dvg
    @Davangere.guide_dvg 11 หลายเดือนก่อน +5

    Good analysis

  • @gopalbangera1259
    @gopalbangera1259 11 หลายเดือนก่อน +4

    Very good information sir.

  • @jamalmohammed9886
    @jamalmohammed9886 11 หลายเดือนก่อน +19

    Super news ❤❤❤

  • @josephpinto8378
    @josephpinto8378 11 หลายเดือนก่อน +4

    True News 👍 All the best 👍

  • @narayanappah4780
    @narayanappah4780 11 หลายเดือนก่อน +6

    Super sir ❤❤❤❤❤❤❤

  • @harishayr6874
    @harishayr6874 10 หลายเดือนก่อน +1

    ಭಾರತದಲ್ಲೂ ರಾಜಕೀಯ ಪಕ್ಷ ಹಾಗೂ ರಾಜಕೀಯ ವ್ಯಕ್ತಿಗಳ ಆಸ್ತಿ ಮೇಲೆ ನಿರ್ಬಂಧ ವಿಧಿಸಬೇಕು....

  • @nizardarkas2692
    @nizardarkas2692 11 หลายเดือนก่อน +9

    ದೊಡ್ಡ ಭ್ರಷ್ಟಾಚಾರಿ ಮೋದಿ

  • @PradeepKumarJ-d4x
    @PradeepKumarJ-d4x 2 หลายเดือนก่อน

    Good information explained in simple language

  • @narasimhaiahr3185
    @narasimhaiahr3185 11 หลายเดือนก่อน +12

    ; ಸೂಪರ್ ನ್ಯೂಸ್ ಸರ್

  • @SBPADASALI
    @SBPADASALI 3 หลายเดือนก่อน +1

    ಮೂಢ & ಧನ ದಾಹಿ ಮೋದಿ
    ಮತ್ತು ಹಿಜ್ ಟೀಂ

  • @SrinivasPoojary-nr7gv
    @SrinivasPoojary-nr7gv 11 หลายเดือนก่อน +13

    ಬೇಲಿಯೇ ಎದ್ದು ಹೊಲ ಮೇಯಿದಂತೆ

  • @pintopinto6129
    @pintopinto6129 11 หลายเดือนก่อน +4

    Very nice thankyou

  • @BoraiahD-h8x
    @BoraiahD-h8x 11 หลายเดือนก่อน +8

    ❤❤❤Supersuper super❤❤❤

  • @ShivamadhuShivamadhu-c9i
    @ShivamadhuShivamadhu-c9i 11 หลายเดือนก่อน +4

    Thank u sir for given us the good news about.

  • @jayarajsudhiras422
    @jayarajsudhiras422 10 หลายเดือนก่อน +1

    Good massage sir.

  • @BtMadhavamurthy
    @BtMadhavamurthy 28 วันที่ผ่านมา

    Super ಮಾಹಿತಿ ಜೈ ಈ ದಿನ.ಕಾಂ ಜನಪರ ಸ್ವತಂತ್ರ ಮಾಧ್ಯಮ.🎉🎉🎉🎉

  • @SrinivasPoojary-nr7gv
    @SrinivasPoojary-nr7gv 11 หลายเดือนก่อน +15

    ಈಗಲಾದರೂ ಜನರು ಅರ್ಥ ಮಾಡಬೇಕು

    • @NagarajNagaraj-c3f
      @NagarajNagaraj-c3f 15 วันที่ผ่านมา

      ಅರ್ಥ ಮಾಡಲ್ಲ 🤪🤪🤪

  • @shivarajuar59
    @shivarajuar59 11 หลายเดือนก่อน +8

    Share it.. ಅದು ಸಣ್ಣ loophole ಅಲ್ಲ.. ಅದರಿಂದ ಮೀಡಿಯಾ ಮೂಲಕ ದೊಡ್ಡ ಲಾಭ ಮಾಡಿಕೊಳ್ಳುತ್ತಾರೆ..

  • @BNagappa-w3j
    @BNagappa-w3j 11 หลายเดือนก่อน +3

    Thanks to our supreme court

  • @Abbas_abbu
    @Abbas_abbu 10 หลายเดือนก่อน +1

    ಮೋದಿ ಓಡಿಸಿ ಪ್ರಜಾಪ್ರಭುತ್ವ ಉಳಿಸಿ 🙏

  • @Bhoomika-fw6js
    @Bhoomika-fw6js 11 หลายเดือนก่อน +4

    ಇದರ ಬಗ್ಗೆ ಮಾಹಿತಿ ಗೊತ್ತಿರಲಿಲ್ಲ ಸರ್ ನಿಮ್ಮಿಂದ ನಮ್ಮಂತವರಿಗೆ ವಿಷಯ ಗೊತ್ತಾಯ್ತು

  • @ruksanabanu1904
    @ruksanabanu1904 11 หลายเดือนก่อน +4

    Exellent bro👌👌👌👍👍👍👍👍👍✌✌✌✌👍👍👍🙏🏼🙏🏼🙏🏼🙏🏼

  • @azadindia1977
    @azadindia1977 11 หลายเดือนก่อน +8

    Ban ban EVM..
    Ban ban EVM..
    Ban ban EVM..
    Ban ban EVM..
    Ban ban EVM..
    Ban ban EVM..
    Ban ban EVM..
    Ban ban EVM..

    • @harishbapat4994
      @harishbapat4994 11 หลายเดือนก่อน

      ಕರ್ನಾಟಕದಲ್ಲಿ evm ninga Congress ಬಂದಿದ್ದು

  • @Nagaraju-rr6vh
    @Nagaraju-rr6vh 11 หลายเดือนก่อน +5

    Very good

  • @SrinivasPoojary-nr7gv
    @SrinivasPoojary-nr7gv 11 หลายเดือนก่อน +11

    ಅದನಿ ಅಂಬಾನಿ ಗುಲಾಮ

  • @hashammirzahashammirza9267
    @hashammirzahashammirza9267 11 หลายเดือนก่อน +3

    Thank u sir for reportig truth ..

  • @basappa.ssagara5392
    @basappa.ssagara5392 11 หลายเดือนก่อน +5

    Good news

  • @shubhamdk8072
    @shubhamdk8072 10 หลายเดือนก่อน +1

    ಮೋದಿ ಯಾವ ಒಳ್ಳೆ ಯವರು ಅಂತ ನೀವು ಓಟು ಹಾಕುತೀರಿ ಈಗ ಅವರು ಏನು ಮಾಡಿದ್ದಾರೆ ಎಂದು ಇಡೀ ದೇಶ ಕ್ಕೆ ಗೊತ್ತಿದೆ ಬೆಲೆ ಏರಿಕೆ ಮಣಿಪುರ ಗಲಭೆ ಪುಲ್ವಮ ದಾಳಿಯಲ್ಲಿ 40ಸೈನಿಕರ ಸಾವು ಇಲೆಕ್ಟ್ರಾರಲ್ ಬಾಂಡ್ ಹಗರಣ ಪದಕ ವಿಜೇತ ಆಟಗಾರ ರಿಗೆ ನ್ಯಾಯ ಇಲ್ಲ ಸೌಜನ್ಯ ಅತ್ಯಾಚಾರ ಮಾಡಿದವರಿಗೆ ಶಿಕ್ಷೆ ಇಲ್ಲ ಇದೆ ಮೋದಿ ಸಾಧನೆ ಇನ್ನಾದರೂ ಅರ್ಥ ಮಾಡಿ ಕೊಳ್ಳಿ

  • @anandkulkarni9494
    @anandkulkarni9494 10 หลายเดือนก่อน +1

    Sir namaste excellent namaste and valuable information 👍

  • @siddiquesaheb1688
    @siddiquesaheb1688 11 หลายเดือนก่อน +8

    Excellent News🎉

  • @madhuabhi2705
    @madhuabhi2705 10 หลายเดือนก่อน +1

    Super work sir 🤝🥳💥

  • @PrabudevKumar-lx6jl
    @PrabudevKumar-lx6jl 11 หลายเดือนก่อน +1

    Good.msg.bro.thanks

  • @manjunathsj899
    @manjunathsj899 11 หลายเดือนก่อน +12

    ಕಳ್ಳರು ಇವರೆಲ್ಲಾ ಕಳ್ಳರು

  • @RaaguPoojary
    @RaaguPoojary 3 หลายเดือนก่อน

    ಸುಪ್ರಿಂ ತೀರ್ಪಿಗೆ ಧನ್ಯವಾದಗಳು

  • @dr.prakashjambaldinni7617
    @dr.prakashjambaldinni7617 11 หลายเดือนก่อน +3

    Good explanation

  • @ligoridsoza6330
    @ligoridsoza6330 11 หลายเดือนก่อน +5

    ಮೋದಿ ಭ್ರಷ್ಟ ಎಂಬ ಸುದ್ದಿ ಸುಪ್ರೀಂ ಕೋರ್ಟ್ ನಿಂದ ಬೇಗನೆ ಬರಲಿ.

  • @savithrigopal8249
    @savithrigopal8249 11 หลายเดือนก่อน +9

    Super vishleshaney 👏👌👍

  • @sreerangaiahr5020
    @sreerangaiahr5020 11 หลายเดือนก่อน +3

    Super vishleshan.....

  • @C0000R
    @C0000R 11 หลายเดือนก่อน +3

    Salute to your jernolism 🔥🔥

  • @HariN-si9ph
    @HariN-si9ph 10 หลายเดือนก่อน

    ಈ ನಿಮ್ಮ ಚಾನಲ್ ಒಳ್ಳೆ ವಿಷಯ ಪ್ರಸಾರ ಮಾಡ್ತಿದ್ದಿರಾ ಆದರೆ ಸುಪ್ರೀಂ ಕೋರ್ಟ್ ನ ಪ್ರಭಾವಿ ಸುತ್ತಿ ದ್ದಾರೆ ಅಂತ ನಮ್ಮ ಎಲ್ಲ ಜನರ ಅಬ್ರಯ

  • @altafpasha3780
    @altafpasha3780 11 หลายเดือนก่อน +8

    SBI Bank should be close,,,

  • @sowgowda
    @sowgowda 11 หลายเดือนก่อน +4

    ತುಂಬಾ ಸರಳವಾಗಿ ಅರ್ಥವಾಗುವಂತೆ ಹೇಳಿದ್ದೀರಿ ಸಾರ್.

  • @mahalingappa2290
    @mahalingappa2290 10 หลายเดือนก่อน +1

    Olle.varteyannu.ravanisiddiri.annaravare.good.night.namaste

  • @shivashankar-dz9jd
    @shivashankar-dz9jd 11 หลายเดือนก่อน +33

    Modi deshana uddara madala sir

  • @siddalingaiahg7968
    @siddalingaiahg7968 11 หลายเดือนก่อน +3

    ಧನ್ಯವಾದಗಳು ಸರ್

  • @girijabs7567
    @girijabs7567 11 หลายเดือนก่อน +15

    Kallara guru

  • @rajannam5686
    @rajannam5686 11 หลายเดือนก่อน +12

    Ji shidaramaiah ji. Dk. Ji. India 🙏🙏🙏🙏🙏🙏🙏🙏🙏🙏🙏🙏🙏🙏🙏

  • @nagarajnaik1563
    @nagarajnaik1563 11 หลายเดือนก่อน +8

    ಕೆಲಸದ ಜೊತೆ ಮನೆಯಲ್ಲಿ ಇದ್ದವರನ್ನು ಒಂದು ಪಕ್ಷದ ಜೊತೆ ಹಂಚಿಕೊಂಡಿದ್ದರೆ ಉತ್ತಮವಿತ್ತು

  • @venkataramaiah1266
    @venkataramaiah1266 10 หลายเดือนก่อน +1

    Good message

  • @devarajaruna9111
    @devarajaruna9111 11 หลายเดือนก่อน +6

    Lord Sri Rama hit back to biggest thief , courrept Modi

  • @guruprasadcv5358
    @guruprasadcv5358 11 หลายเดือนก่อน +2

    Very fine

  • @emildamisquith652
    @emildamisquith652 3 หลายเดือนก่อน

    Good information. well done