ಬಿಜೆಪಿ ಎರಡನೇ ಟಿಕೆಟ್ ಲಿಸ್ಟ್ ಬಿಡುಗಡೆ Pratap Simha ರಿಯಾಕ್ಷನ್ | BJP Releases Second List Of Candidates
ฝัง
- เผยแพร่เมื่อ 3 ต.ค. 2024
- Suvarna News | Kannada News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates
Pratap Simha | Pratap Simha In Suvarna News | ಬಿಜೆಪಿ ಎರಡನೇ ಟಿಕೆಟ್ ಲಿಸ್ಟ್ ಬಿಡುಗಡೆ ಪ್ರತಾಪ್ ಸಿಂಹ ರಿಯಾಕ್ಷನ್ | BJP Releases Second List Of Candidates
#prathapsimha #yaduveerwadiyar
#loksabhaelection2024 #bjpcandidates
#SuvarnaNews #kannadanews #karnatakanews #AsianetSuvarnaNews
WhatsApp ► whatsapp.com/c...
TH-cam ► / @asianetsuvarnanews
Website ► kannada.asiane...
Facebook ► / suvarnanews
Twitter ► / asianetnewssn
Instagram ► / suvarnanews
ನನಗೆ ತುಂಬಾ ಬೇಸರ ಆಯ್ತು, ಮೋದಿಜಿ ಕಾಲದಲ್ಲೂ ಅವರದೇ ಪಕ್ಷದಲ್ಲಿ ಇಂತ ಕೆಟ್ಟ ನಿರ್ಧಾರ 🤦♂️
ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಆಗ್ತಾರೆ
ಅಪ್ಪ ಮಗನ ಸ್ವಾರ್ಥ ಗುರು ಎಲ್ಲರೂ ವಿರೋಧ ಮಾಡಿ ಯಡಿಯೂರಪ್ಪ
ಮತ್ತು ಅವನ ಮಗ ಇಬ್ಬರು ಸೇರಿ ಆಟ ಅಡ್ತಾ ಇದ್ದಾರೆ ಮೊದಲು ಇಬ್ಬರನ್ನೂ ಸೋಲಿಸಬೇಕು ಆಗ ಬಿಜೆಪಿ ಒಂದು ದಾರಿಗೆ ಬರುತ್ತೆ ನಾವು ಮೋದಿಜಿ ಮುಖ ನೋಡಿ ನನ್ನ ಮತ ಹಾಕಿದ್ರೆ ಯಡಿಯೂರಪ್ಪ ತನ್ನ ಸ್ವಾರ್ಥಕ್ಕಾಗಿ ಇಡೀ ಕರ್ನಾಟಕದ ಬಿಜೆಪಿ ಯನ್ನ ಸೋಲಿನ ಕೂಪಕ್ಕೆ ತಳ್ಳುತ್ತಿದ್ದಾರೆ ಚಿ ಮಾನ ಮರ್ಯಾದೆ ಇಲ್ಲದ ತಂದೆ ಮಗ
ಆಗೋದಿಲ್ಲ ಓಯಲ್ಲೆದಕ್ಕೆ
BJP hoge hakkolo Ella sadyate kanta ide😂
E sala BJP li kidigedi galige ticket kottilla. Prathap Simha is active worker but he is also a psychopath who was always out to light fire between castes, communities and religions. Kettadaagi maathaadodu, nadkollodu, benki hachchodu ishte ivnu maadiddu. Thanks to Modi for denying tickets to such people like Thimma, Jayant Sinha, sadhvi pragya etc. This time above 400 for sure
ಡೋಂಟ್ ವರಿ ರಾಜ್ಯ ರಾಜಕೀಯ ನಿಮ್ ಸೇವೆ ಅವಶ್ಯಕತೆ ಇದೆ ಬ್ರದರ್
ನಿಜ, ಅದಕ್ಕಾಗಿ ಅವ್ರಿಗೆ ಟಿಕೆಟ್ ತಪ್ಪಿದೆ. bjp ಅವ್ರನ್ನೂ ಮುಂದೆ ರಾಜ್ಯ ರಾಜಕೀಯಕ್ಕೆ ಬಳಸಿಕೊಳ್ಳುವುದು ನೂರಕ್ಕೆ ನೂರರಷ್ಟು ಸತ್ಯ
Exactly sir, Owrna next MLA election alli ticket kodtare
100% adakke mp alli tickets agilla
Yaddi mugasatani nodakoli CT ravi sotiddu somanna now pratap simha
@@akshathacs-vu6pw yadurappa ne mugidu Hoda
ಸರ್ ನೀವು ಅದ್ಕೆ ನಂಗೆ ತುಂಬಾ ಇಷ್ಟ 👍
ಒಳ್ಳೆಯ ಸಂದೇಶವನ್ನು ಕೊಟ್ಟಿದ್ದೀರಿ ಪ್ರತಾಪ್ ಸಿಂಹ ಅಣ್ಣಾ.. ಧನ್ಯವಾದ ಜೊತೆಗೆ... 😢😢
ಕೊಡಗಿನಲ್ಲಿ ಬೂಕುಸಿತ ಆದಾಗ ನೀವು ಮಾಡಿದ ಕೆಲಸಕ್ಕೆ ಇವತ್ತು ಬೆಲೆ ಇಲ್ಲಾ
Yen madidu , illi hindhu gallu saytiruvaga bandidy muslim Matra adake Congress win agidu kodagali
Taalidavanu baaliyaanu
When natural calamity happened Moolanivasis and Army personal helped each other.
New house built to flood ppl by hdk
ನಮ್ಮ ಉತ್ತರ ಕನ್ನಡ ಜಿಲ್ಲೆಯಲ್ಲಿ ಸಂಸದರಾಗಿ ಮಾಡಲಿ ಎಂದು ಪ್ರಾರ್ಥಿಸುತ್ತೇವೆ
😄 ಅನಂತ್ ಕುಮಾರ್ ನೋಡಿದ್ರೆ ಹುಡ್ಕೊಂಡು ಬರ್ತಾರೆ ನಿಮ್ ಮನಿಗೆ
ತುಂಬಾ ಒಳ್ಳೆಯ ವಿಚಾರ
ಪ್ರತಾಪ್ ಸಿಂಹ ಅವರು ನಮ್ಮೂರಿಗೆ ಬಂದರೆ ನಾವು ಖಂಡಿತ ಅವರನ್ನು ಗೆಲ್ಲಿಸುತ್ತೇವೆ
Good bruh
ಸರ್, ನಿಮ್ಮನ್ನ ಯಾರು ಮರೆಯೋದಿಲ್ಲ .. ನೀವು ಮಾಡಿರುವ ಕೆಲಸ ಯಾರು ಮರೆಯೋಲ್ಲ.. ಇವತ್ತು ನಮಗೆಲ್ಲ ಬೇಜಾರು ಆಗುತ್ತಿದೆ.. ಆದರೆ ನಾಳೆ ದಿನ ನಿಮಗೆ ಇನ್ನೂ ಹೆಚ್ಚಿನ ಜವಾಬ್ದಾರಿ ಕೊಟ್ಟೇ ಕೊಡುತ್ತಾರೆ.. ಯಾಕೆಂದರೆ ನಿಮಗೆ ಆ ಯೋಗ್ಯತೆ ಇದೆ.. we love you sir...
From Puttur
don't know why slight tears are coming out from my eyes listening his words🥺
Ya bro
Me too😢
Yes😢
Mee too😢
Me too bro let’s vote for NOTA
ಒಳ್ಳೆ ಕೆಲಸ ಮಾಡುವರಿಗೆ ಬೆಲೆ ಇಲ್ಲ
He is going to get senior ministry in legislative assembly.
@@BratwurstboyNo.. it's all Yeddy's game, Simha should have concentrated on 'bucket' politics rather than development..
Bejar madkobedi , Karnataka dalli efficient CM candidate illa adke next Prathap Simha CM candidate of Karnataka.
@@manoj81478correct mudiya yeddy hagu mysorena local bjp nayakarada Premadasa mathu innithara nayakara krupakatakshadinda simharige ticket miss agide.muduka brasta yeddyge retire ago vayasu adru rajakeeya madtane.
S
Prathap simha cm material ❤
ಸಿಂಹ ಸಿಂಹಾನೇ ಅಧಿಕಾರ ಇರಲಿ, ಇಲ್ಲದಿರಲಿ, ❤ಜೈ ಪ್ರತಾಪ್ ಸಿಂಹ.
Jai Pratap Simha
ಜೈ ಸಿಂಹ. ನಿಮಗೆ ಖಂಡಿತವಾಗಿ ಒಳ್ಳೆ ಕೆಲಸದಲ್ಲಿ ಪಕ್ಷ ತೊಡಗಿಸಿ ಕೊಳ್ಳುತ್ತೇ
ತುಂಬಾ ಚೆನ್ನಾಗಿ ಹೇಳಿದ್ರಿ
Jai Pratap Simha❤
Good decision by BJP to loose easy seat, DIRTY Politics. @Prathap simha we stand with you.
Pratap would have won by 2 lacs margin, but now they will lose mysore seat to cong
Pratap simha❤
Next Cm candidate for Karnataka
Exactly
He will get nothing, if he continues in BJP.
Feeling bad about Prathap Simha.
He is the only Karnataka BJP MP, worked hard to implement development work.
It is strange that inefficient and useless MPs like Shobha karandaje, Baghavant khubha etc. are getting ticket, but Prathap Simha not?
Very bad decision from BJP high command.
@@pramodshetty8611 very true
Illa next PM candidate
ಸಿದ್ರಮುಲ್ಲ ಮತ್ತು ಎಡ್ಡಿ ಕುತಂತ್ರ
exctly
100 percent correct sir
😂 avaru bjp yavra
ನೀವು ಇಲ್ಲ ಅಂದರೆ ಮತ್ತೆ ವೇಗಗತಿಯಲ್ಲಿ ಎಲ್ಲೋ ಕೆಲಸಗಳನ್ನು ಮಾಡುವವರು ಯಾರು ಈ ದುನಿಯಾದಲ್ಲಿ ಕಮಿಷನ್ ಏಜೆಂಟ್ರ ಜಾಸ್ತಿ ಕರ್ನಾಟಕ ಹೇಗೆ ಉದ್ದಾರ ಆಗುತ್ತೆ
Future CM, he has all qualities
ನಮ್ಮ ಪ್ರೀತಿ ಮತ್ತು ಬೆಂಬಲ ನಿಮ್ಮಮೇಲೆ ಸದಾ ಇರುತ್ತೆ... ತಮ್ಮ ಅನುಭವದ ನಿಮ್ಮ ಮಾತುಗಳಲ್ಲಿ ಗೊತ್ತಾಗುತ್ತೆ.....❤ ನಿಜವಾದ ಸೇವಾ ಅಂದರೆ...ಪ್ರತಾಪ ಸಿಂಹ ಸರ್ 🙏🏻
Next karnatak CM is pratap simha
Vijayendra iro varegu adhu sadhya illa brother 😢
100%❤
Sole maga vijayandra...😅@@SUYOGINDUSTRIES
Jai Prathap Simha 🚩🚩
Parthpu ಸಿಮಾ 👍👍ಗುಡ್
Big lose to Mysore development
💯
Jai prathapsimha Anna ❤
🎉ಜೈ ಪ್ರತಾಪಸಿಂಹ ಅಣ್ಣ🎉
🌹🌻🙏🌻🌹🕉ಜೈ ಶ್ರೀರಾಮ್ ತುಂಬಾ ಚೆನ್ನಾಗಿದೆ ಹೆಳದೀರಿ ಸತ್ಯ ವಾದ ಮತು ಸ್ವಾಮಿ ಸೂಪರ್ ಹಿಟ್ ಸರ್ ಧನ್ಯವಾದಗಳುಸರ್
All the best in future Pratap Simha sir.
ನಾನು ಕಲ್ಬುರ್ಗಿ ಜಿಲ್ಲೆ ಅವನು ಆದ್ರೂ ಕೂಡ ನಾನು ಮೈಸೂರ್ ಜನರಿಗೆ ಯಾಕೆ ಅರ್ಥ ಆಗಿಲ್ಲ ಅಂತ ಬೇಜಾರು... Best candidate ಪ್ರತಾಪ್ ಸಿಂಹ ಅವರು... So sad... 😢😢
Mysore Jana Pratap Simha ge support maadtha idare but ticket kottila evaru
@@akshaykumarrai5055 Karnataka bjp appa makkala dombarata agoytu..
Yaduveer aware Pratap simha ge bittukodabekittu...yaduveer ge enu experience ide?
Nivu gulbargadalli last time solsilva Ade thara idnu workerge bele illa
Pratap Simha has a bright future in politics. BJP has foreseen something in him and is going to use him in state poliics. His popularity will help him win Mysore and kodagu assembly constituencies. He is going to become a tall leader. It is a matter of time for him.
ಬಹಳ ಬೇಜಾರ್ ಆಯ್ತು sir ನಿಮಗೆ ಟಿಕೆಟ್ ಮಿಸ್ ಆಗಿದಕ್ಕೆ
Good work by Pratap Simha. Stupid politics of BSY... He wants to help Khangress just like how he did in assembly elections
He is just paper Simha 😂😂😂 good that he doesn’t get the ticket this time… he is utter waste ..
@@renishmathew2468ತಿಕ ಮುಚ್ಚೊ ಬೋಸುಡಿಕೆ. ..ಸಿದ್ದು ದು ಹೇಲು ತಿನ್ನು ಹೋಗು😂😂
. ನಿಜ ನಿಮ್ಮ ಮಾತು ಆ ಯಡ್ಡಿ ದೇ ಕೈವಾಡ... ಸಿದ್ದು ಜೊತೆ ಒಳ ಒಪ್ಪಂದ ಮಾಡಿಕೊಂಡಿದ್ದ ಈ ಯಡ್ಡಿ ಹೋದ ಎಲೆಕ್ಷನ್ ನಲ್ಲಿ
ಯಡ್ಡಿಯ ಕೈವಾಡ ಇರೋದು ಗ್ಯಾರಂಟಿ
@@renishmathew2468 Hogo rice bag..
I am from Bangalore but I am really very Sad for u sirrrr😢
Vote for NOTA ❤❤❤.. we with Simha.. ಒಳ್ಳೆ ಸೈನ್ಯ ಕಟ್ಟುತ್ತೇವೆ..
Jai bjp jai Pratap simha anna good leader ❤
ಸಿಂಮಗೆ ಜೈ
Jai prathap simha ❤
Sir nivu next Chief Minister of Karnataka .....💕💕
Jai prathap Simha 🚩🚩🚩🚩
Next CM ಮಾಡೋ ಪ್ಲಾನ್ ಇದೆ.
Vote for NOTA - all Mysore voters. Let's teach BJP a lesson.
Definitely
Nota ge hakire bere innobrige Mejarity bandu geltare so gud independent ge haaki
Ollydakke bele ella antta ennomme pro aytu
Yes all of you from Mysore please teach a lesson to BJP.
@@RameshPaiddoddi en sir neevu, olledakke bele illa anta, kettaddu tegedukollokke agutta.. bele kadime adre olledanne hecchu tagotivi taane..
BJP Loss in Mysore
Because Simha is Simha Always 🔥
She only need controversy statement but due his humble nature it is not working out for her. Tough luck MADAM
ಈ ರೀತಿ ಕೆಲಸ ಮಾಡುವ MP ಗಳು 28 ಕ್ಷೇತ್ರಗಳಲ್ಲೂ ಇದ್ದರೆ ಎಷ್ಟು ಚೆನ್ನಾಗಿರುತ್ತೆ. ಈ ಬಾರಿ ವಿಚಾರ ಮಾಡಿ ಮತದಾನ ಮಾಡಿ.
😢😢 hard respect to you 😢😢
ಜೈ ಪ್ರತಾಪ್ shima 🎉🎉🎉ಯವಾಗಿದ್ರು ನೀವ್ ಹೀರೋನೇ 🌹🌹
Highly Matured Talk, Simhaji.We Love you❤❤🎉🎉
ಒಳ್ಳೆಯತನ ಒಳ್ಳೆಯ ಕೆಲಸಕ್ಕೆ ಬೆಲೆ ಇಲ್ಲ ಇದು ನಮ್ಮ ದೇಶ😮😮 ಪ್ರತಾಪ್ ಸಿಂಹ 🦁the great work 🔥
ಪ್ರತಾಪ್ ಸಿಂಹ ಅಣ್ಣ ಅವರೇ ನೀವು ಮುಂದೊಂದು ದಿನ ಕರ್ನಾಟಕದ ಮುಖ್ಯಮಂತ್ರಿ ಆಗುತ್ತೀರಾ ನಿಮ್ಮ ಸಾಧನೆಗಳೆಲ್ಲವೂ ಪ್ರಶಂಸನೀಯ ಅನುಕರನೀಯ ನಿಮ್ಮ ಸೇವೆ ಈಗ ಇಡೀ ಭಾರತೀಯ ಜನತಾ ಪಕ್ಷಕ್ಕೆ ಬೇಕಾಗಿದೆ ಮೈಸೂರಿನ ಜನಕ್ಕೆ ನೀವು ಮಾಡಿದ ಸೇವೆ ಸಾಕಷ್ಟು ಆಗಿದೆ ಇನ್ನು ಮುಂದೆ ನಿಮ್ಮ ಸೇವೆ ಇಡೀ ಭಾರತೀಯ ಜನತಾ ಪಕ್ಷಕ್ಕೆ ಸಿಗಲಿ ನಿಮಗೆ ಮನಃಶಾಂತಿ ಸಿಗಲಿ ಮತ್ತು ನಿಮ್ಮ ಸೇವೆಯು ಇನ್ನು ಮುಂದೆಯೂ ವಿಜೃಂಭಿಸಲು ಎಂದು ಶುಭ ಹಾರೈಸುವ ನಿಮ್ಮ ಅಭಿಮಾನಿ ಸಹೋದರ ಜೈ ಭಾರತ್ ಮಾತಾ ಜೈ ಹಿಂದ್
🙏🚩🕉️Super sir 🙏🚩
ರಾಜನಿಗೆ ಮಂತ್ರಿ ಆಸೆ ಪಾಪ ಪ್ರತಾಪ sir ಮಂತ್ರಿ ಆಗಲಿ ಬಿಡಿ sir
ಭಾರತೀಯ ಜನತಾ ಪಕ್ಷದ ರಾಜ್ಯ ಅಧ್ಯಕ್ಷರಾದ ಶ್ರೀಯುತ ವಿಜಯೇಂದ್ರ ಯಡ್ಯೂರಪ್ಪ ಅವರಿಗೆ ಪ್ರತಿಸ್ಪರ್ಧಿಯನ್ನು ಅವರೇ ಸೃಷ್ಟಿ ಮಾಡಿಕೊಂಡರು🎉 ಎಂದಾದರೂ ಅಚ್ಚರಿಯ ಕರ್ನಾಟಕದ ಮುಖ್ಯಮಂತ್ರಿ ನೀವೇ ಆಗಬಹುದು😊 ಮುಂದೆಯೂ ನಿಮಗೆ ಶುಭವಾಗಲಿ❤🎉
Pratap simha still have many opportunities from bjp. Nothing to worry
Pratap sir we support you, definitely u will win
Your are great Pratap ji
Nivu Nam Uppi Boss jote edre Ina yello hoguthe. Nam desha ❤
Feels hurted listening to him. Nobody will vote for BJP in mysuru
ಇದು ಅವಿವೇಕತನ ಪ್ರತಾಪ್ ಸಿಂಹ ಅವರಿಗೆ ಮುಂದೆ ಇನ್ನೂ ಹೆಚ್ಚಿನ ಜವಾಬ್ದಾರಿ ಸಿಗಲಿದೆ🎉 ನಾವೆಲ್ಲ ನರೇಂದ್ರ ಮೋದಿಜಿ ಅವರ ಬಿಜೆಪಿಗೆ ಮತ ಹಾಕಲೇಬೇಕು🎉
ಪ್ರತಾಪ್ ಸರ್ ನಿಮ್ಮ ವಳ್ಳೆಮನಸಿಗೆ ಮುಂದೆ ಒಳ್ಳೆದಾಗುತ್ತೆ.
ನೆಕ್ಸ್ಟ್ CM
Pratap shima BJP want you to be in vidhan shauda your are the state minister❤
ಮಹಾ ನಾಯಕ ನಮ್ಮ ಪ್ರತಾಪ್ ಸಿಂಹ 🦁🦁🦁
Jai Pratap Simha. Down Down BJP
Sulemagane ninu bereke anta gottu,pratap simha yavattidru bjp ne,ninu bekadre bjp bitt hogi tika hodisko 😂😂😂
Jai. PRATAP. ❤❤❤❤❤❤❤❤❤❤❤❤❤❤❤❤❤❤❤❤❤❤❤
ರಾಜ್ಯ ರಾಜಕಾರಣಕ್ಕೆ ನೀವು ಬರಬೇಕು ನಿಮ್ಮ ಸೇವೆ ರಾಜ್ಯಕ್ಕೆ ಬೇಕು
ಮುಖ್ಯಮಂತ್ರಿಯಾಗ ಬೇಕು
Miss u pratap ಜಿ 🚩
ಸರ್ ನಿಮ್ಮ ಸಹನೆಗೆ ನಿಮ್ಮ ಈ ವರ್ತನೆಗೆ ಕೋಟಿ ನಮನಗಳು ಸರ್ ನಿಜ ಜಾಸ್ತಿ ಭಯ ಇತ್ತು ನೀವು ಯಾವ ತರ ರಿಯಾಕ್ಟ್ ಆಗ್ತೀರಾ ಅಂತ ನಿಮಗಾಗಿ ಇರುವುದು ಅನ್ಯಾಯವಾದರೂ ಸಿದ್ಧಾಂತವನ್ನು ಬಿಡದೆ ನಿಮ್ಮ ಈ ವರ್ತನೆಗೆ ಸಂಭಾವನೀಯ ಮಾಜಿ ಸಂಸದರು ಎಂದು ಹೇಳಿಕೊಳ್ಳಲು ಗರ್ವಿ ಸುತ್ತೇನೆ
sir great future will be their for you don't worry
ರಾಜ್ಯಪಾಲರನ್ನಾಗಿ ನಿಮ್ಮನ್ನು ನೇಮಿ ಸುತ್ತಾರೆ ನೀವು ಸಲ್ಲಿಸಿದ ಸೇವೆಗೆ ರಾಜ್ಯದ ಪರವಾಗಿ ನನ್ನ ಥ್ಯಾಂಕ್ಸ್.
Anna Prathap Simha Avare Next karnataka State CM Nine jai BJP jai Sri Ram Har Har mahadhev jai Mahakal jai BJP next PM Yogiji sarkar
Prathap simha is a fire brand 🔥
ಪ್ರತಾಪ್ ಸಿಂಹ 🚩🚩👍🏻
ಜೈ ಪ್ರತಾಪ್ ಅಣ್ಣ❤❤❤❤
Next C M Pratap Simha aagabahudu
ಪ್ರತಾಪ್,ತುಂಬಾ ನೋವಾಗುತ್ತೆ ನಿಮ್ಮ ಮಾತು ಕೇಳಿದಾಗ. ಕಣ್ಣು ನೀರಾಯ್ತು.ನಿಮಗೆ ಅನ್ಯಾಯ ಮಾಡಿದ್ದಾರೆ ಅನ್ಸುತ್ತೆ.
ಸೊಕ್ಕು ಹೆಚ್ಚಾದಾಗ ಬಿಕ್ಕುವುದು ಸಹಜ...!!
Best mp in Karnataka. Workaholic MP. BJP should have taken better decision not the words and suggestions by state leaders. we wish simha sir the great endeavours in future
ಭಾರತ್ ಮಾತಾ ಕೀ ಜೈ
Wait for good future Simha. You are great
ಜೈ ಪ್ರತಾಪ್ ಸಿಂಹ 🦁 Mysore king lion is lion 🔥🔥🔥
Pratap❤❤❤
ಅಗುದಲ್ಲ ಒಳ್ಳೇದಕ್ಕೆ ಮುಂದಿನ cm ನೀವೇ ಆಗ್ತೀರಾ. ❤
Next Karnataka cm candidet from BJP ❤❤❤❤ love you Pratap brother
Be positive
We are with u simha 🦁..don't be sad sir ... seriously shocking new ...hope u will the cm of Karnataka in future
ಅಣ್ಣಾ ನಿಮ್ಮ ಸೇವೆ ಅಜರಾಮರ 🎉🎉🎉
❤jai prathap simha 🚩🚩🚩🚩🚩
🙏🚩🕉️ಮತ್ತೊಮ್ಮೆ ಮೋದಿ ಸರ್ಕಾರ ವಿಜಯೀಭವ🙏🚩🙏
I am a BJP supporter but don't vote for BJP in Mysore its such a injustice for a honest hard working person dirty politics 😢
Internal politics problem
Real hero ಪ್ರತಾಪ್ ಸಿಂಹ ಸರ್..... ನಿಮ್ಮ ಅನಿಸಿಕೆಗಳು ಮೆಚ್ಚುಗೆಗೆ ಪಾತ್ರವಾಗಿದೆ.....
Justice for prathap Simha sir
Greatest leader ❤️ simha sir.
you have good future 🙏
Contest as an independent. We will support u
He knew but he can't express reality........bjp high command must please check people voice do justice
Independent ಆಗಿ ನಿಲ್ಲಿ ಸರ್,We support you,Jai Pratap Simha.
ಪ್ರತಾಪ್ ಅಣ್ಣ ಮೋದಿ ಜಿ ಯವರಿಗೆ ನಿಮ್ಮ ಬಗ್ಗೆ ತುಂಬ ಪ್ರೀತಿ , ಗೌರವ ಇದೆ.ನಿಮಿಗೆ ಟಿಕೆಟ್ ನೀಡುವ ವಿಷ್ಯದಲ್ಲಿ ಈ ನಿರ್ಧಾರ ಬರಿ ಮೈಸೂರಿನ ಜನತೆಗೆ ಅಲ್ಲ ಇಡೀ ನಮ್ಮ ಕರ್ನಾಟಕದ ಜತೆಗೆ ಅಶ್ಚರ್ಯ. ಇರ್ಲಿ ಅಣ್ಣ ನಿಮ್ಮ ಹತ್ತು ವರ್ಷದ ಅವಧಿಯಲ್ಲಿ ನೀವು ಮೈಸೂರಿಗೆ ಮಾಡಿರುವ ಕೆಲಸ, ನೀವು ಕೊಟ್ಟಿರುವ ಕೊಡುಗೆ ಅಪಾರ. ಈಗ ನೀವು ಯಧುವೀರ್ ಅವರ ಪರ ಪ್ರಚಾರ ಮಾಡುವ. ಅವರನ್ನು ನಮ್ಮ ಪಕ್ಷದ ಪರ ಗೆಲ್ಲಿಸುವ ನಿರ್ಧಾರ ಕೈಗೊಂಡಿರುವುದು ನಿಮ್ಮ ಸಹೃದಯವೇಸರಿ.ಯಧುವೀರ್ ರವರೆಗೆ ನಿಮ್ಮ ಪ್ರಚಾರ ಗೆಲವು ತಂದು ಕಡಲಿ. ನಮಗೆ ನೀವು ಗೆದ್ದಷ್ಟೇ ಸಂತೋಷ. ಅವರಿಗೆ ರಾಜಕೀಯ ಅನುಭವ ಇಲ್ಲದಿರಬಹುದು. ಪ್ರಜೆಗಳ ಮಧ್ಯ ಇದ್ದು ,ಪ್ರಜೆಗಳ ಸಮಸ್ಯೆ ಅರಿತು ನಿಮ್ಮ ಹಾಗೆ ಒಳ್ಳೆಯ ಕೆಲಸ ಮಾಡಲಿ. ಪ್ರತಾಪ್ ಅಣ್ಣ ನಿಮ್ಮ ಮಾರ್ಗದರ್ಶನ ಯಧುವೀರ್ ಅವರಿಗೆ ಅಗತ್ಯ. ನಿಮ್ಮ ಅನುಭವದ ಮಾರ್ಗದರ್ಶನ ಯಧುವೀರ್ ಅವರಿಗೆ ಸಿಗಲಿ.ಪ್ರತಾಪ್ ಅಣ್ಣ ನಾನು ನಿಮ್ಮ ಅಭಿಮಾನಿ 🙏🙏🙏🙏🙏
ಚಿಕ್ಕಬಳ್ಳಾಪುರ, ಬೆಂಗಳೂರು ಉತ್ತರದಲ್ಲಿ ಸ್ವರ್ದಿಸಿದ್ದರೆ ಪಾರದರ್ಶಕ ಸೇವೆ ಸಿಗುತ್ತಿತ್ತು.
ಜೈ ಪ್ರತಾಪ್ ಸಿಂಹ
We miss you lot simha sir😢😢
ಹೃದಯವಂತ, ನಿಯತ್ತಾಗಿ ಕೆಲಸ ಮಾಡುವ ಪ್ರಾಮಾಣಿಕ ವ್ಯಕ್ತಿ ಈ ಕಾಲದಲ್ಲಿ ಹೆಚ್ಚು ದಿನ ಇರಲು ಬಿಡಲ್ಲ.