ನಿಮ್ಮ ಮನೆ ನೋಡಿ ನಿಮ್ಮ ಸಮಸ್ಯೆ ಹೇಳುವ ವಾಸ್ತು ಗುರೂಜಿ | KR Vastu | ಇವರಿಂದ ಜೀವನದಲ್ಲಿ ಗೆದ್ದವರ ಸತ್ಯಗಳು

แชร์
ฝัง
  • เผยแพร่เมื่อ 18 เม.ย. 2024
  • KR Vastu 9945695123 / 7337614092
    Follow me on Instagram channel travelling_trek...
    Follow me on Facebook channel profile.php?...
    #solutions #problem #vastu #vastuconsultant #vastutips #miraculous #kannada #famousvastu #homesolutions #travellingtrekker

ความคิดเห็น • 29

  • @nalinisatish447
    @nalinisatish447 2 หลายเดือนก่อน +10

    ಹಿಂದಿನ ಕಾಲದಲ್ಲಿ ಯಾವ ವಾಸ್ತುನೂ ಇರಲಿಲ್ಲ ☝️ ಅವರೆಲ್ಲ ತುಂಬಾ ಚನ್ನಾಗಿ ಬಾಳಿ ಬದುಕಿದ್ರು 👌👍 ಈಗ ಯಲ್ಲರೂ ವಾಸ್ತು ಬಗ್ಗೆ ತಲೆಕೆಡಿಸಿಕೊಂಡು ಅವರ ಕೆಲಸಕ್ಕೆ ಅವರೇ ಕೊಡಿಲಿ ಪೆಟ್ಟು ಕೊಡಿತಾಇದ್ದಾರೆ ಅಷ್ಟೇ 😡😡🙆‍♀️🤦‍♀️ ಸೈನ್ಸ್ ಪ್ರಕಾರ ಎಷ್ಟು ಬೇಕೋ ಅಷ್ಟು ವಾಸ್ತು ನಂಬಿ ಅದು ಬಿಟ್ಟು ತೀರ ಅತಿಯಾಗಿ ವಾಸ್ತು ನಂಬೇದರೆ ತಲೆ ಕೆಟ್ಟು ಹೋಗುತ್ತೆ ಅಷ್ಟೇ 🤦‍♀️🙆‍♀️ ದೇವರ ಮೇಲೆ ನಂಬಿಕೆ ಇಟ್ಟು ಜೇವನ ಮಾಡಿ and ಕೆಲಸ ಮಾಡಿ 🙏🙏 ವಾಸ್ತು ಶಾಸ್ತ್ರ ಹೇಳೋರು ತುಂಬಾ ಗಾಬರಿ ಪಡಿಸ್ತಾರೆ 😡 ಅತಿಯಾಗಿ ನಂಬ ಬೇಡಿ 😡🙏🙏

    • @TravellingTrekker
      @TravellingTrekker  2 หลายเดือนก่อน +1

      ಹಿಂದಿನ ಕಾಲದಲ್ಲಿ ವಾಸ್ತು ಇರಲಿಲ್ಲ ಅಂತ ಯಾರು ಹೇಳಿದ್ದು

    • @nalinisatish447
      @nalinisatish447 2 หลายเดือนก่อน +5

      ಯಾರ್ ಯಾಕೆ ಹೇಳಬೇಕು 😡 ವಾಸ್ತು ಎಷ್ಟು ಬೇಕೋ ಅಷ್ಟು Fallow ಮಾಡ್ತಾ ಇದ್ರು ಅಷ್ಟೇ 😡 ಈಗ ವಾಸ್ತು ಒಂದು Business ಆಗಿಬಿಟ್ಟಿದೆ 😔 ಅಷ್ಟೇ ಬಸವಣ್ಣನವರು ಹೇಳಿದ್ದಾರೆ ಕಾಯಕವೇ ಕೈಲಾಸ ಅಂತ 🙏🙏 So ನಾವೂ ಬಸವಣ್ಣನವರ Followers 🙏🙏 ಅತಿಯಾಗಿ ನಾವೂ ವಾಸ್ತು ನಂಬೋದಿಲ್ಲ 😡 ಎಲ್ಲಾ ದೇವರ ಮೇಲೆ ಭಾರ ಹಾಕಿ ನಮ್ಮ ಕಾಯಕ ಮಾಡತೇವೆ 🙏🙏👌👍

    • @bharatibhat7686
      @bharatibhat7686 24 วันที่ผ่านมา +1

      ಮೊದಲಿನ ಕಾಲದಲ್ಲೂ ತುಂಬಾ ಕಷ್ಟ ಕಂಡಿರೋ ಜನ ಇದ್ದರು, ಮತ್ತೆ ಮನೆ ತುಂಬಾ ಜನ ಇರುತ್ತಿದ್ದಿದ್ದರಿಂದ ವಾಸ್ತು ಯಾರೋ ಒಬ್ಬರ ಮೇಲೇ ಪರಿಣಾಮ ಮಾಡುತ್ತಿರಲಿಲ್ಲ.ಮತ್ತೆ ವಾಸ್ತು ಬಗ್ಗೆ ತಲೆ ಕೆಡಿ ಸಿಕೊಳ್ಳುತ್ತಿರಲಿಲ್ಲ .. ನಮ್ಮ ಗ್ರಹಚಾರ ಅಂತ ಸುಮ್ಮನಿರುತ್ತಿದ್ದರು ಅಷ್ಟೇ...

  • @shankarhindu4272
    @shankarhindu4272 2 หลายเดือนก่อน +2

    ಸರ್ ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲ್ಲೂಕಿನ. ಕಲ್ಲತ್ತಿ ಗಿರಿ ವೀರಭದ್ರೇಶ್ವರ ಸ್ವಾಮಿ ಯ ಬಗ್ಗೆ ಅಲ್ಲಿನ ವಿಶೇಷತೆಗಳ ಒಂದು vlog. ಮಾಡಿ 🙏

  • @yamanappapujari9446
    @yamanappapujari9446 2 หลายเดือนก่อน +2

    Thankyu sir 🙏🙏❤❤

  • @srilathapai1228
    @srilathapai1228 2 วันที่ผ่านมา +1

    Hundred percent correctvasthu beke beku. Naanu karibelku antha eddene

  • @ranigowda4647
    @ranigowda4647 2 หลายเดือนก่อน +2

    👌👌

  • @arunjh4325
    @arunjh4325 2 หลายเดือนก่อน +1

    Sir Aden madidare yange madidare annod torsi ,enu adhu stana bala adanna live nalli torsi

  • @jaihanuman8096
    @jaihanuman8096 2 หลายเดือนก่อน +1

    👌🏻👌🏻👌🏻🙏🏻

  • @RaviKumar-hu2ie
    @RaviKumar-hu2ie 2 หลายเดือนก่อน +3

    👌👌👌👌👌🌹🌹🌹🌹🌹🌹

  • @mycountrymyindia9932
    @mycountrymyindia9932 2 หลายเดือนก่อน

    Sir ivari jasti charge madtara vastu istu dudu kotu kelbeka....😢aglardu

  • @lakshmipathi8694
    @lakshmipathi8694 2 หลายเดือนก่อน

    Sir vaasthu consultant ge estu charges haakthaare thilisi kodi

  • @basavarajbiradar3931
    @basavarajbiradar3931 21 วันที่ผ่านมา

    ಆತಿಮಿಯೆರೆ ಮನೆ ವಿಸಿಟಿಂಗ್ ಚಾರ್ಜ್ ಎಷ್ಟಿದೆ tilisi

  • @HemaHemaBhaskar
    @HemaHemaBhaskar 2 หลายเดือนก่อน +1

    Fees. Jaastina

  • @811ajay
    @811ajay 21 วันที่ผ่านมา

    6000 ಸರ್ 1 ವಿಸಿಟ್ ಗೆ

  • @rajashekar3389
    @rajashekar3389 2 หลายเดือนก่อน +1

    ವಾಸ್ತು 10% ಸತ್ಯ ಆದರೆ 100% ನಿಜವಲ್ಲ

  • @kamakshifashions9235
    @kamakshifashions9235 2 หลายเดือนก่อน +3

    K R vastu yaeli iddhe

  • @811ajay
    @811ajay 21 วันที่ผ่านมา

    ವಾಸ್ತು ಅನ್ನೋದೊಂದು ದಂದೆ ಆಗ್ಬಿಟ್ಟಿದೆ

  • @sangundisb3942
    @sangundisb3942 2 หลายเดือนก่อน

    Fees first.

  • @paramporul3293
    @paramporul3293 2 หลายเดือนก่อน +1

    What is the consultation fees. Inform that first. Let everyone know. Accordingly based on their budget they will request him for home visit

    • @TravellingTrekker
      @TravellingTrekker  2 หลายเดือนก่อน

      He is coming to your house it depends on the distance...so it is not mentioned

    • @ARUNKUMAR-eu5wd
      @ARUNKUMAR-eu5wd 2 หลายเดือนก่อน +1

      ಆದರೂ ಒಂದು ಸ್ವಲ್ಪ ಸಂಭಾವನೆ ಬಗ್ಗೆ ಮಾಹಿತಿಯನ್ನು ನೀಡಿದರೆ ಅನುಕೂಲ ಆಗುತ್ತದೆ ಯಾಕೆಂದರೆ ಅನೇಕ ಕಹಿ ಘಟನೆ ಆಗಿದೆ ಈ ಸರಳ ವಾಸ್ತು ಎಂಬ ವಂಚಕರು ಅದೆಷ್ಟು ಮೋಸ ಮಾಡಿದ್ದಾರೆ ಎಂದರೆ ಊಹಿಸಲು ಅಸಾಧ್ಯ

    • @TravellingTrekker
      @TravellingTrekker  2 หลายเดือนก่อน

      ಅವರು ನಿಮ್ಮ ಮನೆಗೆ ಬಂದು ವಾಸ್ತು ಹೇಳುವ ಕಾರಣ ನಿಮ್ಮ ಮನೆ ಅವರಿಗೆ ಎಷ್ಟು ದೂರ ಇದೆ ಎನ್ನುವುದರ ಮೇಲೆ ಅವರು ತಮ್ಮ ಸಂಭಾವನೆಯನ್ನು ನಿಗದಿಪಡಿಸುತ್ತಾರೆ